ಆರತಿ ಯವರೇ... ನೀವೂ ಸುಂದರ.. ನಿಮ್ಮ ಮಾತೂ ಸುಂದರ.. ನಮ್ಮ ಪಾರಂಪರಿಕ ಮೌಲ್ಯ ಗಳನ್ನು ಮರೆತು ಪಾಶ್ಯತ್ಯಾ ಸಂಸ್ಕೃತಿ ಗೆ ಬಲಿಯಾಗುತ್ತಿರುವ ನಮ್ಮ ಯುವ ಜನಾಂಗನಕ್ಕೆ ಮುಖಕ್ಕೆ ಹೊಡೆದ ಹಾಗೇ ಹೇಳಿದ್ದೀರಿ... ಧನ್ಯವಾದಗಳು 🙏🙏🙏🙏🙏
@shantha67264 ай бұрын
Living legend Dr. V B arathi..🙏🙏🙏 a big thanks to Vikram TV for inviting her every time...
@revathibm81344 ай бұрын
ನಮಸ್ಕಾರಗಳು ನಿಮ್ಮ ಜ್ಞಾನವಾಹಿ ಮಾತನ್ನು ಕೇಳಲು ತುಂಬಾ ಖುಷಿಯಾಗುತ್ತದೆ.
@lokeshnk32584 ай бұрын
ಟಿ.ವಿ ವಿಕ್ರಮ ಮುಮ್ತಾಜ್ ಮೇಡಮ್ ಮತ್ತು ನಮಗೆ ಮಾಹಿತಿ ತಿಳಿಸಿಕೊಟ್ಟ ನಮ್ಮ ಪ್ರೀತಿಯ ಮೇಡಮ್ ರವರಿಗೆ ಅನಂತ ಧನ್ಯವಾದಗಳು🙏🌹❤️🌹🙏
@venugopal26604 ай бұрын
ಕೋಟಿ ಕೋಟಿ ನಮನಗಳು. ಮೇಡಂ.ಅತ್ಯದ್ಭುತವಾದ ಅರ್ಥಪೂರ್ಣ ವಿವರ ನೀಡಿದ್ದೀರಿ.ಈ ರೀತಿಯ ಸಂಸ್ಕಾರಯುತ ವಿಚಾರಗಳನ್ನು ವಿವೇಕಾಯುತವಾಗಿ ಹೇಳುವವರು ಅತಿ ವಿರಲವಾಗಿದ್ದಾರೆ.ಸೋ ಉತ್ತಮ ಸಂಸ್ಕಾರಗಳು ಇಂದಿನ ಪೀಳಿಗೆಗೆ ಬರುತ್ತಿಲ್ಲ.ನಿಮ್ಮಿಂದ ಇನ್ನು ಹೆಚ್ಚಿನ ಕಾರ್ಯಕ್ರಮಗಳು ಬರಲಿ.ಧನ್ಯವಾದಗಳು.
@mookambikaudupa65944 ай бұрын
ಇಬ್ಬರಿಗೂ ಕೋಟಿ ನಮನಗಳು. ಒಳ್ಳೆಯ ಚಿಂತನೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಅರ್ಥವತ್ತಾದ ಮನಸ್ಸಿಗೆ ತಟ್ಟುವ ವಿಶ್ಲೇಷಣೆ. ❤👌👏
@atharvarao56444 ай бұрын
ನನ್ನ ಬಾಲ್ಯ ಶ್ರೀ ರಾಮಕೃಷ್ಣ ಆಶ್ರಮದ ಗೆಳತಿ ಅತ್ಯದ್ಭುತವಾಗಿ ಸವಿವರವಾಗಿ ಮಾಹಿತಿ ಕೊಟ್ಟಿದ್ದಾರೆ. ಧನ್ಯವಾದಗಳು ಗೆಳತಿ. ನಿಮ್ಮ ಮಾತಿಗೆ ಸಂಪೂರ್ಣ ಒಪ್ಪಿಗೆ ನನ್ನದು. ಒಳಿತಾಗಲಿ. 🙏🙇♂️
@sujaanjan83884 ай бұрын
ನಮ್ಮ ಸನಾತನ ಧರ್ಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು
@Vinay-dl8uc4 ай бұрын
ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು, ಶ್ರೀ ಗುರುಭ್ಯೋ ನಮಃ 🙏
@seetaramnagendra65184 ай бұрын
Dr. Arati ji is an amazing orator with a wealth of knowledge. Great narrative skills. Thanks for the informative session.🙏
@lavanyar25353 ай бұрын
ವಿಕ್ರಮ ವಾಹಿನಿ ಹಾಗೂ ಆರತಿ ಅಕ್ಕ ನಿಜವಾಗಲೂ ನಮ್ಮ ಹೆಮ್ಮೆ ಅನಂತ ಧನ್ಯವಾದಗಳು 🙏🙏🕉🕉💐💐
@ashasuresh99364 ай бұрын
ನಮಸ್ತೆ ಮೇಡಂ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
@sarojan2674 ай бұрын
Wonderful messages, Thanks, T v Vikrama&Aarathi madam🎉
@HemaJadhav-x1m4 ай бұрын
ತುಂಬಾ ಚನ್ನಾಗಿ ವಿಷಯ ತಿಳಿಸಿದಿರಿ ಇಬ್ಬರಿಗೂ ಧನ್ಯವಾದಗಳು
@pramoda39664 ай бұрын
Dr Arathi Madam, you have enlightened many of us. Namaskara
@rameshlakshminarasimhaiah84063 ай бұрын
Good topic , Very good interview …Special Thanks to Aarthi madam 🙏
@rameshgsuvarna-xs9qt4 ай бұрын
What a beautiful personalities 🙏 thanks God thanks for chanel as well
@santoshudupi3 ай бұрын
thanks for very informative Podcast
@bavenkataramu69853 ай бұрын
ಧನ್ಯವಾದಗಳು ನಿಮಗೆ,🙏🙏🙏
@scvreddy23734 ай бұрын
Congrats mam. Best way to educate people who are not aware of our culture, tradition and sanathana Dharma. 👏👏👏
@kalavatinaik-fq8ru4 ай бұрын
ತುಂಬಾ ಧನ್ಯವಾದಗಳು ಗುರುಮಾತೆಗೆ🙏🙏🇮🇳
@saraswathin2484 ай бұрын
ತುಂಬಾ ಉತ್ತಮವಿಚಾರ ತಿಳಿಸಿದ್ದೀರಾ ಧನ್ಯವಾದಗಳು
@gubbinarayanswamy28553 ай бұрын
Thank you Very much to this Channel and Special Guest Madam Smt..V.B.Arathi. Explanation about "Pithru Pakasha"concept in Hindu Sanaatan Dharma.We could able to understand very simple way.🙏💐💐💐💐💐
@BTS_Day_Dreamer3 ай бұрын
Dr. ಆರತಿ ಮೇಡಂ ನಿಮ್ಮ ಅದ್ಭುತ ಜ್ಞಾನಕ್ಕೆ ತಲೆ ಬಾಗುವೆ
@sumangaladandin68724 ай бұрын
Thank you ಮೇಡಮ್ ತುಂಬಾ ಚೆನ್ನಾಗಿ ಹೇಳಿದ್ದಿರಿ 🙏🏿
@virupakshakumbar42033 ай бұрын
Thank you so much Sadhguru 🙏🙏🙏🙏🙏🙏🙏🙏
@shwethamegur87083 ай бұрын
Mam you are fantastic, thank you so much for sharing
@kusumarg74673 ай бұрын
Olle mahiti helidri thuba ದಾನ್ಯವಾದಗಳು 🙏🙏🙏🙏🙏
@vidyagbhat45913 ай бұрын
ಧನ್ಯವಾದಗಳು🙏🌹
@jayashreewali96194 ай бұрын
Madam you are great, u, enlightened us very very intelligent talk, good narrator, thanks madam.
@indushrigovindaraju964 ай бұрын
We need more podcasts with Dr. Aarathi Ma'am🌸🌸
@rajashreemagdum82223 ай бұрын
👌👌👍👍🙏🏻
@RavindraKumar-br4bb3 ай бұрын
Very well in depth information about PITRU PAKSHA thank you so much. Why don't you bring it in the form of writing through books which acts as reference.
@roopavananjakar29074 ай бұрын
ಒಳ್ಳೆಯ ಸಂದೇಶ ಸಾರುವ ಅಮ್ಮ ತುಂಬಾ ಧನ್ಯವಾದಗಳು ❤❤🙏🙏🌼🌼
@shivanirajesh38083 ай бұрын
Thank you arathi ಮೇಡಮ್ ಮತ್ತು ಮಮ್ತಾಜ್ ಮೇಡಮ್
@shruthishetty91343 ай бұрын
Very well explained. Thank you madam 🙏🙏🙏🙏🙏
@ShreeG3693 ай бұрын
🙏🏻🙏🏻🙏🏻no words.
@s.v.prabhakararao41463 ай бұрын
ಇಬ್ಬರಿಗೂ ನನ್ನ ನಮಸ್ಕಾರಗಳು. ಸ್ಟೀಕರಿಸಿ.
@vijayalaxmipattar66453 ай бұрын
ಒಳ್ಳೆಯ ಸಂದೇಶ 🙏🙏
@veenashankar17713 ай бұрын
Thank you madam🙏..for giving so much information and explanation for our generation
@sonusuresh73463 ай бұрын
ನಿಮಗೆ ಧನ್ಯವಾದಗಳು
@padmamurthy10054 ай бұрын
ನಿಮ್ಮ ಮಾತು ಬಹಳ ಚೆನ್ನಾಗಿದೆ.
@krishnapoojari55314 ай бұрын
ನಿಮಗೆ ದಿವ್ಯತ್ರಯರು ಅನುಗ್ರಹಿಸಲಿ
@jayashreebs74773 ай бұрын
ಧನ್ಯವಾದ..
@chethanc60604 ай бұрын
ಧನ್ಯೋಸ್ಮಿ....... 🙏🙏🙏
@anusuyarevanna66534 ай бұрын
Manamuttuvante helidri Arati madam dhanyavadagalu ನಿಮಗೆ ❤
@JYOTHIBS-j1k3 ай бұрын
Thank you Aarti madam
@Basavantayya.Vastrad4 ай бұрын
In this episode i got more knowledge about pitru paksha 🙏🙏🙏🙏🙏
@jayaramaab378328 күн бұрын
ಧನ್ಯವಾದಗಳು
@jayasheelagdjayasheelagd12794 ай бұрын
🙏very good information madem
@Basavantayya.Vastrad4 ай бұрын
You'r explain of subject & your voice very well, Thank you ❤
@adinarayanamurthy16384 ай бұрын
Smt Arathi madam is very knowledgeable and our sanathana dharam jn her mindlike a memory chip
@chandanachandana50654 ай бұрын
Super mam, good explanation mam❤
@lalithadhrajannagowda9643 ай бұрын
Super speech
@shyamkumar-je7mh3 ай бұрын
ತುಂಬಾ ವಿಷಯ ಉಳ್ಳವರು ನೀವು ಮೇಡಂ 🙏🏻🙏🏻🙏🏻🙏🏻
@jyothik3194 ай бұрын
Sooo beautifully you explained ma'am. Dhanyavadagalu.
@shanthayediyapur81463 ай бұрын
Thanks🙏 mam
@jayalakshmimuniraju95504 ай бұрын
Good message to all great salute to ,Arathi ma'am
@nalinianil13994 ай бұрын
Wonderful rendition,very good and informative too.Thank you so much madam .
@bhargavis26474 ай бұрын
Namaskara tumba chennagi helidhyra
@SavitaPrakash-xw6er4 ай бұрын
Highly appreciate Arti Amma🙏🙏❤️
@Vinay-vl1ps4 ай бұрын
wonderful ma'am am waiting for this video
@vasudevamurthyms19304 ай бұрын
Very good information thanks lot madam
@meenalakshmeesh4 ай бұрын
Very informative to all of us
@TSS9284 ай бұрын
Both speak good Kannada ,thanks both for enlightenment
Thumba Chennai channagi mahiti koti Devi koti koti namaskara galu🙏🙏🙏🙏🙏
@ManjulaHiremath-kv9kl4 ай бұрын
🙏🚩🌹🙏👌 TQ Mam yalla sanmskarvannu aredu kudidira nimma hage navugalu kaliyodu tumba ede dhnyoshmi 🌺🕉️🙏🙏🙏🙏🙏🙏🙏🙏🙏🙏
@HemaHema-og9ye4 ай бұрын
Wonderful explanation madam
@BSRaghvendra4 ай бұрын
We thankful madam
@MeenaKumari-vn7uv3 ай бұрын
ಆರತಿಯವರೆ ಈ ಸಂದೇಶ ಕ್ಕೆ ವಂದನೆಗಳು
@padmatns40884 ай бұрын
Dr arathi medam speaking 🔊 sosweet namaste 🙏 all information adydmitha vishaya great 👍 information santana tilisiddakke very important youngsters to afan and afan medam talking 👄 tilisiddakke
@bharathi.ramesh50573 ай бұрын
Fantastic speech akka
@MohanKumar-kd5jx4 ай бұрын
ಪ್ರಾಣಾಮಗಳು... 🙏🏻🙏🏻🙏🏻
@premasuvarna44674 ай бұрын
ನಮ್ಮ des ಕಾಗಿ ಹೋರಾಡಿದ ಸಾವರ್ಕರ್ ಗೋಡ್ಸೆ ರಾಣಾ ಪ್ರಾಥಪ್ ಸಿಂಗ್ ಭಗತ್ ಸಿಂಗ್ ಅಜಾದ್ ಚಂದ್ರ ಶೇಖರ್ ಇಂತಹ koti ಜನರು ಪ್ರಾಣ ಕೋಟು kar ಸೇವಕರು ಪ್ರಾಣ ಕೊಟು ದೇಶ ಮಂದಿರ ಕಾಗಿ ಹೊರಡಿ ಸೇನಾ ಇವರಿಗೆ ಕೂಡಾ ನೆನೆದೂ ಗವ್ರವ ಕೊಡ ಭೇಕು ನಾವೇಲರು ವೊಂದಾಗಿ ಅವರಿಗೇ ಕೂಡಾ ಹವನ ಪೂಜೆ ಮಾಡೋಣ 🙏🏻🙏🏻🙏🏻🙏🏻🌷🪷🪷
@ManjulaHiremath-kv9kl4 ай бұрын
Koti koti nmskaragalu mam 👌👌🙏🙏🙏🙏🙏🙏🙏🙏🙏🙏🙏🚩🚩🕉️🕉️🚩🚩
@surekhakini82873 ай бұрын
🙏🙏👌👏👏😍
@shyamkumar-je7mh3 ай бұрын
👌🏻👌🏻👌🏻🙏🏻🙏🏻🙏🏻🙏🏻😊😊
@gubbinarayanswamy28553 ай бұрын
Yes! Madam you have quoted About Senior Citizen in Varanasi.He is taking Shelter in Aashram and is taking care of Writer
@shashi05shiva154 ай бұрын
Very beautiful message
@sarvamangalabudihal58384 ай бұрын
Namasta mam good information &Sanskar Baku till today
@premasuvarna44674 ай бұрын
ಹಿಂದಿ tulu ಭಾಷೆ ಯಲ್ಲಿ ವಿಡಿಯೋ ಮಾಡಿದರೆ ಈಗಿನ ಮಕ್ಕಳು ಅರ್ಥ ಮಾಡಿ ಕೋಳಲು ಸಾಧ್ಯ ವಾಗುತ್ತೆ ತುಂಬಾನೇ ವೊಳ್ಳೆ ವಿಡಿಯೋ 🙏🏻🙏🏻🙏🏻🙏🏻🙏🏻🌷🌷🪷🪷🪷ಇಂಗ್ಲಿಷ್ ಭಾಷೆ ಕೂಡಾ ಆಗಭಹುದು maa ತಾಜಿ koti ನಾಮನ್
@gnagaraja27544 ай бұрын
Good morning beautiful madam sri Dr. Arahi nimma programs ge namaste innu hechina programs beku medam
@somashekarasomu29813 ай бұрын
💐💐🙏🙏🙏
@RamamurthyBS3 ай бұрын
Madam, please give information about Sharannavaratra
@shruthishetty91343 ай бұрын
💐🙏🙏🙏🙏🙏❤️💐
@shubhadav74904 ай бұрын
Thank you Arathi ma'am
@chandanachandana50654 ай бұрын
❤
@chaithrachai843 ай бұрын
🙏🙏🙏🙏🙏🙏🙏🙏
@praveenhiremath78203 ай бұрын
🌹🙏🙏🌹
@shylasree1664 ай бұрын
ಎಷ್ಟು ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಮೇಡಂ ಧನ್ಯವಾದಗಳು
@MeenakshiMarathi-lr5fj3 ай бұрын
Pitru Paksha dalli pitrugalige antane ede eduttare AA Dina govugalige ede needa ahude
@mahalakshmihegde754 ай бұрын
Supper
@sarojan2674 ай бұрын
Jai TV Vikrama
@kamalaravishankar55514 ай бұрын
👌👍😊🙏
@MohanKumar-kd5jx4 ай бұрын
ತಾಯಿ ತಂದೆ ಯ ಸೇವೆ ಮೊದಲ ಆದ್ಯತೆ..
@KcbhatK4 ай бұрын
ಸ್ವಾಮಿನಾಥನ್ರವರೇಸಂದರ್ಶಕಿಯವರ ಕನ್ನಡ ಭಾಷೆಯಲ್ಲಿ ನಿಮಗೆ ಯಾವ ತಪ್ಪು ಕಾಣಿಸಿದೆ? ತಿಳಿಸುವಿರಾ?
@ashwinijoshi99784 ай бұрын
Extraordinary knowledge 🙏,pls make more videos on hindu rituals n festivals in detail