ಪತ್ರಕರ್ತರಿಗೆ "ಬುದ್ಧಿ ಭಾಗ್ಯ" ಅಂತ ಒಂದು ಯೋಜನೆ ಮಾಡಬೇಕಾದ ಅಗತ್ಯ ಇದೆ

  Рет қаралды 50,953

eedina

eedina

Күн бұрын

ಕೃಷ್ಣಪ್ರಸಾದ್ ಅವರು ಹಿರಿಯ ಪತ್ರಕರ್ತರು. ಪ್ರಸಿದ್ಧ ಇಂಗ್ಲಿಷ್ ಪತ್ರಿಕೆ 'ಔಟ್‍ಲುಕ್‍' ನ ಸಂಪಾದಕರಾಗಿದ್ದವರು. ದಿಟ್ಟ ಪತ್ರಿಕೋದ್ಯಮಕ್ಕೆ ಹೆಸರಾದವರು. ಸರ್ಕಾರದ ಪೊಳ್ಳನ್ನು ಜನರೆದುರು ಬಯಲು ಮಾಡಿದ ಕಾರಣಕ್ಕೆ ಸಂಪಾದಕ ಹುದ್ದೆ ಕಳೆದುಕೊಳ್ಳಬೇಕಾಯಿತು. 'ಜಾಗೃತ ಕರ್ನಾಟಕ' ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಗುಜರಾತ್ ಮಾದರಿ ಎಂಬ ಪೊಳ್ಳು ಪ್ರಚಾರದ ಬಗ್ಗೆ ಹಾಗೂ ಕರ್ನಾಟಕದ ಹೆಮ್ಮೆಯ ಸಾಧನೆಗಳ ಬಗ್ಗೆ ವಿವರಿಸಿದ್ದಾರೆ.
Like Share Subscribe
eedina/KZbin
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
KZbin
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinalive #eedinanews #kannadanews #ಜಾಗೃತಕರ್ನಾಟಕ #ಕೃಷ್ಣಪ್ರಸಾದ್ #ಹಿರಿಯಪತ್ರಕರ್ತರು #ಔಟ್‍ಲುಕ್‍ #ಗುಜರಾತ್ #ಮಾದರಿ #ಈದಿನ #ಈದಿನನ್ಯೂಸ್ #ಕನ್ನಡನ್ಯೂಸ್ #ಕನ್ನಡವಾರ್ತೆ #ಕನ್ನಡಸುದ್ದಿಗಳು #ಕನ್ನಡಸುದ್ದಿ #ಕನ್ನಡ #ಕರ್ನಾಟಕಸರ್ಕಾರ #ಮುಖ್ಯಮಂತ್ರಿಸಿದ್ದರಾಮಯ್ಯ #ಸಿದ್ದರಾಮಯ್ಯ #ಡಿಕೆಶಿವಕುಮಾರ್ #ಗ್ಯಾರಂಟಿಕಾರ್ಡ್ #ಗೃಹಜ್ಯೋತಿಯೋಜನೆ #ವಿದ್ಯುತ್‌ಗ್ರಾಹಕ #200ಯುನಿಟ್‌ #ಆರ್‌ಎಸ್‌ಎಸ್ #ಭಜರಂಗದಳ #ಹಿಂದೂಮಹಾಸಭಾ #ಗೋವಾಲ್ಕರ್ #ಸಾವರ್ಕರ್ #ಮನುವಾದ #ಮನುಸ್ಮೃತಿ #ಸಂವಿಧಾನ #ಅಂಬೇಡ್ಕರ್ #ಜನವಿರೋಧಿಕಾಯ್ದೆ #ಡಿಎಸ್‍ಎಸ್ #ನಾಯಕರು #ಸಂವಿಧಾನ #ಬಿಜೆಪಿ #ಆರ್‌ಎಸ್‌ಎಸ್ #ಕಾಂಗ್ರೆಸ್‌ #ಅಂಬೇಡ್ಕರ್ #ಭಾರತದಸಂವಿಧಾನ #ಬೆಂಗಳೂರು #ದಲಿತಸಂಘರ್ಷಸಮಿತಿ #ಆರ್ಥಿಕಅಸಮಾನತೆ #ಸಾಮಾಜಿಕಅಸಮಾನತೆ #ಕಾಂಗ್ರೆಸ್‌ಗ್ಯಾರಂಟಿ #ಕಾಂಗ್ರೆಸ್‌ಸರ್ಕಾರ #ಉಚಿತವಿದ್ಯುತ್ #ಕರ್ನಾಟಕಸರ್ಕಾರ #2024ಲೋಕಸಭಾಚುನಾವಣೆ #jagruthakarnataka #krishnaprasad #seniorjournalist #outlook #gujarathmodel #siddaramaiah #siddaramayya #siddaramaiahgovernment #chiefminister #CMSiddaramaiah #dkshivakumar #guaranteecard #gruhajyothi #200unitelectricity #congressgovernment #congress #congressguarantee #freeelectricity #karnatakagovernment #stategoverment #freeschemes #dkshivakumar #dcm #dss #congress #government #electionmanifesto #karnatakagovernment #Dalit #Equality #constitution #Constitutionalassembly #Socialjustice #Babasaheb #injustice #Politicalequality #Economicalinequality

Пікірлер: 340
@vinna140
@vinna140 Жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೆ.... ನನ್ನ ರಾಜ್ಯ ನನ್ನ ಕರ್ನಾಟಕ ನನ್ನ ಹೆಮ್ಮೆ.... ಕರ್ನಾಟಕದಲ್ಲಿ ಹುಟ್ಟಿರೋದೇ ನನ್ನ ಭಾಗ್ಯ..... 🙏🙏🙏🙏
@vinna140
@vinna140 Жыл бұрын
ಬುದ್ದಿ ಭಾಗ್ಯದ ಮೊದಲ ಪಲಾನುಭವಿ..... ಅಜಿತ್ ಹನುಮಕ್ಕನವರ್....
@anugraha8225
@anugraha8225 Жыл бұрын
😂😂😂😂😂😂😂😂💯✅
@anilkumarc700
@anilkumarc700 Жыл бұрын
😂😂
@adityabidarikote6956
@adityabidarikote6956 Жыл бұрын
Indeed he deserves it. Rightly said.
@rashtragauravasamarakshana9029
@rashtragauravasamarakshana9029 Жыл бұрын
Also Ranganath of public TV
@maithramy4309
@maithramy4309 Жыл бұрын
Super breeder 🙏👌
@hiprompt7036
@hiprompt7036 Жыл бұрын
ಕ್ರಷ್ಣ ಪ್ರಸಾದ ಸರ್, ನಿಮ್ಮಂಥ ಜ್ಞಾನಿಗಳು ನಮ್ಮ ರಾಜ್ಯ ಪಡೆದಿರುವ ನಾವೇ ಭಾಗ್ಯವಂತರು.
@mvracs1234
@mvracs1234 Жыл бұрын
ಬಕೆಟ್ ಟಿವಿಗಳಿಗೆ😢 ಮಾರ್ಗ ತೋರಿಸುವುದು🌹 ದೇಶದ ಹಿತ ದೃಷ್ಠಿಯಿಂದ🎉 ಅತ್ಯಗತ್ಯ❤
@nithinappu2249
@nithinappu2249 Жыл бұрын
ಮಾದರಿ ಮೈಸೂರು ರಾಜ್ಯದ ರುವಾರಿ ನಮ್ಮ ಹೆಮ್ಮೆಯ ನಾಲ್ವಡಿ ಕೃಷ್ಣರಾಜ ಒಡೆಯರ್
@ligoridsoza6330
@ligoridsoza6330 Жыл бұрын
ನಮಗೆ ನಮ್ಮ ರಾಜ್ಯ ಭಾಷೆ ಮತ್ತು ಇಲ್ಲಿಯಜನರ ಬಗ್ಗೆ ಅಭಿಮಾನ ಇರಲಿ. ಜೈ ಕರ್ನಾಟಕ
@husainpeer5980
@husainpeer5980 Жыл бұрын
ಪತ್ರಕರ್ತರಿಗೆ ಬುದ್ಧಿಭಾಗ್ಯ ಬೇಕೇಬೇಕು ಗುರುಗಳೇ,, ಈ ನನ್ನ ಮಕ್ಕಳಿಗೆ
@maskigopalkrishna3951
@maskigopalkrishna3951 8 ай бұрын
ಮಾತು ಮಾತಿಗೂ ಗುಜರಾತ್ ಮಾಡೆಲ್ ಎನ್ನುವವರಿಗೆ ಕಪಾಳಮೋಕ್ಸ್ ಮಾಡಿದ್ದೀರಿ ಧನ್ಯವಾದಗಳು.
@otravilootyravi1523
@otravilootyravi1523 Жыл бұрын
ಗುಜರಾತ್ ಗುಜರಿ ಮಾಡೆಲ್
@hussainyn8359
@hussainyn8359 Жыл бұрын
ನನ್ನ ಕರ್ನಾಟಕ ನನ್ನ ಹೆಮ್ಮೆ ಜೈ ಕನ್ನಡಿಗ ಜೈ ಸಿದ್ದು
@shreshttechnologiesinc315
@shreshttechnologiesinc315 Жыл бұрын
Great information sir we proudly say I'm kannadigas from Karnataka
@hiprompt7036
@hiprompt7036 Жыл бұрын
ಕೃಷ್ಣ ಪ್ರಸಾದ ಸರ್ ತುಂಬಾ ಶ್ರಮ ವಹಿಸಿ ಸರಿಯಾದ ಸತ್ಯವಾದ ಮಾಹಿತಿ ಹೊರಗೆ ಹಾಕಿದ್ದೀರಿ. ತುಂಬಾ ಧನ್ಯವಾದಗಳು. ದಯವಿಟ್ಟು ಪತ್ರಿಕೆಗಳಿಗೂ ಇದನ್ನು ಲೇಖನವಾಗಿ ಬರೆಯಿರಿ ಸರ್.💐💐💐👌
@shobhaa9315
@shobhaa9315 6 ай бұрын
@muralim3054
@muralim3054 Жыл бұрын
ಸುಪರ್ ಸರ್. ಬುದ್ದಿ ಭಾಗ್ಯ
@VinodhKumar-rr7nh
@VinodhKumar-rr7nh 8 ай бұрын
ಹೇಗಾದರೂ ಮಾಡಿ ನಮ್ಮ ದೇಶವನ್ನು ಉಳಿಸಲೇಬೇಕು ಇಲ್ಲದಿದ್ರೆ ದೇಶದ ಸ್ಥಿತಿ ಅದೋಗತಿ ಆಗುತ್ತೆ ಪ್ಲೀಸ್ ಸರ್
@sylvestermathias4452
@sylvestermathias4452 Жыл бұрын
ಸತ್ಯ, ಸತ್ಯ, ಸತ್ಯ Hats off to you sir ಸಾಲ ಹಿಂದೆ ನೀಡದೆ ಓಡಿ ಹೋದವರು ಯಾವ ರಾಜ್ಯ ದವರು?
@kpmsdn
@kpmsdn Жыл бұрын
ಅದನ್ನೇ ದೇಶಾದ್ಯಂತ ಜಾರಿಗೆ ತರಬೇಕೆಂಬ ತಹ ತಹ ಭಕ್ತರಿಗೆ.
@ganabhishriguru891
@ganabhishriguru891 Жыл бұрын
ನಮ್ಮ ಕರ್ನಾಟಕ ನಮ್ಮ ಹೆಮ್ಮೆ ❤❤❤❤❤🎉🎉🎉🎉🎉🎉
@vinna140
@vinna140 Жыл бұрын
😂😂😂😂 ಬುದ್ದಿ ಭಾಗ್ಯ ಬೇಕೇ ಬೇಕು ನಮ್ಮ Media ಗಳಿಗೆ.....
@ravindrar2699
@ravindrar2699 Жыл бұрын
We don't want like Gujarath model, we want Karnataka model🙏🙏🙏🙏🙏🙏
@Rohith481
@Rohith481 Жыл бұрын
ಕರ್ನಾಟಕದ ರಾಜ್ಯದ ಫಲಿತಾಂಶದಿಂದ ಗೋಧಿ ಮೀಡಿಯಾಕ್ಕೆ ಕಪಾಳಮೋಕ್ಷ ಆಗಿದೆ😂
@udayakumar7489
@udayakumar7489 Жыл бұрын
ಆದ್ದರಿಂದಲೇ ಪ್ರತಿ ದಿನ ಮೀಡಿಯಾ ಗಳು ಪತರಗುಟ್ಟುತ್ತಿವೆ.
@anugraha8225
@anugraha8225 Жыл бұрын
💯💯💯💯💯✅
@yesaiahsarojamma3323
@yesaiahsarojamma3323 Жыл бұрын
Railrangunna.ediyakea.agthilla.guru.24hours.modi.dhea.program😂😂
@ganeshhm2435
@ganeshhm2435 8 ай бұрын
ಅದ್ಭುತ ಭಾಷಣ ! ಅಭಿನಂದನೆಗಳು ಸರ್ ತಮಗೆ !
@ravindrar2699
@ravindrar2699 Жыл бұрын
100%trure sir, media change like a collection society.
@chandrakantnadagouda4549
@chandrakantnadagouda4549 8 ай бұрын
ಎಲ್ಲಾ ಓಕೆ ಗುಜರಾತ್ ಮಾಡೆಲ್ ಏಕೆ ಎಂದರೆ ಮೂರು ನಾಮ ಹಾಕಲಿಕ್ಕೆ ಎಂದರ್ಥ
@mahadevaswamy4843
@mahadevaswamy4843 Жыл бұрын
ಗುಜುರಿ ಮಾಡೆಲ್ ಗುಜರಾತ್
@gurulingadjigali9602
@gurulingadjigali9602 Жыл бұрын
🙏🙏🙏 ತುಂಬಾ ಚನ್ನಾಗಿ ವಿವರಣೆ ನೀಡದರೆ ಇವರ ಕಡೆಯಿಂದ ಶಾಲೆ ಕಾಲೇಜುಗಳಲ್ಲಿ ಸಮಿನಾರ್ ಮಾಡಿಸಬೇಕು ಅವಾಗ ಯಾವಜನತೆ ರಾಜ್ಯ ಮತ್ತು ದೇಶದ ಬಗ್ಗೆ ಹೇಳುತ್ತಾರೆ ಮತ್ತು ತಿಳಿದುಕೊಳುತಾರೆ
@hiprompt7036
@hiprompt7036 Жыл бұрын
ನೀವು ಹೇಳಿದ್ದು ಸರಿ. ಅದರಂತೆ ಆಗಲಿ.
@aniani1114
@aniani1114 8 ай бұрын
Yes
@niranjanishetty8069
@niranjanishetty8069 Жыл бұрын
ಬುದ್ಧಿ ಭಾಗ್ಯ - great ✊
@radhakrishnaradhakrishna8169
@radhakrishnaradhakrishna8169 Жыл бұрын
ಬುದ್ದಿ ಭಾಗ್ಯ ಕ್ಕೆ ನಮ್ಮ ರಾಜ್ಯ ಮೊದಲ ಹೆಜ್ಜೆ ಆಗಲಿ
@venancecrasta2064
@venancecrasta2064 Жыл бұрын
Karnataka Model is super... 👍👍👍
@harshavardhann8482
@harshavardhann8482 8 ай бұрын
Very good, rightly said! Proud to be a Kannadiga! Kannadada Kandha!
@nagarajaen8716
@nagarajaen8716 Жыл бұрын
Very good debate Krishan Prasad sir
@shankaregowda3995
@shankaregowda3995 Жыл бұрын
Dhanyavaadagalu 🙏🙏🙏🙏🙏
@azeezkaka3703
@azeezkaka3703 Жыл бұрын
Super speech sir 👍👍👍👍👍👍👍👍
@sureshal9359
@sureshal9359 Жыл бұрын
Sir, what a speech hat's up
@nettekerehallirangegowdash6785
@nettekerehallirangegowdash6785 8 ай бұрын
ಬಹಳ ಮನಮುಟ್ಟುವಂತೆ ತಿಳಿಸಿದ್ದಕ್ಕೆ ಧನ್ಯವಾದಗಳು
@gopalsoornahalli7634
@gopalsoornahalli7634 Жыл бұрын
Beautifully narrated, thanks 🙏👌
@venkateshy5501
@venkateshy5501 Жыл бұрын
Good exhalent speech
@abhishekabi3541
@abhishekabi3541 Жыл бұрын
Good information sir🙏
@lokeshnaik9978
@lokeshnaik9978 8 ай бұрын
ನಮಗೆ ಕರ್ನಾಟಕವೇ ಮಾದರಿ.
@venkatappah3131
@venkatappah3131 Жыл бұрын
Sir really i got great imformation by your beautiful analisatio thanksir jai bheem
@gopalsoornahalli7634
@gopalsoornahalli7634 8 ай бұрын
Great explanation sir 🙏👍👌
@harishchandrashetty1842
@harishchandrashetty1842 Жыл бұрын
Good Sir Thank you
@leolasrado1881
@leolasrado1881 Жыл бұрын
Thank you eedina for the enlightenment on Karnataka model
@sureshakprema5462
@sureshakprema5462 Жыл бұрын
Super sir every media should unerstand if they are humans
@udayakumar7489
@udayakumar7489 Жыл бұрын
ಬುದ್ದಿ ಭಾಗ್ಯ ಮೀಡಿಯಾ ಗಳಿಗೆ.😅 9 ಗಂಟೆಗೆ ಕುಡಿದಂತೆ ಮಾತಾಡುವ anchor ಗಳು😂 ಎಂತಾ ಸತ್ಯ ಮಾರಾಯರೇ.
@mahadevaaradhya8505
@mahadevaaradhya8505 7 ай бұрын
ಒಂಬತ್ತುಗಂಟೆಯಾಕೆಹಾಸಿಗೆಯಲ್ಲೇಷುರರವಗುತ್ತೇ
@V_one123
@V_one123 8 ай бұрын
Jai Karnataka.. Jaii kannada 🎉
@puttegowdam9683
@puttegowdam9683 8 ай бұрын
ಜೈ ಸಿದ್ದರಾಮಯ್ಯ ❤
@premakumarimk2372
@premakumarimk2372 Жыл бұрын
Maadyamadavarige naachikene illa. Ivarige Buddi bhagya training kodabeku.
@vinodazareen2679
@vinodazareen2679 8 ай бұрын
Thank you sir for your good explanation about our karnataka
@-Payal-
@-Payal- Жыл бұрын
What a beautiful talk!!! Thank you Sir🙏
@aniani1114
@aniani1114 8 ай бұрын
Good information sir thank you for information sir ❤
@dadapeerdadapeer1857
@dadapeerdadapeer1857 Жыл бұрын
Yes 100%😊❤😊
@jackjoo2604
@jackjoo2604 Жыл бұрын
This is a very important step for the future of education
@shanthabanjan8558
@shanthabanjan8558 Жыл бұрын
Grat information sìr I salute your spich 👌👍🏿🙏🙏🙏🙏🙏😁
@mylarappaammallappa5971
@mylarappaammallappa5971 Жыл бұрын
ಸರ್ ನಿಮ್ಮನ್ನು ಜೈಲಿಗೆ ಅಹ್ಕುತ್ರೆ ಹುಷರು ನಿಜ ಹೇಳಿದು ಕೆ ಹುಷರು ಸರ್ ನಿಮ್ಮ ಭಾಷಣ ಕೇಳಿ ಎಲ್ಲಾ ಕಿವಿ ಗಳು ಸರಿ ಹೋಗುಬೇಕು ಅಹ್ನಂತ ಹೇಳುಥನೇ ಸರ್🎉🎉🎉
@AbdulAzeez-iz4sk
@AbdulAzeez-iz4sk Жыл бұрын
Very nice presentation
@vadirajnayak8425
@vadirajnayak8425 8 ай бұрын
ನಮ್ಮ ತನವನ್ನು ನಾವು ಉಳಿಸಬೇಕು ಬೆಳಸಬೇಕು ಗಳಿಸಬೇಕು
@LifelinesforLife
@LifelinesforLife 8 ай бұрын
ಬಹಳಷ್ಟು ರಾಜಕಾರಣಿಗಳಿಗೆ ಮತ್ತು ಪತ್ರಕರ್ತರಿಗೆ ಬುದ್ಧಿ ಭಾಗ್ಯ ಸಿಗಬೇಕು....
@nandsd5675
@nandsd5675 8 ай бұрын
Excellent 👌👍
@br.dankeshraj8569
@br.dankeshraj8569 Жыл бұрын
Yes 101 ❤❤❤❤❤
@someshsom3494
@someshsom3494 Жыл бұрын
Absolutely right sir. You not only writter Real Karnataka son.we proud of Karnataka but media nonsense. .........
@renukaramalingappa539
@renukaramalingappa539 Жыл бұрын
ಕನ್ನಡ...ಕರ್ನಾಟಕ...ನಮ್ಮ ಹೆಮ್ಮೆ.
@Itsweekendbro7
@Itsweekendbro7 Жыл бұрын
Dear ಅಂದ ಭಕ್ತ ಜನಗಳೇ swalpa nodi
@mohammedakbar7722
@mohammedakbar7722 8 ай бұрын
❤❤❤❤ very very best talk,
@michaelmathias-ib6uf
@michaelmathias-ib6uf Жыл бұрын
Why our beloved people can't understand especially Udupi and DK people
@maa_properties.
@maa_properties. Жыл бұрын
Great information 👍 👌 👏
@shambhuhaveri1012
@shambhuhaveri1012 Жыл бұрын
Great information sir❤❤❤❤ we need karnataka model
@MrA2Z2199
@MrA2Z2199 Жыл бұрын
Correct ag heliddeera,,,,,
@siddappapl7597
@siddappapl7597 Жыл бұрын
Very well said sir,
@gangarajumn8080
@gangarajumn8080 8 ай бұрын
Super knowledge sir ❤
@dayanandashetty4509
@dayanandashetty4509 6 ай бұрын
ಒಳ್ಳೆಯ,ವಿವರಣೆ,ದನ್ಯವಾದಗಳು,
@ameerramseena5567
@ameerramseena5567 Жыл бұрын
Good sir vry gd sir
@krishnac9082
@krishnac9082 Жыл бұрын
Truly words
@Ere-ya
@Ere-ya 8 ай бұрын
ನಮಗೆ ಶ್ರೀಮಂತ ಇತಿಹಾಸ ಮತ್ತು ಅಬಿವೃದ್ದಿಯ ಕರ್ನಾಟಕದ ಮದರಿ ಇದೆ ನಮಗೆ ಬೆರೆ ಯಾವ ಮಾದರಿ ಬೆಡ ಜೈ ಕರ್ನಾಟಕ 💛❤
@niranjanishetty8069
@niranjanishetty8069 Жыл бұрын
👍great
@MaheshChikkana-bd7gs
@MaheshChikkana-bd7gs Жыл бұрын
Super sir
@western716
@western716 Жыл бұрын
We don't want Gujarat model at all. We want our own model. Karnataka model.
@pramilagopal251
@pramilagopal251 Жыл бұрын
Very Greatful to you Sir
@vijayakumarbg7500
@vijayakumarbg7500 8 ай бұрын
Satya meva jayathe.. Jai..Sri Krishna Prasad sir.,❤❤❤❤❤
@shashibhushanahm355
@shashibhushanahm355 6 ай бұрын
Very very happy sir your explanation is very excellent. We are number one state in all aspects
@meshakjohn6771
@meshakjohn6771 Жыл бұрын
Sir u R Right Correct 💯🔥🔥👏👏👌👌👍🇳🇪🇳🇪💛💜
@veeraju5112
@veeraju5112 Жыл бұрын
Very good analysis
@salancy3279
@salancy3279 Жыл бұрын
❤️💐🙏👍
@mujeebrahimanmujeebrahiman2789
@mujeebrahimanmujeebrahiman2789 Жыл бұрын
Super speech sir
@somegowdasomegowda7985
@somegowdasomegowda7985 Жыл бұрын
ನಿಜವಾದ ಮಾತು ಸರ್ 😔🙏✌
@michaelmathias-ib6uf
@michaelmathias-ib6uf Жыл бұрын
You are a genius my dear
@spurtiispu6514
@spurtiispu6514 Жыл бұрын
I still remember... Couple of years back, how Krishna Prasad left a talk show in btw on suvarna news and never returned back ever on any news channels.
@dbkasturi3342
@dbkasturi3342 Жыл бұрын
ಕರ್ನಾಟಕ ಸೂಪರ್ ಸ್ಟೇಟ್
@Rameshv-ci9ly
@Rameshv-ci9ly Жыл бұрын
ಕರ್ನಾಟಕ್ ಮಾಡಲ್ ಗುಜರಾತ್ ಮಾಡಲ್ ಹೋಯಿತು. Only ಕರ್ನಾಟಕ
@nagarajnaga6056
@nagarajnaga6056 7 ай бұрын
Good Speach sir
@ssshetty1995
@ssshetty1995 7 ай бұрын
Very intelligent speech sir 🎉
@shivaprakashmp410
@shivaprakashmp410 Жыл бұрын
👌🙏
@mallikarjunamk4594
@mallikarjunamk4594 8 ай бұрын
Jai Basava
@bhagyaraju8877
@bhagyaraju8877 Жыл бұрын
Super sir speech
@ramashramash4831
@ramashramash4831 Жыл бұрын
Congress is good in creating the knowledge GOD SHOULD BLESS SIDDARAMAIAH the modt relìable CHIEFMINISTER ALONG WITH D K SHIVA KUMAR and its ministry's under this leadership we are having very good reputation and republic STATE ie KARNATAKA.
@lokeshalr3690
@lokeshalr3690 8 ай бұрын
Super 🎉🎉🎉🎉🎉❤❤❤❤❤
@rajeshmj9168
@rajeshmj9168 Жыл бұрын
Karnataka is king
@jawaraghu3561
@jawaraghu3561 Жыл бұрын
Exactly 💯you are Right talk thankyou 🙏so much in your knowledge every one must think about it 😅
@yashodat647
@yashodat647 Жыл бұрын
Super super nima mathu adbutha sir
@nkrishna23
@nkrishna23 8 ай бұрын
Good information
@anugraha8225
@anugraha8225 Жыл бұрын
Karnataka model only , Jai BHIM, Jai congras 🎉🎉🎉🎉🎉🎉🎉🎉❤
@shitiltilve3490
@shitiltilve3490 Жыл бұрын
Golden words for educated people and press
How to whistle ?? 😱😱
00:31
Tibo InShape
Рет қаралды 16 МЛН
哈哈大家为了进去也是想尽办法!#火影忍者 #佐助 #家庭
00:33
火影忍者一家
Рет қаралды 130 МЛН
НАШЛА ДЕНЬГИ🙀@VERONIKAborsch
00:38
МишАня
Рет қаралды 2,8 МЛН
НИКИТА ПОДСТАВИЛ ДЖОНИ 😡
01:00
HOOOTDOGS
Рет қаралды 2,7 МЛН
How to whistle ?? 😱😱
00:31
Tibo InShape
Рет қаралды 16 МЛН