ಓಹ್ ಗಣೇಶಣ್ಣನ ಹೊಸ ಅವತಾರ ಅನನ್ಯವಾಗಿದೆ. ಈ ತರದ ಚಿತ್ರಗಳು ಗಣೇಶಣ್ಣನಿಗೆ ಸೂಕ್ತಾವಾಗುತ್ತೆ.ಶುಭವಾಗಲಿ❤❤
@JOJOPranksters-o6p2 күн бұрын
*how many ganesh fans are here🔥?*
@Mutturajsaarathi2 күн бұрын
me
@AMC_Telugu2 күн бұрын
Zero
@HemachandhKoviri2 күн бұрын
Ganesh evaru baya
@lakshmankumar93962 күн бұрын
No one
@SanthoshKumar-oy7hn2 күн бұрын
Ganesh kannada actor
@deepti_photography2 күн бұрын
ಅದ್ಬುತ ಗುರು ಗೋಲ್ಡನ್ ಸ್ಟಾರ್ is ಬ್ಯಾಕ್ 😍❤️ ವೈಟಿಂಗ್ ವೈಟಿಂಗ್ ವೈಟಿಂಗ್ 🤗
@sharathsharum81492 күн бұрын
ಇದು ಚರಿತ್ರೆ ಸೃಷ್ಟಿಸೋ ಅವತಾರ🔥🔥ತುಂಬಾ ಅಧ್ಬುತವಾಗಿದೆ ಗೋಲ್ಡನ್ ಸ್ಟಾರ್ ಗಣೇಶ್ ಸರ್ ❤🔥🔥
@devaraj1052 күн бұрын
ಕನ್ನಡ ಚಿತ್ರರಂಗದಲ್ಲಿ ಇಂಗ್ಲಿಷ್ ಶೀರ್ಷಿಕೆ ಗಳ ಅಬ್ಬರದ ನಡುವೆ ಅಚ್ಚ ಕನ್ನಡದ ಸ್ವಚ್ಚ ಶೀರ್ಷಿಕೆ ಪಿನಾಕ❤🎉... ಜೈ ಗೋಲ್ಡನ್ ಸ್ಟಾರ್.
@darshanumashankar81802 күн бұрын
Pinaka da artha??
@DILEEP18192 күн бұрын
God shivas weapon name@@darshanumashankar8180
@RajeshJRT2 күн бұрын
@@darshanumashankar8180 ಪಿನಾಕ ಎಂದರೆ ಶಿವನ ಬಿಲ್ಲು ಅಥವಾ ತ್ರಿಶೂಲ
@Rx_1012 күн бұрын
Shiva
@chethanhm09992 күн бұрын
@@Rx_101 tappu bro, shivana dhanassu🏹
@somu3036Күн бұрын
ನಾನು ಗಣೇಶ್ ಫ್ಯಾನ್ ಅಂತ ಹೇಳೋಕಾಗಲ್ಲ ಕನ್ನಡದ ಪ್ರತಿ ಹೊಸ ಪ್ರಯತ್ನಕ್ಕೂ ಸಂತಸ ಪಡುವ ಒಬ್ಬ ಕನ್ನಡಾಭಿಮಾನಿ...ಗಣೇಶ್ ಅವರ ಧ್ವನಿ ಅದ್ಭುತವಾಗಿ ಮೂಡಿ ಬಂದಿದೆ. ಯಾವಾಗಲೂ ಅವರನ್ನು ಹಾಸ್ಯ ಪಾತ್ರಗಳಲ್ಲಿ ನೋಡಿದ ನಾವು ಅವರ ಹೊಸ ಅವತಾರಕ್ಕಾಗಿ ಕಾಯುತ್ತಿದ್ದೇವೆ...❤❤❤ ಗಣೇಶ್ ಅವರಿಗೂ ಅವರ ತಂಡಕ್ಕೂ ತುಂಬು ಹೃದಯದ ಅಭಿನಂದನೆಗಳು. ಚಿತ್ರ ಚೆನ್ನಾಗಿ ಮೂಡಿಬರಲಿ ಹಾಗು ಭರ್ಜರಿ ಯಶಸ್ಸು ಗಳಿಸುವ ಮೂಲಕ ಗಣೇಶ್ ಅವರಿಗೆ ಕೀರ್ತಿಂತರಲಿ ಅಂತಾ ಆಶಿಸುತ್ತೇನೆ.. ಒಂದೊಳ್ಳೆ ಕನ್ನಡ ಚಿತ್ರ ದಾಖಲೆಗಳು ಬರೆಯಲಿ❤❤.
@mbbharath2659Күн бұрын
For a moment I thought it's Nithyananda ' 😑
@dharmacharisdharmacharis6109Күн бұрын
ಸಿನಿಮಾ ಪರದೆ ಮೇಲೆ ಗಣೇಶ್ ಅವರನ ಪ್ರೇಮ ಕಥೆ ನೂಡಿವೆ ದ್ವನಿ ಕುಡ ಚನ್ನಗಿದೆ ಈ ಸಿನಿಮ ಕನ್ನಡ ಚಿತ್ರ ರಂಗ ಓಂದು ಬ್ರೆಕ್ ಕೂಡಲಿ ಗಣೇಶ ಅವರ ಅಭಿಮಾನಿ
@Sravanisravani-s7uКүн бұрын
Ni yabba Kannada Kannada ani savaddandi Indians manamu
@somu3036Күн бұрын
@Sravanisravani-s7u నేను తెలుగు లో నీ యబ్బ అని తిట్టగలను.. ఇంకా చాల మంచి భాష నాకు తెలుసు.. తెలుగులో... వచ్చావా కామెంట్ చూసావా వెళ్లావా అని ఉండాలి. అబ్బ గురించి మాట్లాడితే... ఏదో నీవొక్కటే ఇండియన్ అయినట్లు బిల్డప్ ఇవ్వకు...
@Sravanisravani-s7u23 сағат бұрын
@@somu3036 mari kannadiga kannadigaa ani enduku sastaru Karnataka lo
ಪರಮಾತ್ಮ ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ಗಳ ಕಡೆಯಿಂದ ಈ ಸಿನಿಮಾ ಶತದಿನೋತ್ಸವ ಆಚರಿಸಲೆಂದು ಕೇಳುತ್ತೇವೆ ಜೈ ಅಪ್ಪು ಬಾಸ್❤❤
@junaidjunaid85592 күн бұрын
ಗೋಲ್ಡನ್ ಸ್ಟಾರ್ ಗಣೇಶ್ ಫ್ಯಾನ್ ❤️❤️❤️
@dharmacharisdharmacharis6109Күн бұрын
ಬಾಸ್ ಯಾವದಾದರು ಓಂದು ಹೂಸ ಪ್ರಯತ್ನ ಮಾಡ್ತಿರ್ತರೆ ಓಳ್ಳೆ ದಾಗ್ಲಿ🎉😂❤😮 ದ್ವನಿ ಚನ್ನಾಗಿದೆ ಯಷ್ಟೇ ಆದ್ರು ಗಣೇಶ್ ಶಿವನ ಬಕ್ತ ನಮಗೂ ಗೂತು
@kirikboy14-4-96Күн бұрын
ಗುರು ಇದು ನಮ್ ಸಿನಿಮಾ ನಾ ಒಂದು ಕ್ಷಣ ನಾನೇ ಗಾಬರಿ ಅದೇ next level waiting for this movie
@Max-rh1vd2 күн бұрын
❤️🌍Kichcha Forever🌍👑 🎉Ganesh💥
@chanduchandru99492 күн бұрын
ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಇತಿಹಾಸ ನೋಡುವ ಸಮಯ ❤️ ಗೋಲ್ಡನ್ ಸ್ಟಾರ್ ಗಣೇಶ್ ❤️
@ranjithking22582 күн бұрын
ಗೋಲ್ಡನ್ ಯುಗ ಶುರುವಾಗಿದೆ ❤
@cvumeshcvumesh2 күн бұрын
😮 ನಮ್ ಬಾಸ್ ಆಕ್ಟಿಂಗ್ ಸೂಪರ್ ಮೂವಿ ಹೆಂಗಿದ್ಯೋ I am waiting 🎉😮 Jai G BOSS 🌟
@manojdevraj87022 күн бұрын
ABHINAYA ADHIPATI GOLDEN STAR #GANESH is back with bang🎉🎉🎉
@prakashhorakeri63122 күн бұрын
ಅಭಿನಯ ಅಧಿಪತಿ.... ಗೋಲ್ಡನ್ ಸ್ಟಾರ್ ಗಣಪ ಸೂಪರ್ ಬಾಸ್❤❤❤
@krishnajois50012 күн бұрын
guru ela Ai agide.Ishtu clear gothagthide.Please cinema na neat agi madi
@BeGoodDoGoodSince19962 күн бұрын
Title teaser normal agi inge irutte ansutte bro.. lets wait for the teaser or trailer
@srinidhi19752 күн бұрын
ನೀನು ಸ್ವಲ್ಪ ದುಡ್ಡು ಹಾಕು ನೀಟಾಗಿ ಬರುತ್ತೆ
@Baba_Yaga96-ly4om2 күн бұрын
For title teaser this is next level.
@chandraprasad1549Күн бұрын
Le gubald adu AI alla kano CGI 😂, chennage bandide theatre li innu chennagi barbahdu
@Maa_hitiКүн бұрын
@@chandraprasad1549 first know the difference between CGI videos and Ai generated videos...those scenes which is in starting all are Ai generated videos not Cgi..
@kiranmkhanapur68582 күн бұрын
Idu Golden star Ganesh avrige soot agalla ansutte but I am waiting for final results all the best ❤
@udaysagaralli25452 күн бұрын
ಗೋಲ್ಡನ್ ಸ್ಟಾರ್ ಹೊಸ ಅವತಾರ 🔥 All the Best Boss❤
@BhageshGanteКүн бұрын
"ಪಿನಾಕ" ಒಂದು ಅದ್ಭುತ ಶೀರ್ಷಿಕೆ ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಅವತಾರದಲ್ಲಿ ಆಕರ್ಷಕವಾಗಿ ಕಾಣುತ್ತಾರೆ ಈ ಚಿತ್ರಕ್ಕೆ ಶಿವನು ಖಂಡಿತಾ ಆಶೀರ್ವಾದ ಮಾಡುತ್ತಾನೆ
@ArunBiradar-i3eКүн бұрын
ಗಣೇಶ ಸರ್ ಆಕ್ಟಿಂಗ್ ಮಾತ್ರ ultimate
@ManjunathPujari-b8yКүн бұрын
👌👌👌👌♥️♥️♥️ ಸೂಪರ್ ಗಣೇಶ್ ಅವರೇ ನೆಕ್ಸ್ಟ್ ಲೆವೆಲ್
@ShootersudeepSudeepКүн бұрын
ಗಣೇಶ ನ್ಯೂ ಮೂವಿ ಲೈನಪ್ಸ್ ಮಾತ್ರ ಸುಪರ್ಬ್ ಇದೆ
@VishwanathJamadar-u9eКүн бұрын
ಗಣೇಶ ಸರ್ all the best
@sangumadar364Күн бұрын
Bro e movie elli ಚಲವಿನ ಚಿತ್ತಾರ ಫಿಲಂ ಕ್ಲಾಮಾಕ್ಸ್ ಮೆಂಟಲ್ ಸ್ಟೈಲ್ ವರ್ತನೆ ಇರಬೇಕು ಅವಾಗ್ 🔥 ಆಗುತ್ತೆ ಫಿಲಂ
@AppuAp-em5svКүн бұрын
ಗಣಿ ಸರ್ ನ ಪರ್ಫಾರ್ಮೆನ್ಸ್ ಯಾವತ್ತೂ ಜತೆಗೂಡಿದಾಗ, ಪಿನಾಕಾ ಚಿತ್ರ ಅದ್ಭುತವಾದ ಹಿಟ್ ಆಗುವಂತೆ ಕಂಡುಹಿಡಿಯುತ್ತೇವೆ 💥🌟
@akashuppar20052 күн бұрын
ಇದು 2025 ರ ಕೊಗು..ನಮ್ಮಗೋಲ್ಡ್ ಗಣಿ ಹೊಸ ಅವತಾರದಲ್ಲಿ ನೋಡಿ ತುಂಬಾ ಖುಷಿ ಆಯ್ತು...amazing acting get up super and one of the best title ಮತ್ತೆ ನಮ್ಮ ಗೋಲ್ಡ್ ಗಣಿ ಅಭಿಮಾನಿಗಳಿಗೆ ಹಾಗೂ ಕನ್ನಡದ ಜನತೆಯ ಮನಸ್ಸು ತರ ತರ ತರ ತತ್ತರ✨✨🥳🥳🔥🔥🪱🪱
@ManjuManju-hp2ce2 күн бұрын
Super super ❤❤❤❤❤
@bgminewz4397Күн бұрын
ಗಣೇಶ್ ಸರ್ ಪರ್ಫಾಮೆನ್ಸ್ will leave everyone speechless
@josephruvach2 күн бұрын
The Next Biggest Movie is On the Way... Banger 🥵🔥
@yashuyashas182 күн бұрын
😅😅😅
@babyworld2915Сағат бұрын
Kannada movie ge support madi,,, bere bashe movie na hogltira, kannada movie na bit bidtira,
@Gowri-e3pКүн бұрын
ಗಣೇಶ ನ್ಯೂ ಲುಕ್ gamechanger
@Niru982 күн бұрын
After blockbuster #krishnampranayasakhi❤❤❤❤ gani is back with #pinaka
@mahamadinthiyaj59112 күн бұрын
ಹೊಸ ಪ್ರಯತ್ನ ಗಣೇಶ ಅವರಿಂದ ಗುಡ್ ಲಕ್
@1357rajКүн бұрын
Will watch in theatre, lots of love to Ganesh Sir from Gulbarga
@bindugoud2300Күн бұрын
ಕನ್ನಡಿಗರಿಂದ ನಿಮ್ಮ ಸಿನಿಮಾಗೆ ಶುಭ ಕೋರುತ್ತೇವೆ😊
@puneethnk228713 сағат бұрын
Me still waiting for Maleyali joteyali2❤😢
@Oyeitsyogissss2 күн бұрын
Boss Lv You Lot❤😊Bega Banni Nodbeku Ee Thara Nimnaa❤❤❤❤❤super Look Boss Nimdu ❤❤❤❤❤❤❤
@sharanun2312 күн бұрын
ಹೊಸ ಪ್ರಯತ್ನ ಬಾಸ್ ಒಳ್ಳೆದಾಗಲಿ 🙏🙏🙏🙏🙏🙏🙏
@GaneshainGolden19992 күн бұрын
New Type New Look Golden Star Ganesh Sir 🤩 Visual Quality is Different, All the Best B.Dhananjaya Sir👍
@kannadatwinsКүн бұрын
ಗಣೇಶ ಅವರ ಹೊಸ ಅವತಾರ ತುಂಬಾ ಚೆನ್ನಾಗಿದೆ 😍❤️🔥
@manojdevraj87022 күн бұрын
Original title teaser starts from 0.50sec🔥🔥 #PINAKA Tara tara tattara😍🤩🤩💥💥
@Mukhi28092 күн бұрын
Golden ⭐ Gani
@Rajakumaravarajkumar2 күн бұрын
ಪಕ್ಕ ಒಂದು ವರ್ಷ ಓಡುತ್ತೆ ಮೂವೀ ❤😮
@sudhira264882 күн бұрын
kodi matada swamiya neenu??
@sachinrc-g6hКүн бұрын
🤣🤣🤣🤣👌@@sudhira26488
@Likithliki-p7uКүн бұрын
First time ganesh sir ethara kaniskondirodu ❤🎉
@ndmonstar17202 күн бұрын
ಗೋಲ್ಡನ್ ಸ್ಟಾರ್ 💥💥💥💥
@dharmacharisdharmacharis6109Күн бұрын
ನಟನೆ ಅದ್ಬುತ ❤️😡🌎 ತರ ತರ ತದ್ತರಿಸಿದ🔱
@uniquestars3612 күн бұрын
ಹೊಸ ಪ್ರಯೋಗ...,. ಹಳೆ ಕಥೆ 😮😮😮
@PrasannaKashyap11082 күн бұрын
Different experience 😍😍🔥🔥 Super
@sachinkotyal266Күн бұрын
ಥರ ಥರ ತತ್ತರ 🔥🔥🔥🔥🔥
@um2rum2rum222 күн бұрын
Thank you people media factory ❤❤❤
@Kk56-56Күн бұрын
ಶುಭವಾಗಲಿ ಸರ್ 🙏🙏
@stompgod69412 күн бұрын
Goosebumps in Ganesh sir entry sceene and music and making is absolutely next level gani 2.0 is started with Krishnam pranaya sakhi and now it’s time for #pinaka with a bang sandalwood is growing to next level 🔥🔥🔥🔥 all the best @goldenstarganesh sir 🥰
@farzi1aКүн бұрын
ತುಂಬಾ ವರ್ಶಗಳಗೆ ಡಿಫರೆಂಟ್ ಆಗಿ ಬರ್ತಾ ಇದೀರಾ ಗೋಲ್ಡನ್ ಸ್ಟಾರ್ ಗಣೇಶ್ ಅಣ್ಣಾ ❤❤🎉❤🎉
@chetanganachari40682 күн бұрын
Extra+ordinary= EXTRAORDINARY
@SudhaS-w2bКүн бұрын
❤All the best gani nim success ege ಮುಂದುವರಿಯಲಿ 🎉 love u gani❤
@GaneshDadge-hs2erКүн бұрын
ಪಿನಾಕಾ ಸಿನಿಮಾ ಎಲ್ಲೆಲ್ಲಿ ಹಿಟ್ ಆಗುತ್ತದೆ ಎಂಬುದನ್ನು ನಾವು ಕೇಳುತ್ತೇವೆ 🎬🔥
@Mindvoicevlogs14 сағат бұрын
Ganesh sir... 🔥🔥🔥 KFI ge e tara containt filmgalu beku... All the best sir...
@ShashankU-p4p2 күн бұрын
Title teaser looks promising, unique for Ganesh. His double shade is quite surprising 😍 kudos to the team
@chandukiccha98372 күн бұрын
ಎಲ್ಲಾ ಕಿಚ್ಚ ಬಾಸ್ ಅಭಿಮಾನಿಗಳ ಕಡೆಯಿಂದ All The Best Golden Star Ganesh Sir 🎉❤
@cutesara1622Күн бұрын
ಕನ್ನಡ ಸಿನಿಮಾಗಳಿಗೆ ಹೆಚ್ಚು ಪ್ರೋತ್ಸಾಹಿಸಿ❤ kannada audience
@BabulushooterKddaganchiКүн бұрын
Ganesh sir different look, super intense vibes kodta ide 🔥
@mandigirirajesh91782 күн бұрын
What a fantastic move by Ganesh sir. Entire industry will be in surprise to this fantastic movie
@yallappacreation14 сағат бұрын
ತರ ತರ ಹೊಸ ಅವತಾರ 👍🔥🔥🔥
@newmoveapdts1292 күн бұрын
ಸೌಂಡ್ ಮಾತ್ರ 💥💥🔥🔥ಸರ್. ❤😮😮😮Ds💛B❤
@Niru98Күн бұрын
#max blockbuster❤….watch it in theatre (if u haven’t)
@Kish325962 күн бұрын
Ganesh sir 2nd innings start❤
@AppuAppu-ir1dnКүн бұрын
ಗಣೇಶ ಸರ್ ನ್ಯೂ ಲುಕ್ ಡಿಫರೆಂಟ್ aagide
@santoshkabadagi27902 күн бұрын
ಈ ಅವತಾರದಲ್ಲಿ ಗಣೇಶ್ ಸರ್ ಸಕ್ಕತ್ ಆಗಿ ಕಾಣಿಸ್ತಿದ್ದಾರೆ ಅನ್ನೋರು ಲೈಕ್ ಮಾಡಿ.. 👆👆
@IsmailJabi-h7fКүн бұрын
Super ಗಣಿ ಸರ್
@Vsureshm61172 күн бұрын
Next level in kannada film industry
@nageshjamadar-rf1hxКүн бұрын
ಗೋಲ್ಡನ್ ಸ್ಟಾರ್ ಗಣೇಶ್ ಫ್ಯಾನ್ಸ್ ಗೆ ಇದು festival
@Niru982 күн бұрын
0:54 ❤️💥👌🏻
@RohitSharma-wr5phКүн бұрын
Gani all the bestttt
@SunilB.RSunilB.R2 күн бұрын
🤘❤️New story new look always Verity💥🤘❤️
@vijipower87532 күн бұрын
Super guru ella ganesh film romntic,comedy irodu yako bere avtaradali torsidera kusi aitu❤
@Banthanal_Math2 күн бұрын
ಸೂಪರ್ ಆಗಿದೆ ❤❤❤❤❤
@pragnyanohha6817Күн бұрын
pinaka ಮೂವಿ ಗಾಗಿ ವೇಟ್ ಮಾಡ್ತಾ ಇದೀವಿ
@vijaykumarmaski95572 күн бұрын
Al the best Ganesh Sir From KING Kiccha Boss fan's Hyderabad Karnataka 🎉🎉
@ಅಶ್ವಥ್ವಿಷ್ಣುಕನ್ನಡಿಗ2 күн бұрын
ಸೂಪರ್ ಟೀಸರ್ ಕನ್ನಡದ ಮತ್ತೊಂದು ಮಹೊನ್ನತ ಚಿತ್ರ ಆಗುವ ಎಲ್ಲಾ ಸಾಧ್ಯತೆ ಇದೆ..
@maheshmudigoud83762 күн бұрын
Golden Star ✨♥️
@akashkamble60682 күн бұрын
ನಿಮ್ಮ ಹೊಸ ಪಾತ್ರದ ಅಭಿನಯಕ್ಕೆ ಒಳ್ಳೆಯದಾಗಲಿ ಸರ್..
@valmikichanel55382 күн бұрын
What a comedy 😂😂😂😂😂
@NuthannuNu-m9c2 күн бұрын
Yako thiga oori na
@sureshsuri54842 күн бұрын
Uri agthide ivnige teaser nodi adrogidane😂
@Milan-ny2vi2 күн бұрын
Better then sambar movies
@chandands37612 күн бұрын
1000 times better then boosa movie
@nileshjoshi882018 сағат бұрын
Music by B.Ajaneesh Loknath or Arjun Janya?
@ig_movies-d5r2 күн бұрын
Presentation 🔥
@SudeepJamadar-p7bКүн бұрын
Pinaka teaser goosebumps moments full ide 🙌
@mahendrasinghdhoni63642 күн бұрын
All the best sir from ಯಶ್ ಅಭಿಮಾನಿ❤
@ShreedharShankarКүн бұрын
ಗಣೇಶ ಸರ್ unstoppable in pinaka
@JOJOPranksters-o6p2 күн бұрын
*ganesh is not simply acting,he is just living in that character💯🔥* *pure goosebumps overloaded😻*
@DeepTechFall2 күн бұрын
Paid comment 😅
@LavkeshSingh-fx1qn2 күн бұрын
హర హర మహా దేవా
@User-wtq12342 күн бұрын
Wowww.......I didn't expect this kind of movie from Our beloved Golden Star Ganesh ❤🥳👏👍👍🙏🙏 Superb.......raised High expectations Now🥳🥳
@Visible623Күн бұрын
ಇದು ಯಾಕೋ ಗಣೇಶ್ ಗೆ .... ಸೂಟ್ ಆಗ್ತಿಲ್ಲ... ಒಳ್ಳೆ ಪ್ರಯತ್ನ all the best
@SumaLatha-sx3py2 күн бұрын
Ganesh sir completely changed the genre of the script selection good sir keep going ❤🔥🔥🔥🫡
@Àkshata-w1pКүн бұрын
ಪಿನಾಕಾ visuals are ನೆಕ್ಸ್ಟ್ ಲೆವೆಲ್ cant wait for the full movie
@karanraj85222 күн бұрын
Title is Super 🔥
@VijayKumar-pn4gf14 сағат бұрын
ಗಣೇಶ್ ಅವರಿಗೆ ಈ ಪಾತ್ರ ಹೊಂದುತ್ತ ಈ ಪ್ರೆಶ್ನೆಗೆ ಉತ್ತರ ಬಿಡುಗಡೆಯ ನಂತರ