Thank you for your information to all God bless you sir
@Rangukasturi3 жыл бұрын
Namaste sir
@mahantheshk.s88583 жыл бұрын
Brother ತುಂಬಾ ಉಪಯುಕ್ತ ಮಾಹಿತಿ 🙏🙏. ಇದಕ್ಕೆ ಏನಾದರೂ ಬೆಲ್ಲ ದ್ವಿದಳ ಧಾನ್ಯಗಳ ಇಟ್ಟು ಆಕಬೇಕಾ
@Rangukasturi3 жыл бұрын
ಏನು ಅವಸರ ಇಲ್ಲ ಸರ್
@sureshkaladagi9503 жыл бұрын
ಮೊಬೈಲ್ ನಂಬರ್ ಮೆಸೇಜ್ ಮಾಡಿ
@Rangukasturi3 жыл бұрын
ವಿಡಿಯೋ ಗಳಲ್ಲೇ ಇದೆ ನೋಡಿ
@gvsuryaprakash78453 жыл бұрын
Good
@Rangukasturi3 жыл бұрын
🙏🙏
@prashanthv34943 жыл бұрын
Hare Krishna sadyavadare shivanad gane annavara video madee
@Rangukasturi3 жыл бұрын
ಹರೇ ರಾಮ ಸಾದ್ಯವಾದರೆ ಮಾಡೋಣ
@prashanthv34943 жыл бұрын
@@Rangukasturi 🙏
@vikramhegde62223 жыл бұрын
super Bio digester ಬಗ್ಗೆ video ಮಾಡಿ ಸರ್...
@rpbevur86723 жыл бұрын
ಸೂಪರ್ ಸರ್ 🌹🌹
@Rangukasturi3 жыл бұрын
🙏🙏
@manjubabaladi72323 жыл бұрын
Good information sir🙏🙏
@Rangukasturi3 жыл бұрын
🙏🙏
@maheshsgowda64293 жыл бұрын
Excellent information sir 🙏🙏👍
@Rangukasturi3 жыл бұрын
Thank you sir 🙏🙏
@maheshsgowda64293 жыл бұрын
@@Rangukasturi thank you so much sir ❤️
@ashokmalli34733 жыл бұрын
Very nice Sir
@Rangukasturi3 жыл бұрын
🙏🙏
@fakeerappadodawad45623 жыл бұрын
Super sir
@Rangukasturi3 жыл бұрын
🙏🙏
@mk-eb1jn3 жыл бұрын
35like
@manutad64443 жыл бұрын
Thanks
@pradeepyadavhv30572 жыл бұрын
Thank you sir
@Rangukasturi2 жыл бұрын
🙏🙏
@chandrodaya8675 Жыл бұрын
Sir kuri ikke badalu hasuvina sagani upayogisabahudaa......,?
@Rangukasturi Жыл бұрын
ಬೆರಣಿ (ಕುಳ್ಳು) ಬಳಸಬಹುದು
@prashanthv34943 жыл бұрын
Hare Krishna owdc badalage gokupamrutha balasabahooda
@Rangukasturi3 жыл бұрын
ಒಮ್ಮೆ ಪ್ರಯತ್ನಿಸಿ ನೋಡಿ ಸರ್ ನಾವು ಪ್ರಯೋಗಿಸಿಲ್ಲ
@ranjanm81232 жыл бұрын
Hello sir, istu dina waste decomposer micronutrients and kuri gobbara da liquid fertilizer separate aagii kodtha idhe.. So hottige owdc micronutrients mathe kuri gobbara da liquid fertilizer mix maadii hottige kodbodhaa.. Pls helli sir
@Rangukasturi2 жыл бұрын
ಕೊಡಬಹುದು ಸರ್
@ranjanm81232 жыл бұрын
@@Rangukasturi Thank you soo much sir
@Rangukasturi2 жыл бұрын
🙏🙏
@parameshwarappa9232 жыл бұрын
Banaana areca croft belege kodabahude
@Rangukasturi2 жыл бұрын
ಎಲ್ಲಾ ಬೆಳೆಗಳಿಗೂ ಕೊಡಬಹುದು
@apekshamadhu66763 жыл бұрын
Sir ede Tara koli gobbara haaki maadabhahuda dayavittu tilisi sir
@Rangukasturi3 жыл бұрын
ಒಮ್ಮೆ ಪ್ರಯತ್ನಿಸಿ ಏನು ತೊಂದರೆ ಇಲ್ಲ
@basanagouda23158 ай бұрын
ಸರ್ owdc ದಲ್ಲಿ ಮಾಡಬಹುದಾ
@dr.mahanteshjogi34233 жыл бұрын
Good information sir
@Rangukasturi3 жыл бұрын
Namaste sir
@NaveenKulkarniTeacher3 жыл бұрын
Good information sir
@Rangukasturi3 жыл бұрын
🙏🙏
@kirantoni25942 жыл бұрын
Soppugallige e dravana simpadane madabahudha sir
@Rangukasturi2 жыл бұрын
ಮಾಡಬಹುದು ಸರ್
@Rangukasturi2 жыл бұрын
ಮೊದಲಬಾರಿಗೆ ಕಡಿಮೆ ಪ್ರಮಾಣದಲ್ಲಿ ಕೊಡಿ
@basanagoudapatil74563 жыл бұрын
Sir nanage west decomposer beku sir please help madi rangu sir
@Rangukasturi3 жыл бұрын
kzbin.info/www/bejne/g3WYqKx_jLdjj6M ಪಾಟೀಲರೇ ಮೇಲಿನ ಲಿಂಕ್ ಕ್ಲಿಕ್ ಮಾಡಿ ಪೂರ್ತಿ ವಿಡಿಯೋ ನೋಡಿ ನಿಮಗ ಮಾಹಿತಿ ಸಿಗುತ್ತೆ
@apekshamadhu66762 жыл бұрын
Sir 10 percent na 100 leater water ge mix maadabeka athava wdc ge mix maadabeka. Water jote drip nalli coconut tree bidalu,dayavittu tilisi sir
@Rangukasturi2 жыл бұрын
100 liter water
@kumarhm53752 жыл бұрын
Sir WDC badalu Gokrupamrutha dalli madaboda
@Rangukasturi2 жыл бұрын
ಮಾಡಬಹುದು
@rameshvr57683 жыл бұрын
ಒಳ್ಳೆಯ D compost Green cultures ಇರೋದು ಎಲ್ಲಿ ಸಿಗುತ್ತದೆ
@Rangukasturi3 жыл бұрын
ಈಗಾ ಅದು ನಿಲ್ಲಿಸಿದ್ದಾರೆ online ನಲ್ಲಿ ಸಿಗೋದು ಗ್ಯಾರಂಟಿ ಇಲ್ಲ OWDC ಅಂತ ಒಂದು ವಿಡಿಯೋ ಇದೆ ನೋಡಿ ಅದರಲ್ಲಿ ಎಲ್ಲಾ ಮಾಹಿತಿ ಸಿಗುತ್ತೆ
@divakaraa8193 жыл бұрын
ಗಾಜಿಯಾಬಾದಲ್ಲಿ ಪೋಸ್ಟಲ್ಲಿ ಕಳಿಸ್ತಾಇದ್ದರು ಅಲ್ಲಿಯೂ ನಿಲ್ಲಿಸಿದ್ದಾರಾ ಸರ್
@Rangukasturi3 жыл бұрын
2019 ರಲ್ಲಿ ಗಾಜಿಯಾಬಾಧ್ ನಲ್ಲಿ ನಿಲ್ಲಿಸಿದ್ದಾರೆ
@divakaraa8193 жыл бұрын
@@Rangukasturi ಥ್ಯಾಂಕ್ಸ್ ಸರ್
@SrinivasSrinivas-l9v Жыл бұрын
Nwdcಬಗ್ಗೆ ವೀಡಿಯೋ ಮಾಡಿ ಸರ್
@Rangukasturi Жыл бұрын
Ok sir
@hemanthkumar99683 жыл бұрын
Biogas slurry ಬಗ್ಗೆ ಸ್ವಲ್ಪ ತಿಳಿಸಿ..
@Rangukasturi3 жыл бұрын
Ok sir
@mbmurthimb56593 жыл бұрын
Sir estu dina dramnalle bidabeku
@Rangukasturi3 жыл бұрын
ಇಪ್ಪತ್ತು ದಿನ ಡ್ರಮ್ ನಲ್ಲೇ ಬಿಡಬಾರದು ದಿನಾಲು ಎರಡು ಮೂರು ಬಾರಿ ಅಲುಗಡಿಸುತ್ತಾ ಇರಬೇಕು
@mahanteshsajjan13998 ай бұрын
Modulu dose yestu haakabeku
@Rangukasturi8 ай бұрын
5 % simparanege 10% ಭೂಮಿಗೆ
@swamyb9580 Жыл бұрын
🤝💐
@Rangukasturi Жыл бұрын
🙏🙏
@swamyb9580 Жыл бұрын
@@Rangukasturi ಸಾರ್ ನಮಸ್ಕಾರ, ನೀವು ರೈತರಿಗಾಗಿ ಸಾವಯವ ಕೃಷಿಗೆ ಅನುಕೂಲವಾಗುವ ಮಾಹಿತಿ ಕಲೆಹಾಕಿ, ಅಮೂಲ್ಯ ಮಾಹಿತಿ ನೀಡುತ್ತಿರುವ ನಿಮಗೇ ಅನಂತ ಧನ್ಯವಾದಗಳು 🙏 heartily ♥️
@Rangukasturi Жыл бұрын
ನಿಮಗೂ ಕೂಡ ತುಂಬು ಹೃದಯದಿಂದ ನಮಸ್ಕಾರಗಳು ನಿಮ್ಮ ಸಹಕಾರ ಪ್ರೋತ್ಸಾಹ ಸದಾ ನಮ್ಮ ಮೇಲಿರಲಿ ಮಾ
@arunaramani57383 жыл бұрын
👍👌
@Rangukasturi3 жыл бұрын
🙏🙏
@kavithakannagoudar65392 жыл бұрын
🙏🙏🙏🙏🙏🙏🙏
@Rangukasturi2 жыл бұрын
ನಮಸ್ಕಾರಗಳು 🙏🙏🙏🙏
@akashpoojari81473 жыл бұрын
est compose andare enu sir
@Rangukasturi3 жыл бұрын
ಅದರ ಬಗ್ಗೆ ಸುಮಾರು ವಿಡಿಯೋ ಗಳು ಇವೆ ನೋಡಿ ಸರ್
@therockandrocky65133 жыл бұрын
Owdc modhale ready madikondirabeka illa 100 ltr 1 bottle owdc 1 kg bella Jothege 20 kg kuri gobbara akbeka
@Rangukasturi3 жыл бұрын
ವಿಡಿಯೋ ಮತ್ತೊಮ್ಮೆ ನೋಡಿ ತಯಾರಾಗಿರುವ ದ್ರಾವಣದಲ್ಲಿ ಸರ್ ನಾನು ಅರ್ದ ಬರ್ದ ಹೇಳೋದಿಲ್ಲ ಸರ್ ಮತ್ತೊಮ್ಮೆ ವಿಡಿಯೋ ನೋಡಿ plz
@vijaykumar.s45393 жыл бұрын
Sir namage west decomposer beku yeli sigute
@Rangukasturi3 жыл бұрын
OWDC ಅಂತ ವಿಡಿಯೋ ಇದೆ ನೋಡಿ ಸರ್
@mahadevaswamym9911 Жыл бұрын
Aadina gobbara hagalva sar
@Rangukasturi Жыл бұрын
ಆಗುತ್ತೆ ಸಾಮಾನ್ಯವಾಗಿ ಎಲ್ಲರೂ ಕುರಿ ಹಿಕ್ಕೆ ಅಂತಾರೆ ಅಡು ಹಿಕ್ಕೆ ಅಂತ ಅನ್ನಲ್ಲವಲ್ಲ
@irfankhaji55872 жыл бұрын
ಓ ಡಬ್ಲ್ಯೂ ಸಿ ಎಷ್ಟು ದಿವಸ ಇಟ್ಟು ಸ್ಪ್ರೇ ಮಾಡಬಹುದು
@Rangukasturi2 жыл бұрын
ನೀವು ಎಷ್ಟು ದಿನ ಬೇಕಾದರೂ ಇಡಬಹುದು ತಿರುಗಿಸುತ್ತಾ ಇರಬೇಕು
@maqboolahmadhubli4273 жыл бұрын
👌👌
@Rangukasturi3 жыл бұрын
Namaste bhai
@apekshamadhu66763 жыл бұрын
Koli gobharadinda wdc ge enu problem agalwa sir
@Rangukasturi3 жыл бұрын
WDC ಯಲ್ಲಿ ಕಲ್ಲು ಹಾಕಿದರೆ ಕಲ್ಲು ಕರಗುತ್ತೆ
@rohithkumar64993 жыл бұрын
Thankqqq sir
@Rangukasturi3 жыл бұрын
🙏🙏
@somushekhara74413 жыл бұрын
🙏🙏
@Rangukasturi3 жыл бұрын
🙏🙏
@shobhaashok99452 жыл бұрын
Brother can you tell me if we prepare a normal waste decompose using OWDC how many days can we use it please reply.
@Rangukasturi2 жыл бұрын
I understand but I not perfect reply in English because plz coment your mother langwage i will reply you 🙏🙏
@shobhaashok99452 жыл бұрын
@@Rangukasturi ಸರ್ OWDC ದ್ರಾವಣ ತಾಯಾರಿಸಿದ ನಂತರ ಎಷ್ಟು ದಿನದ ವರೆಗು ಉಪಯೋಗಿಸಬಹುದು,3ಅಥವಾ 4ತಿಂಗಳ ಕಾಲ ಶೇಖರಿಸಿಟು ಬೆಳೆಗ್ಗೆ ಉಪಯೋಗಿಸಬಹುದಾ ಸುಗಂದ ಹೊ ಗಿಡಕ್ಕೆ ಉಪಯೋಗಿಸಬಹುದಾ ಹಾಗೂ ಎಷ್ಟು ದಿನಕ್ಕೆ ಒಮ್ಮೆ ಸಿಪಡಿಸಬಹುದು.
@Rangukasturi2 жыл бұрын
ನೀವು ಎಷ್ಟು ದಿನ ಬೇಕಾದರೂ ಶೇಕರಿಸಿ ಇಡೀ ದಿನಾಲು ತಿರುಗಿಸುತ್ತಾ ಇರಿ
@shobhaashok99452 жыл бұрын
@@Rangukasturi ಥ್ಯಾಂಕ್ಸ್ ಸರ್.
@Rangukasturi2 жыл бұрын
ನಮಸ್ಕಾರಗಳು ನೀವು ಜಾಸ್ತಿ ದಿನ ಇಡಬೇಕಾದರೆ ಆಗಾಗ ಸ್ವಲ್ಪ ಬೆಲ್ಲ ಹಾಕಿ ಯಾಕೆಂದರೆ ಜೀವಾಣುಗಳಿಗೆ ಊಟ ಬೆಲ್ಲ
@lakshmanalucky877 ай бұрын
Wdc illa enmadabeku
@Rangukasturi7 ай бұрын
ತರಿಸಿಕೊಳ್ಳ ಬೇಕು
@gunashekharbh56565 ай бұрын
Can we use goat s dung
@Rangukasturi5 ай бұрын
👍 ಬಳಸಿ ಸರ್
@shivahosamani38312 жыл бұрын
West d composer andre yenu sir
@Rangukasturi2 жыл бұрын
ಅದರ ಬಗ್ಗೆ ವಿಡಿಯೋ ಇದೆ ಒಮ್ಮೆ ನೋಡಿ ಸರ್
@rajshekharwagdurgi9315 Жыл бұрын
@@Rangukasturi sir send video about wdc
@nagamaninagu61442 жыл бұрын
ಹಸು ಸಗಣಿ ನೀರಿನಲ್ಲಿ ಕಲೆಸಿ ಮೆಣಸಿನಕಾಯಿ ಗಿಡದ ಬುಡದಲ್ಲಿ ಹಾಕ ಬಹುದಾ ಸರ್
@Rangukasturi2 жыл бұрын
ಹಾಕಬಹುದು
@nagamaninagu61442 жыл бұрын
ಸಸಿ ನೆಟ್ಟು ಎಷ್ಟು ದಿನದ ನಂತರ ಹಾಕಬೇಕು
@Rangukasturi2 жыл бұрын
ಹದಿನೈದು ದಿನಗಳ ನಂತರ
@nagamaninagu61442 жыл бұрын
@@Rangukasturi 🙏🙏🙏
@Rangukasturi2 жыл бұрын
ನಾಮಸ್ಕರಗಳು 🙏🙏
@deepugowda26792 жыл бұрын
West decomsore yali siguthe
@Rangukasturi2 жыл бұрын
ವಿಡಿಯೋ ಇದೆ ನೋಡಿ ಸರ್
@DKrishnamurthy-i7l3 ай бұрын
ವೆಸ್ಟ್ D composar andre ಏನು ಸರ್
@Rangukasturi3 ай бұрын
ಅದರ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಹಲವಾರು ವಿಡಿಯೋ ಮಾಡಿದ್ದೇನೆ ಒಮ್ಮೆ ನನ್ನ ಚಾನೆಲ್ ಗೆ ಬಂದು ನೋಡಿ ಸರ್
@Vasanthnr2 жыл бұрын
Seweed extract bagge mahithi kodi
@Rangukasturi2 жыл бұрын
ಸರಿ ಸರ್
@PraveenKumar-ft2pj3 жыл бұрын
Sir manage wdc beku sir
@Rangukasturi3 жыл бұрын
Sar OWDC ಅಂತ ವಿಡಿಯೋ ಇದೆ ಪೂರ್ತಿ ನೋಡಿ ಎಲ್ಲಾ ಮಾಹಿತಿ ಇದೆ
@rohithsm72063 жыл бұрын
ಸರ್ ರೆಡಿಯಾಗಿರುವ ಡಿ ಕಂಪೋಸರ್ ಜೊತೆ ಕೊಡಬೇಕಾ
@Rangukasturi3 жыл бұрын
ಹೌದು ಸರ್
@lohiths.s12083 жыл бұрын
Who can avoiding cow&sheeps in land nathruea methed
@manjumanjuk27193 жыл бұрын
West composa wats is telme sir
@Rangukasturi3 жыл бұрын
ಸರ್ more details see my related videos
@sukruthkumar58533 жыл бұрын
Mysore Akka pakka go krupambrutha elli siguttade pls heli nd contact details edre heli
Sir...... ಕುರಿ ಹಿಕ್ಕೆ ಬದಲಾಗಿ ಸಗಣಿ ಉಪಯೋಗಿಸಬಹುದಾ.......?
@Rangukasturi Жыл бұрын
ಸರ್ ಕುಳ್ಳು ಹಾಕಬಹುದು
@ಅನುಷಾವೆಂಕಟೇಶ್ಅನುಷಾ Жыл бұрын
Side effects barallava
@Rangukasturi Жыл бұрын
ಇಲ್ಲ
@anilkumarmc5663 жыл бұрын
ಬಾಳೆ ಎಲೆ ಮತ್ತು ಕಂದು ಎರಡರಿಂದ ನಾವು waste decomposer spray ಮಾಡಿದರೆ ಗೊಬ್ಬರ ಆಗುತ್ತ?
@Rangukasturi3 жыл бұрын
Spray ಮಾಡಿದರೆ ಗಳಲ್ಲೇ ಕೊಳೆಯಿಸಬೇಕು
@anitabadiger39703 жыл бұрын
Waste dicomposer 100ltr est amount agbahudu
@Rangukasturi3 жыл бұрын
ಇದನ್ನು ಎಲ್ಲೂ ಲೀಟರ್ ಗಟ್ಟಲೆ ಮಾರಾಟ ಮಾಡುವದಿಲ್ಲ ಅಕ್ಕ ಪಕ್ಕದ ರೈತರಿಗೆ ಉಚಿತವಾಗಿ ರೈತರೇ ಕೊಡುತ್ತಾರೆ ನೀವು ಒಂದು ಲೀಟರ್ ತೆಗೆದುಕೊಂಡು ಅದರಿಂದ ಎಷ್ಟು ಬೇಕಾದರೂ ತಾಯರಿಸಿಕೊಳ್ಳಬಹುದು
@mallinathmashalkar68143 жыл бұрын
wdc yalli sigutte sir
@Rangukasturi3 жыл бұрын
OWDC ಅಂತ ವಿಡಿಯೋ ಇದೆ ಒಮ್ಮೆ ನೋಡಿ ಸರ್ ಎಲ್ಲಾ ಮಾಹಿತಿ ಇದೆ
@chetanjogur12963 жыл бұрын
ಸರ ಇದೆ ರೀತಿ ಕೋಳಿ ಗೊಬ್ಬರ ಮಾಡಬಹುದಾ?
@Rangukasturi3 жыл бұрын
ನಾವು ಮಾಡಿಲ್ಲ ನಿಮಗೆ ಅನುಕೂಲ ಇದ್ದರೆ ಮಾಡಬಹುದು ಒಳ್ಳೆ ಫಲಿತಾಂಶ ಇರುತ್ತೆ kishan chandra sar ಅವರು ಮನುಷ್ಯನದು ಒಂದು ಬಿಟ್ಟು ಎಲ್ಲಾ ಗೊಬ್ಬರದ ಮೇಲೂ ಪ್ರಯೋಗ ಮಾಡಿ ಫಲಿತಾಂಶ ಪಡೆಯಬಹುದು
@rakeshaksr4218 Жыл бұрын
3 ತಿಂಗಳ ಅಡಿಕೆ ಗಿಡಕ್ಕೆ ಹಾಕಬಹುದ ಯಾವ ಪ್ರಮಾಣದಲ್ಲಿ ಹಾಕಬೇಕು ಸಾರ್
@Rangukasturi Жыл бұрын
ಹಾಕಬಹುದು 30 to 40%
@rakeshaksr4218 Жыл бұрын
ಧನ್ಯವಾದಗಳು
@rohithkumar64993 жыл бұрын
Wast decomposer beku sir
@Rangukasturi3 жыл бұрын
OWDC ಅಂತ ಹುಡುಕಿ ನನ್ನ ಚಾನಲ್ ನಲ್ಲಿ
@maheshkalabandi16533 жыл бұрын
ಸರ್ ವೆಸ್ಟ್ ಡಿ ಕಂಪೋಸರ್ ಮತ್ತು ಕೋಳಿ ಮೊಟ್ಟೆ ಅಡುಗೆ ಎಣ್ಣೆ ಸೇರಿಸಿ ಬೆಳೆಗಳಿಗೆ ಕೊಡಬಹುದಾ ಪ್ಲೀಸ್ ಹೇಳಿ ಸರ್
@Rangukasturi3 жыл бұрын
ಕೊಡಬಹುದು ಸರ್
@maheshkalabandi16533 жыл бұрын
ಧನ್ಯವಾದಗಳು ಸರ್
@Rangukasturi3 жыл бұрын
🙏🙏
@manoharas98273 жыл бұрын
ತೆಂಗಿನ ಮರಗಳಿಗೆ ಯಾವ ಪ್ರಮಾಣದಲ್ಲಿ ಕೊಡಬೇಕು ಸರ್?
@Rangukasturi3 жыл бұрын
90 ಲೀಟರ್ ನೀರಿಗೆ ಹತ್ತು ಲೀಟರ್ ಸೇರಿಸಿ ಕೊಡಿ
@manoharas98273 жыл бұрын
@@Rangukasturi ಒಂದು ಮರಕ್ಕೆ ಎಷ್ಟು ಲೀಟರ್ ಕೊಡಬೇಕು ಸರ್?
@Rangukasturi3 жыл бұрын
ನೀರಿನ ಜೊತೆ 500 ml ಕೊಡಿ
@manjunathavs54892 жыл бұрын
ಸರ್ ನೆಲ ಕಡಲೆ ಹಾಕಿದಿನಿ 1 ತಿಂಗಳು ಆಗಿದೆ ಈಗ ಇದಕ್ಕೆ wdc ಕೊಟ್ಟರೆ ಉತ್ತಮ ವಾಗುತ್ತದ ಸರ್
@Rangukasturi2 жыл бұрын
ಕೊಡಬಹುದು ಸರ್ ಹತ್ತು ಲಿಟ್ ನೀರಿಗೆ ಹಾಕಿ ಒಂದು ಲೀಟರ್
@manjunathavs54892 жыл бұрын
Sir ಉತ್ತಮ ಆಗುತ್ತಾ ಸರ್? ಯಾವ ಹಂತದಲ್ಲಿ wDC ಕೊಡಬೇಕು ತಿಳಿಸಿ
@Rangukasturi2 жыл бұрын
ನೀರು ಬಿಡುವಾಗ ನೀರಿನ ಜೊತೆ ಕೊಡಿ ಹದಿನೈದು ದಿನಕ್ಕೊಮ್ಮೆ ಸಿಂಪರಣೆ ಮಾಡಿ
@manjunathavs54892 жыл бұрын
@@Rangukasturi ನೀರಾವರಿ ಅಲ್ಲಾ ಸರ್ ಒಣ ಬೇಸಾಯ
@Rangukasturi2 жыл бұрын
ಭೂಮಿ ಹಸಿ ಇರುವಾಗ Denching ಮಾಡಿ
@sarojammarajanaik1710 Жыл бұрын
ವೆಸ್ಟ್ ಡಿ ಕ೦ಪೊಸರ್ ಎಲ್ಲಿ ಸಿಗುತ್ತದೆ
@Rangukasturi Жыл бұрын
ವಿಡಿಯೋ ಡಿಸ್ಕ್ರಿಪ್ಸನ್ ಬಾಕ್ಸ್ ನಲ್ಲಿ no ಇದೆ ಕರೆ ಮಾಡಿ ತರಿಸಿಕೊಳ್ಳಿ
@karibasappakambappa61623 жыл бұрын
Rytara ashakirana namma R k
@Rangukasturi3 жыл бұрын
ಅಷ್ಟು ದೊಡ್ಡ ಮಾತು ಬೇಡ ಸರ್
@DevendrappaDevendrappa-tl2yc Жыл бұрын
Wdc ತಯಾರಿಸುವುದು ಹೇಗೆ?
@Rangukasturi Жыл бұрын
Owdc ಅಂತ ವಿಡಿಯೋ ಇದೆ ನೋಡಿ ಸರ್
@subhashsingennavar5518 Жыл бұрын
ಸರ್ ಈದು ಕಬ್ ಹಾಕಬಾದು ಸರ್
@Rangukasturi Жыл бұрын
ಹಾಕಿ ಸರ್ ಒಳ್ಳೆಯ ಬೆಳವಣಿಗೆ ಆಗುತ್ತೆ
@sureshnadageri275411 ай бұрын
ಮೆಣಿನಕಾಯಿ ಬೆಳೆಗೆ ಕೊಡಬಹುದು ಸರ್
@Rangukasturi11 ай бұрын
ಎಲ್ಲಾ ಬೆಳೆಗೂ ಬಳಸಬಹುದು ಸರ್
@sharanuganachari11152 жыл бұрын
ಸರ್ ಹತ್ತಿ ಬೆಳೆಯಲ್ಲಿ ಬಳಸಬಹುದು?
@Rangukasturi2 жыл бұрын
ಸರ್ ಪ್ರತಿಯೊಂದು ಬೆಳೆಗೂ ಬಳಸಬಹುದು
@venkateshbabu12322 жыл бұрын
Proof enu? Any supporting document? That will help farmers more to trust. Thumba videos madiddira adare yavdakke proof athava supporting documents illa
@Rangukasturi2 жыл бұрын
ಸರ್ ನಂಬಿಕೆ ಕ್ರಿಷ್ಣಚಂದ್ರ ಅವರು ಹೇಳಿದ ಪ್ರಕಾರ ಅವರಿಗೆ ನಂಬಿ ಯಾವುದೇ froof ಕೇಳದೆ ಪ್ರಯೋಗ ಮಾಡಿ ಫಲಿತಾಂಶ ಬಂದ ಮೇಲೆ ವಿಡಿಯೋ ಹಾಕಿದ್ದೆನೆ ನಬಿಕೆ ಇರುವವರು ಮಾಡಿಕೊಳ್ಳುತ್ತಾರೆ ಮುಂದೆ ನಾನು ಮಾರಾಟ ಮಾಡುವ ವಿಚಾರ ಇದ್ದರೆ ಅಗಾ Dacuments ಮಾಡಿಸುವೆ 🙏🙏 ಸುಮಾರು ವಿಡಿಯೋಗಳು ಮಾಡಿದಿನಿ ನೀವು ನೋಡಿದಿರಿ ಹಾಗೆ coment ಗಳನ್ನು ಒಮ್ಮೆ ನೋಡಿ ರೈತರ feedback ನೋಡಿ
@venkateshbabu12322 жыл бұрын
@@Rangukasturi help adre saku. Thanks for helping out farmers . Take care
@Rangukasturi2 жыл бұрын
@@venkateshbabu1232 ಸರ್ ಸಾದ್ಯವಾದಷ್ಟು ಒಳ್ಳೆ ಮಾಹಿತಿ ನೀಡಲು ಪ್ರಯತ್ನಿಸುವೆ ಸರ್ ನೀವು ಕೇಳಿದ್ದು ತಪ್ಪಲ್ಲ ಆದರೆ Technical ಆಗಿ ಅವುಗಳ ಹೆಸರು ಹೇಳಲು ಸಹಾ ನನಗೆ ನಾಲಗೆ ಹೊರಳುವುದಿಲ್ಲ ಮತ್ತು google ನಲ್ಲಿ ಹುಡುಕಿ ಕೆಲವೊಬ್ಬರು ಅವುಗಳಲ್ಲಿ ಇರುವ Cuntent ಗಳ ಬಗ್ಗೆ ಮಾಹಿತಿ ಹಾಕುತ್ತಾರೆ Certificate ಹಾಕುತ್ತಾರೆ ಆದರೆ ಅವೆಲ್ಲಾ ನಮಗೆ ಗೊತ್ತಾಗಲ್ಲ
@venkateshbabu12322 жыл бұрын
@@Rangukasturi neevu holle videos madiddira adare yavdakke full explaination illa. I mean waste decomposer jothe bere ingredients akidre adu yava process inda potassium karigisuthe, anno vishaya tisidre namgu experiment madalu help aguthe. Nanu nimmannu criticize madalu ivella helilla. Tappagi helidre kshame irali
@Rangukasturi2 жыл бұрын
ಸರ್ ನೀವು ತಪ್ಪಾಗಿ ಹೇಳಿದರೆ ನಾನು ನಿಮಗೆ reply ಮಾಡುತ್ತಿರಲಿಲ್ಲ ಸರ್ ಹಾಗೇನೂ ತಿಳಿಯಬೇಡಿ
@MahadevTegur-w6t Жыл бұрын
ನಮ
@irfankhaji55872 жыл бұрын
ಓ ಡಬ್ಲ್ಯೂ ಆರು ತಿಂಗಳ ಇಟ್ಟು ಸ್ಪ್ರೇ ಮಾಡಬಹುದು
@Rangukasturi2 жыл бұрын
ಇಡಬಹುದು ದಿನಾಲು ತಿರುಗಿಸುತ್ತಾ ಇರಬೇಕು ಮತ್ತು ಆಗಾಗ ಸ್ವಲ್ಪ ಬೆಲ್ಲ ಹಾಕಬೇಕು
@raghuprasadr63613 жыл бұрын
ವೇಸ್ಟ್ ಡೀ ಕಾಂಪೋಸ್ಟ್ ಅಂದರೆ ಏನು ತಿಳಿಸಿ ಸಾರ್
@Rangukasturi3 жыл бұрын
ನನ್ನ ಚ್ಯಾನಲ್ ಅನುಸರಿಸಿ ವಿಡಿಯೋ ಗಳನ್ನ ನೋಡಿ ಗೊತ್ತಾಗುತ್ತೆ
@RAVINDRARAVI-jg6bv3 жыл бұрын
ವೆಸ್ಟ್. ಡಿ. ಕಂಪ್ಯೂಜಾರ್. ಅಂದ್ರ. ಯನು. ಸರ್.
@Rangukasturi3 жыл бұрын
ಅದರ ಬಗ್ಗೆ ವಿಡಿಯೋಗಳು ಇವೆ ಒಮ್ಮೆ ನೋಡಿ
@RAVINDRARAVI-jg6bv3 жыл бұрын
ದನ್ಯವಾದಗಳು. ಸರ್.
@Rangukasturi3 жыл бұрын
🙏🙏
@pathshala11812 жыл бұрын
sir hindi language use karoooO
@Rangukasturi2 жыл бұрын
Sir prayatn karunga
@prashantagrawal21193 жыл бұрын
Please load this video in hindi or english
@buparthps61183 жыл бұрын
1ಲೀಟರ್ ನೀರಿಗೆ ಎಷ್ಟು ಪ್ರಮಾಣದಲ್ಲಿ ಹಾಕಬೇಕು
@Rangukasturi3 жыл бұрын
ಸರ್ 5%
@shankargowda4292 Жыл бұрын
ಇದನ ಎಷ್ಟು ದಿನಗಳ ವರಗೆ ಬಳಸಬಹುದು
@Rangukasturi Жыл бұрын
ಆರು ತಿಂಗಳ
@shankargowda4292 Жыл бұрын
ಧನ್ಯವಾದಗಳು
@savitachougala1773 жыл бұрын
100 rejlt
@Rangukasturi3 жыл бұрын
🙏🙏 namaste
@basavarajdg667211 ай бұрын
Sir nimma number kodi
@madhum70613 жыл бұрын
Sir nimma number pls
@Rangukasturi3 жыл бұрын
ಸರ್ ನನ್ನ ವಿಡಿಯೋಗಳಲ್ಲಿ ಇದೆ no
@manjunathpatgar122811 ай бұрын
ರಂಗ್ ಸರ್ ನಿಮ್ಮ number ಕೊಡಿ ಸಣ್ಣ doubt ಇದೆ ಕೇಳಬೇಕಿತು
@Rangukasturi11 ай бұрын
ಕಮೆಂಟ್ ಹಾಕಿ ಒಂದಲ್ಲ ಹತ್ತು ದೌಟ್ ಇದ್ದರೂ ಕೇಳಿ ಉತ್ತರ ನೀಡುವೆ
@manjunathpatgar122811 ай бұрын
ಸರ್ 100 litre ನೀರು ಮತ್ತು ಒಂದು oWdc bottle ಮತ್ತು 2 kg ಬೆಲ್ಲ 8 ದಿನಗಳ ಇವುಗಳ ದ್ರಾವಣ ಮಾಡಿದ ಮೇಲೆ ಆ ದ್ರಾವಣಕ್ಕೆ 20 kg ಕುರಿ ಗೊಬ್ಬರವನ್ನ ಪ್ರತಿ ದಿನ 2 ಬಾರಿ ಡೀಪ್ ಮಾಡಬೇಕು ಅಲ್ಲವೇ 20 ದಿನಗಳ ನಂತರ ತಯಾರಾದ 100 litre ದ್ರಾವಣವನ್ನ 1 litre ದ್ರಾವಣಕ್ಕೆ 50 litre ನೀರು mix ಮಾಡಿ ಅಡಿಕೆ ತೋಟಕ್ಕೆ, ತೆಂಗಿನ ಮರಕ್ಕೆ ಕೊಡಬಹುದೇ?