ಪತಿಯ ಆಯುಷ್ಯಕ್ಕೆ ಆರೋಗ್ಯಕ್ಕೆ ಈಸ್ತೋತ್ರ ನಿತ್ಯ ಪಾರಾಯಣ ಮಾಡಿ.... patiya ayushyakke arogya kke stotra

  Рет қаралды 221,337

Veena Joshi

Veena Joshi

Күн бұрын

#ಓಂ ಗಣಪತಯೇ ನಮಃ
ದೇಹಿ ಸೌಭಾಗ್ಯಮಾರೋಗ್ಯಂ ದೇಹಿ ಮೇ ಪರಮಂ ಸುಖಮ್ ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹೀ ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೆ ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೇ ನಮೋಸ್ತುತೇ ||
ಯಂ ಯಂ ಚಿಂತಯತೇ ಕಾಮಂ ತಂ ತಂ ಪ್ರಾಜ್ಯೋತಿ ನಿಶ್ಚಿತಮ್ | ಪರಮೈಶ್ವರ್ಯಮತುಲಂ ಪ್ರಾಪ್ಸ್ಯತೇ ಭೂತಲೇ ಪುಮಾನ್ ||
ಓಂ ಜ್ಞಾನಿನಾಮಪಿ ಚೇತಾಂಸಿ ದೇವೀ ಭಗವತೀ ಹಿ ಸಾ। ಬಲಾದಾಕೃಷ್ಯ ಮೋಹಾಯ ಮಹಾಮಾಯಾ ಪ್ರಯಶ್ಚತಿ ll
ಅಭಿತ್ವಾಮನುಜಾತೇನ ದಧಾಮಿ ಮಮ ವಾಸನಾ l
ಯಶಸೋ ಮಮ ಕೇವಲೋ ನಾನ್ಯಸಾ ಕೀರ್ತಯಶ್ಚನ
ಯಥಾ ನಕುಲೋ ವಿಚ್ಛಿದ ಸಂದಧಾತ್ಯಹಿ ಪುನಃ |
ಏವಂ ಕಾಮಸ್ಯ ವಿಚ್ಛಿನ್ನಂ ಸ ದೇಹಿ ವೋ ಯಾದಿತಿಃ ||

Пікірлер: 577
@padhamavatidivate4172
@padhamavatidivate4172 3 жыл бұрын
ನಿಜವಾಗಿಯೂ ಗಂಡನನ್ನು ಪ್ರೀತಿಸುವವಳು ಪತಿಗೊಸ್ಕರ ಈ ನಿಯಮವನ್ನು ಪಾಲಿಸುತ್ತಾರೆ ಅಷ್ಟೇ ತುಂಬಾ ಧನ್ಯವಾದಗಳು ಅಮ್ಮಾ ಹರೇ ಶ್ರೀನಿವಾಸ
@vinuthasunil2786
@vinuthasunil2786 2 жыл бұрын
🙏 Veena ammma
@jyotishiganahalli232
@jyotishiganahalli232 3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಮ್ಮಾ ಈ ಸೌಭಾಗ್ಯಕಿಂತ ದೊಡ್ಡದೇನಿದೆ ಅಲ್ವಾ ಅಮ್ಮಾ ಪತಿಯೊಂದಿಗೆ ಅನ್ಯೋನ್ಯತೆ ಇಲ್ಲದೆ ಇದ್ರು ಯಾವ ಹೆಣ್ಣು ಆದ್ರೂ ಬಯಸೋದು ಮುತ್ತೈದೆತನ ಅಮ್ಮಾ ತುಂಬು ಹೃದಯದ ಧನ್ಯವಾದಗಳು ಅಮ್ಮಾ 🥰😘.
@VeenaJoshi
@VeenaJoshi 3 жыл бұрын
ಖಂಡಿತಾ ನಿಜ ಅವರ ಹೆಸರಲ್ಲಿ ಒಂದು ಬೊಟ್ಟು ಕುಂಕುಮ ಎಷ್ಟು ಶೋಭೆ ಕೊಡುತ್ತೆ
@jyotishiganahalli232
@jyotishiganahalli232 3 жыл бұрын
@@VeenaJoshi ಹೌದು ಅಮ್ಮಾ ಅದ್ರಲ್ಲಿ ಇರೋ ಪ್ರೀತಿ ನೇ... ಹೇಳೋಕು ಪದ ಸಾಕಾಗೋಲ್ಲ ಅನ್ಸುತ್ತೆ ಅಮ್ಮಾ.. ಆದ್ರೆ ಪತಿ ಒರಟು ಸ್ವಭಾವ ಅಂದ್ರೆ ಸಿಟ್ಟಿನ ಮನೋಭಾವನೆ ಇರುತ್ತೆ ಅಲ್ಲಾ ಅಮ್ಮಾ ಹಾಗೆ ಇದ್ರೆ ಅನ್ಯೋನ್ಯವಾಗಿ ಇರೋಕೆ ಏನ್ ಮಾಡಬೇಕು ಅಮ್ಮಾ. ಬೇರೆ ಅವ್ರ್ ಮಾತು ಕೇಳಿ ಹೆಂಡತಿ ಜೊತೆ ಸರಿಯಾಗಿ ಇರೋಲ್ಲ ಅವ್ರ್ ಬಗ್ಗೆ ಹೇಳಿ ಅಮ್ಮಾ. ದಯಮಾಡಿ 🙏
@VeenaJoshi
@VeenaJoshi 3 жыл бұрын
ಪತಿ ಪತ್ನಿಯ ಬಾಂಧವ್ಯ ಚೆನ್ನಾಗಿರಲು ಅಂತ ಪೋಸ್ಟ್ ಇದೆ ನೋಡಿ
@jyotishiganahalli232
@jyotishiganahalli232 3 жыл бұрын
@@VeenaJoshi ಸರಿ ಅಮ್ಮಾ ತುಂಬಾ ಧನ್ಯವಾದಗಳು 😘🙏
@prathibharavishankar8972
@prathibharavishankar8972 3 жыл бұрын
Please num kalsi veena avare
@subhasgkulkarnigamanagatti3844
@subhasgkulkarnigamanagatti3844 3 жыл бұрын
ಅಮ್ಮ ನಿಮಗೆ ನಮಸ್ಕಾರ ಎಲ್ಲ ಹೆಣ್ಣುಮಕ್ಕಳಿಗೂ ನೀವು ಒಳ್ಳೆಯದನ್ನು ಹೇಳಿದ್ದೀರಾ ನಿಮ್ ಮಾತು ಕೇಳಿ ಸಂತೋಷವಾಯಿತು ಧನ್ಯವಾದಗಳು
@madhuridixit3313
@madhuridixit3313 3 жыл бұрын
ನಮಸ್ಕಾರ ಮ್ಯಾಡಮ್ 🙏👌👌👍👍ತುಂಬು ಹೃದಯದ ಧನ್ಯವಾದಗಳು ಇಷ್ಟು ಒಳ್ಳೆಯ ಮಾಹಿತಿ ಹೇಳಿದಿರಿ❤❤
@doddaachchammadoddaachcham7664
@doddaachchammadoddaachcham7664 3 жыл бұрын
ತುಂಬಾ ಧನ್ಯವಾದಗಳು ಮೆಡಂ ನಿಮ್ಮಿಂದ ಹಲವಾರು ವಿಷಯಗಳು ಕಲಿತಿರುವೆವು.
@dr.d.meenakshi9797
@dr.d.meenakshi9797 2 жыл бұрын
Akka ivattu video nodide. Yeshtu olleya pooje. Parayana. Dhanyosmi akka. Nimage bhagavathi olleyadu madali.🥰🥰
@roopagana3492
@roopagana3492 3 жыл бұрын
ಅಮ್ಮ ತುಂಬು ಹೃದಯ ಧನ್ಯವಾದಗಳು ಅಮ್ಮ ಈ ಸಲಹೆ ಗೋಸ್ಕರ ಕಾಯ್ತಾ ಇದ್ದೆ ಅಮ್ಮ ನಿಮಗೆ ಎಷ್ಟು ಧನ್ಯವಾದಗಳು ಹೇಳಿದ್ರು ಸಾಕಾಗಲ್ಲ ಅಮ್ಮ 🙏🙏🙏🙏🙏
@sumainamdar3775
@sumainamdar3775 3 жыл бұрын
Tumba danyavadagalu amma.nimma e shloka dinda tumba sahayavaetu.nanna yajamanarige aaru tingalinda aarogya channagilla nimma video dinda tumba sahayavagide.tq🙏💐👍
@ChandraKala-bi7ju
@ChandraKala-bi7ju 3 жыл бұрын
ತುಂಬಾ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಗೆ ದೇವರು ಒಳ್ಳೆಯದು ಮಾಡ್ತಾನೆ
@mgsshilpa
@mgsshilpa Жыл бұрын
❤❤❤❤ nimminda nanu tumba tumba kaliyuttiddini heartly thanks amma
@shreedevidixit4397
@shreedevidixit4397 2 жыл бұрын
ಅಮ್ಮಾ ನನ್ನ ಹೆಸರು ಶ್ರೀದೇವಿ ದೀಕ್ಷಿತ್. ನಮ್ ಅಪ್ಪಾಜಿ ಅವರಿಗೆ ಸ್ವಲ್ಪ ಆರೋಗ್ಯದ ತೊಂದರೇ ಅದ ರೀ, ಅದಕ ಅವ್ರ ಆರೋಗ್ಯಕ್ಕಾಗಿ ಮತ್ ಅವ್ರ ಆಯುಷ್ಯ ವೃದ್ಧಿಸಲಿಕ್ಕೆ ಮಗಳ ಆಗೀ ನಾನ ಯಾವ ವೃತ ಪೂಜೆ ಮಾಡ್ಬೇಕ ರೀ ಹೇಳರಿ ಅಮ್ಮಾ. ಶ್ಲೋಕ ಇದ್ರು ಹೇಳರಿ ಅಮ್ಮ ಅದು ಕಠಿಣ ವೃತ ಆದ್ರೂ ನಾನ್ ಮಾಡ್ತೀನಿ ರೀ ಅಮ್ಮಾ ದಯವಿಟ್ಟು ಹೇಳರೀ ಅಮ್ಮ 🙏🙏 ಇದು ನನ್ನ ಕಳಕಳಿ ಯ ವಿನಂತಿ ರೀ ಅಮ್ಮಾ🙏🙏
@VeenaJoshi
@VeenaJoshi 2 жыл бұрын
ಈಗ ನೀವು ಯಾವ ಪೋಸ್ಟ್ ನೋಡಿದ್ರಿ ಸರಿಯಾಗಿ ನೋಡಿ ಅದನ್ನೆ ಹೇಳಿದ್ದೇನೆ
@shreedevidixit4397
@shreedevidixit4397 2 жыл бұрын
ಧನ್ಯವಾದಗಳು ರೀ ಅಮ್ಮಾ ಆದ್ರ ಮಗಳ ಮಾಡೋ ವೃತ ಅದು ಏನಾದರೂ ಇದ್ರ ಹೇಳರೀ ಅಮ್ಮಾ
@roopashreehn1137
@roopashreehn1137 3 жыл бұрын
ಧನ್ಯವಾದಗಳು ಅಮ್ಮ, ನೀವು ಹೇಳುವ ಬುದ್ಧಿ ಮಾತು ತುಂಬಾ ಚೆನ್ನಾಗಿದೆ .
@rekhasatishk
@rekhasatishk 2 жыл бұрын
ನಮಸ್ಕಾರ ತಾಯಿ ಸಮನಾದ ಅಮ್ಮ..ನೀವು ಹೇಳಿರುವುದು ಖಂಡಿತವಾಗಿಯೂ ಸತ್ಯ...ನೀವು ಕ್ಷಮೆ ಕೇಳುವ ಪ್ರಶ್ನೆ ಇಲ್ಲ..ನಮ್ಮ ವಯಸ್ಕರಲ್ಲಿ ಸಂಸ್ಕಾರ ಹೇಳಿ ಕೊಡುವ ನಿಮ್ಮ ಕಾರ್ಯ ಅದ್ಭುತ..ಕೆಲವೊಂದು ಸಂದರ್ಭದಲ್ಲಿ ನನಗೆ ಮೂಡಿದ ಅನುಮಾನಗಳಿಗೆ ನಿಮ್ಮ ಮಾತು ದಾರಿದೀಪ...ನೀವು ಹೇಳಿದಂತೆ ನಡೆಯಲು ಪ್ರಯತ್ನ ನಡೆಯುತ್ತಿದೆ...ನಿಮ್ಮ ನಿಸ್ವಾರ್ಥ ಸೇವೆ ಶ್ಲಾಘನೀಯ ಅಮ್ಮ
@savithrishivanna2039
@savithrishivanna2039 2 жыл бұрын
Tumba tappu madiddini... Eega nimma video nodi tiddikollutini.. Tq so much Akka🙏🙏🙏🙏🙏
@ravigravig4361
@ravigravig4361 6 ай бұрын
ತುಂಬು ಹೃದಯದ ದನ್ಯವಾದಗಳು 🙏🙏
@sgastro2830
@sgastro2830 2 жыл бұрын
ತುಂಬಾ ಧನ್ಯವಾದಗಳು ಅಮ್ಮ ಬಹಳಷ್ಟು ವಿಷಯಗಳನ್ನು ತಿಳಿಸಿ ಕೊಟ್ಟಿದ್ದೀರಿ 🙏🙏🙏🙏🙏🙏🙏🙏🙏🙏🙏🙏🙏🙏🙏
@veena.srikanthveena.srikan924
@veena.srikanthveena.srikan924 3 жыл бұрын
Thank you medam.tumba olleya mahiti Tilisi kottiddera.neevu heliruva vidhana dalli nanu dhanurmasa da pooje mattu bhadra lakshmi stotra belagina Java odta Idini.nijavagiyu amma maneyalli Shanti nemmadi ide.matte maneyavarige dudime Chennagi ide.nimage tumbu hrudayinda dhanyavadagalu amma.
@soubhagyasangamshetty4588
@soubhagyasangamshetty4588 3 жыл бұрын
Madum nimge kotti kotti danywadagalu....... nivu sathyawad mathugallu thilsiddira......thank you so much..
@sumaprasannakumar3412
@sumaprasannakumar3412 3 жыл бұрын
ತುಂಬಾ ಚೆನ್ನಾಗಿ ತಿಳಿಸಿ ಹೇಳಿದ್ದೀರಿ. ವೀಣಾ ಧನ್ಯವಾದಗಳು.
@ashwiniashwini997
@ashwiniashwini997 2 жыл бұрын
ಅಮ್ಮ ನಿಮ್ಯಿಂದ ತುಂಬಾ ಉಪಕಾರವಾಯಿತು.....ದನ್ಯವಾದಗಳು
@jayanthivijayakumar3761
@jayanthivijayakumar3761 3 жыл бұрын
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ರಿ
@harishpai713
@harishpai713 Жыл бұрын
Jai Sri. Durga Mata! Thank you very much for sharing useful and valuable information. Thank you and Charnome koti pranams Gurumaa.
@sridevib4300
@sridevib4300 3 жыл бұрын
ಅಮ್ಮಾ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದಿರಿ. ಮುತುದೆ ತನದ ಶ್ಲೋಕವನ್ನು ಚೆನ್ನಾಗಿ ತಿಳಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು.
@nalinigobbi7019
@nalinigobbi7019 Жыл бұрын
ತುಂಬ ಧನ್ಯವಾದಗಳು ವೀಣಾ ಅಕ್ಕ
@reshmakattimani7829
@reshmakattimani7829 3 жыл бұрын
Thank you so much Veena Akka for your guidance and sharing this information 🙏🙏🙏🙏🙏
@chinnu.c.vpoojar.6778
@chinnu.c.vpoojar.6778 2 жыл бұрын
ಈ ವಿಡಿಯೋನ ಇವತ್ತು ನೋಡಿದೆ ತುಂಬಾ ಖುಷಿಯಾಯಿತು ಈ ವಿಡಿಯೋದ ಮಹತ್ವದ ಮುಂದೆ ಬೇರೆ ಯಾವುದೇ ವಿಡಿಯೋ ಇಲ್ಲ ಅಂತ ಅನುಸ್ತು. ಹೆಣ್ಣು ಮಕ್ಕಳು ಎಷ್ಟು ಒಡವೆ ಹಾಕಿಕೊಂಡರು ಎಂಥ ರೇಷ್ಮೆ ಸೀರೆ ಉಟ್ಟು ಕೊಂಡರು ಹಣೆ ಮೇಲೆ ಕುಂಕುಮ ಇಲ್ಲ ಅಂದರೆ ಕೈಯಲ್ಲಿ ಬಳೆಯಿಲ್ಲ ಅಂದ್ರೆ ಮೂಗಿನಲ್ಲಿ ಮೂಗುತಿ ಇಲ್ಲ ಅಂದರೆ ಅದು ಎಲ್ಲವೂ ಶೂನ್ಯ.
@shru.shruthi12patil69
@shru.shruthi12patil69 Жыл бұрын
Bahala dhanyavadagalu amma nimage hrudaya purvaka abhinandanegalu
@nagamani5036
@nagamani5036 3 жыл бұрын
ಅಕ್ಕ ಧನ್ಯವಾದಗಳು,💐💐ಒಳ್ಳೆಯ ಮಾಹಿತಿ
@veenaarkachri4573
@veenaarkachri4573 3 жыл бұрын
ತುಂಬು ಹೃದಯದ ದನ್ಯವಾದಗಳು ಅಮ್ಮ
@ninganagowda8535
@ninganagowda8535 3 жыл бұрын
Thuba chenagi helkodthira kelvodu vishya namage gotiralla thank you so much medam good information
@anjanajahagirdar8452
@anjanajahagirdar8452 3 жыл бұрын
ತುಂಬಾ ಒಳ್ಳೆಯ ವಿಷಯ ಅಕ್ಕಾ 🙏🙏🙏
@archanakrupananda2808
@archanakrupananda2808 3 жыл бұрын
ತುಂಬು ಹೃದಯದ ಧನ್ಯವಾದಗಳು
@gowrim6465
@gowrim6465 2 жыл бұрын
ನಮಸ್ತೆ ಅಮ್ಮ ನಾನು ನಿಮಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ನಮಗೆ ಎಲ್ಲರಿಗೂ ಈ ಒಂದು ಒಳ್ಳೆ ಮಾಹಿತಿ ಅಮ್ಮ ನೀವು ಹೇಳುತ್ತಿರುವುದು ಎಲ್ಲಾ ಹೆಣ್ಣುಮಕ್ಕಳು ಕೇಳ ಬೇಕಾಗಿರೋದು ಈ ವಿಡಿಯೋ ತುಂಬಾ ತುಂಬಾನೇ ಯೂಸ್ಫುಲ್ ಆಗಿದೆ ಅಮ್ಮ ಎಷ್ಟೋ ಜನ ಹೆಣ್ಣು ಮಕ್ಕಳು ತಾಳಿಯನ್ನು ಎದೆ ಮೇಲೆ ಹಾಕ್ಕೊಂಡು ಓಡಾಡುತ್ತಿರುತ್ತಾರೆ ಹಣೆಗೆ ಮದುವೆ ಆದರೂನು ಕುಂಕುಮ ಇಡುವುದಿಲ್ಲ ಕಪ್ಪು ನೀಡುತ್ತಾರೆ ಕೈಗೆ ಬಳೆ ಹಾಕೋದಿಲ್ಲ ನಾನು ಎಷ್ಟು ಹೇಳಿದರು ನಮ್ಮನೆಲ್ಲೇನೆ ನಮ್ಮ ಅಕ್ಕನ ಸೊಸೆ ಕೇಳೋದೇ ಇಲ್ಲ
@parvathiobalesh6286
@parvathiobalesh6286 2 жыл бұрын
ತುಂಬಾ ತುಂಬಾ ಧನ್ಯವಾದಗಳು ಮೇಡಮ್ 🌹🌹🙏🙏🙏
@ManjulagmailcomBc
@ManjulagmailcomBc 2 жыл бұрын
Thank so much
@shamilamaheen8449
@shamilamaheen8449 3 жыл бұрын
Thumba Thumba Thanks dear Sis❤ Thumba time ninda inthaha ondu vishayakoskara kaytha idde😘 I love you Sis😘😘God bless you &your family 😘😘 by JyothiSujesh Kasaragod
@Shriram-y3y6y
@Shriram-y3y6y 3 жыл бұрын
Tumba upayukta vishaya heliddira. Thanks a lot
@vasanthimahi5868
@vasanthimahi5868 3 жыл бұрын
ತುಂಬಾ ಒಳ್ಳೆಯ ಮಾಹಿತಿ ಹೇಳಿದೀರಿ 🙏🙏🙏
@Pavithrasankalp
@Pavithrasankalp 3 жыл бұрын
ತುಂಬಾ ತುಂಬಾ ಧನ್ಯವಾದಗಳು
@chaithrasrikanth6995
@chaithrasrikanth6995 3 жыл бұрын
ಧನ್ಯವಾದಗಳು🙏ಹಾಗೆ ಮಕ್ಕಳ ಆಯಸ್ಸು, ಆರೋಗ್ಯಕ್ಕೂ ಸ್ತೋತ್ರ ತಿಳಿಸಿಕೊಡಿ.
@seetajahagirdar5808
@seetajahagirdar5808 2 жыл бұрын
ನಿಮ್ಮ ವ್ಲಾಗ ತುಂಬಾ ಚೆನ್ನಾಗಿದೆ ಎಲ್ಲ ಮಾಹಿತಿ ತಿಳಿಸಿದ್ದೀರಿ ತುಂಬಾ ಥ್ಯಾಂಕ್ಸ್ ನೀವು ಯಾವ ಊರಿನಲ್ಲಿ ಇರುತ್ತೀರಿ ನಿಮ್ಮ ಫೋನ್ ನಂ ಕಳಿಸಿ ಪ್ಲೀಜ
@vanitachidanand9244
@vanitachidanand9244 3 жыл бұрын
ಧನ್ಯವಾದಗಳು ಸಹೋದರಿಗೆ 🙏🙏🌷🌷
@manjulakulkarni6315
@manjulakulkarni6315 3 жыл бұрын
Tumba tumba danyvadagalu mam 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@aratinatikar
@aratinatikar Жыл бұрын
Tq so much ma'am nanu uttar karnatak 🙏🙏🙏🙏🙏🙏🙏
@manjulapatil1456
@manjulapatil1456 3 жыл бұрын
ಹರಿ ಓಂ 🙏🙏 ಅಕ್ಕ ಹೃದಯ ಪೂರ್ವಕ ಧನ್ಯವಾದಗಳು.
@meeramjothi150
@meeramjothi150 2 жыл бұрын
Amma tumbu hrudayada dhannyavaadagalu nimage kidannu tilisikottirodakke
@mamathanayak1050
@mamathanayak1050 Жыл бұрын
Ksame kelodu agathya ella amma nivu nijane heliddira amma tq
@vandanadeshpande2763
@vandanadeshpande2763 2 жыл бұрын
ತುಂಬಾ ಚೆನ್ನಾಗಿದೆ ಅಮ್ಮಾ
@damayanthik8072
@damayanthik8072 3 жыл бұрын
ತುಂಬಾ ಅತ್ಯುತ್ತಮವಾದ ಮಾಹಿತಿಯನ್ನು ತಿಳಿಸಿದ್ದೀರಿ ತಮಗೆ ಧನ್ಯವಾದಗಳು
@lakshmideshpande5298
@lakshmideshpande5298 3 жыл бұрын
Tumba thanks Amma nanu yedaru noduttiru a video ne post
@manjubhedsurkar7833
@manjubhedsurkar7833 2 жыл бұрын
Tumba tumba dhanyvadgalu.akka
@padmavathikbangera4987
@padmavathikbangera4987 2 жыл бұрын
Vrry good information thank you Madam
@jyothim5670
@jyothim5670 3 жыл бұрын
ತುಂಬಾ ಧನ್ಯವಾದಗಳು ಅಕ್ಕ ದೇವರು ಸದಾ ಚೊಲೋ ಮಾಡಲಿ ನಿಮಗೆ ಅಕ್ಕ Love you akka
@k.harishk.harish868
@k.harishk.harish868 3 жыл бұрын
ಧನ್ಯವಾದಗಳು ಅಮ್ಮಾ ನಿಮಗೆ ಅನಂತಾನಂತ ವಂದನೆಗಳು
@nandatorgal1480
@nandatorgal1480 3 жыл бұрын
Tumba tumba. Dhannwadaglu.
@maheshwaris3517
@maheshwaris3517 3 жыл бұрын
Akka tumba helpful aada video nimaga danyavadagalu
@jyosrijyosri8203
@jyosrijyosri8203 Жыл бұрын
Thumbu hrudayada dhanyavadagalu amma 🙏🙏🙏
@ashwiniss7585
@ashwiniss7585 Жыл бұрын
Thanks amma nanna kanasinalli vidaveyaru kansthare edakke parihara enu please heli amma
@Ourway_oflife
@Ourway_oflife 3 жыл бұрын
Tumba dhanyavadagalu mam nimige koti namaskaragalu.... 🙏🙏🙏🙏🙏🙏🙏🙏
@prajjupajju9612
@prajjupajju9612 2 жыл бұрын
Waw gret ma nanu nale enda heltini ma tq
@b3kids512
@b3kids512 3 жыл бұрын
Thank you mam.olle mahiti nididri
@kirthideshpande8560
@kirthideshpande8560 2 жыл бұрын
Awesome video
@kallabharathi343
@kallabharathi343 3 жыл бұрын
Veena madam ....nimage tumba tumba tumba Dhanyavaadagalu.
@bhulac2425
@bhulac2425 3 жыл бұрын
ಅಮ್ಮ ತುಂಬಾ ಧನ್ಯವಾದಗಳು ಅಮ್ಮ 🙏🙏🙏
@geethashesharaj7849
@geethashesharaj7849 3 жыл бұрын
Thank you, Thank you, so much akka...🙏🙏🙏
@geethashesharaj7849
@geethashesharaj7849 3 жыл бұрын
ಮುತ್ತಿನಂತ ಮಾತು ಹೇಳಿದ್ದೀರಿ, ನೀವು ಹೇಳಿದ್ದು ಅರಿತು ನಡೆದರೆ , ಬಾಳು ಬಂಗಾರ.... ಧನ್ಯವಾದಗಳು ಅಕ್ಕಾ....
@nirmalashivraj5946
@nirmalashivraj5946 Жыл бұрын
🙏🙏🙏thumba dhanyavaad amma...
@padminikolhapur7027
@padminikolhapur7027 3 жыл бұрын
Tumba thanks ri madam🙏🙏...madam nana ga onda sahaya madri madam plz plz enu andra nam jeevan daga bere obru bandu samsar halgtirti Adak enu parihara Amma..daya madi helri...plz nanu nimga bhala chiraruni Yagi eryeni....plz ........🙏🙏
@Ethnic_Handicrafts
@Ethnic_Handicrafts 3 жыл бұрын
ತಿಳಿಸಿ ಕೊಟ್ಟಿದ್ದಕ್ಕೆ ಧನ್ಯಯವಾದಗಳು ಅಕ್ಕ
@chandan.k9247
@chandan.k9247 2 жыл бұрын
ಧನ್ಯವಾದಗಳು ನಿಮಗೆ...
@hkpaipai9181
@hkpaipai9181 2 жыл бұрын
Thank U So much. Hare Shrinivasa.
@leelavathiprasad4575
@leelavathiprasad4575 3 жыл бұрын
🙏🙏 good information mam
@ashuashu913
@ashuashu913 3 жыл бұрын
ತುಂಬಾ ಒಳ್ಳೆಯ ವಿಷಯ ತಿಳಿಸಿದಿರಿ🙏🙏
@rajeshwarihabib5110
@rajeshwarihabib5110 2 жыл бұрын
Namaskara Amma tumba tumbu hrudayada dhanyawadagalu 🙏🙏
@RamyaGirish
@RamyaGirish 3 жыл бұрын
Amma dhanyavada galu 🙏🙏 Amma ella estho hennu makaleghe nimma maathu haagu pooje niyamagalennda Amma sekeda haaghe aayithu thumba dhanyavaada Amma 🙏🙏🙏
@lakshmikanth4145
@lakshmikanth4145 3 жыл бұрын
I like very much thanks madam dirgasumangali yagiralu prathi januma januma hennagi vudabeku yava devarannu pujisabeku prathana madalee please kindly tell me madam please
@veenakarne8878
@veenakarne8878 3 жыл бұрын
Thank you so much madam 🙏🙏🙏
@shylajalokesh8749
@shylajalokesh8749 Жыл бұрын
ಹರೇ ಶ್ರೀ ನಿವಾಸ🙏🙏🙏🙏🙏
@spooja4378
@spooja4378 3 жыл бұрын
Thank you Makkala ayushakke hagu arogya ke stora Idre hele kodi
@bharathreddy8070
@bharathreddy8070 2 жыл бұрын
Thinks.tacher.
@chandrakalakala9931
@chandrakalakala9931 3 жыл бұрын
ಧನ್ಯವಾದಗಳು 🙏🙏
@rajeshwarihm8906
@rajeshwarihm8906 3 жыл бұрын
Amma thumbs thanks.please please please keep share like this information to us(ladies), now a days we are learning from you many things. Yes you are spending your time for this but we are all applying n also teaching to our kids also...let God give you good health n wealth Amma...thank you such...
@nethramg5123
@nethramg5123 3 жыл бұрын
ಧನ್ಯವಾದ ಗಳು ಅಮ್ಮ,
@jyotipurohit9046
@jyotipurohit9046 3 жыл бұрын
ಧನ್ಯವಾದ ಗಳು
@chandrakanthhonnalli8896
@chandrakanthhonnalli8896 3 жыл бұрын
ಧನ್ಯವಾದಗಳು ಅಮ್ಮ 🙏🙏 ಮನೆಯ ವಾಸ್ತು ಬಗ್ಗೆ ಏನಾದರು ವಿಚಾರಗಳನ್ನು ತಿಳಿಸಿ ಕೊಡಿ ಅಮ್ಮ 🙏🙏🙏🙏🙏🙏🙏
@prabaharish5066
@prabaharish5066 2 жыл бұрын
Tku so much akka for sharing,
@shruthis4763
@shruthis4763 2 жыл бұрын
Amma thumb hrudhayadha danyavadhagalu image amma
@savitharajashekarsavi5144
@savitharajashekarsavi5144 3 жыл бұрын
Thumba chenage heltira amma dhanyavadavagallu amma
@nethravathinethra1733
@nethravathinethra1733 2 ай бұрын
Kone salanna baredu haki madam please
@umak2430
@umak2430 3 жыл бұрын
Amma thumbu hrudhayada danyavaadagalu nanu,nanna hennu magalu deerga sumangaliyagi balabekendu nimma baayinda nammanu Aashivaadisi amma please 🙏🤲
@vishnupriya7453
@vishnupriya7453 3 жыл бұрын
At present my husband health is not good mam I will try this process and revert u back mam. Thank u for sharing this information mam 🙏
@antarakulkarni3892
@antarakulkarni3892 2 жыл бұрын
hello mam. have you started it. let me know your experiences pls
@vishnupriya7453
@vishnupriya7453 2 жыл бұрын
@@antarakulkarni3892 yes now he is fine. 2mnths before he had kidney stone now he is OK with it. Thank god he is good in both health and wealth 😊🙏
@pratibhavasanth5402
@pratibhavasanth5402 3 жыл бұрын
ಧನ್ಯೋಸ್ಮಿ ಅಕ್ಕ 🙏🙏🙏🙏🙏🙏🙏🙏🙏🙏🙏🙏🙏🙏
@ashasrinivasa4578
@ashasrinivasa4578 3 жыл бұрын
ತುಂಬಾ ಹೃದಯದ ಧನ್ಯವಾದಗಳು mam ನನಗೆ ಮನಸು ತುಂಬಾ chnchala ಮತ್ತೆ ಸೋಮಾರಿ ತನ ಇದಕ್ಕೆ ಹೇನಾದ್ರು ಪರಿಹಾರ ತಿಳಿಸಿ
@rekhanagaraj133
@rekhanagaraj133 Жыл бұрын
Patiginta bere soubhagya yenide khanditavaagi ee stotravannu prati hennu magalu paaraayana maadalebeku
@hanmantappabudhihal4137
@hanmantappabudhihal4137 3 жыл бұрын
Amma tumba dhanyavaadgalu nimmanna vandu sari nodabeku amma nivu nadedaduva devaru amma🙏🙏❤❤
@lakshanyarajendrs6715
@lakshanyarajendrs6715 2 жыл бұрын
Thank i akka ,makkala adige helikotta stotra hagu pathi pantni anyonatege stotra heli ptatinitya pooja madini olle results sikkide danyavagalu tamage akka
@kamala5853
@kamala5853 3 жыл бұрын
Amma nimage nanna ananta dhanyavadagalu.... Nanna devara maneyalli neevu heli kotta rangoli hakuttiddene.... 🙏🙏
@ಮಲೆನಾಡಿನಸೊಬಗು-ನ2ಞ
@ಮಲೆನಾಡಿನಸೊಬಗು-ನ2ಞ 3 жыл бұрын
Tq Akka tumba olleya mantra helikottidakke
@kayvashiva8430
@kayvashiva8430 3 жыл бұрын
Anantha koti namaskaragalu❤️🙏❤️
@kayvashiva8430
@kayvashiva8430 3 жыл бұрын
Amma dhanyavada namma pathiye namma sarvasva❤️🙏❤️
@anuradhaloknath9391
@anuradhaloknath9391 3 жыл бұрын
Howdamma howdu namma patiye namma sarvasva taayi Lalita tripura sundari ammanavara sowbhagyada aashirvaada jagada yella hennumakkala mele namma mele shashvatavaagiralamma.🙏
@jayabhandari2429
@jayabhandari2429 3 жыл бұрын
Thank u so much, nimma Devaru mane,rangoli nodidaga manasige Tumble nemady siguty morning Ed’s thaksane. Nimma devaramane node Eluthene.
@balajiramshivaraamprasad468
@balajiramshivaraamprasad468 3 жыл бұрын
ನಾನು ಯಾವುದೇ ಅನಾಚಾರ,ಲೋಪ ದೋಷ ಮಾಡಿರಲಿಲ್ಲ, ಗಂಡ ನಿಗಂತು ತುಂಬಾನೆ ಆಸೆ, ಪ್ರೀತಿ,ಭಕ್ತಿಯಿಂದ ನೋಡಿ ಕೊಂಡಿದ್ದೆ ಆದರೂ ನಡಯಬಾರದ್ದು ನಡೆದೆ ಹೋಯಿತು .ಹೆಚ್ಚಾಗಿ ಈ ಎಲ್ಲಾ ಶ್ಲೋಕಗಳನ್ನು ಹೇಳುತ್ತಿದ್ದೆ,ಎನೂ ಹೇಳಲು ತೋಚುತ್ತಿಲ್ಲ. ಬಾಳು ಬರಡು, ಬೇಸರದಿಂದ ಕೂಡಿದೆ
@mamatanadgir1217
@mamatanadgir1217 3 жыл бұрын
Thumba dhanyvadagalu madam 🙏
@tharadevi9898
@tharadevi9898 Жыл бұрын
Thank you so much Amma
Quando A Diferença De Altura É Muito Grande 😲😂
00:12
Mari Maria
Рет қаралды 45 МЛН
黑天使被操控了#short #angel #clown
00:40
Super Beauty team
Рет қаралды 61 МЛН
Quando A Diferença De Altura É Muito Grande 😲😂
00:12
Mari Maria
Рет қаралды 45 МЛН