ವೈದೋ ನಾರಾಯಣ ಹರಿ ಅನ್ನೋ ಪದಕ್ಕೆ ನೀವು ಸೂಕ್ತ ವೆಕ್ತಿ ಸರ್ ಧನ್ಯವಾದಗಳು 🙏🙏🙏🙏
@mallikarjunbavalatti4824Ай бұрын
ತುಂಬಾ ಒಳೆಯ ಮಾಹಿತಿ 🎉
@narayanappann9909Ай бұрын
Good information. Thanks you sir
@abcz6906Ай бұрын
Thanks for the information doctor. ಈ ರೀತಿ ತಯಾರಿಸಿದ ಪದಾರ್ಥಗಳನ್ನು ತಿನ್ನುವುದನ್ನು ತತ್ ಕ್ಷಣದಿಂಧ ನಿಲ್ಲಿಸುತ್ತೇವೆ. ಈಗಾಗಲೇ ಈ ಪ್ಲಾಸ್ಟಿಕ್ ನಿಂದ ತಯಾರಿಸಿದ ಪದಾರ್ಥಗಳನ್ನು ವರ್ಷಾನುಗಟ್ಟಲೆ ತಿಂದಿದ್ದರೆ, ಈಗ ಏನು ಪರಿಹಾರ ದಯವಿಟ್ಟು ತಿಳಿಸಿಕೊಡಿ.
@govardhangowda2425Ай бұрын
Eat lemon orange moosambi which is cancer reversal
@Raju-ty2mbАй бұрын
ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು 🙏🙏🙏
@ambareshav-kv7keАй бұрын
ಇಡ್ಲಿ ಪಾತ್ರೆಗೆ ಕ್ಲಾಸಿಕ್ ಕವರ್ ಬದಲಾಗಿ ಬಾಳೆದೆಲೆಯನ್ನು ಅಥವಾ ಬಿಳಿ ಬಟ್ಟೆಯನ್ನು ಬಳಸಬಹುದು..
@CharviRaju-n8zАй бұрын
Medicine also in the plastic bag this is also effective to health
@girishgirish6082Ай бұрын
ತುಂಬಾ ಒಳ್ಳೆಯ ಮಾಹಿತಿ ಗುರುಗಳೇ 🙌🙌🙌🙌
@diauser3327Ай бұрын
thanks Dr, tumba clear aagi helidri, hot coffee kuda cover nalli parcel togondu hogtirtare, functions alli plastic cup and spoon use madtare, office/college canteen alli plastic plates use madtare, ella plastic maya aagogide eega,
@kk-su7xxАй бұрын
Adike Haale tatte balasi
@shkamath.k2372Ай бұрын
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು ಶುಭವಾಗಲಿ.
@sunilgaviranga6860Ай бұрын
Very good information sir thank you sir
@umeshhr2688Ай бұрын
Thank you doctor....for bring awareness.
@ushashantharam9025Ай бұрын
Very informative msg Dr 👍
@SparshBeautyandspaАй бұрын
🙏🙏🙏🙏 ತುಂಬು ಹೃದಯದ ಧನ್ಯವಾದಗಳು ಸರ್
@Jayesh-fp6bkАй бұрын
Hotel govt strict rules tarbeku. Avru tank clean madalla Akki tarkari toleyalla akichen clean iralla Jana duddu kottu kalape tind
@ramachandraramu2029Ай бұрын
Yes good massage sir
@pradeepj7919Ай бұрын
Blore alli pg lu edlige plastic haktidda naaan nodi tinnnode bitt bitte.. esto varsha
@harinathdm742Ай бұрын
ಮತ್ತೊಮ್ಮೆ ನಿಮಗೆ ಧನ್ಯವಾದಗಳು ಸರ್ 🎉
@UmeshKamathАй бұрын
Microwave heat resistance plastic vessels/box what about using it for heating eatables {usually hotels use it for heating eatables}
@subhashinireddy48674 күн бұрын
Water purifier nalli water storage box kuda plastic ne alwa sir
@Sreedhara-yt3xfАй бұрын
ಹಾಲು ಪ್ಯಾಕೆಟ್ ಬಗ್ಗೆ ತಿಳಿಸಿ. 🙏
@ashraf414Ай бұрын
i too want
@madhukumaripandey9462Ай бұрын
Super sir🙏
@rajakumarayyanna498Ай бұрын
Sir nanage type 1dayabitis ide food chart video madi sir please 🙏🙏 full day diet plan tilisi
@karank2456Ай бұрын
Rajajinagar 2nd block Hotel ನಲ್ಲಿ ಇದೇ ರೀತಿ ಇಡ್ಲಿ ಮಾಡ್ತಾರೆ. ನಾನು ನೋಡಿದ್ದೇನೆ 😮😮
@sureshh8169Ай бұрын
ತಕ್ಷಣ Health department ನವರಿಗೆ ತಿಳಿಸುವುದು ಒಳ್ಳೆಯದು.
@Junior_arts_harshaАй бұрын
ಧನ್ಯವಾದಗಳು ಸಾರ್
@anjalijoshi6673Ай бұрын
Dr can we use obbattu sheet to make holige ir rotti ? Is it safe?
@dk1998_Ай бұрын
Sir . SIBO and SIFO 🥗1 diet 💊2 medication hurbs (origano and barbarian) Edara video madi
@srinivaspj7661Ай бұрын
👏
@pradeepkittur8140Ай бұрын
Plastic pktnalli halu hyage dr?
@dattamurthy8796Ай бұрын
Yes you are 💯 correct Dr. But as we know this why can't we members correct this like complain to FSSAI to make them right
@subhashinireddy48674 күн бұрын
Havudu plastic paper use madtare..kelavondu hotels nalli cloth use madtare
@MahadevaMahadev-x7n29 күн бұрын
Tanks sir
@youtubeytcpa186Ай бұрын
ಸಾರ್ ದಯವಿಟ್ಟು ನೀರು ಶೇಖರಿಸುವ ಪ್ಲಾಸ್ಟಿಕ್ ಸಿನ್ ಟಿಕ್ಸ್ ಬಗ್ಗೆ ವಿಡಿಯೋ ಮಾಡಿ
@pavantondihal4362Ай бұрын
Thqw your I formation sir vitamin b12 and d3 Defficiancy bagge video madi
@sumithrakhsumithrakh2463Ай бұрын
ಧನ್ಯವಾದಗಳು ಸರ್ 👋
@jayalakshmi2737Ай бұрын
Plastic tayarisodne ban madbeku, adu mannallu kargalla, burn madidre air pollution, neralli bisakidre jalachragalige kasta adke tayarisodne ban madbeku
@chandrashekarbk4601Ай бұрын
Dr sir, teflon or ptfe cating ಇಡ್ಲಿ ಪ್ಲೇಟ್ ನ್ ಮೇಲೆ ಇದರ ಬಗ್ಗೆ ನು ಹೇಳಿ ಸರ್
@hildamascarenhas206Ай бұрын
🙏🙏🙏
@ck20mechАй бұрын
Now days they using some black coated plates for preparing idly. Is that also harms for health?
@geekmuralinАй бұрын
Black colour coating is teflon coating
@leenajasper.333Ай бұрын
😯😯
@shrilakshmikammar9160Ай бұрын
Hi raju anna am from santebennur
@fakkirappaagadi8570Ай бұрын
doctor dhanyvad doctordhanyvad
@krishnamurthybv9455Ай бұрын
Thanks sir
@sanjukn286Ай бұрын
Thanks for kind information but I never like this stuff
@VedamurthySKАй бұрын
Thank you sir...!!!
@VijayKumar-pp9cqАй бұрын
ವಿಜಯಕುಮಾರ್ ಗುಜ್ಜ ನಡು. ಅಣ್ಣ ಲಕ್ಷ ಲಕ್ಷ ಜನ ಪುಟ್ಬ ಬಾಥ ನಲ್ಲಿ ಮಾರೂ ತಿಂಡಿ ಪದಾರ್ಥ ತಿಂತಾರೆ ಅವರಿಗೆ ಕಾಯಿಲೆ ಬರಲ್ಲ ಮನೆಯಲ್ಲಿ ಇರೂರಿಗೆ ಮನೆಯಲ್ಲಿ ಅಡುಗೆ ಊಟ ತಿಂಡಿ ತಿನ್ನೂರಿಗೆ ಸಾವಿರ ಕಾಯಿಲೆ ಹಣೆಬರಹ ಸರಿ ಇದ್ದರೆ ಸಾವು ಸಹ ಆತ್ರ ಬರಲ್ಲ ಹಣೆ ಬರಹ ಕೆಟ್ಟರೆ ಹಗ್ಗ ಹಾವು ಆಗಿ ಸಾಯಿಸುತ್ತೆ 🙏
@SandeepNaik-q1zАй бұрын
Maneyalle oot maduvadu sari sir
@ganapatigaitonde6985Ай бұрын
ಇಡ್ಲಿಗೆ ಉದ್ದಿನ ಬೆಳೆ ಬೇಕೇಬೇಕು ಸಾರ್
@muniyappamunivenkatappa21328 күн бұрын
ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಮಿಂಚಿನ ವೇಗದಲ್ಲಿ ಧಾಳಿ ಅಗತ್ಯ ಕ್ರಮ ಕೈಗೊಳ್ಳಬೇಕು.
@muniyappamunivenkatappa21328 күн бұрын
ಮಿಂಚಿನ ವೇಗದಲ್ಲಿ ಧಾಳಿ ನಡೆಸಿ
@prathap.b.soligprathap5843Ай бұрын
ಬಿಸಿ ಬಿಸಿ ಟೀ, ಕಾಫಿ ಯನ್ನು ಪ್ಲಾಸ್ಟಿಕ್ ಲೋಟಗಳಲ್ಲಿ ಕುಡಿಯುತ್ತಾರೆ!
@harishahn2164Ай бұрын
ಪ್ಲಾಸ್ಟಿಕ್ ಶೀಟ್ ಜೊತೆ nonstic ಪ್ಲೇಟ್ ಬಳಸುವ ಜನ ಜಾಸ್ತಿ ಇದೆ nonstic plates ಸೇಫ್ ಇದ್ದೀಯ ಮಾಹಿತಿ ಕೊಡಿ 🙏
@LalitaJoshi-n5wАй бұрын
ಸರ್ ಎಲ್ಲಿದೆ ನಿಮ್ಮ ಆಸ್ಪತ್ರೆ ನಾನು ಒಮ್ಮೆ ಬೆಟಿಕೊಡಬೆಕು
@jagadeeshbabu8679Ай бұрын
Akki hittu alla Akki rawe sir
@Jayesh-fp6bkАй бұрын
Plastic tumba tondre adtu Jana govt strict ago Yake vroda Martha illa