ಅಕ್ಕಾ ಅವತ್ತು ನಮ್ಮ ಪಕ್ಕದಲ್ಲಿ ಕುಳಿತು ಊಟ ಮಾಡಿದ ಮೇಲೆ ನಿಮ್ಮ ನುಂಬರ ತಗೋ ಬೇಕು ಅಂದುಕೊಂಡೆ ಮರೆತು ಹೋಯಿತು ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯಿತು ಅಕ್ಕಾ ಚೆನ್ನಾಗಿ ಇದ್ದೀರಾ ಈಗ ಎಲ್ಲಿ ಇರೋದು ಅಕ್ಕಾ ಹುಷಾರಾಗಿ ಇರಿ Be safe
@vasudhar36563 жыл бұрын
Thank u 😊
@veenaaravind56943 жыл бұрын
ಸೂಪರ್ ಸುರುಳಿಹೋಳಿಗೆ
@UttarakarnatakaRecipes3 жыл бұрын
ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@basammarakkasagi55183 жыл бұрын
ಹೋಳಿಗೆನು ಚಂದ, ನೀವು ಚಂದ super
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏ಎಷ್ಟು ಚಂದ ಹೇಳಿದಿರಿ ಅಕ್ಕಾ 🙏🙏🙏
@shilpacreativityvloginkannada3 жыл бұрын
Super aagide ri surali holige👌👌
@UttarakarnatakaRecipes3 жыл бұрын
ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@anushashikumar71843 жыл бұрын
Super Amma. Tq Amma Nan yav recipe keladru Madi torastira tq so much Amma........
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಮೇಡಂ.🙏🙏🙏🙏🙏 ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಮೇಡಂ🙏🙏🙏🙏
@kirantelkar68903 жыл бұрын
ನೀವು ಮಾಡುತ್ತಿರುವ ಎಲ್ಲಾ ಅಡುಗೆಗಳು ಚೆನ್ನಾಗಿ ಇದೆ ಹೊಸ ನಮೂನೆಯ ಪಲಾವ್ ಮಾಡಿ ತೋರಿಸಿ
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏 ಖಂಡಿತ ಪ್ರಯತ್ನ ಮಾಡುತ್ತೇನೆ ಸರ್🙏🙏🙏🙏
@raghavendrakulkarni84953 жыл бұрын
Bahala chennagide
@UttarakarnatakaRecipes3 жыл бұрын
ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
@rekhahiremath86083 жыл бұрын
Akka super surali holige
@UttarakarnatakaRecipes3 жыл бұрын
ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@geethagm5843 жыл бұрын
Surali holige super
@UttarakarnatakaRecipes3 жыл бұрын
ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@divyasudhakara56923 жыл бұрын
Surali holige tumbane chenagi agide. E recipe na navu kooda madidvi chenagi bantittu
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ
@mallappahubballi49602 жыл бұрын
testy and eassy prepare i like this sweet
@UttarakarnatakaRecipes2 жыл бұрын
Thank you sir for your support 🙏🙏🙏🙏
@vanajakshimathapati17683 жыл бұрын
ಹೋಳಿಗೆಗಳಲ್ಲಿ ಇನ್ನೊಂದು ತರದ ಹೋಳಿಗೆ ತೋರಿಸಿದ್ದು ಸೂಪರ್👍👍. ಇತರ ಹೋಳಿಗೆ ಚಿಕ್ಕ ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನತ್ತಾರೆ.
@UttarakarnatakaRecipes3 жыл бұрын
ನಿಜ ಅಕ್ಕಾ ನಿನ್ನೆ ನನ್ನ ಮನೆಯಲ್ಲಿ ಮಾಡಿದ ಕೂಡಲೇ ನನ್ನ ಮಕ್ಕಳು ತಿಂದು ಮುಗಿಸಿದರು. ನಾಳೆ ಮತ್ತೆ ಮಾಡಬೇಕು ಅನ್ನಕೊಂಡಿದ್ದೇನೆ ಅಕ್ಕಾ. ದನ್ಯವಾದಗಳು🙏🙏🙏
@vidyamh27453 жыл бұрын
Nice tasty holige 😊😃👌😋👍
@UttarakarnatakaRecipes3 жыл бұрын
ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@vanajajayaswamy83513 жыл бұрын
Very easy sweet
@UttarakarnatakaRecipes3 жыл бұрын
ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@seanbellfort22983 жыл бұрын
Tasty and easy 😋 to make. Thanks
@UttarakarnatakaRecipes3 жыл бұрын
Thank you for your support 🙏🙏🙏
@aparnahbillalli39623 жыл бұрын
Super akka, ತುಪ್ಪ ಹಾಕೋದು ಗೊತ್ತಿರಲಿಲ್ಲ, ತಿಳಿಸಿದ್ದಕ್ಕೆ ಧನ್ಯವಾದಗಳು
@UttarakarnatakaRecipes3 жыл бұрын
ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏ನಿ.ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
@lakshmilakshmivm3181 Жыл бұрын
Nanu try madini mam tumba changi bandide
@UttarakarnatakaRecipes Жыл бұрын
ಅಕ್ಕಾ ತುಂಬಾ ತುಂಬಾ ಧನ್ಯವಾದಗಳು. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@sujathamp50303 жыл бұрын
ಸುರುಳಿ ಹೋಳಿಗೆ ಚೆನ್ನಾಗಿದೆ 👌👌
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ,🙏🙏🙏🙏🙏
@aaritrendz98493 жыл бұрын
Masth holige 👌👌
@UttarakarnatakaRecipes3 жыл бұрын
ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@geethabadiger84083 жыл бұрын
Hello madam, your food receipies are very good, i like it
@UttarakarnatakaRecipes3 жыл бұрын
Thank you mam for your support 🙏🙏🙏🙏🙏
@darshanbakki41623 жыл бұрын
ನಾನು ಕಂಡೂ ಕೇಳರಿಯದ ಹೊಸ ರೆಸಿಪಿ ಧನ್ವಾದ ಅಕ್ಕಾರ
@UttarakarnatakaRecipes3 жыл бұрын
ಸರ್ ತುಂಬಾ ಹಳೆಯ ರೆಸಿಪಿ ದೀಪಾವಳಿ ಸಮಯದಲ್ಲಿ ದೇವರಿಗೆ ನೈವೇದ್ಯಕ್ಕೆ ಮಾಡುವ ವಾಡಿಕೆ ಸರ್🙏🙏🙏🙏
@darshanbakki41623 жыл бұрын
@@UttarakarnatakaRecipes ಹಾಂ, ಅಮ್ಮನ್ನ ಕೇಳ್ದೆ ಅವ್ರು ಸಣ್ಣಾರಿದ್ದಾಗ ದೀಪಾವಳಿ ಯಾಗಿ ನಮ್ಮಜ್ಜಿ ಮಾಡ್ತಿದ್ರಂತ. ಈಗ್ ನೆನ್ಪಾತಂತ. ನಿಮ್ ವೀಡ್ಯೋ ತೋರ್ಸೀದೆ, ಮಾಡ್ಕೊಡ್ತಾರಂತ. ಇಂಥ ವಿರಳ ಅಡುಗೆ ಗಳ್ನ ಮಾಡಿ ತೋರಿಸಿ... ಆಗ ನಮ್ಮಮ್ಮನಿಗೆ ಹೊಳೆದು, ಅವ್ರು ಮಾಡ್ಕೊಡ್ತಾರೆ...
@Mr.Sameer.y3 жыл бұрын
Tubma chennagide mam 👌👌❤❤
@UttarakarnatakaRecipes3 жыл бұрын
ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@mpriyanka23633 жыл бұрын
ಸೂಪರ್ ರೀ
@UttarakarnatakaRecipes3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@shwetajoshi86513 жыл бұрын
Tq Bhala Kushi Aytu Nanaga Antru
@UttarakarnatakaRecipes3 жыл бұрын
ನಿಮಗೆ ಖುಷಿ ಆಯಿತಲ್ಲಾ ನನಗೆ ಅಷ್ಟೇ ಸಾಕು ಅಕ್ಕಾ🙏🙏🙏🙏,ಹುಟ್ಟು ಹಬ್ಬದ ಕೇಕ್ ಬರಲಿಲ್ಲ ಅಕ್ಕಾ🙏🙏🙏
@rajutole67023 жыл бұрын
I m Devika akka Nimma Nimma holige super......
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏
@swathis77182 жыл бұрын
I'm proud of you,,,,,, Attigae......Best regards for you Trivaeni.p.avarigae......Best recipes fo rurs Daily vlogs ......tqqqqqqqq you so much...... Hai cuitie attigae ......Mean's Vaini Good morning...... Every day.....
@UttarakarnatakaRecipes2 жыл бұрын
ತುಂಬಾ ಧನ್ಯವಾದಗಳು ಅಕ್ಕಾ. ವೈನಿ ಅಂತ ಹೇಳಿದ್ದು ನನಗೆ ತುಂಬಾ ಸಂತೋಷ ಆಯ್ತು ಅಕ್ಕಾ. ಫ್ರೀ ಮಾಡಿಕೊಂಡು ಮನೆಗೆ ಬನ್ನಿ ಅಕ್ಕಾ 🙏🙏🙏🙏
ನಿಮ್ಮ ಆಶಿರ್ವಾದ ಸದಾ ನನ್ನ ಮೇಲೆ ಇರಲಿ. ನಿಮ್ಮ ಬೆಂಬಲ ಕೂಡ ಇರಲಿ ಸರ್. ನನ್ನ ಚಾನೆಲ್ ನೋಡುವವರೆ ನಮಗೆ ದೇವರು ಇದ್ದ ಹಾಗೇ ಸರ್. ಅವರ ಕೋರಿಕೆ ಅವರು ಕೇಳಿದ ಅಡುಗೆ ಮಾಡುತ್ತಾ ಹೋಗುತ್ತೇನೆ ಸರ್.ತುಂಬಾ ತುಂಬಾ ದನ್ಯವಾದಗಳು ಸರ್.🙏🙏🙏🙏🙏
@gangadhar10913 жыл бұрын
Super channel of uttarkarnataka recipe
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@devishankar9240 Жыл бұрын
Super akka❤❤
@UttarakarnatakaRecipes Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@anuradhaamminabhavi85793 жыл бұрын
Super holige akka
@UttarakarnatakaRecipes3 жыл бұрын
ಅಕ್ಕಾ ದನ್ಯವಾದಗಳು🙏🙏🙏🙏
@HomekitchenHarsha3 жыл бұрын
ಭಾಳ ಮಸ್ತ ಆಗ್ಯಾವರಿ ಅಕ್ಕಾ👌👌 ನಾನು ಮಾಡಿ ನೊಡತೇನ್ರಿ
@UttarakarnatakaRecipes3 жыл бұрын
ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏 ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಸರ್🙏🙏🙏
@vijayalakshmigr39593 жыл бұрын
Supper sis I will do this today
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏 ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
ಅಕ್ಕಾ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಅಕ್ಕಾ ಕೊಟ್ಟಿರುವ ಲಿಂಕ್ ಒಮ್ಮೆ ನೋಡಿ. ನೀವು ಕೇಳಿರುವ ರೆಸಿಪಿ ಇದೇನಾ ನೋಡಿ kzbin.info/www/bejne/rpibnKyij8Z4g7s
@jayashreesomasundaram31323 жыл бұрын
Triveni Holige is very nice and your saree colour is nice thank you
@UttarakarnatakaRecipes3 жыл бұрын
Thank you mam for your feedback. Need your support mam.🙏🙏🙏🙏
@gowripriyanshraj40773 жыл бұрын
My favorite dish
@UttarakarnatakaRecipes3 жыл бұрын
ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@ashwinihosatti92923 жыл бұрын
Ty ri akkari super
@UttarakarnatakaRecipes3 жыл бұрын
ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@madhur37763 жыл бұрын
Very nice ma
@UttarakarnatakaRecipes3 жыл бұрын
ದನ್ಯವಾದಗಳು ಅಕ್ಕಾ🙏🙏🙏🙏🙏
@amruthashetty38543 жыл бұрын
Super holige akka nanu nale maduthini akka
@UttarakarnatakaRecipes3 жыл бұрын
ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
@shobhapatil98103 жыл бұрын
ಭಾಳ ಚಲೊ ಮಾಡಿ ತೋರಿಸಿದಿ ತಂಗಿ. ಸುಸಲಕ್ಕೆ ಹುರಿದ ಕಸಕಸಿ ಹಾಕಿದರೆ ಇನ್ನೂ ಹೆಚ್ಚ ಸ್ವಾದ ಆಕ್ಕವು ತಂಗಿ. ಧನ್ಯವಾದಗಳು ತಂಗಿ.
@UttarakarnatakaRecipes3 жыл бұрын
ಅಕ್ಕಾ ನಮ್ಮ ಅಮ್ಮ ಮತ್ತು ನನ್ನ ಅಕ್ಕಾ ಹಿಂಗೆ ಮಾಡತಾ ಇದ್ದರು ಅದಕ್ಕೆ ಹಿಂಗೆ ಮಾಡಿದೆ. ಮುಂದಿನ ಬಾರಿ ಮನೆಯಲ್ಲಿ ಮಾಡಿದಾಗ ನೀವು ಹೇಳಿದ ಹಾಗೆ ಮಾಡುತ್ತೇನೆ ಅಕ್ಕಾ. ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏
@UttarakarnatakaRecipes3 жыл бұрын
ಹಾಕಬಹುದು ಅಕ್ಕಾ ಆದರೆ ನಾನು ಹಾಕಲಿಲ್ಲ ಅಕ್ಕಾ 🙏🙏🙏ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏
@radhikakulkarni16553 жыл бұрын
Suppar
@UttarakarnatakaRecipes3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏