ಫಿದಾ ಗುರು... ಎಲ್ಲಿದ್ದೆ ಗುರು ಇಷ್ಟು ದಿನ ನೀನು.... Huge love from ಶಿವಮೊಗ್ಗ..... What a Manarism🙏🙏
@ashakarnataka75222 ай бұрын
❤
@surjeethsiddappa60373 жыл бұрын
ಚಿಕ್ಕಣ್ಣ ಗೆ ಕಾಂಪಿಟಿಷನ್ ಸಿಕ್ಕ 😍
@prashanthambiga29432 жыл бұрын
Ss
@chandrubkchandhu41432 жыл бұрын
100/olle compitator chikkannanige
@jaggihalli76992 жыл бұрын
Chikka 50% Gilli 100%
@ShreekanthaCMCRP2 жыл бұрын
Superb acting .....really he s great ....
@rajshekarmurthy30802 жыл бұрын
Houdu 💯 percent
@vivekg54633 жыл бұрын
ಸೂಪರ್ ಗಿಲ್ಲಿ ನಟರಾಜ್ ಅವ್ರೆ ನಿಮ್ಮ ಕಲೆಗೆ ಖಂಡಿತ ಬೆಲೆ ಸಿಗುತ್ತೆ all the best 🤝🤝🤝🤝💐💐💐💐
@puttaswamyputta48822 жыл бұрын
ನಮ್ಮ ಮಳವಳ್ಳಿ ತಾಲ್ಲೂಕಿನ ಅದ್ಭುತ ಪ್ರತಿಭೆ ನಮಗೆ ತುಂಬಾ ಖುಷಿಯಾಯಿತು ನಿಮ್ಮ ಅಭಿನಯ ನೋಡಿ ❤️❤️❤️❤️❤️❤️❤️❤️❤️
@maheshbadharavati9824 Жыл бұрын
Yav ooru brother
@monsoonride3 жыл бұрын
ನಟನೆ ಮಧ್ಯೆ ವಿರಾಮವಿಲ್ಲದೆ ಮಾತುಗಳನ್ನು ಸರಾಗವಾಗಿ ಹೇಳುವ..ನಿಮ್ಮ ಕಲೆ ಅದ್ಬುತವಾದದ್ದು...ಛಾಯಗ್ರಾಹಕರು ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ...ನಿಮ್ಮ ತಂಡಕ್ಕೆ ಶುಭವಾಗಲಿ..
@bhaskarbhaski61602 жыл бұрын
Ivara youtube and facebook ID yavdu
@jagadeeshg54432 жыл бұрын
Super 😙😙❤️❤️
@JagadeeshaS-lp5yn Жыл бұрын
By
@JagadeeshaS-lp5yn Жыл бұрын
@@bhaskarbhaski6160 you
@JagadeeshaS-lp5yn Жыл бұрын
Ok ok poor ok pp
@balumandya2balumandya2962 жыл бұрын
ನಮ್ಮ ಮಂಡ್ಯ ಕಲೆಗೆ ಒಂದು hands up super
@ShivaKumar-kr6en3 жыл бұрын
ಗಿಲ್ಲಿ ನಟರಾಜ್ ರವರೆ ನಿಮ್ಮ ಕಲೆ ಅದ್ಬುತ ನಿಮ್ಮ ಮಾತಿನ ಶೈಲಿಗೆ ಮರುಳಾಗದವರಿಲ್ಲ ನಿಮ್ಮ comidy ಟೈಮಿಂಗ್ ತುಂಬಾ ಚೆನಾಗಿದೇ keep it up man
@rangaswamy.jrangaswamy.j53012 жыл бұрын
ಸೂಪರ್ ಅಣ್ಣಯ್ಯ.. ದೇವರು ನಿನಗೆ ಮತ್ತು ನಿಮ್ಮ ತಂಡಕ್ಕೆ ಒಳ್ಳೇದು ಮಾಡಲಿ... ನಿನ್ನಂಥ ಹಳ್ಳಿ ಪ್ರತಿಭೆಗಳು ಬೆಳೆಯಬೇಕು.. ನಿನಗೆ ನಮ್ಮ ಸಹಕಾರ ಇದ್ದೇ ಇರುತ್ತದೆ.. ಶುಭವಾಗಲಿ 🙏💐
@naveenagb10023 жыл бұрын
ಅಣ್ಣ ನಾ ಮೊದ್ಲು ಯಾವ್ದಾದ್ರೂ ಮೋವಿ ಗೆ. ಪರ್ಜಯ ಮಾಡ್ಕೋಡಿ ಒಳ್ಳೆ ನಟ ಆಗ್ತಾರೆ. Talent eide ಅಣ್ಣ ನಿಮ್ಮ ವಿಡಿಯೋ ಗೆ ಕಾಯ್ತಾ ಇರ್ಥಿವಿ. 👌👌👍👍
@praveenshettykm43112 жыл бұрын
ಯಾರ್ ಗುರು ನೀನು? ಎಲ್ಲಿದ್ದೆ ಇಷ್ಟ್ ದಿನ... ನಿನ್ನ talent next level. ನೋಡ್ತಾ ನೋಡ್ತಾ ನಿನ್ ಅಭಿಮಾನಿ aagbitte ನಾನು. wish you more success... 🎉🎉🎉
@ShivaKumar-hx3gk3 жыл бұрын
ಜೂನಿಯರ್ ಮಾತುಗಾರ ಮಲ್ಲಣ್ಣ...ಒಳ್ಳೆಯದಾಗಲಿ ಹೀಗೆ ಮತ್ತಷ್ಟು ಚಿತ್ರಗಳು ನಿಮ್ಮಿಂದ ಮೂಡಿಬರಲಿ.
@LakshmishaRajuR3572 жыл бұрын
All the best ಗುರೂ ಕಾಮೆಡಿ ಖಿಲಾಡಿಗಳು 4
@Loki-ke7hy3 жыл бұрын
Pls support him...he S single take actor...!!
@srujanarya21862 жыл бұрын
Yes bro 💥
@punikanthpuni88682 жыл бұрын
He is more better than film. Comedy star
@madhugowda69792 жыл бұрын
🔥🔥🔥🥰
@madhugowda69792 жыл бұрын
Kiccha sudeep fans support ede erute super acting
@sharanappa103sharanappa92 жыл бұрын
yara guru
@shivakumarshivakumar37422 жыл бұрын
ಒಳ್ಳೆ ಕಲಾವಿದ ಬ್ರದರ್ ನೀನು. ನೀನು ಟ್ರೈ ಮಾಡುದ್ರೆ ನಮ್ಮ ಕರ್ನಾಟಕದ ಸೂಪರ್ ಸ್ಟಾರ್ ಆಗೋದ್ರಲ್ಲಿ ಡೌಟ್ ಇಲ್ಲಾ
@Gombegudu3 жыл бұрын
ಸಾಮಾನ್ಯವಾಗಿ ಇರುವಂತಹ Character.. Natural acting Super ಗಿಲ್ಲಿ👌👌❤️..
@ammugowda26982 жыл бұрын
Super acting sir
@nagarajnagarajrao63882 жыл бұрын
ಒಳ್ಳೆಯ ಮನುಷ್ಯ. ಉಜ್ವಲ ಭವಿಷ್ಯ ಸಿಗಲಿ. ನಿರರ್ಗಳವಾದ ಮಾತು .ಅಭಿನಯ. ಛಾಯಾಗ್ರಹಣ. ಸಂಕಲನ ಎಲ್ಲವೂ ಸೂಪರ್..ಶುಭವಾಗಲಿ
@lokeshamahadeva43373 жыл бұрын
"ಪ್ರಚಂಡ ಮಾತುಗಾರ ; ಮಂಡ್ಯದ ಈ ಕಲೆಗಾರ."
@chandrac812 жыл бұрын
ಇವರು ಉತ್ತಮ ನಟ, ಸೂಪರ್ ಸ್ಟಾರ್... ಮಾತುಗಾರ ಮಲ್ಲಣ್ಣ...
@thanujadv83533 жыл бұрын
ನಮ್ಮೂರಲ್ಲಿ ಚತುರ ವಲ್ಲಭ........ ಒಳ್ಳೆಯದು ಆಗ್ಲಿ ಸುನಿ ಹೊಸ ಹೊಸ ಹಾಸ್ಯ ವಿಡಿಯೋ ನಿಮ್ಮಿಂದ ಮೂಡಿ ಬರಲಿ 💐🥰
@SunilSunil-gg5jc3 жыл бұрын
ಯಾವ್ ಊರು
@ammuraghu99893 жыл бұрын
Yav uru suni brodu
@kumargkG-lk7kv3 жыл бұрын
@@SunilSunil-gg5jc ದೊಡ್ಡ ಗೂಳಿ ಊರು
@KingOfGowdasKA453 жыл бұрын
Super ಗಿಲ್ಲಿ...
@rameshan86323 жыл бұрын
Supar
@malleshewarahn11132 жыл бұрын
He is really an amazing actor......how easily he is delivering the long dialogues with great his own mannerism.......Natural acting and its beautiful 😍 Hats off to you my friend.
@rajus22083 жыл бұрын
ಗಿಲ್ಲಿ ನಟರಾಜ್ ಅವರೇ ನೀವು ಅಧ್ಬುತ ಕಲಾವಿದರು... ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಆಸ್ತಿಯಾಗುತ್ತಿರಿ.....
@yogeshshankaryogi Жыл бұрын
Very beautiful brother your acting nimma munde hella nillu good luck 👍
@shreenivasamgmadahalli91803 жыл бұрын
ನಮ್ಮ ಮಂಡ್ಯದ ಕನ್ನಡ ಸೂಪರ್.... ನಮ್ಮ ಹೆಮ್ಮೆ👌👌👌👌👌👌👌👌🙏🙏🙏
@sjschannel85562 жыл бұрын
ನಟನೆ ಹಾಗೂ ಸಾಹಿತ್ಯ ತುಂಬ ಚನ್ನಗಿದೆ ಡೈಲಾಗ್ಸ್ ಸೂಪರ್ ಆಗಿ ಮಾಡಿದೀರಿ. ದೇವರ ಆಶೀರ್ವಾದ.👍👍👍👌👌👌
@TUMKUR_GOWDA3 жыл бұрын
ಯಾವ್ ಬಾಲು🤔... ಲವ್ ಡ ಕೆ ಬಾಲು......... Ultimate 😂😂😂
@karunadasimhavlogs16932 жыл бұрын
😅😅😅
@harishkumarj35523 жыл бұрын
ಅದ್ಭುತ.. ಅತಿ ಅದ್ಬುತ... ಏನೂ ಕಲೆ ಗುರುವೇ.. ನಿಂದು.. 🥰👍🏻👏🏻👏🏻👏🏻😍🥰🍻🍻🍻🍻🍻🍻🙏🏻🙏🏻🙏🏻🙏🏻🙏🏻
@rakeshs64823 жыл бұрын
All in one take🥺... Such a natural dialogues with great acting skills... Needs 10M views minimum
@Chandan-vz9zl3 жыл бұрын
Actually... If you observe there's 3 takes....
@kempegowdakempa57822 жыл бұрын
Not a single take. There are 3. First shot completes at when the other guy throws bindige at him. 😀
@basavarajpatil3518 Жыл бұрын
ಏನು ಕಲೆ ಗುರುವೇ ನಿಂದು....ಒಳ್ಳೆದಾಗಲಿ ❤❤
@princegowda18583 жыл бұрын
😍 ಸಕಲ ಕಲಾ ವಲ್ಲಭ 😍 ಎಲ್ಲಿತ್ತು ಗುರು ಈ ಪ್ರತಿಭೆ 😍😍😍 ಸೂಪರ್ಬ್ ಫೆಂಟಾಸ್ಟಿಕ್ ಬ್ರದರ್ 😍😍😍😍😍🔥🔥🔥🔥🔥🔥🔥🔥🔥🔥🔥🔥😊🤝🤝😊😊🤝💐💐💐💐💐💐💐
@mgs67422 жыл бұрын
😀🤣😂😂😂😀 ಇದು ಟಿವಿಲಿ ಬರೋ ಹಾ ಡಬ್ಬ ಕಾಮಿಡಿ ಶೋ ಗಿಂತ ಎಷ್ಟೋ ಚನಾಗ್ ಇದೆ
@majiloverkarthikak53692 жыл бұрын
😈
@ashakarnataka75222 ай бұрын
❤
@MANDYA-123_...3 жыл бұрын
ಒಂದ್ ಬಿದಿನಲ್ಲಿ ಮಹಾಭಾರತ ತೊರಿಸ್ತಲ್ಲ ಗುರು 💕💕🔥😘😘
@mouneshkorlagundi80963 жыл бұрын
Next sala cup nambe
@MANDYA-123_...3 жыл бұрын
@@mouneshkorlagundi8096 ಖಂಡಿತ
@punithmhp18862 жыл бұрын
Nijavada KALAVIDA..... SUPERB
@kumargowda28583 жыл бұрын
ಸೂಪರ್ ಬ್ರದರ್ ನಿನ್ನ ಈ ಕಲೆಗೆ 🙏🙏🙏🙏ಮುಂದಿನ ನಿಮ್ಮ ಭವಿಷ್ಯ ತುಂಬಾ ಚೆನ್ನಾಗಿ ಇರಲಿ
@ashakarnataka75222 ай бұрын
❤
@sharfusharfuddin97932 жыл бұрын
ಗ್ರೇಟ್ ಕಣ್ರೀ ನಿಜವಾದ ಕಲಾವಿದರು ನೀವೆ 😘👍👌
@ashakarnataka75222 ай бұрын
❤
@greedyguy743 жыл бұрын
ದೇವ್ನಳ್ಳಿ ಏರ್ಪೋರ್ಟ್ ಲೀ ನುಗ್ಗಿ ಈರೋಪ್ಲೈನ್ ಅಲ್ಲಿ ಮದ್ದೂರ್ ವಡೆ ಮಾರ್ತಿದ್ದ ಬೊಡ್ಡಿ ಐದ ಕಣೋ ನಾನೂ.. 😂😂😂😂😂😂😂😂😂 sooperrrrrr
@yt.12-3 жыл бұрын
🤣🤣
@shashanksp66182 жыл бұрын
Onde onde cinemaadal ivrge chance sikkudru saku ivru mathe hinde thirug nodalla . After few years people will went to theatre only to see this wonderful actor
@somashekharbssoma27413 жыл бұрын
ಅದ್ಭುತವಾದ ವಾಕ್ಚಾತುರ್ಯ ನಿಮ್ಮ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ನಮ್ಮ ಮಂಡ್ಯ ನಮ್ಮ ಹೆಮ್ಮೆ
@maheshkumarkumbar36242 жыл бұрын
You deserve film industry. May God bless you,go ahead..vijayibhava Kanda ..molagali ninn nataney kahale ..
@krishnakumarhk84013 жыл бұрын
ಅಣ್ಣ ನಿಮ್ಮ ಸಂಭಾಷಣೆ ಮತ್ತು ನಟನೆ ತುಂಬಾ ಚೆನ್ನಾಗಿದೆ ❤❤👌🙏
@praveenmv10562 жыл бұрын
No word and no one can judge him because he is unique...super talent...
@vidyavenktesh96483 жыл бұрын
ಎಲ್ಲಿದ್ಯಪ್ಪ ವಾವ್ 👌🏻👌🏻👌🏻👌🏻👌🏻ಅದ್ಬುತ ಕಲಾವಿದ ಸೂಪರ್ ಆಕ್ಟಿಂಗ್...... 👍🏻ಒಳ್ಳೆದಾಗಲಿ.
ಅತ್ಯುತ್ತಮ ಭಾಷಾ ಪ್ರೌಢಿಮೆ... ಶುಭವಾಗಲಿ ನಿಮ್ಮ ತಂಡಕ್ಕೆ...
@Manu_lover_lalli3 жыл бұрын
ಬಾಲು 🤣🤣🤣 ಕಾಮಿಡಿ ಸೂಪರ್ ನಿಮ್ಮ ಈ ಪ್ರತಿಭೆಗೆ ನನ್ನ ಕೋಟಿ ಕೋಟಿ ನಮನಗಳು
@preethampreetham39612 жыл бұрын
Adbhut kalavida nam nechina Gilli nata ❤️👏 yallru avrige support madi 🙏...........
@mahan97993 жыл бұрын
ಅತ್ಯದ್ಭುತವಾದ ಕ್ರಿಯಾಶೀಲತೆ, ಅಮೋಘವಾದ ಅಭಿನಯ👏💖 ತಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇವೆ🌷🌹👍⚘
@ಓಮನಸೇ-ಳ8ಭ2 жыл бұрын
ಕನ್ನಡಾಂಬೆಯ ಮಡಿಲಲ್ಲಿ ಉದಿಸಿರುವ ಅದ್ಬುತ ಕಲಾರತ್ನ ನೀವು...ಇನ್ನೂ ಎತ್ತರಕ್ಕೆ ಬೆಳೆಯಿರಿ
@ranganatharanga28903 жыл бұрын
ಪಕ್ಕಾ ಹಳ್ಳಿ ಪ್ರತೀಭೇ ❤️ 🎉
@raithasnehi26822 жыл бұрын
Superb anna all the best olledu agali ennu chanagi belibeku ninu
@karthikc.g.65423 жыл бұрын
@4:46 lol.... Hats off to this man.. His writing skills and acting on another level..
@nagarajasadinagarajasadi7236 Жыл бұрын
Waxy
@basavahiremath58782 жыл бұрын
ಇಂತ ಪ್ರತಿಭೆಯನ್ನು ಪರದೆ ಮೇಲೆ ನೋಡಲು ತುಂಬಾ ಆಸೆ... ಅಣ್ಣ ಆದ್ರೂ ಈವಾಗ talent ginta ಎಲ್ಲ ದುಡ್ಡಿನ ಮೇಲೆ ಇರೋದು 😔
@harikrishnaappu98143 жыл бұрын
ಸೂಪರ್ ಆಕ್ಟ್ ಗೆಳಯ All the very best ನಿಮ್ಮ ತಂಡಕ್ಕೆ 💐💐💐
@shankarbhajantri8312 Жыл бұрын
Suuuuuuuuuper bhai Nima acting super evath kabza film nodi nan tale ketithu nima video nodi manasige bahal santosh aath bhai really it's AWESOME 🔥
@guruprasadguruprasad20533 жыл бұрын
Chindi Guru Superb, masth... Pakka local, natural Sakkath entertainment
@Nagesh6AN Жыл бұрын
ಅಣ್ಣ ನಿಮ್ಮ ನಟನೆ ತು೦ಬಾ ಚೆನ್ನಾಗಿದೆ 👌👌👌👌👌👌
@upendrauppi15443 жыл бұрын
Namma ಮಂಡ್ಯ ಪ್ರತಿಭೆ🔥🔥 ಏನ್ ಡೈಲಾಗ್🔥🔥 ಗುರು ನಿಂದು
@yallappayallappa49322 жыл бұрын
ಅದ್ಭುತವಾದ ನಟನೆ ಇಂತಹ ಒಳ್ಳೆ ಯಾಕ್ಟರ್ ನಾವು ಎಷ್ಟು ಹುಡುಕಾಡಿದ್ರು ಎಲ್ಲಿ ಸಿಗ್ತಾರೆ ಹೊಡಿರಿ ಚಪ್ಪಾಳೆ 🔥🔥 ಬೆಂಕಿ ನಟನೆ 🔥🔥
@KallappaJodalli Жыл бұрын
Super
@mimicryvijay69233 жыл бұрын
ಪಾತ್ರದ ಒಳೆಗೆ ಪರಕಾಯ ಪ್ರವೇಶ ಅದ್ಬುತ ನಟ...
@star_creation.0.12 жыл бұрын
Welcome to Zee kannada( ಕಾಮಿಡಿ ಕಿಲಾಡಿ ಸೀಸನ್ 4 )❤️🧡✨
@mahan97993 жыл бұрын
Crossed 23rd times and still continued.....😍😂😅💖🌷👏👍
@amruth5252 жыл бұрын
Real Talent.. One take artist.. Organic performance.. All the best
@PavanKumar-ul7md3 жыл бұрын
What an talent , guru 1000% kfi is waiting for you .. fabulous actor 👏👏👏👏
@RameshRaddy-p6r2 ай бұрын
Who witching in 2024😂
@RajeshGiriyappa-u4iАй бұрын
I'm witching n batching u... 😂😂😂😂
@MOHANKUMAR-qp7kkАй бұрын
He is famous now ❤,, through dkd ❤
@valuablecreations83763 жыл бұрын
ನಮ್ಮ ಮಂಡ್ಯದ ಸೊಗಡಿನ ಹುಲಿ 👌🏻😍🙏🏻🥰👌🏻😘😘 ನಮ್ಮ ಕನ್ನಡ ಚಿತ್ರರಂಗ ಆಧಾಷ್ಟು ಬೇಗ ನಿನ್ನನು ಗುರಿತಿಸುತದೆ ಗುರು 😍🙌🏻🙏🏻 ಇದೇ ರೀತಿ ಎಪಿಸೋಡ್ಸ್ ಬರ್ತಾ ಇರ್ಲಿ ❤️ all the ಬೆಸ್ಟ್ 🙏🏻🤍 That F B Live comments 😂😂🔥🙌🏻👌🏻🤣🤣
@bharathr77173 жыл бұрын
Guru bari Mandya alla Channapatna, Ramanagara yella ede bhase erodu
@valuablecreations83763 жыл бұрын
@@bharathr7717 ಹೌದಾ ಬ್ರೋ ಹಾಗಾದ್ರೆ ಇನ್ನು ಕುಶಿ ಇದೆ ಬಿಡಿ 😍🙌🏻
@Sunilkumar-rn4mn2 жыл бұрын
Really unbelievable performance, What a dialogue dilevery, Comedy timings is superb. Definitely he is a star of future
@sharathsin40903 жыл бұрын
Man....whole thing he performed in one.shot.....he is amazing
@manjulan66412 жыл бұрын
Superb acting, no words to praise him👏👏👏
@shankark81492 жыл бұрын
Hi
@Professor08103 жыл бұрын
Yen dialog hodithira guru ninu.. ❤❤🙏🏻🙏🏻 osm.... Well done bro.... ❤ super
@vinaykumarhc19702 жыл бұрын
Next level actor....... Zee kannada avru comedy show ge yar yarno karsthare inthavarana bittu..... Abba entha natane chindi.... Nan ellu node illa munche e range ge without break...... Seriously devru nimge olledu madli manasinda eltha idnii nivu inna belithira....... Ivarna nodthidre stage artist ansutte adke istu clarity kannada amele mahabaratha da dialogues chinidi.....
@rameshvillagehunter3 жыл бұрын
Enu acting guru benki 🔥🔥🔥nimma dodda abimaniyagidduni 👌👌👌👌👌
@dilse25182 жыл бұрын
First time I'm watching your video. you are real HERO. Karnataka should support him . all the best 👍👍👍
@uppaljnagara1962 жыл бұрын
This team is having a great future, gilli nata his acting was awesome.. he is having great future. Really vi support this channel
@RameshPatil-uj6id2 жыл бұрын
👍👍
@jagadisha33202 жыл бұрын
Super acting guru Namma Halli Sogadu baashe super
@Karthy_042 жыл бұрын
This guys deserve a chance in film industry 🤩
@manikanaka71762 жыл бұрын
Super guru nin doilag yargu helakke ast sulabada mathalla good
@appumahadeshgowdahr94153 жыл бұрын
ಸೂಪರ್ ಅಣ್ಣ.. 💁♂️🙋♂️💤🌷💗💗💗💗
@HemanthKumar-vr5gu2 жыл бұрын
Super comedy bro all the best e video tumba sali nodta irtini
@trivenitriveni82213 жыл бұрын
This video is very super Heliriyas . I'm from Andhra Pradesh But I no kannada .a very very good cantent . super all the best for the next video
@aniveera.s20843 жыл бұрын
Dhaneyavadhagalu.
@manjunathmanjub51172 жыл бұрын
Nataraj... super Kanla😎😎😎😎😎
@sandeshbk70113 жыл бұрын
Much better than double meaning comedy shows 👍👍👍👍
@veenap87842 жыл бұрын
ಸೂಪರ್ ಗಿಲ್ಲೀ ನಟ👌ನಲ್ಲಿ ಮೂಳೆ ಎಪಿಸೋಡು ತುಂಬಾಇಷ್ಟ
@MaxinarTV3 жыл бұрын
This guy needs a big stage superb acting
@pruthviraj51422 жыл бұрын
Anu heli guru ast helidru Niv 🔥🔥🔥🔥🔥🔥🔥🔥💫💫💫💫💫💫💫💫 super
@stg5393 жыл бұрын
What a talent🙏i loved it...
@Durugannalgs-zg9cq Жыл бұрын
ಸೂಪರ್ ಅಣ್ಣ-ತಮ್ಮ ಡಿ ಬಾಸ್ ಸೂಪರ್ ಆಕ್ಟಿಂಗ್
@lucky-de3qi2 жыл бұрын
ಇದು ನಮ್ಮ ಹಳ್ಳಿ ಗಳಲಿ ನಡಿಯು ಸತ್ಯ ಇದು ಹಳ್ಳಿ ಜೀವನ
@Becoming_Better_and_strong24 Жыл бұрын
ಮಸ್ತ್ ನಟನೆ ಗುರು, ದೇವ್ರು ಒಳ್ಳೇದು ಮಾಡಲಿ 🙏
@suryaj63423 жыл бұрын
Wow really it's super acting bro all the best pls come to 🎥📽️ industry
@chandrugowda963 жыл бұрын
ಲೋ ಅಣ್ಣತಮ್ಮ ಮೆಚ್ಚದೆ ಬುಡ್ಲ ನಿನ್ ಆಕ್ಟಿಂಗ್ ಸೂಪರ್ ಕಂಡ್ಲ.
@kalakaaruppiboyshuliyurdur44923 жыл бұрын
🎥ಬರಲಿ ಬರಲಿ ಇನ್ನು ಹೆಚ್ಚೆಚ್ಚು ವಿಡಿಯೋಗಳು ನಿಮ್ಮ ತಂಡದಿಂದ ಬರಲಿ, 🙏😃😃😃👌
@ambikaananthapadmanabha28602 жыл бұрын
Nammooru Mandya/Madduru.. loved the mandya accent… neenu bidu guru chindi udaystiddiya, single take actor and nim dialogue delivery and timings super…
@nesikagowtham7716 Жыл бұрын
I am coimbatore but I loved it performance 💥💥💥💥💥💥❤️🔥🔥🔥🔥🔥🔥
@chandanrao13872 жыл бұрын
Gilli nata ur fantabulous,,, my suggestion give limited edition, let people wait for ur comedy,,. Kannada next level ge hogthayde,, jai karnataka jai hind
@lohithgsc3 жыл бұрын
You're Better than most sandalwood comedians 👏👏
@venkateshgowda1967 Жыл бұрын
Great guru neenu ninjothe astu janana act madsidiya
@abhishekgowda11313 жыл бұрын
Who is he ? 😀 Good actor , pakka Mysore, Mandya slang dialogues
@shashanklv60033 жыл бұрын
He is a gilli nata from mandya malavalli
@trendsetreelsvdeos60023 жыл бұрын
Wow ❤️
@basappagowdasm67863 жыл бұрын
Gilli nata from Namma Mandya 💥
@ramapparama88643 жыл бұрын
@@shashanklv6003 9
@rooparaj89212 жыл бұрын
Amezing kalaavida appata deshi prathibe good luck sir 👏💐💐👍
@tinythings663 жыл бұрын
Next level acting, you've done whole video in single shot, keep up the good work
@basavarajahyankannanavar17482 жыл бұрын
Support him he has GOOD TALENT OF KANNADA FROM KARNATAKA ❤️💛