PART 1 - 95 ವರ್ಷದ ಹಿರಿಯ ಕಾದಂಬರಗಾರ್ತಿ ಶ್ರೀಮತಿ ನುಗ್ಗೆಹಳ್ಳಿ ಪಂಕಜ ಅವರ ಭೇಟಿಗೆ ನಮ್ಮ ಪಯಣ (ಭಾಗ 01)

  Рет қаралды 5,921

Raghuram

Raghuram

Күн бұрын

Пікірлер: 61
@nagalakshmimurthy7142
@nagalakshmimurthy7142 2 ай бұрын
ರಘುರಾಂ ನೀವು ಉತ್ತಮವಾದ ಪ್ರಯತ್ನ ಮಾಡುತ್ತ ಇದೀರ ನಿಮ್ಮಿಂದ ನಮಗೆ ಲೇಖಕಿಯರ ವೈಯುಕ್ತಿಕ ವಿಚಾರಗಳ ಮಾಹಿತಿ ಸಿಗುತ್ತದೆ ನಾವು ಯಾರನ್ನು ಭೇಟಿ ಆಗುವುದು ಸುಲಭದ ಮಾತಲ್ಲ. ನಿಮ್ಮ ಈ ಪ್ರಯತ್ನದಲ್ಲಿ ಯಶಸ್ಸು ಸಿಗಲಿ ನಮ್ಮ ಪೂರ್ಣ ಬೆಂಬಲ ನಿಮಗೆ ಸದಾ ಇರುತ್ತದೆ. ಶುಭಾಶಯಗಳು ಮತ್ತು ಅಭಿನಂದನೆಗಳು. ಎಂ. ಕೆ. ಇಂದಿರಾ ಬಗ್ಗೆ ತಿಳಿಸಿಕೊಡು ನನ್ನ ಮೆಚ್ಚಿನ ಲೇಖಕಿ ಅವರು
@nagarathnabr1603
@nagarathnabr1603 2 ай бұрын
ನಾನು ಬರೆದ ಹಾಸ್ಯಲೇಖನ ಸಂಕಲನಕ್ಕೆ ಮುನ್ನುಡಿ ಬರೆದು ಕೊಟ್ಟು ಶುಭಹಾರೈಸಿದ್ದರು..ಅವರನ್ನು ಸಂದರ್ಶಿಸುವ ಕೆಲಸಕ್ಕೆ ನನ್ನ ದೊಂದು ನಮನ..ರಘುಸಾರ್ ನಿಮಗೆ ಶುಭವಾಗಲಿ..
@prasannakumar7372
@prasannakumar7372 Ай бұрын
ರಾಘು, ಒಳ್ಳೆಯ ಅಪರೂಪದ ಹಾಗೂ ನಮ್ಮ ಮೆಚ್ಚಿನ ವ್ಯಕ್ತಿಗಳ ಪರಿಚಯ ತುಂಬಾ ಚೆನ್ನಾಗಿದೆ ರೇಡಿಯೋ ದಲ್ಲಿ ವಾರ್ತೆ ಗಳ್ನು ಓದುತ್ತಿದ್ದ KS ಪುರುಷೋತ್ತಮ್ S ನಾಗಮಣಿ S ರಾವ್ ದೆಹಲಿ ಯಿಂದ M ರಂಗರಾವ್ ಉಪೇಂದ್ರ ಕುಮಾರ್ ಇನ್ನು ಅನೇಕರು ನಮಗೆ ಅವರ ಓದುತ್ತಿದ್ದುದ್ದು ಈಗ ಮತ್ತೆ ಕೇಳುವ ಆಸೆ ನಡೆಸಿ ಕೊಡಿ 🙏👍
@jyothisundar8067
@jyothisundar8067 2 ай бұрын
ನಿಮ್ಮ ಒಳ್ಳೆಯ ಕಾರ್ಯ ಕ್ರಮ ಗಳಿಗೆ ಧನ್ಯವಾದಗಳು ನಿಮ್ಮ ಒಳ್ಳೆಯ ಕೆಲಸಕ್ಕೆ ಧನ್ಯವಾದಗಳು
@sukanyasuki623
@sukanyasuki623 2 ай бұрын
👏👏👏👍. ನಿಮ್ಮ ಎಲ್ಲಾ ನೂರೊಂದು ನೆನಪು ಸರಣ್ಣಿ ಗಳನ್ನು ತಪ್ಪದೆ ನೋಡುತ್ತೇನೆ.
@muktacn2020
@muktacn2020 2 ай бұрын
ಪಂಕಜಾ ಅವರನ್ನು ತಮ್ಮ ಸಂದರ್ಶನಕ್ಕಾಗಿ ಆಯ್ಕೆ ಮಾಡಿರುವುದು ಸಂತಸದ ವಿಷಯ . ನಮ್ಮ ನಾಡಿನ ಹೆಮ್ಮೆಯ, ಹೆಸರಾಂತ ಬರಹಗಾರ್ತಿ ಅವರು. ಅಷ್ಟೇ. ಸರಳಜೀವಿ. ನಮ್ಮ ಸಾಹಿತ್ಯಕ್ಕೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು.
@gknaghashreegk
@gknaghashreegk 2 ай бұрын
🙏🙏🙏🙏🙏🙏💐💐💐💐
@rajeshwariramesh9400
@rajeshwariramesh9400 2 ай бұрын
ತುಂಬಾ ಒಳ್ಳೆಯ ಕೆಲಸ.ನಾವು ನಿಮ್ಮ ಜೊತೆ ಇದ್ದೇವೆ ಮುಂದುವರೆಸಿ
@vasanthaj7056
@vasanthaj7056 2 ай бұрын
You are doing very very good work. Keep it up Mr. Raghuram. God bless you 🙏🙏
@trainervijayalakshmigm
@trainervijayalakshmigm 2 ай бұрын
Thank you for sharing the information about this Center
@fourvee
@fourvee Ай бұрын
Very nice you could meet and talk to Smt. Nuggehalli Pankaja madam. She is definitely a gifted person.
@SHUBHAGAJANAN
@SHUBHAGAJANAN 2 ай бұрын
You are doing a fantastic job, Sir 👏 🙌 👍
@taragovind7050
@taragovind7050 2 ай бұрын
🙏🥰 Speechless, Pankaj Madam Namskara for your Service to the society, Raghu God Bless You, and give more strength to do good work ❤
@d.r.vijayashreed.r.vijayas9541
@d.r.vijayashreed.r.vijayas9541 Ай бұрын
ಕನ್ನಡನಾಡಿನ ಬರಹಗಾರ್ತಿಯರು ಮತ್ತು ಲೇಖಕಿಯರನ್ನು ನಮಗೆ ಪರಿಚಯ ಮಾಡಿಸುತ್ತಿರೋ ನಿಮಗೆ ಧನ್ಯವಾದಗಳು.
@SHUBHAGAJANAN
@SHUBHAGAJANAN 2 ай бұрын
We'll, wholeheartedly support you, Sir ❤️ 👏
@veenaraoswamy7712
@veenaraoswamy7712 2 ай бұрын
I love the Music added in your videos. Very touching.
@gayathrik.l5318
@gayathrik.l5318 2 ай бұрын
Superb sir
@rekhac1616
@rekhac1616 2 ай бұрын
ನೂರೊಂದು ನೆನಪು ಕಾರ್ಯಕ್ರಮದ ಅಭಿಮಾನಿ, ಮುಂದುವರೆಯಲಿ ಕಾಯಕ ಸರ್🙏
@manjulag7410
@manjulag7410 2 ай бұрын
Sir . very nice.work.god.bless.you sir
@shobhaprabhakar4445
@shobhaprabhakar4445 2 ай бұрын
ಪಂಕಜಾ ಮೇಡಂ ಅವರನ್ನು ಈ ವರ್ಷದ ಆರಂಭದಲ್ಲಿ ಚಿತ್ರಲೇಖಾ ಮೇಡಂ ಅವರ ಜೊತೆ ಹೋಗಿ ಮಾತನಾಡಿಸಿ ಬರುವ ಅವಕಾಶ ಸಿಕ್ಕಿತ್ತು. ಅವರ ಜೀವನೋತ್ಸಾಹ ನೋಡಿ ಬೆರಗಾದೆ. ಅವರ ಸಂದರ್ಶನ ಮಾಡುತ್ತಿರುವುದು ಸಂತೋಷದ ವಿಷಯ. ಶುಭವಾಗಲಿ🌹
@ramyaumesh4681
@ramyaumesh4681 2 ай бұрын
Super sir🙏🙏🙏
@abdulazeezt2850
@abdulazeezt2850 2 ай бұрын
Super Sir 👌
@d.r.vijayashreed.r.vijayas9541
@d.r.vijayashreed.r.vijayas9541 Ай бұрын
ರಘುರಾಮ್ ಅವರೇ.ಅಧ್ಬುತ ಸಾಹಸ ನಿಮ್ಮದು.
@rohinishastry-cj8bp
@rohinishastry-cj8bp 2 ай бұрын
Ohh ಪಂಕಜ ಈಗ ನೆನಪಾಯಿತು ಒಳ್ಳೆ ರೈಟರ್ 👌
@sudhamani5343
@sudhamani5343 2 ай бұрын
ನನ್ನ ನೆಚ್ಚಿನ ಕಾದಂಬರಿ ಲೇಖಕಿಯರು ಇವರೂ ಸಹ ಒಬ್ಬರು❤❤❤❤
@TheOrkay
@TheOrkay 2 ай бұрын
ನಾನು ಮಲ್ಲೇಶ್ವರಂ ವಾಸಿಯಾಗಿದ್ದು ( ಕೇವಲ ಅರ್ಧ ಕಿಲೋಮೀಟರ್ ದೂರ) ಈ ಸಂಸ್ಥೆಯ ಬಗ್ಗೆ ಇಷ್ಟು ತಿಳಿದಿರಲಿಲ್ಲ. ಈ ಸಂಸ್ಥೆಯ ಹಾಗೂ ಇಲ್ಲಿನ ಸೇವೆ ಮಾಡುವ ವ್ಯಕ್ತಿಗಳ ಪರಿಚಯ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು
@sumahs5741
@sumahs5741 2 ай бұрын
ರಘುರಾಮ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಎಲ್ಲ ಸಂದರ್ಶನ ಕಾರ್ಯಕ್ರಮಗಳನ್ನು ತಪ್ಪದೇ ವೀಕ್ಷಿಸುತ್ತೇವೆ. ಇಂತಹ ಒಂದು ಕೆಲಸ ಆಗಬೇಕಿತ್ತು. ಎಲ್ಲ ಕನ್ನಡಿಗರ ಮನ ❤️ ಗೆದ್ದಿದ್ದೀರಿ.💐. ಹಾಗೆಯೇ ಒಂದು ಪ್ರಶ್ನೆ. ನುಗ್ಗೇಹಳ್ಳಿ ಎಂದರೆ ಎಲ್ಲಿ ಇದೆ ? ತಿಳಿಸುತ್ತೀರಾ?
@venkateshma3352
@venkateshma3352 2 ай бұрын
ನಾನು ಹುಟ್ಟಿದ ಊರು ಕೂಡ ಇದು ಆದರೆ ನನಗೆ ಇ ವಿಷಯ ಗೋತೀರಲಿಲ ಪರಿಚಯ ಮಾಡಿಸಿದಕೆ ಧನ್ಯವಾದಗಳು
@srinivasasrinivasa6287
@srinivasasrinivasa6287 Ай бұрын
Good luck sir
@Ashanadiger
@Ashanadiger 2 ай бұрын
ಹ್ಯಾಟ್ಸ್ ಆಫ್ ❤❤
@DashuvenkuVenku
@DashuvenkuVenku 2 ай бұрын
Nama madam sir kiran sir super 💞💞💞
@priyadarshan7745
@priyadarshan7745 2 ай бұрын
🙏♥️🙏
@ushajayaram5064
@ushajayaram5064 Ай бұрын
ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ, ಹೀಗೆ ಉತ್ತಮ ಲೇಖಕ ಲೇಖಕಿಯರ ಪರಿಚಯ ಮಾಡಿ ಕೊಡಿ, ನಾನು fallow ಮಾಡ್ತಾ ಇರ್ ತಿನಿ. 🙏🏻.
@shashirekhakn7014
@shashirekhakn7014 2 ай бұрын
"BARALE INNU YAMUNE" Smt.Pankaja avara kadambariyannu mareyalu saadhyave? "SIPAAYI RAMU" chalanachithra nodida mele, cinema swalpa nidhaana gathiyalli saagidaru naanu mechhida chithravaayithu, nimage dhanyavaadagalu Raghuram avare.
@NbhaviShirke
@NbhaviShirke 2 ай бұрын
Raghu thumba olleya kelasa maduthidira thumba santhosha naviddive nimmodane. Leelamadhu kengeri
@srividyamnadiger3753
@srividyamnadiger3753 2 ай бұрын
🙏🙏🙏
@sudhamani5343
@sudhamani5343 2 ай бұрын
ಶ್ರೀಮತಿ ಮಂಜುಳಾ ರವರು ನನ್ನ ಜೊತೆ ವೈಯ್ಯಾಲಿಕಾವಲ್ ನಲ್ಲಿರುವ ,ಸ್ಟೆಲ್ಲಾ ಮೇರೀಸ್ ಶಾಲೆಯಲ್ಲಿ ಓದಿದವರು.
@SHUBHAGAJANAN
@SHUBHAGAJANAN 2 ай бұрын
Thanks
@nalinirajesh7319
@nalinirajesh7319 2 ай бұрын
ಸರ್ ನಿಮಗೆ ಸಾಷ್ಟಾಂಗ ನಮಸ್ಕಾರ. ಹಿಂದಿನ ಬರಹಗಾರ್ತಿ ಪರಿಚಯ ಮಾಡಿಸುತಿದಿರಿ.
@shamsundarb.k.1022
@shamsundarb.k.1022 2 ай бұрын
Dayavittu aa old age home adress, details koDi sir. Avashyakathe iruvarige help aagabahudu
@Girish-zz7vy
@Girish-zz7vy 2 ай бұрын
Kumuda avru dr. Raj abhinayada Shruti seridaga cinema kumuda avra kadambari avra interview madi
@yashodhaprabhu8227
@yashodhaprabhu8227 2 ай бұрын
Sir, neevu mule muleyalliruva kadambari baredavarannu, interview madi,ivarella nijavada nayak, nayakiyaru 🙏🙏🙏
@vedashivashankar4860
@vedashivashankar4860 2 ай бұрын
ಇವರು ಡಾಕ್ಟರ್ ವಿಜಯಲಕ್ಷ್ಮೀ
@vinuthavinu2997
@vinuthavinu2997 2 ай бұрын
Sorry ತಪ್ಪು ತಿಳಿಬೇಡಿ ರಘು sir, old age home ಅಲ್ಲ ಅಂದ್ರು ಹುಷಾರು ಇಲ್ಲದೆ ಇರೋರನ್ನ ನೋಡ್ತಿವಿ ಅಂತ ಇದ್ದಾರೆ, ಆಸ್ಪತ್ರೆನ ಇದು, plz ತಿಳಿಸಿ ಗೊತ್ತಾಗಲ್ಲಿಲ ನನಗೆ
@nirmalabr8156
@nirmalabr8156 2 ай бұрын
Khushiyayithu prathiyobba lekhaki lekhakara parichayisi
@prafullap-em4jp
@prafullap-em4jp 2 ай бұрын
dayavittu eechanooru shanta avara parichayavannoo madisi please
@kemparajunanjappa7261
@kemparajunanjappa7261 2 ай бұрын
She is no more I think
@vinuthavinu2997
@vinuthavinu2997 2 ай бұрын
ನಿಮ್ಮ phonepay ನಂಬರ್ ಕೊಡಿ ರಘು sir
@Huvadagitti-TheFlowerGirl
@Huvadagitti-TheFlowerGirl 2 ай бұрын
Sir ತಾ ರಾ ಸು ಅಲ್ಲ, ಅದು ತ ರಾ ಸು; ತಳುಕಿನ ತ. ಕಳೆದ ವಾರ ನನಸು ಅವರು ಕೊಟ್ಟ ಒಂದು ಇನ್ಟ್ರೋಲ್ಲೂ ತಾ ರಾ ಸು ಅಂತ ಹೇಳ್ತಾ ಇದ್ದರು. ಕಾರ್ಯಕ್ರಮ ಎಂದಿನಂತೆ ಅದ್ಭುತವಾಗಿದೆ...
@nirmalabr8156
@nirmalabr8156 2 ай бұрын
Monthly fees eshtu kodabeku antha thilisi
@raghuramdp
@raghuramdp 2 ай бұрын
Description Nalli Avara number ide allige call madi nimage yenu beko adella avaranne direct agi vicharisi
@NagammaP-k6b
@NagammaP-k6b 2 ай бұрын
Colle kelasa madutteddera RR
@virupakshap9002
@virupakshap9002 2 ай бұрын
Sir evredella boring yavdadru Film actor sandarshana madi
@vedashivashankar4860
@vedashivashankar4860 2 ай бұрын
ಇವರು ಡಾಕ್ಟರ್ ವಿಜಯಲಕ್ಷ್ಮೀ
How Strong is Tin Foil? 💪
00:25
Brianna
Рет қаралды 30 МЛН
Sigma baby, you've conquered soap! 😲😮‍💨 LeoNata family #shorts
00:37