ಖಂಡಿತಾ 👍 Already ತುಂಬಾ dry ಸಿಹಿ ತಿಂಡಿ ತಿನಿಸುಗಳನ್ನ share ಮಾಡಿದ್ದಿನಿ ಒಂದು ಸಲಾ ನಮ್ಮ ಚಾನೆಲ್ playlist ಚೆಕ್ ಮಾಡಿ. ಮುಂದೆ ಇನ್ನಷ್ಟು ಸಿಹಿ ತಿಂಡಿಗಳನ್ನು ಖಂಡಿತಾ share ಮಾಡುವೆ. Thank you so much 🙏🏻
@vijayalakshmipatil1174 Жыл бұрын
Nice, Bidar Nalli use maadu baandittu recipe kodri
@PaakaShringar Жыл бұрын
ಈ ಕೆಳಗಿನ ಲಿಂಕ್ ನ ಚೆಕ್ ಮಾಡಿ ನೋಡಿ 👇 Thank you kzbin.info/www/bejne/famlgpywpc-kibs
@santhoshbailvalu6977 Жыл бұрын
ಸಕತ್ ವಿಡಿಯೋ 👌
@PaakaShringar Жыл бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@SM-bf3gd Жыл бұрын
Very useful madam 🙏🙏
@PaakaShringar Жыл бұрын
Thanks a lot :)
@shakuntalagurumath4802 Жыл бұрын
Gurell pudi maduvag bili yell huridu gurell jote serisi madre innu tasteful aguttde
@PaakaShringar Жыл бұрын
ಆ ತರಾ ಮಿಕ್ಸ ಮಾಡಿ ಹುರಿಬಾರದು, ಎಲ್ಲಾ ಬೇರೆ ಬೇರೆನೆ ಹುರದು ಪುಡಿ ಮಾಡಬೇಕು, ಯಾಕಂದ್ರೆ ಕೆಲವೊಂದು ಪಲ್ಯ ಕ್ಕೆ ಎಳ್ಳು ಪುಡಿ ಹಾಕಲ್ಲಾ. Thanks for watching 🙏🏻
@shilpashettarteggi1758 Жыл бұрын
Thank u very useful for the busy life 👍
@PaakaShringar Жыл бұрын
Thanks for watching 🙏🏻
@VinithKori-k1f Жыл бұрын
Very useful
@PaakaShringar Жыл бұрын
Thanks a lot
@basammabasu1942 Жыл бұрын
👌👌😋😋
@sgupte329110 ай бұрын
Very nice
@PaakaShringar10 ай бұрын
Thank you
@siddhant2024 Жыл бұрын
Akkavare nivoo madodu yalla authentic recipes namm Uttara Karnataka mattu gadinadu Karnataka davaradu mana mecchhirri..hage nimm mundin barovoo nimm hossa hossa recipes ge congratulations...❤❤❤
@PaakaShringar Жыл бұрын
ನಿಮ್ಮ comment ಓದಿ ತುಂಬಾ ಖುಷಿ ಆಯ್ತು ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು🙏🏻