ಪದ್ಮಶ್ರೀ ಪ್ರಶಸ್ತಿ ಪಡೆದ ಹಾಜಬ್ಬಗೆ ಸನ್ಮಾನ..! | padma shri | harekala hajabba | tv5 kannada

  Рет қаралды 973,597

TV5 Kannada

TV5 Kannada

Күн бұрын

Пікірлер: 472
@timmappatumakur2838
@timmappatumakur2838 3 жыл бұрын
ಇಂತಹ ಸರಳ ನಿಸ್ವಾರ್ಥ ಸೇವೆ ಸಲ್ಲಿಸಿದ ಮುಗ್ಧ ವಕ್ತಿಗೆ ಪದ್ಮಶ್ರೀ ನೀಡಿದಂತ ಕೇಂದ್ರ ಸರ್ಕಾರ ಕ್ಕೆ ಧನ್ಯವಾದಗಳು 🙏🙏🙏.
@suguuppar5759
@suguuppar5759 3 жыл бұрын
🚩🚩💗
@Pavangowda886
@Pavangowda886 3 жыл бұрын
ಮಾತು ಮಾತಿಗು ಹಾಜಬ್ಬ ಅವರ ಬಾಯಲ್ಲಿ ನನ್ನ ಭಾರತ ನನ್ನ ಜಿಲ್ಲೆ ಎಂದು ಕೇಳುವಾಗ ತುಂಬಾ ಖುಷಿಯಾಗುತ್ತೆ,
@somashekarbg8657
@somashekarbg8657 3 жыл бұрын
ನಿಜವಾಗಿಯೂ ಇಂತಹ ವ್ಯಕ್ತಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ ಭಾರತ ಸರ್ಕಾರಕ್ಕೆ ಧನ್ಯವಾದಗಳು .
@kalpataru6793
@kalpataru6793 3 жыл бұрын
ಹೌದು, ಖಂಡಿತವಾಗಿಯು
@ranibh3122
@ranibh3122 3 жыл бұрын
S
@misriyamisriya1927
@misriyamisriya1927 3 жыл бұрын
S brooo
@shivapriya1000
@shivapriya1000 3 жыл бұрын
ಪ್ರಶಸ್ತಿ ವಾಪಸ್ ಮಾಡುವ ರಾಜಕೀಯ ಪ್ರೇರಿತ ವ್ಯಕ್ತಿ ಗಿಂತ, ಈರೀತಿಯ ವ್ಯಕ್ತಿ ಗೆ ಕೊಟ್ಟಿರುವುದು ನಿಜಕ್ಕೂ ಪ್ರಶಸ್ತಿ ಯ ಬೆಲೆ ಹೆಚ್ಚಿದೆ , ಭಾರತ ಸರ್ಕಾರ ಅವರಿಗೆ ನನ್ನ ಧನ್ಯವಾದ ಗಳು
@anushivram
@anushivram 3 жыл бұрын
Thts why I call modi a human
@parameshwarmbadiger7001
@parameshwarmbadiger7001 3 жыл бұрын
ಇಂತಹ ಸರಳ ವ್ಯಕ್ತಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ ನಮ್ಮ ಕೇಂದ್ರ ಸರಕಾರಕ್ಕೆ ಅನಂತ ಧನ್ಯವಾದಗಳು. ಇದರಿಂದ ಸರಕಾರದ ಗೌರವ ಹೆಚ್ಚಾಗಿದೆ. 🙏🙏👌👌
@rameshvishwakrma5157
@rameshvishwakrma5157 3 жыл бұрын
ನಿಮ್ಮ್ ಮುಗ್ಡತೆಗೆ ನಾವು ಮನ ಸೋತೆನು ಧನ್ಯವಾದಗಳು ಸರ್💐💐🙏🙏🙏🙏
@NagaMani-yu2pl
@NagaMani-yu2pl 3 жыл бұрын
ಹಾಜಪ್ಪ ಅವರಿಗೆ ಪದ್ಮಶ್ರೀ ಪುರಸ್ಕಾರ ಕೊಟ್ಟುಗೌರವಿಸಿದ್ದಕ್ಕೆನಮ್ಮ ಭಾರತ ಸರ್ಕಾರಕ್ಕೆ🙏ವಂದನೆಗಳು.
@Ranjitha254
@Ranjitha254 3 жыл бұрын
ಅಬ್ಬಾ ಎಂಥಾ ಸಂಸ್ಕಾರ 🙏🙏🙏 ಗೊತ್ತಿಲ್ಲದೇ ಕಣ್ಣು ತುಂಬಿ ಬಂತು.. ದೇವರು ಇಂತಹವರಿಗೆ ಆಯುರಾರೋಗ್ಯ ಐಶ್ವರ್ಯ ನೀಡಿ ಆಶೀರ್ವಾದ ನೀಡಲಿ 🙏🙏💐
@SalmanKhan-qb1ge
@SalmanKhan-qb1ge 3 жыл бұрын
Really brother ..
@appi2807
@appi2807 3 жыл бұрын
Ameen
@misriyamisriya1927
@misriyamisriya1927 3 жыл бұрын
🙏🙏🙏🙏
@misriyamisriya1927
@misriyamisriya1927 3 жыл бұрын
Ammin,, 🤲🤲🤲
@shareeffarangipete1845
@shareeffarangipete1845 3 жыл бұрын
Aameen
@msn9872
@msn9872 3 жыл бұрын
ಅವಿದ್ಯಾವಂತನಾದರೂ..ದೇವನರಸಿದ ಅದೃಷ್ಟವಂತ... ಹರೇಕಳ ಹಾಜಬ್ಬ..🇳🇪💐
@gadnahallibernardjoseph1693
@gadnahallibernardjoseph1693 3 жыл бұрын
Ordinary man did extraordinary things. Great example for all of us to do something for the social cause. ನಿಮ್ಮ ಸೇವೆ ಅವಿಸ್ಮರಣೀಯ. ಭಗವಂತ ನಿಮಗೆ ಇನ್ನೂ ಹೆಚ್ಹು Shakti ಕೊಡಲಿ.
@ಕನ್ನಡಿಗ-ಟ4ಹ
@ಕನ್ನಡಿಗ-ಟ4ಹ 3 жыл бұрын
ಮುಗ್ದತೆ ಹಾಗು ಸರಳತೆಯ ಸಾಕಾರಮೂರ್ತಿ ಹರೇಕಳ ಹಾಜಬ್ಬ ಇನ್ನು ಮುಂದೆ ಪದ್ಮಶ್ರೀ ಹಾಜಬ್ಬ...😍
@Rohith481
@Rohith481 3 жыл бұрын
ಹಾರಕಳ ಹಾಜಬ್ಬ ರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವುದರಿಂದ ಪದ್ಮಶ್ರೀ ಯ ಘನತೆ ಇನ್ನೂ ಹೆಚ್ಚಾಗಿದೆ. 👏🌹
@pushpalathar3518
@pushpalathar3518 3 жыл бұрын
Great person. Pls includes him in text books. Hes role model for everyone .
@rizwanh1884
@rizwanh1884 3 жыл бұрын
100% ನಿಜ
@puneethn4080
@puneethn4080 3 жыл бұрын
I think he is in txtbook already
@Fsmedialive
@Fsmedialive 3 жыл бұрын
He is already in TX book b com mangalore Univercity
@KERALA_BOY1
@KERALA_BOY1 3 жыл бұрын
Already in malayalam text book
@divyamadikeri5936
@divyamadikeri5936 3 жыл бұрын
He is already in Bachelor degree syllabus ((Kannada (language)text book )) of Mangalore University 👍👍😊..
@Sulliavlogs
@Sulliavlogs 3 жыл бұрын
ಇಷ್ಟು ಒಳ್ಳೆ ಮುಗ್ದತೆಯ ಮನಸಿಗೆ ಪದ್ಮಶ್ರೀ ಪುರಸ್ಕಾರ ಕೊಟ್ಟ ಭಾರತ ಸರಕಾರಕ್ಕೆ ಅಭಿನಂದನೆಗಳು ♥️
@vardhana4200
@vardhana4200 3 жыл бұрын
ಇವರೇ ನಿಜವಾದ ಪದ್ಮಶ್ರೀ...🙏🙏
@gururajdevadiga6563
@gururajdevadiga6563 3 жыл бұрын
ಕಿತ್ತಳೆ ಬುಟ್ಟಿಯಿಂದ ಪದ್ಮಶ್ರೀ ತನಕ ಅಕ್ಷರ ಸಂತನ ಪ್ರಯಾಣ.ದೇವರು ಇನ್ನು ಕೂಡ ಹೆಚ್ಚಿನ ಸಮಾಜ ಸೇವೆ ಮಾಡುವ ಶಕ್ತಿ ಕೊಡಲಿ. 🙏🙏🙏
@liyaquath1
@liyaquath1 3 жыл бұрын
ಒಳ್ಳೆಯತನಕ್ಕೆ ಎಲ್ಲಿಯೂ ಗೌರವ ಇದೆ 🙏❣
@havyaasibarahagaara3088
@havyaasibarahagaara3088 3 жыл бұрын
ಸರ್ವರ ಪರಿಶ್ರಮಕ್ಕೆ ನಿಮ್ಮ ಮನತುಂಬಿದ ಧನ್ಯವಾದ...ನಿಮ್ಮ ನಯವಿನಯ ಆದರ್ಶ ವ್ಯಕ್ತಿತ್ವ ...ಸಂದ ಪದ್ಮಶ್ರೀ..ಪುರಸ್ಕಾರ...ಒಳ್ಳೆದಾಗ್ಲಿ...ಸರ್...
@kavithakr1336
@kavithakr1336 3 жыл бұрын
ಅಭಿನಂದನೆಗಳು ಸರ್. ನಿಮ್ಮ ಸರಳತೆ ನಮಗೆ ಸ್ಪೂರ್ತಿದಾಯಕ ಸರ್
@praveenjaded1111
@praveenjaded1111 3 жыл бұрын
ಸರಸ್ವತಿ ಸೇವೆಯನ್ನು ನಿಸ್ವಾರ್ಥತೆ ಇಂದ ಮಾಡಿದ ಇವರಿಗೆ ಪ್ರಣಾಮಗಳು 🙏🙏🙏
@nsscareeracademy.mallikarj1896
@nsscareeracademy.mallikarj1896 3 жыл бұрын
ಹಾಜಬ್ಬಾ ಗೆ 🙏🙏🙏. ಇದು ಬದಲಾದ ದೇಶ. ಸರಳತೆ ಸಜ್ಜನತೆ ಗುರುತಿಸಿದ ರಾಷ್ಟ್ರೀಯ ನಾಯಕರಿಗೆ 🙏.
@maqboolahmed3251
@maqboolahmed3251 10 ай бұрын
Great salute to Padmashree Mr.Harekala Hajabba, simplicity is ur ornaments thata
@mohamedsharief3
@mohamedsharief3 3 жыл бұрын
Greate Honour to padmaShree Hajjabba.
@noorulhudamadarasabasavani2516
@noorulhudamadarasabasavani2516 3 жыл бұрын
Yed
@iamAK655
@iamAK655 3 жыл бұрын
ನೀವು ಸ್ವಲ್ಪ ಇವ್ರನ್ನು ನೋಡಿ ಕಲೀರಿ
@kumarswamy1404
@kumarswamy1404 3 жыл бұрын
ಬಳ್ಳಾರಿ ಜಿಲ್ಲೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ ಶ್ರೀ ರಾಜೇಂದ್ರ ಸರ್ ರವರು ಸಹ ತುಂಬಾ ಸೌಮ್ಯ ವ್ಯಕ್ತಿಗಳು.. ನಿಮಗೆ ಒಳ್ಳೆದಾಗಲಿ ಸರ್
@AshaLakshmiTraditionalvlogs
@AshaLakshmiTraditionalvlogs 3 жыл бұрын
ಇಂತಹ ಮುಗ್ಧ ಮನಸ್ಸಿನ ಸರಳ ಸಜ್ಜನಿಕೆಯ ವ್ಯಕ್ತಿಗಳು ಈ ಕಾಲದಲ್ಲಿ ಸಿಗುವುದು ಅತಿ ವಿರಳ.🙏🙏🙏
@sathishkumarlk7852
@sathishkumarlk7852 3 жыл бұрын
ಸರ್ವರಲ್ಲೇ ಸಾಮಾನ್ಯ ವ್ಯಕ್ತಿತ್ವ ಸರ್ ನಿಮ್ಮದು 🙏🙏🙏ಸರಳತೆ ಜೀವ ಸರ್ ನೀವು ❤🙏
@balachandraks5989
@balachandraks5989 3 жыл бұрын
ಹಾಜನಬ್ಬರಿಗೆ ಶುಭಾಶಯಗಳನ್ನು ಅರ್ಪಿಸುವೆ. 🙏🏻👏
@Ashokkumar-np2pj
@Ashokkumar-np2pj 3 жыл бұрын
Pls include this kind of heartly well persons works in Student books . He is role model . ...... Every one is birth ... lives.... death..... but this kind of heart being is so rare...... hatts of u sir .... no prize is equal to your work ......you r great person....🙏🙏🙏🙏🙏🙏🙏🙏🙏🙏🙏🙏
@Pradeepkumar-kd1kb
@Pradeepkumar-kd1kb 3 жыл бұрын
Yes what you said is 100% correct..... coming generation should know such role models to learn and to be rich in their heart that even a common man be a valuable asset to the society.....
@m-mangalore
@m-mangalore 3 жыл бұрын
Congrats.. Sir ಎಲ್ಲಾರಿಗೂ ನೀವು ಸ್ಪೂರ್ತಿ..
@abdulrsultanavar2322
@abdulrsultanavar2322 3 жыл бұрын
His simplicity makes him famous as well as social service💖
@ksshankar3960
@ksshankar3960 3 жыл бұрын
ಇಂತಹ ಸರಳ ಸಜ್ಜನಿಕೆಯ ಮಹಾನ್ ವ್ಯಕ್ತಿಗೆ ಎಲ್ಲಾ ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳು 🙏🙏🙏💐💐💐
@vimalav469
@vimalav469 3 жыл бұрын
👌💐💐🌹ಅಭಿನoದನೆಗಳು... ಸರ್... ನಿಮ್ಮಗೆ 💐🌹🙏🙏👌👌
@suhas1381
@suhas1381 3 жыл бұрын
Hajabba, the man who u knew too much🙏🔥.... ನಮ್ಮ ಕರ್ನಾಟಕ ನಮ್ಮ ಹೆಮ್ಮೆ 🙏
@nanjundarao9543
@nanjundarao9543 3 жыл бұрын
ಜೈ ಶ್ರೀರಾಮ. ಭಾರತಮಾತೆಯ ಪಾದಪದ್ಮಗಳಿಗೆ ಪದ್ಮಗಳನ್ನೇ ಅರ್ಪಿಸುವ ಭಾರತೀಯರ ಪರಂಪರೆ ಪ್ರವಾಹವಾಗುತ್ತಿದೆ. ಜೈ ಭಾರತ್.
@doddegowda1160
@doddegowda1160 3 жыл бұрын
Really great Sri. Hajabba your contribution towards education school development is highly respected
@nagamanireddy3277
@nagamanireddy3277 3 жыл бұрын
Simple person, extraordinary thinking. Govt identifying such true heart people and honouring Padma Sri, great thinking.
@kavithasanjay2064
@kavithasanjay2064 3 жыл бұрын
I’m so happy to see this 😍😀🙏🙏🙏
@Santhosh-wk9kj
@Santhosh-wk9kj 3 жыл бұрын
Now the real heros are getting honoured .. 👏🥰👏👏what a change in the country👍👍👍🙏🙏🙏💐💐💐💐 Jai ho.. India... 🥰🥰🥰
@jagadishys1380
@jagadishys1380 3 жыл бұрын
""Muggda manasina devata manushya""
@nss46
@nss46 3 жыл бұрын
Hats off to your simplicity haajabba 👍🙏
@prajwallithinmonteiro7605
@prajwallithinmonteiro7605 3 жыл бұрын
Thank you so much government of India right award for right person💕
@jayalakshmijayalakshmi7548
@jayalakshmijayalakshmi7548 3 жыл бұрын
They are the real heroes. Such kind of people we should have our role models.
@sharadarao4341
@sharadarao4341 3 жыл бұрын
ಹಾಜಿ ರೆ ಬ್ಬಾಜಿ, ನಿಮಗೆ.. ನಿಮಗೆ ನಾವು ಕಾಲಿಗೆ ಬೀಳ ಬೇಕು. ಕಾಲಿಗೆ ಚಪ್ಪಲಿ ಹಾಕದೇ ಡೆಲ್ಲಿ ಗೆ ಹೋಗಿ ಪ್ರಶಸ್ತಿ ತಗೊಂಡ್ರಿ. ನೀವು, ನಿಮ್ಮನ್ನು ಆಯ್ಕೆ ಮಾಡಿದವ್ರು, ಗೆ salute ಹೇಳಬೇಕು. ಆ ಪ್ರಶಸ್ತಿಗೆ ಗೌರವ ಬಂದಿದೆ.. ಆ ಗೌರವ ಸ್ವೀಕರಿಸಿ.
@surajs.p295
@surajs.p295 3 жыл бұрын
Yest ole vekthi ❤️🙏🏻
@SLOHUS
@SLOHUS 3 жыл бұрын
ಅಲ್ಲಾಹನು ದೀರ್ಘ ಆಯುಷ್ಯ ಆರೋಗ್ಯ ಕರುಣಿಸಲಿ. ಆಮೀನ್
@mehfilmusicalband1392
@mehfilmusicalband1392 3 жыл бұрын
Ameen
@muhammadishaq4672
@muhammadishaq4672 3 жыл бұрын
*AAMEEN YA RABBAL ALAMEEN*
@yusufkhanyusufkhan4194
@yusufkhanyusufkhan4194 3 жыл бұрын
Aameen
@hameedhammabba4782
@hameedhammabba4782 3 жыл бұрын
Ameen
@rufiyaruppi5409
@rufiyaruppi5409 3 жыл бұрын
Aameen
@Anonymous-b2f8t
@Anonymous-b2f8t 3 жыл бұрын
ಗಂಟಲಸೆರೆ ಉಬ್ಬಿತು, ಕಣ್ಣಾಲಿಗಳು ತುಂಬಿ ಬಂತು. ಹಾಜಬ್ಭನವರಿಗೆ ಇಲ್ಲಿಂದಲೇ ಸಾಷ್ಟಾಂಗ ನಮಸ್ಕಾರಗಳು🙏🙏💐💐
@indiafightscorona9358
@indiafightscorona9358 3 жыл бұрын
Beautiful soul he is❤️😍
@maqboolahmed3251
@maqboolahmed3251 10 ай бұрын
ಇವರ ನೈಜ ಕಥೆಯನ್ನು ಸದ್ಯದ ಯಶೋಗಾಥೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕೆಂದು ಎನ್ನ ಮನದಾಳದಿಂದ ಒತ್ತಾಯ ಮಾಡುತ್ತೇನೆ.❤🎉
@NateshBhandary-j3d
@NateshBhandary-j3d 2 күн бұрын
100/ i agrree
@yakoobkhan3541
@yakoobkhan3541 3 жыл бұрын
Great person 🎉🎉🎉🙏👍
@golithottugp700
@golithottugp700 3 жыл бұрын
Jai Hind
@amalbabu4730
@amalbabu4730 3 жыл бұрын
You are a great person sir.. love from kerala ❣️
@luthafiaa3253
@luthafiaa3253 2 жыл бұрын
ayyo paapa hajabba sir...😭 estu mugda obba manushyarannu nanna life nalli nodilla
@nss46
@nss46 3 жыл бұрын
He is very excited 👍 enjoy your honour haajabba
@nagavenik.s408
@nagavenik.s408 3 жыл бұрын
Thanks a lotttt Hajabba sir🙏🙏🙏🙏🙏🙏
@thippeswamyramesh2709
@thippeswamyramesh2709 3 жыл бұрын
Really Great Person..
@bheemaraorathod1314
@bheemaraorathod1314 3 жыл бұрын
Great person 🙏🏻🙏🏻🙏🏻
@prakashb1272
@prakashb1272 3 жыл бұрын
ಇನ್ನು ಮುಂದೆ ಕನ್ನಡ ಸರಕಾರಿ ಶಾಲೆಗಳನ್ನು ಉಳಿಸಿ ಬೆಳಸಿ.
@asifhorapeti6769
@asifhorapeti6769 3 жыл бұрын
ನಿಮ್ಮ ಮುಗ್ಧತೆಗೆ ಮತ್ತು ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ನಮನಗಳು 🙏🙏
@prakashnelajeri
@prakashnelajeri 3 жыл бұрын
ಹೃತ್ಪೂರ್ವಕ ಅಭಿನಂದನೆಗಳು. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಇನ್ನಷ್ಟು ಮೆರುಗು ಬರಲಿ. 💗ಕೊಪ್ಪಳ.
@NateshBhandary-j3d
@NateshBhandary-j3d 2 күн бұрын
ಅದ್ಭುತ ಮನುಷ್ಯ 😍🌹
@veerannanasi3960
@veerannanasi3960 3 жыл бұрын
Great Human Being and your achievement during this time is commendable, so made Karnataka a great state in India.
@2589kiran
@2589kiran 3 жыл бұрын
ಒಳ್ಳೆಯ ಮನುಷ್ಯ.ನಿಜವಾಗಿಯೂ ಇವರಿಗೆ ಪದ್ಮಶ್ರೀ ನೀಡಿದ್ದು ಸಂತೋಷದ ವಿಷಯ
@umeshaminomanmuscat7889
@umeshaminomanmuscat7889 3 жыл бұрын
🤩ಏತ್ ಪಾಪ ದ ನಮ್ಮ ಹಾಜಬ್ಬಕ್ಕ.. 💐..
@mahamed7656
@mahamed7656 3 жыл бұрын
Hajabakka alla hajabappa....He his a man😂😂
@rajeevichandrashekar4765
@rajeevichandrashekar4765 3 жыл бұрын
Very innocent. High thinking simple living
@Ainah852
@Ainah852 3 жыл бұрын
An innocent legend of the day🙏
@srmedia17
@srmedia17 3 жыл бұрын
ಪದ್ಮ ಶ್ರೀ ಪ್ರಶಸ್ತಿಯ ಘನತೆ ಹೆಚ್ಚಿತು.
@Manoj-gr7kn
@Manoj-gr7kn 3 жыл бұрын
Good decision by government ... Such people must be recognised
@RajuChavan-cl5ce
@RajuChavan-cl5ce 3 жыл бұрын
Great Person...
@zahidahmed.n.jagirdar7243
@zahidahmed.n.jagirdar7243 3 жыл бұрын
ಸೂಕ್ತ ವ್ಯಕ್ತಿ ಗೆ ಗೌರವಿಸಿದ ಎಲ್ಲಾ ಗಣ್ಯ ಮಾನ್ಯರಿಗೆ ಅನಂತ ಕೃತಜ್ಞತೆಗಳು.....
@ShivaKumar-pw2bc
@ShivaKumar-pw2bc 3 жыл бұрын
ಸೂಪರ್
@mollydsouza653
@mollydsouza653 3 жыл бұрын
Realy great person in d world
@VanajaGangadhar-on3kg
@VanajaGangadhar-on3kg 11 ай бұрын
ದೊಡ್ಡ ಗುಣ ಮನಸ್ಸು ಪ್ರಮಾಣಿಕತೆ ನಿಷ್ಠೆ ವ್ಯಕ್ತಿತ್ವ ಮೆಚ್ಚುವಂತದ್ದು🙏
@ashaumesh8583
@ashaumesh8583 3 жыл бұрын
ಹಾಜಬ್ಬಾ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐🙏
@venkateshv4085
@venkateshv4085 3 жыл бұрын
ನಿಸ್ವಾರ್ಧ ಮನಸ್ಸಿನಿಂದ ಮಾಡಿದ ಸೇವೆಗೆ ಎಂದೆಂದೂ ಭಗವಂತ ಮೆಚ್ಚುತ್ತಾನೆ,,,ಆ ಫಲವೇ ಈ ಪ್ರಶಸ್ತಿ,,,,,ನಿಮ್ಮ ಮುಗ್ದತೆಗೆ ನಮ್ಮೆಲ್ಲರ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@praveennh219
@praveennh219 3 жыл бұрын
ಇತ್ತೀಚಿಗೆ ಪ್ರಮಾಣಕರಿಗೆ ಪ್ರಶಸ್ತಿ ಸಿಗತ್ತಾಇದೆ ♥️♥️
@bhaskarap2993
@bhaskarap2993 3 жыл бұрын
He is great,real Hero,we salute him
@mdsalauddinparveez7612
@mdsalauddinparveez7612 3 жыл бұрын
Saralate mugda bhava da hajaba re ge 💖hurtpurvaka vandane🍗🌷🌷🌷🇮🇳☪️🕉✝️🇮🇳🌷
@muralirameshkv2537
@muralirameshkv2537 3 жыл бұрын
ಶುಭಾಶಯಗಳು ಅಣ್ಣಾ
@anugrapoojary1583
@anugrapoojary1583 3 жыл бұрын
ಇವರ ಸರಳತೆಯೆ ಇವರ ವ್ಯಕ್ತಿತ್ವವನ್ನೂ ತೋರಿಸುತ್ತದೆ 🙏
@rameshkulkarni2245
@rameshkulkarni2245 3 жыл бұрын
Since indipendance no such persons were honored Sri Modi's Govt is Great
@_.FOX._
@_.FOX._ 3 жыл бұрын
Yes true sir ..Saif Ali khan , burkha butt , Rajdeep ,like Waste bodies got this awards at congress time
@jameelabavunhi6326
@jameelabavunhi6326 3 жыл бұрын
Superr ser
@duggum5888
@duggum5888 3 жыл бұрын
Role model for young generation 👍👍👍🙏🙏🙏🙏
@shrikantvanaki8990
@shrikantvanaki8990 3 жыл бұрын
God bless Hajabba and inspire millions more. 🙏
@SureshYadav-xi7pe
@SureshYadav-xi7pe 3 жыл бұрын
Great 🙏🙏
@giridharabolloor5269
@giridharabolloor5269 3 жыл бұрын
ಅಕ್ಷರ ಸಂತ ಹಾಜಬ್ಬರಿಗೆ ಕೋಟಿ ಕೋಟಿ ಪ್ರಣಾಮಗಳು🙏🙏🙏🙏🙏
@srinivassrinivas1841
@srinivassrinivas1841 3 жыл бұрын
What a human being great
@muhammadmunthak9431
@muhammadmunthak9431 3 жыл бұрын
Great sir💥💥💥💥🔥🔥🔥🔥
@dakshyanisedam3117
@dakshyanisedam3117 3 жыл бұрын
Your r inspiration for many sir. Congratulations and God bless u sir
@naveenkumarbondade940
@naveenkumarbondade940 3 жыл бұрын
Great sir
@mr.timepass5198
@mr.timepass5198 3 жыл бұрын
I impressed for his work, kind & pureness. Lot of love ❤️🙏 from WB
@nehwasworld327
@nehwasworld327 3 жыл бұрын
ಅಕ್ಷರ ಸಂತ ಹರೆಕಳ ಹಾಜಬ್ಬ ನವರಿಗೆ,, ಅಭಿನಂದನೆ ಗಳು
@damayanthiaiyanna6523
@damayanthiaiyanna6523 3 жыл бұрын
🙏 ನಿಮ್ಮಂತಹವರು ಜಿಲ್ಲೆಗೆ ಒಬ್ಬರು ಇದ್ದಾರೆ ಸಾಕು. God bless you.
@ushasathish6705
@ushasathish6705 3 жыл бұрын
Sir nimmantha bangara da manasina jana thumba erabeku yesthu mugda mathu mansu Sir great ❤🙏🙏🙏🙏🙏
@nakreprabhu4978
@nakreprabhu4978 3 жыл бұрын
Right Award to right person. Great. Salute to Hajabba . Let all the politicians and govt officers please follow such a social service.
@shreerangavalli9355
@shreerangavalli9355 3 жыл бұрын
ಮೋದಿ ಜೀಯವರ ಸರಕಾರದಲ್ಲಿ ಮಾತ್ರ ಇಂತಹ ಪ್ರತಿಭೆಗಳನ್ನು ಕಾಣಲು ಸಾಧ್ಯವಾಯಿತು ಸಾಲುಮರದ ತಿಮ್ಮಕ್ಕ ತೊಳಸಿಗೌಡ ಹಾಜಬ್ಬಾಜೀ ಇನ್ನೂ ಸುಮಾರು ಪ್ರತಿಭೆಗಳನ್ನು 3 ದಿನದಿಂದ ರಾಷ್ಟ್ರಪತಿ ಭವನದಲ್ಲಿ ನೋಡ್ತಾಇದ್ದೀವೆ 🙏🙏🙏🙏🙏
@vedavyasvibes6649
@vedavyasvibes6649 3 жыл бұрын
Satyavad matu only this work from Modi government 👍
@hrd-kf3mv
@hrd-kf3mv 3 жыл бұрын
Wow 🙏 super
@keerthanamv7419
@keerthanamv7419 3 жыл бұрын
So simple hajanaba sir DC sir very good honour thanks. To DC
@rameshnadig368
@rameshnadig368 3 жыл бұрын
Nice person. Sarala maanavathavaathi. I like him very much.
@jayanthgowdagj9303
@jayanthgowdagj9303 3 жыл бұрын
ಶುಭಾಶಯಗಳು🙏
@prathapprathap7649
@prathapprathap7649 3 жыл бұрын
ನಿಮಗೊಂದು ನನ್ನ ನಮನಗಳು ಸರ್. 🙏🙏🙏🙏🙏🙏
@hazmeenarazak9853
@hazmeenarazak9853 3 жыл бұрын
Yeshtu olle manushya yeshtu olle vyakthithva super sir sarala swabava
@iqbalahmed4263
@iqbalahmed4263 3 жыл бұрын
Great wishes to sri Hajabba sir
Harekala Hajabba Thanks H R Ranganath
6:26
Public TV
Рет қаралды 58 М.
I Sent a Subscriber to Disneyland
0:27
MrBeast
Рет қаралды 104 МЛН
#behindthescenes @CrissaJackson
0:11
Happy Kelli
Рет қаралды 27 МЛН
Hilarious FAKE TONGUE Prank by WEDNESDAY😏🖤
0:39
La La Life Shorts
Рет қаралды 44 МЛН
JISOO - ‘꽃(FLOWER)’ M/V
3:05
BLACKPINK
Рет қаралды 137 МЛН
Meet Karnataka Padmashri Awardees Harekala Hajjaba & Tulasi Gowda
18:34
I Sent a Subscriber to Disneyland
0:27
MrBeast
Рет қаралды 104 МЛН