ಪೆರ್ಡೂರಿನಲ್ಲಿ ಜನರ ಮನವನ್ನು ರಂಜಿಸಿದ ಜಾಂಬವತಿ ಕಲ್ಯಾಣ | ಪ್ರತಿ ಪದ್ಯಕ್ಕೂ ರೋಮಾಂಚನಗೊಳಿಸಿದ ಹಿಮ್ಮೇಳ - ಮುಮ್ಮೇಳ 🔥

  Рет қаралды 46,165

PRAVEEN PERDOOR

PRAVEEN PERDOOR

Күн бұрын

Пікірлер: 89
@bhatdesign
@bhatdesign 2 жыл бұрын
ಈ ಮೈಕಾಸುರನ ಪ್ರತಿದ್ವನಿಯಲ್ಲಿ ಸಾಹಿತ್ಯ ಸ್ಪಷ್ಟ ಕೇಳಿಸುವಂತೆ ಹಾಡುವ ಕೆಲವೇ ಭಾಗವತರಲ್ಲೊಬ್ಬರಾದ ಭಟ್ಟರಿಗೆಗೆ ವಂದನೆಗಳು..🙏
@keerthanhb906
@keerthanhb906 2 жыл бұрын
ಒಳ್ಳೆ ಆಟ 😍😍 ಪ್ರಸನ್ನ ಭಟ್ರ ರಾಗ ಬಳಕೆ ಬಹಳ ಚಂದ ಇತ್ ಮರ್ರೆ..
@brahmasmii
@brahmasmii 2 жыл бұрын
ಆ ಜೋ ಜೋ ಪದ್ಯದ ಎತ್ತುಗಡೆ ವಾಹ್🔥🔥👌🏻👌🏻
@adigavenkatesh23
@adigavenkatesh23 2 жыл бұрын
ಸೂಪರ್ ಭಾಗವತಿಕೆ ಸೂಪರ್ ಹಿಮ್ಮೇಳ,ಮುಮ್ಮೇಳ. ಎಲ್ಲಾ ದೃಶ್ಯ ಗಳೂ ತುಂಬಾ ಚೆನ್ನಾಗಿ ಮೂಡಿಬಂತು
@brahmasmii
@brahmasmii 2 жыл бұрын
ಒಳ್ಳೆ ಪ್ರಸಂಗ ಆಗಿದೆ👌🏻👌🏻🙏 ಧನ್ಯವಾದಗಳು ಪ್ರವೀಣ ಅವರೇ ಒದಗಿಸಿದ್ದಕ್ಕೆ
@rajendrashriyan8744
@rajendrashriyan8744 2 жыл бұрын
ಭಾಗವತಿಕೆ ಮತ್ತೆ ಮತ್ತೆ ಕೇಳಬೇಕು ಅನ್ನಿಸಿತು... ❤️❤️
@gajananabhat4484
@gajananabhat4484 Жыл бұрын
30:49.. Next level ಭಾಳ್ಕಳ್ ಭಟ್ರ ಪದ್ಯ 💯💯💥💥💥❤️❤️❤️👌👌👌
@dattatrayahegde6952
@dattatrayahegde6952 2 жыл бұрын
ಉತ್ತಮ ಪ್ರದರ್ಶನ...ವಿಶೇಷವಾದ ಗೌರವ ಬಾಳ್ಕಲ್ ಅವರಿಗೆ ಸಲ್ಲಲೇ ಬೇಕು...
@ravichandrakulal4942
@ravichandrakulal4942 Жыл бұрын
ಶರಣನಿಂತೆನಲಾಗ ಶ್ರೀಹರಿ❤❤❤ ಎಷ್ಟು ಬಾರಿ ಕೇಳಿದೆ ಎಂದು ನನಗೇ ಗೊತ್ತಿಲ್ಲ🥰
@raghavendrabhatyellapur5659
@raghavendrabhatyellapur5659 2 жыл бұрын
ನಮ್ಮ ನಾಗರಾಜ ಕುಂಕಿಪಾಲ್ ಅವರ ಜಾಂಬವತಿಯಾಗಿ ಚೆಂದದ ವೇಷ..
@gokulavideography6793
@gokulavideography6793 2 жыл бұрын
ಆಹಾ !! ಬಾಳ್ಕಲ್ ಭಾಗವತರು 💥💥💟
@prathappoojary2956
@prathappoojary2956 2 жыл бұрын
Wonderful Balkal😍😍😍😍
@rajeshhirimane847
@rajeshhirimane847 2 жыл бұрын
ಕೃಷ್ಣ ನ ವೇಷದಾರಿಯ ಪಾತ್ರದ ಅಬ್ಬರ ಜಾಸ್ತಿ ಆಯ್ತು ಅಂತ ಅನಿಸುತ್ತದೆ.ಕೃಷ್ಣ ಪಾತ್ರ ನಾಜುಕಿ‌ನಿಂದ ಇದ್ದರೆ ಚೆಂದ..
@prakashchandrashetty8678
@prakashchandrashetty8678 2 жыл бұрын
ಕೃಷ್ಣ ನ ನಡೆಯೇ ಗೊತಿಲ್ಲದ ಕೃಷ್ಣ ಪಾತ್ರಧಾರಿ
@Shetty3357
@Shetty3357 2 жыл бұрын
26:09 ಚಂಡೆ-ಮದ್ದಳೆ 😂
@vigneshbada7473
@vigneshbada7473 2 жыл бұрын
ಕಿರಾಡಿಯವರು ಪಾತ್ರವನ್ನು ಗಂಭೀರವಾಗಿ ಮಾಡಿದರೆ ಇನ್ನೂ ಉತ್ತಮವಾಗುತ್ತದೆ
@sudharshanvailaya7300
@sudharshanvailaya7300 2 жыл бұрын
Super 👌 bagavathige , ondolle ata
@9242344449
@9242344449 2 жыл бұрын
ಸುಶ್ರಾವ್ಯ ಗಾಯನ. ಸುಂದರವಾಗಿ ವೀಡಿಯೋ ಮಾಡಿ ಹಾಕಿದ್ದಕ್ಕೆ ಧನ್ಯವಾದಗಳು... 👍🏻💐
@shanayapoojari2962
@shanayapoojari2962 Жыл бұрын
Super bagavathige bhatre
@DhananjayaBhattaGM
@DhananjayaBhattaGM 2 жыл бұрын
0:20, 3:29 ಕಾಪಿ, 5:06 ದೇಶ್ 49:49 ಪೂರ್ವಿ ಕಲ್ಯಾಣಿ Master pieces from Balkal 👏43:48 ?
@ravichandira456
@ravichandira456 Жыл бұрын
ಆಭೋಗಿ ರಾಗ ಅಂತ ಕಾಣ್ತದೆ..
@sanjaybhat5275
@sanjaybhat5275 6 ай бұрын
43:48 kalavati ?
@raghushetty7056
@raghushetty7056 2 жыл бұрын
ರಾಗ ಪ್ರವೀಣರು ನಮ್ಮ ಬಾಳ್ಕಲ್ ಭಾಗವತರು
@ganapathitantry1996
@ganapathitantry1996 2 жыл бұрын
ಬಾಳ್ಕಲ್ ಹಾಡು ಸುಮಧುರ👌👌
@yashas4576
@yashas4576 2 жыл бұрын
30:48 ಎಂತಹ ಎತ್ತುಗಡೆ 🔥
@udayarao3380
@udayarao3380 2 жыл бұрын
Melody 🎵 agide 🥰🥰😍😍❤️❤️❤️
@gurucharanp1666
@gurucharanp1666 2 жыл бұрын
Aha entha padya marre 👏👏🙏🙏
@HelpinKannada
@HelpinKannada 2 жыл бұрын
ಸೂಪರ್ ಭಾಗವತಿಕೆ.
@sudheshshetty5887
@sudheshshetty5887 2 жыл бұрын
ಬಾಳ್ಕಲ್ ಸೂಪರ್ ಪದ್ಯ 👌👌👌👌
@manjunathdas.lokalmovi82
@manjunathdas.lokalmovi82 2 жыл бұрын
ಅದ್ಬುತ ಪದ್ಯ
@traveller_ew_ns
@traveller_ew_ns 2 жыл бұрын
ಪ್ರಸನ್ನ ಭಟ್ ಬಾಳ್ಕಲ್.. 😍😍😍😍
@udayarao3380
@udayarao3380 2 жыл бұрын
Uttama Yaksagana ❤️❤️😍😍😍…Praveeen avre tunba thanks..pls upload this kind of good videos 🥰😍😍😍
@shrivatsabhat4718
@shrivatsabhat4718 2 жыл бұрын
ಅಧ್ಬುತ ಯಕ್ಷಗಾನ... ಬಾಳ್ಕಲ್ರ ಪದ್ಯ ಅದೆಷ್ಟು ಇಂಪು ಆಹಾ!!!😍
@prakashchandrashetty8678
@prakashchandrashetty8678 2 жыл бұрын
ಅದ್ಭುತ ಏನಿಲ್ಲ,ಇದ್ದುದರಲ್ಲಿ ತಂಡಿಮನೆಯವರ ಜಾಂಬವ ಪರ್ವಾಗಿಲ್ಲ,ಮಧ್ಯ ತಿಟ್ಟಿನಲ್ಲಿ ಅದ್ಭುತವಾದ ಜಾಂಬವತಿ ಕಲ್ಯಾಣ ಈ ಮೊದ್ಲು ನೋಡಿದ್ದೇವೆ
@bhatsfocus
@bhatsfocus 2 жыл бұрын
@@prakashchandrashetty8678 ನಿಮ್ಮ ಹತ್ರೆ ನೋಡೊಕೆ ಅಗದಿದ್ರೆ ಸುಮ್ನೆ ಇರಿ ಮರ್ರೆ...ನೀವು ಮಧ್ಯದಲ್ಲಿ ಇರುವುದಕ್ಕೆ ಹೀಗಾಗಿದ್ದೀರಿ..😂😂
@prakashchandrashetty8678
@prakashchandrashetty8678 2 жыл бұрын
ನಿಜವಾದ ಬಡಗುತಿಟ್ಟು ಅಂತ ಗುರುತಿಸಲ್ಪಟ್ಟದ್ದು ಮಧ್ಯ ತಿಟ್ಟು,ಈಗ ಇರುವುದು ಬಡಗುತಿಟ್ಟಿನ ಹೆಸರಿನಲ್ಲಿ ಅತ್ತ ಬಡಗು ಅಲ್ಲದ ಬಡಾ ಬಡಗು ಅಲ್ಲದ ವಿಚಿತ್ರ ಯಕ್ಷಗಾನ,ವಿಡಿಯೋ ನೋಡಿದ್ದು ಆಕಸ್ಮಿಕವಾಗಿ, ಸುಮ್ನೆ super ಅಂತ ಹಾಕಲಿಕ್ಕೆ ಜಾಂಬವತಿ ಕಲ್ಯಾಣ ಪ್ರಸಂಗ ಮೊತ್ತ ಮೊದ್ಲು ನೋಡಿದ್ದಲ್ಲ,
@vinayhegde4165
@vinayhegde4165 2 жыл бұрын
ಸೂಪರ
@vinayakbhagwat4349
@vinayakbhagwat4349 2 жыл бұрын
ಅದ್ಭುತವಾದ ಭಾಗವತಿಕೆ ಬಾಳಕಲ್ ಭಾಗವತರಿಂದ
@vish.wintalk
@vish.wintalk 2 жыл бұрын
7:25 On loop. Full marks to Balkal.! Long live Perdoor Mela. Namma Mela!
@shashikiranacharya8388
@shashikiranacharya8388 2 жыл бұрын
ಅದ್ಭುತ🔥🔥
@keertihegde7490
@keertihegde7490 2 жыл бұрын
ಒಳ್ಳೆಯ ಪದ್ಯ ಪ್ರಸನ್ ಭಟ್ baalkal 👌👌👌👏👏❤️ ಪ್ರವೀಣ್ ಅಣ್ಣ ಇದೆ ತರ ವಿಡಿಯೋ ಹಾಕುತ್ತ ಇರಿ
@anusuyanaik8944
@anusuyanaik8944 2 жыл бұрын
Praveen ravare Perdoor mahatmeya 1st part hakiddiri. 2nd athava mundina bagavannu omme upload madi. 🥺
@akshayachar5952
@akshayachar5952 2 жыл бұрын
ಸೂಪರ್ 😍👌
@srinivasbhatt9277
@srinivasbhatt9277 2 жыл бұрын
ಸೂಪರ್ ಪದ ಪ್ರಸನ್ನ ಜೀ
@kasturi7186
@kasturi7186 2 жыл бұрын
Excellent
@Praveenhegde7
@Praveenhegde7 2 жыл бұрын
ಸೂಪರ್... 💐
@shivanandabhat9712
@shivanandabhat9712 2 жыл бұрын
Wa wa super Jai prasan bhatre 😄
@prasannabhat8730
@prasannabhat8730 2 жыл бұрын
ಬಾಳ್ಕಲ್ರು😍😍😍😍♥♥♥♥
@123gopi9
@123gopi9 2 жыл бұрын
Balkal 👌👌👌👌
@ravipoojary3163
@ravipoojary3163 2 жыл бұрын
Supper💐💐💐👏👏👏👏
@smithyanthaya
@smithyanthaya 2 жыл бұрын
21:12 Bili 5 🔥 Balkal👌 30:48 Kapp 4 🔥🔥
@ಯಕ್ಷಪ್ರೇಮಿ
@ಯಕ್ಷಪ್ರೇಮಿ 2 жыл бұрын
🔥🤩👌
@yakshakadalu
@yakshakadalu 2 жыл бұрын
✨✨
@sujathamshetty9399
@sujathamshetty9399 2 жыл бұрын
Full points to Balkal
@Anveetgunaga
@Anveetgunaga 2 жыл бұрын
Sujan haladi....maddale ...prasanna avare 👌👌👌
@rajeshhirimane847
@rajeshhirimane847 2 жыл бұрын
ಭಾಗವತಿಕೆ 👌👌👌
@raghavendraraghavendra6918
@raghavendraraghavendra6918 2 жыл бұрын
Very nice voice
@shettyshashi4309
@shettyshashi4309 2 жыл бұрын
ಥಂಡಿ ಭಟ್ರು....ಕಿರಾಡಿ..... ಬಾಳ್ಕಲ್....ಸುಜನ್....ಆಚರ್ರು.... ಸೂಪರ್
@shilpak4630
@shilpak4630 2 жыл бұрын
Super balkall
@jayaprakashshetty9089
@jayaprakashshetty9089 2 жыл бұрын
ಆಟ ತುಂಬಾ ಚೆನ್ನಾಗಿದೆ 🙏
@santhoshshetty5707
@santhoshshetty5707 2 жыл бұрын
Adbhuta nrutya pakkanna 😍
@PrashanthUllura
@PrashanthUllura 2 жыл бұрын
🙏 ಮನಮುಟ್ಟುವ ಆಟ
@sowmyasprabhu1088
@sowmyasprabhu1088 2 жыл бұрын
Super
@ganapathitantry1996
@ganapathitantry1996 2 жыл бұрын
ಸೂಪರ್ ಕೃಷ್ಣನ ಅಭಿನಯ🙏🙏
@anbk898
@anbk898 2 жыл бұрын
Baalkal 🥰
@sandeshshetty7373
@sandeshshetty7373 2 жыл бұрын
👌👌👌
@sridharshetty860
@sridharshetty860 Жыл бұрын
Praveera alla, prasena, ref 11 to 12 mins
@laxminarayanbhat8689
@laxminarayanbhat8689 2 жыл бұрын
Akarshadhvani super.
@guruprasadbhagwath208
@guruprasadbhagwath208 2 жыл бұрын
😍😍👌👌
@srikanthshetty2223
@srikanthshetty2223 2 жыл бұрын
❤️❤️🔥🔥
@YakshaVaaridhi
@YakshaVaaridhi Жыл бұрын
ಮದ್ದಳೆ😍🔥👌
@Starlive7139
@Starlive7139 2 күн бұрын
Actually ಇವರು ಪ್ರದಾನ ಭಾಗವತರು ಆಗಬೇಕಿತ್ತು
@dineshhegde4517
@dineshhegde4517 2 жыл бұрын
Kelidastu chenna Balkal padya🔥🔥🔥
@pandithdsharma2221
@pandithdsharma2221 2 жыл бұрын
💐👌👌👍
@dineshhegde4517
@dineshhegde4517 2 жыл бұрын
Pasan bhat❤️
@havyaasibarahagaara3088
@havyaasibarahagaara3088 2 жыл бұрын
ಅಕ್ಷಯ್ ಆಚಾರ್ಯರ ಭಾಗವತಿಕೆ ಇದ್ರೆ ಕಳ್ಸಿ ಸರ್..
@anbk898
@anbk898 2 жыл бұрын
Adenta krishna vesha maarrre...girgitti hodyudu 🤦‍♂️🤦‍♂️🤦‍♂️
@sanskritgrammar7772
@sanskritgrammar7772 2 жыл бұрын
Eegella disco dance madidre aata anta aagide
@anbk898
@anbk898 2 жыл бұрын
@@sanskritgrammar7772 🤦‍♂️🤦‍♂️😂😶
@uk143d
@uk143d 2 жыл бұрын
Yappa devre kapadbeku
@Shetty3357
@Shetty3357 Жыл бұрын
ಗಡಿಬಿಡಿ ಕೃಷ್ಣ
@VCBG3561
@VCBG3561 2 жыл бұрын
ಇದು ಪೆರ್ಡೂರು ಯಕ್ಷೋತ್ಸವದ್ದಾ ??
@smogaveera3493
@smogaveera3493 2 жыл бұрын
Alla ninne harake bayalata
@shekharshetty3939
@shekharshetty3939 2 жыл бұрын
Super
@raghavendrakigga5170
@raghavendrakigga5170 2 жыл бұрын
Super
@narasimhan8745
@narasimhan8745 Жыл бұрын
Supar himmela
Сюрприз для Златы на день рождения
00:10
Victoria Portfolio
Рет қаралды 2,4 МЛН
Я сделала самое маленькое в мире мороженое!
00:43
Кушать Хочу
Рет қаралды 4,9 МЛН
Всё пошло не по плану 😮
00:36
Miracle
Рет қаралды 3,4 МЛН
Vali Vadhe Yakshagana | Jansale_Kondadakuli_Vasudeva ranga bhat_Nilkod_Chapparamane_Mururu_Part_4
54:34
Berolli Creations | ಬೇರೊಳ್ಳಿ ಕ್ರಿಯೇಷನ್ಸ್
Рет қаралды 67 М.
Interview With Hilluru Ramakrishna Hegde -Part 01- Shreeprabha Studio
34:45
Shreeprabha Studio
Рет қаралды 19 М.
Yakshagana - Nagashree - Part 1
1:28:29
Ganeshpura Girish Navada
Рет қаралды 520 М.
Yakshagana - Bhasmasura Mohini - Shreeprabha Studio
3:59:04
Shreeprabha Studio
Рет қаралды 35 М.
Сюрприз для Златы на день рождения
00:10
Victoria Portfolio
Рет қаралды 2,4 МЛН