ಪಿತೃಪಕ್ಷದಲ್ಲಿ ಮಹಿಳೆಯರು ಈ 5 ಕೆಲಸಗಳನ್ನು ಮಾಡಲೇಬೇಕು| LIVE | astrology | loan clear remedy

  Рет қаралды 114,207

JEETH MEDIA NETWORK

JEETH MEDIA NETWORK

Күн бұрын

#live #livestream #astrology
ವೀಕ್ಷಕರೆ,
ಪಿತೃಪಕ್ಷದಲ್ಲಿ ಮಹಿಳೆಯರು ಈ 5 ಕೆಲಸಗಳನ್ನು ಮಾಡಲೇಬೇಕು| LIVE | astrology | loan clear remedy
ಮಹಿಳೆಯರು ಈ ಪಿತೃಪಕ್ಷ ಮುಗಿಯುವಷ್ಟರಲ್ಲಿ ಅಂದರೆ ಅಕ್ಟೋಬರ್‌ 14 ರೊಳಗೆ ಈ 5 ಕೆಲಸಗಳನ್ನು ಮಾಡಿದರೆ ಮನೆಗೆ ತುಂಬಾ ಒಳ್ಳೆದಾಗುತ್ತೆ . ಈ ವಿಡಿಯೋದಲ್ಲಿ ಹೇಳಿದ ಅನೇಕ ಸಮಸ್ಯೆಗಳು ನಿಮಗೆ ನಿಮ್ಮ ಮನೆಗೆ ಕಾಡುತ್ತಿದ್ದರೆ ಅವಕ್ಕೆಲ್ಲ ಒಂದು ಪರಿಹಾರ ದೊರೆಯುತ್ತೆ.
ನಿಮಗೆ ಜೀವನದಲ್ಲಿ ಅದೆಷ್ಟೇ ಸಾಲ ಇರಲಿ ಪಕ್ಷಮಾಸ ಅಥವಾ ಪಿತೃಪಕ್ಷದಲ್ಲಿ ಈ ಚಿಕ್ಕ ರೆಮಿಡಿ ಮಾಡಿಕೊಂಡರೆ ನೀವು ಸುಲಬವಾಗಿ ತೀರಿಸಬಹುದು.
ಈ ಚಿಕ್ಕ ಉಪಾಯ ಮಾಡಿ ನೋಡಿ. ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
ಈ ಕೆಳಗಿನ ಮಂತ್ರವನ್ನು 41 ದಿನ ಕೇಳಿ - ಪ್ರತಿದಿನ ಬೆಳಗ್ಗೆ ಮತ್ತು ಸಂಜೆ.
ಜೀವನದ ಕಷ್ಟವೆಲ್ಲಾ ಕಳೆಯುತ್ತೆ ಮತ್ತು ನಿಮ್ಮ ಮನಸಿನ ಇಚ್ಛೆಗಳೆಲ್ಲಾ ನೆರವೇರುತ್ತವೆ. 10 8times meditation mantra Om namo Bhagavate vasudevaya ಓಂ ನಮೋ ಭಗವತೇವಾಸುದೇವಾಯ • ಜೀವನದ ಕಷ್ಟವೆಲ್ಲಾ ಕಳೆಯು...
ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics • ಸಕಲ ಕಷ್ಟಕಳೆಯುತ್ತೆ ಹನುಮ...
#shatru
#shatrunashak
#enemy
#ಶತ್ರುನಾಶ
#lemon
#hanuman
#lakshmi
#kubera
#finance
#amount
#money
#rich
#wealth
#batheadroot
#spirituality
#krishna
#vishnu
#loan
#spritual
#laxmi
#success
#positveaffirmations
#affirmations
#switchwords
#spiritualhealer
#ಜೋಡಿಕೊಂಡಿಮುಳ್ಳು
#pitrupaksh
#pitrudosh
sudhindradeshpande
jeethmedianetwork
sudhindra deshpande
Join this channel to get access to perks: / @jeethmedia
For More Updates: Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 706
@RenukammaNG
@RenukammaNG 7 күн бұрын
ಓಂ ನಮೋ ಭಗವತಿ ವಾಸುದೇವಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ಬಂದು ನಲಸಮ್ಮ 🙏🙏🙏🙏🙏🙏
@TaTa-n7h
@TaTa-n7h 19 сағат бұрын
ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವ
@mahanteshnavhi3473
@mahanteshnavhi3473 2 күн бұрын
ಓಂ ನಮಃ ಭಗವತಿ ವಾಸುದೇವಾಯ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ 🌹🌹🙏🙏🌹🌹🙏🙏🌹🌹🙏🙏🌹🌹🙏🙏🌹🌹🙏🙏
@LokeshwaracLoki
@LokeshwaracLoki 11 ай бұрын
ಓಂ ನಮೋ ಭಗವತೇ ವಾಸುದೇವಾಯ 🌹🌹ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🌹🌹🙏🙏🙏🌹🌹
@AnnapoornaRaibagi
@AnnapoornaRaibagi 4 сағат бұрын
Jay Shri Krishna
@MahadeviPatil-iz7ij
@MahadeviPatil-iz7ij 5 күн бұрын
ಅಮ್ಮ ಮಹಾಲಕ್ಮೀ ಶ್ರೀಮನ್ನಾರಾಯಣಸಮೇತನಮ್ಮ ಮನೆಗೆ ಭಾರಮ್ಮ ಧನ್ಯವಾದಗಳು ಗುರೂಜಿ
@gowrammar4566
@gowrammar4566 13 күн бұрын
ಓಂ ನಮೋ ಭಾಗವತಿ ವಾಸುದೇವಯ ನಮಃ 🙏🌹🙏 ಅಮ್ಮ ಶ್ರೀಮಣ್ಣಾನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🙏🙏🌹🙏🙏🙏
@RenukaPotdar-si8cg
@RenukaPotdar-si8cg 4 күн бұрын
ಓಂ ಭಗವತೇ ವಾಸುದೇವಾಯ ನಮಃ ಶ್ರೀಮನ್ನಾರಾಯಣ ಲಕ್ಷ್ಮಿ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೀಲಮ್ಮ ಲಕ್ಷ್ಮಿ ಮಾತ ಅಮ್ಮ 🙏🏻🙏🏻🙏🏻🙏🏻🙏🏻
@sujathah453
@sujathah453 11 ай бұрын
ಧನ್ಯವಾದ್ ಗುರುಗಳೆ
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@Veenak-xu7el
@Veenak-xu7el 11 ай бұрын
Thank you ಗುರುಗಳೇ 💐
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@naginianu7813
@naginianu7813 11 ай бұрын
ಓಂ ನಮೋ ಭಗವತೇ ವಾಸುದೇವಯ ನಮಃ.... ಮಾತೇ ಮಹಾಲಕ್ಷ್ಮಿಯೇ ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ .... ಥ್ಯಾಂಕ್ಯೂ ಗುರುಗಳೇ ಧನ್ಯವಾದಗಳು ನಿಮಗೆ...ಈ ಮಾಹಿತಿ ತುಂಬಾ ಅವಶ್ಯಕವಾದದ್ದು.
@geetajadhav643
@geetajadhav643 11 ай бұрын
ತುಂಬಾ ಒಳ್ಳೆಯ ಸಂತೃಪ್ತಿ ಗುರುಗಳು ಧನ್ಯವಾದಗಳು
@ಶಶಿಕಲಾ.r
@ಶಶಿಕಲಾ.r 11 ай бұрын
ಓಂ ಭಗವತೆ ವಾಸುದೇವಾಯ ನಮಃ 🙏🙏🙏🌹🌹🌹🌹.... ನಮ್ಮ ಮನೆಗೂ ಮೂರು ಇರುವೆಗಳು ಬಂದಿದ್ದವು... ನಾವು ಅದಕ್ಕೆ ಸಕ್ಕರೆ ಹಾಕಿದ್ದೆವು.....
@UshaGBUshakharvi
@UshaGBUshakharvi Күн бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ಬಂದು ಸ್ಥಿರವಾಗಿ ನಮ್ಮ ಮನೆಗೆ ಬಂದು ನೆಲೆಸಮ್ಮ
@ravindranaik4814
@ravindranaik4814 11 ай бұрын
Ohm namah bhavathye vasu devaia namah namaste guruji thanks 🙏🙏🎉🎉
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@vijayalakshminagendra806
@vijayalakshminagendra806 11 ай бұрын
ದಾರಿದೀಪ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ💐💐💐💐 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏 ಮಹಾಲಕ್ಷ್ಮೀ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏
@UmeshYADAV-os9jz
@UmeshYADAV-os9jz 11 ай бұрын
ಗುರುಗಳೇ ನಮಸ್ಕಾರಗಳು ನಾನು ಒಂದು ಅಮ್ಮನವರ ದೇವಸ್ಥಾನ ಕಟ್ಟಲು ಹಣ ಕೂಡುತ್ತೆನ ಅಂತ ಅಂದು ಕೊಂಡಿದ್ದೆ ಆದರೆ ಈಗ. ನಮ್ಮ ಮನೆಯವರು ಹಣ ಕೊಡಲು ಒಪ್ಪುತ್ತಿಲ್ಲ ನನಗೇ ಏನು ಮಾಡಬೇಕು ಅಂತ ತಿಳಿಯುತ್ತಿಲ್ಲ ನನಗೇ ತುಂಬಾ ಭಯವಾಗುತ್ತಿದೆ ನಿವು ನನಗೆ ನಮ್ಮ ಮನೆಯವರು ಹಣ ಕೂಡುವಂತೇ ಮಾಡಲು ಪರಿಹಾರ ತಿಳಿಸಿ ‌ನಿಮಗೇ ಪುಣ್ಯ ಬರುತ್ತೆ ಗುರುಗಳೇ 🙏🙏🙏🙏
@roopasheitty3222
@roopasheitty3222 11 ай бұрын
🙏🙏ತುಂಬಾ ಉಪಕಾರ ಗುರು ಗಳೇ ಜೈ ಶ್ರೀ ಕೃಷ್ಣ
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@user-mf9wo2if8d
@user-mf9wo2if8d 11 ай бұрын
Thumba olleya mahithi nedediri danyavadagalu..guruji🙏🙏
@sunitap8098
@sunitap8098 11 ай бұрын
ಜೈ ಕೊರಗಜ್ಜ ದೈವ ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏
@ShivarudrayyapujarPujar
@ShivarudrayyapujarPujar 8 күн бұрын
ಅಮ್ಮ ಮಹಾ ಲಷ್ಮಿ ಓ ನಮೋ ವಾ ಸು ದೇವಾ ಯ್ ನಮೋ ನಮಸ್ತೆ ಗುರುಗಳೇ
@MahalakshmiBasavanna
@MahalakshmiBasavanna 7 ай бұрын
Om namo bagavathe vasudevaya namah
@mahagopi655
@mahagopi655 11 ай бұрын
Thank you gurugale wonderful msg kottrri.ohm namo bhagwate vasudevaya namaha..amma Mahalakshmi sreemannarayana sametha bandu nalesamma.🙏🙏🙏🙏🙏🙏
@renukabv8200
@renukabv8200 11 ай бұрын
ಗೂರುಜೀ ನಿಮಗೆ ನನ್ನ ಧನ್ಯವಾದಗಳು ಗೂರುಜೀ ನಿಮಗೆ🙏🙏🙏
@ShakunthalaMohan
@ShakunthalaMohan 2 күн бұрын
H
@ShakunthalaMohan
@ShakunthalaMohan 2 күн бұрын
IIM in
@shntashripatil6626
@shntashripatil6626 11 ай бұрын
ಪಿತೃ ಪಕ್ಷ ದಲ್ಲಿ ಮಹಿಳೆಯರು ತಪ್ಪದೆ 5 ಕೆಲಸವನ್ನು ಮಾಡಲೇಬೇಕು ಎಂಬುದನ್ನು ತುಂಬಾ ಸರಳವಾಗಿ, ಸುಂದರವಾಗಿ ವಿವರಿಸಿದ್ದಿರಿ ಧನ್ಯವಾದಗಳು ಗುರೂಜಿ...🙏🙏
@SiddaramaiahPigmi
@SiddaramaiahPigmi 11 ай бұрын
ಗುರುಗಳಿಗೆ ಧನ್ಯವಾದಗಳು🙏🙏🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@devakidevadiga9739
@devakidevadiga9739 11 ай бұрын
ಓಂ ನಮೋ ನಮೋ ಭಗವತಿ ವಾಸುದೇವ ನಮಃ ತಾಯಿ ಲಕ್ಷ್ಮಿ ನಾರಾಯಣ ಸಮೇತ ಎಲ್ಲರ ಮನೆಗೆ ಬಾರಮ್ಮ ಗುರೂಜಿ ತುಂಬಾ ಧನ್ಯವಾದಗಳು🌹🙏
@user-zi7po2hp3z
@user-zi7po2hp3z 4 күн бұрын
Omnamo bagavate vasudevay nmha thank you guruji namskar
@YMchandrappaChandrappa
@YMchandrappaChandrappa 3 сағат бұрын
Om namah bhagvati vasudevaya om namah bhagvati vasudevaya om namah bhagvati vasudevaya om namah bhagvati vasudevaya om namah bhagvati vasudevaya om namah bhagvati vasudevaya
@RenukaPotdar-si8cg
@RenukaPotdar-si8cg 4 күн бұрын
ಓಂ ನಮೋ ಭಗವತೇ ವಾಸುದೇವಾಯ ನಮಃ
@dskulkarni1703
@dskulkarni1703 11 ай бұрын
ಪಿತೃ ಪಕ್ಷದ ಸಮಯ,,ದಲ್ಲಿ ಮಾಡಲು ಉಪಯೋಗ ವಾಗುವಂತೆ ಮಾಹಿತಿ ಕೊಡುತ್ತೀರಿ ತಮಗೆ ಧನ್ಯವಾದಗಳು
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@Hema-wk6is
@Hema-wk6is 11 ай бұрын
Thank you gurugale,5remidy madle beka atava adaralli ಯಾವುದಾದರೂ ಒಂದು ಮಾಡಬಹುದಾ
@Jeethmedia
@Jeethmedia 11 ай бұрын
ಯಾವುದಾದರು ಒಂದನ್ನು ಮಾಡಬಹುದು ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@rajubnbellur2051
@rajubnbellur2051 11 ай бұрын
Om namo bhagavate vasudevaya namah thank you so much guruji
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@kasturikanavi6567
@kasturikanavi6567 11 ай бұрын
ನಮಸ್ಕಾರ ಗುರುಗಳೆ . ಪಿತೃ ಪಕ್ಷದ ಬಗ್ಗೆ ಮಾಹಿತಿ ನೀಡಿದ ದಾರಿದೀಪಾ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗುರುಗಳೆ . ನಮಗೆಲ್ಲಾ ಈ ಯಾವ ವಿಷಯಗಳು ಗೊತ್ತೇ ಇರಲಿಲ್ಲ. ಧನ್ಯವಾದಗಳು. ಓಂ ನಮೋ ಭಗವತೇ ವಾಸುದೇವಾಯ .🙏🙏🌹
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@tabtabbb1610
@tabtabbb1610 11 ай бұрын
Om Nammo Bhagavatte Vasudevaya Nammaha 🙏🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@nethravathibani7511
@nethravathibani7511 11 ай бұрын
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@latha.mmahesh.kammar6196
@latha.mmahesh.kammar6196 11 ай бұрын
Om namo Lakshmi narayana ya namaha🪔🪔🌺🌺🙏🏻🙏🏻🙏🏻nimage koti namanagalu gurugale
@HemaManju-lf9cd
@HemaManju-lf9cd 11 ай бұрын
Om nam bhaghavate vasudevaya nam tq ghuruji
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@veenaprasad4657
@veenaprasad4657 11 ай бұрын
🙏🙏 ಓಂ ನಮೋ ಭಗವತೇ ವಾಸುದೇವಾಯ 🙏 ಶ್ರೀ ಮಹಾಲಕ್ಷ್ಮಿಯು ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏 ಸ್ವಾಮಿ ಕೊರಗಜ್ಜನವರ ಕೃಪೆ ಮತ್ತು ಆಶೀರ್ವಾದ ಸದಾ ನಮ್ಮ ಮೇಲಿರಲಿ 🙏 ಪಿತೃ ಪಕ್ಷದಲ್ಲಿ ಮನೆಯ ಮೇಲೆ ಅನ್ನ ಇಡುವುದು ಗೊತ್ತಿತ್ತು, ಆದರೆ ಬೇರೆ ಮಾಹಿತಿಗಳು ಗೊತ್ತಿರಲಿಲ್ಲ, ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ 🙏 ಎಲ್ಲರಿಗೂ ಒಳ್ಳೆಯದಾಗಲಿ, ನಮಸ್ಕಾರ 🙏
@GanajaGanaja
@GanajaGanaja 6 сағат бұрын
ಓಂ ನಮೋ ಭಗವತೇ ವಾಸುದೇವಾಯ ಲಕ್ಷ್ಮಿ. ನಾರಾಯಣ ಸಮೇತರಾಗಿ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ🙏🙏🌹
@shailajakorishettar9715
@shailajakorishettar9715 11 ай бұрын
ಪಿತೃ ಪಿತೃ ಪರಿಹಾರ ಬಹಳ ಚೆನ್ನಾಗಿ ಹೇಳಿದ್ರಿ ಒಳ್ಳೆಯದಾಯಿತು ಮಾಡುತ್ತೇವೆ ಸರ್ ಥ್ಯಾಂಕ್ ಯು
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@shruthisagar5843
@shruthisagar5843 6 күн бұрын
Om namo narayana om namo bagavate vhusudevaya
@manoharabrmarikuntemanojdo6837
@manoharabrmarikuntemanojdo6837 11 ай бұрын
ಗುರುಗಳೇ ದಾನ ಮಾಡಿ ಅಂತ ಹೇಳಿದಿರಾ ಯಾರಿಗೆ ದಾನ ಮಾಡಬೇಕು ಅಂತ ಹೇಳಿಲ್ಲ ದಯವಿಟ್ಟು ರಿಪ್ಲೇ ಮಾಡಿ ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಎಲ್ಲಾ ವಿಡಿಯೋಗಳಿಗೆ 🙏🙏🙏
@Jeethmedia
@Jeethmedia 11 ай бұрын
ದಾನ ಯಾರಿಗೆ ಮಾಡಬೇಕು ಅನ್ನೋದು ನಿಮಗೆ ಬಿಟ್ಟಿದ್ದು. ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@geetadeshpande361
@geetadeshpande361 11 ай бұрын
ನಾರಾಯಣ ಸಹಿತ ಮಹಾ ಲಕ್ಷ್ಮಿ ನಮ್ಮ ಮನೆಗೂ baramma
@geetadeshpande361
@geetadeshpande361 11 ай бұрын
ಒಳ್ಳೆಯ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ಸರ್
@hemavathi1222
@hemavathi1222 11 ай бұрын
ಪಿತೃ ಪಕ್ಷದ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ನೀಡಿದಿರಿ ಗುರುಗಳೆ Thank 🙏🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@rameshmn1585
@rameshmn1585 11 ай бұрын
Om namo bhagwate vasudevaya
@parvathimallikarjun3738
@parvathimallikarjun3738 11 ай бұрын
ಐದು ರೆಮಿಡಿ ಹೇಳಿದ್ರಿದಾನ ಮಾಡುವವರು ಯಾರಿಗೆ ಮಾಡಬೇಕು
@gamingwithrachan7804
@gamingwithrachan7804 11 ай бұрын
🙏 ಗುರುಗಳೇ 🌹🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@jayalakshmir5833
@jayalakshmir5833 11 ай бұрын
Swami koragajja navara ashirvadha sadha nimma hagu namagu sadha irali gurugale 🙏🙏
@deepthinetra2231
@deepthinetra2231 11 ай бұрын
🦚ಓಂ ನಮೋ ನಾರಾಯಣಾಯ🦚,🌺🌺"ಓಂ ನಮೋ ಭಗವತೇ ವಾಸುದೇವಾಯ"🌺🌺. ನಮಸ್ತೇ ಗುರುಗಳೇ🙏ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 💐💐💐
@rathanab-cz6cu
@rathanab-cz6cu 11 ай бұрын
ಓಂ, ನಮೋನಾರಾಯಣಾಯ,ಓಂನಮೋಭಗವತೇವಸುದೇವಾಯನಮಸೇಗುರುಗಳೇ,ಓಂನಾಮೋ, ಶಿವಾಯ ನಮಃ
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@kabaddi_lvr_appu_girl_dravida
@kabaddi_lvr_appu_girl_dravida Күн бұрын
ಲಕ್ಷ್ಮಿಬೇರು ಇದರ ಬೆಲೆ ತಿಳಿಸಿ ಗುರುಗಳೇ ಜೈ ಮಹಾಲಕ್ಷ್ಮೀ🙏🙏🙏🙏🙏🙏🙏❤️❤️❤️🙏🙏🙏
@kirankadakol-oz3xx
@kirankadakol-oz3xx 11 ай бұрын
ಕಾಗೆಗಳು ಕಡಿಮೆ ಸರ್ ಅನ್ನ ಮೊಸರು ತಿನ್ನುತಿಲ್ಲ ಅದಕ್ಕೆ ನಾವು ಏನು ಮಾಡಬೇಕು ಎಂಬುದನ್ನು ತಿಳಿಸಿ ಸರ್ 🙏🙏🙏🙏🙏. ನಿಮ್ಮ ಸಂದೇಶಕ್ಕೆ ಕಾಯ್ತಾ ಇದ್ದೀನಿ ಸರ್
@KrishnaMurthy-mw5hk
@KrishnaMurthy-mw5hk 11 ай бұрын
ಪಿತೃ ಪಕ್ಷದ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ್ದೀರ ಗುರುಗಳೇ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻 ಓಂ ನಮೋ ಭಗವತೇ ವಾಸುದೇವಾಯ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@YMchandrappaChandrappa
@YMchandrappaChandrappa 3 сағат бұрын
Om namah bhagvati vasudevaya om namah bhagvati vasudevaya om namah bhagvati vasudevaya om namah bhagvati vasudevaya om namah bhagvati vasudevaya
@VidyaMadhu-y1r
@VidyaMadhu-y1r 11 ай бұрын
ನಮಸ್ತೆ ಗುರೂಜಿ ನೀವು ಕೊಡುವ ಎಲ್ಲ ಮಾಹಿತಿಗಳು ತುಂಬಾ ಉಪಯುಕ್ತವಾಗಿದೆ ಧನ್ಯವಾದಗಳು ಗುರೂಜಿ
@shailajaanil8765
@shailajaanil8765 11 ай бұрын
Danyavadagalu gurugale olleya mahithi tilisidakage danyavadagalu
@ashapatange7384
@ashapatange7384 11 ай бұрын
Thank you Guruji for giving good tips for pitru masa. They are very good and powerful. Namo bhagavate vasudevaya
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@ramaprakash830
@ramaprakash830 11 ай бұрын
Nimma matu keluttiddare innu jeevanadalli badukabeku annisuttide nanu badukale Baradu anniside yakendare nanu thumba jivanadalli sotogiddini gurugale nimage a devaru ayassu kottu kapadali tq gurugale
@basavarajrajur-pi5sy
@basavarajrajur-pi5sy 11 ай бұрын
ತುಂಬು ಹೃದಯದ ಅಭಿನಂದನೆಗಳು ಗುರುಗಳೆ ಪಿತೃ ಪಕ್ಷದ ಬಗ್ಗೆ ವಿವರವಾಗಿ ತಿಳಿಸಿದ್ದೀರಾ
@T.Nshubhamangalamangalat.n
@T.Nshubhamangalamangalat.n 11 ай бұрын
Thank u Gurugale.good information 😊
@YMchandrappaChandrappa
@YMchandrappaChandrappa 3 сағат бұрын
Om namah bhagvati vasudevaya om namah bhagvati vasudevaya om namah bhagvati vasudevaya om namah bhagvati vasudevaya
@shashirekhashashi2183
@shashirekhashashi2183 11 ай бұрын
Nimmana navu follow madta edivi.... Nim matu nija satya... 🙏🏻gurugale
@LakshmiBorannavar
@LakshmiBorannavar 2 күн бұрын
ಓಂ ನಮೋ ಭಾಗವತಿ ವಾಸುದೇವಯ ನಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾ ಯ ಸಮಿತ ನಮ್ಮ ಮನಿಗೆ ಬಂದು ನೇಲೇ ಸಮ
@LakshmiBorannavar
@LakshmiBorannavar 2 күн бұрын
🙏🌹🙏🌹🙏🌹🙏🌹🙏🌹🙏
@manojmahadev8787
@manojmahadev8787 2 күн бұрын
ತುಂಬಾ ಒಳ್ಳೆಯ ಸಂತೃಪ್ತಿ ಗುರುಗಳುಧನ್ಯವಾದಗಳು🙏🏻🔱🙏🏻🔱🙏🏻🔱🙏🏻🔱🙏🏻🔱🙏🏻
@sarojadoreraj3668
@sarojadoreraj3668 11 ай бұрын
Dhanyavadagalu guruji 🙏 🙏
@pushpapoojari2375
@pushpapoojari2375 11 ай бұрын
Om namo bagavathe vasu devaya namaha 🙏🏻🙏🏻🙏🏻
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@sangeetakanakikoppa7384
@sangeetakanakikoppa7384 11 ай бұрын
🙏 ಓಂ ನಮೋ ಭಗವತೆ ವಾಸುದೇವಾಯ ನಮಃ 🙏🙏 ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🙏
@jayalakshmir5833
@jayalakshmir5833 11 ай бұрын
Thumbha Olya mahethi tilisidiri gurugale dhanyavadagalu nimage 🙏🙏
@surekhayelure9414
@surekhayelure9414 Күн бұрын
ಓಂ ನಮೋ ಭಗವತೆ ವಾಸುದೇವಯ ನಮ ಅಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರ ವಾಗಿ ಬಂದು ನೆಲೆಸಮ
@srinivasaiahabhay8030
@srinivasaiahabhay8030 11 ай бұрын
🙏🙏🙏🌹🌹🌹Om Namo Bhagavati Vasudevaya Namha 🌹🌹🌹🙏🙏🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@shakuntalajanawade8542
@shakuntalajanawade8542 11 ай бұрын
ಅತಿ ಉತ್ತಮವಾದ ಉಪಯುಕ್ತವಾದ ಮಾಹಿತಿ ಗುರುಗಳೇ 🙏🙏🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@shobashoba8168
@shobashoba8168 Күн бұрын
Jai Ganesh Jai Ganesh tq so much sir good rmadey
@VijayalaxmiNandi-kd8bu
@VijayalaxmiNandi-kd8bu Күн бұрын
ಓಂ ನಮೋ ಭಗವತೇ ವಾಸು ದೇವಾಯನಮ: ಅಮ್ಮ ಮಹಾ ಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ ಬಂದು ಸ್ಥಿರವಾಗಿ ನೆಲಸಮ್ಮ🙏🙏🙏🙏🙏
@varalakshmi8291
@varalakshmi8291 11 ай бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳ
@nethradc8278
@nethradc8278 11 ай бұрын
ಪಕ್ಷದ ಬಗ್ಗೆ oleya ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೆ
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@geetha..annappa3447
@geetha..annappa3447 Күн бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ🎉🎉🎉
@sowkyas7964
@sowkyas7964 11 ай бұрын
Thank you so much for sharing information sir
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@chinmayi.h.d.7630
@chinmayi.h.d.7630 11 ай бұрын
ಓಂ ನಮೋ ಭಗವತೇ ವಾಸುದೇವಾಯ ಪಿತೃ ಪಕ್ಷದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
@shashikalapatil6381
@shashikalapatil6381 5 күн бұрын
ಓಂ ನಮೋ ಭಗವತೇ ವಾಸುದೇವ ಯನಮಃ
@usha4488
@usha4488 Күн бұрын
ಥ್ಯಾಂಕ್ ಯು ಗುರೂಜಿ....❤ ಓಂ ನಮೋ ಭಗವತೇ ವಾಸುದೇವಾಯ ನಮಃ ಶ್ರೀಮನ್ನಾರಾಯಣ ಮಾತೆ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ🙏🙏🙏🙏🙏🙏🙏🙏🙏🙏🙏🙏🌹🌹🌹🌹
@technicalindia4945
@technicalindia4945 11 ай бұрын
ಓಂ ನಮಃ ಭಗವತೇ ವಾಸುದೇವಯಃ ನಮ್ ಹ🙏🙏🙏
@indirabk7359
@indirabk7359 Күн бұрын
Om namo bagavthi Vasu deaya Om namo bagavthi Vasu deaya Om namo bagavthi Vasu deaya Om namo bagavthi Vasu deaya
@shobhajayram8314
@shobhajayram8314 3 сағат бұрын
Om namo Bagavathe vasudevaya om namo Bagavathe vasudevaya om namo Bagavathe vasudevaya
@savithrammap7673
@savithrammap7673 11 ай бұрын
ಪಿತೃ ಪಕ್ಷದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@nagalakshmi924
@nagalakshmi924 Күн бұрын
ಶ್ರೀಮನ್ ನಾರಾಯಣ ಸಮಾಜ ಲಕ್ಷ್ಮಿ ಓಂ ನಮೋ ಭಗವತೇ ವಾಸುದೇವಾಯ ನಮಃ
@GeethaGeetha-pp9jt
@GeethaGeetha-pp9jt 11 ай бұрын
ಧನ್ಯವಾದಗಳು ಗುರುಗಳೇ 🙏🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@ParameshaSavakkanavar
@ParameshaSavakkanavar Күн бұрын
ಓಂ ಭಗವತಿ ವಾಸುದೇವಾಯ ನಮಃ ಲಕ್ಷ್ಮಿ ಸಮೇತ ನಮ್ಮ ಮನೆಓಂ ಭಗವತಿ ವಾಸುದೇವಾಯ ನಮಃ
@ambujaherematha5916
@ambujaherematha5916 11 ай бұрын
Namaste 🙏guruji om namo bhagavate vaasudevaya 🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@doddanagoudagoudar4069
@doddanagoudagoudar4069 11 ай бұрын
ಓಂ ನಮೋ ಭಗವತಿ ನಮಃ ಓಂ ಕೊರಗಜ್ಜಾಯ ನಮಃ
@user-ts1lq3yr7m
@user-ts1lq3yr7m 11 ай бұрын
ನಮಸ್ತೆ ಗುರುಗಳೇ 🙏. ಓಂ ನಮೋ ವಾಸುದೇವಾಯ ನಮಃ 🙏ನಿಮ್ಮ ನುಡಿಗಳು ಅದ್ಭುತ ಮೊದಲು ನೀವು ಚನ್ನಾಗಿ ಇರಬೇಕು ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ಸಂದೇಶಗಳು ನಮಗೆ ಮಾರ್ಗದರ್ಶನ ಆಗುತ್ತಿದೆ ಗುರುಗಳೇ 🌹🙏🌹
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@hemanthvani8139
@hemanthvani8139 11 ай бұрын
ಓಂ ನಮೋ ಭಗವತಿ ವಾಸುದೇವಾಯ ನಮಃ 🙏 ಗುರುಗಳೇ ಮಗು ನಾಮಕರಣ ತೊ ಟಿಲ್ ಹಾ ಕಬಹುದ ಈ ಸಮಯದಲ್ಲಿ
@shivkumarbiradar-t6b
@shivkumarbiradar-t6b 11 сағат бұрын
ಓಂ ನಮೋ ಭಗವತಿ ವಾಸು ದೇವಾಯ ನಮಃ ಓಂ ನಮೋ ಭಗವವತೇ ವಾಸು ದೇವಾಯ ನಮಃ
@VeerabhadrappaGunjal
@VeerabhadrappaGunjal 11 ай бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಶ್ರೀ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@shobhajayram8314
@shobhajayram8314 4 сағат бұрын
Om namo Bagavathe vasudevaya om namo Bagavathe vasudevaya om namo Bagavathe vasudevaya om namo Bagavathe vasudevaya om namo Bagavathe vasudevaya om namo Bagavathe vasudevaya om namo Bagavathe vasudevaya om namo Bagavathe vasudevaya om namo Bagavathe vasudevaya om namo Bagavathe om namo Bagavathe vasudevaya om namo Bagavathe vasudevaya om namo Bagavathe vasudevaya
@rathikunjal3152
@rathikunjal3152 11 ай бұрын
ಓಂ ನಮೋ ಭಗವತೆ ವಾಸುದೇವಯ 🙏🏻🙏🏻🙏🏻
@neerajanera706
@neerajanera706 11 ай бұрын
Thank you so much Guruji 🙏🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@cgirijac1227
@cgirijac1227 11 ай бұрын
ಓಂ ನಮೋ ಭಗವತೇ ನಮಃ
@Bhagyavathi-c4r
@Bhagyavathi-c4r 8 сағат бұрын
Namaste guruji jaisriram jaisrikrishna jaimahalakshmi jaisrikrishna jaisrikrishna jaimahalakshmi jaisrikrishna
@keerti45678
@keerti45678 11 ай бұрын
Om namo Bhavate vasudevaya 🙏🙏🙏 Dayavittu kaleduhoda vastu matte sigabeku. Yenadaru Parihara thilisi Kodi gurugale 🙏🙏🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@PushpaLatha-eo3iw
@PushpaLatha-eo3iw 2 күн бұрын
Om namah bhagvati vasudev namah 🙏🏻💞💐🙏🏻💞💐🙏🏻💞💐🙏🏻💞💐🙏🏻💞💐🙏🏻💞💐🙏🏻💞💐🙏🏻💞💐🙏🏻💞💐🙏🏻💞💐🙏🏻💞💐🙏🏻💞💐🙏🏻💞💐🙏🏻💞💐🙏🏻💞💐 om Lakshmi Narayan 🙏🏻
@sujatabasapatana46
@sujatabasapatana46 11 ай бұрын
ಓಂ ನಮೋ ಭಗವತೆ ವಾಸು ದೇವ ನಮಂ ಧನ್ಯವಾದ ಗೂರುಜೀ 🙏🙏🙏🙏 ನಮಸ್ತೆ ಗುರುಜೀ 🙏🙏 ಜೈ ಶ್ರೀ ಕೃಷ್ಣ 🙏🙏 ಜೈ ಶ್ರೀ ಗ ಣೇಶ ನಮಃ 🙏🙏
@Jeethmedia
@Jeethmedia 11 ай бұрын
ಓಂ ನಮೋ ಭಗವತೇ ವಾಸುದೇವಾಯ ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@bharthibharthisulga2033
@bharthibharthisulga2033 11 сағат бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ 🌹🌹🌹🌹🌹🌹🌹🌹🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@Drutishetty
@Drutishetty 15 сағат бұрын
Jai shree Krishna
@shridharnaik1227
@shridharnaik1227 2 күн бұрын
ಓಂ ನಮೋ ಭಗವತೆ ವಾಸುದೇವಯ ನಮಃ ಅಮ್ಮ ಮಾತೇ ಮಹಾಲಷ್ಮಿ ಶ್ರೀಮನಾರಾಯಣನ ಜೊತೆಗೆ ಬಂದು ನಮಮನೆಗೆ nelasamma🙏🏻ಜೈ ಶ್ರೀ ಕೃಷ್ಣ ಜೈ ಶ್ರೀ krishna🙏🏻
@nithi414
@nithi414 11 ай бұрын
ಓಂ ನಮಃ ಶಿವಾಯ
💩Поу и Поулина ☠️МОЧАТ 😖Хмурых Тварей?!
00:34
Ной Анимация
Рет қаралды 1,4 МЛН