Рет қаралды 27,540
ಬೇಡಕ ಕಣ್ಣಪ್ಪ ಚಿತ್ರದಲ್ಲಿ ವರ ನಟ ಡಾ. ರಾಜ್ ಕುಮಾರ್ ಅವರಿಗೆ ಮೊಟ್ಟ ಮೊದಲ ನಾಯಕಿಯಾಗಿದ್ದವರು ಪಂಡರಿಬಾಯಿ. ಆನಂತರ ರಾಜಣ್ಣಗೆ ತಾಯಿ ಪಾತ್ರ ಸಹ ಮಾಡಿದ್ದವರು ಪಂಡರಿಬಾಯಿ. ಪಂಚಬಾಷೆ ತಾರೆಯಾಗಿದ್ದ ಪಂಡರಿಬಾಯಿ ಪಾಂಡುರಂಗನ ಆರಾಧಕಿ. ಚನ್ನೈನಲ್ಲಿ ಅವರ ಇಷ್ಟದಂತೆ ಪಾಂಡುರಂಗ ಆಶ್ರಮ ಕಟ್ಟಿದ್ದಾರೆ. ಅದು ಹೇಗಿದೆ ಎಂದು ನೀವೇ ನೋಡಿ...
Click here To Subscribe to Channel -- / chitraloka
#Chitraloka #kmveeresh #hometour #templetourism #templetour #jayasimhamusuri #chennaitemple #rajkumarheroine #chennaiguru