Organic Pesticide | Fungicide | Incecticide | Micronutrients | Waste Decomposer | ಸಾವಯವ ಕೀಟನಾಶಕ |

  Рет қаралды 27,151

Rangu kasturi

Rangu kasturi

Күн бұрын

Пікірлер: 100
@natrajsannathimmol3580
@natrajsannathimmol3580 Жыл бұрын
Best info
@gopalkarl6238
@gopalkarl6238 3 жыл бұрын
ಅಧ್ಬತಾವಾದ ಮಾಹಿತಿ ನೀಡಿರುವಂತ ರಂಗು ಕಸ್ತೂರಿ ಎಲ್ಲಾರಿಗೂ ದನ್ಯವಾದಗಳು
@Rangukasturi
@Rangukasturi 3 жыл бұрын
ಹೃದಯದಿಂದ ನಮಸ್ಕಾರಗಳು
@srilataksvkasturi1780
@srilataksvkasturi1780 3 жыл бұрын
Suppar
@SMILEYSIDDU
@SMILEYSIDDU Жыл бұрын
Sir west decomposer na after 7 days liquid water na all vegetables ge spray madbodha .. Aduna spry madudre yavdhe tara side effects agodu illa tane. Gida sittogodhu kayi chottu hoovu sathogodu atra agodilla tane sir plzz heli nanu nam side try madbeku antideni Mysore Nale village namdhu
@RamamurthyBS
@RamamurthyBS 3 жыл бұрын
Very nice sir
@shivarajmarutipochi1100
@shivarajmarutipochi1100 3 жыл бұрын
ಒಳ್ಳೆಯ ಮಾಹಿತಿ ಸರ್ 🙏
@Rangukasturi
@Rangukasturi 3 жыл бұрын
🙏🙏
@duddupjduddu3146
@duddupjduddu3146 3 жыл бұрын
Super sir e video ke waiting ettu thanks lot
@Rangukasturi
@Rangukasturi 3 жыл бұрын
🙏🙏
@nethrashivu655
@nethrashivu655 3 жыл бұрын
Super sir
@Rangukasturi
@Rangukasturi 3 жыл бұрын
🙏🙏
@pradeepyadavhv3057
@pradeepyadavhv3057 2 жыл бұрын
Thank you sir
@Rangukasturi
@Rangukasturi 2 жыл бұрын
🙏🙏
@prabhugouda7727
@prabhugouda7727 3 жыл бұрын
Rangu sir thanks
@Rangukasturi
@Rangukasturi 3 жыл бұрын
🙏🙏
@dr.santoshkumargupta5892
@dr.santoshkumargupta5892 3 жыл бұрын
English subtitles will help other people also. We also will be benefited from your knowledge.
@Rangukasturi
@Rangukasturi 3 жыл бұрын
Sir i am not perfect in english
@dr.santoshkumargupta5892
@dr.santoshkumargupta5892 3 жыл бұрын
It's OK dear.😍😍😍
@avikumar6912
@avikumar6912 3 жыл бұрын
🙏🙏🙏
@vishwanathakm8953
@vishwanathakm8953 3 жыл бұрын
ತುಂಬಾ ಅದ್ಭುತವಾದ ಮಾಹಿತಿ ಸರ್. ಸೊಪ್ಪುಗಳನ್ನು ಮಿಶ್ರಣ ಮಾಡಿದ ಮೇಲೆ 15 ದಿನ ಇಡಬೇಕು ಎಂದು ಹೇಳಿದ್ದೀರಿ. ಪ್ರತಿದಿನ ಅದನ್ನು ಕಟ್ಟಿಗೆಯಿಂದ ತಿರುಗಿಸಬೇಕೋ ಅಥವಾ ಹಾಗೆಯೇ ಬಿಡಬೇಕೋ?
@Rangukasturi
@Rangukasturi 3 жыл бұрын
ಆಗಾಗ ಕದಡಿದರೆ ಒಳ್ಳೆಯದು ಸರ್
@vishwanathakm8953
@vishwanathakm8953 3 жыл бұрын
@@Rangukasturi Thank you sir
@Rangukasturi
@Rangukasturi 3 жыл бұрын
🙏🙏
@therockandrocky6513
@therockandrocky6513 3 жыл бұрын
Budhi rogakke solution heli chilli ge sir
@SS-ORGANICS
@SS-ORGANICS 3 жыл бұрын
👍
@Rangukasturi
@Rangukasturi 3 жыл бұрын
ನಮಸ್ಕಾರಗಳು ಸರ್ ವಿಜಯದಶಮಿ ಹಬ್ಬದ ಸುಭಾಷಯಗಳು
@mahanteshnavalyal548
@mahanteshnavalyal548 Жыл бұрын
Hi sir owdc yinda gonne hulu niyantarana madabuda adu yava tara upayog madabeku sir tilisi pls
@Rangukasturi
@Rangukasturi Жыл бұрын
Metarhizium snisoplei video ide nodi
@mahanteshnavalyal548
@mahanteshnavalyal548 Жыл бұрын
Edu organic medition sir
@Rangukasturi
@Rangukasturi Жыл бұрын
ಇದು ಜೈವಿಕ ಸರ್ ಮಣ್ಣಿನಲ್ಲಿರುವ ಜೀವಾಣುಗಳನ್ನು ಅಭಿವೃದ್ದಿ ಪಡಿಸಿದ್ದು
@mahanteshnavalyal548
@mahanteshnavalyal548 Жыл бұрын
Thanku sir
@sheikbasha7932
@sheikbasha7932 Жыл бұрын
What chemical formula, after all mixing, you're tested in lab ???..you tested for insects how much time taken to kill diffrent types of insects...???any practical record...lab report..?????
@Rangukasturi
@Rangukasturi Жыл бұрын
ಇಲ್ಲ ಸರ್ lab report
@kb.boraiahboraiah7064
@kb.boraiahboraiah7064 2 жыл бұрын
Sar de composar yestu liter drum haakabeku
@Rangukasturi
@Rangukasturi 2 жыл бұрын
200 ಲೀಟರ್ ನೀರಿಗೆ ಎರಡು kg ಬೆಲ್ಲ ಹಾಕಿ ವಿಡಿಯೋ ದಲ್ಲಿ ತೋರಿಸಿರುವ ಬಾಟಲಿ ಹಾಕಿ ಏಳು ದಿನ ತಿರುಗಿಸುತ್ತಾ ಬಂದರೆ 200 ಲೀಟರ್ waste decomposer ರೆಡಿ ಆಗುತ್ತೆ 🙏
@srtilesworksrtileswork7578
@srtilesworksrtileswork7578 Жыл бұрын
Sir "Awdla" sasi andhre yavudhu...? Namdhu Shivamoga Sagara aythu so Malnad kade yenanthare e Awdla sayyakke.?
@Rangukasturi
@Rangukasturi Жыл бұрын
ಹರಳೆಣ್ಣೆ ಬರುತ್ತಲ್ಲ ಅದೇ ಸರ್
@manjugubbi106
@manjugubbi106 Ай бұрын
ಔಡಲ ಗಿಡ ಅಂದರೆ ಹರಳೆಣ್ಣೆ ಬೀಜದ ಗಿಡ
@therockandrocky6513
@therockandrocky6513 3 жыл бұрын
How to make owdc
@therockandrocky6513
@therockandrocky6513 3 жыл бұрын
Chilli (menasina kayi) Budhi roga vannu control and avoid madodhu hege sir
@Rangukasturi
@Rangukasturi 3 жыл бұрын
Organic tonic Organic fertilizer organic Pesticide sprey madta iri avaid ಆಗುತ್ತೆ
@therockandrocky6513
@therockandrocky6513 3 жыл бұрын
erulli bellulli alla hasim menasinakayi lolerasa Schalke control aguttha
@mdmateenmdmateen1546
@mdmateenmdmateen1546 2 жыл бұрын
Kalangadi ge sprey madbahuda sir helli
@Rangukasturi
@Rangukasturi 2 жыл бұрын
ಮಾಡಬಹುದು ಸರ್
@devarajpamanakallur9345
@devarajpamanakallur9345 Жыл бұрын
Thogari belege use madbahuda ಅಣ್ಣ
@Rangukasturi
@Rangukasturi Жыл бұрын
ಹೌದು ಸರ್
@suneelgowda2313
@suneelgowda2313 3 жыл бұрын
Sir waste Dicomposar Bottle validity est dina
@Rangukasturi
@Rangukasturi 3 жыл бұрын
Wdc 3 ವರ್ಷ OWDC 5 ವರ್ಷ
@mallupatilpatil2207
@mallupatilpatil2207 3 жыл бұрын
Rangu Anna Nanu Nimma Pratiyondu Vedeo miss madade nodidini ellu enu doubt Bandilla. Aadre Ee vedeo nalli Coragen Anta Helidralla Adke Keltidini Coragen insectide atwa Tonic?
@Rangukasturi
@Rangukasturi 3 жыл бұрын
Koragen ಕೀಟ ನಾಶಕ ಅಂತ ಎಲ್ಲಾರಿಗೂ ಗೊತ್ತಿರುವ ವಿಷಯವೇ ಸರ್ ನಿಮ್ಮ ಪ್ರಶ್ನೆ ಏನು ಅಂತ ನೇರವಾಗಿ ಕೇಳಬಹುದು ಟಾನಿಕ್ ಅಂತ ಯಾರು ಹೇಳಿದ್ದು
@Rangukasturi
@Rangukasturi 3 жыл бұрын
ಸರ್ ನಿಮ್ಮ ಪ್ರಶ್ನೆ ಕೇಳಬಹುದು
@Rangukasturi
@Rangukasturi 3 жыл бұрын
ಸರ್ reply ಮಾಡಿ ಆರೋಗ್ಯಕರ ಚರ್ಚೆ ಆಗಲಿ
@Rangukasturi
@Rangukasturi 3 жыл бұрын
Sir plz reply me
@nayakardoddabasappa4242
@nayakardoddabasappa4242 3 жыл бұрын
Jamp
@therockandrocky6513
@therockandrocky6513 3 жыл бұрын
Owdc Bellary yalli siguttha sir
@Rangukasturi
@Rangukasturi 3 жыл бұрын
ನಮ್ಮದು ಬಳ್ಳಾರಿ ಅಲ್ಲ ಹಾಗಾಗಿ ನನಗೆ ಗೊತ್ತಿಲ್ಲ
@bhimuhattur5777
@bhimuhattur5777 2 жыл бұрын
Flifkart alli order madi sir
@balachandrahegde5773
@balachandrahegde5773 3 жыл бұрын
ಇದಕ್ಕೆ ಗೋಮೂತ್ರ ಸೇರಿಸಬಹುದೇ?
@Rangukasturi
@Rangukasturi 3 жыл бұрын
Yes
@sunilmalagavi5028
@sunilmalagavi5028 3 жыл бұрын
Sir ಇದನ್ನ ಯಾವ ಬೆಳೆಗಳಿಗೆ use ಮಾಡಬಹುದು ಸರ್ pls
@Rangukasturi
@Rangukasturi 3 жыл бұрын
ಇದನು ಎಲ್ಲಾ ಬೆಳೆಗೂ ಬಳಸಬಹುದು
@prabhugouda7727
@prabhugouda7727 3 жыл бұрын
Rangu sir 1 bottle owdc price
@Rangukasturi
@Rangukasturi 3 жыл бұрын
See OWDC video and Contact displeyd no
@vashnavichinnubaby7732
@vashnavichinnubaby7732 3 жыл бұрын
Nice video sir
@muralidharakn8729
@muralidharakn8729 3 жыл бұрын
ಮಾನ್ಯರೆ,ಈ ದ್ರವಣ್ ವನ್ನು ಟೊಮೇಟೊ ಬೇಳೆಗಳಿಗೆ ಬಳಸಬಹುದೇ ತಿಳಿಸಿ.
@Rangukasturi
@Rangukasturi 3 жыл бұрын
ಪ್ರತಿಯೊಂದು ಬೆಳೆಗಳಿಗೂ ಬಳಸಬಹುದು ಅಣ್ಣಾ ( ಮಾನ್ಯರೆ, ಬೇಡ ಸರ್ ಅದಕ್ಕಿಂತ ಅಣ್ಣಾ ತಮ್ಮ ಚನ್ನಾಗಿರುತ್ತೇ)
@nagarathnapsnagarathna5577
@nagarathnapsnagarathna5577 3 жыл бұрын
ಕಣಗಳ ಹೂವಿನ ಎಲೆ ಬಲಸಬಹುದೇ
@Rangukasturi
@Rangukasturi 3 жыл бұрын
ಬಳಸಬಹುದು
@therockandrocky6513
@therockandrocky6513 3 жыл бұрын
Owdc hege order madodhu Sir number ge call maddhri receive madthilla
@Rangukasturi
@Rangukasturi 3 жыл бұрын
ನಾಳೆ ಮಾಡಿ receve ಮಾಡ್ತಾರೆ
@basavatotad6301
@basavatotad6301 3 жыл бұрын
Owcd decomposer ಎಲ್ಲಿ ಸಿಗುತ್ತದೆ
@Rangukasturi
@Rangukasturi 3 жыл бұрын
OWDC ಅಂತ ವಿಡಿಯೋ ಇದೆ ನೋಡಿ ಅದರಲ್ಲಿ no ಇದೆ ಸಂಪರ್ಕಿಸಿ 🙏🙏
@manjugubbi106
@manjugubbi106 Ай бұрын
ನಮ್ಮಲ್ಲಿ ಸಿಗುತ್ತೆ
@therockandrocky6513
@therockandrocky6513 3 жыл бұрын
How to make owdc Link send me please
@Rangukasturi
@Rangukasturi 3 жыл бұрын
Subscribe my chanal and see my videos list
@raviravir1001
@raviravir1001 3 жыл бұрын
Hidden estu divasa storage murder Babu dusar
@Rangukasturi
@Rangukasturi 3 жыл бұрын
ಆರು ತಿಂಗಳು
@manjuamarkheb8522
@manjuamarkheb8522 2 жыл бұрын
ಸರ್ ಹತ್ತಿ ಬೆಳಗ್ಗೆ ಫ್ರೇ ಮಾಡಬಹುದಾ
@manjuamarkheb8522
@manjuamarkheb8522 2 жыл бұрын
ಸರ್ ಹತ್ತಿ ಬೆಳಗ್ಗೆ ಸ್ಪ್ರೇ ಮಾಡಬಹುದಾ
@Rangukasturi
@Rangukasturi 2 жыл бұрын
ಮಾಡಬಹುದು ಸರ್ ಹಾಗೆ ಭೂಮಿಗೂ ಕೊಡಿ ಹದಿನೈದು ದಿನದಲ್ಲೇ ನಿಮಗೇ ಗೊತ್ತಾಗುತ್ತೆ
@basavatotad6301
@basavatotad6301 3 жыл бұрын
ಪಪ್ಪಾಯ ಬೆಳೆಗೆ ಬಳಸಬಹುದಾ
@Rangukasturi
@Rangukasturi 3 жыл бұрын
ಎಲ್ಲಾ ಬೆಲೆಗೂ ಬಳಸಬಹುದು
@revannakenchegowda7524
@revannakenchegowda7524 3 жыл бұрын
ಕಾಂಗ್ರೆಸ್ ಗಿಡ ಸಹ ಬಳಸಬಹುದಾ ರಂಗುರವರೇ
@Rangukasturi
@Rangukasturi 3 жыл бұрын
ಬಳಸಬಹುದು ಸರ್
@susheelaraomatti3050
@susheelaraomatti3050 3 жыл бұрын
ಗಿಡಗಳು ನಮಗೆ ಸಿಗೋಲ್ಲ ಅಲ್ಲ.
@Rangukasturi
@Rangukasturi 3 жыл бұрын
ನಮ್ಮ ದೇಶದಲ್ಲಿ ಇರುವ ಎಲ್ಲಾ ರಾಜ್ಯದ ರೈತರಿಗೂ ಈ ಗಿಡಗಳ ಬಗ್ಗೆ ಗೊತ್ತಿದೆ ಸರ್
@ರುದ್ರೇಶ್ಎಚ್ಜೆರುದ್ರೇಶ್
@ರುದ್ರೇಶ್ಎಚ್ಜೆರುದ್ರೇಶ್ 3 жыл бұрын
Rangu Sir, nimma contact number kodi
@Rangukasturi
@Rangukasturi 3 жыл бұрын
ಸರ್ ನನ್ನ ವಿಡಿಯೋ ಗಳಲ್ಲೇ ಇದೆ ನೋಡಿ ಸರ್ ನಾನು coment ನಲ್ಲಿ no ಹಾಕೋ ರೂಲ್ ಇಲ್ಲ ಸರ್ ಕೆಲವೊಂದು ನಿರ್ಬಂದನೆ ಗಳಿವೆ
@SS-ORGANICS
@SS-ORGANICS 3 жыл бұрын
👍
@maheshsgowda6429
@maheshsgowda6429 3 жыл бұрын
🙏🙏🙏
@Rangukasturi
@Rangukasturi 3 жыл бұрын
ನಮಸ್ಕಾರಗಳು ಸರ್
@therockandrocky6513
@therockandrocky6513 3 жыл бұрын
How to make owdc
@Rangukasturi
@Rangukasturi 3 жыл бұрын
ವಿಡಿಯೋ ದಲ್ಲಿ ಹೇಳಿದಿನಿ ಒಪನ್ ಮಾಡಿ ನೋಡಿ
@therockandrocky6513
@therockandrocky6513 3 жыл бұрын
@@Rangukasturivideo link send me sir
Vampire SUCKS Human Energy 🧛🏻‍♂️🪫 (ft. @StevenHe )
0:34
Alan Chikin Chow
Рет қаралды 138 МЛН
Как Ходили родители в ШКОЛУ!
0:49
Family Box
Рет қаралды 2,3 МЛН
We need to fix landfills - here's how
12:41
DW Planet A
Рет қаралды 352 М.
Vampire SUCKS Human Energy 🧛🏻‍♂️🪫 (ft. @StevenHe )
0:34
Alan Chikin Chow
Рет қаралды 138 МЛН