ನಮ್ಮ ರವಿ ಸರ್ ಮತ್ತೆ ರಾಣಧೀರ್ ಆಗಿ ಬರ್ಬೇಕು ಅನ್ನುವ ಆಸೆ...ಮನಸ್ಸಿಗೆ ಕಾಡುತ್ತೆ. ರವಿ ಸರ್ ಗೆಲುವು ಬೇಕು ನಮಗೆ..
@madhurahul2351Ай бұрын
ಕನ್ನಡಕ್ಕೆ ಒಬ್ಬನೇ ಶೋ ಮ್ಯಾನ್ ಅದು ನಮ್ಮ ರವಿಚಂದ್ರನ್ ಕನಸುಗಾರ 😍😍🥰✌🏻
@souravim508Ай бұрын
Yes .my boss.crezy star
@Harish-gm7cxАй бұрын
ಕ್ರೇಜಿಸ್ಟಾರ್ ❤❤ ಅದೊಂದು ಸಿನಿಮಾ ಯೂನಿವರ್ಸಿಟಿ ...
@keerthim4064Ай бұрын
ಸಾರ್ ನಿಮ್ಮ ಈ ಅರವಿಂದ್ ಸರ್ ಅವರ ಇಂಟರ್ವ್ಯೂ ನೋಡ್ತಿದ್ರೆ ಸಮಯ ಹೋಗೋದೆ ಗೊತ್ತಾಗ್ತಿಲ್ಲ ಹಳೆಯ ಅನುಭವ ಕೇಳೋಕೆ ಚೆಂದ...❤ ಶಿವಣ್ಣ ಶಂಕರ್ನಾಗ್ ಪ್ರಭಾಕರ್ ಬಗ್ಗೆ ಕೇಳಿ ರಘುರಾಮ್ ಸರ್❤
@kumarchaithra4450Ай бұрын
ರಣಧೀರ ಮೂವಿಯಲ್ಲಿ ನಿಮ್ಮ ಐದು ಜನದ ಆಕ್ಟಿಂಗ್ ಸೂಪರ್
@gknaghashreegkАй бұрын
🙏🙏🙏🙏🙏👍👍👍💐💐💐
@chidanandachari1415Ай бұрын
ತುಂಬಾ ಚೆನ್ನಾಗಿ ಬರ್ತಾ ಇದೆ.. ಇಂಟೆರೆಸ್ಟಿಂಗ್ 👌👌
@vinuttelkar86Ай бұрын
ಅನ್ನದಾತ ರವಿಚಂದ್ರನ್😊❤
@lakshmaiahkrishnappa1053Ай бұрын
ರಘು ರಾಮ್ ಅವರೇ ಇನ್ನು 50 episode ಆದ್ರೂ ಪರವಾಗಿಲ್ಲ ನೋಡ್ತೀನಿ, ಅವ್ರು ಯಾರ್ ಯಾರ್ ಜೊತೆ ನಟನೇ ಮಾಡಿದರೆ ಎಲ್ಲರ ಬಗ್ಗೆ ಕೇಳಿ ಪ್ಲೀಸ್, ತುಂಬಾ ಚನ್ನಾಗಿ ಬರತ ಇದೇ...
@thenameisappu1304Ай бұрын
Innenu kelsa illa ansatte😅
@lakshmaiahkrishnappa1053Ай бұрын
ಮತ್ತೆ ನಿನ್ ಯಾಕೇ ನೋಡಿದೆ ಕೆಲಸ ಇಲ್ಲದೇ ನೋಡಿದ?. ಎಲ್ಲರಿಗೂ ಮನೆರಂಜನೆ ಅನ್ನೋದು ಮನಸಿಗೆ ಇಂಪಾರ್ಟೆಂಟ್, so free ಆದಾಗ ನೋಡೋದು ಹಾಗಂತ ಕೆಲಸ ಇಲ್ಲಾ ಅಂತ ಅಲ್ಲ ಗೆಳೆಯ.
@thenameisappu1304Ай бұрын
@@lakshmaiahkrishnappa1053 ok medam sorry
@chaithratk9439Ай бұрын
Oii nimge esta ella skip madu
@manjuicedolly7521Ай бұрын
ಸೂಪರ್ o ಸೂಪರ್, ಗುರುಗಳೇ ಈ ಎಪಿಸೋಡ್ ಸೂಪರ್ 👌👌✨✨❤️❤️, ರಣಧೀರ, ಸೂಪರ್ ಚಿತ್ರ, ಹಾಡುಗಳು 👌👌👌 ಸಂಗ್ರಾಮ 👌👌👌, ಹಾಡುಗಳು, ಮ್ಯೂಸಿಕ್ 👌👌, ನಟನೆ 👌👌👌, ಎಲ್ಲವೂ ಸೂಪರ್, ❤️❤️❤️ ರವಿ ( ಸೂರ್ಯ ) ಒಬ್ಬನೇ ರವಿಚಂದ್ರನ್ ಒಬ್ಬನೇ ಕನ್ನಡ ಕನಸು ಗಾರ, 👌👌👌 ಗುರುಗಳೇ ರಣಧೀರ, ಸಂಗ್ರಾಮ, ಚಿತ್ರದ ಧ್ವನಿ ಸುರಳಿ 📀 Cd ಮತ್ತು ರೆಕಾರ್ಡ್ ಬೇಕು 🙏🙏🙏 ದಯವಿಟ್ಟು ಸಹಾಯ ಮಾಡಿ 🙏🙏 ಮುದ್ದು ಮುಖದ ಸುಂದರ ಚೆಲುವ ನಮ್ಮ ಸಂಜುಅರವಿಂದ 🎼🎼🎼🎼🎼
@premamohan8559Ай бұрын
Raghu sir Ravichandran sir thara yaari rich aagi set hakalla bidi sir avra premaloka anthu excellent.Arvind sir interview jasthi episodes maadi plz
@guruprasad175Ай бұрын
Yes, True.
@roopaparmeshroopaparmesh1701Ай бұрын
ರವಿಚಂದ್ರನ್ ❤❤❤❤❤❤❤❤❤ ಚಿತ್ರ ರಂಗದ ವಿಶ್ವವಿದ್ಯಾಲಯ🎉🎉🎉🎉🎉🎉🎉🎉
@monu-dd3brАй бұрын
Ranadheera one of my favourite movie. nyc interview tqsm raghu sir & aravind sir ❤❤
@manucm3627Ай бұрын
One and only crazy star Dr V Ravichandran Sir......
@prakashs6674Ай бұрын
ತುಂಬಾ ಚೆನ್ನಾಗಿತ್ತು ಸರ್.... ನಾವು ಬೆಳೆದು ಬಂದ ದಾರಿ. ನೆನಪಿನ ಪುಟಗಳು.. ನಿಮ್ಮ ಈ ಲೇಖನ ತೆರೆಯಿತು.....
@NingarajuMeera-de7ibАй бұрын
ಇವರ ಎಪಿಸೋಡ್ ಎಷ್ಟು ನೋಡಿದ್ರು ಬೇಜಾರಾಗೋದೆಯಿಲ್ಲ ಸರ್ 👌❤️👌
@CrazyHarsha0724Ай бұрын
ಜೈ ರವಿ ಚಂದ್ರನ್ ಬಾಸ್ ❤❤❤
@ChandraS-m5fАй бұрын
ಕನಸುಗಾರನ ಪ್ರತಿ ಕನಸು ನನಗೆ ಇಷ್ಟ ❤❤
@RakeshBulletАй бұрын
That's the power of Crazy Star Ravi sir, we are all waiting for the same success coming movies
@suprithdaАй бұрын
After kalamadhyama channel, your channel is best.. adrallu aravind sir episodes may be go to next level... Very very interesting.. Ambarishanna bagge keli both are mandya.. as a mandya kannadiga I'm waiting
@raghuramdpАй бұрын
Thanku very much for ur kind words 🤝Pls watch upcoming episodes
@Soumya_JayАй бұрын
Adakke Ravi Chandran Andre kannadigarige Thumba abhimana @ Raghu brother please Veeraswamy awara bagge autobiography maadi 🙏🙏🙏🙏🙏
@sankshipthakannadaАй бұрын
ರಘು ಸರ್..ಅರವಿಂದ್ ಅವರ ಸಂದರ್ಶನ ತೀರಾ ಪಕ್ಕದ್ಮನೆಯವರ ಜೊತೆ ಮಾತನಾಡಿದಂತಿದೆ. ಅವರು ತುಂಬಾ ಆತ್ಮೀಯರಾಗಿ ಬಿಟ್ಟಿದ್ದಾರೆ ಸರಣಿ ಆರಂಭವಾದಾಗಿನಿಂದ...ತುಂಬಾ ಧನ್ಯವಾದಗಳು ನಿಮಗೆ...🙏🙏🙏
@vinuttelkar86Ай бұрын
ರವಿ SIR ❤❤❤❤❤❤❤❤
@anandnandu2207Ай бұрын
ಸರ್ ನಿಮ್ಮ ಎಲ್ಲ ಸಂದರ್ಶನಗಳನ್ನು ನೋಡಿದ್ದೀನಿ...ನನ್ನದೊಂದು ಮನವಿ ನೀವು ಕನ್ನಡದ ಕುಲಪುತ್ರ ಕನ್ನಡದ ಶಕ್ತಿ ಶಂಕ್ರಣ್ಣ ಅವರ ಮಗಳು ಕಾವ್ಯನಾಗ್ ಅವರನ್ನು ಸಂದರ್ಶನ ಮಾಡಿ ಬಹಳ ಇಷ್ಟವಾಗುತ್ತೆ....❤
@ranishobha4399Ай бұрын
ತುಂಬಾ ಚನ್ನಾಗಿ ಬರುತ್ತಿದೆ ಸಂದರ್ಶನ 👌🏻👌🏻♥️👍🏻
@raghuvishnu2562Ай бұрын
ನಿಮ್ಮ ಎಲ್ಲಾ ವಿಡಿಯೋಗಳು ಬಹಳ ಚೆನ್ನಾಗಿದೆ👌👌👌👌👌💛❤
@lathaiyer1860Ай бұрын
Ravichandran ❤❤❤
@manjurajeurs6180Ай бұрын
Ravi sir love u sooo much❤
@prashanthmsgowda2413Ай бұрын
CRAZY STAR ⭐ RAVIMAAMA GE JAI ❤
@UshaMuralidhar-p9pАй бұрын
ರವಿ ಸರ್ 👌 ಆಕ್ಟರ್
@NarasappaAmarapuraАй бұрын
ಇದಕ್ಕೆ ಅನ್ನೋದು ಕನ್ನಡದ ಕನಸುಗಾರ ಚಿತ್ರರಂಗದ ರಣಧೀರ ಅಂತ
@Vijayanaragund13 күн бұрын
One and only Crazy ಸ್ಟಾರ್❤❤❤❤❤
@RamaswamyC-l3eАй бұрын
ಅರವಿಂದ್ ಅವರ ಮಾತು ಅದ್ಬುತ. ಸಹಜವಾಗಿ ಮಾತನಾಡುತ್ತಾರೆ. ಬಹಳ ಆಕರ್ಷಕ ವಾಗಿದೆ
@mahendran7479Ай бұрын
Thumba intresting episode time ogode gothagolla evara video hats off sir both of you 💐💐🙏🙏
@PuneethSArasuАй бұрын
One and only crazy star....❤❤
@LeelaHG-uf2utАй бұрын
ಅರವಿಂದ್ sir ನಿಮ್ಮ ಸಂದರ್ಶನ ನೋಡ್ತಿದ್ರೆ ತುಂಬಾ ಖುಷಿಯಾಗ್ತಿದೆ 🎉❤❤❤
@rajarajeshwari1943Ай бұрын
Epic movies ,nice episode.. 👏🎊
@raghavendrabhatt285Ай бұрын
Ranadira was th master piece of kannada cinema industry ❤
@ShivannaPuttamallegowdaАй бұрын
One and only crazy star Ravichandran Boss ⭐❤🙏💐
@ShivannaPuttamallegowdaАй бұрын
Crazy Shivu -27
@vijinataraj5600Ай бұрын
evara interview ondu film noddhange agutte sir tq Raghu sir
@heehee805Ай бұрын
Great director ravichandran sir
@bajarangi1283Ай бұрын
ರವಿ ಸರ್ ಸೂಪರ್
@malathinataraj2124Ай бұрын
Waiting for evariday your intarew sor supar aravind sir come back
ನೆಕ್ಸ್ಟ್ ಓಂ ಹಾಗೂ ಸಂಭ್ರಮ ಸಿನಿಮಾ ಬಗ್ಗೆ ಕೇಳಿ ಪ್ಲೀಸ್ 🙏🙏🙏
@ThePicadilycircusАй бұрын
One of my most favourite movie, Ranadheera
@uc7529Ай бұрын
daily Aravind episode ge kaithirthivi, really nice episode
@stalin123ableАй бұрын
raghuram sir nimm interview skills like listening not intervening in between, patience of listening and questioning are excellent. i still think why your subscribers nos. not crossed 1 million even after so many episodes with film personalitiies.. I wish you reach 500k and 1 million as early good luck.
@raghuramdpАй бұрын
Hello Namaste 🙏Thanku very much for ur kind & encourageing words 🤝All ur positive words gives me more strength & courage ತುಂಬು ಹೃದಯದ ಧನ್ಯವಾದಗಳು ನಿಮ್ಮ ಈ ಅಭಿಮಾನದ ಮಾತುಗಳಿಗೆ 🙏
Sir interview keltidre time hogtirode gotagola super 😊
@sathishbabu3371Ай бұрын
Raghu sir this is best episode
@shivakumar-sk9soАй бұрын
Ravi sir ❤ 🫰🏻
@PrabhakaraPrabhakara-tn9cqАй бұрын
Nama. Ravichandran ❤❤❤❤❤
@surabiparimala946Ай бұрын
Simply superb 🙏
@sarasusaraswathibr9994Ай бұрын
Ravi sir avaru avagle rocking star 🌟
@UmeshGuruRayaruАй бұрын
Thank You So Much For this Most Interesting Episode Sir 💕
@vyasavittalacp8538Ай бұрын
ರಘುರಾಮ್ ಅವರೇ ಸಂದರ್ಶನ ತುಂಬಾ ಚೆನ್ನಾಗಿ ಬರುತ್ತಿದೆ ಸಂದರ್ಶನದ ಕಡೆಯಲ್ಲಿ ನಿಮ್ಮನ್ನು ಬೈಕೊಂಡು ಮೊಬೈಲನ್ನು ಆಫ್ ಮಾಡುತ್ತೇನೆ ಕಾರಣ ಸಂದರ್ಶನ ಬೇಗ ಮುಗಿಯುತ್ತದೆ ಎಂದು
@shridharkirasur1521Ай бұрын
What a pitch Raghu..wonderful..most beautiful way any one could ask why a charecter actor not tried to work as lead..
@venkatr7Ай бұрын
Super ❤
@vinuttelkar86Ай бұрын
RAGHURAM ...ALL THE BEST
@ravinprasad2918Ай бұрын
Beautiful interview And interesting
@MeenarudreshАй бұрын
👌👌Episode
@rashmim8038Ай бұрын
👌👌❤️❤️
@66ravirkАй бұрын
Neevu yene heli Ravichandran ge bere saati illa...time is the greatest masters of all
@madeshamahadevaswamyАй бұрын
100%
@kaverikmohan4415Ай бұрын
Super super super 🎉
@KuberacatyvideosАй бұрын
Nange tumba ista ravi sir ❤❤❤❤❤
@mansurbaigАй бұрын
Pls increase the duration to 25 mins
@BeeralingappaRajuАй бұрын
ಸೂಪರ್ ❤❤
@manjulamanjula7756Ай бұрын
ರಘುರಾಮ sir ಒಂದು ಮನವಿ ನಿಮ್ಮಲ್ಲಿ ಈ ಸಂದರ್ಶನ ಮಿಸ್ ಮಾಡದೇ ನೋಡ್ತೀವಿ ಬಿಡಲ್ಲ , ಜೊತೆಗೆ ಕಲಾ ನಿರ್ದೇಶಕರ ಸಂದರ್ಶನ ಮಾಡಿ ನಾವು ಅವರುಗಳನ್ನು ನೋಡೆ ಇಲ್ಲ ಅವರ ಅನುಭವಗಳು ಎಲ್ಲರಿಗೂ ಸ್ಪೂರ್ತಿ ಸಿಗುತ್ತೆ ಅನ್ನೋದು ನಮ್ಮ ಅನಿಸಿಕೆ ದಯವಿಟ್ಟು ಪರಿಗಣಿಸಿ
@Vijayanaragund13 күн бұрын
Pls tell about ravi sir Crazy❤❤❤pls pls
@SavithaKC-s9i28 күн бұрын
Badra nadi,,,, ambha thirtha place,,,,kalasa ,,,nammuru sir edu
Matte namma aravind sir bagge kaya beeku. Pl full video upload Sir
@lassiee5474Ай бұрын
ರಣಧೀರ ಪಾರ್ಟ್ 2 ಬರ್ಲಿ ಮನೋರಂಜನ್ ಆಕಿಕೊಂಡು
@prakashh.s262Ай бұрын
👍
@nageshh6013Ай бұрын
Excellent 👌 episode
@Samarth.b.k.shorts12992Ай бұрын
ಅವರ family ಬಗ್ಗೆ ಮಾಹಿತಿ ನೀಡಿ ದಯವಿಟ್ಟು 😊
@keerthipatel6121Ай бұрын
1.20 minutes recap & 1 minute next episode, remaining 9-10 minutes waiting for 24 hours. The length of the video could have increased to 15 minutes
@raghuramdpАй бұрын
Yes will take care of that thanku 🤝
@manjunatharya8056Ай бұрын
Nam guru ranadheera move climax seen nodi titanic avaru copy mad buttavre
@Prakash90-sn2nrАй бұрын
Ravi sar.fayan
@BMVshastariShastari-m3wАй бұрын
🙏🙏🙏
@ranganathackcrrss9403Ай бұрын
ಭೂಮಿಗೊಬ್ಬನೇ ಕ್ರೇಜಿಸ್ಟಾರ್
@NarayanaMMunivenkatappa-rz2toАй бұрын
ಏನ್ ಸಾರ್ ಎಷ್ಟ್ಬೇಗ ಮುಗ್ಧಯಿತು
@kratos33lАй бұрын
Special agi madbeku anthidru mathe maximum films remake yake madidru
@srinivasar3162Ай бұрын
ರಘು ಸಾರ್.... ದಯವಿಟ್ಟು ರಣಧೀರ ಸಿನಿಮಾದ ಬಗ್ಗೆ ಇನ್ನೂ ಹೆಚ್ಚಿನ ವಿಷಯವನ್ನು ಕೇಳಿ... ಹಾಡುಗಳ ಚಿತ್ರೀಕರಣ, ಇತ್ಯಾದಿ...... ನೀವು ಕೆಳದಿದ್ದರೆ ತುಂಬಾ ವಿಷಯಗಳು ಉಳಿದುಹೂಗುತ್ತದೆ... please
@madeshamahadevaswamyАй бұрын
ಎಲ್ಲ ಮುಗ್ದಿರುತ್ತೆ ಸ್ವಲ್ಪ ಸ್ವಲ್ಪ ಅಪ್ಲೋಡ್ ಮಾಡ್ತಾರೆ ದಿನಾ