► ವಿಧಾನಸೌಧ, ಮೆಟ್ರೋ, ಸರಕಾರಿ ಕಚೇರಿಗಳಿಗೂ ಹೋಗುತ್ತೆ ಕೆಂಪಮ್ಮನ ಕ್ಯಾಂಟೀನ್ ಊಟ ► 20ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಛಲಗಾತಿ ► 40 ರೂ.ಗೆ ಸಿಗುತ್ತೆ ಮುದ್ದೆ, ಹೋಳಿಗೆ, ಅನ್ನ, ಬಜ್ಜಿ #Bengaluru #Bangalore #canteen #food #specialstory
Пікірлер: 165
@chocolatebutterfly2 жыл бұрын
ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ತಾಯಿ 🙏🙏🙏
@udayakumar74892 жыл бұрын
ಮುದ್ದೆ ಇಲ್ಲಿಯ ರೀತ್ಯಾ ಯಾವ ಹೊಟೇಲ್ನಲ್ಲೂ ಸಿಗುವುದಿಲ್ಲ. ಮನೆಯ ಊಟದ ರೀತಿಯೇ ಇರುತ್ತದೆ. ಇಲ್ಲಿ ನಾನು ಅನೇಕ ಬಾರಿ ಊಟ ಮಾಡಿದ್ದೇನೆ. ನೇಟಿವ್ ವೆಜ್ ಫುಡ್ . ಬೆಂಗಳೂರಿನ ಲ್ಲೆ ಕಡಿಮೆ ಹಣಕ್ಕೆ ಅತ್ಯುತ್ತಮ ಆಹಾರ. 👌👌👌👌👌
@krishna-qf6ed2 жыл бұрын
Address yeli sir
@udayakumar74892 жыл бұрын
@@krishna-qf6ed k r circle. PWD ಕಛೇರಿ ಸಂಕೀರ್ಣ. ರಾಜ್ಯ ಹುಜೂರ್ ಖಜಾನೆ ಹೀಂಬಾಗ.
@hanumanthppahrhr12712 жыл бұрын
M
@hanumanthppahrhr12712 жыл бұрын
M
@lyricaSu Жыл бұрын
ಅನ್ನ ರಸಂ ಸೂಪರ್,, ಆದ್ರೆ ಮುದ್ದೆ ಮಾತ್ರ😍😍
@gkd54212 жыл бұрын
Govt need to support with facilities like Indira canteen type building there...so that all people can feel proud .. while eating ...to sit and eat...
@3655vinayak2 жыл бұрын
Nimma e sevege big thank you Amma. Nivu yendendigu sukhavagiri
@KhurshidsKitchen2 жыл бұрын
Great....big like God bless you❤
@dhanuthanu7973 Жыл бұрын
ಮುದ್ದೆ ಸೈಜ್ ಚನ್ನಾಗಿದೆ ಒಳ್ಳೆ ಗುಣ ಮಟ್ಟ ಊಟ ಅದಕ್ಕೆ ಇದು ಜನರ ಅಚ್ಚು ಮೆಚ್ಚು ಆಗಿ ಉಳಿದಿರುವುದು 👌👌🙏👍
@jakeerhussainjakee67052 жыл бұрын
Good mdd nimma social work innu kooda innu munduvarita irli best of luck
@gopalsharma13582 жыл бұрын
Kempuamma great social responsibility feminine Providing good food is equal to God's gift given to people
@visweswaraiahkonkallu68322 жыл бұрын
I had Mudde oota many times ,God bless you AMMA
@badamakarmanjunatha96242 жыл бұрын
God bless this woman.
@vinay_gkvk34832 жыл бұрын
Its really nice and feel like a home food
@jayaramvk2533 Жыл бұрын
Every day iam going for lunch Meals thumba chennagiruthade, thanks kempamma
@rizariya48822 жыл бұрын
Supr mam👌👍
@shylashyla57382 жыл бұрын
Super amma gid bless u lot amma
@rudreshrudresh35552 жыл бұрын
Super amma God bless
@shobharani72192 жыл бұрын
Ur great job🙏🏻🙏🏻🙏🏻🙏🏻🙏🏻🙏🏻
@ravishankarreddykatikaredd17802 жыл бұрын
God bless you Amma
@drpraveenkumars22372 жыл бұрын
True ,we are having regularly
@nagarajm33812 жыл бұрын
Get Rajyotsav award to this Amma 🙏
@gautamsuresh77462 жыл бұрын
🤣onderadu divsa alli hogi gottagutte
@ranjithagowda16462 жыл бұрын
Why sir, any issues??
@shararthchandra69312 жыл бұрын
Yes She is real Hero
@chayadevi31832 жыл бұрын
ಅಮ್ಮ ನಿಮಗೆ ಪುಣಾಮಗಳು ನಿಮ್ಮ ಈ ಸತ್ಕಾರ್ಯ ನಡೆಯಲಿ ನಿರಂತರ
@sathishagadi71082 жыл бұрын
Good aunty, so many times I had lunch hear,
@Mani-ry9xc2 жыл бұрын
Good human being 💟
@shivarani43852 жыл бұрын
Super Amma🙏
@PavanKumar26 Жыл бұрын
She is really a great woman, all the best to Kempamma Hotel
@sandeeprdeep95902 жыл бұрын
ಊಟ ತುಂಬಾ ಚನ್ನಾಗಿ ಇರುತ್ತೆ ಮನೆ ಊಟ ತರನೇ ಕಡಿಮೆ ಬೆಲೆ ಒಳ್ಳೆಯ ಗುಣಮಟ್ಟ ಬೆಂಗಳೂರಿಗೆ ಹೋದಾಗ ಎಲ್ಲಾ ಅಲ್ಲೆ ಊಟ ಮಾಡೋದು ತಾಯಿ ಅನ್ನಪುರ್ನೆಶ್ವರಿ.....
@zinda18182 жыл бұрын
ಹೆಸರಲ್ಲೇ ಇದೆ (ಅನ್ನ ಪೂರ್ಣೇಶ್ವರಿ ) ಗುಣ 🙏🏻🙏🏻🤗
@RavindraKumar-qx6pu2 жыл бұрын
Yes. I have tasted it is good.......
@user-nr4jr7vb9s Жыл бұрын
great ningamma annapoorne
@govindmgachinmani Жыл бұрын
One of the best food..
@umeshaumesh36872 жыл бұрын
Wow beautiful 👌👌👌👌🙏🙏🏻🙏🙏🙏🙏
@omkarmurtyomkar3662 жыл бұрын
ಸೂಪರ್ 🙏
@prakashprakash.n94552 жыл бұрын
Super anuty, God bless you for providing food at affordable price for everyone
@gururajnaik39852 жыл бұрын
🙏Good job🙏
@venkateshan6249 Жыл бұрын
👍👌 shubhavagali nimage
@rameshsl75792 жыл бұрын
Very good food. I am eating since 15 Rs meals. God bless them.
@vanivenkateshbh44952 жыл бұрын
Sir, where is this hotel located at present?
@ranjithagowda16462 жыл бұрын
Behind PWD office, next to Engineer bhavan
@sadikhullakhan84672 жыл бұрын
Good job
@ravihosamane96312 жыл бұрын
Good Mills good taste
@hafeezullashariff76852 жыл бұрын
Have been a regular customer to this place since 15 yrs
Nive adrustvatru doordalli iro namage aa bagya illmma 🙏
@user-vj5rn4wm9l2 жыл бұрын
ಕೆ ಆರ್ ಸರ್ಕಲ್ ಸಾರ್ವಜನಿಕ ಶಿಕ್ಷಣ ಇಲಾಖೆ ಕಾಂಪೌಂಡ್ ಹೋಳಗೆ ಡಿ ಕೆ ರವಿ ಸರ್ ಅವರು ಇವರು ಇಬ್ಬರು ಒಂದೆ ಊರು ದೊಡ್ಡ ಕೊಪ್ಪಲು ಹುಲಿಯೂರು ದುರ್ಗ ಬಳಿ ಇದೆ ನಮ್ಮ ಕೆಂಪಮ್ಮ ನಮ್ಮ ದುರ್ಗಕ್ಕೆ ಒಂದು ಹೆಮ್ಮೆ ನಮಸ್ಕಾರ ಕೆಂಪಮ್ಮ ಅಲ್ಲಿರುವ ಸಿಬ್ಬಂದಿಗಳು ನಿಯತ್ ಇಂದ ಇದ್ದಾರೆ ಅದರಿಂದ ಇವರ ಹೇಳಿಗೆ ಒಬ್ಬರೆ ಮಗಳು ಇವರ ಒಬ್ಬ ತಮ್ಮ ಇದ್ದಾನೆ ಬೋರ ಇದ್ದಾನೆ ಬಲ್ ಜೋರು ಅವನು ನನ್ನ ಗೆಳೆಯ