Organic fertilizer || Liquid fertilizer || plant growth booster || ಬೆಳೆ ವರ್ಧಕ ಶಕ್ತಿಶಾಲಿ ಟಾನಿಕ್ ||

  Рет қаралды 77,683

Rangu kasturi

Rangu kasturi

Күн бұрын

Organic fertilizer || Liquid fertilizer || plant growth booster || ಬೆಳೆ ವರ್ಧಕ ಶಕ್ತಿಶಾಲಿ ಟಾನಿಕ್ ||
ವಿಶೇಷ ಸೂಚನೆ :-
ಈ ದ್ರಾವಣವನ್ನು ತಯಾರಿಸಿದ ದಿನವೇ ಬಳಸಬಹುದು ಆದರೆ ಮೂರು ದಿನ ಇಟ್ಟರೆ ಇದರಲ್ಲಿ lactic acid Byacteriy ಉತ್ಪತ್ತಿಯಾಗಿ ನುಸಿ ಹೇನು ಟ್ರಿಪ್ಸ್ ನುಸಿ ಹತೋಟಿಗೆ ಬರುತ್ತವೆ
ಹಾಲು ಮೊಟ್ಟೆ ಮತ್ತು ಬೆಲ್ಲವನ್ನು ಸೇರಿಸಿ ಅತಿ ಕಡಿಮೆ ಖರ್ಚಿನಲ್ಲಿ ಅದ್ಭುತವಾದಂತ ಶಕ್ತಿಶಾಲಿ ಟಾನಿಕ್ ತಯಾರಿಸಿ ನಮ್ಮ ಬೆಳೆಗಳಿಗೆ ನೀಡಿದರೆ ನಮ್ಮ ಬೆಳೆಗಳಲ್ಲಿ ರೋಗನಿರೋಧಕ ಶಕ್ತಿ ಬೆಳೆದು ನಮ್ಮ ಬೆಳೆಗಳು ಸೊಂಪಾಗಿ ಬೆಳೆಯುತ್ತವೆ ರೋಗ ಮತ್ತು ಕೀಟ ಬಾದೆಯಿಂದ ತಡೆದುಕೊಳ್ಳುವ ಶಕ್ತಿ ಬರುತ್ತದೆ
Topic Explore :-
1) organic liquid fertilizer
2) egg and milk tonic for plants
3) ಹಾಲು ಮತ್ತು ಮೊಟ್ಟೆ ಚಮತ್ಕಾರಿ ಟಾನಿಕ್
4) ಬೆಳೆಗಳಿಗೆ ಸಂಪೂರ್ಣ ಆರೋಗ್ಯ
#organicfertilizer #liquidfertilizer #plantgrowthbooster #eggandmilctonicforplants #ಬೆಳೆವರ್ಧಕ #ಶಕ್ತಿಶಾಲಿಟಾನಿಕ್ #rangukasturi

Пікірлер: 388
@gracysaldanha3811
@gracysaldanha3811 5 ай бұрын
ಸರ್ ನೀವು ಚೆನ್ನಾಗಿ ಬಿಡಿಸಿ ಹೇಳುತ್ತಿರಿ . ತುಂಬಾ ಧನ್ಯವಾದಗಳು.
@shivashankrappasuganur4236
@shivashankrappasuganur4236 Жыл бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.
@YogeshYogesh-hy9xw
@YogeshYogesh-hy9xw Жыл бұрын
ಧನ್ಯವಾದಗಳು ಸರ್ ಒಳ್ಳೆಯ ಮಾರ್ಗದರ್ಶನವನ್ನು ನೀಡುತ್ತಿದ್ದೀರಿ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ
@Rangukasturi
@Rangukasturi Жыл бұрын
🙏🙏
@shivashankrappasuganur4236
@shivashankrappasuganur4236 Жыл бұрын
🙏🙏💐
@veeranagoudaberagi6128
@veeranagoudaberagi6128 3 жыл бұрын
ಅತ್ಯುತ್ತಮ ವಿಡಿಯೋ ರೈತರಿಗೆ ಒಳ್ಳೆ ಮಾಹಿತಿ ಥ್ಯಾಂಕ್ಯೂ ಸರ್
@Rangukasturi
@Rangukasturi 3 жыл бұрын
ನಮಸ್ಕಾರಗಳು ಸರ್
@vishwa6434
@vishwa6434 Жыл бұрын
Super sir 15days aitu nanu spray madidini tumba channagi bandide kabbu
@Rangukasturi
@Rangukasturi Жыл бұрын
ತುಂಬಾ ಸಂತೋಷ ಸರ್
@vishwa6434
@vishwa6434 Жыл бұрын
@@Rangukasturi tq sir 🙏
@rajegowdaks8124
@rajegowdaks8124 Жыл бұрын
ಸೂಪರ್ ಸರ್
@rajuiti8176
@rajuiti8176 3 жыл бұрын
Rangu sir 🙏 ಅದ್ಬುತ ಟಾನಿಕ್ ದನ್ಯವಾದಗಳು
@Rangukasturi
@Rangukasturi 3 жыл бұрын
🙏🙏
@santoshbammanagi8570
@santoshbammanagi8570 3 жыл бұрын
ನಿಮ್ಮ ಪಯಣ ಹೀಗೆ ಮುಂದೆ ಸಾಗಲಿ ಅಣ್ಣಾ
@Rangukasturi
@Rangukasturi 3 жыл бұрын
ನಿಮ್ಮ ಸಹಕಾರ ಸದಾ ಇರಲಿ
@NagaveniRatkal
@NagaveniRatkal Жыл бұрын
What is your phone number
@rajegowdaks8124
@rajegowdaks8124 Жыл бұрын
ಸೂಪರ್ 🎉
@basavajaka2601
@basavajaka2601 3 жыл бұрын
Olle sandesha kottiro saluvagi dhanyavadagalu sir 👏👏🤝🤝
@Rangukasturi
@Rangukasturi 3 жыл бұрын
ನಮಸ್ಕಾರಗಳು ಸರ್
@basavajaka2601
@basavajaka2601 3 жыл бұрын
@@Rangukasturi 👏👏
@saifansabchoudhari3919
@saifansabchoudhari3919 2 жыл бұрын
ಒಳ್ಳೇದು ಸರ್
@yogeshkc7359
@yogeshkc7359 Жыл бұрын
Su super
@manjunathakh9201
@manjunathakh9201 2 жыл бұрын
Supar 🌹🙏🌹🙏🌹🙏seri
@Rangukasturi
@Rangukasturi 2 жыл бұрын
🙏🙏
@ganeshl9396
@ganeshl9396 Жыл бұрын
ಶುಂಠಿಗೆ ಒಡಿಬಹುದು 🙏🌱
@Rangukasturi
@Rangukasturi Жыл бұрын
ಬಳಸಬಹುದು
@nagappahatti3091
@nagappahatti3091 2 жыл бұрын
Supar sar
@Rangukasturi
@Rangukasturi 2 жыл бұрын
Namaste sir
@channabasavegowda5857
@channabasavegowda5857 3 жыл бұрын
Thank u for all your Utube advise ,,,, mango flowers GE organic tonic please
@Rangukasturi
@Rangukasturi 3 жыл бұрын
Next ವಿಡಿಯೋ ಸರ್
@veereshagc1263
@veereshagc1263 2 жыл бұрын
@@Rangukasturi sir Adike gida ke organic heli sir
@kskflowerstallchanal1529
@kskflowerstallchanal1529 3 жыл бұрын
ಸುಪರ್
@meerag4233
@meerag4233 3 жыл бұрын
Super sir nivu
@Rangukasturi
@Rangukasturi 3 жыл бұрын
Thank you ಮಾ
@umashankar8235
@umashankar8235 3 жыл бұрын
ಧನ್ಯವಾದಗಳು
@munirajup5695
@munirajup5695 Жыл бұрын
Sir rose bhagge video madi
@vijaybasagoudar2636
@vijaybasagoudar2636 3 жыл бұрын
Super
@veereshangadi8869
@veereshangadi8869 2 жыл бұрын
Thanku sir
@Rangukasturi
@Rangukasturi 2 жыл бұрын
Namaste sir
@gangadharchinchali4280
@gangadharchinchali4280 3 жыл бұрын
Nice
@vincentchander2889
@vincentchander2889 3 жыл бұрын
Super sir
@Rangukasturi
@Rangukasturi 3 жыл бұрын
🙏🙏
@anjiTn-sb6su
@anjiTn-sb6su Жыл бұрын
Sir badane gidake kodabavuda 1vrsya da geda
@Rangukasturi
@Rangukasturi Жыл бұрын
ಕೊಡಬಹುದು ಸರ್
@ravishankarravishankar3481
@ravishankarravishankar3481 3 жыл бұрын
ಅರ್ಗಾನಿಕ್, spry, ಮಾಡುದ್ರೆ , ನೆಕ್ಸ್ಟ್, ಕೆಮಿಕಲ್, ಸ್ಪ್ರೇ, ಮಾಡಬಹುದ, sir
@sharanumural5947
@sharanumural5947 2 жыл бұрын
Try to reply Rangu kasturi brother....???
@Rangukasturi
@Rangukasturi 2 жыл бұрын
ಅತೀ ಅವಸರ ಇದ್ದರೆ
@poornimachandrashekar3765
@poornimachandrashekar3765 Жыл бұрын
​L
@MahanteshAigali-m5f
@MahanteshAigali-m5f 5 ай бұрын
Sir 3ru mix madi 15days bitu spray madabahuda sir,yakandre 3ru mix madi etidivi rain problem karana spray madoke agilla sir adake
@Rangukasturi
@Rangukasturi 5 ай бұрын
3ru ಅಂದ್ರೆ ಏನು ಸರ್
@vinayakavinayaka1832
@vinayakavinayaka1832 Жыл бұрын
ಸರ್ ಸಾವಯವ ಕಳೆನಾಶಕದ ಬಗ್ಗೆ ತಿಳಿಸಿಕೊಡಿ
@mahanteshnavalyal548
@mahanteshnavalyal548 Жыл бұрын
Tengin kaayi yale neeru mix madbuda haal eralilla andre
@Rangukasturi
@Rangukasturi Жыл бұрын
ಇಲ್ಲ ಸರ್
@rajparu432
@rajparu432 2 жыл бұрын
Amino Aicd orgnik Tair madodu thilisi sir
@Rangukasturi
@Rangukasturi 2 жыл бұрын
ಇದೆ ನೋಡಿ
@Rangukasturi
@Rangukasturi 2 жыл бұрын
ಸರ್
@kumarashivu7715
@kumarashivu7715 5 күн бұрын
Edara jothe bevina henne akobhuda
@Rangukasturi
@Rangukasturi 5 күн бұрын
ಹಾಕಬಹುದು ಸರ್
@anandatsanand4222
@anandatsanand4222 3 жыл бұрын
Sir reshme mulberry plant ge kitanashaka matte growth ge organic method lli nimg gottiro remidy heli sir
@Rangukasturi
@Rangukasturi 3 жыл бұрын
ನನ್ನ ವಿಡಿಯೋ ಗಳನ್ನ ನೋಡಿ ಸುಮಾರು ಇವೆ ನೋಡಿ
@vijaykumar.s4539
@vijaykumar.s4539 3 жыл бұрын
Sir ಹೂವಿನ ಬೆಳೆಗಳಿಗೆ ಬಳಸಬಹುದ ಇದನ್ನ
@Rangukasturi
@Rangukasturi 3 жыл бұрын
ಬಳಸಬಹುದು
@satishrathod1227
@satishrathod1227 2 жыл бұрын
Sir 3 months papaya sasi ge spray madbhuda sir
@Rangukasturi
@Rangukasturi 2 жыл бұрын
ಬಳಸಬಹುದು ಸರ್
@satishrathod1227
@satishrathod1227 2 жыл бұрын
Sir swalpa yellow hagtide sir leaves
@satishrathod1227
@satishrathod1227 2 жыл бұрын
Nati hasu halu arsina hakide good result bantu sir but leaves yellow hagtide
@satishrathod1227
@satishrathod1227 2 жыл бұрын
Nivu helida hage madtidni sir thumba best and good result
@Rangukasturi
@Rangukasturi 2 жыл бұрын
ಸರ್ ಈ ಬಾರಿ ಹಸುವಿನ ಹಾಲು 250 ml ಹಾಗೂ ಗೋಮೂತ್ರ 250 ml ಸೇರಿಸಿ ಸಿಂಪರಣೆ ಮಾಡಿ ನಂತರ ಹಸುವಿನ ಮೊಸರು ವಿಡಿಯೋ ಇದೆ ನೋಡಿ ಉಪಯೋಗಿಸಿ ಪೂರ್ತಿ ಹಚ್ಚ ಹಸಿರಾಗಿ ಬರುತ್ತೆ ಹಾಗೆ ನಿಮ್ಮ ಉರು ವಿಳಾಸ ನಂಬರ್ ತಿಳಿಸಿ
@gadigeshyallurm4804
@gadigeshyallurm4804 3 жыл бұрын
Rangu Kasturi sir, Nimdu Savayuv kalenashak Kate yenaitu sir.... Video Madi sir....
@Rangukasturi
@Rangukasturi 3 жыл бұрын
ನಿಮಗೆ ವಿಡಿಯೋ ಮಾಡಬೇಕ ಕತೆ ಹೇಳಬೇಕಾ ಮೊದಲು ನಿರ್ದಾರ ಮಾಡಿ ಆಮೇಲೆ coment ಮಾಡಿ
@Rangukasturi
@Rangukasturi 3 жыл бұрын
ನಿಮ್ಮ ಕಣ್ಣಿಗೆ ಕತೆ ಹೇಳುವವನ ತರ ಕಾಣ್ತಾ ಇದಿನ ಯಾಕೆ
@basavarajbadagannavar7658
@basavarajbadagannavar7658 3 жыл бұрын
@@Rangukasturi ಸರ್ ಇಂಥವರಿಗೆ ರಿಪ್ಲೇ ಮಾಡಬೇಡಿ ಕೆಲವು ಜನರಿಗೆ ಎಲ್ಲರಿಗೂ ಅನುಮಾನವೇ
@Rangukasturi
@Rangukasturi 3 жыл бұрын
🙏🙏
@TheLakhan258
@TheLakhan258 2 жыл бұрын
Omme ready madidre yest Dina upayog madabahudu
@Rangukasturi
@Rangukasturi 2 жыл бұрын
4 days
@NithinNayaka-j2c
@NithinNayaka-j2c 4 ай бұрын
Sir adike gidake madabhudha sir
@Rangukasturi
@Rangukasturi 4 ай бұрын
ಬಳಸಬಹುದು
@BasangoudaPatil-sy7qz
@BasangoudaPatil-sy7qz 5 ай бұрын
Sir namma menasina gidakka muturu suru abide sir iga enu madabeku
@Rangukasturi
@Rangukasturi 5 ай бұрын
ಅಡುಗೆ ಎಣ್ಣೆ ಮೊಟ್ಟೆ ರಸಾಯನ ವಿಡಿಯೋ ಇದೆ ನೋಡಿ ತಯಾರಿಸಿಕೊಳ್ಳಿ ಸರ್
@Bharateshyarandoli
@Bharateshyarandoli 3 жыл бұрын
hi sir ಸಾವಯುವ ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಬಳಕೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ sir
@Rangukasturi
@Rangukasturi 3 жыл бұрын
ಸರಿ ಸರ್
@appufanabhi4644
@appufanabhi4644 3 жыл бұрын
@@Rangukasturi phonenumberplay
@Rangukasturi
@Rangukasturi 3 жыл бұрын
See my videos for my no
@dilipkumargk7061
@dilipkumargk7061 2 жыл бұрын
Bannana ge use madabhoda sir
@Rangukasturi
@Rangukasturi 2 жыл бұрын
Yes sir
@shekhargouda1873
@shekhargouda1873 Жыл бұрын
1.5 month Menasinkayi bele Oil egg spary ಮಾಡಬಹುದಾ
@Rangukasturi
@Rangukasturi Жыл бұрын
ಮಾಡಬಹುದು ಜೊತೆಗೆ ಬೇವಿನ ಎಣ್ಣೆ ಸೇರಿಸಿ
@nandishbishettar9458
@nandishbishettar9458 2 жыл бұрын
Sir 1acr ge esatu ready mada beku Idana Mekkejoakke balasa bahuda
@Rangukasturi
@Rangukasturi 2 жыл бұрын
ಸರ್ ನೀವು ಒಂದು ಎಕರೆಗೆ ಎಷ್ಟು ಲೀಟರ್ ನೀರು ಬಳಸುತ್ತೀರಿ ಹಾಗೂ ನಿಮ್ಮ ಬೆಳೆ ವಯಸ್ಸು ಎಷ್ಟಿದೆ ಏಕವಾರ್ಷಿಕ ಬೆಳೆಯ ಬಹು ವಾರ್ಷಿಕನ ಯಾವ ಬೆಳೆ ಅದರ ಮೇಲೆ ಹೇಳಬಹುದು
@SidduSiddu-yt8gn
@SidduSiddu-yt8gn 6 ай бұрын
Adike gidakke odibhuda
@siddarajunayak3125
@siddarajunayak3125 2 жыл бұрын
Sir Tamoto ge bevu biddide edu use madbahuda
@Rangukasturi
@Rangukasturi 2 жыл бұрын
ಬೇವು ಬಿದ್ದಿದೆ ಅಂದರೆ ಏನು ಸರ್
@rambiradar017
@rambiradar017 3 жыл бұрын
Congratulations for 100k
@Rangukasturi
@Rangukasturi 3 жыл бұрын
Thank you sir
@prasadprasi5358
@prasadprasi5358 2 жыл бұрын
Harisina belege use madbhoda,,,,sir
@Rangukasturi
@Rangukasturi 2 жыл бұрын
Yes sir
@prasadprasi5358
@prasadprasi5358 2 жыл бұрын
Tq,,,,sir
@Rangukasturi
@Rangukasturi 2 жыл бұрын
Namaste sir
@anandl9818
@anandl9818 Жыл бұрын
Sir sugarcane plant use panalama
@Rangukasturi
@Rangukasturi Жыл бұрын
ಬಳಸಬಹುದು ಸರ್
@ashokhegde2916
@ashokhegde2916 Жыл бұрын
Sir navu motti balasuhudil adar badalijge sunna balasubahude sir tilisi
@Rangukasturi
@Rangukasturi Жыл бұрын
ಇಲ್ಲ ಸರ ಅಂಟುವಾಳ ಕಾಯಿ ಮತ್ತು ಲೋಳೆಸರ ಬಳಸಿ
@ashokhegde2916
@ashokhegde2916 Жыл бұрын
Thank you sir
@mdmateenmdmateen1546
@mdmateenmdmateen1546 2 жыл бұрын
3ru warshad Adaki gidake hakbahuda raganna sir
@Rangukasturi
@Rangukasturi 2 жыл бұрын
ಕೊಡಬಹುದು
@Kirankumar-r3g
@Kirankumar-r3g Жыл бұрын
Idanna adike plants GE hokabahuda
@Rangukasturi
@Rangukasturi Жыл бұрын
ಬಳಸಬಹುದು
@maheshbiradar5697
@maheshbiradar5697 3 ай бұрын
ಮೆಣಸಿನಕಾಯಿ ಮುದರು ಹಾಗೂ ಬೆಳವಣಿಗೆಗೆ ಏನ ಮಾಡುಮು ಸರ್
@Rangukasturi
@Rangukasturi 3 ай бұрын
ಮೊಟ್ಟೆ ಎಣ್ಣೆ ಮೊಟ್ಟೆ ನಿಂಬೆ ಮತ್ತು ಮೊಟ್ಟೆ ಮಜ್ಜಿಗೆ ದ್ರಾವಣದ ವಿಡಿಯೋ ಇದೆ ನೋಡಿ ತಯಾರಿಸಿಕೊಳ್ಳಿ ಸರ್
@homeneedslocalidea8186
@homeneedslocalidea8186 Жыл бұрын
Milk shake for plant
@Rangukasturi
@Rangukasturi Жыл бұрын
🙂🙂
@gracysaldanha3811
@gracysaldanha3811 5 ай бұрын
ಸರ್ ನೀವು ಹೇಳಿದ ಎಲ್ಲಾ ವನ್ನು ಬೇರೆ ಬೇರೆ ಟೈಮಲ್ಲಿ akabuwda ಸರ್
@Rangukasturi
@Rangukasturi 5 ай бұрын
ಹೌದು ಸರ್
@umeshar3579
@umeshar3579 3 жыл бұрын
Tq. Sir Validity how many days.
@Rangukasturi
@Rangukasturi 3 жыл бұрын
sir only seven days
@haroonattar4835
@haroonattar4835 Жыл бұрын
🍅 nalli hodebhuda sir
@Rangukasturi
@Rangukasturi Жыл бұрын
ಅವಶ್ಯವಾಗಿ ಬಳಸಿ ಸರ್
@hajikannur686
@hajikannur686 2 жыл бұрын
Togri ge spray madbahuda
@Rangukasturi
@Rangukasturi 2 жыл бұрын
ರಸ ಹೀರುವ ಕೀಟ ಸಮಸ್ಯೆ ಇದ್ದರೆ ಕೊಡಬಹುದು
@Anbgdhyti
@Anbgdhyti 19 күн бұрын
ಗೋಧಿ ಬೆಳೆಗೆ ಸಿಂಪಡಿಸಬಹುದಾ
@Rangukasturi
@Rangukasturi 19 күн бұрын
ಹೌದು ಸರ್
@saketkolavi9914
@saketkolavi9914 3 жыл бұрын
Spray ne madabeka illa anna direct belege kelage bitre nadeyutta
@Rangukasturi
@Rangukasturi 3 жыл бұрын
ಸಿಂಪರಣೆ ಮಾಡಿದರೆ ಒಳ್ಳೆಯದು
@vishwa6434
@vishwa6434 Жыл бұрын
Kabbige madabahuda sir
@Rangukasturi
@Rangukasturi Жыл бұрын
ಬಳಸಬಹುದು ಸರ್
@vishwa6434
@vishwa6434 Жыл бұрын
​@@Rangukasturi 16 ltr pumpge yestu ml haki spry madabeku heli sir
@Rangukasturi
@Rangukasturi Жыл бұрын
ಕಬ್ಬು ಎರಡೂ ಅಡಿಗಿಂತ ಮೇಲೆ ಇದ್ದರೆ 150 ml ಹಾಕಿ
@manjunathahanumanthaiah7789
@manjunathahanumanthaiah7789 3 жыл бұрын
Sir estu divasa ittukondu balake madabahudu
@Rangukasturi
@Rangukasturi 3 жыл бұрын
ಏಳು ದಿನ ಆಗಾಗ ಮುಚ್ಚಲ ತೆಗಿತ ಇರಬೇಕು
@malappahosamani3477
@malappahosamani3477 3 жыл бұрын
Togari ge savayava keetanasaka eddare heli sir
@Rangukasturi
@Rangukasturi 3 жыл бұрын
Beaveriy bessiyana
@Rangukasturi
@Rangukasturi 3 жыл бұрын
Contact KVK
@malappahosamani3477
@malappahosamani3477 3 жыл бұрын
Kvk raddyvadagi yalli yarige contact madbeku sir avar contact number eddare plz kodi sir
@Rangukasturi
@Rangukasturi 3 жыл бұрын
ನಿಮ್ಮ ಊರಿನ ಬಗ್ಗೆ ನನಗೆ ಹೇಗೆ ಗೊತ್ತಾಗುತ್ತೆ
@therockandrocky6513
@therockandrocky6513 3 жыл бұрын
Milk bisi irabeka Hasi irabeka
@Rangukasturi
@Rangukasturi 3 жыл бұрын
ಹಸಿ ಹಾಲು
@Mrgundavlog
@Mrgundavlog 2 жыл бұрын
ಸರ್ ಇದಕ್ಕೆ ಎಗ್ ಅಮಿನೋ ಆಸಿಡ್ ಮತ್ತೆ ಮೊಟ್ಟೆ ಮೇಜಿಗೆ ಟಾನಿಕ್ ವೆಸ್ಟ್ ಡಿಕಾಪೂಜಾರ್ ಮಿಕ್ಸ್ ಮಾಡಿ ಒಟ್ಟಿಗೆ ಸ್ಪ್ರೇ ಮಾಡಬಹುದಾ ಸರ್
@Rangukasturi
@Rangukasturi 2 жыл бұрын
ವೇಸ್ಟ್ ಡಿ ಕಂಪೋಸರ್ ಸೇರಿಸಬಹುದು
@rpbevur8672
@rpbevur8672 3 жыл бұрын
ಸರ್ owdc ಜೊತೆ ಎಷ್ಟು ಎಷ್ಟು ಪ್ರಮಾಣದಲ್ಲಿ ಸಿಂಪಡನ ಮಾಡಬೇಕು?
@Rangukasturi
@Rangukasturi 3 жыл бұрын
100 ml per pump
@therockandrocky6513
@therockandrocky6513 3 жыл бұрын
Bella yadhadharu agabahudha illa savayuva Bella agabeka Savayuva bella elli sigutthe
@Rangukasturi
@Rangukasturi 3 жыл бұрын
ಸಾವಯವ ಇದ್ದರೆ ಒಳ್ಳೆಯದು
@kumarsomanatti6918
@kumarsomanatti6918 2 жыл бұрын
Soybean ge balsabahudu
@Rangukasturi
@Rangukasturi 2 жыл бұрын
ಬಳಸಬಹುದು ಸರ್
@venkateshbabubr657
@venkateshbabubr657 3 жыл бұрын
Hasi haalu or kayisida
@Rangukasturi
@Rangukasturi 3 жыл бұрын
ಹಸಿ ಹಾಲು ಸರ್
@muttusunagad46
@muttusunagad46 8 ай бұрын
ದಾಳಂಬಿ ಬೆಳೆಗೆ ಉಪಯೋಗಿಸುವುದು ಸರ್
@Rangukasturi
@Rangukasturi 8 ай бұрын
ಬಳಸಬಹುದು ಸರ್
@alltimehit2578
@alltimehit2578 3 жыл бұрын
3 month peru ge koda bahudaa
@Rangukasturi
@Rangukasturi 3 жыл бұрын
ಕೊಡಬಹುದು ವೈರಸ್ ರೋಗ ಬರುವುದನ್ನಾ ತಡೆಯುತ್ತೆ
@santoshsinghrajaput9798
@santoshsinghrajaput9798 3 жыл бұрын
Sir one'leeater ge yestu ml hakbeku sir
@Rangukasturi
@Rangukasturi 3 жыл бұрын
ಒಂದರಿಂದ ಐದು ml ವರೆಗೆ
@manasellanine521
@manasellanine521 Жыл бұрын
KABBIGE Haka Bhahuda Sir
@Rangukasturi
@Rangukasturi Жыл бұрын
ಹಾಕಬಹುದು ಸರ್
@laxmanbharamagoudar7409
@laxmanbharamagoudar7409 3 жыл бұрын
Sir edu togare barita
@Rangukasturi
@Rangukasturi 3 жыл бұрын
ಬರುತ್ತೆ ಸರ್
@sathishaym4701
@sathishaym4701 3 жыл бұрын
Sir Adeke yege use madadu
@Rangukasturi
@Rangukasturi 3 жыл бұрын
ಮಾಡಬಹುದು
@Mrgundavlog
@Mrgundavlog 3 жыл бұрын
Sevanti gidakke olle orginik tonic tilisi
@ananddoddamani9285
@ananddoddamani9285 Жыл бұрын
Sir. Packet milk adare ok na
@Rangukasturi
@Rangukasturi Жыл бұрын
ಇಲ್ಲ ಸರ್
@ksrmobiles6685
@ksrmobiles6685 3 жыл бұрын
Kale nasaka results tilisi sir
@girishagiri150
@girishagiri150 3 жыл бұрын
ಕಳೆ ನಾಶಕ ಹೇಗೆ ತಯಾರಿಸುಹುದು ತಿಳಿಸಿ ಸರ್
@Rangukasturi
@Rangukasturi 3 жыл бұрын
ಮುಂದಿನ ವಿಡಿಯೋ ದಲ್ಲಿ
@shivukumar9488
@shivukumar9488 3 жыл бұрын
ಗುರುಗಳೇ ಬಾಳೆ ತೋಟಕ್ಕೆ ಹೊಡಿಬಹುದು
@Mrgundavlog
@Mrgundavlog 2 жыл бұрын
2 ದಿನಗಳಿಂಗಿತಾ ಹೆಚೀನಾ ದಿವಸ ಇಡಬಹುದಾ ಸರ್
@Rangukasturi
@Rangukasturi 2 жыл бұрын
ಒಂದು ವಾರ ಸರ್
@parashuramsandimani1620
@parashuramsandimani1620 3 жыл бұрын
2 & 3 ತಿಂಗಳ ಕಬ್ಬಿಗೆ ಸ್ಪ್ರೇ ಮಾಡಬಹುದ ಸರ್
@Rangukasturi
@Rangukasturi 3 жыл бұрын
ಮಾಡಬಹುದು ಸರ್
@shrishailduradundi7030
@shrishailduradundi7030 2 жыл бұрын
Bella savyuva or chemical yavdu sir
@Rangukasturi
@Rangukasturi 2 жыл бұрын
ಸಾವಯವ ಇದ್ದರೆ ಒಳ್ಳೆಯದು ಸರ್
@shrishailduradundi7030
@shrishailduradundi7030 2 жыл бұрын
Tq sir ❤️
@vasanthdhanyavishakh2333
@vasanthdhanyavishakh2333 2 жыл бұрын
Sir ಚೆಂಡು ಹೂವಿಗೂ ಇದನ್ನು ಸಿಂಪಡಿಸಬಹುದೇ
@Rangukasturi
@Rangukasturi 2 жыл бұрын
ಹೌದು ಸರ್
@SidduSiddu-yt8gn
@SidduSiddu-yt8gn Жыл бұрын
Adike gidakke hodibhuda
@Rangukasturi
@Rangukasturi Жыл бұрын
ಬಳಸಬಹುದು
@SidduSiddu-yt8gn
@SidduSiddu-yt8gn Жыл бұрын
@@Rangukasturi yelli siguthe
@Rangukasturi
@Rangukasturi Жыл бұрын
ಎಲ್ಲೂ ಸಿಗಲ್ಲ ನೀವೇ ತಯಾರಿಸಿಕೊಳ್ಳಬೇಕು ಸರ್
@SidduSiddu-yt8gn
@SidduSiddu-yt8gn Жыл бұрын
@@Rangukasturi niv heli sir please enge tayaru madodhu antha
@Rangukasturi
@Rangukasturi Жыл бұрын
ವಿಡಿಯೋ ನೋಡಿ
@narasimhareddym3828
@narasimhareddym3828 Жыл бұрын
ಸರ್ ಡ್ರಿಪ್ ನಲ್ಲಿ ಬಿಡಬಹುದಾತಿಳಿಸಿ
@Rangukasturi
@Rangukasturi Жыл бұрын
ಬಿಡಬಹುದು ಸಿಂಪಾರಣೆ ಮಾಡಿದರೆ ಒಳ್ಳೆಯ ಫಲಿತಾಂಶ
@basavarajk2228
@basavarajk2228 3 жыл бұрын
ಇದನ್ನು ಯಾವ ಬೆಳೆಗೆ ಹಾಕಬೇಕು ಹೇಳಿ ಸರ್ ಮೆಣಸಿನಕಾಯಿ ಬೆಳೆ ಮತ್ತು ಈರುಳ್ಳಿ ಹಾಕಬಹುದು ಸರ್
@Rangukasturi
@Rangukasturi 3 жыл бұрын
ಎಲ್ಲಾ ಬೆಳೆಗೂ
@HarishGamingCarrom
@HarishGamingCarrom 2 жыл бұрын
ಜೋನಿ ಬೆಲ್ಲ ಆಗುತ್ತಾ ಸರ್ ? ಅಂಗಡಿ ಬೆಲ್ಲ ಬಳಸಬಹುದೇ ?
@Rangukasturi
@Rangukasturi 2 жыл бұрын
ಬಳಸಬಹುದು
@basavarajsj4555
@basavarajsj4555 3 жыл бұрын
Sir 1 Acrege estu akbeku
@Rangukasturi
@Rangukasturi 3 жыл бұрын
ಅರ್ದ ಲೀಟರ್ ಹಾಲು ಎರಡು ಮೊಟ್ಟೆ 100 ಗ್ರಾಂ ಬೆಲ್ಲ
@basavarajsj4555
@basavarajsj4555 3 жыл бұрын
Sir ele mele spray madbeka
@Rangukasturi
@Rangukasturi 3 жыл бұрын
ಹೌದು ಸರ್ ಪೂರ್ತಿ ಗಿಡಕ್ಕೆ ಸಿಂಪಡಿಸಬೇಕು
@user-pb2je6ud1v
@user-pb2je6ud1v 3 жыл бұрын
Good sir keep it up.
@Rangukasturi
@Rangukasturi 3 жыл бұрын
🙏🙏
@somushekhara7441
@somushekhara7441 3 жыл бұрын
ಅಡಿಕೆ ಗಿಡಕ್ಕೆ ಬಳಕೆ ಮಾಡಬಹುದ ಸರ್
@Rangukasturi
@Rangukasturi 3 жыл бұрын
ಮಾಡಬಹುದು ಸರ್
@sge1281
@sge1281 3 жыл бұрын
ಸರ್ ಎಷ್ಟು ಎಕರೆಗೆ ಸಿಂಪಡಣೆ ಮಾಡಬೇಕು
@Rangukasturi
@Rangukasturi 3 жыл бұрын
ಒಂದು ಪಂಪಿಗೆ 100 ml
@TravelBoxKannada
@TravelBoxKannada 3 жыл бұрын
ಅಡಿಕೆ ಗಿಡಕ್ಕೆ ಯಾವ ಪ್ರಮಾಣದಲ್ಲಿ ಕೊಡಬೇಕು , ಎಷ್ಟು ನೀರು ಬೆರೆಸಬೇಕು
@Rangukasturi
@Rangukasturi 3 жыл бұрын
ಸರ್ ಇದನ್ನ ಸಿಂಪರಣೆ ಮಾಡಿದರೆ ಒಳ್ಳೆಯದು
@TravelBoxKannada
@TravelBoxKannada 3 жыл бұрын
@@Rangukasturi ಪ್ರತಿ ಗಿಡಕ್ಕೆ ಎಷ್ಟು ಪ್ರಮಾಣದಲ್ಲಿ ಸಿಂಪಡಿಸಬೇಕು
@Rangukasturi
@Rangukasturi 3 жыл бұрын
@@TravelBoxKannada ಇಪ್ಪತ್ತು ಲೀಟರ್ ನೀರಿಗೆ 100 ರಿಂದ 150 ml 20 ಲೀಟರ್ ನೀರಿಗೆ ಬಹುವಾರ್ಷಿಕ ಬೆಳೆಗೆ 200 ml ಹಾಕಬಹುದು
@TravelBoxKannada
@TravelBoxKannada 3 жыл бұрын
@@Rangukasturi ಮಾಹಿತಿಗೆ ಧನ್ಯವಾದಗಳು ಸರ್
@Rangukasturi
@Rangukasturi 3 жыл бұрын
🙏🙏
@veeranagoudaberagi6128
@veeranagoudaberagi6128 3 жыл бұрын
ಒಣ ಬೇಸಾಯಕ್ಕೆ ಸ್ಪ್ರೇ ಮಾಡಬಹುದಾ ಸರ್
@Rangukasturi
@Rangukasturi 3 жыл бұрын
ಮಾಡಬಹುದು
@mallikarjunbidarur159
@mallikarjunbidarur159 3 жыл бұрын
Make the videos of ORIGINAL WASTE DISCOMPOSER. Nice information. Thanks
@Rangukasturi
@Rangukasturi 3 жыл бұрын
Sir i alredy make OWDC videos
@mallikarjunbidarur159
@mallikarjunbidarur159 3 жыл бұрын
Recently it has been realized
@krishnareddya3523
@krishnareddya3523 3 жыл бұрын
ಬಟನ್ ರೋಸ್ ಹೂವಿನ ಗಿಡಕ್ಕೆ ಸ್ಪ್ರೇ ಮಾಡಬಹುದು ಯಾವ ಪ್ರಮಾಣದಲ್ಲಿ ಮಾಡಬೇಕು ತಿಳಿಸಿ ಸಾರ್
@Rangukasturi
@Rangukasturi 3 жыл бұрын
ಒಂದು ಲೀಟರ್ ನೀರಿಗೆ 5 ml
@Mrgundavlog
@Mrgundavlog 2 жыл бұрын
ಸರ್ ಇದಕ್ಕೆ waste decomposer mix ಮಾಡಿ ues ಮಾಡಬಹುದಾ ಹೂವಿನ ಗಿಡಕ್ಕೆ
@Rangukasturi
@Rangukasturi 2 жыл бұрын
ಮಾಡಬಹುದು ಸರ್
@Mrgundavlog
@Mrgundavlog 3 жыл бұрын
ಸೇವಂತಿಗೆ ಗಿಡವನ್ನು ಬೆಳೆಸುವ ವಿಧಾನ ತಿಳಿಸಿ
@Rangukasturi
@Rangukasturi 3 жыл бұрын
ಆಯ್ತು ಸರ್
@durugappast782
@durugappast782 3 жыл бұрын
ಪಪ್ಪಾಯಿ ಗೆ ಬರುವ ಮೊಸಾಯಿಕ್ ವೈರಸ್ ನಿವಾರಣೆ ಬಗ್ಗೆ ಯಾವುದಾದರು ವಿಡಿಯೋ ಮಾಡಿ ಸರ್.
@Rangukasturi
@Rangukasturi 3 жыл бұрын
ಸರಿ ಸರ್
@durugappast782
@durugappast782 3 жыл бұрын
TQ sir
@Rangukasturi
@Rangukasturi 3 жыл бұрын
🙏🙏
@basavarajchakrasali4146
@basavarajchakrasali4146 2 жыл бұрын
ಇದನ್ನ ಸುಗಂಧಿ ಹೂವಿಗೆ ಸ್ಪ್ರೇ ಮಾಡೋಕೆ ಬರೋತ್ತಾ
@Rangukasturi
@Rangukasturi 2 жыл бұрын
ಮಾಡಬಹುದು ಸರ್
@irappakarajagi3489
@irappakarajagi3489 3 жыл бұрын
ದ್ರಾಕ್ಷಿಗಿ ಕೋಡಬಹುದಾ
@Rangukasturi
@Rangukasturi 3 жыл бұрын
ಕೊಡಬಹುದು
@haroonattar4835
@haroonattar4835 Жыл бұрын
100. Ml 1pump
@Rangukasturi
@Rangukasturi Жыл бұрын
100 to 120 ml sir
@raghureddy2541
@raghureddy2541 3 жыл бұрын
ಮಾಹಿತಿಗೆ ಧನ್ಯವಾದಗಳು.ರಘು ಅವರೇ ಗುಲಾಬಿ ಹೂವು ಸಿಪಡನೆ ಮಾಡಬಹುದ ?
@Rangukasturi
@Rangukasturi 3 жыл бұрын
ಮಾಡಬಹುದು ಸರ್
@somushekhara7441
@somushekhara7441 3 жыл бұрын
ಸರ್ ಹೀಗೆ ರೆಡಿ ಮಾಡಿದ ಟಾನಿಕ್ ನ ಎಷ್ಟು ದಿನ ಇಡಬಹುದು
@Rangukasturi
@Rangukasturi 3 жыл бұрын
ಏಳು ದಿನ
@somushekhara7441
@somushekhara7441 3 жыл бұрын
@@Rangukasturi 🙏
@Rangukasturi
@Rangukasturi 3 жыл бұрын
🙏🙏
@siddalingappamp962
@siddalingappamp962 2 жыл бұрын
Ur name ur number sirplz
@kannadadakali1539
@kannadadakali1539 2 жыл бұрын
navu koodibahaudda
@Rangukasturi
@Rangukasturi 2 жыл бұрын
ಇಲ್ಲ
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН
小丑女COCO的审判。#天使 #小丑 #超人不会飞
00:53
超人不会飞
Рет қаралды 16 МЛН
黑天使被操控了#short #angel #clown
00:40
Super Beauty team
Рет қаралды 61 МЛН
Chain Game Strong ⛓️
00:21
Anwar Jibawi
Рет қаралды 41 МЛН
Top 8 Liquid Fertilizer for your Plants / Garden.
12:15
The One Page
Рет қаралды 6 МЛН
Tuna 🍣 ​⁠@patrickzeinali ​⁠@ChefRush
00:48
albert_cancook
Рет қаралды 148 МЛН