ಮಣ್ಣು ಫಲವತ್ತತೆ ಎರೆಹುಳು ಅಭಿವೃದ್ದಿಗೆ owdc | ಹೇಗೆ ಬಳಸೋದು? ಎಲ್ಲಿ ಸಿಗುತ್ತೆ? owdc waste decomposer kannada

  Рет қаралды 42,928

Rangu kasturi

Rangu kasturi

Күн бұрын

Пікірлер: 159
@prabhupatil5348
@prabhupatil5348 Жыл бұрын
ಕಟಾವು ಮಾಡಿದ ನಂತರ ಕಬ್ಬಿನ ರವದಿಯನ್ನೂ ಬೇಗ ಕೋಳಿಸುವ ಬಗ್ಗೇ ವೀಡಿಯೊಗಳನ್ನು ಮಾಡಿ. ನಮಗೆ ತುಂಬಾ ಉಪಯೋಗವಿದೆ.🙏🙏🙏🙏
@girishvibhuti
@girishvibhuti Жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್... 🙏🏻
@Rangukasturi
@Rangukasturi Жыл бұрын
ನಮಸ್ಕಾರಗಳು ಸರ್
@shakharayyakarakanti2650
@shakharayyakarakanti2650 Жыл бұрын
ನಿಮ್ಮದೊಂದು ಪ್ರಯತ್ನಕ್ಕೆ ನಮ್ಮದೊಂದು ಮೆಚ್ಚುಗೆ
@Rangukasturi
@Rangukasturi Жыл бұрын
🙏🙏
@ravikumarr1322
@ravikumarr1322 Жыл бұрын
Nim information nange tumba ishta aytu sir
@Rangukasturi
@Rangukasturi Жыл бұрын
🙏🙏
@arunnaik1551
@arunnaik1551 Жыл бұрын
Superb sir,idu ಸಾವಯವ ತಾನೇ.
@Rangukasturi
@Rangukasturi Жыл бұрын
ಹೌದು ಸರ್
@avinashhoney5533
@avinashhoney5533 Жыл бұрын
ಸರ್ ನಮಸ್ಕಾರ... 🙏 Food grade owdc ಬಳಸುವ ರೀತಿಯನ್ನು (human) ಸಮಗ್ರವಾಗಿ ತಿಳಿಸಬೇಕಾಗಿ ತಮ್ಮಲ್ಲಿ ವಿನಂತಿ... 🙏
@JayaramaK-b6l
@JayaramaK-b6l 8 ай бұрын
Good
@ullasngowda5699
@ullasngowda5699 Жыл бұрын
ಸೂಪರ್ ಸರ್ ನೀವು ಮಾಡೋ ವಿಡಿಯೋ ಮತ್ತು ಸಾವಯವ ಕೃಷಿ ಬಗ್ಗೆ ಯಾವ ರೀತಿ ಮತ್ತು ಯಾವ್ ತರ ಉಪಯೊಗಿಸೋದು ಅಂತ ಅರ್ಥ ಆಗೋ ರಿತಿ ಹೇಳೋದು
@Rangukasturi
@Rangukasturi Жыл бұрын
🙏🙏
@manjuhp9566
@manjuhp9566 Жыл бұрын
Sir ಅಡಿಕೆ ತೋಟದ ಬಸಿಕಾಲುವೆ ಬಗ್ಗೆ ಒಂದು ವಿಡಿಯೋ ಮಾಡಿ ಸೀರೆ ..
@mallikarjunamallik8545
@mallikarjunamallik8545 Жыл бұрын
ಅಭಿನಂದನೆಗಳು ಅಣ್ಣ
@Rangukasturi
@Rangukasturi Жыл бұрын
ನಮಸ್ಕಾರಗಳು ಅಣ್ಣಾ
@mallikarjunamallik8545
@mallikarjunamallik8545 Жыл бұрын
@@Rangukasturiಕ್ಷಮಿಸಿ ನಾನು ತಮ್ಮ
@Rangukasturi
@Rangukasturi Жыл бұрын
ನಮಸ್ಕಾರಗಳು ತಮ್ಮ
@channabasavarajmundasad8293
@channabasavarajmundasad8293 10 ай бұрын
Owdc ಗೆ ಬೆಲ್ಲದ ಬದಲು ಚಿಕ್ಕು ಹಣ್ಣನು ಬೆರೆಸಿದರೆ ಹೇಗೆ ಅನ್ನುವ ಮಾಹಿತಿ ಕೊಡಿ
@niranjanhb5215
@niranjanhb5215 18 күн бұрын
Sir jeevakruthakke owdc mix madi adike gidakke kodabahudaa
@Rangukasturi
@Rangukasturi 18 күн бұрын
Yes sir
@shridharshetty8663
@shridharshetty8663 Жыл бұрын
Really Appreciate your efforts to bring this organic farming to the people. #SaveSoil #MannuUlisi
@Rangukasturi
@Rangukasturi Жыл бұрын
Thank you sir
@muttappakarennavar6549
@muttappakarennavar6549 Жыл бұрын
ನಿವು ತುಂಬಾ ಚನ್ನಾಗಿ ಹೆಳೀದಿರಿ ಸರ್
@Rangukasturi
@Rangukasturi Жыл бұрын
ಧನ್ಯವಾದಗಳು ಸರ್
@shivanagowdarhs8955
@shivanagowdarhs8955 Жыл бұрын
@@Rangukasturi ನಾನು OWDCಯನ್ನು 10 ಬಾಟಲಿಯನ್ನ ತರಿಸಿದ್ದೇನೆ ಹೊಸದಾಗಿ ಬಳುಸುತ್ತೇನೆ ಅಡಕಿ ಗಿಡಕ್ಕೆ ಹಾಕುತಿನಿ ನಮಸ್ತೆ ರಂಗು ಸಾರ್
@Rangukasturi
@Rangukasturi Жыл бұрын
ಸರ್ ಹತ್ತು ಬಾಟಲಿ ಯಾಕೆ
@shivanagowdarhs8955
@shivanagowdarhs8955 Жыл бұрын
@@Rangukasturi ನಮ್ಮ ದೊಸ್ತನಿಗೊ ಬೇಕುಅದಕ್ಕೆ ಇಬ್ಬರಿಗೊ ಹಾಗುತ್ತೆ ಅಂತ ತರಿಸಿದ್ದೇನೆ
@santoshmalagati2184
@santoshmalagati2184 Жыл бұрын
Super sir thank you 🙏
@Rangukasturi
@Rangukasturi Жыл бұрын
🙏🙏
@hklrao
@hklrao Жыл бұрын
Dhyana Mudra and Sound Therapy for Healing Health and happiness
@raghuhegde9964
@raghuhegde9964 11 ай бұрын
Hege hakabeku?
@dilipkumargk7061
@dilipkumargk7061 Жыл бұрын
Sir nimali banna bhage details edare kodi sri plz
@kalyanappamutta6497
@kalyanappamutta6497 Жыл бұрын
Super 👌
@Rangukasturi
@Rangukasturi Жыл бұрын
🙏🙏
@santhoshak5410
@santhoshak5410 Жыл бұрын
Reshme soppu ge spray madboda sir
@Rangukasturi
@Rangukasturi Жыл бұрын
ಮಾಡಬಹುದು ಸರ್
@chandanagoudapatil8905
@chandanagoudapatil8905 Жыл бұрын
Sir kabbina ravadige koleyalu hodibahuda
@Rangukasturi
@Rangukasturi Жыл бұрын
ಕೊಡಬಹುದು ಸರ್
@yogappa6874
@yogappa6874 Жыл бұрын
Cotton crop nalli owdc simpariso pest control madabahuda sir please telisikodi
@Rangukasturi
@Rangukasturi Жыл бұрын
Owdc ಯಲ್ಲಿ ಕೀಟನಾಶಕ ತಯಾರಿಸಿಕೊಳ್ಳಿ ಸರ್
@idealinterior589
@idealinterior589 Жыл бұрын
Rangu sir owdc adike 4year Mara yustu pramana liquid hakabeku & yustu divasa omme hakabeku tilse sir
@Rangukasturi
@Rangukasturi Жыл бұрын
ಎಕರೆಗೆ minimun 200 ಲೀಟರ್ ನಿಮ್ಮ ಅನುಕೂಲ ಪ್ರಕಾರ 15 ದಿನಕ್ಕೆ ಅಥವಾ ತಿಂಗಳಿಗೊಮ್ಮೆ
@chethankumarv7927
@chethankumarv7927 Жыл бұрын
Sir Can we use it for yelaki banana
@Rangukasturi
@Rangukasturi Жыл бұрын
Yes sir it's use all crops
@govindreddy13
@govindreddy13 Жыл бұрын
Superb
@Rangukasturi
@Rangukasturi Жыл бұрын
Thank you
@chandruhiremath2512
@chandruhiremath2512 Жыл бұрын
ಸರ್ ಇದಕ್ಕೆ ಹಸಿ ಸಗಣಿ mix ಮಾಡಿ ಅಡಿಕೆ ಬುಡಕ್ಕೆ ಹಾಕಬಹುದ. ಅದು ಇಷ್ಟು ಪ್ರಮಾಣದಲ್ಲಿ ಹಾಕಬೇಕು...plz ಹೇಳಿ.....
@Rangukasturi
@Rangukasturi Жыл бұрын
ಎಕರೆಗೆ 200 ಲೀಟರ್ ಸರ್
@gangadhargowda72
@gangadhargowda72 9 ай бұрын
200litre one acre yege ಕೊಡೋದು ನ್ನಡು sprinkler ide ತೆಂಗಿನ ತೋಟ
@gangadhargowda72
@gangadhargowda72 9 ай бұрын
Yestu ದಿನಗಳು ಇದನ ರೆಡಿ ಆದ್ಮೇಲೆ ಇದ್ಭೌಡು
@bharathgowda4974
@bharathgowda4974 10 ай бұрын
Sir namdu mysore aligu courier madthar
@Rangukasturi
@Rangukasturi 10 ай бұрын
ಕರೆ ಮಾಡಿ ಅಡ್ರೆಸ್ಸ್ ಕೊಡಿ ಸರ್
@umeshshirol9913
@umeshshirol9913 Жыл бұрын
Sir water kalaberake madalarade only owdc spray madabahuda mattuu 30 dinada menasinagidakke mattu erullige balasabahuda
@Rangukasturi
@Rangukasturi Жыл бұрын
ನಿರು ಸೇರಿಸಬೇಕು
@Rangukasturi
@Rangukasturi Жыл бұрын
3 ಲೀಟರ್ OWDC ಮಿಕ್ಕಿದ್ದು ನಿರು ಒಂದು ಟ್ಯಾಂಕ್ ಗೆ
@umeshshirol9913
@umeshshirol9913 Жыл бұрын
Tq sir nimma e salahege namm 🙏
@Pradeepgonsalves
@Pradeepgonsalves Жыл бұрын
ಯಜಮಾನ್ರೆ ತಯಾರು ಮಾಡುವ ಸಂದರ್ಭದಲ್ಲಿ ಬೇವಿನ ಹಿಂಡಿ ಮತ್ತು ಗ್ಲಿರಿಸೀಡಿಯಾ ಸೊಪ್ಪು ಸೇರಿಸಬಹುದೇ?
@Rangukasturi
@Rangukasturi Жыл бұрын
ಯಾಕೆ
@Pradeepgonsalves
@Pradeepgonsalves Жыл бұрын
@@Rangukasturi ಬೇಡ ಅಂತೀರಾ... ಒಮ್ಮೆ ತಯಾರಾದ ದ್ರಾವಣ ಎಷ್ಟು ದಿನ ಇಟ್ಕೊ ಬಹುದು?
@Rangukasturi
@Rangukasturi Жыл бұрын
ನೀವು ತಿರುಗಿಸುತ್ತಾ ಇದ್ದರೆ ಎಸ್ಟು ದಿನ ಬೇಕಾದರೂ ಇಡಬಹುದು ಮಣ್ಣಿನ ಮಡಕೆಯಲ್ಲಿ ತುಂಬಿಸಿ ಮಣ್ಣಿನಲ್ಲಿ ಹೂತು ಇಟ್ಟರೆ ಎಸ್ಟು ವರ್ಷ ಬೇಕಾದರೂ ಇಡಬಹುದು
@ullasngowda5699
@ullasngowda5699 Жыл бұрын
Sir original west decomposer Elli siguthe Sir
@Rangukasturi
@Rangukasturi Жыл бұрын
Sir ವೀಡಿಯೊ discription box ನಲ್ಲಿ ನಂಬರ್ ಇದೆ ಸಂಪರ್ಕಿಸಿ
@ullasngowda5699
@ullasngowda5699 Жыл бұрын
@@Rangukasturi okay Sir
@maqboolahmadhubli427
@maqboolahmadhubli427 Жыл бұрын
👌🙏
@raghuhegde9964
@raghuhegde9964 11 ай бұрын
Adikege estu hakabeku
@Rangukasturi
@Rangukasturi 11 ай бұрын
ಎಕರೆಗೆ 200 ಲೀಟರ್ ಮಿನಿಮಮ್
@keshavagowda9722
@keshavagowda9722 Жыл бұрын
KeshavaGowda Talakadu
@rakeshaksr4218
@rakeshaksr4218 Жыл бұрын
west de composer liqvid ಮತ್ತು cake ಇದರ ವ್ಯತ್ಯಾಸ ಮತ್ತು ಯಾವುದು ಉತ್ತಮ
@Rangukasturi
@Rangukasturi Жыл бұрын
Cake ಈಗ ಇಲ್ಲ ಸರ್ Owdc ಮಾತ್ರ ಒರಿಜಿನಲ್
@santoshnanu5168
@santoshnanu5168 Жыл бұрын
ಸರ್ ಸ್ಪ್ರೇ ಒಂದು ಲಿಟರ್ ಗೇ ಎಷ್ಟು ml ಹಾಕಬೇಕು
@Rangukasturi
@Rangukasturi Жыл бұрын
ಯಾವ ಬೆಳೆ
@Rangukasturi
@Rangukasturi Жыл бұрын
ಏಷ್ಟು ದಿನದ ಬೆಳೆ
@JaneeshSarkudel
@JaneeshSarkudel Жыл бұрын
👍👏
@Rangukasturi
@Rangukasturi Жыл бұрын
🙏🙏
@santhoshak5410
@santhoshak5410 Жыл бұрын
OWDC waste decomposer cost estu
@Rangukasturi
@Rangukasturi Жыл бұрын
No ಹಾಕಿದ್ದೇನೆ ಕರೆ ಮಾಡಿ ವಿಚಾರಿಸಿ
@umeshshirol9913
@umeshshirol9913 Жыл бұрын
Sir 1000 litter watar tank ee yestu owdc hakabeku sir
@Rangukasturi
@Rangukasturi Жыл бұрын
ಮೊದಲು 200 ಲೀಟರ್ ತಯಾರಿಸಿ ನಂತರ ತಯಾರಾದ 20 ಲೀಟರ್ ಹಾಕಿ 1000 ಲೀಟರ್ ತಯಾರಿಸಿ
@umeshshirol9913
@umeshshirol9913 Жыл бұрын
Tq sir
@dixitgp3756
@dixitgp3756 Жыл бұрын
👍✌️
@Rangukasturi
@Rangukasturi Жыл бұрын
🙏🙏
@santoshnanu5168
@santoshnanu5168 Жыл бұрын
ಸರ್ ಇದನ್ನಾ ನೆರಳಲ್ಲಿ ಇಡಬೇಕಾ
@Rangukasturi
@Rangukasturi Жыл бұрын
ಹೌದು ನೆರಳು ಮಾಡಬೇಕು
@vinodkumarcs119
@vinodkumarcs119 Жыл бұрын
Sir how many days we can store andre owdc yestu days stock hidbahudu expired date how many days navu bulk thandu use madona every week antha
@Rangukasturi
@Rangukasturi Жыл бұрын
ತಿರುಗಿಸುತ್ತಾ ಇದ್ದರೆ ಎಷ್ಟು ದಿನ ಬೇಕಾದರೂ ಇದಾಬಹುದು
@vasuach9775
@vasuach9775 Жыл бұрын
7 ತಿಂಗಳು ಅಡಿಕೆ ಮಧ್ಯೆ ಬೇಸಿಗೆ ಕಾಲದಲ್ಲಿ ಕುಂಬಳ ಕಾಯಿ ಬೆಳೆಯಬಹುದ ಸರ್
@Rangukasturi
@Rangukasturi Жыл бұрын
ಬೆಳೆಯಬಹುದು
@vasuach9775
@vasuach9775 Жыл бұрын
@@Rangukasturi ಧನ್ಯವಾದಗಳು ಸರ್
@shivabasaiahhiremath5266
@shivabasaiahhiremath5266 Жыл бұрын
Modalella 20rupe anta helatidri evaga 150rupe anta helata edira yavudu nija
@Rangukasturi
@Rangukasturi Жыл бұрын
ಎರಡೂ ನಿಜ ಸರ್ ಮೊದಲಿನಿಂದ ವೀಡಿಯೋ ನೋಡುತ್ತಾ ಬಂದವರಿಗೆ ಕಾರಣ ಗೊತ್ತು ಯಾಕೆ ಏನು ಅಂತ ಎಲ್ಲಾ ವಿಡಿಯೋ ದಲ್ಲಿ ಹೇಳುತ್ತಾ ಬಂದಿದ್ದೇನೆ
@yamunamurthy3479
@yamunamurthy3479 Жыл бұрын
Original alla, organic
@krishnav2488
@krishnav2488 Жыл бұрын
ಅವರ ತೋಟ ತೋರಿಸಲೇ ಇಲ್ಲಾ
@gavisiddappaputagi2019
@gavisiddappaputagi2019 Жыл бұрын
Owdc ತಯಾರಿ ಮಾಡೋಕೆ ಸಾವಯವ ಬೆಲ್ಲ ಮಾರಾಟಗಾರರ number ಕೊಡಿ ಸರ್
@Rangukasturi
@Rangukasturi Жыл бұрын
ಯಾವ ಬೆಲ್ಲ ಹಾಕಿದರೂ ತಾಯರಾಗುತ್ತೆ ಸರ್
@rathishhp3371
@rathishhp3371 Жыл бұрын
ನಾನು ಅಡಿಕೆ ಮರಕ್ಕೆ ಕೊಟ್ಟಿಗೆ ಗೊಬ್ಬರ ಹಾಕಿದ ಮೇಲೆ ಎರಡು ಬಾರಿ Owdc ದ್ರಾವಣ ಹಾಕಿದೆ, ಆದರೆ ಅಡಿಕೆ ಮರದ ಬುಡದಲ್ಲಿ‌ ಗದ್ದಲೆ ಹುಳುಗಳು ಜಾಸ್ತಿ ಆಗಿದೆ!
@Rangukasturi
@Rangukasturi Жыл бұрын
ಭೂಮಿ ಫಲವತ್ತತೆ ಎಲ್ಲಿ ಇರುತ್ತೋ ಅಲ್ಲಿ ಗೆದ್ದಲು ಇರುವುದು ಸಾಮಾನ್ಯ ಅದಕ್ಕೆ ಹುತ್ತದ ಮಣ್ಣಿಗೆ ಅಷ್ಟು ಶ್ರೇಷ್ಟತೆ ಇರುವುದು ಕಪೋಸ್ಟ್ ಆಗಿರುವ ಕೊಟ್ಟಿಗೆ ಗೊಬ್ಬರ ಹಾಕಿ ಅದರಲ್ಲಿ trichoderma ಮತ್ತು ಬೇವಿನ ಹಿಂಡಿ ಸೇರಿಸಿ
@naveengwda3508
@naveengwda3508 Жыл бұрын
Same problem sir
@manjuhp9566
@manjuhp9566 Жыл бұрын
Sir edu liquid Alli ede
@Rangukasturi
@Rangukasturi Жыл бұрын
ಹೌದು
@manjuhp9566
@manjuhp9566 Жыл бұрын
@@Rangukasturi ok Tq u sir
@shivahk2519
@shivahk2519 Жыл бұрын
Owdc ಏಷ್ಟು ದಿವಸದ ಕಾಲ ಸೇಕರಣೆ ಮಾಡಿ ಇಡಬಹುದು
@Rangukasturi
@Rangukasturi Жыл бұрын
ನೀವು ದಿನಾలు ತಿರುಗಿಸುತ್ತಾ ಇದ್ದರೆ ಎಷ್ಟು ದಿನ ಬೇಕಾದರೂ ಇಡಬಹುದು ಸರ್
@gangadhargowda72
@gangadhargowda72 9 ай бұрын
Sis nange ready madtuni adre Dina ತಿರ್ಗಿಸೋಕ್ agola adru yenu tondre ilva
@udaykumarkanakupped616
@udaykumarkanakupped616 Жыл бұрын
7 days ಮೇಲೆ ಇಟ್ರೆ ಅದು ಉಳ ಆಗುತ್ತೆ sir ...
@Rangukasturi
@Rangukasturi Жыл бұрын
ಅದನ್ನು ತೆರೆದು ಇಟ್ಟರೆ ನೊಣ ಸೊಳ್ಳೆ ಮೊಟ್ಟೆ ಇಟ್ಟು ಮೊದಲನೇ ದಿನವೇ ಹುಳು ಆಗುತ್ತೆ ಸರ್
@gnaanachethana3591
@gnaanachethana3591 Жыл бұрын
ಸರಿಯಾಗ ಬಟ್ಟೆಯನ್ನು ಕಟ್ಟಿದರೆ 5ತಿಂಗಳವರೆಗೆ ಹಾಳಾಗದೆ ಇರುತ್ತದೆ ಇದು ನಮ್ಮ ಸ್ವಂತ ಅನುಭವ
@Rangukasturi
@Rangukasturi Жыл бұрын
👌👌
@sunilgs8044
@sunilgs8044 Жыл бұрын
ನಾವೂ ನಮ್ಮ ತೋಟದಲ್ಲಿ ಒಂದು ಅಡಿಕೆ ಮರಕ್ಕೆ 10 ಲೀಟರ್ ಅಂತೆ ಕೊಡ್ತಿದೇವೆ. ಅಲ್ಲಿಗೆ ಒಂದು ಎಕರೆಗೆ 5000 ಲೀಟರ್ ಕೊಡ್ತಿದ್ದೇವೆ.
@Rangukasturi
@Rangukasturi Жыл бұрын
🙏🙏
@karthikgowdakarthi293
@karthikgowdakarthi293 Жыл бұрын
Results ಹೇಗಿದೆ ಸರ್
@sunilgs8044
@sunilgs8044 Жыл бұрын
@@karthikgowdakarthi293 ಚೆನ್ನಾಗಿದೆ ಸಾರ್ ಕೆಲವು ರೋಗದ ಮರಗಳನ್ನ ಗುರುತಿಸಿ ಹಾಕಿ ನೋಡಿದ್ದೇವೆ ರೋಗ ನಿವಾರಣೆ ಆಗಿದೆ. ಮಣ್ಣು ಮೃದುವಾಗುತ್ತದೆ ಬೇರುಗಳು ಚೆನ್ನಾಗಿ ಬೆಳೆಯುತ್ತವೆ. ನಾವೂ ಈ ಬಾರಿ ಸೇರಿ 3 ನೇ ವರ್ಷ ಕೊಡುತ್ತಿರೋದು.
@karthikgowdakarthi293
@karthikgowdakarthi293 Жыл бұрын
@@sunilgs8044 thankyou
@Rangukasturi
@Rangukasturi Жыл бұрын
🙏🙏
@ullasngowda5699
@ullasngowda5699 Жыл бұрын
Online nalli real west decomposer Elli siguthe yavdu adru contact number athava link send madi Sir.
@Rangukasturi
@Rangukasturi Жыл бұрын
ಇದೇ ವೀಡಿಯೊ ಪೂರ್ತಿಯಾಗಿ ನೋಡಿದರೆ ಎಲ್ಲಾ ಸಿಗುತ್ತೆ 🙏🙏
@ullasngowda5699
@ullasngowda5699 Жыл бұрын
@@Rangukasturi TQ Sir and home delivery edeya
@Rangukasturi
@Rangukasturi Жыл бұрын
ಕರೆ ಮಾಡಿ ವಿಚಾರಿಸಿ ಸರ್
@ullasngowda5699
@ullasngowda5699 Жыл бұрын
@@Rangukasturi okay Sir
ಕಸದಿಂದ ರಸ! ನೀವೂ ಗೊಬ್ಬರ ತಯಾರಿಸಿ
23:50
ROSÉ & Bruno Mars - APT. (Official Music Video)
02:54
ROSÉ
Рет қаралды 111 МЛН
兔子姐姐最终逃走了吗?#小丑#兔子警官#家庭
00:58
小蚂蚁和小宇宙
Рет қаралды 10 МЛН
OWDC ಅಂದ್ರೆ ಏನು?
3:56
Dhare Farmer
Рет қаралды 7 М.