ಒಂದ್ ವಿಡಿಯೋ ಮಾಡಿ ಪ್ರಮೋಶನ್ ಮಡಕೆ 50k ಕೇಳ್ತಾರೆ ಯೂಟ್ಯೂಬ್ ಚಾನೆಲ್ ಅವರು... ನೀವು ಹುಡುಕಿ ಇಂತ ಜನರಿಗೆ ಸಹಾಯ ಮಾಡ್ತಿರೋದು ನೋಡಿ ಖುಷಿ ಆಯ್ತು.. all the best ಬದುಕಿನ ಬುತ್ತಿ 🎉❤
@chandanpapanni19964 күн бұрын
ನಮ್ದು ಹೋಟೆಲ್ ಜೀವನ ನಿಮ್ಮ ಕಷ್ಟ ಅರ್ಥ ಆಗುತ್ತೆ ಒಳ್ಳೆದಾಗಲಿ ನಿಮ್ಮ ಜೀವನಕ್ಕೆ💐💐
@KumarBisanal-l6u Жыл бұрын
ಅಮ್ಮಾ ನಿಮಗೆ ಆ ದೇವರು ಸುಖವಾಗಿ ಇಡಲಿ ಒಳ್ಳೆಯದಾಗಲಿ
@myindia5736 Жыл бұрын
ಹಸಿದವರಿಗೆ ಅನ್ನ ಹಾಕುವುದು ಶ್ರೇಷ್ಠವಾದ ಕೆಲಸ ಚಿತ್ರಿಸಿದ ನಿಮಗೆ ಅನಂತ ಧನ್ಯವಾದಗಳು 😊
@padiyappashanawad8086 Жыл бұрын
ಜನ ಸೇವೆ ಜನಾರ್ದನ ಸೇವೆ ಜೋಳದ ರೊಟ್ಟಿ ಊಟ ದ ಸಂದೇಶ ತುಂಬಾ ಚೆನ್ನಾಗಿ ಇದೆ ತಮ್ಮ ಸೇವೆ ಗೆ ಧನ್ನೇವಾದ ಗಳು
@rameshkrishnappa6874 Жыл бұрын
ಸರ್ ಇಂಥವರ ಜೀವನ ಮತ್ತು ಶ್ರಮದ ಪರಿಚಯಿಸುವ ನಿಮಗೆ ವಂದನೆಗಳು.
@v.malleshreddy3897 Жыл бұрын
Akka nanu next month's 1 tarikige ide ರೀತಿಯಾದ ಹೋಟೆಲ್ ಬಂಡಿ ready ಮಾಡಿದೀನಿ ಸ್ಟಾರ್ಟ್ ಮಾಡ್ತೀನಿ ಆಶೀರ್ವಾದ ಮಾಡ್ರಿ ಯಲ್ಲರು ನನ್ಗೆ ದಯವಿಟ್ಟು
@ASHOKBS-qp3sf Жыл бұрын
jaga yelli
@kingkohlifansclub2023 Жыл бұрын
Location
@Basuappu-b5y Жыл бұрын
ಒಳ್ಳೇದಾಗ್ಲಿ ಸಿಸ್ಟರ್ ಜಾಗ ಯಲ್ಲಿ
@badukinabutthi5385 Жыл бұрын
ನಿಮ್ಮ ಪ್ರಯತ್ನಕ್ಕೆ ಒಳ್ಳೆಯದಾಗಲಿ
@v.malleshreddy3897 Жыл бұрын
Ballari bus stop ri annara
@mahanteshpareet Жыл бұрын
ಸರ್ ನಿಮ್ಮ ಕಾರ್ಯಕ್ಕೆ ನನ್ನ ನಮನಗಳು. ದಯವಿಟ್ಟು ಈ ಹೋಟೆಲ ಗಳು ಇರುವಂತ ಜಾಗದ ವಿಳಾಸ ವಿವರಸರಿ. ನಿಮ್ಮಿಂದ ಅವರಿಗೆ ಇನ್ನಸ್ಟು ಅನುಕೂಲ ಆಗಬಹುದು ಎಂಬುದು ನನ್ನ ಆಸೆ 👏🏻
@amareshreddy371 Жыл бұрын
ಶ್ರಮಜೀವಿಗಳಿಗೆ ದೇವರ ಅನುಗ್ರಹ ಇವರ ಮೇಲೆ ಸದಾ ಇರಲಿ❤
@sachinpatil8272 Жыл бұрын
ಅಡ್ರೆಸ್ ಹೇಳಿದ್ದಕೆ ತುಂಬಾ ಥ್ಯಾಂಕ್ಸ್ ಸರ್, ಒಂದು ಸಾರಿ ಅಲ್ಲಿ ಹೋಗಿ ಊಟ ಮಾಡಿ ಬರ್ತೀವಿ, ಆ ಚಿಕ್ಕ ಹೋಟೆಲ್ ಮಾಲೀಕರಿಗೆ ಒಳ್ಳೆಯದಾಗಲಿ 🙌🏻ಹಾಗೂ ನಿಮಗೂ ಕೂಡ,ಧನ್ಯವಾದಗಳು 🙏
@chandrasani619 Жыл бұрын
ಬಾದಾಮಿ, ರೊಟ್ಟಿ ಊಟಕ್ಕೆ ಹೆಸರಾದ ಊರು ಬಿಡಿ. ಬನಶಂಕರಿ ದೇವಸ್ಥಾನದ ಸುತ್ತಮುತ್ತ ರೊಟ್ಟಿ ಊಟದ ಬುಟ್ಟಿಗಳೇ ನೋಡಲು ಸಿಗುತ್ತವೆ. ಅಲ್ಲಿಯ ಮಹಿಳೆಯರು ರೊಟ್ಟಿ ತಟ್ಟುವದರಲ್ಲಿ ನಿಸ್ಸೀಮರು. ಹಿಂತವರು ಬೆಂಗಳೂರಿನಲ್ಲಿ ರೊಟ್ಟಿ ಊಟ ಕೊಡುತ್ತಿರುವದು ಶ್ಲಾಘನೀಯ. ಆದಷ್ಟು ಬೇಗನೆ ದೇವರು ಅವರಿಗೊಂದು ಆಯಕಟ್ಟಿನ ಸ್ಥಳದಲ್ಲಿ ನೆಲೆ ಒದಗಿಸಿ ಕೊಡಲಿ ಎಂದು ಹಾರೈಸುತ್ತೇನೆ.ಈರಣ್ಣ & ಕವಿತಾ ದಂಪತಿಗಳಿಗೆ ಶುಭ ಹಾರೈಸುತ್ತೇನೆ.
@nagarajdn7385 Жыл бұрын
Very true in 80s v hd a tour to that place, very happy to c ladies bringing roti butti, v enjoyed the breakfast in Badami near temple area. 🎉❤
@swamyiswamyi-hm3fx Жыл бұрын
Unhygenic food served by poor Its looks very bad..
Good job for bringing out the reality and trueness of life
@GeetaGopalappanavar Жыл бұрын
Navu badami yavare in yankanchi maninagar near kerur uttar Karnataka rotti uta supero suparu Anna akka nimma utada buisness ge all the best
@rajendrayarasi9485 Жыл бұрын
great job.
@knaveensharma5891 Жыл бұрын
Ee oota five star hotel alli kuda sigallaa... 👍👍💪💪
@ankitasingadi174 Жыл бұрын
ನಮ್ಮ ಹೆಬ್ಬಳಿದವರು ಸೂಪರ್ 👍👌🤗
@vijayj8747 Жыл бұрын
Wish for. her hard. work
@shivakumarlhanumanthaiah8070 Жыл бұрын
I'm here from vijaynagar 🙋 Today I'm going to visit🤩
@jnaneshwarambore90786 ай бұрын
Great sister God bless you
@nareshgnaresh1739 Жыл бұрын
Hi sir I like ur videos and also ask batter nice video sir👍👍👍
@roopas6963 Жыл бұрын
Good work.. great
@girish9841 Жыл бұрын
Bengaluru ❤ dudiyovarge swarga
@nagraj7007 ай бұрын
Very nice rotti making good sister
@indrajsanthosh6095 Жыл бұрын
Like from tamilnadu
@brahmanandareddy1600 Жыл бұрын
Sir your excellent brining the very inspiring stories like this ... family is doing great work, i pray to god they should be very successful... Please keep doing Sir...
@sachinmanpnor2067 Жыл бұрын
Sir nivu kuda great mana kalakuva hage interview madiri
Sir rotti aste alla chepatinu maida hitt enda madtara..bari kaal palya..
@vanamaladevi9890 Жыл бұрын
All the best to both of you sister 💐🙏 God give you everything in your future life 👌👌👍👍 Nimma e nisvarth sevege Bhagavantha ninnella kanasu neraverisali❤👏
Sir ondu hotel madyvaga yenellla togabeku livesince or police yendaru amount kelthara navu municipality ge endru amount kodbeka idennnellla avra hatra keli heli sir nangu e tara gadi hakabeku antha thumba ase sir