1983 ರ ನಮ್ಮ ದರ್ಬಾರ್ ಶಾಲೆಯಿಂದ ಆಯೋಜಿಸಿದ ಹತ್ತು ದಿನಗಳ ಕರ್ನಾಟಕ ಪ್ರವಾಸದಲ್ಲಿ ಬಸ್ ನಲ್ಲಿ ಚಿಕ್ಕ ಹುಡುಗ ಹರ್ಷ ಕುಣಿದದ್ದೆ ಕುಣಿದದ್ದು...ನೆನಪಿಸಿ
@ramesh54462 ай бұрын
ತುಂಬಾ ಒಳ್ಳೆಯ ಮನುಷ್ಯ
@monu-dd3br2 ай бұрын
No 1 movie. super acting sir❤ tqsm raghu sir❤
@ManjunathRaoSuryavamshi2 ай бұрын
❤ wow super sir very nice to c Harsha durbar sir u know smt Savita madam was my COUSIN sister Shobha' s close friend . Madam used to come to meet my sister in 8th cross malleshwaram . I have also seen Harsha sir who was newly married to Savitha madam at that time Thanks Raguram sir I. God bless Harsha sir and family❤
@harikrishnaappu98142 ай бұрын
ಉಪ್ಪಿ... ಬಗ್ಗೇ ಕೇಳುತ್ತಿದ್ದರೆ wowww ❤❤❤ ಲವ್ ಯು ಉಪ್ಪಿ
@ravindrabyakod24162 ай бұрын
ಹರ್ಷ ದರಬಾರ್ ಅವರು ನಮ್ಮ ವಿಜಯಪುರದ ಹೆಮ್ಮೆ.
@shridhargangadhar58862 ай бұрын
Operation Anta is highly underrated brilliant movie. It must have been blockbuster
@raghavendrakulkarni99072 ай бұрын
ದರ್ಬಾರ್ ಹೌಸ್ ದೊಡ್ಡ ಮನೆ ಜಾಮಿಯಾ ಮಸೀದಿ ಹತ್ತಿರ main road ನಲಿ ಇದೆ ನಾವು ನೋಡಿದ್ದೇವೆ . ಬಹಳ ಹಳೆ ಮನೆ
@mallikarjunkodadur5951Ай бұрын
❤ಹ್ರದಯ ಕೊರೆದ ಪ್ರೀತಿ ಸಿನೆಮಾ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಸಾಹಿತ್ಯ ರಚಿಸಿದ ಖ್ಯಾತ ಲೇಖಕರ ಸಂದರ್ಶನ ಮಾಡಿ.
@shriskandha742 ай бұрын
Arathi aarthi you are very good 👍 acress we are waiting for your intrivew 🎉🎉🎉
@NandanNandan-q9x2 ай бұрын
ಸಾರ್ ಪ್ಲೀಸ್ ರಾಮ ಕ್ರೀಷ್ಣ ಹೆಗ್ಡೆ ಮಾತನಾಡಿ ❤❤❤❤
@shreea13422 ай бұрын
ಸರ್ ನಾವು ಬಹಳ ದಿನಗಳಿಂದ ರಾಮ್ ಕ್ರಿಷ್ಣ ಹೆಗಡೆ ಅವರ ಸಂದರ್ಶನಕ್ಕಾಗಿ ಕಾಯುತ್ತಿದ್ದೆವೆ.
@bhagyaruby65712 ай бұрын
ಹೌದು ನಾನು ಅಷ್ಟೇ
@mailmedaya25Ай бұрын
ಹೌದು ಸರ್ ನಾನು ಅವರನ್ನು ನೋಡಲು ಕಾಯುತ್ತಿದ್ದೇನೆ ಚಿಕ್ಕ ವಯಸ್ಸಲ್ಲೆ ಅವರು ಅಭಿನಯ ಅವರ ಬಾಡಿ ಫಿಟ್ನೆಸ್ ಒಳ್ಳೆ ಆಂಗ್ರಿ ಯಂಗ್ ಮ್ಯಾನ್ ಆವಾಗ್ಲೇ ಟೈಗರ್ ಪ್ರಭಾಕರ್ ರೆಬೆಲ್ ಸ್ಟಾರ್ ಪ್ರಣಯ ರಾಜ ಅವರ ಸರಿಸಮನಾಗಿ ನಟಿಸಿ ಸೈ ಎನಿಸಿಕೊಂಡ ಮಹಾ ಪ್ರತಿಭೆ. ಗೀತಪ್ರಿಯ, ಟಿ ಎಸ್ ನಾಗಭರಣ, ಎ ಟಿ ರಘು ಅಂತಹ ಮಹಾನ್ ನಿರ್ದೇಶಕರ ಗರಡಿಯಲ್ಲಿ ಪಳಗಿದವರು ಕೇವಲ ಬೇರೆಳೆಣಿಕೆ ಚಿತ್ರಗಳಲ್ಲಿ ನಮ್ಮ ಮನಗೆದ್ದು ಕಣ್ಮರೆಯಾದವರು ಅವರ ಪ್ರಚಂಡ ಪುಟಾಣಿಗಳು, ಪುಟಾಣಿ ಎಜೇಂಟ್ 1 2 3, ಕಾಡಿನ ರಾಜ, ಸೇಡಿನ ಸಂಚು, ನನ್ನ ಆವೇಶ ಸಿನಿಮಾಗಳು ಇಂದಿಗೂ ನಮ್ಮ ಕಣ್ಣಮುಂದೆ ಇವೆ. @ರಘುರಾಮ್ ಸರ್ ಈ ಹಿಂದೆ ಅವರು ಸಂದರ್ಶನ ಕೊಡಲು ಒಪ್ಪಿಲ್ಲ ಅಂತ ಹೇಳಿದ್ರಿ ಆದರೆ ಮತ್ತೊಮ್ಮೆ ನಮಗೋಸ್ಕರ ಪ್ರಯತ್ನ ಮಾಡಿ ಕನ್ನಡ ಅಭಿಮಾನಿಗಳು ನಿಮ್ಮನ್ನು ನೋಡಲು ಕಾಯ್ತಿದ್ದಾರೆ ಅಂತ ದಯವಿಟ್ಟು ಮನವಿ ಮಾಡಿ 🙏
@chandrikar88922 ай бұрын
Arathi was number one amezing actress please intrivew madi try again 🎉🎉🎉🎉
@shyamnaik16132 ай бұрын
My favourite sir Harsha sir ❤
@sharankumar35302 ай бұрын
ಹರ್ಷ ದರ್ಬಾರ್ No-1 ಸೂಪರ್ ವಿಲನ್, ಹೀರೋ ಟ್ರೈ ಮಾಡಿ ಮರೆಯಾದರು..
@sharanuhadimani52722 ай бұрын
ಸೂಪರ್ ಸರ್ ❤️❤️❤️❤️
@rashmisathish14082 ай бұрын
Sitara madam interview pl
@ManjunathManju-cr9od2 ай бұрын
❤
@chintuchintu18002 ай бұрын
ನಂಬರ್ ಒನ್ ಸಿನಿಮಾದಲ್ಲಿ ಇವರ ಹೇರ್ ಸ್ಟೈಲ್ ತುಂಬಾ ಚೆನ್ನಾಗಿದೆ, ಇನ್ನು ಹಲವಾರು ಸಿನಿಮಾ ಮಾಡಬೇಕಾಗಿತ್ತು ಇವರು
@raghavendrakulkarni99072 ай бұрын
Sir ರವಿಮಾಮ ಸಿನಿಮಾ ದ ಬಾಲ ಕಲಾವಿದ ಚಂದನ್ ಅವರ interview ಮಾಡಿ
@dr.ritaestherbhasker44902 ай бұрын
Waiting for Geetha, Sarita.. interviews
@RANJITHARANJU-v7rАй бұрын
ಸರ್ ಬಾ ನಲ್ಲೆ ಮಧುಚಂದ್ರಕೆ ಮೂವಿ ಹೀರೋಯಿನ್ ನಂದಿನಿ ಸಿಂಗ್ ಅವರನ್ನ ಇಂಟರ್ವ್ಯೂ ಮಾಡಿ ಪ್ಲೀಸ್.... ಸರ್ 🙏🙏🙏🙏🙏🙏
ನಾನು ಇವರನ್ನು ನೋಡಿಲ್ಲ ಹಾಗೆ not interested ಬೇರೆ ಗೊತಿದ್ದವರು ಬಂದಾಗ ನೋಡುತ್ತೆನೆ 🙏
@Vraiu2 ай бұрын
ಯಾವನೋ ಇವನು ಬೂಸಾ
@veenas69832 ай бұрын
ದಯವಿಟ್ಟು ಈ ರೀತಿ ಎಲ್ಲ ಭಾಷೆ ಬಳಸ ಬೇಡಿ. ಎಲ್ಲರಿಗೂ ಅವರದೇ ಆದ ವ್ಯಕ್ತಿತ್ವ ಇರುತ್ತದೆ. ನೋಡುವುದಕ್ಕೆ ಇಷ್ಟ ಇಲ್ಲದಿದ್ದರೆ ನೋಡ ಬೇಡಿ. ಆದರೆ ಹೀಗೆಲ್ಲ ಮಾತನಾಡಬೇಡಿ. ಶ್ರೀ ರಘುರಾಮ್ ರವರು ಎಲ್ಲೋ ಮರೆಯಲ್ಲಿಹುದು ಗಿರುವ ಪ್ರತಿಭೆಗಳನ್ನೆಲ್ಲ ಎಷ್ಟು ಕಷ್ಟ ಪಟ್ಟು ಹುಡುಕಿ ಸಂದರ್ಶನ ಮಾಡುತ್ತಾರೆ. ಅವರ ಈ ಕೆಲಸಕ್ಕಾದರೂ ಸ್ವಲ್ಪ ಮರ್ಯಾದೆ ಕೊಡಿ.