ಅತ್ಯದ್ಭುತ ನಟ, ಸುಂದರವಾದ ಮಡದಿ, ಮಗಳ ಸಂಸಾರವಂತ ❤ ನಮ್ಮೆಲ್ಲರ ಅಚ್ಚು ಮೆಚ್ಚಿನ ಸ್ಪುರದ್ರೂಪಿ ನಟ ಭಯಂಕರ❤
@ps-kd6zz2 ай бұрын
ಬಹಳ ಒಳ್ಳೆ ಪ್ರತಿಭೆ ರಾಜೇಶ್ ಅವರು. Wow ಅವ್ರ ಮಗಳು ಮಲೆಯಾಳಿ ಚಿತ್ರರಂಗದ ಉತ್ತಮ ನಟರ ಟೀಮ್ ನಲ್ಲಿ ವರ್ಕ್ ಮಾಡಿದ್ರಾ thats really great, ನಿಮ್ಮ ಫ್ಯೂಚರ್ ಚೆನ್ನಾಗಿರಲಿ 👏👏
@nanuunknown6112 ай бұрын
ಕನ್ನಡ ಚಿತ್ರರಂಗದ ಒಬ್ಬ ಸುಂದರ ಅದ್ಬುತ ಕಲಾವಿದ ರಾಜೇಶ್ ನಟರಂಗ್ ಅವ್ರು 💛❤️ ಇನ್ನಷ್ಟು ಅವಕಾಶ ಸಿಗ್ಲಿ ಇನ್ನಷ್ಟು ಯಶಸ್ಸು ಸಿಗ್ಲಿ ನಿಮಗೆ 💛❤️
@Nirmala-uy6pc2 ай бұрын
ಬಹಳ ಸಂಭಾವಿತಾ ಸುಸಂಸ್ಕೃತಾ ಸ್ಫೂರಾರೂಪಿ ನಿಗರ್ವಿ ಪ್ರತಿಭಾವಂತ ನಟ. ಒಳ್ಳೆಯ ಸಂಸಾರ. ದೇವರು ಚೆನ್ನಾಗಿ ಇಟ್ಟಿರಲಿ
@ಅಮೃತಾಅಭಿಚಾನಲ್2 ай бұрын
❤❤❤❤❤ ಅಮೃತಧಾರೆ ಸೀರಿಯಲ್ 👌👌👌
@Soumya_Jay2 ай бұрын
Gentleman Rajesh Nataranga ❤
@nakulop88792 ай бұрын
ನೈಜ ನಟನೆ ಉತ್ತಮ ಕಲಾವಿದ ಒಳ್ಳೆದಾಗಲಿ ಹೆಚ್ಚೆಚ್ಚು ಅವಕಾಶ ಗಳು ಸಿಗಲಿ 💐💐
@CherryRS-20242 ай бұрын
I love rajesh sir ❤️and I respect him and am watching amruthadhare every day
@padmasatyanarayana47692 ай бұрын
ತುಂಬಾ ಖುಷಿ ಆಗ್ತಿದೆ.ನಿಮಗೂ ಹಾಗು ರಾಜೇಶ್ ಅವರಿಗೆ ಮತ್ತು ಅವರ ಕುಟುಂಬದವರಿಗೆ ಧನ್ಯವಾದಗಳು. 🎉🎉
@shobham41972 ай бұрын
Expect the unexpected, ತುಂಬಾ ತುಂಬಾ ಖುಷಿ ಯಾಯಿತು interview ರಾಜೇಶ್ ದು ನೋಡಿ, one of the most favorite person Rajesh ❤❤❤🎉🎉
@sasyaamrutha75192 ай бұрын
ಒಂದು ಸಣ್ಣ ಸಲಹೆ...ನಡೆದು ಹೋಗಿರುವ ಘಟನೆಗಳ ಬಗ್ಗೆ ಮಾತನಾಡುವಾಗ "ಆಗಿತ್ತು" "ಮಾಡಿದ್ದೆ" ಅಂತ ಹೇಳಿ ಆಗುತ್ತೆ....ಮಾಡ್ತೀನಿ ಎಂದರೆ ಭವಿಷ್ಯ ದ ಕಾಲದ ಅರ್ಥ ನೀಡುತ್ತವೆ...ಈಗ ಎಲ್ಲರೂ ಇದನ್ನೇ ಅಭ್ಯಾಸ ಮಾಡಿಕೊಂಡಿರುವುದು ದುರಂತ! ಮಾತು ನಮ್ಮ ಕಣ್ಣ ಮುಂದೆ ಆ ದೃಶ್ಯವನ್ನು ತರುವಂತೆ ಇರಬೇಕೇ ವಿನಃ ಅರ್ಥಹೀನ ಆಗಬಾರದು..ಭೂತಕಾಲ ದ ಮಾತುಗಳು ನಡೆದಾಗಿದೆ...ವರ್ತಮಾನದ್ದು ನಡಿತಾ ಇದೆ...ಭವಿಷ್ಯದ್ದು ಆಗುತ್ತದೆ...ಇದನ್ನು ಎಲ್ಲರೂ ಗಮನಿಸಿ ಮಾತನಾಡಿ...
@user-xl5vp8pv4u2 ай бұрын
You are absolutely right
@ash1029922 ай бұрын
Well said, ellaru haage mathadodanna shurumaadiddaare, it does not make any sense.
@sasyaamrutha75192 ай бұрын
@@ash102992 ಕನ್ನಡ ಕನ್ನಡ ಅಂತ ಬಾಯಿಯಲ್ಲಿ ಹೇಳ್ತಾರೆ ಅಷ್ಟೇ.ಕನ್ನಡದ ಭಾಷೆಯ ಪ್ರಯೋಗ ಹೇಗಿರಬೇಕು ಅನ್ನೋ ಅರಿವಿಲ್ಲ.ಅವರು ಆಡಿದ್ದೇ ಮಾತು.ಹೀಗೇ ಮುಂದುವರೆದರೆ ಕನ್ನಡದ ಭಾಷೆಯ ಅಸ್ತಿತ್ವ ಎಲ್ಲಿರುತ್ತದೆ? ಪ್ರಶ್ನೆ ಮಾಡಿದರೆ ಅಥವಾ ತಿಳಿ ಹೇಳಿದರೆ ಅವರ ಮೂಗಿನ ನೇರಕ್ಕೆ ಉತ್ತರ ಕೊಡ್ತಾರೆ.ಮಾಧ್ಯಮಗಳೇ ಕನ್ನಡ ಭಾಷೆಯನ್ನು ಒಂದು ಹಂತದಲ್ಲಿ ಹಾಳು ಮಾಡುತ್ತಿರುವುದು ಎಂದರೆ ಖಂಡಿತ ತಪ್ಪಾಗಲಾರದು
@IyengarBakery-h4y2 ай бұрын
Rajesh sir is. Always handsome smart ❤ all the best sir.
@vijayas80072 ай бұрын
Lovely interview .My all time favorite actor Mr.Rajesh.So down to.earth.His actor is acted in such movies but not much noise of it...Such talent should be encouraged..🎉
@jaya6422 ай бұрын
ತುಂಬಾ ಸುಂದರವಾದ ನಟ ರಾಜೇಶ್ ಸರ್,, ಸೂಪರ್ ಯಾಕ್ಟಿಂಗ್ ಮಾಡ್ತಾರೆ,, ತುಂಬಾ ಮುದ್ದಾದ ಫ್ಯಾಮಿಲಿ ❤️❤️❤️❤️
@shivanyauday4002 ай бұрын
ಅರ್ದ ಸತ್ಯ serial na prathvi ಗುಪ್ತಗಾಮಿನಿ ಯ tejeswi always my favorite tejeswi.. Nanu tejewigoskera ಗುಪ್ತಗಾಮಿನಿ seriol ನೋಡ್ತಾ ಇದ್ದಿ.guptagamini seriol aaguvaga tejswige ಮದುವೆ ಆಗಿದ್ದು.. Always my favorite seriol ಗುಪ್ತಗಾಮಿನಿ and also tejswi manja
@yashwantjoshi6320Ай бұрын
ಇದನ್ನ ನಮ್ಮ ತಾಯಿ ನೋಡ್ತಿದ್ರು ಆಗ ನಾನು ನೋಡ್ತಿದ್ದೆ..
@Ranjitha2542 ай бұрын
Such a good sense of humor family 😂😅 oh god.. ದೇವರು ಒಳ್ಳೆಯದು ಮಾಡಿ ಚೆನ್ನಾಗಿ ಇಟ್ಟಿರಲಿ ನಿಮ್ಮನ್ನು ❤️
@rukminicr82482 ай бұрын
ತುಂಬಾ ಇಷ್ಟವಾದ ನಟ , ಚೆನ್ನಾಗಿದಾರೆ,ನಟನೇನೂ ತುಂಬಾ ಚೆನ್ನಾಗಿ ಮಾಡ್ತಾರೆ❤🎉
@kusmakusma59392 ай бұрын
21:31
@shivarthcreations82952 ай бұрын
Versatile and natural actor ❤
@Abhiram459282 ай бұрын
ರಾಜೇಶ್ ಅವರಿಗೆ ಎಷ್ಟೊಂದು sense of humour ಇದೆ ಅಂತ ಗೊತ್ತಿರ್ಲಿಲ್ಲ, ಸೋ good to see him like this
@satyaprakashgs28132 ай бұрын
ಸುಂದರ ಕುಟುಂಬ. ಉತ್ತಮ ಅಭಿರುಚಿಯ ಕಲಾವಿದ. 👍👍🙏🙏
@ushav34002 ай бұрын
My favourite actor Rajesh sir❤❤ cute family 💗🤗
@Sujan_Naik552 ай бұрын
Rajesh nataranga is gifted for our Kannada industry
@mangalapaul44362 ай бұрын
Super Rajesh Nataranga. Very good actor he is asset to the kannada industry. We arw watching Amrutha dhare. We love his acting
@GaneshCharanA2 ай бұрын
Nice interview... Dhwani rajesh looking cute.. Love you putta... God bless you dhwani... ಸದಾ ಗೆಲ್ಲುತ್ತಾ ಇರಿ🎉.. Gluck
@malathis89152 ай бұрын
Kendasampige moveyalli super. Acting. Very handsome. 🎉🎉❤❤
@mahadeva42052 ай бұрын
ರಾಜೇಶ್ ಸರ್ ಗೆ ಅಲ್ ದ ಬೆಸ್ಟ್
@chandramathidevi92022 ай бұрын
Thumba chennagi act maadthare I like him so much 🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤❤
@olayersgamingyt86882 ай бұрын
Keerthi nim mathu superrr nim goskara ent clinic ge yavaglu visit madtini .. ...
@chethnchethan53932 ай бұрын
Good heart person ❤❤ and family nice yavaglu nagta ertare agee eri
@revathirai98992 ай бұрын
Very good actor..... Very nice person..
@darshanhegde12652 ай бұрын
Adbhuta nata simple human
@annapurnans94162 ай бұрын
Super family nimma acting super
@kavyabk90902 ай бұрын
Nice actor❤❤❤❤ from Amruthadhare
@maddy64662 ай бұрын
My favourite actor
@GeethaGeetha-oo4bi2 ай бұрын
Iglu nodoke young agi idare super sir nim acting
@NalinaC2 ай бұрын
One of my favourite fewest rearest kannada actor he is such a gem of person
@agnesrebello89042 ай бұрын
My favorite actor. (Amrathadhare)
@vishwamurthy14872 ай бұрын
ಸುಂದರ ಸಂಸಾರ.... ಹಾಸ್ಯಭರಿತ ಸುಂದರ ಕಾರ್ಯಕ್ರಮ....
@hemamanjunathnaik31642 ай бұрын
Such a gentle man ❤️❤️❤️❤️ rajesh sir 🫰🏻🫰🏻🫰🏻🫰🏻
@vidyaravi11542 ай бұрын
Lovely interview ❤ I like Rajesh sir acting always
@RavigRavig-bu9xn2 ай бұрын
super actor Rajesh ji❤
@SantoshSanthosh-b7w2 ай бұрын
Rajesh wife cutee ❤ Daughter look her younger sister ❤
@Soumya_Jay2 ай бұрын
@Keerthi ENT super anchoring
@sonunagu50432 ай бұрын
ತುಂಬಾ ಚೆನ್ನಾಗಿದೆ..👌 ಮುಂದಿನ ಸಂಚಿಕೆ ಇನ್ನೂ ಚೆನ್ನಾಗಿದೆ ಅಂತ ಅನ್ನಿಸುತ್ತೆ 😊 ಬೇಗ ಬರಲಿ 👍
@shreedevim12 ай бұрын
😊moggina manasugala lecturer❤❤
@beingtiger82702 ай бұрын
On Screen Guptha Gamini Serial Rajesh Sushma Great Pair❤❤❤
Athyadbhuta nata❤ one of my crush also, till today sir. 🤗🤗🥰🥰
@N.Hemavathi2 ай бұрын
ಅಮೃತಧಾರೆ ಸೂಪರ್
@lakshmisudheendra74752 ай бұрын
Super God bless u sir Rajesh dumma siiiir🎉❤
@deepikahs98722 ай бұрын
Forever Favourite ❤
@trivenitri60512 ай бұрын
Wonderful actor ❤
@rameshlakshminarasimhaiah84062 ай бұрын
Very intelligent and cute couple
@S.R.C.D.2 ай бұрын
Rajesh has Best and smart actor in namma sandalwood ❤❤
@Madhugottala2 ай бұрын
Nam childhood favarate actor rajesh sir
@gauthamk14852 ай бұрын
Eagrely waiting for next episode!!!
@HanunayakHanunayak-d4e2 ай бұрын
So Sweet ❤❤
@sheelalc36182 ай бұрын
Dhwani,nice to see you on the screen 🎉🎉
@deepikahs98722 ай бұрын
Waiting for part 2...
@jagadeeshnt66762 ай бұрын
Hey ಬೊಂಬಾಟ್ ಕಣ್ರೀ ಕೀರ್ತಿ ನೀವು
@sangonsj2 ай бұрын
Ur family wonderful sir stay blessed always 💐💝💝💝💝 next heroine ready to our kannada industry...pls rajesh sir support to introduce our pure kannada industry heroine to our society. all the best stay blessed always 💐💝
@aarohitravelpartner2 ай бұрын
Nice interview 🎉 waiting for next episodes
@GopiVenkataswamy-x2n2 ай бұрын
Threesome Awesomeeeeee Tysm for Sharing ur precious time Very Happy worthwatching video love from Mysuru 🌹🌹🌹🙏🙏🙏♥️♥️♥️
@sureshdm13402 ай бұрын
My favorite actor ❤
@ggghhhh962.2 ай бұрын
Gptagamini seriyal adbhuta nata my favarit
@discoveredwildworld932Ай бұрын
ICIC board ah by the way ICIC board was hilarious 😂😂😂😂
@lakshmianilkumar52 ай бұрын
My class mate from NCB "B" section....he was a great cricket player also
@shakurajendrakumar16102 ай бұрын
Gupthagaminienda One of my favourite serial actor 👍
@rahulpote14222 ай бұрын
ದ್ವನಿ is Beautiful Girl ❤❤❤
@subraysubbu65782 ай бұрын
Super actor 👏
@BeHappykannadavlogs2 ай бұрын
3 member same.super understanding
@ManjunathaB-lf7ye2 ай бұрын
ಅಣ್ಣ ಅತ್ತಿಗೆ ಜೊತೆ ನೋಡಿ ಖುಷಿ ಆಯಿತು ಒಳ್ಳೆದಾಗಲಿ 🙏
@sushma51272 ай бұрын
Loved it 🎉🎉🎉😂😂😂
@preethibhat10692 ай бұрын
MY first crush 🥰 Rajesh , may be in 1995 anchoring in udaya tv