ಸುರುಳಿ ಹೋಳಿಗೆ|Surali Holige Maduva Vidhana|ಉತ್ತರ ಕರ್ನಾಟಕದ ಸಾಂಪ್ರದಾಯಿಕ ಸಿಹಿ|Surali poli recipe

  Рет қаралды 32,480

PaakaShringar

PaakaShringar

Күн бұрын

Пікірлер: 90
@priyanandanbhat
@priyanandanbhat 5 ай бұрын
ಹಾಯ್ ಅಕ್ಕಾ ಹೇಗೆ ಇದಿರಿ ಹೋಳಿಗೆ ತುಂಬಾ ಚನ್ನಗಿ ಬಂದಿದೆ 😍😍ಕ ನಿಮ್ಮನು ಒಮ್ಮೆ ಭೇಟಿ ಮಾಡಬೇಕು ನೋಡ್ರಿ ನಾವು ಇರೋದು ಮಂಗಳೂರ್ ನಮ್ಮ್ ತವರ ಮನೀ ಕೂಡ ಬಾಗಲಕೋಟ
@PaakaShringar
@PaakaShringar 5 ай бұрын
Hi Priya Fine Thank you :) WhatsApp ಮಾಡ್ರಿ 👇 8073566546
@anasuyagopinath3164
@anasuyagopinath3164 5 ай бұрын
ಸುರುಳಿ ಹೋಳಿಗೆ ಮಾಡೋದು ಗೊತ್ತಿರಲಿಲ್ಲ ಬಹಳ ಸುಲಭ ಅನ್ನಿಸಿತು ಒಮ್ಮೆ ಮಾಡಬೇಕು ಧನ್ಯವಾದಗಳು
@PaakaShringar
@PaakaShringar 5 ай бұрын
ಹೌದು, ತುಂಬಾ ಸುಲಭ, ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
@banukdixit9091
@banukdixit9091 5 ай бұрын
👌👌😋 Delicious I will try to make it. Easy method. Thank you Mam.
@PaakaShringar
@PaakaShringar 5 ай бұрын
Thank you 🙏🏻
@pushpaskitchengadag1726
@pushpaskitchengadag1726 5 ай бұрын
Supper madam namma Gadag kadegu idu tumba famousri
@PaakaShringar
@PaakaShringar 5 ай бұрын
Thank you 🙏🏻
@hemalathalazarus6649
@hemalathalazarus6649 5 ай бұрын
ತುಂಬಾ ಸುಲಭವಾಗಿ ತಯಾರು ಮಾಡಬಹುದಾದ ಸುರುಳಿ ಹೋಳಿಗೆ ತೋರಿಸಿ ಕೊಟ್ಟಿದ್ದಾರೆ ನಿಮ್ಮ ಅಕ್ಕ. ಧನ್ಯವಾದಗಳು.
@PaakaShringar
@PaakaShringar 5 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@suneetashetty4621
@suneetashetty4621 5 ай бұрын
My favorite ,thank you for the detailed recipe
@PaakaShringar
@PaakaShringar 5 ай бұрын
Thank you so much Keep watching and supporting 🙏🏻
@ratnaprabhaganwar7045
@ratnaprabhaganwar7045 5 ай бұрын
Superrrr suruli holige thank u geeta & u r sis shivleela.❤
@PaakaShringar
@PaakaShringar 5 ай бұрын
Thank you so much 🙏🏻
@basanagoudabiradar2310
@basanagoudabiradar2310 Ай бұрын
Super😊
@PaakaShringar
@PaakaShringar Ай бұрын
Thank you
@MomsFoodWorld65
@MomsFoodWorld65 5 ай бұрын
ನಿಮ್ ಉತ್ತರಕರ್ನಾಟಕ ಭಾಷೆ ಕೇಳಿ ತುಂಬಾ ಖುಷಿ ಆಯಿತು ಮೇಡಂ.nice recipe 👌
@PaakaShringar
@PaakaShringar 5 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@rajalakshmisoora904
@rajalakshmisoora904 4 ай бұрын
Amma madta iddaru maretu hogittu tirisi kottiddakke thanks
@PaakaShringar
@PaakaShringar 4 ай бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻 ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
@shamimhassan1676
@shamimhassan1676 5 ай бұрын
Hello Akka, Thanks for sharing this recipe, bcoz of you we get to know these old and famous recipes,
@PaakaShringar
@PaakaShringar 5 ай бұрын
Thanks a lot 🙏🏻 Keep watching and supporting.
@anusuyag5827
@anusuyag5827 5 ай бұрын
👌👌👍
@kameshwarikameshwarinatraj4723
@kameshwarikameshwarinatraj4723 25 күн бұрын
👌👍
@swatibilagi7157
@swatibilagi7157 5 ай бұрын
Super agyavari
@PaakaShringar
@PaakaShringar 5 ай бұрын
Thank you 🙏🏻
@harinir6340
@harinir6340 3 ай бұрын
Nice
@PaakaShringar
@PaakaShringar 3 ай бұрын
Thank you 🙏🏻
@stkulkarni1821
@stkulkarni1821 5 ай бұрын
Super
@PaakaShringar
@PaakaShringar 5 ай бұрын
Thank you 🙏🏻
@BasammakbBasu
@BasammakbBasu 5 ай бұрын
Super 👌👌
@PaakaShringar
@PaakaShringar 5 ай бұрын
Thank you 🙏🏻
@vijayagurav1621
@vijayagurav1621 4 ай бұрын
Evaru mudholdavru boramma shiragannavar nanu mudholdakke kalmeshwar gudi hattir namm mane pujari anta gurta hidi boramma 😊😊
@shailajshettar6504
@shailajshettar6504 5 ай бұрын
Very nice 👍👌👏
@PaakaShringar
@PaakaShringar 5 ай бұрын
Thank you 🙏🏻
@jayashriguddad6791
@jayashriguddad6791 5 ай бұрын
Good recipe
@PaakaShringar
@PaakaShringar 5 ай бұрын
Thank you
@vanishreevani6198
@vanishreevani6198 5 ай бұрын
👌
@pallavigandolkar2186
@pallavigandolkar2186 5 ай бұрын
Madam nimma akka phataphat antha thorisi kotru....❤👌👌👌
@PaakaShringar
@PaakaShringar 5 ай бұрын
ಹೌದು, ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@bhagyalagadamane3660
@bhagyalagadamane3660 5 ай бұрын
I am from malenadu we were making sural i holige remembering we were putting jaggary
@PaakaShringar
@PaakaShringar 5 ай бұрын
Yes, you can use jaggery also Thanks for your lovely feedback 🙏🏻
@vijayagurav1621
@vijayagurav1621 4 ай бұрын
Avalu namm junior nimm akka vina friend😊
@naturevlogs1852
@naturevlogs1852 5 ай бұрын
Super recipe ri mam
@PaakaShringar
@PaakaShringar 5 ай бұрын
Thank you 🙏🏻
@V.s.patild2
@V.s.patild2 5 ай бұрын
ಮನೆ ತುಂಬಾ ಚೆನ್ನಾಗಿದೆ ಮೇಡಮ್, ಹೋಮ್ Tour ಮಾಡಿ please
@PaakaShringar
@PaakaShringar 5 ай бұрын
ಹೌದು , ನಮ್ಮ ಅಕ್ಕಾ ಮನೆ ತುಂಬಾ ಚೆನ್ನಾಗಿ ಇದೆ. ಅವತ್ತು ಸ್ವಲ್ಪ ಅವಸರದಲ್ಲಿ ಇದ್ದೆ ಅದಕ್ಕೆ ಪೂರ್ತಿ ಮನೆ ವಿಡಿಯೋ ಮಾಡಲು ಆಗಲ್ಲಿಲ್ಲಾ. Next time ಹೋದಾಗ ಖಂಡಿತಾ ವಿಡಿಯೋ ಮಾಡಿ ಹಾಕುವೆ. Thank you 🙏🏻
@saritatubachi7626
@saritatubachi7626 5 ай бұрын
Super ri..navu hing madatevi ri..but ಸ್ವಲ್ಪ ಎಳ್ಳು mix madatevi ri madam..
@PaakaShringar
@PaakaShringar 5 ай бұрын
Ohh! ಹೌದಾ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@susheeladm513
@susheeladm513 2 ай бұрын
yellina holige link kodi please
@prashantn687
@prashantn687 5 ай бұрын
Here during Ganesh chaturthi we used to prepare this for naivedyam.
@PaakaShringar
@PaakaShringar 5 ай бұрын
Thanks for watching 🙏🏻
@swatibilagi7157
@swatibilagi7157 5 ай бұрын
Navu utter karnTakadavare bijapur
@saraswathibk6207
@saraswathibk6207 5 ай бұрын
Nim full family ne verity adgenalli famous annusuthe 😊tq sooo much..
@PaakaShringar
@PaakaShringar 5 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@akshatatelagadi5744
@akshatatelagadi5744 5 ай бұрын
Same recipe follow madidde ri bhal tasty idvi adre methag agidvu.. nanu hali tellaga latsidde yak methagadvu anta gotila
@PaakaShringar
@PaakaShringar 5 ай бұрын
Ohh! ಹೌದಾ. ಅಷ್ಟೊಂದು ಎನು ಗರಿಗರಿ ಆಗಲ್ಲಾ ಈ ಹೋಳಿಗೆ ಆದ್ರೆ ಮೆತ್ತಗೂ ಆಗೋಲ್ಲಾ. ಬೇಸುವಾಗ ಹೆಚ್ಚು ಕಡಿಮೆ ಆಗಿರಬಹುದು. ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@akshatatelagadi5744
@akshatatelagadi5744 5 ай бұрын
@@PaakaShringar beysuvaga mostly yenadru mistake agirbohudu ansuthe
@manjulag9407
@manjulag9407 5 ай бұрын
ಗೀತಾ ಮೇಡಂ.. ಮೊದಲಿಗೆ ನಿಮ್ಮ ಅಕ್ಕ ನಿಮ್ಮ ಹಾಗೆಯೇ ಸೌಂದರ್ಯವತಿ. ಅದಕ್ಕಾಗಿ ನನ್ನ ಅಭಿನಂದನೆ 🙏 ಸುರುಳಿ ಹೋಳಿಗೆಯೊಂದಿಗೆ, ಮನೆ, ಸುತ್ತಲಿನ ಪರಿಸರ, ಎಲ್ಲವನ್ನೂ ಅಚ್ಚುಕಟ್ಟಾಗಿ ಇಟ್ಟುಕೊಂಡಿರುವ ರೀತಿ ಬಲು ಇಷ್ಟವಾಯಿತು !❤ ಮತ್ತು, ನಿಮ್ಮ ತೌರು ಮನೆ ಬಾಗಿಲು ಕೋಟೆ ನನ್ನ ಆತ್ಮೀಯ ಸ್ನೇಹಿತೆ ಪರಿಮಳಾ ಡಂಬಾಳಳ ತೌರೂರು ಎನ್ನುವ ಹೆಮ್ಮೆ ನನಗೆ 😅 🙏 ನಿಮ್ಮ ಲೆಕ್ಕವಿಲ್ಲದಷ್ಟು ಕೈ ರುಚಿಯನ್ನು ಸವಿದ ನಮಗೆ ಈ ರೆಸಿಪಿ ಮತ್ತೊಂದು gift Thank you..
@PaakaShringar
@PaakaShringar 5 ай бұрын
ನಮಸ್ತೆ 🙏🏻 ನಿಮ್ಮ comment ಓದಿ ತುಂಬಾ ಖುಷಿ ಆಯ್ತು. ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 Keep watching and supporting.
@arunima3106
@arunima3106 5 ай бұрын
Ha, good recipe, l will try with wheat flour and Bella or Bura. Sure, it will come out very well. I am not very fond of white colour.
@PaakaShringar
@PaakaShringar 5 ай бұрын
Hope you enjoy Thanks for watching 🙏🏻
@sanganabasayyaangadimath2776
@sanganabasayyaangadimath2776 5 ай бұрын
ಹಾಯ್ ಅಕಾ ಕರಚಿಕಾಯಿ ಪುಡಿ ಮಾಡುವುದು ಹೇಗೆ ಹೇಳಿ
@PaakaShringar
@PaakaShringar 5 ай бұрын
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ 👇 kzbin.info/www/bejne/hHjKamiHmamYpJYsi=ABG6nz0X91bW5bTY
@anuradhasakri4568
@anuradhasakri4568 5 ай бұрын
ಬೆಲ್ಲ ದ್ದು ಮಾಡಿ ತೋರಿಸಿ madam
@PaakaShringar
@PaakaShringar 5 ай бұрын
ಬೆಲ್ಲಾ ಕರಗುತ್ತೆ ಅಷ್ಟು ಚೆನ್ನಾಗಿ ಆಗೋಲ್ಲ.
@pratibhakulkarni4453
@pratibhakulkarni4453 5 ай бұрын
But taste wise wheat flour is best....even i from North karnataka
@PaakaShringar
@PaakaShringar 5 ай бұрын
Yes, true Thanks for watching 🙏🏻
@roopamulgund7631
@roopamulgund7631 5 ай бұрын
U r grm which place
@PaakaShringar
@PaakaShringar 5 ай бұрын
From Bagalkot currently living in Manipal.
@ushama-le7px
@ushama-le7px 5 ай бұрын
Navu oil lo Fri Madi powder haktivi
@PaakaShringar
@PaakaShringar 5 ай бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@RajeshwariP-x7m
@RajeshwariP-x7m 5 ай бұрын
ಮದುವೆ ಟೈಮ್ ನಲ್ಲೆ ಮಾಡುತ್ತಾರೆ ಈ ಸ್ವೀಟ್.
@PaakaShringar
@PaakaShringar 5 ай бұрын
Thanks for watching 🙏🏻
@Satya-i9w
@Satya-i9w 5 ай бұрын
👌🏻👌🏻🙏🏻🙏🏻 ಸಕ್ಕರೆ ಕಾಹಿಲೆ ಇರುವವರು ತಿನ್ನುವ ಸ್ವೀಟ್ ಮಾಡಿ ತೋರ್ಸಿ ಅಕ್ಕಾ ಪ್ಲೀಸ್
@PaakaShringar
@PaakaShringar 5 ай бұрын
Okay 👍
@mallikarjunhiremath8194
@mallikarjunhiremath8194 5 ай бұрын
Shanta vaini angadi
@gourighattad2838
@gourighattad2838 5 ай бұрын
I know her😅my good friend
@PaakaShringar
@PaakaShringar 5 ай бұрын
Thanks for watching 🙏🏻
@vidyashirakol1296
@vidyashirakol1296 5 ай бұрын
Navu putani hittin susla madi holige madtevi
@PaakaShringar
@PaakaShringar 5 ай бұрын
ಹೌದು, ಅದು ತುಂಬಾ ಚೆನ್ನಾಗಿ ಆಗುತ್ತೆ. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@VaradaRaj-y8q
@VaradaRaj-y8q 5 ай бұрын
ನಿಮ್ಮ ಅಕ್ಕೋರ ಮನಿ,ಅರಮನೀರಿ! ಮೇಡಮ್ನೊಇರ!
@PaakaShringar
@PaakaShringar 5 ай бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@pratibhagugwad3230
@pratibhagugwad3230 5 ай бұрын
Super 👍🏻
@PaakaShringar
@PaakaShringar 5 ай бұрын
Thank you
@veenakumari4257
@veenakumari4257 5 ай бұрын
👌
Мясо вегана? 🧐 @Whatthefshow
01:01
История одного вокалиста
Рет қаралды 7 МЛН
Сестра обхитрила!
00:17
Victoria Portfolio
Рет қаралды 958 М.
The evil clown plays a prank on the angel
00:39
超人夫妇
Рет қаралды 53 МЛН
Мясо вегана? 🧐 @Whatthefshow
01:01
История одного вокалиста
Рет қаралды 7 МЛН