ಹೆಚ್ಚು ಎಪಿಸೋಡ್ ಮಾಡಿದ್ದು ಚಂದ್ರು serde ಕಾಣುತ್ತದೆ ಬೋರೆ ಆಗೋದಿಲ್ಲ ❤️❤️🌹🌹
@girishm95104 ай бұрын
ಭಾರ್ಗವ ಅವರದ್ದು
@lingarajuhm3542Ай бұрын
ಚಂದ್ರು ಸರ್ ನಿಮ್ಮ ಕನ್ನಡ ಮಾತುಗಳು ಅತ್ಯದ್ಭುತ ಶರಣು ತಮಗೆ
@user-yk7zi6mn7x4 ай бұрын
ಉತ್ತಮ ಸಂದರ್ಶನ. ಆದರೆ ಕುಡಿಯುವುದನ್ನು ಹೆಮ್ಮೆಯಿಂದ ಹೇಳುವ ಸ್ಥಿತಿ ಇರಬಾರದು.
@gknaghashreegk4 ай бұрын
🙏🙏🙏🙏🙏💐💐💐👌👌👌👌
@sridhara.nagalikarsridhara28154 ай бұрын
ದೇಶ ನಡಿತಿರೋದೇ, ನಮ್ಮಿಂದ, ಕೇಳೋ ಕೋತಿ
@vasudevshahapur76143 ай бұрын
Baree negative huduko mano bhavane God bless you
@user-yk7zi6mn7x3 ай бұрын
@@vasudevshahapur7614 Thank you
@sachin-tu3zt4 ай бұрын
Way of talking super, The real artists
@rathnaraju67834 ай бұрын
ನಿರಂತರವಾಗಿ ಶೀರ್ಷಿಕೆಗಳು ಇನ್ನೂ ಬರುವಂತಾಗಲಿ
@kirankumarkumar5454 ай бұрын
Amazing experience of chandru sir exposed, feels good for watching
@kirankumarkumar5454 ай бұрын
Yest kelidru bore agalla sir please continue
@d.venugopal91354 ай бұрын
ಏನು ಇಲ್ಲ ಅಂತ ಕೊರಗುವವರಿಗೆ ಚಂದ್ರು ಸಾರ್ ಜೀವನ ಒಂದು ಪಾಠ, ಎಲ್ಲಿ ಮುಗಿದು ಹೋಗುತ್ತೆ ಇವರ ಸಂದಶ೯ನ ಅಂತ ಕೊರಗುವಂತೆ ಆಗಿದೆ ನನಗೆ, ಎಷ್ಟು ಪುಸ್ತಕ ಓದಿದರು ಇಂತ ಜೀವನದ ಪಾಠ ಸಿಗಲ್ಲ, ಪರಮ್ ತುಂಬಾ ಒಳ್ಳೆ ಸಂದಶ೯ನ ಮಾರಾಯ ಬೇಗ ಮುಗಿಸಬೇಡ, ಚಂದ್ರು ಸಾರ್ ಗೆ ನಮ್ಮ ಪ್ರೀತಿಯ ಒತ್ತಾಯ ತಿಳಿಸಿ ಮುಂದುವರೆಸು,
@flossyveigas8883 ай бұрын
Very interesting to hear. 👌
@sharathgowda22713 ай бұрын
Estu chenag mathadthare old memorys na nenuskondu ade kushi
@raomaruthy4843 ай бұрын
Telugu ಏನಾದ್ರೂ ಕಲ್ತಿದ್ರೆ ತೆಲುಗು ಚಿತ್ರರಂಗದಲ್ಲಿ ಕೂಡ ಮಿಂಚಬಹುದಿತ್ತು ಚಂದ್ರು sir ನೀವು.
@srikarkumar80603 ай бұрын
ನಾನು 8ನೇ ತರಗತಿಯಲ್ಲಿ ಓದುತ್ತಿದ್ದ ಆತ ನನ್ನ ಮನೆ ಬಳಿ ಮತ ಕೇಳಲು ಬಂದಿದ್ದ ರು, ನಾವು ಸುಮಾರು 5 ಹುಡುಗರು ಹ್ಯಾಂಡ್ ಶೇಕ್ ನೀಡಲು ಪ್ರಯತ್ನಿಸಿದ್ದೇವೆ. ಅವರು ಇಲ್ಲ ಇಲ್ಲ, ನಾನು ಹ್ಯಾಂಡ್ ಶೇಕ್ ನೀಡಲು ಸಾಧ್ಯವಿಲ್ಲ ಏಕೆಂದರೆ ನೀವು ಹುಡುಗರೇ ನನ್ನ ಉಂಗುರಗಳನ್ನು ತೆಗೆದುಕೊಳ್ಳುತ್ತೀರಿ ಎಂದು ಹೇಳಿದರು. ಸ್ವಲ್ಪ ದೂರ ಅವ ರಾನ್ನು ಹಿಂಬಾಲಿಸಿದೆವು. ಚುನಾವಣೆಯಲ್ಲಿ ಗೆದ್ದರು.
@malnadnature79204 ай бұрын
ಸೂಪರ್ ಕಾಮಿಡಿ ವೀಡಿಯೋಸ್
@MeenakshiK-t7b4 ай бұрын
Hundred episodes maadi
@prabhakarbhat89994 ай бұрын
Suuuuuuuuuper !!!!!!!
@balajiv58204 ай бұрын
ಚಂದ್ರಣ್ಣ ನಿಮ್ಮ experince ನನಗೂ ಆಗಿದೆ
@grsravi724 ай бұрын
ಮುಖ್ಯ ಮಂತ್ರಿ ಚಂದ್ರು ಅವರೇ ನೀವು ಇತ್ತೀಚಿಗೆ ಪೊರಕೆ ಚಿನ್ಹೆ ಯ ಗುಜರಿವಾಲನ ಆಪ್ ಪಕ್ಷದ ಕರ್ನಾಟಕದ ಅಧ್ಯಕ್ಷ ಆಗಿದ್ದೀರಾ ಅನ್ಸುತ್ತೆ ಅಲ್ಲವೇ ಹೇಗೆ.?
@Ambari_4 ай бұрын
ಅಂಧಭಕ್ತರ ಪಕ್ಷಕ್ಕಿಂತ ಚೆನ್ನಾಗಿದೆ ಅದು 😅
@sudhira264884 ай бұрын
@@Ambari_ aadru anda bhaktara pakshane deshada chukkani hididirodu😝😝
Ashcharya yenu andre seetharam auru yella serial allu chandru aurna cast madidare.. serial alli politician na bayyoru ticket ge nominee na adda hakidare.. wow..
@anilkumarramanna20464 ай бұрын
Super
@madhupspk9274 ай бұрын
ಗೌರಿಬಿದನೂರು ಸರ್ ನಿಮ್ದು ಗೊತ್ತಿರಲಿಲ್ಲ
@Sukhdev_93404 ай бұрын
Nice
@josephfernandes264 ай бұрын
❤❤
@HemanthKumar-uc2tz4 ай бұрын
🙏🙏🙏
@anusuresh84664 ай бұрын
👌👌👍🙏🙏🙏🙏🙏😀
@amsung1434 ай бұрын
Jyati castu tumba mukhya , yawrdo ondu kelsakbarda bhashna keli yall onde anta kunibedi, untill unless renovation is there there is no question about feeding all are equal
@shalvashekardshavashekar1684 ай бұрын
ಬುಡುಬುಡುಕೆ ಎಷ್ಟು ಪಕ್ಷ ನೋಡಿದೀರಿ
@nagarajr65534 ай бұрын
Sajjana Samaaja Sevaka Nigarvi Sri Sri R N Lakshmipathy avarige avare Saati. Ellindhalo bandhu Yara krupeyindhalo/achanakkagi MLA aagi haage jaaga Khaali Maadidhavru Neevu. Aadhroo nimma Mele Abhinanavidhe.
CHANDRU -- 3 u murr loka Mualamma yama lokaaa.....😁😁😁😁😁😁
@srikanthko41884 ай бұрын
ಇನು ಯಷ್ಟು ಎಪಿಸೋಡ್ ಹಾಕ್ತಿರಾ
@ashokaas14863 ай бұрын
Brahmanaru rajakeeyadalli eega ilve illa yake
@narasimhamurthynarasimhamu9113 ай бұрын
Sakalakala vallaba
@gangukunigal34974 ай бұрын
Last interview nalli 200 salary kelsadinda tegesibitru andidru evaga film shooting anta heltha eddira
@NarayanaMMunivenkatappa-rz2to4 ай бұрын
ಹಹುತಿ ಅಂಬರೀಷ್
@kumarramu41034 ай бұрын
ಹೌದು, ನೀವು ಯಾವ ಸಮುದಾಯದವರು
@SD-ld5lz4 ай бұрын
ಅವರು ಇಡೀ interview ನಲ್ಲಿ ತಮ್ಮ ಜಾತಿ ಹೇಳಿಲ್ಲ. ಬೇರೆಯವರ ಜಾತಿ ಹೇಳಿದ್ದಾರೆ. But MLA ಆಗಿದ್ದು ಜಾತಿ ಆಧಾರದ ಮೇಲೇನೆ ಅನ್ನಿಸುತ್ತೆ. ಒಳ್ಳೆ ಮಾತುಗಾರರು ಅನ್ನೋದರ ಬಗ್ಗೆ ಎರಡು ಮಾತಿಲ್ಲ
@sheelab19184 ай бұрын
First or second episode alli avra caste heliddare Hindu Sadaru antha
@SD-ld5lz4 ай бұрын
@@sheelab1918 ಸಾದರು ಹೇಗೆ ಸಣ್ಣ ಸಮಾಜ ಆಗ್ತಾರೆ.
@ranjithgowda71234 ай бұрын
Musilm
@bharamurayar30254 ай бұрын
ಕಲಾವಿದರು
@BasavarajKarigoudar3 ай бұрын
ನಿಮ್ಮದು ಯಾವ ಸಮಾಜ? ಸಾದರ?
@simbatheking774 ай бұрын
ಮತ್ತೆ ಅದೇ ಸಂಗತಿ repeat ಆಗ್ತಿದೆಯಾ? MLA ಆದ ಕತೆ?
@ganeshkumar-rz1pf4 ай бұрын
ಇಲ್ಲ ಅದು ಬೇರೆ ಇದೆ ಬೇರೆ ಬಾರಿ ಇಂಟ್ರೆಸ್ಟ್ ಇದೆ ಆಗಿನ ರಾಜಕೀಯ... ಮುಂದುವರೆಸಿ ಎಪಿಸೋಡ್