Рет қаралды 14,647
#Kuruvapura,#Raichur,#SripadhaSrivallabha,#ಕುರುವಾಪುರ,#ಪರಿಚಯ
Kuruvapur is pilgrimage island situated in Raichur district, Karnataka. This place is Shree Shripad Shrivallabha’s Tapobhumi (Tapsya bhumi).
ರಾಯಚೂರು ಜಿಲ್ಲೆಯ ಕುರುವಾಪುರವು ತ್ರಿಕಾಲಜ್ಞಾನಿಗಳಾದ ಶ್ರೀಪಾದವಲ್ಲಭರು ಧ್ಯಾನಕ್ಕೆ ಕೂರುತ್ತಿದ್ದ ನಿರ್ಗುಣ ಪೀಠದಿಂದ ಪ್ರಸಿದ್ಧ. ಶ್ರೀಪಾದರು ಇಲ್ಲಿ ಸೂಕ್ಷ್ಮರೂಪದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ಒತ್ತಡದ ಯಾಂತ್ರಿಕ ಬದುಕಿನಿಂದ ವಿಶ್ರಾಂತಿ ಬಯಸುವವರಿಗೆ ಇದು ಪ್ರಶಸ್ತ ತಾಣ.