Рет қаралды 1,447,006
ಹಲ್ಗುರಿನ ಬಾಬು ಹೋಟೆಲ್ ಚಿಬಲು ಇಡ್ಲಿಗೆ ಫೇಮಸ್... ಶಿವರಾಜ್ ಕುಮಾರ್ ತಪ್ಪದೆ ತಿಂಗಳಿನ ಒಂದೆರಡು ಬಾರಿ ಬಂದು ಇಲ್ಲಿ ಚಿಬ್ಲೂ ಇಡ್ಲಿ ಸೇವಿಸಿ ಹೋಗ್ತಾರೆ .. ಇಲ್ಲಿನ ಇಡ್ಲಿ ತಿನ್ನಲು ನೂರಾರು ಕಿಲೋಮೀಟರ್ ದೂರದಿಂದ ಬರ್ತಾರೆ...
Babu Hotel Halaguru
maps.app.goo.gl/XR4QjLEwEYqJv...
#chibluidli #baabuhotel #idli #idlirecipe #dosa #dosarecipe #shivarajkumar #shivanna #shivannafans #idlivada #idlimaker