ತುಂಬಾ ಉಪಯುಕ್ತ ಮಾಹಿತಿ ನೀಡುತ್ತಿರುವ ಡಾ. ಮಹಾಂತೇಶ ಜೋಗಿ ಸರ್ ಗೆ ಅಭಿನಂದನೆಗಳು. ಧನ್ಯೋಷ್ಮಿ. 🙏🕉🙏
@basavaprabhua9536 Жыл бұрын
ತಮ್ಮ ಸಂಶೋಧನಾತ್ಮಕ ಎಲ್ಲಾ ಉತ್ಪಾದನೆಗಳನ್ನು ನಮಗೆ ಖಂಡಿತವಾಗಿ ಕಳಿಸಿ ಸರ್. ಅದಕ್ಕೆ ತಗಲುವ ವೆಚ್ಚವನ್ನು ಭರಿಸುತ್ತೇವೆ.
@nagaratna740610 ай бұрын
oi) li) l)lolo lolo klong ilovel l klong j look mil lolo lk) ll kl kl
@NilakanthIti-od7ct Жыл бұрын
ಸುಪರ ಮಾಂತೇಶ ಸರ್ ಒಳ್ಳೆಯ ಮಾಹಿತಿ ನೀಡಿದಕ್ಕೆ ಧನ್ಯವಾದಗಳು
@ramachandra7905 Жыл бұрын
ನಿಮ್ಮ ಸಲಹೆ ಗೆ ದನ್ಯವಾದಗಳು ..
@ramachandra7905 Жыл бұрын
ಸಾರ್ ನಮಸ್ತೆ weast decomposed ದ್ರಾವಣ ವನ್ನು ಅಡಿಕೆಗಿಡಕ್ಕೆ..ವರ್ಷದಲ್ಲಿ ಯಷ್ಟು ಬಾರಿ ಕೊಡಬೇಕು.. . ನಾನು ತಿಂಗಳಿಗೆ ಮೂರು ನಾಲ್ಕು ಬಾರಿ ಕೊಡುತ್ತಿದ್ದೇನೆ ..
@mallikarjunamallik8545 Жыл бұрын
ಧನ್ಯವಾದಗಳು ಸಾರ್ ಒಳ್ಳೆಯ ಮಾಹಿತಿ
@Kbboraiah-ef2rp Жыл бұрын
ಸೂಪರ್ ಸರ್ ಧನ್ಯವಾದಗಳು
@maheshkalabandi1653 Жыл бұрын
ಧನ್ಯವಾದಗಳು ಸರ್
@hareeshkumark6725 Жыл бұрын
Thank you so much sir
@netsurfproduct741 Жыл бұрын
Super sir
@megharajwalikar69511 ай бұрын
💯👍
@fouziakhanum127211 ай бұрын
Mr rangu sir nange persian lime mathu kagazi lemon yavdu valledu hakakke heli sirnanu ega retired agi agriculture shuru madtha iddini nem salehe heli sir
@Rangukasturi11 ай бұрын
+91 97419 99933 contact for more details
@ShrishailHugar-mh9ot Жыл бұрын
Good 🎉kissan🎉
@ranjanm812310 ай бұрын
Owdc modala week chanagi bandide, but next tym organic jaggery mathe water add madida mele adaralii ondu white color yeno ontara bacteria hodadtha ide.. Idake yenu maadodu sir helli kodii
@Rangukasturi10 ай бұрын
ಎನು ತೊಂದರೆ ಇಲ್ಲ ಸರ್ ಬಳಸಬಹುದು
@ranjanm812310 ай бұрын
@@Rangukasturiwhite color hullu inda yenu oroblem ilwa sir, use maadbodha hagidre
@Rangukasturi10 ай бұрын
@ranjanm8123 ಬಳಸಿ ಸರ್ ಎನು ತೊಂದರೆ ಇಲ್ಲ ಅದು ಬೆಲ್ಲದಿಂದ ಅಥವಾ ನೀರಿನಿಂದ ಆಗಿರಬಹುದು ಎನು ತೊಂದರೆ ಇಲ್ಲ
@arunarun-oc1yu Жыл бұрын
Sir 200 ltr drum inda spray can ge yesthu ltr hakobeku spray madoke
@Rangukasturi Жыл бұрын
ಸರ್ ಡೈರೆಕ್ಟ್ ಸಿಂಪರಣೆ
@gopalshinde5493 Жыл бұрын
Sir edan in drip nali hakabahuda enu Sir pls tell me
@Rangukasturi11 ай бұрын
ಇದು ಸಿಂಪರಣೆ ಮಾಡುವುದಕ್ಕೆ ಸರ್ ಪೂರ್ತಿಯಾಗಿ ವಿಡಿಯೋ ನೋಡಿ ಏತಕ್ಕಾಗಿ ಬಳಸಬೇಕು ಅಂತ ತಿಳಿಯುತ್ತೆ
@mahanteshnavalyal548 Жыл бұрын
Sir sugercane ge wastedcomposer matte fish amino haaki spray madabuda. Matte yast yast praman hakbeku tilisi pls
@Rangukasturi Жыл бұрын
Owdc 4 ಲೀಟರ್ ಒಂದು ಕ್ಯಾನ್ ಗೆ ಹಾಕಿ ಫಿಶ್ ಅಮೈನೋ ಆಸಿಡ್ 3 ml ಒಂದು ಲೀಟರ್ ನೀರಿಗೆ ಹಾಕಿ
@mahanteshnavalyal548 Жыл бұрын
@@Rangukasturi thanku sir
@fouziakhanum1272 Жыл бұрын
Sir jeevamrutha filter made hak beka giddakke
@Rangukasturi Жыл бұрын
Drip ನಲ್ಲಿ ಕೊಡಬೇಕಾದರೆ ಮಾತ್ರ filter ಮಾಡಿ ಇಲ್ಲದಿದ್ದರೆ ಅವಶರವಿಲ್ಲ
@raghureddy2541 Жыл бұрын
👍👍👌👌♥️♥️
@ABDULKHADERKHATIB Жыл бұрын
Tayaraad owdc jote enhancer hege use madabeku
@Rangukasturi Жыл бұрын
ಕರೆ ಮಾಡಿ ಮಾಹಿತಿ ನೀಡುತ್ತಾರೆ
@AnanthaPadmanabhaiah-sn3ur8 ай бұрын
You mean chemicals also to be used then how can it is organic
@Rangukasturi8 ай бұрын
Pls contact Dr Mahantesh jogi for more information
@ABDULKHADERKHATIB Жыл бұрын
Owdc nalli enhancer hege drip nalli kodabeku reply sir
@Rangukasturi Жыл бұрын
ಅರ್ಥವಾಗಲಿಲ್ಲ
@prajju422711 ай бұрын
sir owdc gum ತರ ಆಗ್ತಿದೆ , use ಮಾಡ್ಬೋಧಾ
@prajju422711 ай бұрын
please reply
@Rangukasturi11 ай бұрын
ಬಳಸಬಹುದು ಸರ್
@prajju422711 ай бұрын
@@Rangukasturi thanks for replying sir , really like ur knowledge and care towards soil ❤️
@kirankb6800 Жыл бұрын
Expiry ಏಷ್ಟೂ ದಿನ ದಯವಿಟ್ಟು ತಿಳಿಸಿ sir
@Rangukasturi Жыл бұрын
ನಿಮಗೆ ಬೇಕಾದಾಗ ತಯಾರಿಸಿಕೊಳ್ಳಿ ತಯಾರಿಸಿ ಕೊಳ್ಳಲು ಆಗದಿದ್ದರೆ ನೇರವಾಗಿ ಪಂಪ್ ಗೆ ಹಾಕಿ ಕೂಡ ಬಳಸಬಹುದು ಅಂತ ಹೇಳಿದ್ದಾರೆ ಇದರ expairy date ಬಾಟಲಿ ಮೇಲೆ ಇರುತ್ತೆ
@kirankb6800 Жыл бұрын
Thank you sir
@ShrishailHugar-mh9ot Жыл бұрын
Sir plze price avlbal 🎉
@Rangukasturi Жыл бұрын
Plz Contact Dr. mahantesh jogi sir
@biruprakasha45427 күн бұрын
ಬಹಳ confusion ಮಾಡುತ್ತಿರುವಿರಿ. ಇದರ ಉಪಯೋಗ ದ ಮುಖ್ಯ ಉದ್ದೇಶ ಹೇಳಲೇ ಇಲ್ಲ. ತಾವೇ ಒಂದು ಬಾರಿ ವಿಡಿಯೋ ನೋಡಿ.
@kotturudevarukm5848 Жыл бұрын
What is cow urine consantration
@Rangukasturi Жыл бұрын
Sir Pls contact Dr.mahantesh jogi sir for more information