ಪವಾಡವನ್ನೇ ಸೃಷ್ಟಿ ಮಾಡಿದೆ ಈ ಮುದ್ರೆ | LIVE | ಕುಬೇರ ಮುದ್ರೆ luck wealth attracting kubera mudra

  Рет қаралды 215,152

JEETH MEDIA NETWORK

JEETH MEDIA NETWORK

8 ай бұрын

#live #livestream #astrology
ವೀಕ್ಷಕರೆ,
ಜೀತ್‌ ಮೀಡಿಯಾ ನೆಟ್‌ವರ್ಕ ವಾಹಿನಿಯು ದಿನಾಂಕ 07/12/2023 ರಂದು "ಏಳಿಗೆ ಆಗದಂತೆ ಮಾಡಿಸಿದ್ದರೆ ನಿಂಬೆಹಣ್ಣಿನಿಂದ ಈ ಕೆಲಸ ಮಾಡಿ" ಎನ್ನುವ ಲೈವ್‌ ವಿಡಿಯೋ ಅಪಲೋಡ್‌ ಮಾಡಿದ್ದೆವು. ಆ ವಿಡಿಯೋ ಕೆಳಗೆ ವೀಕ್ಷಕರೊಬ್ಬರು ಒಂದು ಕಾಮೆಂಟ್‌ ಮಾಡಿದ್ರು ಅದನ್ನು ಆ ವಿಡಿಯೋ ಕೆಳಗೆ ಪಿನ್‌ ಮಾಡಿದ್ದೀವಿ ಅಲ್ಲದೆ ಅದನ್ನು ನಿಮಗಾಗಿ ಇಲ್ಲಿ ಪೋಸ್ಟ್‌ ಮಾಡುತ್ತಿದ್ದೀವಿ -
---------------------------------------------------------------
@user-lp9zj1kz2x • 11 hours ago
I was undergoing Peripheral Neuropathy due to post Covid
It was sevier I had undergone panchakarma treatment for 20 days
It was a complete detoxification detoxification
But Kubera mudra helped to a greater extent to gain back my confidence in walking
I started going out alone after three to five years
I feel extremely happy and a huge gratitude to you sir
--------------------------------------------------------------------
ಇದೇ ವಿಡಿಯೋ ನೋಡಿ ಪವಾಡ ಮಾಡಿದ ವಿಡಿಯೋ : ಬೆರಳನ್ನು ಈ ರೀತಿ ಮಡಚಿ ಚಿಕ್ಕ ಕೆಲಸ ಮಾಡಿ ಶ್ರೀಮಂತರಾಗೋದನ್ನ ಯಾರಿಂದಲೂ ತಡೆಯೋದಕ್ಕೆ ಆಗೋಲ್ಲ LIVE | Astrology kzbin.infoVQC9XtsLJW0
------------------------------------------------------------------------------------------------------------------
ನೋಡಿದ್ರಲ್ಲ ವೀಕ್ಷಕರೆ, ಜೀತ್‌ ಮೀಡಿಯಾದ ದಾರಿದೀಪ ಲೈವ್‌ ನಲ್ಲಿ ಪ್ರಸಾರವಾದ ಒಂದು ವಿಡಿಯೋ ಅವರಿಗೆ ಜೀವನವನ್ನೇ ಬದಲಿಸಿಬಿಟ್ಟಿದೆ ಅಲ್ಲದೆ ಅವರ ಜೀವನದಲ್ಲಿ ಪವಾಡವೇ ನಡೆದಿದೆ. ನಡೆದಾಡಲು ಬಾರದ ವ್ಯಕ್ತಿಗೆ ಇಂದು ನಡೆದಾಡುವ ಭಾಗ್ಯ ದೊರಕಿದೆ.
ಆ ಪೂರ್ತಿ ರಹಸ್ಯ ಮತ್ತು ಅವರು ನಮ್ಮ ವಿಡಿಯೋದಲ್ಲಿ ಏನನ್ನು ನೋಡಿ ಆ ರೆಮಿಡಿ ಮಾಡಿಕೊಂಡರು ಅನ್ನೊದನ್ನ ಇಂದಿನ ಈ ಲೈವ್‌ ನಲ್ಲಿ ಹೇಳಲಾಗಿದೆ,
ಏಳಿಗೆ ಆಗದಂತೆ ಮಾಡಿಸಿದ್ದರೆ ನಿಂಬೆಹಣ್ಣಿನಿಂದ ಈ ಕೆಲಸ ಮಾಡಿ | LIVE | astrology lemon remedy new moon day kzbin.infoRiEVouF-nzI
ನಿಮಗೆ ಹಣಕಾಸಿನ ಸಮಸ್ಯೆ ಇರಲಿ, ದುಡಿದ ದುಡ್ಡು ಕೈಯಲ್ಲಿ ನಿಲ್ಲದೇ ನೀವು ಕಷ್ಟ ಅನುಭವಿಸ್ತ ಇದ್ದಲ್ಲಿ, ಮದುವೆ ಸೆಟ್‌ ಆಗದೇ ಇದ್ದರೆ, ಮಕ್ಕಳು ಮಾತು ಕೇಳದೆ ಇದ್ದರೆ, ಹಣ ವಾಪಸ್‌ ಬರದೆ ಇದ್ದರೆ ಹೀಗೆ ಏನೇ ಸಮಸ್ಯೆ ಇರಲಿ ಈ ರೆಮಿಡಿ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತೆ . ಈ ವಿಡಿಯೋದಲ್ಲಿ ಲೈವ್‌ ಡೆಮೋ ಮಾಡಿ ತೋರಿಸಲಾಗಿದೆ.
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) 41 ದಿನ ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics • ಸಕಲ ಕಷ್ಟಕಳೆಯುತ್ತೆ ಹನುಮ...
luck wealth attracting kubera mudra
mudra therapy for weight loss
ವಜ್ರದಂತೆ ಬಲಿಷ್ಠರಾಗಲು
ಸೌಂದರ್ಯ ಪಡೆಯಲು ವಜ್ರ ಮುದ್ರಾ
#astrology
#astrologykannada
#astrologytips
#astro
#astrologer
#vastu
#vastutips
#vastutipsforhome
#vastugyan
#kuberamudra
#kubera
#vajramudra
#mudra
#mudratherapy
#ಮುದ್ರೆಗಳು
#ವಜ್ರಮುದ್ರೆ
#mudratherapyforweightloss
#health
#wealth
#prosperity
#rich
#positiveenergy
#positivevibes
#positivity
ಕುಬೇರ ಮುದ್ರೆ
sudhindradeshpande
jeethmedianetwork
sudhindra deshpande
Join this channel to get access to perks: / @jeethmedia
For More Updates: Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
Sವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.ಹಣ ಮ್ಯಾಗ್ನೆಟ್‌ನಂತೆ ಎಳೆಯುತ್ತೆ ಹೆಬ್ಬೆರಳಿನ ಟೆಕ್ನಿಕ್| LIVE |money attraction mudra vajra mudra astrology

Пікірлер: 5 000
@srinivasamseenu557
@srinivasamseenu557 8 ай бұрын
ಕುಬೇರ ಮುದ್ರೆಯ ಬಗ್ಗೆ ಬಹಳ ಸರಳ ವಾಗಿ ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು ಗುರೂಜಿ🙏🙏🙏
@manjulapundalikarao7151
@manjulapundalikarao7151 5 ай бұрын
ಅಮ್ಮಾ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ ಬಂದು ನೆಲೆಸಮ್ಮಾ❤️🙏🏻
@ningappak8202
@ningappak8202 5 ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲೆಸಮ್ಮಾ
@SureshShetty-wq4qn
@SureshShetty-wq4qn 3 ай бұрын
KuKubera. Mantra. Beku
@yashodhakusuma5277
@yashodhakusuma5277 3 ай бұрын
Amm mahalaxmi nama maneg bandu nelashama
@ssass9048
@ssass9048 28 күн бұрын
ನಮಸ್ತೆ ಗುರೂಜಿ ನನಗೆ ಕುಬೇರ ಮಂತ್ರ ಕೊಡಿ❤ ನಿಮಗೆ ತುಂಬು ಹೃದಯದ ಧನ್ಯವಾದಗಳು
@shobaganesh7372
@shobaganesh7372 5 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ 💐💐🙏🙏
@surajhotel9479
@surajhotel9479 8 ай бұрын
ಥ್ಯಾಂಕ್ಸ್ ಗುರುಗಳೇ, ನೀವು ಎಲ್ಲರ ಒಳಿತಿಗಾಗಿ ಉತ್ತಮ ಉಪಾಯಗಳನ್ನು ಹೇಳುತ್ತೀರಿ ದೇವರು ನಿಮಗೂ ಒಳ್ಳೆಯದನ್ನೇ ಮಾಡಲಿ.
@shashikalak6942
@shashikalak6942 6 ай бұрын
Kubera mantra neku gurugale
@Adithyanair-yo9cd
@Adithyanair-yo9cd 18 күн бұрын
Amma mahalakshmi namma manege bandu nelesamma
@kruthikark6374
@kruthikark6374 8 ай бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@RenukaBetasur
@RenukaBetasur 2 ай бұрын
ಗುರುಗಳೇ ನನಗೂ ಕುಬೇರ ಮಂತ್ರ ಕೊಡಿ ಗುರುಗಳೇ please...
@SudeshA-hc7oz
@SudeshA-hc7oz Ай бұрын
ನಮಸ್ತೇ ಗುರುಗಳೆ, ಗುರುಗಳೆ ನನಗೂ ಕುಬೇರ ಮಂತ್ರ ಕೊಡಿ ಗುರುಗಳೆ 🙏🙏
@nirmalakalmath7514
@nirmalakalmath7514 26 күн бұрын
ಅಮ್ಮಾ ಮಹಾ ಲಕ್ಷ್ಮಿ ಶ್ರೀ ಮನ್ನಾರಾಯಣನ ಸಮೇತ ನಮ್ಮ ಮನೆಯಲ್ಲಿ ಬಂದು ನೆಲಸಮ್ಮತಾಯಿ 🙏🙏🙏🙏🙏
@jayasheelam3690
@jayasheelam3690 22 күн бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ🎉🎉🎉🎉🎉
@pavithracl9835
@pavithracl9835 8 ай бұрын
ಮಮಾ ಗೃಹೆ ಕುಬೇರಮ್ ವಶ್ಯಮ್ ವಶ್ಯಮ್ ವಶಮಾನಾಯ ಸ್ವಾಹಾ 👏👏👏👏
@devuraj1101
@devuraj1101 Ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ🙏🙏ಕುಬೇರ ಮಂತ್ರ ಕೊಡಿ ಗುರುಗಳೇ🙏🙏🙏
@vedhakushal
@vedhakushal 8 ай бұрын
Thank you so much for such a useful information. Please share kubera mantra.
@PoornimahiremathNavali
@PoornimahiremathNavali 8 ай бұрын
ಓಂ ನಮೋ ಭಗವತೆ ವಾಸುದೇವಾಯ ನಮಃ ಅಮ್ಮ ಶ್ರಿ ಮಹಲಕ್ಮಿ ಶ್ರೀಮನ್ ನಾರಯಣನ ಸಮೇತ ಮನೆಗೆ ಬಾರಮ್ಮ 🪔🪔🙏🙏
@user-tj8qp4qm4g
@user-tj8qp4qm4g 4 ай бұрын
ತಾಯಿ ಮಹಾ ಲಕ್ಷ್ಮಿ ನಮ್ಮ ಮನೆಗೆ ಬಂದು ನೆಲಸಮ್ಮ 🙏🏻🙏🏻ಕುಬೇರ ಮಾತ್ರ ಬೇಕು
@user-px7ip9cs6h
@user-px7ip9cs6h 5 ай бұрын
Nim adbhutavada explanations ge thumba dhanyavada guruji...
@umaranipv9608
@umaranipv9608 8 ай бұрын
ಗುರುಗಳೆ ನೀವು ಹೇಳಿದ್ದು ನಿಜ ನೀವು ಹೇಳಿದ ವಿಷಯಗಳು ಸತ್ಯ ಕೋಟಿ ನಮನಗಳು ಓಂ ನಮೋ ಭಾಗವತೇ ವಾಸುದೇವಾಯ ನಮಃ ಗುರುಗಳೆ ಧನ್ಯವಾದಗಳು 🙏🙏🙏🙏🙏
@ajaykumarpatil9567
@ajaykumarpatil9567 8 ай бұрын
ಓಂ ನಮೋ ಭಗವತಿ ವಾಸುದೇವಾಯ ನಾಮ್🙏🙏 ಕುಬೇರ ಮಂತ್ರ ಕೊಡಿ ಗುರುಗಳೇ 🙏🙏
@RenukaBadiger-um1te
@RenukaBadiger-um1te 4 ай бұрын
Jirige remidi success agide guruji ಧನ್ಯವಾದಗಳು
@JB-be7hj
@JB-be7hj 5 ай бұрын
Namaskara guruji 🙏thank you so much. Amma Mahalakshmi manege nandu nelasamma 🙏 gurugale please send Sri Kubera Mantra 🙏
@Varsha_sp
@Varsha_sp 8 ай бұрын
ಅಮ್ಮಾ ಮಾತೆ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏
@premashankaregowda1049
@premashankaregowda1049 8 ай бұрын
ಮತ್ತೆ ಮಹಾಲಕ್ಷ್ಮಿ ನಮ್ಮನೆಗೆ ಬಾರಮ್ಮ
@rajendrakumardr2572
@rajendrakumardr2572 6 ай бұрын
ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರ ವಾಗಿ ನೆಲಸಮ್ಮ .🙏🙏🙏🙏
@rajendrakumardr2572
@rajendrakumardr2572 6 ай бұрын
ನಮಸ್ಕಾರ ಗುರುಗಳೆ ಕುಬೇರ ಮಂತ್ರ ವನ್ನು ಹೇಳಿಕೂಡಿ, ❤❤❤❤
@lovechanu5495
@lovechanu5495 6 ай бұрын
ಅಮ್ಮಾ ಮಹಾಲಕ್ಷ್ಮೀ ಶ್ರೀಮನ್ನಾರಾಯಣನ ಜೊತೆ ನಮ್ಮನೇಲಿ ಸ್ಥಿರವಾಗಿ ನೆಲೆಸಮ್ಮಾ 🙏🙏🙏
@user-sl4uu1lp3k
@user-sl4uu1lp3k 5 ай бұрын
Anm..mhlnkicimi....sriamnanaryana.jota...nma..mnelia.nalsanma
@mayavathiyerdoor9181
@mayavathiyerdoor9181 5 ай бұрын
❤❤thank u v vuch guru ji I ll do both mudras thank u v v much for advice
@ShrutiM-cj6pq
@ShrutiM-cj6pq 5 ай бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ತುಂಬು ಹೃದಯದ ಧನ್ಯವಾದಗಳು ಗುರೂಜಿ ಕುಬೇರ ಮಂತ್ರ ಕಳುಹಿಸಿ🙏🙏🙏
@user-qm4yl4sl3j
@user-qm4yl4sl3j 8 ай бұрын
ಓಂ ನಮೋ ಭಗವತೆ ವಾಸುದೇವ ಯ ನಮಃ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏🙏🙏🌺🌺🌺🌺🌺🦋
@namithar111
@namithar111 8 ай бұрын
Guruji🙏🙏🙏 This mudra is essential for each and every one 🎉
@indiraprakashacademy6395
@indiraprakashacademy6395 5 ай бұрын
ಕುಬೇರ ಮಂತ್ರ ಕೊಡಿ ಗುರುಗಳೇ 🙏💐
@user-oq4dj7ig5y
@user-oq4dj7ig5y 4 ай бұрын
Thankyou gurugale kebera manthra kodi
@vijayakumarindur1526
@vijayakumarindur1526 8 ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಸ್ಥಿರವಾಗಿ ನೆಲೆಸಮ್ಮ 🙏🏽🙏🏽🙏🏽🙏🏽🙏🏽🙏🏽🙏🏽
@pramodkote7473
@pramodkote7473 8 ай бұрын
ಮಾತೆ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ.🙏🙏🙏🙏🙏ನಿಮ್ಮ ದಾರಿದೀಪ ಕಾರ್ಯಕ್ರಮದಿಂದ ನಮ್ಮ ಜೀವನದಲ್ಲೂ ತುಂಬ ಬದಲಾವಣೆ ಆಗಿದೆ ಗುರುಗಳೇ.ನಿಮಗೆ ತುಂಬು ಹೃದಯದ ಧನ್ಯವಾದಗಳು🙏🌹🙏ನನಗೆ ಕುಬೇರ ಮಂತ್ರ ತಿಳಿಸಿಕೊಡಿ
@premalathasbhat
@premalathasbhat 8 ай бұрын
Matemahalakhshmi sri mannarayanasameta namma mange bandu nelasamma. Gurugale kuberamantra tilisi
@bouranihuchhatti1617
@bouranihuchhatti1617 5 ай бұрын
Thank you gurugale 🙏
@venkisgl9423
@venkisgl9423 4 ай бұрын
Thank u gurugale
@sangayya7
@sangayya7 8 ай бұрын
🙏🏾ಓಂ ನಮೋ ಭಗವತೆ ವಾಸುದೇವಾಯ ನಮಃ 🙏🏾ಅಮ್ಮ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಯಲ್ಲಿ ನೆಲೆಸಮ್ಮ 🙏🏾🙏🏾
@ravidhruvanth8065
@ravidhruvanth8065 8 ай бұрын
ತುಂಬಾ ಸಂತೋಷವಾಯಿತು ಗುರುಗಳೇ... ಕುಬೇರ ಮಂತ್ರ ತಿಳಿಸಿಕೊಡಿ....
@RajeshwariVenkatesh-rl3dp
@RajeshwariVenkatesh-rl3dp 5 ай бұрын
Dhanyavadagalu sir
@nagarajappak247
@nagarajappak247 5 ай бұрын
Thank you shastriji
@vijayalakshminagendra806
@vijayalakshminagendra806 8 ай бұрын
ದಾರಿದೀಪ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ💐💐💐💐 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏 ಮಹಾಲಕ್ಷ್ಮೀ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏ಧನ್ಯವಾದಗಳು ಗುರುಗಳೇ 🙏🙏🙏
@vasantharamalingaiah3905
@vasantharamalingaiah3905 8 ай бұрын
Sir please help me with mantra
@raghavendrababu5104
@raghavendrababu5104 8 ай бұрын
Send kubera mantra guruji
@umashankark1655
@umashankark1655 8 ай бұрын
Namaste Guruji Please send me Kubera mantra Guruji
@shobhas.k1982
@shobhas.k1982 8 ай бұрын
ಮಾತೆ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮಾ. 🙏
@pushpakb2992
@pushpakb2992 5 ай бұрын
Thank you Guruji for good remedy pls give me kubera manthra 🙏
@abcAbc-we3gy
@abcAbc-we3gy 4 ай бұрын
Kaberle mantra beautiful gurugale
@sureshsoorib86
@sureshsoorib86 7 ай бұрын
ಓಂ ನಮೋ ಬಾಗವತೇ ವಾಸುದೇವಾಯ ನಮ: ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏 jai ಗಣೇಶ
@jagadeeshamp
@jagadeeshamp 8 ай бұрын
🎉 ಅಮ್ಮಾ ಮಹಾಲಕ್ಷ್ಮಿ ತಾಯಿ ‌ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ.🎉
@shilpashivu8845
@shilpashivu8845 4 ай бұрын
Dhanyavadagalu gurugale
@govindaraju1752
@govindaraju1752 21 күн бұрын
ಓಂ ನಮೋ ಭಗವತೇ ವಾಸುದೇವಾಯ
@likhithr5643
@likhithr5643 7 ай бұрын
ಮಾತೇ ಮಹಾಲಕ್ಷ್ಮಿ ಶ್ರೀಮಾನ್ ರಂಗನಾಥ ಸ್ವಾಮಿ ಸಮೇತ ನಮ್ಮ ಮನೆಗೆ ಬಾರಮ್ಮ ಬಂದು ನಮ್ಮ ಮನೆಯಲ್ಲಿ ಸದಾಕಾಲ ಶಾಶ್ವತವಾಗಿ ಸ್ಥಿರವಾಗಿ ನೆಲೆಸಮ್ಮ 🙏🙏🙏💐💐💐 ( ನಮ್ಮ ಮನೆ ದೇವರು )
@NarasimhamurthyU-qh7ek
@NarasimhamurthyU-qh7ek 7 ай бұрын
ಕುಬೇರ ಮಂತ್ರ ಕೊಡಿ ಗುರುಗಳೇ ನಾನು ಸಾಲದಿಂದ ತುಂಬಾ ಕಷ್ಟ ಅನುಭವಿಸುತ್ತಿದ್ದೇನೆ ಗುರುಗಳೇ❤🙏🙏🙏🙏💅
@pradeepvittalasode-iq9el
@pradeepvittalasode-iq9el 5 ай бұрын
ಗುರೂಜಿ ನನಗೇ ಮಂತ್ರ ಹೇಳಿ ನಾನು ತುಂಬಾ ಕಷ್ಟದಲ್ಲಿದಿನಿ ನಾಲಕು ವರ್ಷದಿಂದ ಆನಪಾನಾಸತಿ ಧ್ಯಾನ ಮಾಡತಾಯಿದೀನಿ ಅದರಜೊತೆ ಇದನ್ನು ಮಾಡಬಹುದಾ ಗುರೂಜಿ
@shridhar-a-c3772
@shridhar-a-c3772 4 ай бұрын
ಓಂ ಸಮ್ ಕುಬೇರಾಯ ನಮಃ 🙏🏻
@sangeetaacharyasangeetaach7709
@sangeetaacharyasangeetaach7709 4 ай бұрын
Kuber mantra share Madi argent
@umeshnaika8268
@umeshnaika8268 Ай бұрын
ಗುರುಗಳೇ ಕುಬೇರ ಮಂತ್ರ ಹೇಳಿಕೊಡಿ
@umeshnaika8268
@umeshnaika8268 Ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲೆಸಮ್ಮ ಜೈ ಭಗವತೇ ವಾಸುದೇವಯ
@DeepikaAMDeepu
@DeepikaAMDeepu Ай бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮಾ
@DeepikaAMDeepu
@DeepikaAMDeepu Ай бұрын
ಗುರುಗಳೇ ಕುಬೇರ ಮಂತ್ರ ತಿಳಿಸಿಕೊಡಿ
@nandinih9882
@nandinih9882 21 күн бұрын
ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ
@neelashankar963
@neelashankar963 8 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಲಕ್ಷ್ಮೀ ನಾರಾಯಣ ಸಮೇತ ನಮಃ 🙏💐🌹🙏
@user-os4cd3ss9d
@user-os4cd3ss9d 5 ай бұрын
Kubera mantra beku,gurugale,neev helida all tripsannu madta eddivi.amma mahalaxmi namma manege bandu nelesamma.thanks gurugale.
@user-my5xg7kf9p
@user-my5xg7kf9p 6 күн бұрын
Danyvadagalu sir🙏
@rathanashreen4542
@rathanashreen4542 8 ай бұрын
ಓಂ ನಮೋ ಭಗವತೇ ನರಸಿಂಹಾಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣರ ಸಹಿತ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ್ಮ 🙏🙏🙏🙏🙏👏👏👏
@user-gr8fx7ii4e
@user-gr8fx7ii4e 8 ай бұрын
Guruji kubera mantra bodisuvira pls
@bidarakanthuramadevi6944
@bidarakanthuramadevi6944 8 ай бұрын
🎉😂
@bidarakanthuramadevi6944
@bidarakanthuramadevi6944 8 ай бұрын
Guruji kubera mantra beku
@shobapatil4415
@shobapatil4415 8 ай бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ಜೈ ಗಣೇಶ 🙏🙏💐💐
@sharadap9799
@sharadap9799 7 ай бұрын
Discription box open Vudil
@sharadap9799
@sharadap9799 7 ай бұрын
Add kLisideni gurugi
@manjunathac.k5968
@manjunathac.k5968 5 ай бұрын
Thanks for your valuable information please send the kubera matra gurugale
@bsdesaidesai1742
@bsdesaidesai1742 4 ай бұрын
Matra Kodi gurugale
@ShankarappaH.GShankarapp-dk9ui
@ShankarappaH.GShankarapp-dk9ui 8 ай бұрын
ಕುಬೇರ ಮಂತ್ರ ಕೊಡಿ ಗುರುಗಳೆ🙏🙏🙏🙏
@user-pu8kp8gg9s
@user-pu8kp8gg9s 8 ай бұрын
Kuber matrkodi guru galr
@PavithraK-tr7fp
@PavithraK-tr7fp 8 ай бұрын
Kubera mantra kodi gurugale,
@timmanagoudagouda8528
@timmanagoudagouda8528 6 ай бұрын
Gurugale manthra kodi
@anitaram3209
@anitaram3209 5 ай бұрын
3:46
@gayatrimuniyannanavar235
@gayatrimuniyannanavar235 8 ай бұрын
ಓಂ ನಮೋ ಭಗವತೇ ವಾಸುದೇವಾಯ 🙏🙏 ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯಣ ಜೊತೆ ಸದಾ ಸ್ಟೀರಾವಾಗಿ ನಮ್ಮ ಮನೆಯಲ್ಲಿ ನೆಲಸಮ್ಮ ತಾಯಿ 🙇‍♀️🙏🙏🙏🙏🙏
@user-wu1iz4nb5c
@user-wu1iz4nb5c 8 ай бұрын
Gurugale kuber mantra tilisi .
@shobhavenkatesh1903
@shobhavenkatesh1903 Ай бұрын
Arogyakagi Guruji namaste
@VishmaPP
@VishmaPP Ай бұрын
Kubera manthra Kodi gurugale
@nagarathnam8719
@nagarathnam8719 8 ай бұрын
ಓಂ ನಮೋ ಭಗವತೆ ವಾಸುದೇವಾಯ 🙏
@JB-be7hj
@JB-be7hj 5 ай бұрын
Namaskara guruji 🙏Amma Mahalakshmi manege bandu nelasamma 🙏 thank you so much gurugale. Please send Sri kubera Mantra .thank 🙏
@AchuthadurgaDurga
@AchuthadurgaDurga 25 күн бұрын
Gùrugale namge kubera mudre kodisi jathege nange ❤kubera Matra kodisi gurugale😊❤
@ramachandrasanadi2758
@ramachandrasanadi2758 8 ай бұрын
ಗುರುಗಳೇ 🙏ಕುಬೇರ ಮಂತ್ರ ಕೋಡರಿ. ನೀವು ಹೇಳುವ ಕೆಲಒಂದು ರೆಮಡಿ. ನಮ್ಮ ಜೀವನಕೆ ಒಳ್ಳೇದು ಆಗಿದೆ. ವಂದನೆಗಳು 🙏ಗುರೂಜಿ
@akashupadhaya6290
@akashupadhaya6290 8 ай бұрын
ಗುರುಗಳೇ ನಮಗೆ ಕುಬೇರ ಮಂತ್ರ ಕೊಡಿ ನೀವು ಹೇಳಿರುವ ರೆಮಿಡಿ ಗಳನ್ನು ನಾವು ಮಾಡುತ್ತಿದ್ದೇವೆ ಒಳ್ಳೆಯ ಜೀವನವನ್ನು ಕಲಿತಿದ್ದೇವೆ
@ramachandrasanadi2758
@ramachandrasanadi2758 8 ай бұрын
ಕುಬೇರ ಮಂತ್ರ ಕೇಳದೆ ಗುರುಗಳೇ ಕಳಸಲೀಲ್ಲ. ನಮಗೂ ಕಳಸ ಕೋಡರಿ ಗುರುಜಿ. ವಂದನೆಗಳು
@rohangowda7105
@rohangowda7105 8 ай бұрын
Kubera mantra koode pls
@user-mh2mx4vn1q
@user-mh2mx4vn1q 2 ай бұрын
ಅಮ್ಮ ಮಹಾಲಕ್ಷೀ ನಾರಾಯಣನ್ ಸಮ್ಮೆತ ನಮ್ಮಮನೆಯಲ್ಲಿ‌ ಸ್ಥಿರವಾಗಿ ನೆಲೇಸಮ್ಮ❤
@shivusuggi2235
@shivusuggi2235 8 ай бұрын
Tubhaa Danya vadaglu gurugli 🙏🙏🙏🙏❤️❤️❤️❤️🎉🎉🎉🎉🎉
@Jeethmedia
@Jeethmedia 8 ай бұрын
ಕುಬೇರ ಮಂತ್ರ : “ಧಂ” ಇದನ್ನು ಕುಬೇರ ಮುದ್ರೆ ಮಾಡುವಾಗ ಮನಸ್ಸಿನಲ್ಲಿ ಪಠಣೆ ಮಾಡಿ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@diniranju401
@diniranju401 8 ай бұрын
Nimma salahegalu namage thumba upayoga agide dayavittu kubera mudre manthra kodi
@venugopalnr7272
@venugopalnr7272 10 күн бұрын
ಕುಬೇರ ಮಂತ್ರ ಬೇಕು ಗುರುಗಳೇ 💚🙏🏻
@nagamaniviswanath2355
@nagamaniviswanath2355 4 ай бұрын
Namaste gurugale kuberamudra mantravannu dayamadi kalisikoduvira
@siddalingesh1770
@siddalingesh1770 5 ай бұрын
ಅಮ್ಮ ಮಹಾಲಕ್ಷ್ಮಿ ಸ್ಥಿರವಾಗಿ ನೆಲಸಮ್ಮ ನಾರಾಯಣ ಜೊತೆಯಲ್ಲಿ 🙏 🙏
@anilaagadada3836
@anilaagadada3836 8 ай бұрын
ಓಂ ನಮೋ ಭಗವತಿ ವಾಸುದೇವಾಯ ಮಾಹಾಲಕ್ಷೀ ಶ್ರೀಭನ್ನಾರಾಯಣ ಸಮೇತ ನಮ್ಮನೆಗೆ ಬಾರಮ್ಮ 💐💐🙏🙏
@savithak.s.2541
@savithak.s.2541 8 ай бұрын
Namasthe
@agastyapatil8632
@agastyapatil8632 8 ай бұрын
@surekhareddy2102
@surekhareddy2102 5 ай бұрын
Gurugale Matra kodi
@akashreddy372
@akashreddy372 12 күн бұрын
Super. Manthravannunidi
@RenukammaNG
@RenukammaNG 8 ай бұрын
ಓಂ ನಮೋ ಭಗವತಿ ವಾಸುದೇವ ಯ ನಮಃ ಮಾತೇ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಜೈ ಕೃಷ್ಣ ಕಾಪಾಡು ತಂದೆ 🙏🙏🙏🙏🙏🌺🌺🌺🌺
@gayathrid5913
@gayathrid5913 8 ай бұрын
Gurugale ನಮಸ್ಕಾರ ನೀವು ತಿಳಿಸಿದ ಮು 0: ದ್ರೆ ಗೆ ಧನ್ಯವಾದ ಗಳು, ನನಗೆ ಆ kubera ಮಂತ್ರ ದಯವಿಟ್ಟು ನನಗೆ ತಿಳಿಸಿ,ನಾನು ಕಡಿಮೆ ಸಂಬಳ baladalli ಜೀವನ ಮಾಡುತ್ತಿರುವೇ ಈ ಮಂತ್ರ ತಿಳಿಸಿದರೆ. ಉಪಕಾರ ಆಗುತ್ತದೆ ಗುರೂಜಿ. ಧನ್ಯವಾದಗಳು.
@gayathrid5913
@gayathrid5913 8 ай бұрын
ಓಂ ಭಗವತಿ ವಾಸುದೇವಾ ನಮಃ ಮಹಾಲಕ್ಷ್ಮಿ ನಮ್ಮ ಮನೆಗೆ baaramma.
@sangayya7
@sangayya7 8 ай бұрын
🙏🏾ನಮಸ್ತೆ ಗುರುಗಳೇ ಕುಬೇರ ಮುದ್ರೆಯ ಜೊತೆ ಮಂತ್ರ ಕೊಡಿ ಗುರುಗಳೇ 🙏🏾🙏🏾🙏🏾🙏🏾🙏🏾
@manjunathatii9502
@manjunathatii9502 8 ай бұрын
Share kubera manthra guruji
@divakarkm547
@divakarkm547 8 ай бұрын
Kuberamantrathelicikudi gurugale ommahalakshi namaha
@ratanmahajan6054
@ratanmahajan6054 8 ай бұрын
Mantra tilisi guruji
@yallammayallammakaremanava4361
@yallammayallammakaremanava4361 8 ай бұрын
ನಮಸ್ತೆ ಗುರುಗಳೆ ಕುಬೇರ ಮುದ್ರೆ ಜೊತೆಗೆ ಮಂತ್ರ ಕೊಡಿ ಗುರುಗಳೇ
@anantkatavakara8933
@anantkatavakara8933 8 ай бұрын
11:17
@SujathaSujatha-iy8nk
@SujathaSujatha-iy8nk 28 күн бұрын
Manthra kodi gurugale dhanyavaadagalu
@sudhanarendrababu6488
@sudhanarendrababu6488 3 ай бұрын
Danyavadagalu guruji🙏 Dayavittu Kubera mantra kodi
@venkateshal1192
@venkateshal1192 8 ай бұрын
ಅಮ್ಮ ಮಾತೆ ಮಹಾಲಕ್ಷ್ಮಿ, ಶ್ರೀ ಮನ್ ನಾರಾಯಣ ಸಮೇತ ಮನೆಗೆ ಬಾರಮ್ಮ, ಓಂ ನಮೋ ಭಗವತೆ ವಾಸುದೇವಾಯ ನಮಃ,,,,,, 🙏🏻
@user-jm8bv3tn8f
@user-jm8bv3tn8f 13 сағат бұрын
amma mahalakshmi sriman narayana sahith manege baram kubera mantra kodi gurugi
@user-ls6gs4lk2m
@user-ls6gs4lk2m 4 ай бұрын
Hare Srinivasa please share Kubera mantra
@pushpagowda2443
@pushpagowda2443 5 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ್ಮ 🙏🙏🙏
@hemavathichaithanya6961
@hemavathichaithanya6961 4 ай бұрын
🎉😢😂
@hemavathichaithanya6961
@hemavathichaithanya6961 4 ай бұрын
Amma mahalaxmi shriman Narayana sametha bandhu namma maneyalli sthiravagi nelasamma
@hemavathichaithanya6961
@hemavathichaithanya6961 4 ай бұрын
@hemavathichaithanya6961
@hemavathichaithanya6961 4 ай бұрын
🎉❤❤❤❤
@vveeresh2000
@vveeresh2000 8 ай бұрын
🙏 ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಜೊತೆಗೆ ಮನೆಗೆ ಬಾರಮ್ಮ 🙏🙏🙏🙏🙏
@LaxmiKudtarkar
@LaxmiKudtarkar 8 ай бұрын
ಕುಬೇರ ಮಂತ್ರ ಕಳಿಸಿ ಗುರುಗಳೇ
@RadhaV-nq4fz
@RadhaV-nq4fz 4 ай бұрын
Give me manthara u r supper sir tq🎉
@VasantaK-sb6xr
@VasantaK-sb6xr 10 күн бұрын
Jai shree ram jai shree ram jai shree ram jai shree ram jai shree ram jai shree ram jai shree ram jai shree ram jai shree ram jai shree ram jai shree ram jai shree ram jai shree ram jai shree ram jai shree ram jai shree ram 🙏
@raveendracharinv6776
@raveendracharinv6776 8 ай бұрын
ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ರ ಸಮೇತ ನಮ್ಮ ಮನೆಗೆ ಬಂದುಸ್ಥಿರವಾಗಿ ನೆಲಸಮ್ಮ 🙏🙏🙏 ಓಂ ನಮೋ ಭಗವತೇ ವಾಸುದೇವಾಯ,
@hemavatibhagawati8989
@hemavatibhagawati8989 8 ай бұрын
ಅಮ್ಮ ಮಹಾಲಕ್ಷ್ಮೀ ನಮ್ಮ ಮನೆಗೆ ಬಂದು ಸ್ಥಿರವಾಗಿ ನಾರಾಯಣ ಸಮೇತ ನೆಲಸಮ್ಮ 🙏🙏🙏🙏
@ShwethaJanu-ru4hj
@ShwethaJanu-ru4hj Ай бұрын
ಕುಬೇರ ಮಂತ್ರ ಕೊಡಿ ಗುರುಗಳೇ
@KalashreeDrJayashreeAravind
@KalashreeDrJayashreeAravind 4 ай бұрын
Pls kindly send kubera manthram
@ashokkervashe3434
@ashokkervashe3434 8 ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಮ್ಮ 🙏
@pratameshnaik8293
@pratameshnaik8293 8 ай бұрын
Kubera manantra want
@user-yy9ih5wh5r
@user-yy9ih5wh5r 2 ай бұрын
Amma Mahalaxmi namma manege baramma Sherawali Nelson
@subhasappagoravara1357
@subhasappagoravara1357 8 ай бұрын
ಓಂ ನಮೋ ಭಗವತೀ ವಾಸುದೇವಾಯ 🙏🙏🙏🙏🙏 ಅಮ್ಮ ಮಹಾಕ್ಷೀಮಿ ನಮ್ಮ ಮನೆಗೆ ಆ ನಾರಾಣನಸಮೇತ ಬಂದು ನೆಲಸಮ್ಮ🙏🙏🙏💐💐🌹🍎🍋
@hanumantrayatr4126
@hanumantrayatr4126 8 ай бұрын
,🙏
@rajarajagowda5392
@rajarajagowda5392 3 ай бұрын
ಆಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀ ಮಾನ್ ನಾರಾಯಣ ಸಮೇತ ಸ್ಥಿರವಾಗಿ ನೆಲೆಸಮ್ಮ
@vasanthahd6966
@vasanthahd6966 20 күн бұрын
🙏ಓಂ ನಮೋ ಭಗವತೇ ವಾಸುದೇವಯಾ 🙏
@jyotiguledagudd4813
@jyotiguledagudd4813 8 ай бұрын
ಅಮ್ಮಾ ಮಹಾಲಕ್ಷ್ಮೀ ಶ್ರೀಮನ್ ನಾರಾಯಣರ ಲಕ್ಮೀ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ 🙏🙏
@VRAJBESTAR
@VRAJBESTAR 8 ай бұрын
ಹೊಲದ ಸಮಸ್ಯೆ ಬಗೆಯದು ಜೈ ಶ್ರೀರಾಮ್
@user-zj1pw8vr7s
@user-zj1pw8vr7s 8 ай бұрын
ಅಮ್ಮ ಮಹಾಲಕ್ಷ್ಮಿ ನಮ್ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ನಾರಾಯಣರ ಸಮೇತ ಬಂದು ನೆಲೆಸಮ್ಮ 🙏🙏
@hanamanthalawader2977
@hanamanthalawader2977 3 ай бұрын
ಅಮ್ಮ ಮಹಾಲಕ್ಷ್ಮೀ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮಾ....
@niranjanpatil2010
@niranjanpatil2010 17 күн бұрын
ನಮಸ್ತೆ ಗುರೂಜಿ ನನಗೆ ಕುಬೇರ ಮಂತ್ರಾ ಕೋಡಿ ನಿಮಗೆ ಧನ್ಯವಾದಗಳು
@savithrammap7673
@savithrammap7673 8 ай бұрын
ಈ ದಿನ ಕುಬೇರ ಮುದ್ರೆಯ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು. ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ .
@shekarbk8351
@shekarbk8351 8 ай бұрын
Om namo narayana
@Jeethmedia
@Jeethmedia 8 ай бұрын
ಕುಬೇರ ಮಂತ್ರ : “ಧಂ” ಇದನ್ನು ಕುಬೇರ ಮುದ್ರೆ ಮಾಡುವಾಗ ಮನಸ್ಸಿನಲ್ಲಿ ಪಠಣೆ ಮಾಡಿ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@crazy__tennis
@crazy__tennis 8 ай бұрын
Om Namo bhagavate Vasudevaya
@tulasijagathap1336
@tulasijagathap1336 8 ай бұрын
Pl kubera mudre mantra
@ngaonkar7511
@ngaonkar7511 8 ай бұрын
Mantra tilisi Girugale
@jaya1335
@jaya1335 8 ай бұрын
ಓಂ ನಮೋ ಭಗವತೆ ವಾಸುದೇವಾಯ ನಮಃ 🙏🙏🙏ಅಮ್ಮ ಮಹಾಲಕ್ಷ್ಮೀ ಶ್ರೀ ಮನ್ ನಾರಾಯಣರ ಜೊತೆ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🙏🙏🙏🙏
@shashikalaktthiluvalli
@shashikalaktthiluvalli 8 ай бұрын
ಕುಬೇರ ಮಂತ್ರ ಬೇಕು
@shashikalaktthiluvalli
@shashikalaktthiluvalli 8 ай бұрын
ಹೇಳಿ ಗುರುಗಳೇ
@NaikGeet
@NaikGeet 8 ай бұрын
Kubera mantra helikodi gurugale...msg nali haki plz 🙏🙏
@user-ik2kh2km3n
@user-ik2kh2km3n 8 ай бұрын
Om namo bhagwate vasudevaya namaha. Amma Mahalakshmi Shrimananarayana sametha namma manege bandu nelesamma🙏
@sharadapatil4963
@sharadapatil4963 8 ай бұрын
💐🙏 Om namo bhagavate vasudevaya 🙏 Amma mate Maha laxmi 💐💐🙏 jote Namma maneyalli Bandu nelesamma
@padmarani5705
@padmarani5705 2 ай бұрын
Gurugale mantra kodi❤🙏🙏🙏
@user-ny3zf7nz4r
@user-ny3zf7nz4r 2 ай бұрын
Kubera mantra kalisi kodi gurugale Amma mahalaxmi namma manege bandu stiravagi nelesamma
@doddanagoudagoudar4069
@doddanagoudagoudar4069 8 ай бұрын
ಅಮ್ಮಾ ಮನೆಗೆ ಬಂದು ಮಹಾಲಕ್ಷ್ಮೀ ನೆಲಸಮ್ಮ, ದಿನಾಲು ಹೊಸ ಹೊಸ ಆವಿಷ್ಕಾರಗಳನ್ನು ತಿಳಿಸಿ ಕೊಡುತ್ತಿರುವುದಕ್ಕೆ ಧನ್ಯವಾದಗಳು ಸರ್
@lalithamurthy5542
@lalithamurthy5542 8 ай бұрын
Want kubera mantra gurugale
@anudas3470
@anudas3470 8 ай бұрын
Sir ನಿಮ್ಮ ಹತ್ರ ಮಾತ್ನಡ್ ಬೇಕು.🙏🏻🙏🏻🙏🏻
@Jeethmedia
@Jeethmedia 8 ай бұрын
ಓಕೆ ಕುಬೇರ ಮಂತ್ರ : “ಧಂ” ಇದನ್ನು ಕುಬೇರ ಮುದ್ರೆ ಮಾಡುವಾಗ ಮನಸ್ಸಿನಲ್ಲಿ ಪಠಣೆ ಮಾಡಿ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@GangadarMullur
@GangadarMullur 3 ай бұрын
kuber. Mantra. Olledu. Guruji
@manjulagowda9709
@manjulagowda9709 4 ай бұрын
Plz teach us kubera mudre,guruji 🙏
НЫСАНА КОНЦЕРТ 2024
2:26:34
Нысана театры
Рет қаралды 1,6 МЛН
Я обещал подарить ему самокат!
01:00
Vlad Samokatchik
Рет қаралды 9 МЛН
Каха заблудился в горах
00:57
К-Media
Рет қаралды 10 МЛН
ದಿನ ಭವಿಷ್ಯ - 08/8/2024 - ಗುರುವಾರ - ಇಂದಿನ ಭವಿಷ್ಯವಾಣಿ | today's horoscope in kannada daily astrology
51:24
ಸಿರಿಗನ್ನಡ ಸುದ್ದಿ ವಾಹಿನಿ - Sirigannada Suddi Vahini
Рет қаралды 4,8 М.
Dina Bhavisha kannada | ದಿನ ಭವಿಷ್ಯ ಕನ್ನಡ 08/08/2024 ರ ಭವಿಷ್ಯ | Astrology In Kannada
51:53
ಜ್ಯೋತಿಷ್ಯ ಬೆಳಕು Jothisha belaku astrology
Рет қаралды 9 М.
MAGIC FINGER TRICK TUTORIAL 😱😳
0:11
Milaad K
Рет қаралды 16 МЛН
#cat #shorts Rescue Adorable Kittens
0:50
Shohel Is Back
Рет қаралды 29 МЛН
MAGIC FINGER TRICK TUTORIAL 😱😳
0:11
Milaad K
Рет қаралды 16 МЛН
Смотреть до конца!
0:19
Привет, Я Ника!
Рет қаралды 2,7 МЛН
ToRung short film: 🙏save water💦
0:24
ToRung
Рет қаралды 113 МЛН
THE FLOOR IS LAVA 🌋🔥! Blippi Watch Out! #blippi #shorts
0:55
Blippi - Educational Videos for Kids
Рет қаралды 23 МЛН