ಅದ್ಬುತ ಸಂದರ್ಶನ ಕರ್ಣ ಅವರ ನೆರಮಾತು ಹಾಗೂ ಗಣೇಶ್ ಕಾಸರಗೋಡು ಅವರ ಪ್ರೀತಿ ತುಂಬಿದ ಪ್ರಶ್ನೆ. ಇಬ್ಬರಿಗೂ ಅಭಿನಂದನೆಗಳು. 👍👍💐💐
@gowriprakash51452 ай бұрын
ಈ ಇಡೀ interview ನಲ್ಲಿ ಕರ್ಣ ಮಾತನಾಡಿದ ರೀತಿ ತುಂಬಾ matured and sorted ಆಗಿದೆ..i really got amazed and also liked him very much..infact ರವಿಯ ಮಾತಿಗಿಂತ ಕರ್ಣ ಮಾತಾಡೋ ರೀತಿ ತುಂಬಾ ಚೆನ್ನಾಗಿದೆ and honest also ❤
@sukanya8299Ай бұрын
Cc
@krishnahegde73815 күн бұрын
Amazing, never thought Karna is so brilliant and taking the legacy forward. God bless
@PRASHANTKADARAKOPPA6 күн бұрын
Your dad's article saved me
@g_v6782 ай бұрын
Candid and interesting interview !
@PRASHANTKADARAKOPPA16 күн бұрын
Mentor for everyone
@umanarayanaswamy9323Ай бұрын
Thank you so much sir Karuna sir very good speech
@niranjansubhashkwati1322 ай бұрын
Karna is a matured human being.I appreciate the discussion of relation between Father and son. discussion in this appisode.
@basavarajukm5815Ай бұрын
I am fan of Ravi Belagere Sir we missed him a lot he was the Aksharabrahamma Now we are seeing on Karna His confidence.. Speaking... Way of talking everything is matching Ravi Sir... Hope he will became a Junior Ravi Sir.... Wish you good luck and all the best Thanks Basavaraju KM Bangalore
@anildsouza-hv9imАй бұрын
Nice
@nramayya9197Ай бұрын
Sir karna you are really appanige takka maga nimagu Divangatarigu Ganesh sirravarigu and video Aayojakarigu vandanegalu .🌺🎉
@vijayakumari78442 ай бұрын
ಮನದಾಳದ ಮಾತುಗಳು ಕರ್ಣ❤
@nagarathnanayak9988Ай бұрын
ರವಿ ಬೆಳಗೆರೆಯವರ ಬರಹ ಓದುವುದು, ಮಾತು ಕೇಳುವುದು ಎಷ್ಟು ಇಷ್ಟವಾಗ್ತಿತ್ತೋ...ಕರ್ಣ ಅವರ ಮಾತು ಕೇಳಲು ಸಹ ತುಂಬಾ ಕರ್ಣಾನಂದವಾಗುತ್ತದೆ. ಎಷ್ಟು ಪ್ರಬುದ್ಧವಾಗಿ ಮಾತಾಡ್ತಾರೆ. ಕೇಳ್ತಾನೇ ಇರೋಣ ಅನಿಸುತ್ತದೆ.
@jayannamd17472 ай бұрын
Good talk
@manjulashastri61362 ай бұрын
ಕರ್ಣ ಅವರೇ ನಿಮ್ಮ ನಗು ಬಹಳ ಚಂದ ನಿರ್ಮಲವಾದ ನಗು 👌👌👌👌
@lalitabartakke47012 ай бұрын
Voice&intellijenssamefather
@KavanaSwamiАй бұрын
ರವಿ ಬೆಳಗೆರೆ ಮಗನ ಅದ್ಭುತ ಮಾತು
@jmjgroups1578Ай бұрын
First time seeing him and I thought he is studying in college 😂😂😊 Rock drill voice
@jalajasuvarna30732 ай бұрын
Good boy, first i thought that he is a college boy, but is.voice is very.commanding
@vedavahtike3638Ай бұрын
ಕರ್ಣನ ಮಾತು ತುಂಬಾ ಪ್ರಬುದ್ಧತೆಯಿಂದ ತುಂಬಿದೆ ಅವರ ದ್ವನಿ ಅಪ್ಪನದೇ ಪಡಿಯಚ್ಚು ತುಂಬಾ ಸಂತೋಷವಾಯ್ತು ಸಂದರ್ಶನ ಕೇಳಿ ನೋಡಿ
@g_v6782 ай бұрын
That popular school was Arabindo’s in Banashankari 2nd stage. RB had written about the incident in Hi Bengaluru.