ಎಲ್ಲಾರ ಕಣ್ಣ ಮುಂದೆ ಇರುವ ದೇವರು ನೀವೇ ಸರ್. ನಿಮ್ಮಂಥ ಹ್ರದಯವಂತರ ಸಂಖ್ಯೆ ನಮ್ಮ ಸಮಾಜದಲ್ಲಿ ಹೆಚ್ಚಾಗಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ.
@prashantwaggali5530 Жыл бұрын
ತಂದೆ ತಾಯಿ ಪ್ರೀತಿ ಮುಂದೆ ಯಾವ್ ಹುಚ್ಚು ನಾಯಿ ಪ್ರೀತೀನೂ ದೊಡ್ಡದಲ್ಲ...,😍😍😍😍🥰🥰🥰🥰🥰🥰🥰🥰🥰😍
@praveenchannal6186 Жыл бұрын
Ur right
@siddiqsiddi5965 Жыл бұрын
ಆಯೋ ಪಾಪ ಆ ಮಗನನ್ನು ಇಂಥ ಪರಿಸ್ಥಿತಿಯಲ್ಲಿ ನೋಡುವಾಗ ತಾಯಿಯ ಮನಸ್ಸು ಹೇಗೆ ಆಗಿರಬಹುದು 😢😢ದೇವರೇ ಕಾಪಾಡಪ್ಪ
@vinuthanagaraj1512 Жыл бұрын
True speech less pain
@bharathigowdad76 Жыл бұрын
😮😢
@satishsr3206 Жыл бұрын
ಅವರು ಆದಷ್ಟು ಬೇಗ ಗುಣಮುಖರಾಗಲಿ" ಆ.. ತಾಯಿಯನ್ನು.. ನೋಡಿಕೊಳ್ಳುವ ಶಕ್ತಿಯನ್ನು.. ಆ.. ಭಗವಂತ"🙏🏻" ಅವರಿಗೆ ಕರುಣಿಸಲಿ 🌹"
@basukelur Жыл бұрын
ಕರ್ನಾಟಕದ ಹೆಮ್ಮೆಯ ಮಗಾ ನಮ್ಮ ಜನಸ್ನೇಹಿ ಯೋಗೇಶ್ ಅಣ್ಣ..❤🙏
@trendingupdates9050 Жыл бұрын
ಊರಿಗೆ ಹೋದರು ಊರಿನ ಜನ ಬಿಡಬೇಕಲ್ಲ, ಜನರ ಮಾತು ಕೇಳಿ ಮತ್ತೆ ತಾಯಿ ಹೃದಯ ಮತ್ತಷ್ಟು ನೋವು ತಿನ್ನುತ್ತೆ.. ಜನರ ಕೊಂಕು ಮಾತು ಕೇಳಬೇಕಲ್ಲ
@DevendraYadav-cw7id Жыл бұрын
ಅಣ್ಣ ನೀವೇ ಕಾಣೋ ದೇವರು ಅವರಿಗೆಲ್ಲರಿಗೂ ಇದೇ ತರ ಒಳ್ಳೇದು ಮಾಡಿ
@KumarS-d2x8 ай бұрын
Yes❤
@satyaprakashgs28136 ай бұрын
ಯೋಗೇಶ್ ನಿಮ್ಮ ಕೆಲಸ ಅದ್ಭುತ ಹಾಗೂ ಆದರ್ಶ ನಿಮಗೆ ಅಭಿನಂದನೆಗಳು. 👍👍💐💐
@MahammadRafi-d3l7 ай бұрын
Amma nimma kannalli neeru bandre nanage alu barutte❤❤❤❤
@ansauyaaili63318 ай бұрын
🥰🥰🙏
@RajeshMG1991 Жыл бұрын
ತಾಯಿ ಪ್ರೀತಿ ಮುಂದೆ ಯಾವುದು ದೊಡ್ಡ ದಲ್ಲ ❤ ಧನ್ಯವಾದಗಳು
@VeedhaMurthy Жыл бұрын
🙏🌷ಓಂ ಶ್ರೀ ಶೆನೇಶ್ಚರ ಸ್ವಾಮಿಯೈ ನಮಃ 🌷🙏 ಮೊದಲಿಗೆ, ಯೋಗೀಶ್ ರವರಿಗೆ, ಅನಂತ ಕೋಟಿ ಧನ್ಯವಾದಗಳು, ಹೆತ್ತ ತಾಯಿ,ತಂದೆಗಿಂತ, ಮಿಗಿಲಾದ ದೇವರಿಲ್ಲ,, ಆ, ತಾಯಿಗೆ ಭಗವಂತ ಆರೋಗ್ಯ ಐಶ್ವರ್ಯ ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇವೆ,
@prashanthgowda6968 Жыл бұрын
ನಮ್ಗೆ ಅಳು ಬರತ್ತೆ ಪಾಪ ಅವ್ರ್ ಅಮ್ಮ
@akmotovlog55610 ай бұрын
ಯೋಗೇಶ ಅಣ್ಣಾ ನಿಜ್ವಗ್ಲು ನಿವ್ ದೇವ್ರು❤
@anumarathi215 Жыл бұрын
Nann tamma kuda hige love madi hudgi hinde hogi tann pranane kalkonda 😭😭😭😭😭😭 please ದಯವಿಟ್ಟು ತಂದೆ ತಾಯಿ ಗೆ mosa madbedi
@manteshbyadagi583710 ай бұрын
ಗಿರೀಶಣ್ಣ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಇಂತಹ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಇದ್ದಿರಲ್ಲ ನಿಮಗೆ ದೇವರು ತುಂಬಾಆಯುಷ್ಯವನ್ನು ನೀಡಲಿ ಥ್ಯಾಂಕ್ಸ್ ಅಣ್ಣ
@Skdharwad Жыл бұрын
ದೇವರು ಅವನಿಗೆ ಆದಷ್ಟು ಬೇಗ ಆರಾಮ ಆಗಲಿ ಅಂತ ದೇವರಲ್ಲಿ ಪ್ರಾರ್ಥನೆ
@nirmalaCN-z7v7 ай бұрын
ನಿಯತ್ತಾಗಿ ಲವ್ ಮಾಡೋರಿಗೆ ಮೋಸ ಆಗುತ್ತೆ 💔😢
@ShashiKumar-rx4ly Жыл бұрын
Mantralaya ragavendera swami temple send one time to them it will be relax
@simplevideos1356 Жыл бұрын
ನಿಸ್ವಾರ್ಥ ಹಾಗೂ ನಿಜವಾದ ಸಮಾಜ ಸೇವೆಗೆ ಅನಂತ ನಮನಗಳು
@RamalingayyaHm Жыл бұрын
ಅಣ್ಣ ನಿಜ್ವಾಗ್ಲೂ ಈ ವಿಡಿಯೋ ನೋಡಿದ ಕಣ್ಣೀರಿ ಬಂದು ಆಣ್ಣ ಬೇಗ ಗುಣಮುಖವಾಗಲಿ ತಾಯಿಯನ್ನು ಚೆನ್ನಾಗಿ ನೋಡ್ಕೋ ❤
@Ravi-t3e6y10 ай бұрын
🙏🏿🙏🏿🙏🏿🙏🏿🙏🏿🌹ಯೋಗಿ
@Smileboydacchu Жыл бұрын
ನೀವು ನಿಜವಾದ ದೇವರು ಅಣ್ಣ...... 🙏❤️
@javi5980 Жыл бұрын
ಇ ತಾಯಿ ನೋವು ಆ ಹುಡ್ಗಿನ ಸುಮ್ಮ್ನೆ ಬಿಡಲ್ಲ 😞
@ShobhithaChandrakumar6 ай бұрын
Brother love and mother love is great❤❤❤
@ashwiniashu.m Жыл бұрын
ಯಾವ ತಾಯಿ ತಂದೆಗೂ ಇಂತಹ ಪರಿಸ್ಥಿತಿ ಬರೋದು ಬೇಡ 😔
@chandirakabbinale. Жыл бұрын
ಎಂತಾ ಭಾವನಾತ್ಮಕ ಸುದ್ದಿ, ಇಂತ ಪರಿಸ್ಥಿಸ್ತಿ ಯಲ್ಲಿ ಮಗನನ್ನು ನೋಡಿನ ಆ ತಾಯಿ ಕರುಳು ಹೇಗಾಗಬಹುದು..
@RajammaRamegowda-st6mu9 ай бұрын
Avarige bega gunavagalendu aaa bhagavanthanalli prarthne madona ❤❤❤ God bless you
@yuvachandra7256Ай бұрын
Bigg salute❤❤❤❤❤❤ you yogesh❤❤🎉🎉🎉🎉🎉🎉
@narayanamurthy166 Жыл бұрын
Yogesh brother nimage nimma kutumbakke baghavanthana aashirvaada sadaa irali. Nimma sevege mattu kaalaji preethi vaathsalyakke i have no words.
@blrpsycho6620 Жыл бұрын
ಪ್ರೀತಿ ಮಾಡಿ ತಪ್ಪೇನಿಲ್ಲ ಹಾಗೆ ತಂದೆ ತಾಯಿ ಬಗ್ಗೆನೂ ಯೋಚ್ನೆ ಮಾಡಿ ಪ್ರಿತಿ ಮಾಡಿ
Ganja, Drugs, Drinks & Girls habits effects to this boy to this situation O My God but Mother loves to his is very great👍👍👍 Thanks very much to "Janasnehi" you are doing very good works 🙏🙏🙏