ಎಲ್ಲಾ ಕಾಯಿಲೆಗಿಂತ ಮಾನಸಿಕ ಕಾಯಿಲೆ ದೊಡ್ಡದು । ಡಾ. ಸಿ.ಎನ್. ಮಂಜುನಾಥ್

  Рет қаралды 407,091

Samvada ಸಂವಾದ

Samvada ಸಂವಾದ

Күн бұрын

ಎಲ್ಲಾ ಕಾಯಿಲೆಗಿಂತ ಮಾನಸಿಕ ಕಾಯಿಲೆ ದೊಡ್ಡದು । ಡಾ. ಸಿ.ಎನ್. ಮಂಜುನಾಥ್
Visit us at
►KZbin: / samvadk
►INSTAGRAM : / samvada_
►TWITTER : / samvadatweets
►FACEBOOK : / samvada
►WEBSITE : samvada.org/
#samvada

Пікірлер: 352
@artlightofkavitharavinda9249
@artlightofkavitharavinda9249 Ай бұрын
ನಮಸ್ತೇ ಸರ್! ಸಮಸ್ತ ಮಾನವತೆಯನ್ನು ಸುಸ್ಪಷ್ಟವಾಗಿ ತಿಳಿಕೊಟ್ಟಿದ್ದೀರಿ, ಹೃತ್ಪೂರ್ವಕ ಧನ್ಯವಾದಗಳು!
@LathaBasavaraju-x8s
@LathaBasavaraju-x8s Жыл бұрын
ಮೋಸ ವಂಚನೆ ಹೆಚ್ಚು ಇರುವ ಈ ದಿನಗಳಲ್ಲಿ ನಿಮ್ಮ ಈ ಮಾತುಗಳಿಂದ ಬದಲಾಗುವಂತಾಗಲಿ ಸರ್. ತುಂಬು ಹೃದಯದ ಅಭಿನಂದನೆಗಳು ಸರ್ 💅🙏
@mahadevsm1793
@mahadevsm1793 6 ай бұрын
ಇಂತಹ ಹೃದಯವಂತ ಪ್ರತಿಭಾವಂತರು ಈ ನಾಡಿನ ಈ ವ್ಯವಸ್ಥೆಗೆ ತುಂಬಾ ಅವಶ್ಯಕತೆ ಇದೆ ದಯವಿಟ್ಟು ಕೈಮುಗಿದು ಬೇಡಿಕೊಳ್ಳುತ್ತೇನೆ ಇಂತಹ ನಾಯಕರನ್ನು ಅರಿಸೋಣ
@nirmalakm8914
@nirmalakm8914 Ай бұрын
⁰0
@shivammaav8397
@shivammaav8397 Жыл бұрын
100%ಸತ್ಯವಾದ ಮಾತು ಸರ್,ದೊಡ್ಡವರಲ್ಲಿ ದೊಡ್ಡವರೆಂದರೆ ತಾವು ಸರ್ !ಸಂಸ್ಕಾರ,ತಾಳ್ಮೆ, ದಯೆ,ಮಾನವೀಯ ತೆ ಹಾಗೂ ಶ್ರಮ ಇದ್ದರೆ ಮಾತ್ರ ಸಾಧನೆಯನ್ನು ಸಾಧಿಸಲು ಸಾಧ್ಯವಾಗುತ್ತದೆ❤👌👌🙏🙏💐💐🌹 🎉
@premahegde3950
@premahegde3950 7 ай бұрын
ನಮ್ಮ ಸಮಾಜದ ಬಹು ದೊಡ್ಡ ಆಸ್ತಿ...ಯಾವ ಕಾರಣಕ್ಕೂ ಇಂಥವರನ್ನು ನಾವು ಕಳೆದು ಕೊಳ್ಳಬಾರದು. ಒಳ್ಳೆಯದಾಗಲಿ.
@puttugowda0065
@puttugowda0065 8 ай бұрын
ನಿಮ್ಮ ಮುಖದ ತೇಜಸ್ಸು ನಿಮ್ಮ ಸಾಧನೆಗೆ ನಿಜವಾದ ಸಾಕ್ಷಿ superb speech sir❤❤
@nagarajakm6374
@nagarajakm6374 Жыл бұрын
ನಿತ್ಯ ಸತ್ಯದ ನುಡಿ ಯಾವತ್ತು ಬದುಕಿಗೆ ದಾರಿ ದೀಪದ ಸಂಕೇತ. ಶುಭದ ನುಡಿ ಸತ್ಯದ ನುಡಿ ಶುಭಾಶಯಗಳು. 🙏💐👏👌
@extremerock7424
@extremerock7424 Жыл бұрын
ನಿಜವಾಗಲೂ ಸತ್ಯದ ಮಾತು ಸರ್ ನಿಮ್ಮಂತವರು ಇನ್ನೂ ಸಾವಿರಾರು ಜನ ಭೂಮಿಗೆ ಬರಲಿ
@rshekarmanish7200
@rshekarmanish7200 Жыл бұрын
ಭೂಮಿಗೆ ಬಂದ ಭಗವಂತ ಸರ್, ನೀವು ಸರ್, ನಿಮ್ಮನ್ನ ಪಡೆದ ನಾವೆ ಧನ್ಯರು ಸರ್ 🙏
@manjunathabs4394
@manjunathabs4394 Жыл бұрын
ಅಬ್ಬಾ..!! ಸಂಪೂರ್ಣ ಮಾನವ ತತ್ವಗಳ ಮಾತು ಸರ್. ಸೂರ್ಯನಿಂದಲೇ ಬೆಳಕು, ಶ್ರಿಗಂಧದಿಂದ ಪರಿಮಳದಂತೆ ನಿಮ್ಮ ಮುಖದ ಭಾವ, ಮಾತು ಸತ್ಯ , ಪ್ರಾಮಾಣಿಕತೆಯಿಂದ ಕೂಡಿದೆ ಅಂದರೆ ತಪ್ಪಿಲ್ಲ. ಧನ್ಯವಾದಗಳು.
@nagarathna606
@nagarathna606 Жыл бұрын
T
@nagarathna606
@nagarathna606 Жыл бұрын
T😮
@rekhakumar2067
@rekhakumar2067 Жыл бұрын
Thank😊
@hgbopaiah5542
@hgbopaiah5542 11 ай бұрын
TRUE.... TRUE.... TRUE....❤❤❤❤❤❤❤❤❤❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉
@KLADAVISWAMY
@KLADAVISWAMY 11 ай бұрын
​@@nagarathna606q1qqqqqqq❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤qQqq
@dhanalakshmiadvocate
@dhanalakshmiadvocate 7 ай бұрын
ದಯವಿಟ್ಟು ನೀವು ರಾಜಕೀಯ ಪ್ರವೇಶ ಮಾಡಬೇಡಿ ನೀವು ದೇವರು ಆಸ್ಪತ್ರೆ ತೆರೆ ದೂ ಜನರ ಜೀವ ಉಳಿಸಿ sir❤❤
@RoopaJagi
@RoopaJagi 8 ай бұрын
ಸಾರ್..ತಾವು ಹೃದಯಗಳಿಗೆ ಶಸ್ತ್ರ ಚಿಕಿತ್ಸೆ ಮಾಡುತ್ತಾ ಹೃದಯಗಳೊಂದಿಗೆ ಸಂವಾದ ಮಾಡುತ್ತಾ ಹೃದಯವಂತರಾಗಿದ್ದಿರಿ ಸರ್.🙏🙏🙏🙏🙏
@kamalajajoor6884
@kamalajajoor6884 Жыл бұрын
ಇಂತಹ doctors psychiatrists ಗಳಾಗಿರಬೇಕು. ಎಷ್ಟೊಂದು ಅನುಕರಾಣಿಯ ಮಾನವೀಯತೆ ಇದೆ ನಿಮ್ಮ ವ್ಯೆದ್ಯಕೀಯ ಜೀವನದಲ್ಲಿ ಆದ ಅನುಭವಗಳ ಬಗ್ಗೆ ಬರೆದರೆ ನೀವೂ ಒಳ್ಳೆಯ ಸಾಹಿತಿಯೂ ಆಗುತ್ತೀರ ಸರ್. Excellent doctor.
@bhavyakr9385
@bhavyakr9385 8 ай бұрын
ವೆರಿ ಸ್ವೀಟ್ ಪರ್ಸನ್, very kind heart person, love you sir ❤.
@narayanrnarayanyoua4616
@narayanrnarayanyoua4616 Жыл бұрын
Kindhearted & heartful speech sir, Tq sir 🙏🙏🙏🙏🙏
@kenchappasurannavar7725
@kenchappasurannavar7725 Жыл бұрын
ನೀವು ಈ ಸಮಾಜದ ಬಹು ದೊಡ್ಡ ಆಸ್ತಿ ಸರ್ 🙏
@shivakumaragouda1626
@shivakumaragouda1626 Жыл бұрын
ತುಂಬಾ ಅದ್ಭುತವಾದ ಮಾತುಗಳು sir ನಿಮ್ಮಂತ ವ್ಯಕ್ತಿಗಳು ಈ ಸಮಾಜಕ್ಕೆ ತುಂಬಾ ಅವಶ್ಯಕತೆ ಇದೇ ಧನ್ಯವಾದಗಳು 🙏🙏🙏
@sureshkongari5532
@sureshkongari5532 11 ай бұрын
❤🎉
@shashidharamarigowdru6794
@shashidharamarigowdru6794 Жыл бұрын
100% ಸತ್ಯ ಸರ್! ಸಂಸ್ಕಾರ, ತಾಳ್ಮೆ ಹಾಗೂ ಶ್ರಮ ಇದ್ದರೆ ಮಾತ್ರ ಸಾಧನೆ ಸಾಧ್ಯ!👌👌🙏🙏🙏🙏💐💐💐
@jayalingegowdamn8506
@jayalingegowdamn8506 Жыл бұрын
GREAT SPEACH congratulations Sir, GOD 🙏 BLESS YOU OLLEYADAGALI 👍🌹🌹💐💐💐💐💐💐💐💐💐💐💐💐🎉🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈.
@ನಾಗಾನಂದಕೆಂಪರಾಜ್
@ನಾಗಾನಂದಕೆಂಪರಾಜ್ 8 ай бұрын
ಅಮೂಲ್ಯವಾದ ಮಾತುಗಳು ಪಾಲಿಸಿದರೆ ನಮ್ಮ ಜೀವನ ಸಾರ್ಥಕ 😍🙏
@geetha3024
@geetha3024 Жыл бұрын
ಯಂಥ ಮಾತು ಹೇಳಿದ್ರಿ ಸರ್, ಕಣ್ಣು ತುಂಬಿ ಬಂತು. ಮಂಜುನಾಥ್ ಸರ್ ಇದು ರಾಜಕಾರಣಿಗಳಿಗೆ ಯಾಕೆ ಗೊತ್ತಾಗಲ್ಲ 🙏🙏🙏🙏🙏
@MalaShreevathsa
@MalaShreevathsa Жыл бұрын
ಹೌದು ಮಂಜಣ್ಣ ಸತ್ಯವಾದ ಮಾತು ಸರಳವಾಗಿ ಮನ ಮುಟ್ಟುವ ಮಾತುಗಳು
@TROLLCHATER2.O
@TROLLCHATER2.O Жыл бұрын
Motivational..speach..sir🎉🎉👌👌👏👏🙏🙏
@mla0404
@mla0404 Жыл бұрын
ಸರ್, 🙏🙏 ಸರಿಯಾಗಿ ಮುಖಕ್ಕೆ ಕಲಿ ಕೂಡುವ ಹಾಗೆ ಉಗಿದಿದ್ದಿರಾ , ನಿಮಗೆ ದನ್ಯವಾದಗಳು.
@ambreshambresh3455
@ambreshambresh3455 Жыл бұрын
ಕರ್ನಾಟಕದ ನ 1 ವ್ಯಕ್ತಿ ಸರ್.
@mahalakshmic7041
@mahalakshmic7041 Жыл бұрын
ನಿಜವಾಗಲೂ ಪ್ರಸ್ತುತದ ಮಾನವೀಯ ಸಾಕಾರ ಮೂರ್ತಿ😊
@Policepublicnews9999
@Policepublicnews9999 Жыл бұрын
ನಿಮಗೆ ನೀವೆ ಸಾಠಿ ಸಾರ್ಥಕ ಬದುಕು ನಿಮಗೆ ನಮಸ್ಕಾರ
@KanthamaniB8854
@KanthamaniB8854 Жыл бұрын
ಮನಸ್ಸಗೆ ತಿಳುವಳಿಕೆ,ಹಾಗು ಅನಂದ ಕೊಡುವ ನಿಮ್ವ ಮಾತುಗಳು ಅದ್ಬುತ🙏🙏
@VijayalakshmiC-ez9zq
@VijayalakshmiC-ez9zq Жыл бұрын
ನಿಮಗೆ ನನ್ನ ನಮಸ್ಕಾರ
@VijayalakshmiC-ez9zq
@VijayalakshmiC-ez9zq Жыл бұрын
ನಿಮ್ಮ ಅದ್ಭುತ ಮಾತನ್ನು ಕೇಳಿ ಆನಂದವಾಯಿತು
@VijayalakshmiC-ez9zq
@VijayalakshmiC-ez9zq Жыл бұрын
😂
@kusumakushi2537
@kusumakushi2537 8 ай бұрын
ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್ 🙏👍💐
@BhuviKsha-d3f
@BhuviKsha-d3f Жыл бұрын
ಕಣ್ಣಿಗೆ ಕಾಣುವ ದೇವರು ಸರ್ ನೀವು 🙏🙏❤
@jagadhishastm493
@jagadhishastm493 Жыл бұрын
Life is very simple do your job promptly it's sir conclusion
@bhagyalakshmis.r7168
@bhagyalakshmis.r7168 2 ай бұрын
Great sir No words to say . Big salute to your speech Sir Thank you.
@veenakulkarni7476
@veenakulkarni7476 7 ай бұрын
ಸರ್ ನಿಮ್ಮ ಮಾತುಗಳನ್ನು ಪದೇ ಪದೇ ಕೇಳಬೇಕು ಅನ್ನಿಸುತ್ತೆ. ಈ ಮಾನವ ಜಾತಿ ಬದಲಾಗಬೇಕು ಸರ್ 🙏🙏
@fan_page_flex
@fan_page_flex 2 ай бұрын
Very good motivational speech sir.
@Hsrbetageri1999
@Hsrbetageri1999 7 ай бұрын
VERY GOOD& GREAT SPEACH HEARTLY IMPARTANT IMFORMATION THANK YOU SIR
@chandrashekharp4887
@chandrashekharp4887 Жыл бұрын
🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🙏
@shashikalahb6617
@shashikalahb6617 Ай бұрын
ನಿಮ್ಮ ಮಾತುಗಳನ್ನು ಕೇಳುವುದಕ್ಕೆ ತುಂಬಾ ಖುಷಿಯಾಗುತ್ತದೆ ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು
@RavindraSwamy-n4t
@RavindraSwamy-n4t Жыл бұрын
ADBUTHA MAATHUGAU
@dr.nandishpurli4074
@dr.nandishpurli4074 Жыл бұрын
ಸಾಧನೆ ಇಂದ ಸಿದ್ಧಿ
@Mahalakshmiiii
@Mahalakshmiiii Жыл бұрын
😊 namaste sir 🙏🏼 meaningful speech
@MAHENDRA.V
@MAHENDRA.V Жыл бұрын
Legacy of Bhagavat Geeta.
@shirram2700
@shirram2700 11 ай бұрын
PSK 🙏 सोलापुर महाराष्ट्र नमस्कार
@kanumakkak1404
@kanumakkak1404 7 күн бұрын
Great speech sir❤❤❤
@claradsilva9071
@claradsilva9071 Жыл бұрын
Wonderful thought sir thanks 🙏😊❤
@ramanjinappap8988
@ramanjinappap8988 Жыл бұрын
Thankyou very much for your heartful message sir. Ramanjinappa P Papaiahlayout Horamavu Bangalore
@rukminiraju7049
@rukminiraju7049 Жыл бұрын
ಮಾನವೀಯ ಮೌಲ್ಯಗಳನ್ನು ಹೊಂದಿರುವ ಹೃದಯ ವಂತ. ನಿಮಗೆ ಕೋಟಿ ಕೋಟಿ ನಮನಗಳು ಸಾಹಿತಿ ಗಳು ನಿಮ್ಮ ಹೃದಯ ವಂತಿಗೆ ಬಗ್ಗೆ ಒಂದು ಪುಸ್ತಕ ಬರೆದು ತಿಳಿಸಿದ ರೆ ನಾವು ಅಂದರೆ ಸಮಾಜ ಓದಿ ಸ್ವಲ್ಪ ಮಟ್ಟಿಗೆ ಸುಧಾರಣೆ ಆಗಬಹುದು ಎಂಬ ನನ್ನ ಅನಿಸಿಕೆ ತಿಳಿಸಿ.
@buvrahulk7074
@buvrahulk7074 9 ай бұрын
Very nice speech great doctor
@chittyp6295
@chittyp6295 Жыл бұрын
🙏sir each n every word is very perfect sir .ur valuable msgs learn every word as lessons 🙏
@eshwarigangamma1098
@eshwarigangamma1098 7 ай бұрын
ಹೃದಯ ತಜ್ಞ ರ ಹೃದಯದ ಒಂದೊಂದೂ ಮಾತೂ ಅನಘ್ಯ ರತ್ನ!! ಸ್ಫಟಿಕ ದಷ್ಟು ಶುಭ್ರ!! ಕೇಳುವ ಹೃದಯಗಳಿಗೆ ಮೃಷ್ಠಾನ್ನ ಬೋಜನ. ನೀವು ವಿಶ್ವ ಮಾನವರಾಗಿ ಎಲ್ಲರಿಗೂ ಎಂದೆಂದೂ ಸ್ಪೂರ್ತಿದಾಯಕ ವಾಗಿರಿ ಸರ್.
@hublishiv
@hublishiv 2 ай бұрын
ಒಣ ಉಪದೇಶ ಕೊಡೋದೇ ಒಂದು ಮಾನಸಿಕ ಖಾಯಿಲೆ ಆಗಿದೆ
@sukanyacm8787
@sukanyacm8787 11 ай бұрын
Hatsoff to highly respected Dr Manjunat sir.Really Godley person no words say about their personality. Always I cherish their meaningful words and decent smile face.Really we are lucky to have such a gem of a person DE Manjunath sir.
@ganganaikg5792
@ganganaikg5792 Жыл бұрын
Sir Iam very thankful to you for the video in giving the very beautiful messages of Dr sir,It very helpful to the humanity
@krishnann2228
@krishnann2228 Жыл бұрын
ಅದ್ಭುತವಾದ. ಅರ್ಥ ಪೂರ್ಣವಾದ ಮಾತು ಗಳು
@rachappaijeri9104
@rachappaijeri9104 6 ай бұрын
Sir you are a great human being and a great doctor as well ! It is you who qualifies all adjectives !!
@vlaxmibasavaraj8218
@vlaxmibasavaraj8218 8 ай бұрын
ನಿಮ್ಮ ಮಾತುಗಳು ನಮ್ಮ ಬದುಕಿಗೆ ತುಂಬಾ ಉಪಯುಕ್ತ ಮಾಹಿತಿ ಖಂಡಿತ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತೇವೆ. ಧನ್ಯವಾದಗಳು ಸರ್
@padmababy4827
@padmababy4827 7 ай бұрын
😮😮
@savithahonnalli8706
@savithahonnalli8706 Жыл бұрын
ಧನ್ಯವಾದಗಳು ಸರ್ 🙏🙏💐👏
@RavindraSwamy-n4t
@RavindraSwamy-n4t Жыл бұрын
ADBUTHA MAATHUGAU
@manjulap2322
@manjulap2322 Жыл бұрын
ತುಂಬಾ ಅದ್ಭುತವಾದ ಮಾತು 🙏ಒಂದೊಂದು ಮಾತು ಮಾಣಿಕ್ಯ ಸರ್
@officialwearsaree8653
@officialwearsaree8653 Жыл бұрын
Belekattalagada mathugalu .....🤗 smile is the universal language 🙏🙏
@k.asureshbabu6597
@k.asureshbabu6597 Ай бұрын
We have done a great job by electing this noble person to the loksabha. The system should use his abilities. Otherwise, it's a great loss to the mankind. System should awaken. Godly person. Jai hind Jai Karnataka Jai shree Ram Jai shree krishna Jai bholenath Jai MODIJI
@MAHENDRA.V
@MAHENDRA.V Жыл бұрын
True lines of KNOWLEDGE.
@shirram2700
@shirram2700 11 ай бұрын
PSK 🙏 सोलापुर महाराष्ट्र नमस्कार
@krishnamurthy3219
@krishnamurthy3219 Жыл бұрын
🙏🙏🙏
@ammaamma8786
@ammaamma8786 Жыл бұрын
👌👌🙏🏽🙏🏽✌✌
@deeptikumar7787
@deeptikumar7787 8 ай бұрын
Very very nice message to people 🙂🙏🙏
@shivannaarakere
@shivannaarakere Жыл бұрын
Very very useful information to the current society
@MotivationMovesOfficial
@MotivationMovesOfficial Жыл бұрын
Nimma moolaka devarnnu kaanabahudu sir. ❤
@girijasrinivasa8182
@girijasrinivasa8182 Жыл бұрын
Nice speech and very usefull msg sir thank u sir
@laxmanabylolira2964
@laxmanabylolira2964 3 ай бұрын
ನೀವು ನೀಡಿದ ಪ್ರತಿಯೊಂದು ಶಬ್ದದಲ್ಲಿ ಅರ್ಥ ಗ ರ್ಭಿತ ವಾದ ಮಾಹಿತಿದೆ. ಇಂದಿನ ಮಕ್ಕಳು ನಿಮ್ಮನು ಆಧಾರಿಸಿ ಮುಂದಿನ ಭವಿಷ್ಯವನ್ನು ಕಟ್ಟಲಿ. 👍👌🙏🙏🙏🙏
@shashikalavaradaraju7561
@shashikalavaradaraju7561 7 ай бұрын
Namma yshassige thondare madi negative thoughts barisutharalla edake enu maduhudu sir
@deardaughterbhargavi8543
@deardaughterbhargavi8543 7 ай бұрын
Nimma mathu kelta idre, heart operation madiskollo prameya ne baralla sir, nimma maathugalu noorakke nooru saytha sir... Jeeva kodonu devaradre neevu yeshto janara jeeva ulisida devru sir🙏🙏🙏🙏
@49Ullascs7thB
@49Ullascs7thB Жыл бұрын
Nice speech sir, thank u so much sir
@shivanandhombal8304
@shivanandhombal8304 Жыл бұрын
🙏🙏🙏
@thyagaraj665
@thyagaraj665 Жыл бұрын
ಬಂಗಾರದ ಮಾತು 👌💯 ಸತ್ಯ 👃
@manjammaannappamg3496
@manjammaannappamg3496 2 ай бұрын
ನಿಮ್ಮ ಮಾತು ಕೇಳುವ ಸೌಭಾಗ್ಯ ನಮ್ಮದು sir..ಮಾನವೀಯತೆಯ ಪ್ರತಿರೂಪ ನೀವು..ನಿಮ್ಮ ಬಗ್ಗೆ ಮಾತನಾಡಲು ಮಾತೆ ಇಲ್ಲ sir.❤❤❤
@sunithasatish7282
@sunithasatish7282 Жыл бұрын
@virupannamedikinal
@virupannamedikinal 7 ай бұрын
ನಿಮ್ಮ ಸಾಧನೇ ಆ ದೇವರಿಗೆ ಪ್ರಿತಿ ನಿವು ದೇವರಿಗೆ ಸಮಾನ 🎉🎉🎉🎉🎉🎉🎉🎉🎉🎉
@LaxmiChittaragi
@LaxmiChittaragi 7 ай бұрын
Hearty thanks 🙏 RI sir for your suggestion
@ramesht7111
@ramesht7111 Жыл бұрын
Thank you sir
@basavarajkambali658
@basavarajkambali658 7 ай бұрын
ಅದ್ಭುತ ನುಡಿಗಳು ಸರ್🙏🙏🙏
@AnuRadha-vt4ro
@AnuRadha-vt4ro 3 ай бұрын
ಹೃದಯವಂತ ಹೃದಯದ ಡಾಕ್ಟರ್. ಸೂಪರ್ ಸಾರ್.
@MarkBaretto
@MarkBaretto 3 ай бұрын
DODDA HUDDHEYARIGE HAYLIY SIR POOR NAVARIGE E MAATHU SIMITHAVALLA PARISHRAMA MARICHI KEY AVIRAYHA PRAYATHNA WASTTEY ANNA
@vishwanathsm9288
@vishwanathsm9288 Жыл бұрын
Excellent!!!!!!!👌👌👌 Manjunath Sir
@anupraj762
@anupraj762 Ай бұрын
Sadane madada baduku saavige maaduva avamana, Innobbarige sahaya madada baduku , badukige maduva avamana
@sharadaadiga7397
@sharadaadiga7397 Жыл бұрын
U r great sir🙏🏻🙏🏻
@SUSHEELAMMA-u9w
@SUSHEELAMMA-u9w Ай бұрын
Entha vaksharani sir nimma mathu.keltha ne irbeku ansuthe.sir
@mamathap9989
@mamathap9989 Жыл бұрын
Very nice speech. Great Doctor.
@johnmenezes9001
@johnmenezes9001 Жыл бұрын
Very good sir
@subhansayed6361
@subhansayed6361 10 ай бұрын
Fantastic fabulous mind blowing sir ❤❤❤❤❤❤🎉🎉
@premaleelakunigal6296
@premaleelakunigal6296 7 ай бұрын
Sir , pl don't come to politics . Mere waste of time . ಅದೊಂದು ಹುಚ್ಚರ ಸಂತೆ .
@premaleelakunigal6296
@premaleelakunigal6296 7 ай бұрын
ನಿಮ್ಮಿಂದ ಸಾರ್ಥಕತೆ ಪದಕ್ಕೆ ಅರ್ಥ ಬಂದಿದೆ .
@radhatanu7337
@radhatanu7337 Жыл бұрын
Great thought sir.. 🙏 . Thank you.
@manjulammarc5044
@manjulammarc5044 7 ай бұрын
ಸದಾ ನನ್ನ ಮನಸ್ಸು ನಿಮ್ಮಂಥ ಜ್ಞಾನಿಗಳೊಡನಾಡಲಿ. ಜ್ಞಾನದ ನಿಧಿ ನೀವು ಸರ್. ಕರುಣೆ ತುಂಬಿದ ಹೃದಯ
@gangashankar2156
@gangashankar2156 2 ай бұрын
Dr c n manjunatha endu correct madi brother Brother
@manoramadeshpande7719
@manoramadeshpande7719 Жыл бұрын
Dr is the definition of Simplicity
@nadimpalliKesavaraju-nm5wv
@nadimpalliKesavaraju-nm5wv 7 ай бұрын
GratesiryourspechvaluablesirRealgodsir
@nagarathnaprasad1051
@nagarathnaprasad1051 11 ай бұрын
Sir nimmana padeda nave punnyavantharu.
@RavindraSwamy-n4t
@RavindraSwamy-n4t Жыл бұрын
ADBUTHA MAATHUGAU
@adityanl5250
@adityanl5250 Жыл бұрын
Goodspeech 19:21 ❤❤❤❤❤
@lalithalokesh6669
@lalithalokesh6669 Жыл бұрын
ಅದ್ಭುತ ನುಡಿಗಳು ಸರ್ ನಿಮ್ಮ ಮಾತು❤❤❤
@ParvathammaRaju-jk4ow
@ParvathammaRaju-jk4ow 3 ай бұрын
Thank you Sir,
@Virupapura
@Virupapura 10 ай бұрын
Adanne vedanta helodu adare heludre mudha nambike antha heltare 😂
How Strong is Tin Foil? 💪
00:26
Preston
Рет қаралды 135 МЛН
Incredible: Teacher builds airplane to teach kids behavior! #shorts
00:32
Fabiosa Stories
Рет қаралды 11 МЛН
Стойкость Фёдора поразила всех!
00:58
МИНУС БАЛЛ
Рет қаралды 4,5 МЛН