ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@akashurke40316 ай бұрын
♏♏♏♏♏♐♓hi,,, Essa, the first time. ,,,,, ,,,,0,
@sathyajithphotogrpher32246 ай бұрын
ಒಂದೇ ಒಂದು ಹೇಳುತ್ತೇನೆ...ನಿಮಗೆ ಒಳ್ಳೆಯದು ಆಗುತ್ತೆ...ದೇವರು ನಿಮ್ಮ ಒಟ್ಟಿಗೆ ಇದ್ದಾನೆ...
@shivanandahalumane13716 ай бұрын
ಈ ಧೈರ್ಯವಂತ ತಾಯಿಗೆ ನನ್ನ ನಮನಗಳು
@krishnadestiny6 ай бұрын
ಜೀವನದ ಕಷ್ಟದ ದಾರಿಯಲ್ಲಿ ಸಾಗಿ ಇಂದು ನೆಮ್ಮದಿಯ ಜೀವನ ಸಾಗುತ್ತಿರುವ ಅಕ್ಕ ನಿಮಗೆ ಇನ್ನು ಹೆಚ್ಚು ಹೆಚ್ಚು ಒಳ್ಳೆದಾಗಲಿ... ನಿಮ್ಮ ನಂಬಕೆಯೇ ನಿಮ್ಮನ್ನು ಕಾಪಾಡಿದೆ... ಅಭಿನಂದನೆಗಳು ಸಹೋದರಿ
@mkanilkumar7486 ай бұрын
❤❤
@devotee68636 ай бұрын
ನಮ್ಮ ಹೆಮ್ಮೆಯ ಕನ್ನಡತಿ🙏🌺🙏🌺🙏🌺🙏🌺 ಇದು ನಿಜವಾದ ತಪಸ್ಸು😭😭😭😭❤️❤️❤️🌺🙏🌺🙏🌺🙏🌺🙏🌺🙏 ಕಾಡಿಗೆ ಹೋಗಿ ಗಡ್ಡ ಬಿಟ್ಟು ಕಣ್ಣು ಮುಚ್ಚಿ ಕೂರೋದು ಸುಲಭ ಆದರೆ ಜನಾರಣ್ಯದಲ್ಲಿ ಗೋಮುಖ ವ್ಯಾಘ್ರ ಗಳ ಮಧ್ಯ ಪ್ರತಿ ದಿನ ಹೊಡೆದಾಡುತ್ತಾ, ಮಕ್ಕಳನ್ನ ಸಾಕಿ ಬೆಳೆಸೋದು ಪುಣ್ಯಕೋಟಿಯಂತ ಕನ್ನಡತಿಯರಿಗೆ ಮಾತ್ರ ಸಾಧ್ಯ 🙏🙏🙏🌺🌺🌺
@pirasabnadaf96736 ай бұрын
S. Good.
@ramayyashetty31096 ай бұрын
ಮನಸ್ಸಿದ್ದರೆ ಮಾರ್ಗ ಅನ್ನುವುಕ್ಕೆ ತಮ್ಮನ್ನು ಉದಾರಿಸಬಹುದು.👏👏👏
ಧನ್ಯವಾದಗಳು ಸಹೋದರಿ. ನಿಮ್ಮ ಧೈರ್ಯ ಮತ್ತು ಸಾಧನೆಗಾಗಿ ನಮ್ಮ ಕೋಟಿ ಕೋಟಿ ಪ್ರಣಾಮಗಳು. ದೇವರು ನಿಮಗೆ ಸದಾ ಕಾಲ ಒಳ್ಳೆಯದನ್ನು ಮಾಡಲಿ 👌👌🙏🙏
@sekarsyya81245 ай бұрын
ಅದ್ಭುತವಾದ ಕಲಾ ಮಾಧ್ಯಮದ ವಿಡಿಯೋ ಮಾಡುವವರಿಗೆ ದೊಡ್ಡ ಕೃತಜ್ಞತೆಗಳು,
@RoopaJagi6 ай бұрын
ನಿಮ್ಮ ಒಳ್ಳೆಯತನವೂ ನಿಮ್ಮನ್ನು ಬಿಟ್ಟುಕೊಡಲ್ಲ ಅಮ್ಮಾ.ನಿಮ್ಮತನವನ್ನು ನೀವು ಉಳಿಸಿಕೊಂಡಿದ್ದೀರಿ ಅಲ್ವಾ ಅದೇ ನಿಷ್ಠೆಯು ನಿಮ್ಮನ್ನು ಇಲ್ಲಿಯವರೆಗೂ ತೆಗೆದುಕೊಂಡು ಹೋಗಿದೆ ಅಮ್ಮ.🙏🙏🙏🙏🙏🙏🙏
@rajashekhark62976 ай бұрын
Excellent Madam, God bless you. Amma you are so great
@eshwaracharikammar91116 ай бұрын
ನಮ್ಮ ಸಮಾಜದ ಹೆಣ್ಣುಮಗಳು ಅನ್ನುವುದಕ್ಕೆ ಹೆಮ್ಮೆ ಆಗುತ್ತೆ ಸಹೋದರಿ... ಕಲಾಮಾಧ್ಯಮಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ❤❤❤
@shobhaurs83816 ай бұрын
ಗ್ರೇಟ್ 👍. ನಿಜಕ್ಕೂ ನಿಮ್ಮ ಸಾಧನೆ ಕೇಳಿ ತುಂಬಾ ಸಂತೋಷ, ಮತ್ತು ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಆಯಿತು.
@Halesha246 ай бұрын
ದೇವರು ಒಳ್ಳೆಯದು ಮಾಡಲಿ ತಾಯಿ ನಿನಗೆ🙏🙏🙏🙏
@kforkingking17746 ай бұрын
ನಿಮ್ಮಂತ ಮಾತೇ ಈ ಪ್ರಪಂಚಕ್ಕೆ ಮಾದರಿ 🙏🙏🙏
@yadukumar44636 ай бұрын
ಅಮ್ಮ ನಿಮ್ಮ ನಗುವೇ ನಿಮ್ಮ ಯಶಸ್ಸು 🚩🚩🙏🙏 ಜೈ ಶ್ರೀ ರಾಮ್
@NavabGirani-w5z6 ай бұрын
ಕಿತ್ತೂರು ಚೆನ್ನಮ ಒನಕೆ ಓಬವ್ವ ಅಕ್ಕಾ ಮಾದೇವಿ ಅಕ್ಕ ನಾಗಮ್ಮ ಗುಡ್ಡಾಪುರ್ ದಾನಮ್ಮ ಈ ಎಲ್ಲರೂ ಹೆಣ್ಣುಮಕ್ಕಳೆ ಸಾಧನೆ ಮೊದಲು ನಂತರ ಸಂಸಾರ ❤️🌹🙏🙏💞
@rashmichitra81666 ай бұрын
ಕಲಿಯುಗ ದೇವತೆ ತಮಗೆ ನನ್ನ ಅನಂತ ಅನಂತ ಕೋಟಿ ಕೋಟಿ ಪ್ರಣಾಮಗಳು ಅಮ್ಮ.🙏🙏🙏🙏🙏
@arundevadiga83823 ай бұрын
💐💐
@vijayalakshmiloki1866 ай бұрын
ನಿಮ್ಮ ನಗುವಿನ ಮುಂದೆ ಎಷ್ಟೇ ಕಷ್ಟ ಬಂದ್ರು ನಿಲ್ಲಲ್ಲ ಬಿಡಿ ಅಮ್ಮ ❤❤❤💞
@aravirangaswami30826 ай бұрын
ಸಮಾಜಕ್ಕೆ ಒಂದು ಮಾದರಿ ಅಮ್ಮ 🙏🏼🙏🏼
@shivasharanappahadapada86926 ай бұрын
ತಾಯಿ ನಿಮಗೆ ಹೃತ್ಪೂರ್ವಕ ವಂದನೆಗಳು
@SgsankarSgsankar6 ай бұрын
ನಿನ್ನ ಪಾದಕ್ಕೆ ಅನಂತ ಅನಂತ ನಮಸ್ಕಾರಗಳು ಅಕ್ಕ💐💐💐
@manjulado54196 ай бұрын
ಎಲ್ಲಾ ಮಹಿಳೆಯರಿಗೆ ಮಾದರಿ ನೀವು ಶಾರದಮ್ಮ ಒಳ್ಳೆಯದಾಗಲಿ ತಾಯಿ
@GopiVenkataswamy-x2n6 ай бұрын
Very Emotional Very painful Very inspiring .Worth watching Video My Salute to Respected Ma am Love from Mysuru it's time to recognise by the govt of Karnataka 💐🙏♥️💯
@IrappasatappaAmminabhavi6 ай бұрын
ಹೆಣ್ಣು ಮಕ್ಕಳೆ ಸ್ಟ್ರಾಂಗ ಗುರು ಅನ್ನೂದಕ್ಕೆ ಇದಕಿಂತ ಉದಾಹರಣೆ ಯಾವದಿದೆ ಹೇಳಿ...ಆ ಹೆಂಣ್ಣು ಮಗಳಿಗೆ....👏👏👏
@msharanabaswa67366 ай бұрын
ನಿನ್ನ ಈ ಸಾಹಸಕ್ಕೆ ನನ್ನ ಪರಿವಾರದ ದೊಡ್ಡ ನಮಸ್ಕಾರಗಳು ನೀವು ತುಂಬಾ ಗ್ರೇಟ್ ಅಕ್ಕ🎉
@adithyaatradingscompani98533 ай бұрын
ನಿಮ್ಮ ಮೇಲೆ ನಿಮಗೆ ಇರೋ ನಂಬಿಕೆ ಇದೆ ಅಲ್ಲ, ಅದೆ ಅಕ್ಕ ಕೊನೆವರೆಗೂ ಕಾಪಾಡೋದು 🙏🙏🙏👌👍
@ranganathgaranganath9016 ай бұрын
ಪರಂ ಸರ್ ನಿಮಗೆ ಒಳ್ಳೆಯ ಪ್ರತಿಭೆಗಳನ್ನು ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು❤❤❤❤
ನಮ್ಮ ಹೆಮ್ಮೆಯ ಕನ್ನಡತಿ 🙏🙏🌺🌺🙏🙏🌺🌺🙏🙏 ಈ ತಾಯಿಗೆ ನನ್ನ ಕೋಟಿ ಕೋಟಿ ನಮನಗಳು, 🙏🙏
@MONA2576 ай бұрын
Great lady. Not easy task. Hats up .
@SunilGowdaSunil-vy5vb6 ай бұрын
jai Sharada Badiger ur inspiration for all KARNATAKA LADIES Jai D BOSS❤❤❤❤❤❤❤❤❤❤...., 🐘🐘🐘🐘🐘🐘🐘🐘🐘🐘🐘🐘🐘🐘🐘🐘
@HusnsabManik6 ай бұрын
ತಾಯಿ ನಿಮಗೆ ಕೋಟಿ ನಮನ ದೇವರು ಇನ್ನೂ ಒಳ್ಳೆಯದನ್ನು ಆಶೀರ್ವಸಲಿ 🌹🌹🌹🌹🌹🫀🙏🙏🙏
@rajshekarrajshekar83563 ай бұрын
Goodness and braveness will not ever cheat you mam
@somashekharhalimani5123 ай бұрын
ಇಡಿ ಹೆಣ್ಣು ಕುಲಕ್ಕೆ ಮಾದರಿ ತಾಯಿ ನೀನು 🙏👍👌❤️🌹
@vijayvijji83466 ай бұрын
ನೀವು ಗ್ರೇಟ್ ಅಮ್ಮ 🙏 ನಮ್ಮಂಥ ಎಷ್ಟೋ ಹೆಣ್ಣುಮಕ್ಕಳಿಗೆ ನೀವು ಸ್ಫೂರ್ತಿ ತಾಯಿ 🙏🙏🥰🥰
@raghavendranr79226 ай бұрын
ತುಂಬಾ ಕಷ್ಟಕರ ಕೆಲಸ. ಹಾಟ್ಸ್ ಅಪ್. Readymade tipper ಲಾರಿ ಗಳು ಬಂದಮೇಲೆ ಮರದ ಲಾರಿಗಳಿಗೆ demand ಕಡಿಮೆ ಆಗಿರಬಹುದು.
@MadivalappaYakkundi-fd2st6 ай бұрын
😊
@rameshsharma80876 ай бұрын
Great work Param featuring everyday heroes and champions from our society. 🙏🙏🙏
@MallappaBulla4 ай бұрын
ಕಷ್ಟ ಅಂತ ಬಂದಾಗಲೇ ಈ ರೀತಿಯ ಪರಿಶ್ರಮ, ಸಾಧನೆ ಆಗೋದು ... Salaaam
@prakashdoddalingegowda10306 ай бұрын
🙏🏿🙏🏿🙏🏿🙏🏿ನಿನ್ನ ಆತ್ಮ ವಿಶ್ವಾಸ ಕ್ಕೆ ನನ್ನ ಕೋಟಿ ನಮನ ಗಳು
@Logicalsrinivas6 ай бұрын
ಫುಟ್ ಅಂದ್ರೆ ಫೀಟ್ ಘನಫುಟ್ ಅಂದ್ರೆ ಕ್ಯೂಬಿಕ್ ಫೀಟ್ ಉತ್ತರ ಕರ್ನಾಟಕ ದ ಕಡೆ ಹಾಗೆಯೇ ಕರೆಯುತ್ತಾರೆ
@bharamurayar30256 ай бұрын
Because they speak Kannada.
@Logicalsrinivas6 ай бұрын
ನಾನು ಹೇಳಿದ್ದು ಅದನ್ನೇ ಬ್ರದರ್
@manjunathm8446 ай бұрын
She is real Indian woman . My respect to great woman .🙏🙏🙏🇮🇳🇮🇳🇮🇳👍👍👍
@basavarajyallimunnoli92673 ай бұрын
ತಾಯಿ ನಿನ್ನ ಸಾಧನೆಗೆ ಜಯವಾಗಲಿ
@BasavrajMali-s2p3 ай бұрын
Super akki
@Suhsuhauhsuhsuh73086 ай бұрын
ಒಳ್ಳೆಯ ಮನಸ್ಸಿನ ಕನ್ನಡತಿ
@Swadeshi.Madhyama4 ай бұрын
ಶ್ರಮಜೀವಿ ಅಕ್ಕ, All the best
@omkarhunaji85953 ай бұрын
proud to be an Indian .............. which shows our culture where Ram lives like life which impacts our society....... towards the reality of the world.
@baleshpadasalagi58353 ай бұрын
ಸುಪರ್ ಅಕಾ
@ShankarDudani-s2u6 ай бұрын
ತಾಯಿಯೇ ಮೊದಲ ದೇವರು 🙏🙏
@laxmihadapad11003 ай бұрын
ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆ ಇಂತಹ ಮಾಹಿಳಿಯರಗೆ.
@rudreshkumbar58963 ай бұрын
ತುಂಬಾ ಒಳ್ಳೆಯ ಸಾಧನೆ ಮಾಡಿದ್ದಾರೆ 🎉
@ArthaSupport6 ай бұрын
Great madam, Kudos to your works. GOD bless you always with good health and happiness ever 💐 keep winning 😊
ನೆನ್ನೆ ತಾನೇ mysore ನಲ್ಲಿ ಒಂದು ಹೆಣ್ಣು ಎರಡು ಮಕ್ಕಳು ಬಿಟ್ಟು ಓಡಿಹೋಗಬೇಕು ಎಂದು ಅನ್ನಿಸುತ್ತೆ... ಈ ಮಹಾತಾಯಿ ಕಷ್ಟ ಪಟ್ಟ ದಿನ, ಓಡಿ ಹೋಗದ ಮನಿವತೆ... ಎಲ್ಲರಿಗೂ ಆದರ್ಶ..... ದೇವರುಳ್ಳೆಯದನ್ನು ಮಾಡಲಿ
@arundevadiga83823 ай бұрын
ದೇವರು valedu ಮಾಡಲಿ ಅಮ್ಮ 🙏💐💐
@hariharish98203 ай бұрын
Great amma devru nimnu changi ettirlli ❤️❤️❤️🙏🙏🙏🙏🙏
@ಸಂತೋಷಕರ್ನಾಕರ್5 ай бұрын
ಸೂಪರ್ ಅಮ್ಮ 🙏🙏
@basavarajgt85516 ай бұрын
ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ತಾಯಿ 💐💐🙏🏼🙏🏼🙏🏼🙏🏼
@SangeetaNaik-it3gq5 ай бұрын
Great mam ❤
@KanakeshTalavara6 ай бұрын
ನಿಮ್ಮ ಸಾಧನೆ ಕಷ್ಟ ನಿಮ್ಮ ನಗುವಿನಲ್ಲಿ ಕಂಢೇವು
@sheetalsamaje52146 ай бұрын
ಒಳ್ಳೆ ಮನಸ್ಸಿನ ಕನ್ನಡತಿ 🙏🙏💐💐💯👌
@srinivastsrini17796 ай бұрын
SIMINI CHALAGATI SHARADA BADIGER RAVARIGE ENDENDU JAYAVAGALI ❤❤❤SUPER SUPER SUPER jai Parameshvar ❤❤❤Super Super super
@lingegowda80784 ай бұрын
ತಾಯಿ ನಿಮಗೊಂದು ನಮಸ್ಕಾರ🙏🏼🙏🏼🙏🏼🙏🏼 ಭಗವಂತ ಸಕಲೈಶ್ವರ್ಯ ಕೊಡು ದೇವರೇ🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@RavikumarRavi-jo5kx6 ай бұрын
ಅಮ್ಮ ನಿಮ್ಗೆ ಒಳ್ಳೇದಾಗ್ಲಿ 💐💐💐💐
@mmeshwar11206 ай бұрын
Great salute to this kannadathi (ammanige)
@meenakshikumar13176 ай бұрын
Women can take any challenge go in a right path
@LokeshaHalepetethimmaiah6 ай бұрын
She is very very wonderful.very very hard work.vechicle body building contractor. 🙏👍🙏👍
@Mahesh-69326 ай бұрын
ಬರೇ ಫೋನು ತಿಕದಲ್ಲ ನೋಡಿ ಕಲಿರಿ. ಬರೆ ಕಾಮೇಟ್ ಮಾಡದಲ್ಲ.
@creative_psyche80466 ай бұрын
🙏👍
@vinuvinod87786 ай бұрын
ನೀನು ತಿಕದಿಕೆ ಈ ವಿಡಿಯೋ ನೋಡಿ ಕಾಮೆಂಟ್ ಮಾಡ್ತಿರೋದು 😂
@sukrapoojari-jb1cr6 ай бұрын
Great sister God bless you 🙏
@shivakumarr39775 ай бұрын
Super akka
@sandeepacharya90706 ай бұрын
Jai sharaddmma,🙏🙏👌❤️
@JogiN-d8e6 ай бұрын
ಈ ಶತಮಾನದ ಮಾದರಿ ಹೆಣ್ಣು
@ranganathgaranganath9016 ай бұрын
ನಮ್ಮ ರಾಜ್ಯದಲ್ಲಿ ಒಳ್ಳೆಯ ಪ್ರತಿಭೆ ಇರೋದು ನಮ್ಮ ಕನ್ನಡಿಗರ ಹೆಮ್ಮೆ
@beerannapujari3 ай бұрын
S,nija vada,mhatu,❤❤😢ilika
@mnparashivamurthyparashiva75486 ай бұрын
Akka nimge Ee kannige kaanade Aa Devaru aayassu Aarogya kodali endu naanu prarthisi kolluve 💐🙏
@ErannaEranna-g7l6 ай бұрын
🎉🎉ಅಮ್ಮ.ನಿನ್ನ.ತೋಳಿನ.ಬಲ.ಶ್ರಿ.ರಾಮನ.ತೋಳಿನ.ಬಲಕ್ಕೆ.ಸಮ🎉🎉
@satishbabu59956 ай бұрын
Body builder's r nothing infront of this lorry body builder . God bless you.😊😊😊
ಮೆಡಮ್ ನಿಮ್ಮ ಶ್ರಮಕ್ಕೆ ದನ್ಯವಾದಗಳು ಅಕ್ಕ ಹೆಣ್ಣು ಹೊಲಿದರೆ ನಾರಿ ಮೂನಿದರೆ ಮಾರಿ ನಿಮ್ಮಂತ ಹೆಣ್ಣು ಮಕ್ಕಳು ಕಷ್ಟ ಹೆಳತಿರದು ಅದರಲ್ಲಿ ಸಕ್ಸಸ್ ಆಗಿರುವದು ಕೆಲವುರು ಹೆದರಿ ಪ್ರಾಣ ತೆತ್ತುವ ಪ್ರಸಂಗಗಳು ಜಾಸ್ತಿ ಅದರಲ್ಲಿ ನಿನು ಗಟ್ಟಿಗತ್ತಿ ಕಣಮ್ಮ ಜೊಹರ್ ತಾಯಿ ಜೈಬಿಮ್