ಒಂದು ಸಸಿಯಿಂದ ಒಂದು ಕ್ವಿಂಟಾಲ್ ಕಬ್ಬು | ಕಬ್ಬು ಕೃಷಿ ವಿಜಯಪುರ ರೈತನ ಅನುಭವ | high yield sugarcane farming

  Рет қаралды 46,355

Rangu kasturi

Rangu kasturi

Күн бұрын

Пікірлер: 50
@kadappapairashi2102
@kadappapairashi2102 Жыл бұрын
ಸೂಪರ್ ಸರ ಒಳ್ಳೆಯ ಮಾಹಿತಿ ನೀಡಿದ್ದಿರಿ ನಿಮ್ಮ ನಸ೯ರಿಯಿಂದ ತಂದು ಹಚ್ಚಿದಂತಹ ಸಸಿಗಳು ಸದ್ಯಕ್ಕೆ ಒಳ್ಳೆಯ ರೀತಿಯಲ್ಲಿ ಬೆಳೆಯುತ್ತಿವೆ
@Rangukasturi
@Rangukasturi Жыл бұрын
🙏🙏
@goldermaps7190
@goldermaps7190 2 ай бұрын
😊😊😊
@kishanraokulkarni7330
@kishanraokulkarni7330 Жыл бұрын
Good information sir. Usefull for former. Thankful to pujari
@BasavarajKadapatti-b8b
@BasavarajKadapatti-b8b 11 ай бұрын
Super my friend
@sangappaa8740
@sangappaa8740 Жыл бұрын
ಸೂಪರ್ ಸರ್ ನೀವು ಹೇಳಿದ ಮಾಹಿತಿ ಸತ್ಯ ಸರ್ 👍👍👍👍🤗
@Rangukasturi
@Rangukasturi Жыл бұрын
🙏🙏
@sadashivappahadapad2560
@sadashivappahadapad2560 Жыл бұрын
Thank you Sir for giving good information about sugarcane
@Rangukasturi
@Rangukasturi Жыл бұрын
🙏🙏
@basanagoudatotad3308
@basanagoudatotad3308 Жыл бұрын
Thank you sir good help all farmars
@Rangukasturi
@Rangukasturi Жыл бұрын
🙏🙏
@FriendsPhotography666
@FriendsPhotography666 Жыл бұрын
Super mama's Good Growth
@ASBfab135
@ASBfab135 Жыл бұрын
ಸೂಪರ್ ಸರ್ ಧನ್ಯವಾದಗಳು
@Rangukasturi
@Rangukasturi Жыл бұрын
ನಮಸ್ಕಾರಗಳು
@shrishailbellubbi9256
@shrishailbellubbi9256 Жыл бұрын
Super sir💐💐
@basavarajbaragali1564
@basavarajbaragali1564 Жыл бұрын
Super sir
@marutichitrabanakoti9915
@marutichitrabanakoti9915 Жыл бұрын
Super sir nanu hegi madbeku ankodide sir nimma mahite help aitu
@Rangukasturi
@Rangukasturi Жыл бұрын
ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ಪೂಜಾರಿಯವರಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ
@marutichitrabanakoti9915
@marutichitrabanakoti9915 Жыл бұрын
Number kodi
@Rangukasturi
@Rangukasturi Жыл бұрын
ಸರ್ ದಯವಿಟ್ಟು ವೀಡಿಯೊ ಪೂರ್ತಿಯಾಗಿ ನೋಡಿ ನಂಬರ್ ಸಿಗುತ್ತೆ 🙏🙏
@mahaveergubachi8502
@mahaveergubachi8502 Жыл бұрын
Sir kabbige ga spray madabahuda heli mattu result hegide heli
@Rangukasturi
@Rangukasturi Жыл бұрын
ಸರ್ ಪೂಜಾರಿ ಸರ್ ಗೆ ಕರೆ ಮಾಡಿ ಎಲ್ಲಾ ಮಾಹಿತಿ ನೀಡುತ್ತಾರೆ
@ChetanJamadar-uz8jy
@ChetanJamadar-uz8jy 7 ай бұрын
Sasi indda sassi yestu antra
@Rangukasturi
@Rangukasturi 7 ай бұрын
Kare madi mahiti niduttare
@gurappapoojari4918
@gurappapoojari4918 Жыл бұрын
Goa
@sidduningashetty4998
@sidduningashetty4998 Жыл бұрын
Supper enna 🕢
@Rangukasturi
@Rangukasturi Жыл бұрын
🙏🙏
@Comedy-Junction3
@Comedy-Junction3 Жыл бұрын
ಸರ್ ಟೈಮ್ ಯಸ್ಟ್ ತಿಂಗಳು ಬೇಕು
@Rangukasturi
@Rangukasturi Жыл бұрын
ಸಾರ್ ಕರೆ ಮಾಡಿ ವಿಚಾರಿಸಿ
@hajikannur686
@hajikannur686 Жыл бұрын
Agi price
@Rangukasturi
@Rangukasturi Жыл бұрын
ಕರೆ ಮಾಡಿ ವಿಚಾರಿಸಿ ಸರ್
@devendradevu2350
@devendradevu2350 Жыл бұрын
Good anna
@susheelanaik4089
@susheelanaik4089 7 күн бұрын
Bija ಸಿಗುತ್ತಾ
@Rangukasturi
@Rangukasturi 6 күн бұрын
Sigutte kare madi
@parashuramyk3536
@parashuramyk3536 Жыл бұрын
ಸಸಿಯಿಂದ ಸಸಿಗೆ distance ಎಸ್ಟಿದೆ sir...
@Rangukasturi
@Rangukasturi Жыл бұрын
2013-2014 ನೇ ಇಸ್ವಿ. ಎರಡು ಪ್ರಯೋಗಗಳು 1) ನಮ್ಮ ಹೊಲದಲ್ಲಿ 6 ಅಡಿ ಅಂತರದ ಸಾಲುಗಳಲ್ಲಿ 5 ಅಡಿಗಳಿಗೆ ಒಂದು ಸಸಿ ನಾಟಿ ಪದ್ಧತಿಯಲ್ಲಿ 30 ಗುಂಟೆ ಯಲ್ಲಿ ಪ್ರಯೋಗದಲ್ಲಿ 54ಟನ್ ಇಳುವರಿ. 2) ನಮ್ಮ ಸ್ನೇಹಿತರ ಹೊಲದಲ್ಲಿ 8 ಅಡಿ ಅಂತರದ ಸಾಲುಗಳಲ್ಲಿ 5 ಅಡಿಗೆ ಒಂದು ಸಸಿ ನಾಟಿ ಪದ್ಧತಿಯಲ್ಲಿ 20 ಗುಂಟೆ ಪ್ರಯೋಗದಲ್ಲಿ 26 ಟನ್ ಇಳುವರಿ.
@rangaprasad4997
@rangaprasad4997 Жыл бұрын
ಕಬ್ಬಿನ ಸಸಿ ಪ್ರಯೋಗ ಮಾಡಲು ನಾನು ಸಿದ್ಧ ಇದ್ದೇನೆ. ಈಗ ಒಂದು ಎಕರೆಯಲ್ಲಿ 8 ಅಡಿ ಸಾಲಿನಲ್ಲಿ 3 ಅಡಿ ಅಂತರದಲ್ಲಿ ತೊಗರಿ ಬಿತ್ತನೆ ಮಾಡಿ ಅಂತರ ಬೆಳೆಯಾಗಿ ಎರಡು ಸಾಲು HA 4 ಅವರೆ ಹಾಕ್ತೀನಿ ಕಳೆದ ಬಾರಿ ಇದೇ ಐಡಿಯಾದಲ್ಲಿ ಬಿತ್ತನೆ ಮಾಡಿದ್ದೆ ಮೊಳಕೆ ಬಂದಿದ್ದವು ಪ್ರವಾಹ ಬಂದು ಎಲ್ಲ ಹಾಳಾಯ್ತು. ಈ ಬಾರಿ ಕೂಡ ಇದೇ ಐಡಿಯಾ ಬಳಸೋಣ ಅಂತ ಇದ್ದೇನೆ. ಜೊತೆಗೆ ನೀವು ಹೇಳಿದ ಕಬ್ಬಿನ ಐಡಿಯಾ ಕೂಡ ಸಾಲುಗಳ ನಡುವೆ ಕಬ್ಬು ಹಾಕೋ ಪ್ಲಾನ್ ಮಾಡ್ತೇನೆ. ಕಬ್ಬಿನ ಇಳುವರಿ ಬಂದಷ್ಟು ಲಾಭ ಅಲ್ವ ಸಾರ್ ? ಈ ನನ್ನ ಕ್ರಮ ಸರಿಯಾ ? ಇದು ಪ್ರಾಯೋಗಿಕ ಅಷ್ಟೆ. ಇಲ್ಲಿ ಎಂಟು ಅಡಿಗಳ ತೊಗರಿ ಸಾಲಿನ ಮಧ್ಯೆ ಎರಡು ಸಾಲು ಅವರೆ ಹಾಕೋದು ಸದರಿ ಎರಡು ಸಾಲು ಅವರೆ ಮಧ್ಯೆ ಕಬ್ಬಿನ ಸಸಿಯಿಂದ ಸಸಿಗೆ ಮೂರು ಅಥವಾ ನಾಲ್ಕು ಅಡಿಗಳ ಅಂತ ಕೊಡೋದು ಸರಿಹೋಗುತ್ತೆ ಅಲ್ವ ಸರ್ ? ಸಸಿ ನಮ್ ಕಡೆ ಸಿಗದೆ ಇದ್ದರೆ ಕಬ್ಬನ್ನೆ ನೆಡ್ತೀನಿ . ಅಕಸ್ಮಾತ್ ಕಬ್ಬಿನ ಗುಣಿ ಹುಸಿ ಆದರೆ ಕಬ್ಬು ನಾಟಿ ಮಾಡಿದ ದಿನವೇ ಕವರ್ನಲ್ಲಿ ನೂರು ಕಬ್ಬಿನ ಕಣ್ಣು ನೆಟ್ಟಿ ಇಟ್ಟಿರ್ತೇನೆ. ನಿಮ್ ಸಲಹೆ ಸೂಚನೆ ನನಗೆ ಬೇಕಿದೆ.
@rayannpujari492
@rayannpujari492 Жыл бұрын
😊😊😊❤😅 Y8
@hegappayedage5558
@hegappayedage5558 Жыл бұрын
ಏನು ಮಾಡಬೇಕು ಔಷಧಿ
@Rangukasturi
@Rangukasturi Жыл бұрын
ಕರೆ ಮಾಡಿ ವಿಚಾರಿಸಿ
@iFarmerUK
@iFarmerUK Жыл бұрын
hogri……. helodomdu madodondu evardu yallar ginta jasti price heltar
@Rangukasturi
@Rangukasturi Жыл бұрын
ಹೇಳಿದ್ದೇ ಮಾಡುತ್ತಾರೆ ಅರದು ಎಲ್ಲವೂ ಪಾರದರ್ಶಕ ಬೆಲೆ ಮಾಡುವ ವಿಧಾನದ ಮೇಲೆ ಇರುತ್ತೆ ಆದರೆ ನಿಯತ್ತಿಗೆ ಬೆಲೆ ಇಲ್ಲ ಅಂತ ಅವರಿಗೆ ಗೊತ್ತಿಲ್ಲ ಅನ್ಸುತ್ತೆ ಪಾಪ
@sureshrathod4359
@sureshrathod4359 Жыл бұрын
Phon numbar send sir
@Rangukasturi
@Rangukasturi Жыл бұрын
ವಿಡಿಯೋ ಪೂರ್ತಿ ನೋಡಿ ಸರ್ ನಂಬರ್ ಇದೆ
@nammakrishi4160
@nammakrishi4160 Жыл бұрын
kzbin.info/www/bejne/q6uzamuGm5aoaac ಕಳೆದ 20 ವರ್ಷಗಳಿಂದ ಈ ರೀತಿಯಲ್ಲೇ ಬೆಳೀತಾ ಇದೀವಿ...
@kallappakatagi9050
@kallappakatagi9050 Жыл бұрын
Super sir
@Rangukasturi
@Rangukasturi Жыл бұрын
🙏🙏
@rameshyoutube896
@rameshyoutube896 Жыл бұрын
Super sir
@Rangukasturi
@Rangukasturi Жыл бұрын
🙏🙏
Wait for the last one 🤣🤣 #shorts #minecraft
00:28
Cosmo Guy
Рет қаралды 10 МЛН
Don't look down on anyone#devil  #lilith  #funny  #shorts
00:12
Devil Lilith
Рет қаралды 48 МЛН
This dad wins Halloween! 🎃💀
01:00
Justin Flom
Рет қаралды 12 МЛН
Help Me Celebrate! 😍🙏
00:35
Alan Chikin Chow
Рет қаралды 90 МЛН
Wait for the last one 🤣🤣 #shorts #minecraft
00:28
Cosmo Guy
Рет қаралды 10 МЛН