ಆಫ್ರಿಕಾದ ಲಂಬುಗಳು😁 7.5ft Worlds Tallest People | South Sudan | Dr Bro

  Рет қаралды 2,346,389

Dr Bro

Dr Bro

Күн бұрын

Пікірлер: 5 100
@puneethfanforever4723
@puneethfanforever4723 Жыл бұрын
English man read history, but our kannada man, Mr. Gagan create history. Love you devru
@jagadishkanakalmath5628
@jagadishkanakalmath5628 Жыл бұрын
ಮುತ್ತಿನಂತ ಮಾತು...
@murulikumar1465
@murulikumar1465 Жыл бұрын
Shivanna dailouge in dkd🔥🤙
@Pxjju-ff-max
@Pxjju-ff-max Жыл бұрын
​@@murulikumar1465❤❤❤❤❤
@Shekh-x8s
@Shekh-x8s Жыл бұрын
Super Video
@Meat_cooker
@Meat_cooker Жыл бұрын
​@@Shekh-x8sಆ ಲಂಬು ಕರಿಯರ ಸಾಮನು ಹೇಂಗಿರಬಹುದಪ್ಪ...!! ಅನಕೊಂಡ😮😮😮
@indbasu-2335
@indbasu-2335 Жыл бұрын
ಆ ಜಾಗದಲ್ಲಿ ನಮ್ಮ ಭಾರತದ ಘೋಷಣೆ ತುಂಬಾ ಇಷ್ಟ ಆಯ್ತು ❤
@Kotefarmers
@Kotefarmers Жыл бұрын
Plz support madi yallaro plz 😭😭🤲😭😭🤲😭🤲😭🤲🤲🤲🤲🤲🤲🤲🤲🤲🤲🤲
@Kotefarmers
@Kotefarmers Жыл бұрын
Plz support madi yallaro plz 😭😭🤲😭😭🤲😭🤲😭🤲🤲🤲🤲🤲🤲🤲🤲🤲🤲🤲
@Soumya_09876
@Soumya_09876 Жыл бұрын
Howdu❤
@Kotefarmers
@Kotefarmers Жыл бұрын
@@Soumya_09876 plz Nan youtube channel noudi plz
@Meat_cooker
@Meat_cooker Жыл бұрын
@@Kotefarmers ನಿನ್ನಾ ಚಾನೆಲ್ ಲೀ ಸಾಬಿಗಳದ್ದೇ ಇರೋದು,, ಅದನ್ನೆನ್ ನೋಡೋದು ಗುರು 😒😒
@kavya9408
@kavya9408 Жыл бұрын
South sudan na height ದೊಡ್ಡದು ,ನಿಮ್ಮ ಕೀರ್ತಿ ಇನ್ನೂ ದೊಡ್ಡದು...🇮🇳❣❣
@TallandAll
@TallandAll Жыл бұрын
Yes
@proinformation8920
@proinformation8920 Жыл бұрын
That proud feeling when you shout bola Bharat Mata ki Jai......🇮🇳 Really great bro 👏
@shreyashdadgi7924
@shreyashdadgi7924 Жыл бұрын
ದೂರದ ದೇಶದಲ್ಲಿ ನಮ್ಮ ಕನ್ನಡವನ್ನು ಪರಿಚಯಿಸುವ ನಮ್ ದೇವರಿಗೆ ಒಂದ್ ದೊಡ್ಡ ನಮಸ್ಕಾರ 😍👏 Love you bro❤
@janapadsongs_
@janapadsongs_ Жыл бұрын
When you said; Bharath mataki jai🇮🇳❤ we had a goosebumps ❤
@TallandAll
@TallandAll Жыл бұрын
He is bold and strong! Love him❤
@001pa
@001pa Жыл бұрын
Exactly 🥰😍
@Me-jh8vr
@Me-jh8vr Жыл бұрын
Don't lie
@medhab1435
@medhab1435 Жыл бұрын
Exactly ❤
@pbsgroupcreationshankar3048
@pbsgroupcreationshankar3048 Жыл бұрын
Yeah bro ...
@SandyDairy98
@SandyDairy98 Жыл бұрын
When you said : Bharath Mataki Jai 🇮🇳❤ we had a goosebumps 😍
@Sk_mangalore
@Sk_mangalore Жыл бұрын
True ❤
@thanishgowda656
@thanishgowda656 Жыл бұрын
S
@Soumya_09876
@Soumya_09876 Жыл бұрын
😊😊
@pabbnayak
@pabbnayak Жыл бұрын
ಸತ್ಯವಾದ ಮಾತು..
@indiannationalarmy.156
@indiannationalarmy.156 Жыл бұрын
ವಿದೇಶದಲ್ಲಿ ನಮ್ಮ ದೇಶದ ಹೆಸ್ರನ್ನಾ ಘರ್ಜಿಸಿದ್ದಕ್ಕೆ ನಿಮ್ಗೆ ತುಂಬಾನೆ ಧನ್ಯವಾದ. ಬ್ರದರ್
@TheTraveler822
@TheTraveler822 Жыл бұрын
ಸೋಲಿಲ್ಲದ ಸರದಾರ ನಮ್ಮ ಅಂಬಿ ಸರ್ ಆದರೆ, ದಣಿವಿಲ್ಲದ ಸರದಾರ ನಮ್ಮ ಡಾ.ಬ್ರೋ..... ಬರಲಿ ಒಂದು ಮೆಚ್ಚುಗೆ❤
@rekhamk5391
@rekhamk5391 Жыл бұрын
Yaa it's True 🙏 I am proud of our state
@PetloverVD
@PetloverVD Жыл бұрын
9:00 minute scene goosebumps 😮😮really hats of to u gagan alias dr.bro
@MLKANNADIGA
@MLKANNADIGA Жыл бұрын
❤❤❤😅
@devukiccha-ki1ik
@devukiccha-ki1ik Жыл бұрын
ಯಾರು Dr fan like madi ನೋಡೋಣ😊❤
@foodinkannada
@foodinkannada Жыл бұрын
ಯಾರ್ ಯಾರ್ dr bro ಆಗು ಕನ್ನಡ ಅಭಿಮಾನಿ ಇದಿರ ಆರ್ ನನ್ ಯೌಟ್ಯೂಬ್ ಚನಾಲ್ಗ್ಗೆ ಸಬ್ಸ್ಕ್ರೈಬ್ ಮಾಡಿ 6
@marya6053
@marya6053 Жыл бұрын
Nanu
@marutikali1154
@marutikali1154 Жыл бұрын
Dr bro ಅಭಿಮಾನಿ ಇದ್ದವರು like ಮಾಡಿ
@SB-rq7if
@SB-rq7if Жыл бұрын
ನಾನಂತೂ ಅಲ್ಲ.... 😂🎉😂
@itz_Epic_boi
@itz_Epic_boi Жыл бұрын
5:19( observe ,) and everyday how many" years "u practice ..😂😂 Dr bro nxt level English That's why I watch his videos ...
@Pallavishashikumar
@Pallavishashikumar Жыл бұрын
ದೇವ್ರು..,ಸೌತ್ ಸುಧಾನ್ ಜನಗಳು ಎತ್ತರವಾಗಿರಬಹುದು ಆದ್ರೆ ನಿಮ್ಮ ಕೀರ್ತಿ ಎಲ್ಲಾದಕ್ಕಿಂತ ದೊಡ್ಡದು 🥰🙏🏻ಇರೋ ಒಂದು ಹ್ರೃದಯ ಎಷ್ಟು ಸಲ ಗೆಲ್ತಿರಾ ದೇವ್ರು 💛❤️
@chiraggowda8481
@chiraggowda8481 Жыл бұрын
@santhushetty856
@santhushetty856 Жыл бұрын
Yes
@gonee.sh.9637
@gonee.sh.9637 Жыл бұрын
goosebumps ❤❤😊😊 when you said that " ಬೋಲೋ ಭಾರತ್ ಮಾತಾಕಿ ಜೈ"❤.. Dr.Bro😊
@thammegowdathammegowda5438
@thammegowdathammegowda5438 Жыл бұрын
ನಮ್ಮ ಕನ್ನಡ ದೇವರು ಅಭಿಮಾನಿಗಳು ನೀವು ಹಾಗಿದ್ರೆ ಒಂದು ಲೈಕ್ಸ್ ಮಾಡಿ.. ಜೈ ಕರ್ನಾಟಕ ಜೈ ಭುವನೇಶ್ವರಿ ತಾಯಿ 💛❤🙏🙏
@Kishore_p_raj
@Kishore_p_raj Жыл бұрын
Dr bro😍 This man is literally born to make History..!! ❤🔥 Power of Kannadiga 🙌
@Itsmeabhi1430
@Itsmeabhi1430 Жыл бұрын
9:25 Bolo Bharat Mata Ki Jai 🔥🔥🔥😎😎😎😎🤏🤏🤏 Jai Karnataka .... Goosebump Moment brother ❤❤
@foodinkannada
@foodinkannada Жыл бұрын
ಜೈ 👍
@smithashetty117
@smithashetty117 Жыл бұрын
Top KZbinrs in Kannada, 1. Dr Bro 2. Global Kannadiga 3. Flying Passport
@abhimccullum787
@abhimccullum787 Жыл бұрын
ಅವರ ದೇಶದಲ್ಲಿ ನಮ್ಮ ರಾಷ್ಟ್ರ ಭಾರತದ ಘೋಷಣೆ ತುಂಬಾ ಚೆನ್ನಾಗಿತ್ತು 🇮🇳 ಬೋಲೋ ಭಾರತ್ ಮಾತ ಕೀ ಜೈ 🚩🔥🔥
@silviafernandes8561
@silviafernandes8561 Жыл бұрын
ಆದೇ ಬೇರೆ ರಾಷ್ಟ್ರಗಳ ಜನರು ಬಂದು ಇಲ್ಲಿ ಅವರ ದೇಶದ ಘೋಷಣೆ ಕೂಗಿದರು ನಾವು ಖುಷಿ ಪಡ ಬೇಕು ಆದೇ ಮಾನವೀಯತೆ
@darshanvirat007
@darshanvirat007 Жыл бұрын
Bro 15ನಿಮಿಷದಲ್ಲಿ ಒಂದು ಫಿಲಂ ನೋಡಿದಂಗೆ ಆಯ್ತು Dr bro❤️ DR BRO ಗೆ 2M ಆಗ್ಲಿ ಅಂತ ಯಾರ್ ಯಾರ್ WAIT ಮಾಡ್ತಾ ಇದ್ದೀರಾ COMMENTS MADI?
@jayarmjayarm1290
@jayarmjayarm1290 Жыл бұрын
Bega agali
@darshanvirat007
@darshanvirat007 Жыл бұрын
Bro hage dayavittu nan channel ge subscriber madi
@yogayasha7259
@yogayasha7259 Жыл бұрын
Definitely agutte, bro
@abhiabhi3994
@abhiabhi3994 Жыл бұрын
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ❤❤❤ DR BRO🎉
@dhanush99rock007
@dhanush99rock007 Жыл бұрын
KZbin vloging ಅಲ್ಲಿ ಮೊದಲನೇ ಬಾರಿಗೆ ನನಗೆ ನಿಜವಾದ PURE GOOSEBUMPS feel ಆಗಿದ್ದು ಬೋಲೋ ಭಾರತ ಮಾತಾ ಕೀ ಜೈ ಅಂತ ಮೈಕ್ ಅಲ್ಲಿ ಕೂಗಿದಾಗ 😍🙏❤️
@sarvu1520
@sarvu1520 Жыл бұрын
Dr. Bro = True KANNADIGA 💛❤️
@yogeshpravi9534
@yogeshpravi9534 Жыл бұрын
Devruuuuuuuuuu.... ನಿನ್ ಬಗ್ಗೆ ಹೇಳೋಕೆ ಪದಗಳೇ ಇಲ್ವಲ್ಲಪ್ಪ. ಒಟ್ಟಿನಲ್ಲಿ ನೀನು ನಮ್ಮ ಕನ್ನಡದ ಹೆಮ್ಮೆ ❤❤❤❤❤❤❤
@chandanchan5606
@chandanchan5606 Жыл бұрын
Goosebumps for me when Devru was entering the field and in the mic they were announcing Indian ❤️
@ssn5885
@ssn5885 Жыл бұрын
ಕನ್ನಡ KZbin ಗೆ BIG DADDY ನಮ್ಮ Dr ಬ್ರೋ....👌😍
@djmaxxindia
@djmaxxindia Жыл бұрын
9:22 😎🔥🔥😍🙏🙏 Goosebumps ❤🎉 Jai .....❤❤
@shivanandswamyshivanand6271
@shivanandswamyshivanand6271 Жыл бұрын
Goosebumps Dr bro when you said Bharat Mata ki Jai ❤🇮🇳
@rudrappapareet3428
@rudrappapareet3428 Жыл бұрын
ಆ ಜನರ ಮದ್ಯ ಅಷ್ಟು ಬಿಂದಾಸ್ ಕನ್ನಡ ಮಾತಾಡ್ಕೊಂಡು ವಿಡಿಯೋ ಮಾಡ್ತಿಯಾ ಅಲ್ವಾ ನೀನೆ ಗ್ರೇಟ್ ಬ್ರೋ 😊😊😊❤❤❤
@suryasuri4822
@suryasuri4822 Жыл бұрын
Proud to be kannadiga ❤🙏🏼
@manjuanathakadugollajunjappa
@manjuanathakadugollajunjappa Жыл бұрын
ಇತಿಹಾಸ ಸೃಷ್ಟಿ. He create history I'm proud of him because he our kannadaiga ಜೈ ಹಿಂದ್ ಜೈ ಕರ್ನಾಟಕ ಜೈ ಗಗನ್ 🥰🥰🙏
@My.storydr
@My.storydr Жыл бұрын
ಜೈ ಹಿಂದ್ ಜೈ ಕರ್ನಾಟಕ... You are awesome bro
@rohith.r7248
@rohith.r7248 Жыл бұрын
ನೀವು ಎಲ್ಲಿಗೆ ಹೋದ್ರು ಜನರ ಜೊತೆ ಬೇಗ ಹೊಂದಿಕೊಂಡು ಬಿಡ್ತಿರ Dr. Bro. Our Support is Always with you Bro🥰
@s3kannada
@s3kannada Жыл бұрын
Nangu support madthira devru 🙏😅
@maheshgandathoor1485
@maheshgandathoor1485 Жыл бұрын
ಕನ್ನಡದ ಕಂಪು ಹೆಲ್ಲೆಲ್ಲು ಚೆಲ್ಲುತ್ತಿರುವ ಕನ್ನಡದ ಕಂದ love you ❤️ brooihh ❤ in mysore ❤❤❤❤❤
@D_MR
@D_MR Жыл бұрын
ಡಾ. ಬ್ರೋ ಅವರು a ond line "ಬೋಲೋ ಭಾರತ್ ಮಾತಾಕಿ" ಎಂದು ಹೇಳಿದಾಗ, ಅದು ನಿಜವಾಗಿಯೂ Goosebumps moment, proud to my country and this man one and only piece Dr.Bro❤
@ಜೈಶ್ರೀರಾಮ್-ಘ4ನ
@ಜೈಶ್ರೀರಾಮ್-ಘ4ನ Жыл бұрын
Proud to be Indian And Kannadiga😊
@TallandAll
@TallandAll Жыл бұрын
Yes❤
@meghaappu7219
@meghaappu7219 Жыл бұрын
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ದೇವ್ರು🙏Proud of Kannadiga❤️
@nandita4567
@nandita4567 Жыл бұрын
Nice vlog Anna 🍓☀️😊 D - deserving ☺ R - real 🌻 B - brave 😊 R - respect 👏 O - outstanding videos 😊
@rajashekharpatil9754
@rajashekharpatil9754 Жыл бұрын
ನೀನು ಬೊಲೋ ಭಾರತ್ ಮಾತಾ ಕೀ ಜೈ ಅನ್ನೋವಾಗ ಮೈ ರೋಮಾಂಚನ ಆಯ್ತು ಗುರು...ಲವ್ ಯು ಬ್ರೋ....💪💪💪❤️😍😍
@mamatharaaj
@mamatharaaj Жыл бұрын
ಕಲಿಯುಗದಲ್ಲಿ ಇತಿಹಾಸವನ್ನು ಸೃಷ್ಟಿಸುತ್ತಿರುವ ನಮ್ಮ ನಿಮ್ಮೆಲ್ಲರ ಪ್ರೀತಿಯ❤ ಡಿಯರ್ ಗಗನ್ ಅವರು .😊 ನಿಮಗೆ ಒಳ್ಳೇ ಭವಿಷ್ಯ ಇದೆ...❤❤
@devendradeva7891
@devendradeva7891 Жыл бұрын
Hi
@CristianoRonaldo..3487
@CristianoRonaldo..3487 Жыл бұрын
Nobody gonna dislike your vidio ದೇವ್ರು 😊😊
@ScenesWithFilms
@ScenesWithFilms Жыл бұрын
ನಮ್ಮ ಕರ್ನಾಟಕ ಬೇಳಿಬೇಕು , ಬೆಳೆಯುತ್ತೆ, ಜೈ ಕರ್ನಾಟಕ, ಜೈ ಹಿಂದ್.🎉
@Nandu__official17
@Nandu__official17 Жыл бұрын
ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 😊
@Sneha9178
@Sneha9178 9 ай бұрын
ಎಷ್ಟು ಚಲೋ ಮಾತಾಡ್ತಿ ತಮ್ಮ, ನಿಮ್ ಬಾಯಲ್ಲಿ ಮಾತುಗಳು ಅಷ್ಟು ಇನ್ಸ್ಟಂಟ್ ಆಗಿ ಹೆಂಗ್ ಬರ್ತವೆ ನಿಮ್ಮ ಮಾತು ಕೇಳಕ್ಕೆ ಖುಷಿ 😍
@Ramumj18
@Ramumj18 Жыл бұрын
Bro... ನಮ್ ಕರ್ನಾಟಕದ ಪರವಾಗಿ ಏನಾದ್ರು ಒಂದು ಹೊಸ ಧಾಖಲೆ ಆದ್ರೆ ಅದು ನಿನ್ನಿಂದಾನೆ ನಿನ್ನಷ್ಟು ಧೈರ್ಯ ಬೇರೆ ಯಾವ ಯುಠುಬರ್ ಗು ಇಲ್ಲಾ ನೀನು 🔥🔥 ಗುರುವೆ..... 🚩🚩
@poojithakadupanja7285
@poojithakadupanja7285 Жыл бұрын
9.23 just goosebumps💥Bholo Bharath Mataki jaiii🇮🇳🇮🇳
@manikanthsoppimath3932
@manikanthsoppimath3932 Жыл бұрын
ಅಲ್ಲಿನ ಹಸುಗಳ ಸಂಖ್ಯೆ ನೋಡಿ ತುಂಬಾ ಖುಷಿ ಆಯ್ತು ಅಣ್ಣಾ ಜೈ ಶ್ರೀ ರಾಮ್ 🚩🚩🚩
@RafeeqAhmad-i4x
@RafeeqAhmad-i4x Жыл бұрын
illi ninna hasu ge amma heltira awaru hasuge yen heltare
@Vedarashi2024
@Vedarashi2024 8 ай бұрын
🙏 Devru .....Proud kannadiga...God bless you
@ujjuprajju8304
@ujjuprajju8304 Жыл бұрын
3:51 Indian's proud TATA😍
@yogi2816
@yogi2816 Жыл бұрын
ದೇವ್ರು ಆದಷ್ಟೂ ಬೇಗ 2million subscribers reach ಆಗಲಿ ಶುಭವಾಗಲಿ
@Prakash_Chikkabasava
@Prakash_Chikkabasava Жыл бұрын
U r not just exploring places dude you are exploring the people of the places wherever you visit. ❤ that's great.
@horanadukannada
@horanadukannada Жыл бұрын
ಭ್ರಷ್ಟಾಚಾರ ಬಗ್ಗೆ ಮಾತಾಡಿದ್ದಕ್ಕೆ ತುಂಬಾ ಧನ್ಯವಾದಗಳು❤❤ ಸಾಧ್ಯವಾದಷ್ಟು ಕಡಿಮೆ ಆಗಬೇಕು ಇದರಿಂದ ಅಭಿವೃದ್ಧಿ ಸಾಧ್ಯ❤❤
@mvaradani
@mvaradani Жыл бұрын
You are the only one person Introducing our Kannada language to the rest of the world ❤
@vijay2067
@vijay2067 Жыл бұрын
Thanks for promoting our kannada world wide..proud of u gagan
@vanishreekm9513
@vanishreekm9513 Жыл бұрын
ನಮಸ್ಕಾರ ದೇವ್ರು.., ಕನ್ನಡ ನಾಡಿನ ಹೆಮ್ಮೆಯ ಪುತ್ರ..., ಒಳ್ಳೆದಾಗ್ಲಿ ನಿಮ್ಗೆ..,❤
@ShriShekhararu
@ShriShekhararu 8 ай бұрын
ತುಂಬಾ ಚನ್ನಾಗಿ ಇದ್ದಾರೆ ಅಲ್ಲಿ ನಮ್ಮ ದೇವಸ್ಥಾನ ಗಳು ಇದ್ದರೆ ತೋರಿಸಿ
@sowravrock
@sowravrock Жыл бұрын
ಬೋಲೋ ಭಾರತ್ ಮಾತಾಕಿ ಜೈ 🇮🇳💛❤ ಎಲ್ಲೆಡೆ ಕನ್ನಡದ ಕಂಪು ಹರಡುತ್ತಿದೆ💛❤ ಬೋಲೋ Dr.bro ಗೆ ಜೈ 💪🥰
@kantharajukskraj6645
@kantharajukskraj6645 Жыл бұрын
You r creating history and showing us the ground reality of different countries. We are proud of u 😘 ತುಂಬಾ ಕಷ್ಟ್ಟ ಕರ ಸನ್ನಿವೇಶಗಳಲ್ಲೂ ನೀವು ಭಾರತ್ ಮಾತಾಕಿ ಜೈ. ಎನ್ನುವ ಸಂದರ್ಭ ನಮ್ಮೆಲ್ಲರನ್ನೂ ರೋಮಾಂಚನ ಗೊಳಿಸುತ್ತೆ. Thanks a lot dr 💐😘💐😘🙏 ಬ್ರೋ. May God bless you 💐🙏😊
@basavarajmabanoor5526
@basavarajmabanoor5526 Жыл бұрын
ಜೈ ಭಾರತ ಮಾತಾಕಿ.... Dr Bro ❣️...ಕನಾ೯ಟಕ💎 ರತ್ನ💎.. ಸಿಗಲಿ ಅನ್ನೂರ ಲೈಕ ಕೂಡ್ರಿ 🙏
@SSL-o2e
@SSL-o2e Жыл бұрын
Everyday How many years Practicing.....? Instead bog Everyday How many hours Practicing . .? Super brother, u r really Acchaa Kannadiga.... Jai Bhuvaneshwari....
@pa1938
@pa1938 Жыл бұрын
South Sudan ನಲಿ ನಮ್ಮ ಕನ್ನಡ ಭಾಷೆ ಅಯಾನು ಬಳಸಿದು ಮತ್ತೆ ಭಾರತ್ಅಂಬೇ ಗೆ ಜೈ ಅಂಡಿದು ತುಂಬ ಇಷ್ಟ ಆಯ್ತು ಜೈ ಕರ್ನಾಟಕ ಜೈ ಹಿಂದ್ 💛❤️
@divyashree.s5942
@divyashree.s5942 Жыл бұрын
Kannadigas are very proud of u Dr bro ❤️ Keep on creating history !!💛❤️
@Pc46biker
@Pc46biker Жыл бұрын
ಕನ್ನಡ ನ ಕನ್ನಡದಲ್ಲಿ ಬರಿಯೋಣ english ಯಾಕೆ ಮೇಡಂ?
@s3kannada
@s3kannada Жыл бұрын
ನಮಗೂ support madthira 😊
@prasannagowda336
@prasannagowda336 Жыл бұрын
@5:24 every day how many years u practice is epic brother 😅😂😂😂😂😂
@Gauthamprabhu123
@Gauthamprabhu123 6 ай бұрын
9:20 Full goosebumps bro....❤️🔥 Neevu Namma deshada hemme 🎉👍
@dil578
@dil578 Жыл бұрын
Everyday how many years u practice? ಈ confidence ನನಗು ಕೊಡಪ್ಪ ದೇವ್ರೇ... ❤🥰🤠
@karthikn1243
@karthikn1243 Жыл бұрын
Chanting our country slogan in other country that was a proud moment (proud be a fan of dr. Bro) ❤❤❤
@GODKENDA
@GODKENDA Жыл бұрын
This man is literally born to make history🦁
@Ns200_rider_13
@Ns200_rider_13 Жыл бұрын
Zee kannada nodidre kushi siguto illo nan antu nodalla but dr bro video nodidre yendru entertainment sigute or information sigute love you bro ❤❤❤❤❤
@bhimueditz
@bhimueditz Жыл бұрын
Proud to be kannadiga ❤🎉.
@kotreshksm2753
@kotreshksm2753 Жыл бұрын
ಕರ್ನಾಟಕದ ನಿನ್ನೊಂದು ಅದ್ಬುತ ಗುರು, ನಿನಗೆ ನೀನೇ ಸಾಟಿ. ❤❤
@bhagyakhelge8654
@bhagyakhelge8654 Жыл бұрын
Nanagantu full goosebumps all the time.... u are so brave man... Very proud of u...intha vyaktitva Namma Karnataka dinda andre innu proud..🙏
@fancyjnanabharathi1927
@fancyjnanabharathi1927 Жыл бұрын
So brave. Proud of you
@drleelaprakash6872
@drleelaprakash6872 Жыл бұрын
You are unbelievable! And ur travelling posts are stupendous!! You manage the localites so very well! 👌👌 Proud of you ! 👏 Like the way you present it to ur followers! 🎖️ Ur videos are unique! 🏆 Keep rocking!!
@mrdpicturesofficial
@mrdpicturesofficial Жыл бұрын
ಬೆಂಕಿ ದೇವ್ರು ನೀವು❤❤🔥🔥 ...ನಿಮ್ಮ ವಿಡಿಯೋ ಮಿನಿಮಮ್ ೨೦ಮಿಲಿಯನ್ ಆಗ್ಬೇಕು ಆದ್ರೆ???😡😡
@ShashankSoghal
@ShashankSoghal Жыл бұрын
Guruve. This is one of your best vlogs till date. Getting the mic to address the crowd is a total mass moment 🔥
@Gowda12905
@Gowda12905 Жыл бұрын
This man born to make history ❤
@jayaprakashitsagreat7504
@jayaprakashitsagreat7504 Жыл бұрын
ಎಂಥ ಅದ್ಭುತ ಈ ಚಿಕ್ಕ ವಯಸ್ಸಿಗೇ ನಿನ್ನ ಪ್ರತಿಭೆ, ನಿನಗೆ ದೇವರ. ಅನುಗ್ರಹ ವಿದೆ ಎಲ್ಲವೂ ಶುಭವಾಗಲಿ
@Mr_Quantility
@Mr_Quantility Жыл бұрын
6:11 😂😂😂😂
@iesroo
@iesroo Жыл бұрын
🤣🤣🤣
@Manu_mp4____
@Manu_mp4____ Жыл бұрын
8:45 indian🇮🇳🤍
@sachinp8427
@sachinp8427 Жыл бұрын
The moment when you said "Bolo Bharath Maaatha Ki Jai" in their land, it was really nice. Keep doing like these videos and all the best for your future endeavours and be safe as well❤.
@sainet4664
@sainet4664 Жыл бұрын
ಹೋರಾಟದ ಹಿನ್ನೆಲೆಯ ಸೌಂಡ್ ಅಲ್ಟಿಮೇಟ್ ಡಾ ಬ್ರೋ SUPER
@Prajwxl
@Prajwxl Жыл бұрын
6:05 that was good guy❤
@Shashikala7752
@Shashikala7752 Жыл бұрын
Great effort Gagan ! Exploring the unexplored with lot of risk involved shows your passion and dedication. Truly commendable, Proud kannadiga 💐
@maheshwarik1227
@maheshwarik1227 Жыл бұрын
ನಮಸ್ಕಾರ ದೇವ್ರು 🙏 ನೀವು ನಮ್ಮ ಕರ್ನಾಟಕದ ಹೆಮ್ಮೆ ❤
@daddybro7214
@daddybro7214 Жыл бұрын
Karnataka da. Yuva sensation Dr. Bro 🤩✨ Avarigoskara ondu like 👍👍👍
@sankucreation8976
@sankucreation8976 Жыл бұрын
ಬೇರೆ ದೇಶದವರಿಗೂ.. ನಾವು ಆಡುವ ಕನ್ನಡ ನುಡಿ ಅವರಿಗೆ ಹಾಡಾಗಿ ಕೇಳಿಸಿತು 💛❤️ DR BRO 🔥🔥🔥🚩🇮🇳💛❤️
@GirijaYadav-x1u
@GirijaYadav-x1u Жыл бұрын
I literally got goosebumps the time u said jai barath mathaki jai❤❤
@rkdailyvlogs-ww7et
@rkdailyvlogs-ww7et Жыл бұрын
Thumba kasta pattu video madthidira...bro. Allina janagalu jagala madthidru nim dairya mecchbeku.... Great dr.bro
@veenackm
@veenackm Жыл бұрын
Pride of India ❤💫
@poornachandra4777
@poornachandra4777 Жыл бұрын
ಮೂರ್ತಿ ಚಿಕ್ಕದಾದರೂ ನಿನ್ನ ಕೀರ್ತಿ ದೊಡ್ಡದು ಗಗನ್ ದೇವ್ರು Dr ಬ್ರೋ 💛❤
@praveenkale3497
@praveenkale3497 Жыл бұрын
ದೇವ್ರು aploaded 5 hours ago 259 k views 2.4 k comments 57 k likes ದೇವ್ರು ಇದು ಕನ್ನಡಿಗನ ಪವರ್ ❤❤❤❤
@MnlrangoliArt
@MnlrangoliArt 11 ай бұрын
Beautiful statement.. it sounds like we are singing but actually we are speaking.. ನಮ್ಮ ಹೆಮ್ಮೆಯ ಕನ್ನಡ
@prashantudupi9260
@prashantudupi9260 Жыл бұрын
05:05 His words 👏👏👏🔥🔥🔥 ದೇಶಾಭಿಮಾನ ❤️
@Gujfstoj123
@Gujfstoj123 Жыл бұрын
2:13 ಜೈ ಗೋಮಾತೆ 🙏🙏🙏
@SatishSPatil-ee3ws
@SatishSPatil-ee3ws Жыл бұрын
Love you❤
@BuddyFunGaming
@BuddyFunGaming Жыл бұрын
Let's Appreciate Gagan bro's hard work to make this content 🙏❤❤
@prajwalg.p4827
@prajwalg.p4827 Жыл бұрын
Dr.bro avre nimma hadr work ge ond salam 🔥😘
@kannadigafreefire3519
@kannadigafreefire3519 Жыл бұрын
This man is literally born to make history❤️‍🔥
@bindasboybhaskar5052
@bindasboybhaskar5052 Жыл бұрын
ದೇವ್ರು ನಿನ್ ತುಂಬ great ಗುರು....... ಜೈ ಕನ್ನಡಿಗ
@swathiumesh3817
@swathiumesh3817 Жыл бұрын
A man with zero haters ❤️just wow 💥 comment box full heartly wishes nodoke estu kushi ansatte 🥰
@manju..7664
@manju..7664 Жыл бұрын
Kannada bhashe andre ಹಾಗೆ ne Sweet agi song tara erutte❤❤❤. Proud of u bro
@vaishnavikbelur6118
@vaishnavikbelur6118 Жыл бұрын
I felt like I was there at south Sudan watching each everything live 😌 Really great...
@Inout_edits
@Inout_edits Жыл бұрын
"Bharath Mataki Jai"🇮🇳 made my day❤❤
@kirankammar4942
@kirankammar4942 Жыл бұрын
I like south sudan..cow is god..
@hardik__33___
@hardik__33___ Жыл бұрын
this man is literally bron to make history 😍
HAH Chaos in the Bathroom 🚽✨ Smart Tools for the Throne 😜
00:49
123 GO! Kevin
Рет қаралды 15 МЛН
Ozoda - Lada (Official Music Video)
06:07
Ozoda
Рет қаралды 10 МЛН
How Strong is Tin Foil? 💪
00:26
Preston
Рет қаралды 116 МЛН
Win This Dodgeball Game or DIE…
00:36
Alan Chikin Chow
Рет қаралды 34 МЛН
HAH Chaos in the Bathroom 🚽✨ Smart Tools for the Throne 😜
00:49
123 GO! Kevin
Рет қаралды 15 МЛН