ಸರ್ವಶಕ್ತರು ಜೊತೆಗುಂಟು...Sarvashaktharu Jotheguntu

  Рет қаралды 4,135

𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂

𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂

10 ай бұрын

🎶Music - Sony Johny
🎶Lyrics - Jose Kuriakose
🎶Kannada Lyrics - Br Dennys George
🎤Singer - Lijo Jose
ಪ್ರತಿ ಭಾನುವಾರಗಳಲ್ಲಿ ಒಂದು ಹೊಸ ಹಾಡಿನ ಬಿಡುಗಡೆ ‼️
ಸುಮಧುರವಾದ ಕ್ರೈಸ್ತ
ಭಕ್ತಿ ಗೀತೆಗಳನ್ನು ಆಲಿಸಲು Subscribe AFCM KANNADA MUSIC Channel.
#Christiandevotionalsongs #FrXavierKhanVattayill #afcmkannadamusic #christiansongs #christiansongs #abhishekagni #kannadasong #Deliverancesong
𝗦𝗼𝗻𝗴 𝗟𝘆𝗿𝗶𝗰𝘀
ಸರ್ವಶಕ್ತರು ಜೊತೆಗುಂಟು
ದೇವರ ಶಕ್ತಿ ನನ್ನಲ್ಲುಂಟು
ದೇವರ ಮಗು ನಾ ಭಯವೇ ಇಲ್ಲ
ಸರ್ವೆಶ್ವರನ ಹಸ್ತ ನನ್ನಮೇಲಿದೆ .
ತಂದೆಯ ವಾಗ್ದಾನವೇ ಪರಿಶುದ್ದ ರೂಹರೇ ಉನ್ನತ ಶಕ್ತಿಯೇ ನಿತ್ಯ ಸಹಾಯಕಾ
ನಮ್ಮಲ್ಲಿ ಇಳಿದು ಬನ್ನಿ
1
ಮೋಶೆಗೆ ನೀಡಿದ ದೇವರ ಶಕ್ತಿ
ಅಭಿಷೇಕವಾಗಿ ತುಂಬಲೆನ್ನಲಿ
ಸೈನ್ಯದ ಮುಂದೆ ಬೆಂಕಿಯ ಮಂದೆ ಅದ್ಭುತವ ಮಾಡಿದ ಆತ್ಮಶಕ್ತಿ ( ತಂದೆಯ . . . )
2
ಜೋಸೆಫಲ್ಲಿ ತುಂಬಿದ ದೇವರ ಶಕ್ತಿ ಅಭಿಷೇಕವಾಗಿ ತುಂಬಲೆನ್ನಲಿ
ಅಶುದ್ದಿಯ ಮುಂದೆ ಕೆಡುಕಿನ ಮಧ್ಯೆ ಪರಿಶುದ್ದಿ ಬೆಳಗಿದ ಆತ್ಮಶಕ್ತಿ
( ತಂದೆಯ . . . )
3
ಏಲಿಯಾಗೆ ನೀಡಿದ ಅತ್ಯುನ್ನತ ಶಕ್ತಿ ಅಭಿಷೇಕವಾಗಿ ತುಂಬಲೆನ್ನಲಿ .
ಬಾಳನ ಮುಂದೆ ಕಾರ್ಮೆಲಿನ ಮೇಲೆ ಅಗ್ನಿಯಾಗಿ ಇಳಿದ ಆತ್ಮಶಕ್ತಿ ( ತಂದೆಯ . . . )
4
ಸ್ತೇಫಾನಲ್ಲಿ ತುಂಬಿದ ಅತ್ಯುನ್ನತ ಶಕ್ತಿ ಅಭಿಷೇಕವಾಗಿ ತುಂಬಲೆನ್ನಲಿ
ಸಾವಿನ ಮುಂದೆ ಸಹನೆಯ ಮದ್ಯೆ ಸ್ವರ್ಗವನ್ನೇ ದರ್ಶಿಸಿದ ಆತ್ಮಶಕ್ತಿ ( ತಂದೆಯ . . . )

Пікірлер: 17
@johnvictor5309
@johnvictor5309 10 ай бұрын
Praise.... praise... praise God Jesus... Amen alleelluai.. Alleelluai Amen... Amen Amen..
@sapnajoseph6487
@sapnajoseph6487 10 ай бұрын
Praise the Lord 🙏
@salomonking7836
@salomonking7836 10 ай бұрын
Praise the lord ✝️ 🙏
@balaprakash6221
@balaprakash6221 10 ай бұрын
Praise the lord
@sapnajoseph6487
@sapnajoseph6487 10 ай бұрын
Praise the Lord 🙏
@mariyammajalaki-xe5cj
@mariyammajalaki-xe5cj 10 ай бұрын
Praise the Lord 0:49
@jayashreenalwar1225
@jayashreenalwar1225 10 ай бұрын
Praise,,tha, lord jesus amena tynku jesus amena tynku sir 👌 amena 🪴🙏🌲🌲🪴🌻🌻👍
@sapnajoseph6487
@sapnajoseph6487 10 ай бұрын
Praise the Lord 🙏
@susansindhu5757
@susansindhu5757 10 ай бұрын
Nice song praise the Lord
@sapnajoseph6487
@sapnajoseph6487 10 ай бұрын
Praise the Lord 🙏 ❤❤❤
@user-iq4wf8jn3d
@user-iq4wf8jn3d 9 ай бұрын
Praise the Lord 🙏🙏🙏🙏
@philipmailatjoseph3090
@philipmailatjoseph3090 10 ай бұрын
Prase the lord❤
@sapnajoseph6487
@sapnajoseph6487 10 ай бұрын
Praise the Lord 🙏
@sujak.s8987
@sujak.s8987 10 ай бұрын
Praise God❤❤❤
ಆತ್ಮರೇ ಪವಿತ್ರಾತ್ಮರೇ... Athmare Pavitrathmare #christiandevotion #abhishekagni #frxavierkhanvattayil
8:20
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 5 М.
ಆತ್ಮರೇ ಅಗ್ನಿಯಾಗಿ ತುಂಬಿರಿ..Athmare Agniyagi Thumbiri #christiandevotional #frxavierkhanvattayil
5:40
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 11 М.
Stay on your way 🛤️✨
00:34
A4
Рет қаралды 22 МЛН
Sigma girl and soap bubbles by Secret Vlog
00:37
Secret Vlog
Рет қаралды 14 МЛН
Alvike madhu parishudha | Fr. S. J. Berchmans | Kannada Christian songs
7:04
Christian Downloads
Рет қаралды 2,4 М.
ಯೇಸು ಯೇಸು ಯೇಸು ಎಂದರೇ..YesuYesu Yesu Endare #christiansong #Frxavierkhanvattayil #christiandevotional
5:11
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 6 М.
ಪೂಜಿಸುವೆ ನಿನ್ನನ್ನೇ... Pujeesuve Ninnane...#frxavierkhanvattayil #abhishekagni #kannadasong #afcm
6:02
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 5 М.
ಆರಾಧಿಸುವ ನಾವು ಆರಾಧಿಸುವ... Aradisuva Navu Aradisuva #abhishekagni #frxavierkhanvattayil #afcm
4:55
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 2 М.
ಅಗ್ನಿ ಅಗ್ನಿ ಅಭಿಷೇಕಾಗ್ನಿ... Agni Agni #Abhishekagni #frxavierkhanvattayil #christiandevotionalsongs
5:38
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 3,3 М.
ಆ ಮಾತು ಆ ಪ್ರೀತಿ...Aa Mathu Aa Preethi.. #afcm #pdm #abhishekagni #kannadasong #frxavierkhanvattayil
6:17
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Рет қаралды 10 М.
Stay on your way 🛤️✨
00:34
A4
Рет қаралды 22 МЛН