'Passion' ಇದ್ರೆ ಮಾತ್ರ ಅರಣ್ಯಾಧಿಕಾರಿಯಾಗಲು ಸಾಧ್ಯ || Interview with RFO Smt. Pavithra U J || AYANA

  Рет қаралды 6,196

AYANA

AYANA

Күн бұрын

ಜಾನ್ಮನೆ ವಲಯದ ಅರಣ್ಯಾಧಿಕಾರಿಯಾದ ಶ್ರೀಮತಿ ಪವಿತ್ರಾ ಯು ಜೆ ಅವರು ತಮಗಿದ್ದ ಎಲ್ಲಾ ಅಡೆತಡೆಗಳನ್ನು ಮೀರಿ ಇಂದು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೆಯವರ, ಮಗಳ ಬೆಂಬಲ ಸಿಗ್ತಾ ಇದೆ. ಮಹಿಳೆ ಎಂಬ ವಿಷಯ ಗಮನಕ್ಕೇ ಬರದಂತೆ ಎಲ್ಲರ ಪ್ರೋತ್ಸಾಹದಿಂದ ಮುಂದುವರೆಯುತ್ತಿದ್ದೇನೆ ಎಂದು ಹೇಳುವ ಇವರು ಅತ್ಯುತ್ತಮ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಛಾಯಾಗ್ರಾಹಕಿ, ಅಷ್ಟೇ ಅಲ್ಲ, ಕಲಾವಿದೆಯೂ ಹೌದು. ಬನ್ನಿ ಹಾಗಿದ್ರೆ ಪ್ರಕೃತಿಯ ಅಸೀಮ ನೆಲೆಯಾಗಿರುವ ಜಾನ್ಮನೆ ವಲಯದ ನಿರ್ವಹಣೆಯಲ್ಲಿ ಇವರಿಗೆ ನೆರವಾಗೋಣ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ toll free number 1926 ಜೊತೆಗೆ ಸಂಪರ್ಕದಲ್ಲಿರೋಣ.
#rangeforestofficer #forest_conservation #jaanmane

Пікірлер: 18
@BasavarajHachchadad
@BasavarajHachchadad 25 күн бұрын
Super mam🫡🫡
@kalihundishivakumarmysore5671
@kalihundishivakumarmysore5671 3 жыл бұрын
ಅರ್ಥಪೂರ್ಣ ಮಾತು. ಒಳ್ಳೆ ಪ್ರಶ್ನೆಗಳನ್ನು ಕೇಳಿ, ಅಷ್ಟೇ ಉತ್ತರ ಸಮರ್ಪಕವಾಗಿ ನಿಮ್ಮ ಪಾತ್ರ ಹಿರಿದಾದುದು. ನಿಮ್ಮಿಬ್ಬರಿಗೂ ವಿಶೇಷ ಅಭಿನಂದನೆಗಳು.
@channappaas6967
@channappaas6967 3 жыл бұрын
ಉತ್ತಮ ಸಂದರ್ಶನ💐💐❤
@ramadasm2526
@ramadasm2526 3 жыл бұрын
True madam..... God bless forest officers....let them protect forest which is god itself.... Also pl help tribal people and improve their living conditions....
@basavarajubbasavarjub7578
@basavarajubbasavarjub7578 3 жыл бұрын
Proud of my daughter of in-law
@ravishankar6537
@ravishankar6537 2 жыл бұрын
ಉತ್ತಮ ಸಾಧನೆ.. ಉತ್ತಮ ಸಂದರ್ಶನ.. ಅಭಿನಂದನೆಗಳು ಪವಿತ್ರಾ ಅವರೇ ಹಾಗೂ ಅರ್ಚನಾ.. ಶುಭಾಶಯಗಳು..🌹💐🌹🙏😊
@MSugeerappaHampanurHALRetd
@MSugeerappaHampanurHALRetd 3 жыл бұрын
Very good , you are very strong mentally & a good achiever ,i wish you good luck and God bless you.
@monseethomas6310
@monseethomas6310 3 жыл бұрын
Good....keep it up,may God's blessings &grace be with you always &always 👌👌👌from your mom's friend
@pramodhachandrashetty7013
@pramodhachandrashetty7013 Жыл бұрын
Good information
@bangarubangaru4478
@bangarubangaru4478 Жыл бұрын
❤️❤️🦚🐅🐘🦌🐃🐂🦓🐒🐆🦘🦍🦃🦜🦁⛰️🌱🏞️🌳🌳❤️❤️
@muraliyadav9364
@muraliyadav9364 3 жыл бұрын
👏👏👏👏👏👏👏
@SureshR-mf6xf
@SureshR-mf6xf Жыл бұрын
Super
@nandankumarlo1298
@nandankumarlo1298 3 жыл бұрын
,👏👏👌
@07-Jai_hind.
@07-Jai_hind. 3 ай бұрын
Not passion edu qualification is important
@MAHARSHIYT-rl7db
@MAHARSHIYT-rl7db Ай бұрын
Guess the corruption in this department
@bvhoi046
@bvhoi046 2 жыл бұрын
ಅವರ ವಿಭಾಗದಲ್ಲಿ ಎಷ್ಟು ಜನರಿದ್ದಾರಂತೆ
@sumanatarajcreations6912
@sumanatarajcreations6912 3 жыл бұрын
Super
didn't manage to catch the ball #tiktok
00:19
Анастасия Тарасова
Рет қаралды 33 МЛН
1 сквиш тебе или 2 другому? 😌 #шортс #виола
00:36
MY HEIGHT vs MrBEAST CREW 🙈📏
00:22
Celine Dept
Рет қаралды 51 МЛН
Convocation and Passing Out Parade of Range Forest Officers 2021-2023 at UFTA, Haldwani
9:11
Uttarakhand Forestry Training Academy, Haldwani
Рет қаралды 24 М.
~ Aghanashini ~ (Kannada)
41:17
Landscape Wizards
Рет қаралды 644 М.