Pavamana Pavamana Jagadha Prana

  Рет қаралды 37,325,146

BANGALORE RAJESH

BANGALORE RAJESH

Күн бұрын

Пікірлер: 7 100
@sukhateerth8058
@sukhateerth8058 11 ай бұрын
ಪ್ರಾಣನಾಥ ಸಿರಿ ವಿಜಯ ವಿಠ್ಠಲನ ವಿಜಯದಾಸರ ಹನುಮಂತನ ಮೇಲೆ ಹೇಗೆ ಯೋಚಿಸಿರಬೇಕು ಇದು ಇಷ್ಟು ಸುಂದರವಾಗಲು❤️🙏
@guruhiremath2225
@guruhiremath2225 3 жыл бұрын
ಆಂಜನೇಯ ಇವಾಗ ನಿನಗೆ ಅಭಿಷೇಕ ಪೂಜೆ ನಡಿಸಲು ಬಂದಿರುವೆ... ಆದಷ್ಟು ಬೇಗ ಕೊರೊನ ಎಂಬ ಮಹಾಮಾರಿ ರೋಗದಿಂದ ಬಳಲುತ್ತಿರುವ ಪ್ರಪಂಚದ ಜನಗಳಿಗೆ ಆದಷ್ಟು ಬೇಗ ಹುಷಾರ್ ಆಗಲಿ... ಮಹಾಮಾರಿ ರೋಗದಿಂದ ಪ್ರಪಂಚದಿಂದ ಮುಕ್ತಿ ಹೊಂದಲಿ ತಂದೆ
@suryakanthhabbu2630
@suryakanthhabbu2630 3 жыл бұрын
Ilike this song very much. Suryakant. Karwar
@praveenkotagunasi6267
@praveenkotagunasi6267 Жыл бұрын
🙏ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ ||🙏
@gana7_754
@gana7_754 28 күн бұрын
Ok 8
@nileshkarlekar4353
@nileshkarlekar4353 Ай бұрын
I am Maharashrian I don't understand kannada but I love this song!! All the best to the creators !!
@Prasanna2703
@Prasanna2703 12 күн бұрын
Bhakti devotion is beyond language barriers
@anantkulkarni6678
@anantkulkarni6678 8 күн бұрын
I too love song many words didn't understand still love to listen song many times
@misterford3851
@misterford3851 Жыл бұрын
ನನಗೆ ಈ ಭಕ್ತಿಗೀತೆ ಕೇಳಿದಾಗ ನನ್ನ ಬಾಲ್ಯ ಜೀವನವನ್ನು ಮರುಕಳಿಸುತ್ತದೆ love from bahrain 🇧🇭
@SVBashetti
@SVBashetti 2 жыл бұрын
ಪ್ರಾಣ ದೇವರ ಮಹಿಮೆಯನ್ನು ಈ ಗೀತೆಯಲ್ಲಿ ಎಷ್ಟೊಂದು ಚೆನ್ನಾಗಿ ವಿವರಿಸಲಾಗಿದೆ. ಈ ಹಾಡು ಕೇಳುವಾಗ ನಾವು ಮಾರುತಿಯೊಂಡಿಗೆ ಇರುವ ಅನುಭವ ಆಗುತ್ತದೆ.
@rajeevabg
@rajeevabg 3 жыл бұрын
ಎಷ್ಟು ಒಳ್ಳೆಯ ಹಾಡು, ಎಷ್ಟು ಅರ್ಥಪೂರ್ಣ ಹಾಡು, ಎಷ್ಟು ಸಲ ಕೇಳಿದರೂ ಇನ್ನೂ ಕೇಳ್ಬೇಕು ಅನಸುತ್ತೆ ಆಂಜನೇಯ ಸ್ವಾಮಿಯ ಆಶೀರ್ವಾದ ಎಲ್ಲರಿಗೂ ಸಿಗಲಿ
@mohanpapannamohanpapanna8428
@mohanpapannamohanpapanna8428 Жыл бұрын
ಎಷ್ಟು ಒಳ್ಳೆಯ ಹಾಡು ಪ್ರಿಯವಾದದ್ದು ಮಾರುತಿ ಆಂಜನೇಯ ಎಷ್ಟು ಸಲ ಕೇಳಿದರು ಕೇಳಬೇಕು ಅನಿಸುತ್ತದೆ ಜೈ ಭಜರಂಗಬಲಿ
@amruthageethahgeetha8313
@amruthageethahgeetha8313 Жыл бұрын
ẞẞs❤1
@krishnamurthy9050
@krishnamurthy9050 3 ай бұрын
Very good Song to listen and getting blessings of lord Hunuman,Singer's voice excellent.
@poonachakuttamaniyana2739
@poonachakuttamaniyana2739 16 күн бұрын
Jai bajrangabali
@from9731
@from9731 3 жыл бұрын
ಅಪ್ಪ ದೇವರೇ ನಿಮ್ಮ ಆಶೀರ್ವಾದ ನನ್ನ ಮತ್ತು ನಮ್ಮ ಕುಟುಂಬದ ಮೇಲೆ ಇರಲಿ ಜೈ ಆಂಜನೇಯ ಜೈ ಭಜರಂಗಿ 🙏🙏🙏🙏
@roshandsouza2489
@roshandsouza2489 8 ай бұрын
Im Christian but i like this song❤
@3kvisions646
@3kvisions646 7 ай бұрын
Happy Easter Christian
@swapnashet999
@swapnashet999 4 ай бұрын
P😢​@_Saarathi_.26
@suhassuhas6805
@suhassuhas6805 4 ай бұрын
😂​@_Saarathi_.26
@BADBOY-re1ue
@BADBOY-re1ue 2 ай бұрын
God blues you 🚩
@uma418
@uma418 2 ай бұрын
True dignity
@saleemb965
@saleemb965 4 жыл бұрын
ನನ್ನ ಹೆಸರು ಸಲೀಂ ... ಅತಿ ಇಷ್ಟವಾದ ಹಾಡುಗಳಲ್ಲಿ ಇದು ಒಂದು ಹಾಡು ....ಬಹಳ ಕೇಳ್ಬೇಕು ಅನ್ನಿಸೋ ಹಾಡು ...🥰😍🤩 ಅರ್ಥವಾದ ಹಾಡು... I love Karnataka ❤️💛I love India 🇮🇳
@megsram8187
@megsram8187 4 жыл бұрын
🙏🙏🙏
@gaddamnagendra7395
@gaddamnagendra7395 4 жыл бұрын
Pp
@BharathKumar-yp8im
@BharathKumar-yp8im 4 жыл бұрын
RSS people should understand thit
@ps_creation9915
@ps_creation9915 4 жыл бұрын
👌👌👌
@naveenlavi2259
@naveenlavi2259 4 жыл бұрын
ಜೈ ಭಜರಂಗಿ ಜೈ ಹನುಮ 🙏🙏🙏
@veereshbadiger4864
@veereshbadiger4864 3 ай бұрын
ಶ್ರೀ ಆಂಜನೇಯ ಸ್ವಾಮಿ ಈ ಹಾಡು ಎಷ್ಟು ಬಾರಿ ಕೇಳಿದರೂ ಕೇಳುತ್ತಲೇ ಇರಬೇಕು ಅನಿಸುತ್ತೆ....ಜೈ ಶ್ರೀ ರಾಮ್.....❤❤❤
@dhananjaya1164
@dhananjaya1164 7 ай бұрын
ಜೈ ಶ್ರೀರಾಮ್ ಓಂ ನಮಃ ಶಿವಾಯ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಶಿವಾಯ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಚಾಮುಂಡೇಶ್ವರಿ ದೇವಿ ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ
@rajkumarpanchal3923
@rajkumarpanchal3923 Жыл бұрын
ನಾನ್ ಹಿಂದೂ ಧರ್ಮದಲಿ ಹುಟ್ಟಿದು ನನ್ ಜನುಮ ಸ್ವಾರ್ಥಕ್ವಾಯಿತು ಜೈ ಶ್ರೀ ರಾಮ್ 🙏🙏🙏🙏🙏🚩🚩
@sathishyadau4457
@sathishyadau4457 3 ай бұрын
Nanagu kuda my friend 🙏
@vijaycontents3341
@vijaycontents3341 5 жыл бұрын
ಪ್ರತಿ ಸಲ ಕೇಳಿದಾಗಲು ಕಣ್ತುಂಬಿ ಬರುತ್ತೆ... ಆತ್ಮಕ್ಕೆ ಅಮೃತ ಈ ಹಾಡು...
@usersmithagirish
@usersmithagirish Жыл бұрын
Beautiful song,my son who is 4years old,listens daily almost 10-15 times, while sleeping without this he won't sleep at all,such a divine song 🙏
@kalapanakeerthana8366
@kalapanakeerthana8366 Жыл бұрын
😢S🎉🎉f🎉f
@mrutyunjaypks
@mrutyunjaypks Жыл бұрын
F😢kt
@SureshSuri-dr8ty
@SureshSuri-dr8ty Жыл бұрын
@rohithpoojari9654
@rohithpoojari9654 11 ай бұрын
​@@mrutyunjaypkswq😘qq
@savithriu5272
@savithriu5272 10 ай бұрын
¹1¹1aaaaaa​@@SureshSuri-dr8ty
@srinivasv7008
@srinivasv7008 5 жыл бұрын
ಈ ಭಕ್ತಿ ಗೀತೆಯನ್ನು ರಚಿಸಿದ ಮಹಾನುಭಾವರಿಗೆ ಅನಂತ ವಂದನೆಗಳು ಸಲ್ಲಿಸುತ್ತೇನೆ.ಮನಸ್ಸಿಗೆ ಆನಂದ ನೀಡುವ ಈ ಹಾಡನ್ನು ಎಷ್ಟು ಸಾರಿ ಕೇಳಿದರೂ, ಮತ್ತೆ ಮತ್ತೆ ಕೇಳಬೇಕು ಅಂತ ಅನ್ನಿಸುತ್ತೆ. ಜೈ ಹನುಮಾನ್.
@rakshithshetty9443
@rakshithshetty9443 5 жыл бұрын
Sri Vijaya dasaru
@gajendranaik9880
@gajendranaik9880 2 жыл бұрын
Putturu avarige saavira namana
@vaishalichirttagi2528
@vaishalichirttagi2528 2 жыл бұрын
Kulljö0000 0
@pavankumar-qb6is
@pavankumar-qb6is 2 жыл бұрын
Ikkkooiiiiiiiiiiiikoooo0999 9io0
@anjusalian2962
@anjusalian2962 Жыл бұрын
,,,,,,,
@Mahmad_Asif
@Mahmad_Asif 3 жыл бұрын
ನನ್ನ ಹೆಸರು ಆಸೀಫ್ ಅಂತ ನಾನು ದಿನ ಬೆಳಗ್ಗೆ ಎದ್ದು ಈ ಹಾಡು ಅಥ್ವಾ ಈ ಪದವನ್ನು ದಿನಾಲೂ ಕೇಳ್ತಾ ಇರ್ತೀನಿ ಮನಸ್ಸಿಗೆ ಏನೋ ಒಂದು ನೆಮ್ಮದಿ ಸಿಗುತ್ತೆ 😌❤️
@mallatalavara5761
@mallatalavara5761 3 жыл бұрын
9899
@sharathbhushi4903
@sharathbhushi4903 3 жыл бұрын
Doesn't matter what religion you are, music connects across cultures and identities! Shishunala Sharifa, Nisar Ahmed are few examples that stand out!
@thirumaleshthiru9215
@thirumaleshthiru9215 3 жыл бұрын
Super bro Asif
@Siddunavi
@Siddunavi 3 жыл бұрын
ಏಸು ಕಾಯಂಗಳ ಕಳೆದು...... ದಾಸರ ಪದವನ್ನೂ ಕೇಳಿ ಅದ್ಬುತವಾಗಿದೆ.....
@jayanthmanutd
@jayanthmanutd 3 жыл бұрын
Vapas bandubidi
@harishhg1575
@harishhg1575 2 жыл бұрын
ಆಹಾ ಅದ್ಭುತ ಸೂಪರ್ ಬರೆದವರು ಹಾಡಿದವರು ಹಾಗೂ ಎಲ್ಲಾ ಟೀಮ್ ಗೆ ನನ್ನ ಧನ್ಯವಾದಗಳು 🙏❤️ಭಕ್ತಿ ಗೀತೆ ಭಕ್ತಿ ತುಂಬಿ ಬಂತು ಕಣ್ಣಿನಲ್ಲಿ ನೀರು ಬಂತು ಜೈ ಶ್ರೀ ರಾಮದೂತಂ❤️🙏
@ruchitabhat57
@ruchitabhat57 Жыл бұрын
Very nice song
@ramachandraraokbhari654
@ramachandraraokbhari654 Жыл бұрын
ಶ್ರೀ ವಿಜಯ ದಾಸರು ರಚಿಸಿರುವ ಗೀತೆ.
@sagaruk4510
@sagaruk4510 8 ай бұрын
ಪವಮಾನ ಪವಮಾನ ಜಗದಾ ಪ್ರಾಣಾ ಸಂಕರುಷಣ ಭವಭಯಾರಣ್ಯ ದಹನ |ಪ| ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ ||ಅ ಪ|| ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ ಯಾಮ ಯಾಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಣಿಪುದು |೧| ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘವ ಪರಿಹಾರ ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗವರಿವಂತೆ ಗರ್ಜನೆ ಮಾಡಿದಿ ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ ಮಾರ್ಜನದಲಿ ಭವ ವರ್ಜಿತನೆನಿಸೊ |೨| ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದ ಭಾರತಿ ರಮಣ ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ ನಾನು ನಿರುತದಲಿ ಏನೇನೆಸಗಿದೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ ಪ್ರಾಣನಾಥ ಸಿರಿವಿಜಯವಿಠಲನ ಕಾಣಿಸಿ ಕೊಡುವದು ಭಾನು ಪ್ರಕಾಶ |೩|
@suhan8062
@suhan8062 5 күн бұрын
super bro
@kngaming702
@kngaming702 2 күн бұрын
thanks bro 🙌
@varunshetty6701
@varunshetty6701 Жыл бұрын
Tq PUTTUR NARSIMHA NAYAK sir for giving beautiful devotion song jai hanuman 🙏
@moon-xz5jt
@moon-xz5jt 5 жыл бұрын
I am from rajasthan ...i listen and enjoy daily...like dancing ..Don't understand language but know it's about lord pawan mana shree hanuman .....Shree hanuman is rudra avatar of sadaSHiva....Hanuman loves ram...Shiva loves ram Ram ram ram ram ram ram as much as u can recite u can please shivam , pawan mana ...In shrawan. Month
@rajavishnuvardhana6830
@rajavishnuvardhana6830 4 жыл бұрын
There are hundreds of songs of Hanuman in Kannada since he bornt in karnataka 🇮🇳
@jattepparugito2475
@jattepparugito2475 Жыл бұрын
A
@radhakrishnabh6994
@radhakrishnabh6994 Жыл бұрын
Kkkkll
@vimuktakulkarni2284
@vimuktakulkarni2284 Жыл бұрын
​@@rajavishnuvardhana6830 उस उस भीड़ और बस तय। ठंडक,अ बढ़ वे था
@nagarajbarki1920
@nagarajbarki1920 Жыл бұрын
​@@rajavishnuvardhana6830kuëiëiikioiiìklkmmym69
@ghrlooks1749
@ghrlooks1749 Жыл бұрын
I am from Andhra(KA border)..but used to hear this song every morning at my village temple in my childhood. Remembering those memories
@LAXMI8700
@LAXMI8700 Жыл бұрын
ll🎉
@santoshdevadiga9391
@santoshdevadiga9391 Жыл бұрын
Ooo
@NithinBhargava
@NithinBhargava Жыл бұрын
Which town/village near the KA-AP border?
@srinivasp9245
@srinivasp9245 Жыл бұрын
​@@NithinBhargavawga. A szz x xx ..........x q xq xa ❤c cql
@HariSarvotama
@HariSarvotama Жыл бұрын
@@NithinBhargava ballari , guntakal types i guess
@dhananjaya1164
@dhananjaya1164 2 ай бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳು ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಹಯಗ್ರೀವ ನಮಃ ಓಂ ಶ್ರೀ ಮಂಜುನಾಥ ಸ್ವಾಮಿ ನಮಃ ಓಂ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ನಮಃ ಓಂ ಶ್ರೀ ಭಕ್ತ ಪ್ರಹ್ಲಾದ ನಮಃ ಓಂ ಶ್ರೀ ಮಹಾಲಿಂಗೇಶ್ವರ ನಮಃ ಓಂ ಶ್ರೀ
@adarshmm5131
@adarshmm5131 5 жыл бұрын
ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ ಎಂಥ ದುಃಖ ಇದ್ದರೂ ಈ ಹಾಡನ್ನು ಕೇಳಿದ ನಂತರ ಮನಸ್ಸಿಗೆ ದುಃಖ ನಿವಾರಣೆ ಆಗುತ್ತದೆ
@tejeshwarrr4493
@tejeshwarrr4493 Жыл бұрын
Pppp
@pradeepbangalore5983
@pradeepbangalore5983 5 жыл бұрын
I am proud to be Hindu and wish every birth to be born as Hindu our culture is so nice I am blessed with anjaneya Jai Sriram
@kumarraga4047
@kumarraga4047 5 жыл бұрын
I too agree with your sentiments
@adapadhavani482
@adapadhavani482 Жыл бұрын
😅9k😅9ko9😅😅😅
@chandrashekarc2425
@chandrashekarc2425 Жыл бұрын
@@adapadhavani482 I also be proud
@vijaykumarnvijju
@vijaykumarnvijju Жыл бұрын
​@@kumarraga4047😅
@TheLord_27
@TheLord_27 Жыл бұрын
Why to born again ?
@dhananjaya1164
@dhananjaya1164 Ай бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳು ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ
@PradipAnchan
@PradipAnchan 5 жыл бұрын
I started chanting Hanuman Chalisa daily as per instructions from my Mom... Believe it or not... It changed my life forever for good... Jai Shri Ram Jai Hanuman 😇🙏
@ranganathmodi4931
@ranganathmodi4931 5 жыл бұрын
Woow nice
@ranganathmodi4931
@ranganathmodi4931 5 жыл бұрын
Yes power of ಹನುಮಾನ್
@Maggie-zo1te
@Maggie-zo1te 4 жыл бұрын
🙏💛
@jagadishmp7397
@jagadishmp7397 4 жыл бұрын
Wah great...
@radharadha55
@radharadha55 4 жыл бұрын
Bindu, 💖💖
@umeshgujjal2232
@umeshgujjal2232 4 жыл бұрын
ಜೈ ಹನುಮಾನ 🙏🙏💐💐🙏ಕನ್ನಡ ಸಾಹಿತ್ಯದ ಬರಹಗಳನ್ನು ಸಂಪೂರ್ಣ ಅಥಃ ಪೂರ್ಣ ವಾಗಿದೆ ಜೈ ಹನುಮಾನ 🙏🙏💐💐🙏🙏
@naveenmaddula7782
@naveenmaddula7782 Жыл бұрын
👏👏జై శ్రీ రామ పవన హనుమాన్ కి జై, మీరు పాడిన విధానం చాలా అద్భుతంగా ఉన్నాది, ఇటువంటి మరిన్ని అద్భుతమైన పాటలు అత్యఅద్భుతం గా పాడాలని మన్స్పుర్తిగా కోరుకుంటూ ఉన్నాను.👍👍👍
@Venkataramappajayammaram
@Venkataramappajayammaram Жыл бұрын
ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯಗಳೆರಡು ಕನ್ನಡ ಭಾಷಾ ಸಾಹಿತ್ಯದಲ್ಲಿ ಹುಟ್ಟಿದ ಪ್ರಮುಖ ಪ್ರಭೇದಗಳು ಕನ್ನಡ ಭಾಷೆಯು ವಿಶ್ವ ಸಾಹಿತ್ಯಕ್ಕೆ ನೀಡಿದ ಮಹಾನ್ ಕೊಡೆಗೆಗಳು ಹಾಗಾಗಿ ಕನ್ನಡ ಭಾಷೆಯಲ್ಲಿ ಸಿಗುವಷ್ಟು ಸಾಹಿತ್ಯ ವೈವಿಧ್ಯತೆಗಳು ಸಮಕಾಲಿನ ಭಾರತದ ಬೇರೆ ಯಾವುದೇ ಭಾಷೆಯಲ್ಲಿ ಸಿಗುವುದಿಲ್ಲ.
@HappyMusicBeautipie
@HappyMusicBeautipie 2 ай бұрын
I'm from Tamil Nadu I like this song very much and favourite
@Abhishek-ii3ri
@Abhishek-ii3ri 2 жыл бұрын
A really beautiful song with amazing voice and mind blowing music❤️😍 🚩ಜೈ ಶ್ರೀರಾಮ್ 🏹🚩🙏 🚩ಜೈ ಶ್ರೀ ಹನುಮಾನ್ 🚩🙏
@laxmanhubballi1638
@laxmanhubballi1638 2 жыл бұрын
8
@manjunathakkjavalahonda4894
@manjunathakkjavalahonda4894 4 жыл бұрын
ಮನೋ ಮೋಹನ ಹಾಡು, ಮನಸ್ಸಿಗೆ ಮೃದುವಾಗಿ ನಾಟುವ ಹಾಡು, ಅದ್ಬುತ ಗಾಯನ, ರಚನೆ, ಜೈ ಭಜರಂಗಿ
@narayanhugar907
@narayanhugar907 4 жыл бұрын
Hanuamtha
@moorthyk4550
@moorthyk4550 5 жыл бұрын
Truly blissful.. Sri Narasimha Nayak ji is taking us to another world with his divine singing.
@zabrizzL
@zabrizzL Жыл бұрын
parabéns mulher 🙏🏼
@ManjuKuri-g5z
@ManjuKuri-g5z 8 ай бұрын
ಹಣಮಂತ ದೇವಾಲಯ ಪ್ರವೇಶ ಮಾಡಿ ಎನ್ನುವಂತೆ ಮತ್ತೆ ಕೇಳಿ ಬರುತಿದೆ ಎನಗೆ ಗೋವಿಂದ ನಿನ್ನಯ ಪಾದ ಪೂಜೆ ಮಾಡಿ ಎನ್ನುವಂತೆ ಮತ್ತೆ ಕೇಳಿ ಬೇಕು ಎಂದು ಬಯಸುವ ಹಾಡು🙏🙏🙏🙏
@SathvamNrityam
@SathvamNrityam Жыл бұрын
What a composition and Sri Narasimha nayak sir has rendered it extremely well..the bhakti in his rendition is so pure and makes the listeners to get connected .Thank you
@marulasiddaiahpmswami6551
@marulasiddaiahpmswami6551 Жыл бұрын
ಜೈ ಶ್ರೀ ರಾಮ್, ಜೈ ಶ್ರೀ ಹನುಮಾನ್, ಅದ್ಭುತ ಗಾಯನ, ಸಾಹಿತ್ಯ ಕೂಡ ಚೆನ್ನಾಗಿದೆ, ಪುತ್ತೂರು ನರಸಿಂಹ ನಾಯಕ್ ಅವರ ಧ್ವನಿಯಲ್ಲಿ ಅಮೋಘವಾಗಿ ಮೂಡಿ ಬಂದಿದೆ.
@rajeshv6375
@rajeshv6375 4 жыл бұрын
ಇದೊಂದು ತುಂಬಾ ಒಳ್ಳೆಯ ದೇವರ ಹಾಡು *ಇವರು ನಮ್ಮ ಇಷ್ಟ ದೇವರು*
@adwikaglobalacademy9756
@adwikaglobalacademy9756 3 жыл бұрын
Very good song
@shrutimore037
@shrutimore037 3 жыл бұрын
Ha
@MostPowerfulPMofIndia
@MostPowerfulPMofIndia 10 ай бұрын
I am a real Hindu real Brahmin real woman and I want to teach the world real Hinduism which is not nonsense idolatry and rubbish rituals I listened to this while in office can to work and remembered it googled it and now it is a part of my life Hare Krishna
@user-mp3ld8xo1x
@user-mp3ld8xo1x 4 жыл бұрын
I'm from Andhra Pradesh just today I have listioned this beautiful song of Lord "Anjineya swamy" I could not understand the language but this beautiful devotional song of my Lord Hanuman made me to know that music don't need language.. Really it's Soo devotional and madhuram song thanks for uploading this speech less song thank you :)
@sarithapsuvarna7352
@sarithapsuvarna7352 4 жыл бұрын
Super sir
@balireddypratap7409
@balireddypratap7409 4 жыл бұрын
I LOVE HANUMAN VERY MUCH
@balireddypratap7409
@balireddypratap7409 4 жыл бұрын
MY FAVOURITE GOD IS SRI RAMA
@roshanuchil6034
@roshanuchil6034 4 жыл бұрын
If you notice, so many words are of Sanskrit origin. bhava bhaya aaranya dahana. prana natha shri vijaya vitthala. so on... That is why, without knowing Kannada also, so many of us find resonance and meaning in this beautiful rendition
@siddharthmdavse1271
@siddharthmdavse1271 2 жыл бұрын
@@roshanuchil6034 All South Indian languages, especially Kannada and Telugu are very similar to Samskrut, since it's derived from there only...
@chandrikashetty9556
@chandrikashetty9556 3 жыл бұрын
I love this song soo much . I listen to this song everyday . Very very beautiful and meaningful song . Iam a bhaktha of lord hanuman .🙏
@yashodharahul539
@yashodharahul539 3 жыл бұрын
My son loves this song so much this the favorite song of hanuman
@kavyashree2817
@kavyashree2817 Ай бұрын
ಕನಕದಾಸರಂತಹ ಶ್ರೇಷ್ಠ ಜ್ಙಾನಿಯನ್ನು ಪಡೆದ ನಮ್ಮ ನಾಡು ನಿಜಕ್ಕೂ ಧನ್ಯ 👏👏
@MohankumarMohanKumar-hz4ti
@MohankumarMohanKumar-hz4ti 39 минут бұрын
ಇದು ಕನಕದಾಸರು ಬರೆದ ಹಾಡು ಅಲ್ಲ. ವಿಜಯ ವಿಠ್ಠಲ ದಾಸರು ಬರೆದ ಭಜನೆ ಇದು.
@kakkarwada
@kakkarwada 7 жыл бұрын
Prabhu......Please grace me that I serve you all my life like what I have been doing for the last 40 years.......I don't require anything from you my lord........
@sadanandagowda2291
@sadanandagowda2291 6 жыл бұрын
nic song
@Dwaraksa8
@Dwaraksa8 7 жыл бұрын
Excellent song. Hats off to you Narasimha Nayak Sir, for singing so well!
@dhananjaya1164
@dhananjaya1164 7 ай бұрын
ಕ್ಷಮೆ ಇರಲಿ ತಂದೆ ಶ್ರೀ ಮಾರುತಿ
@dhananjaya1164
@dhananjaya1164 3 ай бұрын
ಮೋದಲನೆಯ ಶ್ರಾವಣ ಶನಿವಾರ ದ ಶುಭಾಶಯಗಳು ಎಲ್ಲರಿಗೂ ಜೈ ಶ್ರೀರಾಮ್ ಜೈ ಹನುಮಾನ್ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಚಾಮುಂಡೇಶ್ವರಿ ದೇವಿ ನಮಃ ಓಂ ಶ್ರೀ ನಾರದ ಮುನಿಗಳು ನಮಃ ಶಿವಾಯ ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ಶ್ರೀ ಕೃಷ್ಣ ಕೃಷ್ಣ ನಮಃ ದಿನಾಂಕ 10 08 2024 ರಂದು ಜೈ ಶ್ರೀರಾಮ್ ಜೈ ಹನುಮಾನ್ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ
@girishhugar8339
@girishhugar8339 4 жыл бұрын
ಜೈ ಶ್ರೀ ರಾಮ ಜೈ ಭಜರಂಗಿ 🙏🙏🙏🙏🙏 ಎಷ್ಟು ಬಾರಿ ಕೇಳಿದರೂ ಕೇಳ್ತಾನೆ ಇರಬೇಕು ಅನಿಸುತ್ತದೆ ...
@AshwiniAshwini-fn3cc
@AshwiniAshwini-fn3cc 2 жыл бұрын
ನನಗೆ ತುಂಬಾ ಇಷ್ಟವಾದ ಹಾಡು 🙏🙏🙏 ಜೈ ಶ್ರೀ ರಾಮ್ 🚩
@sunilr4498
@sunilr4498 2 жыл бұрын
Realy
@arvindraikar1435
@arvindraikar1435 Жыл бұрын
It's so beautiful & melodious... I love to hear it again & again...
@rameshkuri6056
@rameshkuri6056 Жыл бұрын
@@arvindraikar1435 to u7
@kousiikadavikolanu2888
@kousiikadavikolanu2888 7 жыл бұрын
I am from Telugu, from Andhra, but I love this song. My Telugu friends sing this song in bhajans in my area and temples.
@harikrishna7199
@harikrishna7199 5 жыл бұрын
I'm also
@msvdmanja9821
@msvdmanja9821 5 жыл бұрын
Thanks bro👍👍
@kspsharama7659
@kspsharama7659 5 жыл бұрын
kousiik adavikolanu I too like very much this song awesome no words to explain especially I like annamaya sankrithanas but some puradndara das keertanas like thamburi metdatava venkatachala nilayam
@vjkumara
@vjkumara 5 жыл бұрын
Bhakti pempondaniki bhasha adanki kadhu ane meru chuparu...God bless all...🙏
@parashuramkatari1940
@parashuramkatari1940 4 жыл бұрын
I am also Telugu but I love it
@dhananjaya1164
@dhananjaya1164 15 күн бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ
@prajwalsonu5787
@prajwalsonu5787 2 жыл бұрын
This is one of ma fav🌺🙇🏻‍♂️ಜೈ ಹನುಮಾನ್🌷
@rohithshantharam4455
@rohithshantharam4455 4 жыл бұрын
"pavamana" my day starts & ends with this,👏 jai shri ram jai hanuman.
@padman8646
@padman8646 4 жыл бұрын
Even mine
@umachoori8015
@umachoori8015 3 жыл бұрын
🙏
@rameshv8648
@rameshv8648 2 жыл бұрын
V Ramesh AdRshNagR nagarabhavino57
@basavalingal818
@basavalingal818 Жыл бұрын
ಬಹಳ ಸಂತೋಷ ಸಾರ್
@mvvenkataraman
@mvvenkataraman 3 жыл бұрын
Anjaneya will with us always #stay, When we to Lord Rama deeply #pray, He will protect us in a kind #way, When the name of Rama we #say, His love, Anjaneya will #display And drive all our problems #away, If we pray to Him every #day, To our requests, He will #obey And many boons, He will #pay, In our favor, He will make a #play, He will rescue us without #delay, He will stop us from turning a #prey, So sacred is this short Divine #lay, It does totally remove our #dismay! M V Venkataraman
@basavalingal818
@basavalingal818 2 жыл бұрын
You are good poet
@hansikalittleworld2016
@hansikalittleworld2016 Жыл бұрын
🙏🙏
@k.s.muralidhardaasakoshamu6478
@k.s.muralidhardaasakoshamu6478 Жыл бұрын
Wah ,🙏👍👌hi Devoteee😍
@dhananjaya1164
@dhananjaya1164 Ай бұрын
ಜೈ ಶ್ರೀರಾಮ್ ಜೈ ಹನುಮಾನ್ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಗುರು ಸಿದ್ಧಲಿಂಗೇಶ್ವರ ಸ್ವಾಮಿಗಳು ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಚಾಮುಂಡೇಶ್ವರಿ ದೇವಿ ನಮಃ ಓಂ ಶ್ರೀ ಹಯಗ್ರೀವ ನಮಃ ಓಂ ಶ್ರೀ ನಾರದ ಮುನಿಗಳು ನಮಃ
@jinnierj3318
@jinnierj3318 2 жыл бұрын
Pavamana pavamana, blessed to listen this song..... 🎼🌷💐💐🌹🌹🌺🌺🌺
@vinodabayikulkarni7340
@vinodabayikulkarni7340 2 жыл бұрын
My heart song
@vijaykumarht3412
@vijaykumarht3412 6 жыл бұрын
Really mind blowing song, almost when ever I feel stressed, used to listen. Great singing and at the end vittalla vittala the tone is lovable. Thanks Narasimha Nayak Sir.
@singwithshreesh
@singwithshreesh Жыл бұрын
ಆಹಾ.. ಎಷ್ಟು ಸುಮಧುರ .. ಕೇಳಿದಾಗಲೆಲ್ಲಾ ಮನಕೆ ಎನೋ ಸಂತಸ🙏😍
@rdevivaranasi9908
@rdevivaranasi9908 Жыл бұрын
ಈ ಹಾಡು ಕೇಳಲು ತುಂಬಾ ಸುಂದರವಾಗಿದೆ, ಮತ್ತು ಮೊದಲ ಬಾರಿಗೆ ತಿಳಿದಿದೆ 🙏🙏🙏🌹🌹🌻♦️ ಜೈ ಹನುಮಾನ್,, ಜೈ ಬಜರಂಗಬಲಿ,, ಜೈ ಮಾರುತಿ ನಮಃ,, ಜೈ ಆಂಜನೇಯ ಸ್ವಾಮಿ 🙏🙏🙏🏵️🏵️
@lakshmisha1979
@lakshmisha1979 10 жыл бұрын
Voice At its Best, Hats of to Singer , Done everything for the song
@tumsifine
@tumsifine 2 жыл бұрын
Not a day goes by without listening to this song...such a beauty...everything goosebumps when you listen to pavamana
@skandasai2908
@skandasai2908 10 ай бұрын
Yes
@shreenivaskhokale5352
@shreenivaskhokale5352 2 жыл бұрын
I am Marathi but I love this amazing song
@dhananjaya1164
@dhananjaya1164 3 ай бұрын
ಭಜರಂಗಿ ಜೈ ಶ್ರೀರಾಮ್ ಜೈ ಹನುಮಾನ್ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ನಮಃ ಶಿವಾಯ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಶಿವಾಯ ನಮಃ ಓಂ ನಮಃ ಶಿವಾಯ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ನಮಃ ಓಂ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ನಮಃ ಓಂ ಶ್ರೀ ಭಕ್ತ ಪ್ರಹ್ಲಾದ ನಮಃ
@k.sushanth3358
@k.sushanth3358 3 жыл бұрын
My mother like this song every day she listen this song 🌹🌹👌👌we are in karnataka🌼 Jai Hanuman 🌼🌸👌👌
@thrivikramakamath9114
@thrivikramakamath9114 3 жыл бұрын
Tissues Dikshit d go to x hef d kb ve bvfbggg do ggxcfcxcfdvfccff good 🌹🌹👌👌🌼🌸👌👌 coffee
@JyothiJyothi-pb2rb
@JyothiJyothi-pb2rb 3 жыл бұрын
@@thrivikramakamath9114 99999999999999999
@rojamanidayananda1214
@rojamanidayananda1214 2 жыл бұрын
@@JyothiJyothi-pb2rb cdw
@TinuTinu-f9r
@TinuTinu-f9r Жыл бұрын
@@JyothiJyothi-pb2rb yitgftiyuytftfu🌟yrfu
@TinuTinu-f9r
@TinuTinu-f9r Жыл бұрын
@@JyothiJyothi-pb2rb ය්ග්තුතුෆ්ක්ර්ත්ය්ද්ත්ර්දෙද්ත්රෙත්ර්ක ග්යුඉඋය්විය්ගුව්ව්තුය්
@ashanayak1349
@ashanayak1349 Жыл бұрын
ಜೈ ಶ್ರೀ ಹನುಮಾನ್ ಜೀ ಹನುಮಂತನನ್ನು ಎಲ್ಲರೂ ಇಷ್ಟಪಡುತ್ತಾರೆ like madi 🙏🙏🙏🙏
@ashanayak1349
@ashanayak1349 Жыл бұрын
🙏🙏🙏🙏🙏🙏🙏🙏
@Satishchandran-c2s
@Satishchandran-c2s 8 ай бұрын
1:12 kjaishrihanuman 4:57 ​@@ashanayak1349
@chethantr249
@chethantr249 2 жыл бұрын
I finally searched this song after 3 years.. Love this song ❤️😍😌
@chandrarathna3496
@chandrarathna3496 Жыл бұрын
😂🎉😢😮😅😊❤
@ramadevisubbarao6575
@ramadevisubbarao6575 Жыл бұрын
Hollow iam devotee of Anjaneya . So this song very inspiring me. I thank to the person who has given such a beautiful song to the society
@lathaashu1558
@lathaashu1558 4 жыл бұрын
Devaru idare annodakke ee haadu spoorthi agutte jai hanumaan🙏
@pavithranayak1582
@pavithranayak1582 5 жыл бұрын
ಕಲಿಯುಗದ ಕಣ್ಣಿಗೆ ಕಾಣುವ ಧೈವ ಆಂಜನೇಯ ಸ್ವಾಮಿ
@kishanrao6461
@kishanrao6461 4 жыл бұрын
S it is Right
@KishorKumar-mn7fi
@KishorKumar-mn7fi 4 жыл бұрын
Hanumantana nenedare hanumaanave illa
@manjunathp4514
@manjunathp4514 3 жыл бұрын
Yes
@haleshh2383
@haleshh2383 3 ай бұрын
yes
@nagahonnaver2528
@nagahonnaver2528 4 жыл бұрын
ಶ್ರೀ ಸೀತಾ ರಾಮ ಲಕ್ಷ್ಮಣ ಹನುಮಾನ್ ದೇವರಿಗೆ ಜೈ 🕉️🙏
@nirmalagb1506
@nirmalagb1506 29 күн бұрын
Jai sriram jai hanuman ❤l lisen this song in my village at bandravi hanuman temple in that days i love❤this song
@teamstark1018
@teamstark1018 5 жыл бұрын
OMG for the first time i heard this song on top of nandi hills temple, i could not control myself to come and search in youtube and add to favorite playlist.
@amruthaamrutha871
@amruthaamrutha871 5 жыл бұрын
Super song
@narayannaik9023
@narayannaik9023 4 жыл бұрын
That's the power of this song and Lord Bhajrangbali
@abhijithks7419
@abhijithks7419 Жыл бұрын
There is a hanuman temple on top of Nandi Hills it was carved by vyasarajaru 700 years back.
@eshagoldskm1309
@eshagoldskm1309 Жыл бұрын
నేను కూడా తెలుగు కానీ నాకు భలే ఇష్టం ఈ పాట
@dhananjaya1164
@dhananjaya1164 Жыл бұрын
ಜೈ ಹನುಮಾನ್ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ನಮಃ ಶಿವಾಯ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಕೃಷ್ಣ ನಮಃ ಓಂ ಶ್ರೀ ಮಂಜುನಾಥ ಸ್ವಾಮಿ ನಮಃ
@ramappatammannavar5629
@ramappatammannavar5629 Жыл бұрын
Kannada people all movies songs are super they must giving important to our sanskruthi
@lokeshputtaraju3149
@lokeshputtaraju3149 5 жыл бұрын
what a song its, really awesome, nicely sung, super lyrics as well...listened thousand of times but still going on and on......
@sahanakv2874
@sahanakv2874 5 жыл бұрын
Lokesh Puttaraju ಕ
@arunshetty1690
@arunshetty1690 3 жыл бұрын
God of voice Puttur Narasimha Nayak Sir 🙏🙏 God Anjaneya Definitely blessed him 🙏🙏🙏
@rajkundaran
@rajkundaran 3 жыл бұрын
This is not Vidyabhushana ......This song sung by Puttur Narasimha Nayak
@VaibhavPattar
@VaibhavPattar 3 жыл бұрын
@@rajkundaran yes
@swamykapardhi1053
@swamykapardhi1053 4 жыл бұрын
PavamAna PavamAna Jagadaa Prana PavamAna PavamAna Jagadaa Prana Sankarushana Bhavabhayaranya Dahana Shravanave Modalada Navavidha Bhakutiya Tavakadindali Kodu Kavigala Priya Hema Kachchuta Upavita Dharipa Maruta Kamadi Varga Rahita (x2) Vyomadi Sarvavyaputa Satata Nirbhita Ramachandrana Nijaduta (x2) Yama Yamake Ninnaradhipudake Kamipe Enagidu Nemisi Pratidina Ee Manasige Sukastomava Toruta Pamara Matiyanu Ni Manipudu PavamAna PavamAna Jagadaa Prana Sankarushana Bhavabhayaranya Dahana Vajra Sharira Gambhira Mukutadhara Durjanavana Kuthara (x2) Nirjara Manidaya Para Vara Udara Sajjanaraghava Parihara (2) Arjunagolidandu Dhvajavanisi Nindu Murjagavarivante Garjane Madidi Hejje Hejjege Ninna Abja Padada Dhuli Marjanadali Bhava Varjitaneniso PavamAna PavamAna Jagadaa Prana Sankarushana Bhavabhayaranya Dahana Prana Aprna Vyanodana Samana Ananda Bharati Ramana (x2) Neene Sharvadi Girvana Dyamararige Gnanadhana Palipa VareNya (x2) Nanu Nirutadali Yenenesagide Manasadi Karma Ninagoppisideno Prananatha Sirivijayavithalana Kanisi Koduvadu Bhanu Prakasha PavamAna PavamAna Jagadaa Prana Sankarushana Bhavabhayaranya Dahana Shravanave Modalada Navavidha Bhakutiya Tavakadindali Kodu Kavigala Priya PavamAna PavamAna Jagadaa Prana Sankarushana Bhavabhayaranya Dahana
@sukanyaporikana5974
@sukanyaporikana5974 4 жыл бұрын
Thanks
@anshul9644
@anshul9644 4 жыл бұрын
Supet
@anshul9644
@anshul9644 4 жыл бұрын
Super
@sharadapalled9480
@sharadapalled9480 4 жыл бұрын
Nice
@sharadapalled9480
@sharadapalled9480 4 жыл бұрын
S.
@apoorvasatish1915
@apoorvasatish1915 2 жыл бұрын
I would listen to this song in taperecorder in my childhood and it is my all time favourite song. Now my daughter will play in youtube its her favourite song. Time has changed but the love for this song remains same.
@GN777-s1s
@GN777-s1s 3 жыл бұрын
Sir great voice for this great song.no body can match trade mark.
@dhananjaya1164
@dhananjaya1164 2 ай бұрын
ಎರಡನೇಯ ಶ್ರಾವಣ ಶನಿವಾರದ ಶುಭಾಶಯಗಳು 17 08 2024 ಜೈ ಶ್ರೀರಾಮ್ ಜೈ ಹನುಮಾನ್ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ನಮಃ ಶಿವಾಯ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ
@j.bkannadatechchannel8412
@j.bkannadatechchannel8412 6 жыл бұрын
ಸನಾತನ ಧರ್ಮ ಅದೆಷ್ಟು ಸುಂದರ..
@freefire...kannada...2292
@freefire...kannada...2292 4 жыл бұрын
ಹನುಮಾನ್ ನೆ ಕಣ್ಣ ಮುಂದೆ ಬರುವ ಅನುಭವ ನೀಡುತ್ತದೆ
@krishnojiraoh2434
@krishnojiraoh2434 4 жыл бұрын
ವಾಯು ದೇವರಿಗೆ ನಮಸ್ಕಾರ ವಿರಲೀ
@shubhavenkatesh1826
@shubhavenkatesh1826 Жыл бұрын
Unique voice of Puttur Narasimha Nayak sir. Heart touching song. Excellent lyrics.
@theuniverse6251
@theuniverse6251 6 жыл бұрын
Sree Hanuman was the fourth younger brother of Sree Rama. He was so dear to him like Sree Bharatha. With so much of mind and physical strength and an Avatar if Eshwara himself he showed what humbleness to Human by remaining Daasa to the Lord.
@vanishreeb6497
@vanishreeb6497 5 жыл бұрын
This is the medicine for my head ache issues. Trust me, I mean it. Thank you.
@mohanraj-ir7jv
@mohanraj-ir7jv 5 жыл бұрын
Vani Bhat Soul
@mayanaloka4175
@mayanaloka4175 5 жыл бұрын
Jai anjneya
@pradeeptandur6843
@pradeeptandur6843 5 жыл бұрын
Very nice
@shreegowda6331
@shreegowda6331 5 жыл бұрын
Vani Bhat hai good morning
@karthiknaman1829
@karthiknaman1829 5 жыл бұрын
💪
@nikilvniki2698
@nikilvniki2698 3 жыл бұрын
My lovely teacher Rajkumar Sir Thought this for me ❤️...
@dhananjaya1164
@dhananjaya1164 11 ай бұрын
ಓಂ ನಮಃ ಶಿವಾಯ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ವಿನಾಯಕ ಕೃಷ್ಣ ಓಂ ಶ್ರೀ ವಿದ್ಯಾ ಸರಸ್ವತಿ ನಮಃ
@v.haritheertham2544
@v.haritheertham2544 3 жыл бұрын
Even if we listen 1000 times we won't get bored such a pleasing devine voice
@maheshbs7697
@maheshbs7697 3 жыл бұрын
🙏🙏🙏
@vedaadekar4501
@vedaadekar4501 3 жыл бұрын
Yes
@marutimaruti1644
@marutimaruti1644 3 жыл бұрын
Ft CCR by vb by
@balavenki1
@balavenki1 3 жыл бұрын
Very melodious and mezmerising voice. We feel like hearing any song of his as many times.
@k.s.muralidhardaasakoshamu6478
@k.s.muralidhardaasakoshamu6478 Жыл бұрын
Yes devoteee😍🙏
@mdharmarajaraju8173
@mdharmarajaraju8173 6 жыл бұрын
ಬಹಳಷ್ಟು ವಿಚಾರ ಸಂಕಿರಣದಲ್ಲಿ ಇರುವ ಹಾಡು
@priyankapinky2152
@priyankapinky2152 6 жыл бұрын
Mdharmaraja Raju
@vijaydiren9695
@vijaydiren9695 5 жыл бұрын
Vijbeutyfulsongs
@vijaydiren9695
@vijaydiren9695 5 жыл бұрын
Betifuldongd
@Ninada.K
@Ninada.K 4 жыл бұрын
Wow nice song I get very sleepy when I hear this song
@harishaur8289
@harishaur8289 4 жыл бұрын
ಈ ಹಾಡಿನಲ್ಲಿ ಎಷ್ಟು ಅರ್ಥಪೂರ್ಣವಾಗಿದೆ ಎಂದರೆ ಎಷ್ಟು ಸಲ ಕೇಳ್ಬೇಕು ಅನ್ಸುತ್ತೆ ಅಷ್ಟು ಚೆನ್ನಾಗಿದೆ ಸಾಂಗ್ ನಮ್ಮ ಗುರುಗಳು ಆಂಜನೇಯ ಸ್ವಾಮಿ
@sjtonapi924
@sjtonapi924 Ай бұрын
Not in 2024, must listen everyday.... Divine song acknowleding & prasing Lord Hanuman......... Hari Sarvotama Vayu Jeevotama
@hmrhmr2561
@hmrhmr2561 3 жыл бұрын
ಇಂತಹ ಭಕ್ತಿಗೀತೆಗಳನ್ನು ಕೇಳ್ತಾಯಿದ್ರೆ ಮನಸು ಹಗೂರ ಆಗುತ್ತೆ.
@shashikalashashikala2906
@shashikalashashikala2906 3 жыл бұрын
Yes exactly
@dilipkumar.m
@dilipkumar.m 3 жыл бұрын
Om Sri Om Balrama Devari Krishna Devari Rukmini Devari Radhi Devari Benne Krishna Devari Kodulu Krishna Devari Basavanna Devari Namaha 🕉
@vjkoppadmatt1673
@vjkoppadmatt1673 4 жыл бұрын
Tq for beautiful song ....Jai hanuman
@kirankumarnl416
@kirankumarnl416 3 жыл бұрын
S
@mussanjenewslivechannel7461
@mussanjenewslivechannel7461 3 жыл бұрын
ಸೂಪರ್ಬ್
@raghurraghur1446
@raghurraghur1446 Жыл бұрын
ಕಾಪಾಡು ತಂದೆ ಮಾರುತಿ ,ಜೈ ಶ್ರೀರಾಮ್ ಜೈ ಆಂಜನೇಯ 💕🙏💕
@bassurajahugar975
@bassurajahugar975 Жыл бұрын
ಜೈ ಶ್ರೀರಾಮ್ ಜೈ ಶೀತ ಮಾತಾ ಮುಂಜಾನೆಯ ಸುಪ್ರಭಾತ ಕೋಟಿ ಕೋಟಿ ನಮನ ಗುಳು ತುಂಬಾ ಅದ್ಬುತ ಸಾಂಗ್ ಅಭಿನಂದನೆಗಳು ಸರ್ 💐💐🙏🙏🙏🚩🚩🚩🚩🚩🚩🚩
@manvithaanvitha8370
@manvithaanvitha8370 Жыл бұрын
Shitha not that is sitha matha 🙏🙏
@prashanthk4860
@prashanthk4860 5 жыл бұрын
It feels like god saying 'I'm here for u ' I hope it's true
@LakshminarayananVijendran
@LakshminarayananVijendran 4 жыл бұрын
The power and the essence of any slokha or religious song is founded in how much you believe in it. Believe in these songs completely and sing them with devotion and this is set your life up in a good direction. The results won't be immediate but after 6 months or so you can look back at how much your life has changed for good. :)
@jyotiprajesh7269
@jyotiprajesh7269 4 жыл бұрын
Yes it is
@laxmia6203
@laxmia6203 3 жыл бұрын
ಜೈ ಹನುಮಾನ್,❤️
@anjinayyaa3701
@anjinayyaa3701 3 жыл бұрын
ಸಕಲವೂ ನಿನ್ನದೇ ಸರ್ವವೂ ನಿನ್ನದೇ ತಂದೆ ನನ್ನ ಹುಸಿರಲ್ಲಿ ಹುಸಿರಾಗಿರುವ ನನ್ನ ಹನುಮ ಜೈ ಆಂಜನೇಯ ಸ್ವಾಮಿ 🕉️🚩🚩🚩🚩🚩
Yesu kayangala kaledu
6:23
Sk Media
Рет қаралды 11 МЛН
小丑揭穿坏人的阴谋 #小丑 #天使 #shorts
00:35
好人小丑
Рет қаралды 46 МЛН
Trapped by the Machine, Saved by Kind Strangers! #shorts
00:21
Fabiosa Best Lifehacks
Рет қаралды 35 МЛН
How Much Tape To Stop A Lamborghini?
00:15
MrBeast
Рет қаралды 71 МЛН
Hanuman Chalisa | Vande Guru Paramparaam | Sooryagayathri
10:13
Kuldeep M Pai
Рет қаралды 136 МЛН
Yeshtu Sahasavanta
16:46
Vidyabhushana
Рет қаралды 1,4 МЛН
Preenayamo Vaasudevam
10:12
Shilpa Rao
Рет қаралды 3,1 МЛН
Hanuman Chalisa With Kannada Lyrics | Saturday Special Song | #ನನ್ನಭಕ್ತಿಗೀತೆಗಳು
9:00
ನನ್ನ ಭಕ್ತಿ ಗೀತೆಗಳು Nanna Bhakti Geetegalu
Рет қаралды 3,4 МЛН
kannada devotional song - daasanaagu visheshanagu
6:46
bhagyavantha
Рет қаралды 18 МЛН