ವಾಸು ಅವರ ಅನುಭವ ದ ಮಾತುಗಳು ತುಂಬಾ ತಿಳಿದುಕೊಳ್ಳುವಂಥಹದ್ದಾಗಿದೆ ಪರಮ್ ಸರ್ ನಿಮಗೆ ಧನ್ಯವಾದಗಳು
@manukt86912 жыл бұрын
ವಾಸು ಅವರ ಅನುಭವ ಇನ್ನೂ ಹೆಚ್ಚು ಚೆನ್ನಾಗಿ ಪ್ರದರ್ಶನ ಮಾಡಿ
@manjunathaks6072 жыл бұрын
ಈ ಬಂಡೆ ಹಿನ್ನೆಲೆ ಇರುವ ಜಾಗದ ಮುಂದೆ ಕುಳಿತು ಮಾತುಕತೆ ಮತ್ತು ವಾಸು ಸಾರ್, ಪರಮಿ ಇಬ್ಬರ ಭಂಗಿ, ಆಡಿದ್ದು ಸೊಗಸಾಗಿ ಮೂಡಿಬಂದಿದೆ.. ಕ್ಯಾಮೆರಾ ಮ್ಯಾನ್ ಗೆ ಅಭಿನಂದನೆಗಳು... ಯೋಗಿಯೊಬ್ಬ ಉಪದೇಶಕ್ಕಾಗಿ ಕುಳಿತಂತೆ, ಹಾಗೂ ಗೋಜಲು ಸಿನೆಮಾ ನಿರ್ಮಾಣ, ಬಿಡುಗಡೆ ವಿಷಯವು ಹಾಗೇ ಇತ್ತು..
@madu.goravi25252 жыл бұрын
ಒಳ್ಳೇತನ ಒಂದ ದಿನ ಗೆದ್ದೆ ಗೆಲ್ಲುತ್ತದೆ 👌👌❤❤
@krishnadestiny2 жыл бұрын
ಸತ್ಯವಾದ ಮಾತು ವಾಸು ಸರ್ , ನಿಮ್ಮ ಮನಸ್ಸಿನಲ್ಲಿ ಯಾವ್ದು ಫಿಲ್ಟರ್ ಇಲ್ಲಾ , ನೇರ ಮಾತು ಸತ್ಯಕ್ಕೆ ಹತ್ತಿರವಾದ ಮಾತು
@barathichandru27802 жыл бұрын
ಪರಮ್ ಸರ್ ವಾಸು ಸಂದರ್ಶನ ಮಾಡಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಜವಾಗಿಯೂ ವಾಸು ಅವರ ಪ್ರತಿಯೊಂದು ಮಾತು ಮನ ಮುಟ್ಟುವಂತೆ ಇತ್ತು, ರಿಯಲ್ ಆಗಿ ಇತ್ತು ಧನ್ಯವಾದಗಳು ಪರಮ್ ಸರ್. ತುಂಬಾ ಖುಷಿ ಆಯ್ತು.
@rajeshrao50992 жыл бұрын
ವಾಸು:Cinema madona param PARAM:Sir ಇದಕ್ಕೆ expression ಬರ್ತಿಲ್ಲ ಇರಿ ಸರ್ 😄🤣
@manoharbadiger38042 жыл бұрын
ಚಿತ್ರರಂಗಕ್ಕೆ ಬರುವವರಿಗೆ ವಾಸು ಸಾರ್ ಅಪೂರ್ವ ಅತ್ಯದ್ಭುತ ಮಾರ್ಗದರ್ಶನ ಮಾಡುದ್ದಾರೆ.
@kotreshknalanda51502 жыл бұрын
ವಾಸು ಅವರ ಮಾತಿನ ಶೈಲಿ ಹಾಗೂ ಅವರ ಅನುಭವ ತುಂಬಾ ಅದ್ಭುತವಾದದ್ದು ಪರಮ್ ಸರ್ ಧನ್ಯವಾದಗಳು ಗುಡ್ಡ ಹತ್ತಿ ಸರ್ 💐💐
@mutturaj33662 жыл бұрын
ಸತ್ಯ ವಾಸು ಅಣ್ಣ, ಇಷ್ಟು ದಿನ ಬೇಕಾಯ್ತು, ಸಿನಿಮಾ ಬಗ್ಗೆ ತುಂಬಾ ಚನ್ನಾಗಿ ಅನುಭವ ಇದೆ, ಕಷ್ಟದ ಜೀವನ ನಿಮ್ದು, ಹೊಳ್ಳೆದು ಆಗ್ಲಿ ನಿಮಗೆ 🌹🌹
@nagarajbadammanavar28332 жыл бұрын
ವಾಸು ಸರ್ ಅನುಭವದ ಅದ್ಬುತ ಮಾತುಗಳು ಪ್ರತಿಯೊಂದು ಎಪಿಸೋಡ್ ಸುಪರ್ ಪರಮ್ ಸರ್ 🙏🙏❤❤
@SS-nc1mj2 жыл бұрын
ಸರ್, ಅದ್ಭುತ ಸಂಚಿಕೆ. ಅಪ್ಲೋಡ್ ಮಾಡಿದ್ದಕ್ಕಾಗಿ ಧನ್ಯವಾದಗಳು
@Tejasgowdaace2 жыл бұрын
ವಾಸು ಅವರೇ ... ಸತ್ಯದ ಮಾತು ಕೆಲವು ನಮ್ಮ ಜನಗಳು ಉಚಿತ ಅಂದರೆ ಏನು ಬೇಕಾದ್ರು ಕುಡಿತಾರೆ ವಿಷ ಕೂಡ ಕುಡಿಯಲು ಬರುತ್ತಾರೆ..
@tejascmboos42522 жыл бұрын
💯 namaste 🙏
@Lingubanajarayoutubechannel Жыл бұрын
ವಾಸು ಸರ್ ನೀವು ಹೆಳಿದತಕ್ಷಣ ನಾನು ಜಿಂಗಿಚಕಾ ಸಾಂಗ್ ಹಾಕಿ ನೋಡಿದೆ ಸುಪ್ಪರ್ ಇದೆ ಸರ್ ಸಾಂಗ್ ಅಧ್ಭುತ ಆಕ್ಟರ್ ಸರ್ ನೀವು ❤❤❤❤
@prathamd70122 жыл бұрын
ಕೆಂಚಲ ಮಂಚಲ ಮಚ್ಚು ಲಾಂಗು ಸೆಕ್ಸ್ ಈ ಮಾತು ನಿಜ
@lokesha.m2871 Жыл бұрын
ನಿಮ್ಮ ಕಥೆ ಬಹಳ ಸ್ಫೂರ್ತಿ ದಾಯಕ ಸರ್🙏
@Santhoshkumar-Doddaballapura2 жыл бұрын
ಸಿನಿಮಾ ಅಂದ್ರೆ ತಮಾಸೆ ಅಲ್ಲಾ ಅಂತ ಇವ್ರ ಇಂಟರ್ವ್ಯೂ ಮುಖಂತರ ಗೊತಾಯ್ತು 😄❤️
Jongi chaka jing chaka song madkond bandhra site maari 😂😂😂
@Ranchin6972 жыл бұрын
ಆ ಸಾಂಗ್ ಇವಾಗ ನೋಡ್ಕೂಂಡ್ಬಂದೆ ಎರಡು ಕಣ್ಣು ಸಾಕಾಗಲಿಲ್ಲ😅
@blueberryblueberry67462 жыл бұрын
😁😆😆😁
@PawanGanavi2 жыл бұрын
ಕಿವಿಗಳು ಏನು ಆಗ್ಲಿಲ್ವ....?????
@lovelymaruthi72602 жыл бұрын
Exalant Reality speech vasu sir 🙏
@geetabadiger86972 жыл бұрын
Kalamadhyama vlog you tube channel super.....🙏🙏
@samusteeltown69932 жыл бұрын
Vasu sir Talks is maturity 🔥🔥🔥🔥
@mamathashenoysinger89992 жыл бұрын
First comment, nice to hear..
@naveenkumarj12792 жыл бұрын
ನಮ್ಮ ಕರ್ನಾಟಕ ಜನಗಳು ಭಯಂಕರ..... More Than 3 cr ಇದ್ರೆ ಮಾಡಿ.... 🙄🤔😭😭😭
@sunisun5752 жыл бұрын
ಚಿಂಗಿ ಚಕ ಚಿಂಗಿ ಚಕ 😂😂
@manjuediga98142 жыл бұрын
Param sir 3 videos uplode madi per day 🙌♥️
@narayanapni6218 Жыл бұрын
ಸೂಪರ್ ಸರ್ ನೀವು
@nagendratth8412 жыл бұрын
To be continued param sir
@pratikpartik51182 жыл бұрын
ವಾಸು sir ನಾನು ಇತ್ತೀಚೆಗೆ ನಿಮ್ ವೀಡಿಯೋ ತುಂಬಾ ನೊಡ್ತಿದೇನೆ ನಂಗೆ ನಿಮ್ ವೀಡಿಯೋ ಪ್ರೇರಣೆ ನಾನು ಕಳೆದ 20 ವರ್ಷದಿಂದ ಬೆಂಗಳೂರಿನಲ್ಲಿ ಇದ್ದೇನೆ ನಾನು taxy ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೇನೆ ನನಗೆ ದಾವಣಗೆರೆ ಹತ್ತಿರ ಒಂದು ಗ್ರಾಮದಲ್ಲಿ ನನ್ ತಂದೆ ಇಂದ 3 ಎಕರೆ ಜಮೀನು ಬಂದಿದೆ ಅದರಲ್ಲಿ ನಾನು ಬೋರ್ ಹಾಕಿದ್ದೇನೆ ಒಳ್ಳೇ ನೀರು ಬಂದಿದೆ ಅದಕ್ಕಾಗಿ ಸಾಲ ಮಾಡಿ ಅಡಿಕೆ ಕುರಿಸಿದ್ದೇನೆ. ನನ್ ಅಣ್ಣಾ ನಾನು ನೋಡಿಕೊಳ್ಳುತ್ತೇನೆ ಅಂತ ಪ್ರಾಮಿಸ್ ಮಾಡಿದ್ದರಿಂದ ನನ್ ಜೀವಮಾನದ ಸಂಪಾದನೆಯನ್ನು ಅಲ್ಲಿ ಹಾಕಿದ್ದೇನೆ ಆದರೆ ನಮ್ ಅಣ್ಣಾ ನಾನು ನೋಡಿಕೊಳ್ಳಲು ಆಗಲ್ಲ ಅಂದು ಬಿಟ್ಟಾ ಹಾಗಾಗಿ ನಾನೇ ನೋಡಿ ಕೊಳ್ಳ ಅನಿವಾರ್ಯತೆ ಇದೆ ಆದರೆ ನಂಗೆ ಅಲ್ಲಿ ಇದ್ದು ನೋಡಿಕೊಳ್ಳಲು ಮನೆ ಇಲ್ಲ ಹಣನೂ ಇಲ್ಲ ನಾನು ಅದನ್ನು ಬದುಕಿಸಿ ಕೊಳ್ಳಬೇಕು. ನನಗೆ ತುಂಬಾ ಆಸಕ್ತಿ ಇದೆ ಕೃಷಿ ಬಗ್ಗೆ plz ಏನಾದರೂ ಐಡಿಯಾ ಕೊಡಿ ನನ್ ನಂಬರ್ 9900323057
@rajappamr11592 жыл бұрын
Friends super movie Sree Vasu sir nemma KZbin production unit nalli excellent! episode Editors eddare all the best, countinew channels episode 🌹❤️⭐🔥🔥💯
@manjunathn51562 жыл бұрын
Vaasu namma bossu
@sharadsharad55902 жыл бұрын
Vasuuu vasuuu😀😀😀😀nodide nodebiyye jingi chaka chaka 1 koti kuch kuck ho gaya... Hadall mara suttibandu eno huduktirala eneadu..1 koti na?😀😀😀oh god dis man unbelievable..i cant stop smile.. His comments...that song ..i bcam mad.. Pls tell who are saw jongi chaka jingi chaka after he said 1 koti behind dat song..😀😀😀😆😆🙏🙏
@omkarkm79312 жыл бұрын
ಸೂಪರ್ ಸರ್
@jayavantdodamani49472 жыл бұрын
Sir episode nodidre bejaare aagalla super vaasu sir
@suprithajay26012 жыл бұрын
Vasu sir nimma anubhavada mathu keloke kushi aguthe... Param avre ennastu episode barli varu sir du
@Niranjansatish992 жыл бұрын
"jingichaka jingichaka" after watching this song, felt that he made best decision to quit Bangalore. No surprise!!
@vikram98122 жыл бұрын
10:36 😂😂😂😂😂ಎಂಥ ಮಾತು ಮುತ್ತಿನಂತ ಮಾತು
@anandagowda3013 Жыл бұрын
Supar sir
@sathishrn2 жыл бұрын
10-42 ge ವಾಸು ಮಾತು ಸೂಪರ್
@nithinbcr852 Жыл бұрын
Well said brother, there are lot to learn from u sir👍🙏
@shivaaaa85082 жыл бұрын
ಮಾಡಿ ಮಾಡಿ we support you ❤ olled agutte....
@shreyasavitha31982 жыл бұрын
Param sir please vasu sir du 100 episode madi plss 🙏. Vasu sir avara anubavada maathugalu thumba chennagi moodi bartide
@maheshmahi25012 жыл бұрын
Well explained about our kannada Industry and Gandhi nagar as well our public reaction......
@Indian.NP.99992 жыл бұрын
Supper sir nivu 🙏
@manjunathsmanjunath22692 жыл бұрын
He is Great Philasaper
@arunkumarpc61842 жыл бұрын
vasu sir nimma mathu kelthidre bere yava entertainment nu beda ansuthe,nimma olleya hrudayakke salam Sir👋👋👍
@ManjuManju-mt6ro2 жыл бұрын
Super
@lokeshmruthyunjay36102 жыл бұрын
Come again to films sir. Life is all about winning at the places you've lost. Hard work prevails.