PAALAAR ಪಾಲಾರ್ | Kannada Full HD Movie | Donate 7899991115 PhonePe/GPay | Jeeva Naveen | Uma YG

  Рет қаралды 182,835

Sounavi Creations

Sounavi Creations

Күн бұрын

Пікірлер: 253
@chandrashekaryg1994
@chandrashekaryg1994 5 ай бұрын
ಈ ಮೂವಿ ಇಂದ ನಾನು ಬಹಳ ಕಲಿತಿದೇನೆ ಇನ್ನೂ ಹೆಚ್ಚುಗಿ ಮೂಡಿ ಬರಲ್ಲಿ ಎಂದು ನಾನು ಬೈಸುತ್ತೆನೆ.... ಒಳ್ಳೇದು ಆಗಲ್ಲಿ ನಿಮ್ಮ ಚಿತ್ರತಂಡಕ್ಕೆ.... 🙏
@NagannaG-hx4wf
@NagannaG-hx4wf 5 ай бұрын
ಒಳ್ಳೆಯ ಮೆಸ್ಸೇಜ್ ಇದೆ ಪ್ರತಿಯೊಬ್ಬರು ಈ ಸಿನೆಮಾನ ನೋಡಿ ಪ್ರೋತ್ಸಾಹಿಸಿ ಜೈಭೀಮ್
@JayPowerr
@JayPowerr 5 ай бұрын
GREAT MSG AND GREAT MOVIE JAY BHEEM And Support THE RULERS Kannada Ultimate Movie ಜೈ ಭೀಮ್
@nagarajnagu5330
@nagarajnagu5330 5 ай бұрын
ಮೂವೀ ತುಂಬಾ ಅದ್ಭುತವಾಗಿದೆ ಸರ್ ಒಂದೊಂದು ದೃಶ್ಯ ತುಂಬಾ ಅರ್ಥಪೂರ್ಣವಾಗಿದೆ ಸರ್ ನಿಮ್ಮಿಂದ ಇಂತಹ ಹಲವಾರು ಸಿನಿಮಾಗಳು ಬರಬೇಕು ಸರ್ ಒಳ್ಳೆಯದಾಗಲಿ ನಿಮ್ಮ ಮುಂದಿನ ಸಿನಿಮಾಕ್ಕೆ ಜೈ ಭೀಮ್ 💙✊
@sounavicreations
@sounavicreations 5 ай бұрын
ಜೈ ಭೀಮ್, ಧನ್ಯವಾದ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಪಾಲಾರ್ ಸಿನಿಮಾ ನೋಡಲು ತಿಳಿಸಿ. ನಿಮ್ಮ Whatsapp, FACEBOOK ನಲ್ಲೂ ಪಾಲಾರ್ ಬಗ್ಗೆ ಬರೆಯಿರಿ.
@sounavicreations
@sounavicreations 5 ай бұрын
ಜೈ ಭೀಮ್, ಧನ್ಯವಾದ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಪಾಲಾರ್ ಸಿನಿಮಾ ನೋಡಲು ತಿಳಿಸಿ. ನಿಮ್ಮ Whatsapp, FACEBOOK ನಲ್ಲೂ ಪಾಲಾರ್ ಬಗ್ಗೆ ಬರೆಯಿರಿ.
@siddusr7769
@siddusr7769 5 ай бұрын
ಸೂಪರ್ ಹಿಟ್ ಮೂವಿ. ತುಂಬಾ ಚೆನ್ನಾಗಿ ಬಂದಿದೆ. 👌👌👌
@Purushotham-qb7if
@Purushotham-qb7if 5 ай бұрын
ನನ್ನ ಜನಗಳು ಇಂಥಾ ಮೂವಿಯನ್ನು ಯಾಕ್ ನೋಡಲಿಲ್ಲ ಅಂತ ಅನ್ನೋದೇ ದೊಡ್ಡ ದುರಂತವೇ ಸರಿ 😢😢😢😢
@sounavicreations
@sounavicreations 5 ай бұрын
ಜೈ ಭೀಮ್, ಧನ್ಯವಾದ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಪಾಲಾರ್ ಸಿನಿಮಾ ನೋಡಲು ತಿಳಿಸಿ. ನಿಮ್ಮ Whatsapp, FACEBOOK ನಲ್ಲೂ ಪಾಲಾರ್ ಬಗ್ಗೆ ಬರೆಯಿರಿ.
@Life_is_Awesome_Civil
@Life_is_Awesome_Civil Ай бұрын
Yen film guru iidu ... This type super hit story should get famous .. iam feeling sad that i not seen this film in theatre..
@sounavicreations
@sounavicreations Ай бұрын
Thanks sir, please share with your family and friends.
@Life_is_Awesome_Civil
@Life_is_Awesome_Civil Ай бұрын
@@sounavicreations most welcome
@thimmanagoudanpatil
@thimmanagoudanpatil 5 ай бұрын
👌🏻👌🏻🥰 congratulations 🎉 ji, ನಿಮ್ಮ ಅಭಿನಯ ಕಲೆ 👌🏻👌🏻
@manuam4354
@manuam4354 3 ай бұрын
Power of Dr BR Ambedkar constitution all credit goes him but most of the community people misusing constitution it's very sad but truth 🙏🙏
@Director8001
@Director8001 5 ай бұрын
ಕನ್ನಡ ಕೋಗಿಲೆ ಆದ್ಮೇಲೆ ತುಂಬಾ ದಿನಗಳ ನಂತರ ಉಮಾ yg well goodluck fr futhre Sin/act and also life And also good script Director keep move on all the very best 🙏👌
@sureshajksureshajk4591
@sureshajksureshajk4591 5 ай бұрын
ಪ್ರತಿಯೊಬ್ಬರು ಈ ಸಿನಿಮವನ್ನು ನೋಡಿ ಬಹಳ ಸೊಗಸಾಗಿದೆ ❤
@evgsanthoshpoul385
@evgsanthoshpoul385 5 ай бұрын
Akka ❤ super movie Kumar Anna Yesudas Anna ರತ್ನಕ್ಕ akka Sandesh Anna ❤❤❤❤❤❤
@GreenCelebrations
@GreenCelebrations 5 ай бұрын
This should reach as many people's as possible.
@shivakumart7378
@shivakumart7378 5 ай бұрын
👌🏿🙏ಜೈ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ರ್ ಅಂಬೇಡ್ಕರ್ ಸರ್👌🏿🙏
@srinivasasrinivasa7795
@srinivasasrinivasa7795 5 ай бұрын
ಜೈ ಭೀಮ್ ಜೈ ಜೀವಾ ನವೀನ್ ಸರ್
@JayasimhaCNJayasimhanayaka
@JayasimhaCNJayasimhanayaka 5 ай бұрын
ಜೈ ಭೀಮ್, ಜೈ ಪಾಲಾರ್ ❤
@s.a.mcreations968
@s.a.mcreations968 5 ай бұрын
Verry good move🙏🙏🙏🙏🙏 waiting for 2 ಜೈಭೀಮ್ 🙏
@prabhavathishanu3607
@prabhavathishanu3607 5 ай бұрын
TQ you so much giving me best film ಜೈ ಭೀಮ್ ಸರ್ pls ಕಾಟೀರ ಫಿಲ್ಮ್ upload maadi🎉🎉
@chikkabhimeshaseetani
@chikkabhimeshaseetani 4 ай бұрын
Bahala channagide🙏🙏🙏👌👌👌
@manjuladevi7693
@manjuladevi7693 5 ай бұрын
Very good movie sir 🙏🙏👌👌
@manjuntv
@manjuntv 5 ай бұрын
ತುಂಬಾ ಚೆನ್ನಾಗಿದೆ 🎉... కన్నడ తెలుగు మిక్స్ చేసి అదిరిపోయే కథ ❤
@sounavicreations
@sounavicreations 5 ай бұрын
Thanks. Please share 😇
@manjuntv
@manjuntv 5 ай бұрын
Okay 👍
@SunilKumarSunilKumar-zy5nc
@SunilKumarSunilKumar-zy5nc 5 ай бұрын
Good message wish you all the best Jeeva naveen sir 👍
@lakshmikrishna2640
@lakshmikrishna2640 5 ай бұрын
Extraordinary 👌 ❤🎉❤🎉
@RaviKumar-ts7se
@RaviKumar-ts7se 4 ай бұрын
Super movies super direction all the best your team super songs god bless you your team
@MuniKrishnappa-v9u
@MuniKrishnappa-v9u 5 ай бұрын
ಜನಜಾಗೃತಿಗಾಗಿ ಎಲ್ಲಾ ಕಡೆ ಉಚಿತವಾಗಿ ಸರ್ಕಾರವೇ ಪ್ರದರ್ಶಿಸಬೇಕಾಗಿ ವಿನಂತಿ.
@udayasheku8259
@udayasheku8259 5 ай бұрын
Superr... Good work... Next move ge naavu full saport madthivi
@muralikrishna251
@muralikrishna251 5 ай бұрын
Wonderful movie, good message.. Marvelous direction naveen All the best 💐
@krishnamurthymurthy6774
@krishnamurthymurthy6774 5 ай бұрын
Real story. ವಾಸ್ತವ. ಅದ್ಭುತ. ❤
@MadhuKumar-vf3kf
@MadhuKumar-vf3kf 26 күн бұрын
Super❤❤❤❤❤❤❤good movi
@nagarajd9264
@nagarajd9264 5 ай бұрын
ಕಾಲರ್ ಮೂವಿಯಲ್ಲಿ ಭಾಗವಹಿಸಿದಂತಹ ಪ್ರತಿಯೊಬ್ಬ ಪ್ರತಿಯೊಬ್ಬ ಸದಸ್ಯರಿಗೂ ನಮ್ಮ ನಮನಗಳು ಹಾಗೆ ಈ ಒಂದು ಸಿನಿಮಾ ವನ್ನು ಈ ಒಂದು ಕಥೆಯನ್ನು ಬರೆದಂತಹ ನವೀನ್ sirಗು ಸಹ ನಮ್ಮ ನಮನಗಳು. ಈ ಒಂದು ಕಥೆಗಿಂತ ಇನ್ನೂ ಒಳ್ಳೆಯ ಕಥೆಯನ್ನು ಕೊಡಿರಿ ಎಂದು ಕೇಳುತ್ತೇವೆ.
@sounavicreations
@sounavicreations 5 ай бұрын
ಜೈ ಭೀಮ್, ಧನ್ಯವಾದ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಪಾಲಾರ್ ಸಿನಿಮಾ ನೋಡಲು ತಿಳಿಸಿ. ನಿಮ್ಮ Whatsapp, FACEBOOK ನಲ್ಲೂ ಪಾಲಾರ್ ಬಗ್ಗೆ ಬರೆಯಿರಿ.
@sounavicreations
@sounavicreations 5 ай бұрын
ಜೈ ಭೀಮ್, ಧನ್ಯವಾದ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಪಾಲಾರ್ ಸಿನಿಮಾ ನೋಡಲು ತಿಳಿಸಿ. ನಿಮ್ಮ Whatsapp, FACEBOOK ನಲ್ಲೂ ಪಾಲಾರ್ ಬಗ್ಗೆ ಬರೆಯಿರಿ.
@arsairamstudios10
@arsairamstudios10 5 ай бұрын
❤❤❤❤❤❤❤ ಶುಭವಾಗಲಿ ಗೆಲುವಾಗಲಿ ಬ್ರೋ
@SksSks-ez9ze
@SksSks-ez9ze 5 ай бұрын
Movie is super sar
@villageboysomanju1434
@villageboysomanju1434 5 ай бұрын
Super undi Anna film..
@sounavicreations
@sounavicreations 5 ай бұрын
ಜೈ ಭೀಮ್, ಧನ್ಯವಾದ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಪಾಲಾರ್ ಸಿನಿಮಾ ನೋಡಲು ತಿಳಿಸಿ. ನಿಮ್ಮ Whatsapp, FACEBOOK ನಲ್ಲೂ ಪಾಲಾರ್ ಬಗ್ಗೆ ಬರೆಯಿರಿ.
@VaibhavRaj-gx8ce
@VaibhavRaj-gx8ce Ай бұрын
Excellent movie 👌
@ph243
@ph243 5 ай бұрын
Nice movie good direction and all acted well...
@SereneGreyElephant-il5ux
@SereneGreyElephant-il5ux 26 күн бұрын
ಸೂಪರ್ 👌👌👌👌🔥🔥🔥
@kumaraswamy.kpadvocate5086
@kumaraswamy.kpadvocate5086 5 ай бұрын
Excellent movie
@ganapatirugan8370
@ganapatirugan8370 Ай бұрын
ಸೂಪರ್ ಮೂವೀಸ್ ಜೈ ಭೀಮ್ ಜೈ ಸoವಿದನ್
@nidhishree8546
@nidhishree8546 5 ай бұрын
Good msg for society
@mahaningpoojari7857
@mahaningpoojari7857 26 күн бұрын
Super movie
@ishwarbhairav8068
@ishwarbhairav8068 Ай бұрын
Supar movie
@Kasturisv-ut8px
@Kasturisv-ut8px 5 ай бұрын
Super ಮೂವಿ. Best of luck
@maradappamuruli8480
@maradappamuruli8480 4 ай бұрын
Super movie 🎉🎉❤❤
@sanjaybanasode1517
@sanjaybanasode1517 5 ай бұрын
Jai bhim jai palar
@ganeshgulvi9429
@ganeshgulvi9429 4 ай бұрын
జై భీం నమో బుద్ధాయా జయహో మహాత్మాజోతిబా ఫూలే జయహో బాబా సాహెబ్ అంబేద్కరా జై భీం ❤❤❤
@n.swamy.narayana.4087
@n.swamy.narayana.4087 21 күн бұрын
ಜೈಭೀಮ್ 💞
@vasanthivasanthi7261
@vasanthivasanthi7261 5 ай бұрын
Super Tilak acting keep it, up
@prasannal6333
@prasannal6333 5 ай бұрын
ಜೈ ಭೀಮ್.ಸೂಪರ್ ಮೂವಿ
@prashanthch5156
@prashanthch5156 3 ай бұрын
ಅದ್ಭುತ ಮೂವಿ
@lakshmikanthmn306
@lakshmikanthmn306 5 ай бұрын
Good movie...
@prakashguggari3
@prakashguggari3 5 ай бұрын
Best. Movie.good Message. To. Society
@sounavicreations
@sounavicreations 5 ай бұрын
ಧನ್ಯವಾದ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಪಾಲಾರ್ ಸಿನಿಮಾ ನೋಡಲು ತಿಳಿಸಿ. ನಿಮ್ಮ Whatsapp, FACEBOOK ನಲ್ಲೂ ಪಾಲಾರ್ ಬಗ್ಗೆ ಬರೆಯಿರಿ.
@rajeshningappa6590
@rajeshningappa6590 5 ай бұрын
ಚಿತ್ರ ತುಂಬಾ ನೈಜವಾಗಿ ಮೂಡಿ ಬಂದಿದೆ ಸಾರ್ ಜೈಭೀಮ್ 🙏💐
@sampathkumara9691
@sampathkumara9691 3 ай бұрын
Good message movie
@Page_Entertrainment_
@Page_Entertrainment_ 17 күн бұрын
Kolar Maluru bashe keloke super
@PranaypranayPranay
@PranaypranayPranay 5 ай бұрын
Were nice story moovi super ❤
@siddupoornachandra8279
@siddupoornachandra8279 5 ай бұрын
ಜೈ ಭೀಮ್
@ShiddappaDoddamani
@ShiddappaDoddamani 15 күн бұрын
ಪ್ರತಿ ಒಬ್ಬ ಹೇನುಮಕಳು ನೋಡಬೇಕು ಜೈಭೀಮ್
@chikkabhimeshaseetani
@chikkabhimeshaseetani 4 ай бұрын
Parlour movie excellent
@laxmanmadar4789
@laxmanmadar4789 Ай бұрын
ಜೈ ಭೀಮ್ 💙💙💙💙
@Mangli-y5y
@Mangli-y5y 5 ай бұрын
Super ❤wonder full move extdenarey marbles eqleteyes and jaibheem baratha samidana god bless you boss
@rangappanayak.modicare7894
@rangappanayak.modicare7894 5 ай бұрын
ಜೈ ಭೀಮ್
@belagavikannadiga5
@belagavikannadiga5 5 ай бұрын
Suprrr movie ಜೈ ಭೀಮ್ 🔥🔥🔥🔥🔥👌👌👌
@Huligeppa12
@Huligeppa12 4 ай бұрын
💙💙 waiting palar 2
@Samhasamuser-yl9ei1mt7k
@Samhasamuser-yl9ei1mt7k 4 ай бұрын
Very good move ಎಕ್ಸಲೆಂಟ್
@SksSks-ez9ze
@SksSks-ez9ze 5 ай бұрын
Super sar
@PranayaPranaya-u6f
@PranayaPranaya-u6f 3 ай бұрын
Language very very nice❤❤❤ story is beautiful
@rahulrahulshinde2701
@rahulrahulshinde2701 5 ай бұрын
Supre movie sir
@5star777.
@5star777. 5 ай бұрын
ಸೂಪರ್ ಮೂವಿ 🔥🔥🔥🔥 ಮೆಸೇಜ್ 👍🏻👍🏻👍🏻👍🏻
@santhoshrajuppicreations9185
@santhoshrajuppicreations9185 5 ай бұрын
ಸೂಪರ್ movie... ಜೈ ಭೀಮ್
@DigantaKamble
@DigantaKamble 4 күн бұрын
Jaibheem ,jai maa
@KrishnaKrishna-jw4gv
@KrishnaKrishna-jw4gv 5 ай бұрын
ನಮ್ ಬಾಸ್ ಎಂಟ್ರಿ ಮಾತ್ರ 👌👌👌👌❤❤love u ಸಂದೇಶ್ boss💙💙💙ಜೈಭೀಮ್
@sounavicreations
@sounavicreations 5 ай бұрын
ಜೈ ಭೀಮ್, ಧನ್ಯವಾದ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಪಾಲಾರ್ ಸಿನಿಮಾ ನೋಡಲು ತಿಳಿಸಿ. ನಿಮ್ಮ Whatsapp, FACEBOOK ನಲ್ಲೂ ಪಾಲಾರ್ ಬಗ್ಗೆ ಬರೆಯಿರಿ.
@manjunathk9031
@manjunathk9031 5 ай бұрын
Prati vabbara e film modale beku. Super movie .jai bhim.
@manikantas5804
@manikantas5804 5 ай бұрын
Good msg jai bheeem...
@anju04aa
@anju04aa 5 ай бұрын
Tumba chennagide film…sorry late aagi nodiddini….Jeeva ✊👊
@sounavicreations
@sounavicreations 5 ай бұрын
Plz post in ur social media platforms 🙏
@sounavicreations
@sounavicreations 5 ай бұрын
ಜೈ ಭೀಮ್, ಧನ್ಯವಾದ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಪಾಲಾರ್ ಸಿನಿಮಾ ನೋಡಲು ತಿಳಿಸಿ. ನಿಮ್ಮ Whatsapp, FACEBOOK ನಲ್ಲೂ ಪಾಲಾರ್ ಬಗ್ಗೆ ಬರೆಯಿರಿ.
@DilipKumar-qg4lc
@DilipKumar-qg4lc 14 күн бұрын
Super move Sir jaibeem
@AyeshaK-hb4sj
@AyeshaK-hb4sj 5 ай бұрын
ಸಿನಿಮಾ ಚನ್ನಾಗಿದೆ🎉 ಸಂವಿಧಾನ ಗೌರವಿಸಿ ನಾಡು ಉಳಿಸಿ ಜೈ ಬಿಮ್❤🎉
@sounavicreations
@sounavicreations 5 ай бұрын
ಜೈ ಭೀಮ್, ಧನ್ಯವಾದ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಪಾಲಾರ್ ಸಿನಿಮಾ ನೋಡಲು ತಿಳಿಸಿ. ನಿಮ್ಮ Whatsapp, FACEBOOK ನಲ್ಲೂ ಪಾಲಾರ್ ಬಗ್ಗೆ ಬರೆಯಿರಿ.
@kdmcreations6742
@kdmcreations6742 3 ай бұрын
Good movie sir.
@ParashuK-q1l
@ParashuK-q1l 5 ай бұрын
ಜೈ ಭೀಮ್...💙
@sounavicreations
@sounavicreations 5 ай бұрын
ಜೈ ಭೀಮ್, ಧನ್ಯವಾದ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಪಾಲಾರ್ ಸಿನಿಮಾ ನೋಡಲು ತಿಳಿಸಿ. ನಿಮ್ಮ Whatsapp, FACEBOOK ನಲ್ಲೂ ಪಾಲಾರ್ ಬಗ್ಗೆ ಬರೆಯಿರಿ.
@sureshajksureshajk4591
@sureshajksureshajk4591 5 ай бұрын
E chitra bahala channagide , olleya massage kottidare jai bheem
@santoshnadageri9590
@santoshnadageri9590 18 күн бұрын
Best ❤❤
@GouthamRajL
@GouthamRajL 2 ай бұрын
Super movie 😊
@_shubhamedtx
@_shubhamedtx 3 ай бұрын
Is this movie available in Hindi?
@ojayanna5
@ojayanna5 5 ай бұрын
Very good movies
@MarutiOne-db1xf
@MarutiOne-db1xf 4 ай бұрын
ಜೈ ಭೀಮ್ ಜೈ ಕರ್ನಾಟಕ ಜೈ ಕನ್ನಡ ❤❤❤❤
@dkkalaiahk6875
@dkkalaiahk6875 4 ай бұрын
ಜೈಭೀಮ್ 👌👌👌
@Samhasamuser-yl9ei1mt7k
@Samhasamuser-yl9ei1mt7k 4 ай бұрын
ಎಕ್ಸಲೆಂಟ್ move ♥️♥️♥️♥️
@chalanachitramandali5648
@chalanachitramandali5648 5 ай бұрын
ಜೈ ಭೀಮ್ ಜೈ ಪಾಲಾರ್,
@AbhiAbhilash-ht1uo
@AbhiAbhilash-ht1uo 5 ай бұрын
Super movies 👍👍
@sounavicreations
@sounavicreations 5 ай бұрын
ಜೈ ಭೀಮ್, ಧನ್ಯವಾದ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಪಾಲಾರ್ ಸಿನಿಮಾ ನೋಡಲು ತಿಳಿಸಿ. ನಿಮ್ಮ Whatsapp, FACEBOOK ನಲ್ಲೂ ಪಾಲಾರ್ ಬಗ್ಗೆ ಬರೆಯಿರಿ.
@MovieGraphy.
@MovieGraphy. 5 ай бұрын
Song super
@muthurajum1282
@muthurajum1282 5 ай бұрын
Nice movie good message for society ❤
@Indiananimal1234
@Indiananimal1234 5 ай бұрын
Super love u anna
@sounavicreations
@sounavicreations 5 ай бұрын
ಜೈ ಭೀಮ್, ಧನ್ಯವಾದ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಪಾಲಾರ್ ಸಿನಿಮಾ ನೋಡಲು ತಿಳಿಸಿ. ನಿಮ್ಮ Whatsapp, FACEBOOK ನಲ್ಲೂ ಪಾಲಾರ್ ಬಗ್ಗೆ ಬರೆಯಿರಿ.
@GouthamRajL
@GouthamRajL 2 ай бұрын
Thilak Raj acting was too good 👍😊❤
@marutimaruti8745
@marutimaruti8745 5 ай бұрын
Jay Bheem ✊🙏🙏🙏🙏
@naveen_raj_n
@naveen_raj_n 5 ай бұрын
Good movi 👌🏻👌🏻👌🏻👌🏻👌🏻👌🏻
@MahendraMaaya1989
@MahendraMaaya1989 5 ай бұрын
ಜೈಭೀಮ್ 🙏
@rxkrupa8666
@rxkrupa8666 21 күн бұрын
🙏🙏
@munimuniyappa5019
@munimuniyappa5019 4 ай бұрын
🙏🙏🙏👌👌👌👌
@shanthalaj3700
@shanthalaj3700 5 ай бұрын
ಸೂಪರ್ ಸರ್ 🌹🌹🌹💐❤❤❤❤❤❤
@SidduSiddu-ft8ux
@SidduSiddu-ft8ux 5 ай бұрын
Super👌👌👌👌👌
@sounavicreations
@sounavicreations 5 ай бұрын
ಜೈ ಭೀಮ್, ಧನ್ಯವಾದ. ದಯವಿಟ್ಟು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಪಾಲಾರ್ ಸಿನಿಮಾ ನೋಡಲು ತಿಳಿಸಿ. ನಿಮ್ಮ Whatsapp, FACEBOOK ನಲ್ಲೂ ಪಾಲಾರ್ ಬಗ್ಗೆ ಬರೆಯಿರಿ.
@JashuJashu-s1q
@JashuJashu-s1q 16 күн бұрын
🥰🥰🥰🥰
@RaviKumar-ft5mb
@RaviKumar-ft5mb Ай бұрын
ДЕНЬ УЧИТЕЛЯ В ШКОЛЕ
01:00
SIDELNIKOVVV
Рет қаралды 3,6 МЛН
Inside Out 2: ENVY & DISGUST STOLE JOY's DRINKS!!
00:32
AnythingAlexia
Рет қаралды 17 МЛН
This mother's baby is too unreliable.
00:13
FUNNY XIAOTING 666
Рет қаралды 31 МЛН
когда не обедаешь в школе // EVA mash
00:51
EVA mash
Рет қаралды 4,2 МЛН
Kolara | ಕೋಲಾರ | Kannada Full HD Movie | Loose Madha Yogesh | Nayana Sarwar |  Action Movie
2:05:26
SRS Media Vision | Kannada Full Movies
Рет қаралды 1 МЛН
Ep3. The Husband Who Loved His Wife's Friend #funny #comedy #love
0:46
CRAZY GREAPA
Рет қаралды 3,4 МЛН
Спасение Мардж 😥 | Симпсоны #симпсоны#simpsons
1:00
Мистер Бёрнс
Рет қаралды 1,2 МЛН