PART 1 - "Food Inspector ಆಗಿದ್ದ ಅಶ್ವಥನಾರಾಯಣ್ ಬೆಳ್ಳಿಪರದೆಯ K S ಅಶ್ವಥ್ ಆದ ಕಥೆ" ನೂರೊಂದು ನೆನಪು (ಭಾಗ 01)

  Рет қаралды 11,663

Raghuram

Raghuram

Күн бұрын

PART 1 - "Food Inspector ಆಗಿದ್ದ ಅಶ್ವಥನಾರಾಯಣ್ ಬೆಳ್ಳಿಪರದೆಯ K S ಅಶ್ವಥ್ ಆದ ಕಥೆ..." ಶ್ರೀ K S ಅಶ್ವಥ್ ಅವರ ಮಗಳು ಶ್ರೀಮತಿ ವಿಜಯ ಅವರೊಂದಿಗೆ "ನೂರೊಂದು ನೆನಪು" (ಭಾಗ 01)
Interview with Actor K S Aswath's daughter Smt Vijaya (Part 01)
#ksaswath #chamayyameshtru #nagarahavu #kasturinivasa #Bangaradapanjara #NooronduNenapu #RaghuRam
Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
DOP : Kantharaj Bevinahalli, Rangaraj (PK Creative studios)
www.facebook.c...
www.instagram....
FOLLOW US ON :
Our Official Website : raghuramblogs....
Podcast on Anchor : anchor.fm/ragh...
Podcast on Spotify : open.spotify.c...
Facebook : / raghuramoffl
Twitter : ra...
Instagram : ...
Share Chat : sharechat.com/...
----------------------------------------------
Enjoy & stay connected with us!
► Subscribe us : bit.ly/3uBqwmt

Пікірлер: 72
@rtsharanrt6099
@rtsharanrt6099 Күн бұрын
ರಾಜ್ ಹಾಗೂ ಅಶ್ವಥ್ ಅವರ ಬಾಯಿಂದ ಕನ್ನಡ ಮಾತುಗಳನ್ನು ಕೇಳುವುದೇ ಮಹದಾನಂದ
@monu-dd3br
@monu-dd3br Күн бұрын
ಕನ್ನಡ ಚಿತ್ರರಂಗದ ಮೇರು ನಟ ಅಶ್ವಥ್ sir🙏 tqsm raghu sir ❣️
@deeptikhatawkar9208
@deeptikhatawkar9208 6 сағат бұрын
ಕನ್ನಡ ಚಿತ್ರರಂಗದ ಮೇರು ನಟ ಅಶ್ವಥ್ ಮಹಾನುಭಾವರ ಜೀವನ ಚರಿತ್ರೆಯನ್ನು ಅವರ ಮಗಳ ಮೂಲಕ ಕೇಳಲು ಬಹಳಾ ಖುಷಿ ಆಗುತ್ತಿದೆ ರಘುರಾಮ ಸರ್ ಧನ್ಯವಾದಗಳು.❤🙏
@shashikanthmaller9791
@shashikanthmaller9791 Күн бұрын
ರಘು ಅವರೆ ನಟಿ ಆರತಿ ಅವರ ಸಂದರ್ಶನ ಮಾಡಲು ಸಾಧ್ಯವೇ!!
@basavakirana5296
@basavakirana5296 16 сағат бұрын
ಅವರು ಅಮೆರಿಕದಲ್ಲಿ ಇದ್ದಾರೆ. ಕ್ಯಾಮರಾ ಮುಂದೆ ಕಾಣಿಸಿಕೊಳ್ಳುವುದಿಲ್ಲವೆಂದು ಮಗಳಿಗೆ ಮಾತು ಕೊಟ್ಟಿದ್ದಾರಂತೆ. ಅವರು ಯಾರ ಜೊತೆಗಯೂ ಸಂದರ್ಶನಕ್ಕೆ ಒಪ್ಪುವುದಿಲ್ಲ.
@venkijaanu3382
@venkijaanu3382 Күн бұрын
❤ ಕನ್ನಡ ಚಿತ್ರರಂಗದ ಪೋಷಕ ಪಾತ್ರಗಳ ಪಿತಾಮಹ ಅಂದರೆ ತಪ್ಪಾಗಲಾರದು ❤
@gknaghashreegk
@gknaghashreegk Күн бұрын
🙏🙏🙏🙏🙏🙏👌👌👌👍👍👍💐💐💐💐💐
@venkijaanu3382
@venkijaanu3382 17 сағат бұрын
@@gknaghashreegk ❤️❤️❤️❤️❤️🙏🙏🙏
@nalinin6172
@nalinin6172 13 сағат бұрын
True.👍💐
@mukthihs7998
@mukthihs7998 12 сағат бұрын
Very true...
@nalinig2674
@nalinig2674 Күн бұрын
ಅಶ್ವಥ್ ಒಬ್ಬರು ಕನ್ನಡ ಚಿತ್ರರಂಗದ ಮಹಾನ್ ಕಲಾವಿದರು.
@vijayalakshmivijaya7883
@vijayalakshmivijaya7883 7 сағат бұрын
ನನಗಂತೂ ತುಂಬಾ ತುಂಬಾ ಇಷ್ಟವಾದ ನಟರು ಸಿ ಅಶ್ವಥ್ ಎಲ್ಲಾ ಪಾತ್ರಗಳು ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ
@Sowmyam-gd9dh
@Sowmyam-gd9dh Күн бұрын
ಕನ್ನಡ ಸಿನಿಮಾದ ಪೋಷಕ ಪಾತ್ರ ಅಂದ್ರೆ ಮೊದಲು ನೆನಪಿಗೆ ಬರುವುದೆ ಅಶ್ವತ್ sir ಅವರು ❤❤
@PoornimaChandrashekar-f5t
@PoornimaChandrashekar-f5t Күн бұрын
ಶುಭ ಮಂಗಳ ಸಿನಿಮಾದಲ್ಲಿ ಅಶ್ವತ್ಥ್ ಅವರ ಡಾಕ್ಟರ್ ಪಾತ್ರ ತುಂಬಾ ಚೆನ್ನಾಗಿ ಇದೆ
@nagarajambiga7061
@nagarajambiga7061 Күн бұрын
ವಾವ್ ಸೂಪರ್ ಸರ್ ತುಂಬಾ ಚನ್ನಾಗಿದೇ ಮೇಡಂ ಅವರ ಮಾತುಗಳು RR ಸರ್ ನೈಸ್ ಫಸ್ಟ್ ಸಂಚಿಕೆ 👌👌🙏
@Girija-g7t
@Girija-g7t Күн бұрын
ಮಹಾನ್ ಕಲಾವಿದರೂ ಅಶ್ವತ್ಥ್ ಅವರು 🙏🙏🙏🙏🙏🙏🙏
@kavithakumar6501
@kavithakumar6501 10 сағат бұрын
ಅದ್ಭುತ ಕಲಾವಿದರು 🙏
@srikumar2485
@srikumar2485 Күн бұрын
ಮಾಧವಿ, ಆರತಿ ಮತ್ತು ಗೀತಾ ಅವರ ಸಂದರ್ಶನ ಮಾಡಿ ಸರ್.....❤❤❤
@BirminghamKannadiga
@BirminghamKannadiga Күн бұрын
ಅಶ್ವಥ್ ಅವರ ಮೊಮ್ಮಗ ನನ್ನ ಸಹಪಾಠಿ.. ಕಾರ್ತಿಕ್ ಅಂತ ಅವರ ಹೆಸರು.. ಸಾಧ್ಯವಾದರೆ ಒಮ್ಮೆ ಕೇಳಿ 🙏🙏
@rtsharanrt6099
@rtsharanrt6099 Күн бұрын
ರಘು nice episode👌 ರಾಜ್ ಸಮಗ್ರ ಬೃಹತ್ ಗ್ರಂಥದ ಲೇಖಕ ರುಕ್ಕೋಜಿಯವರನ್ನು ನಿಮ್ಮ ವಾಹಿನಿಗೆ ಕರೆತನ್ನಿ ಪ್ಲೀಸ್...
@shamalas422
@shamalas422 3 сағат бұрын
I don't know why when ever I watch ashwath sir's acting, i used to always think that i should touch his feet once in a lifetime. Even now i had a godly feeling on him That much he is close to our heart. 🙏🙏🙏🙏🙏🙏🙏
@jayaramaramaswamyrao4382
@jayaramaramaswamyrao4382 Күн бұрын
ರಘುರಾಮ್ ಅವರೇ, ಒಬ್ಬ ಒಳ್ಳೆಯ ಶ್ರೇಷ್ಠ ಪೋಷಕ ನಟನ ಜೀವನ ಚರಿತ್ರೆ ತಿಳಿಸಲು ಹೊರಟಿದ್ದೀರ. ನಾನು ಸಹ ಹಲವು ಬಾರಿ ಅವರ ಕಲಾಶ್ರೀ ಮನೆಗೆ ಹೋಗಿದ್ದೇನೆ. ಸುಂದರ ಸಂಸಾರ. ಧನ್ಯವಾದಗಳು. 🙏🙏
@ManjunathRaoSuryavamshi
@ManjunathRaoSuryavamshi Күн бұрын
K S Aswath sir is a role model to all Nice interview sir❤ Hage heegu unte Narayan Swamy interview Madi 😊
@vanishamartis5387
@vanishamartis5387 Күн бұрын
Very nice programme n once again hearts off to your genuine efforts Raghu Sir.
@aratimali9125
@aratimali9125 6 сағат бұрын
Aswath uncle Ella cinemagalu tumba ista nange ❤ thank you so much for sharing 😊🙏🙏🙏🥰🥰 , bayaludari ,eradu kanasu , odahuttidavaru , hruday haditu , anurag aralitu movies🤩🤩🥰🥰🥰
@RameEsha-g2w
@RameEsha-g2w 4 сағат бұрын
Raghu avare,donot stop,continue.
@shreeraghurm8185
@shreeraghurm8185 2 сағат бұрын
My most favorite actor Ashwath sir
@lingaraaj5141
@lingaraaj5141 36 минут бұрын
ಅದ್ಭುತ ಕಲಾವಿದರು
@prakasht5074
@prakasht5074 Күн бұрын
💐💐ಕನ್ನಡದ ಮನಸುಗಳ ಹೆಮ್ಮೆಯ ಆದರ್ಶ ಮಹಾನ್ ಚೇತನ 🙏🙏
@arunfinearts.woodinlayart
@arunfinearts.woodinlayart 20 сағат бұрын
😍 👏👏👏👏 Chanagide ಎಪಿಸೋಡ್ ಸರ್ 🙏
@HARIPRASAD-sx4de
@HARIPRASAD-sx4de 6 сағат бұрын
Sir nimage tumba thanks
@rukminicr8248
@rukminicr8248 7 сағат бұрын
ನನಗೆ ಇಷ್ಟವಾದ ನಟರು, ಅವರನ್ನು ನೋಡುತ್ತಿದ್ದರೆ ನಮ್ಮ ತಂದೆ ಜ್ಞಾಪಕ ಬರ್ತಾರೆ ❤❤😅
@shashikalashashikala6040
@shashikalashashikala6040 Күн бұрын
ಅಶ್ವತ್ ಸಾರ್ ಗೆ ಒಬ್ಬನೇ ಮಗ ಅಂತ ತಿಳಿದುಕೊಂಡಿದೇ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿದಕೆ ರಘ ಸಾರ್ ಗೆ 🙏🙏🙏🙏🙏🙏
@pavithrashivakumar8489
@pavithrashivakumar8489 5 сағат бұрын
ಮೂರು ಜನ ಮಕ್ಕಳು ಇಬ್ಬರು ಗಂಡು ಮಕ್ಕಳು ಒಂದು ಹೆಣ್ಣು ಮಗು
@chandregowda8615
@chandregowda8615 Күн бұрын
ಒಳ್ಳೆಯ ಕಾರ್ಯಕ್ರಮ
@jayanthisatish3426
@jayanthisatish3426 Күн бұрын
This type of actor will not b born again true legend
@divyatn9746
@divyatn9746 Күн бұрын
Waiting
@MohammedRasheedB
@MohammedRasheedB Күн бұрын
Thanks for your information about great actor Adhwath sir
@manubaisawant5789
@manubaisawant5789 16 сағат бұрын
Kannadada meru nata Ashwat Appaji ❤❤❤🎉🎉🎉
@MyTruth-bi5sd
@MyTruth-bi5sd 17 сағат бұрын
ಅಶ್ವಥ್ ರವರ ಮಗಳನ್ನು ನೋಡಿ ಬಹಳ ಸಂತೋಷವಾಯಿತು. ರಘುರವರೇ ಇಂತಹ ಹಲವಾರು ಕಲಾವಿದರ ಸಂಬಂಧಿಕರನ್ನು ಸಂದರ್ಶಿಸಿ. ರಘು ಮತ್ತು ಅವರ ಕುಟುಂಬಕ್ಕೆ ಚಾಮುಂಡೇಶ್ವರಿ ಯ ಕೃಪೆ ಸದಾ ಇರಲಿ., ( ಯಾವುದೇ ಸಂದರ್ಶನದಲ್ಲಿ, ಕೆಟ್ಟ ಭಾಷೆ,ಬ್ಯೆಗುಳ , ಅವಾಚ್ಯ ಪದ ಬಳಕೆ ಇಲ್ಲ, ಜೊತೆಗೆ ಕೆಲವರನ್ನು ತಮ್ಮ ಮನೆಯಲ್ಲೇ ಸಂದರ್ಶನ ಮಾಡಿ ವಿಶೇಷ ಅಡಿಗೆ ಮಾಡಿ ಅವರನ್ನು ಸತ್ಕರಿಸಿ ಆದರಿಸುತ್ತಿದ್ದಾರೆ ರಘುರವರು ).
@RameshMN-zb9oe
@RameshMN-zb9oe Сағат бұрын
Wonderful actor
@GeethaVijay-dg7ym
@GeethaVijay-dg7ym Күн бұрын
🙏🙏🙏🙏🙏👌ರಘು ಸರ್ ಸೂಪರ್
@sandhyaganiger9303
@sandhyaganiger9303 Күн бұрын
ರಘು ಸರ್ ಆರತಿ ಮೇಡಂ ಅವರ ಸಂದರ್ಶನ ಮಾಡಿ ಸರ್ 🙏
@vijayalakshmisk-h8l
@vijayalakshmisk-h8l 11 сағат бұрын
Waw super sir
@Soumya_Jay
@Soumya_Jay 21 сағат бұрын
@ Raghu brother super
@bharathidevi2013
@bharathidevi2013 Сағат бұрын
ಅಶ್ವಥ್ ರವರ ಮಗಳು ಎಷ್ಟು ಚೆನ್ನಾಗಿ ಇದ್ದಾರೆ, ಇವರು ಯಾವ heroin ಗಿಂತ ಕಮ್ಮಿ ಇಲ್ಲಾ. ತುಂಬಾ ಸೊಗಸಾಗಿ ಮಾತಾಡ್ತಾರೆ...
@PadmaAyush
@PadmaAyush Күн бұрын
Plz. Interview aarathi mam
@sahakarasuddikmsahakara9492
@sahakarasuddikmsahakara9492 Күн бұрын
ಬಹುಶಃ ಮೇಡಂ ಕೂಡ ಶಾರದಾ ವಿಲಾಸ ಕಾಲೇಜ್ ನಲ್ಲಿ ಲೇಕ್ಚರ್ ಆಗಿದ್ರು.
@kavithakumar6501
@kavithakumar6501 10 сағат бұрын
ರಘು sir Ashvath sir ಬಗ್ಗೆ ಎಷ್ಟು ಹೇಳಿದ್ರು ಅದು ಕಡಿಮೆ ಅವ್ರನ್ನ ನೋಡಿದ್ರೆ kiya ಮುಗಿಯಬೇಕು ಅನ್ಸುತ್ತೆ sir. Tq sir
@singegowda9121
@singegowda9121 7 сағат бұрын
ಕನ್ನಡ ಚಿತ್ರರಂಗದ ಮಾಸ್ಟರ್
@shubhadav7490
@shubhadav7490 Күн бұрын
Bharatada atyanta shreshtha kalavida. Avara Bellimoda chitrada abhinaya tumba chennagide.
@Janardhanrajeurs
@Janardhanrajeurs Күн бұрын
Sahaja Abhinayada kannadada meru nataru ❤❤❤❤
@rashmim8038
@rashmim8038 14 сағат бұрын
❤❤
@anushasrinivvas5407
@anushasrinivvas5407 Сағат бұрын
🙏🙏🙏
@susheelabai8654
@susheelabai8654 Күн бұрын
🙏🌿🌿🌿👍👌👌👌
@AshwiniKulkarni-x3e
@AshwiniKulkarni-x3e Күн бұрын
Old actor Satish avar bagge tilasi
@pavithrashivakumar8489
@pavithrashivakumar8489 5 сағат бұрын
ಅವರು ಇಂಟರ್ವ್ಯೂ ಕೊಡೋಕೆ ನಿರಾಕರಿಸಿದರು ಎಂದು ಹೇಳಿದ್ದು ನೆನಪು
@skumarregency
@skumarregency Күн бұрын
🙏🙏🙏🙏🙏💐💐
@dastageersabagasimani5714
@dastageersabagasimani5714 Күн бұрын
ಬಿ ಕೆ ಶಂಕರ್ ಹಾಸೃನಟ ಇವರ ಮಾಹಿತಿ ನೀಡಿ
@meeralengade3714
@meeralengade3714 Күн бұрын
ವಿಜಯ ಅವರು Bharathnatya teacher aagiddaru. Nanna gelathi ಇವರ hathira dance ಕಲಿಯಲು hoguthiddalu
@keshavamurthy4280
@keshavamurthy4280 16 сағат бұрын
Sir, when the person explaining in detail and which is very interesting you try to cut the story and suddenly jump into other topic, I observed with many celebrities interview
@aratrraghavendradodamani3727
@aratrraghavendradodamani3727 Күн бұрын
Great actor
@Janardhanrajeurs
@Janardhanrajeurs Күн бұрын
Sahaja Abhinayada kannadada meru nataru ❤❤❤❤
@priyadarshan7745
@priyadarshan7745 Күн бұрын
❤❤❤❤❤
@rajarajeshwari1943
@rajarajeshwari1943 3 сағат бұрын
🙏
@sugnanamurthy4742
@sugnanamurthy4742 Күн бұрын
❤❤❤
when you have plan B 😂
00:11
Andrey Grechka
Рет қаралды 64 МЛН
Minecraft Creeper Family is back! #minecraft #funny #memes
00:26
when you have plan B 😂
00:11
Andrey Grechka
Рет қаралды 64 МЛН