ಪೋಲೀಸ್ ಸ್ಟೇಷನ್‌ಗಳಲ್ಲಿ ನಡೆಯುವ ಅಕ್ರಮಗಳನ್ನುಬಿಚ್ಚಿಟ್ಟ ಋಷಿ | Olitu Madu Manusa Rushi | Ep 06

  Рет қаралды 5,996

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#olithumadumanusa
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 31
@swanlergaming4211
@swanlergaming4211 5 ай бұрын
ಇಂತಹ ಅನುಭವ ನನಗೂ ಆಗಿದೆ ಪೊಲೀಸ್ ಸ್ಟೇಷನ್ ಅಲ್ಲಿ ಲಂಚ ಕೊಟ್ಟು ಆಚೆ ಬಂದೆವು
@Prav333
@Prav333 5 ай бұрын
ಇoತಹ ಭ್ರಷ್ಟಾಚಾರ ಇಲಾಖೆ ನಮ್ಮ ದೇಶದಲ್ಲಿ ಇದೆ ಎoದರೆ ಭಯ ಆಗುತ್ತೆ...
@jayakumar-rz7jn
@jayakumar-rz7jn 5 ай бұрын
ಪೊಲೀಸ್ ಸ್ಟೇಷನ್ ನಲ್ಲಿ ನಡೆವುದು ಸತ್ಯ ಸರ್
@varadarajaluar2883
@varadarajaluar2883 5 ай бұрын
ನಮಸ್ತೆ ಸರ್, 🙏. ಅತ್ಯುತ್ತಮ ಸಂಚಿಕೆಗಳಲ್ಲಿ ಒಂದು. ಬಹಳ ಆಸಕ್ತಿದಾಯಕ ಮತ್ತು ಸ್ಪೂರ್ತಿದಾಯಕ ಸಂಚಿಕೆ.
@MaheshMahi-gy8xs
@MaheshMahi-gy8xs 5 ай бұрын
ಇದದ್ದು ಇದ್ದಂಗ್ ಹೇಳಿದ್ರೆ ( ಅರ್ಥ ಆಯ್ತು ಅನಿಸುತ್ತೆ ಕೆಲವರಿಗೆ )
@sudharshankumar7226
@sudharshankumar7226 5 ай бұрын
Olithu maadu manusha❤🙏🌍
@rameshdalavai6069
@rameshdalavai6069 3 ай бұрын
ಹೌದು ಪೊಲೀಸ್ ಸ್ಟೇಷನ್ ಗಳು irodu ಹೀಗೆ
@chandrikamanjunath4162
@chandrikamanjunath4162 5 ай бұрын
💯SATYA
@jayanthapoojari597
@jayanthapoojari597 5 ай бұрын
Super.sir......
@raghavamns264
@raghavamns264 Ай бұрын
Anchor voice swalpa Ananth nag Sir tara ede...
@kumarkamashi
@kumarkamashi 5 ай бұрын
ಭಯ
@sms590
@sms590 5 ай бұрын
Sir neevu Rajkumar thara kanthideera 🎉🎉🎉😢
@maheshav7469
@maheshav7469 5 ай бұрын
Dayavittu Rajkumar jote ivaranna holike madbedi
@harate-1989
@harate-1989 5 ай бұрын
he is not role model to anyone. he is failed ... he dont have any substance . stop making these people hero
@yashrajhm1990
@yashrajhm1990 5 ай бұрын
listen to heng pungli
@bhargavramful
@bhargavramful 4 ай бұрын
Listen to his songs
@firststeps6640
@firststeps6640 5 ай бұрын
Ashtu easynalli neeru kottoranna police olagade hakalappa....kallru kathe kattodu ashte
@user-no4ee2qs7w
@user-no4ee2qs7w 5 ай бұрын
ರಿಷಿ ಅಣ್ಣ ನೀವು ಯಾವಾಗ ಬೆಟ್ಟಿ ಅಗತಿರ ❤ ಅನ್ಸಾರ್ ಮಾಡ್ರಿ ನಿಮ್ಮ ಮುಂದ ಕುಂತೂರು ಅನ್ನ ಸಾಂಬಾರ್ ನಾವು ? ನೀವು ನಾನು
@shivaprasadd366
@shivaprasadd366 4 ай бұрын
ರೀ ಏನೋ ಹೊಸದನ್ನ ಹೇಳ್ತೀರಾ ಅಂದ್ರೆ. ಹೇಳಿದ್ದನ್ನೇ ಮುಕ್ಕಿರಕೊಂಡು ಹೇಳ್ತಾ ಇದ್ದೀರಲ್ರಿ.
@padmanabhaiahn1217
@padmanabhaiahn1217 5 ай бұрын
ಇಂತಹ ಗಬ್ಬು ಸಂದರ್ಶನ ಸಾಕಲ್ಲವೆ.
@yashrajhm1990
@yashrajhm1990 5 ай бұрын
listen to heng pungli
@ambarishambi2824
@ambarishambi2824 4 ай бұрын
That's true bro
@chandrikar8892
@chandrikar8892 5 ай бұрын
Dont make intrivew with this use less people
@bhargavramful
@bhargavramful 4 ай бұрын
Listen to his songs
@padmanabhaiahn1217
@padmanabhaiahn1217 5 ай бұрын
ನಿಮ್ಮ ಅಧ್ಯಯನಗಳನ್ನು ಪ್ರಸ್ತುತ ಪಡಿಸಿ, ಆದರೆ ಇಂತಹ ನಿಪ್ರಯೋಜಕರ ಸಂದಶ೯ನ ದಯವಿಟ್ಟು ಬೇಡ ನಿಮ್ಮ ವಾಹಿನಿಯಲ್ಲಿ ಕೇವಲ ಚಲನಚಿತ್ರಕ್ಕೆ ಸೇರಿದೆ.
So Cute 🥰
00:17
dednahype
Рет қаралды 46 МЛН
나랑 아빠가 아이스크림 먹을 때
00:15
진영민yeongmin
Рет қаралды 16 МЛН
Люблю детей 💕💕💕🥰 #aminkavitaminka #aminokka #miminka #дети
00:24
Аминка Витаминка
Рет қаралды 1,4 МЛН
ಸದಾಶಿವನಗರದಲ್ಲಿ ಅಣ್ಣಾವ್ರ ಹೆಜ್ಜೆಗುರುತುಗಳು | Lokesh | Naadu Kanda Rajkumar
12:37
ಶಬ್ಧವೇದಿ ಚಿತ್ರದಲ್ಲಿ ಆದ ಆ ಕೆಟ್ಟ ಅನುಭವ.. | Shabdhavedi | P.R.O Harish | Ep 04
19:10
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 90 М.
So Cute 🥰
00:17
dednahype
Рет қаралды 46 МЛН