ಓ ಪಾವನಾತ್ಮರೇ ...Oh Pavanathmare

  Рет қаралды 4,306

𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂

𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂

Күн бұрын

🎶 Music and Lyrics : Martin Manjapra
🎶 Kannada Lyrics : Bro Dennys George
🎶 Singer : Lijo Jose
ಪ್ರತಿ ಭಾನುವಾರಗಳಲ್ಲಿ ಒಂದು ಹೊಸ ಹಾಡಿನ ಬಿಡುಗಡೆ ‼️
ಸುಮಧುರವಾದ ಕ್ರೈಸ್ತ
ಭಕ್ತಿ ಗೀತೆಗಳನ್ನು ಆಲಿಸಲು
#Christiandevotionalsongs #Lijo #afcmkannadamusic #christiansongs #christiansongs #abhishekagni #kannadasong #Deliverancesong #kannadasong
𝗦𝗼𝗻𝗴 𝗟𝘆𝗿𝗶𝗰𝘀
ಓ ಪಾವನಾತ್ಮರೇ ಶೂನ್ಯತೆ
ತುಂಬಿದ ಬಾಳಿನಲಿ
ಜೀವವಿಲ್ಲದ ನನ್ನೀ ಜೀವನದಲ್ಲಿ
ಜೀವ ನೀಡು.....
ನವ ಶಕ್ತಿಯ ನೀಡು
ನಿನ್ನ ಚೈತನ್ಯ ನೀಡು
ಪಾವನಾತ್ಮರೇ ನನ್ನಲ್ಲಿ ವಾಸಿಸ ಬನ್ನಿ
1
ಓ ಪಾವನಾತ್ಮರೇ ದಾಹವು ತುಂಬಿದ
ನನ್ನ ಮನದಲ್ಲಿ
ಮೋಹವು ತುಂಬಿದ ನನ್ನ ಹೃದಯದಲಿ
ಹರಿದು ಬನ್ನಿ.....
ನಿನ್ನ ಪ್ರೀತಿಯ ನೀಡು
ನನ್ನ ದಾಹ ತಣಿಸು
ಪಾವನಾತ್ಮರೇ ನನ್ನಲ್ಲಿ ವಾಸಿಸ ಬನ್ನಿ
2
ಓ ಪಾವನಾತ್ಮರೇ ಪಾಳುಬಿದ್ದ ನನ್ನ
ಜೀವನದಲ್ಲಿ
ಪಾಪವು ತುಂಬಿದ ನನ್ನ ಬದುಕಲ್ಲಿ
ಅಗ್ನಿ ನೀಡು ಪರಿಶುದ್ದಿಯ ನೀಡು
ನಿನ್ನ ಶಕ್ತಿಯ ನೀಡು
ಪಾವನಾತ್ಮರೇ ನನ್ನಲ್ಲಿ ವಾಸಿಸ ಬನ್ನಿ

Пікірлер: 24
@sapnajoseph6487
@sapnajoseph6487 Жыл бұрын
Praise the Lord 🙏
@prajwlpraju
@prajwlpraju Жыл бұрын
Nanna mechina hadu devarige stotra 🙏❤️👌
@sapnajoseph6487
@sapnajoseph6487 Жыл бұрын
❤❤❤Glory 👏 Jesus
@ammusunil7065
@ammusunil7065 Жыл бұрын
Praised the lord appa halleloya appa Amen Amen Amen 🙏🏻🙏🏻🙏🏻🙏🏻
@SusheelaSushi-cg3sh
@SusheelaSushi-cg3sh 6 ай бұрын
ನನ್ನಾತ್ಮರೆ ನನ್ನ ಬಳಿಯೇ ಇದ್ದು ಆಶೀರ್ವಾದ ಮಾಡಿರಿ ಅಪ್ಪ
@johnvictor5309
@johnvictor5309 Жыл бұрын
Hoooo ...My Holy Spirit... come ❤holy spirit.❤. Come with me and my family. Fill your All blessings
@sapnajoseph6487
@sapnajoseph6487 Жыл бұрын
Amen 🙏
@susansindhu5757
@susansindhu5757 Жыл бұрын
Praise the Lord
@sapnajoseph6487
@sapnajoseph6487 Жыл бұрын
Praise the Lord 🙏
@prajwalpranavprajwalpranav768
@prajwalpranavprajwalpranav768 Жыл бұрын
ಅಮೆನ್ 🙏🙏🙏🙏
@grashmithaks9748
@grashmithaks9748 Жыл бұрын
Praise the Lord 🕊❤
@sapnajoseph6487
@sapnajoseph6487 Жыл бұрын
Glory to God
@rajinamary5585
@rajinamary5585 10 ай бұрын
🙏🙏🙏🙏🙏🙏
@togydennys8316
@togydennys8316 Жыл бұрын
Praise God
@shivanandbhovi6857
@shivanandbhovi6857 Ай бұрын
🙏🤲
@philipmailatjoseph3090
@philipmailatjoseph3090 Жыл бұрын
❤ praise the lord 👏 🙌
@sapnajoseph6487
@sapnajoseph6487 Жыл бұрын
Praise the Lord 🙏
@user-bu7ty8ty6d
@user-bu7ty8ty6d 4 ай бұрын
Welcome holy spirit❤️❤️❤️❤️
@rajeshcrasta4425
@rajeshcrasta4425 Жыл бұрын
My favorite song in Malayalam Thank you for translate to kannada thank you so much 🙏❤️❤️
@sapnajoseph6487
@sapnajoseph6487 Жыл бұрын
❤❤❤
@rajinamary5585
@rajinamary5585 10 ай бұрын
And to live me
@9611863959
@9611863959 Жыл бұрын
ರೋಮ 8:26 ಅಂತೆಯೇ ಪವಿತ್ರಾತ್ಮರು ಸಹ ನಮ್ಮ ದೌರ್ಬಲ್ಯದಲ್ಲಿ ನೆರವು ನೀಡುತ್ತಾರೆ. ಹೇಗೆ ಪ್ರಾರ್ಥಿಸಬೇಕು, ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂಬುದನ್ನು ನಾವು ತಿಳಿಯದವರು. ಪವಿತ್ರಾತ್ಮರೇ ಮಾತಿಗೆಟುಕದ ರೀತಿಯಲ್ಲಿ ಆತ್ಮಧ್ವನಿಯಿಂದ ನಮ್ಮ ಪರವಾಗಿ ದೇವರಲ್ಲಿ ವಿಜ್ಞಾಪಿಸುತ್ತಾರೆ.
@marylouis4735
@marylouis4735 Жыл бұрын
Praise the lord
@sapnajoseph6487
@sapnajoseph6487 Жыл бұрын
Praise the Lord 🙏
ಯೇಸು ಪ್ರಭುವಿನ ವಾಗ್ದಾನವೇ...Yesu Prabhuvina Vagdanave #kannadasong #christiandevotionalsongs #afcm
6:46
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 4,9 М.
ಆತ್ಮರೇ ಪವಿತ್ರಾತ್ಮರೇ... Athmare Pavitrathmare #christiandevotion #abhishekagni #frxavierkhanvattayil
8:20
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 6 М.
女孩妒忌小丑女? #小丑#shorts
00:34
好人小丑
Рет қаралды 100 МЛН
ಗಾಯಗಳ ಗುಣಪಡಿಸು ದೇವ..Gayagala Gunapadisu Deva #christiansongs #frxavierkhanvattayil #kannadasong
5:48
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 7 М.
Aathma Swaroopane
5:45
J K Ashirwad - Topic
Рет қаралды 6 М.
ಆತ್ಮರೇ ಬನ್ನಿ...Athmare Banni | #frxavierkhanvattayilofficial | #abhishekagni | #ಪಂಚಶತಮ #pentecostal
5:50
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 9 М.
Neenillada Baalilla Yesuve
8:57
Bro. T K George - Topic
Рет қаралды 11 М.
ನನಗಾಗಿ ಕಾಯುವನು...Nanagagi Kayuvanu #christiansongs #christiandevotionalsongs #afcm #abhishekagni
6:41
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 25 М.
ಆರಾಧಿಪೆವು ನಾವು ಆರಾಧಿಪೆವು |Aradhipevu Navu Aradhipevu #frxavierkhanvattayil #abhishekagni #pdm #afcm
4:45
ಸರ್ವಶಕ್ತರು ಜೊತೆಗುಂಟು...Sarvashaktharu Jotheguntu #frxavierkhanvattayil #abhishekagni #christiansong
6:20
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 4,8 М.
Ninna Nama Smarane
7:49
Mani Manjalangal - Topic
Рет қаралды 11 М.