ತುಂಬಾ ಒಳ್ಳೆ ವಿಷಯ ಡಾಕ್ಟರ್ ಜಿ ನಿಮ್ಮ ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟು ಅನುಭವ ಮೆಚ್ಚುವಂತಹದು. ಎಷ್ಟು ಹೊಗಳಿದರು ಸಾಲದು. ನಿಜ್ವಾಗ್ಲೂ ಸತ್ಯ ನಿಮ್ಮ ಮಾತು ಧನ್ಯವಾದಗಳು ಡಾಕ್ಟರ್ ಜಿ
@JSI-Tab1569 Жыл бұрын
Yes 🙏🙏👌👍super
@hemabhumikahemabhumika31895 ай бұрын
ಧನ್ಯವಾದಗಳು ಮೇಡಂ ನಿಮ್ಮ ಮಾತು ಸತ್ಯ ಪ್ರೀತಿಯಲ್ಲಿ ತುಂಬಾ ನೋವು ಅನುಭವಿಸಿದ್ದೀನಿ ನನ್ನ ನಾನು ಬದಲಾವಣೆ ಮಾಡ್ಕೊಳ್ತೀನಿ
@ShobaGopi-mo9ju4 ай бұрын
ಮೆಡಮ್ ನೀವು ಹೇಳುವುದು ಎಲ್ಲ ಸತ್ಯ ನಿಮ್ಮ ಮಾತುಗಳು ಕೇಳೋಕೆ ತುಂಬಾ ಇಷ್ಟ ಮೆಡಮ್ ನಮಗೆ
@rabbanimundargi50 Жыл бұрын
Madam, you are simply great.
@NagarajuNagaraju-mi2uc2 жыл бұрын
ಮರೆಯೋಕಾಗಲ್ಲ ಪ್ರಯತ್ನ ಮಾಡೋಣ ಮೇಡಂ
@Suresh-ti9jk Жыл бұрын
Super message thank you medum.
@vinodhkumar15899 ай бұрын
Great words.. Really motivated... Thanks for your words ...
@rameshtugaon80068 ай бұрын
ತುಂಬಾ ಒಳ್ಳೆಯ ಸರಿಯಾದ ಮಾಹಿತಿ🎉
@ekeshwaranh3200 Жыл бұрын
thank you Dr. for your suggestion.
@ushaumeshprabhu59702 күн бұрын
WOW beautiful thoughts Madam pranam Dr
@SindhuSindhu-tj7bq11 ай бұрын
Nanu Kuda maam thumba novadaga Kannir aki samadana madkotini ❤
@Prajnagouda99 ай бұрын
Sis nivomme guruji govinda acharyaru avrige nimma problem heli nimge avru parihara madi koduthare matte money tagolodila. Contact number -ಎಂಟು ಏಳು ಒಂಬತ್ತು ಐದು ಸೊನ್ನೆ ಆರು ಐದು ಸೊನ್ನೆ.
@kushalhp824 Жыл бұрын
thank you mam your motivational speech in my life mam
@venkateshpaschapur6809 Жыл бұрын
Yes you are right madam .
@halagani573110 ай бұрын
Very positive thoughts mam🙏🏻🙏🏻
@KarthiKarthi-pc5rr Жыл бұрын
ತುಂಬಾ ಧನ್ಯವಾದಗಳು ಮೇಡಂ
@SharanSharanhadapd Жыл бұрын
ಧನ್ಯವಾದಗಳು ಮೇಡಮ್ ನಿಮ್ಮ ಸ್ಪೀಚ್ ಥೋಟ್ಸ್ ಚನ್ನಾಗಿದೆ. 💐💐💐
@priyamanu3442 Жыл бұрын
Thank you soo much good advice
@meghashreem68159 ай бұрын
TQ mam ಒಳ್ಳೆ ಸಂದೇಶ
@kiranms86762 күн бұрын
So beautiful information 🎉🎉🎉❤
@geethaa38175 ай бұрын
Super msg madamm🙏🙏🙏
@NagarjunAkamayi10 ай бұрын
True lines madam
@GovernmentjobsNotification Жыл бұрын
Nija medam tumba novu agtide sayibeku ant anastide 😢
@SherlinDsouza-vl1yc Жыл бұрын
Thank you mam for your good suggestion God bless you more and more 🙏🙏
@NagamaniBasavaraj5 ай бұрын
ಸೂಪರ್ ಮಾತು ಮೇಡಂ
@SREENIVASAGH-el8xk Жыл бұрын
💯,%true Madam 🎉❤
@vanithanallur8431 Жыл бұрын
ಧನ್ಯವಾದಗಳು ಮೇಡಮ್
@kandakaverappa3511 Жыл бұрын
Really good working 💞💞💞
@shankars294 Жыл бұрын
Super commints mdm ur voice is very nice
@neelakantraynayak49442 жыл бұрын
Superb madam well speach
@GirijaDoddannavar Жыл бұрын
🙏Super 🙏
@roopashridinesh83944 ай бұрын
True madam, tq
@mayanaik256111 ай бұрын
Very precoius suggestions madam
@sindhusindhudm20 күн бұрын
Tq medam for yours supported videos
@lochanshivu9037 Жыл бұрын
Good information madam
@DilipMalsekar5 ай бұрын
Super mam tumbane chennagi helidri, bhikshukara example kotralva aa matu nijakku satya mam 🙏 thank you mam
@RaviKumar-be4mq10 ай бұрын
100%.. correct
@dashrathsheshappa52202 ай бұрын
Nice video. 💐💐🙏🙏
@PriyankPriyankpinki9 ай бұрын
Medam nimma salahe nange tumba help aytu tqs a lots up u ❤
@Prajnagouda99 ай бұрын
Sis nivomme guruji govinda acharyaru avrige nimma problem heli nimge avru parihara madi koduthare matte money tagolodila. Contact number -ಎಂಟು ಏಳು ನಾಲ್ಕು ಏಳು ಒಂಬತ್ತು ಐದು ಸೊನ್ನೆ ಆರು ಐದು ಸೊನ್ನೆ.
@girishb68099 ай бұрын
Akka 🖤👌
@sowmyasowmya9132 жыл бұрын
God madam neevu nange 🙏🙏 Thanks madam
@Prajnagouda99 ай бұрын
Sis nivomme guruji govinda acharyaru avrige nimma problem heli nimge avru parihara madi koduthare matte money tagolodila. Contact number - ಎಂಟು ಏಳು ನಾಲ್ಕು ಏಳು ಒಂಬತ್ತು ಐದು ಸೊನ್ನೆ ಆರು ಐದು ಸೊನ್ನೆ.
@dhanushhs4388Ай бұрын
Super ma'am tq so much ma'am
@maitravatim.g673 Жыл бұрын
Thank you ❤️😊
@suhaasajay9176 Жыл бұрын
Nice reading mam👍👍
@HwueuHeuue Жыл бұрын
ಥ್ಯಾಂಕ್ಸ್ ವೆಲ್ಕಮ್ ಮೆಮ್
@SwamySwamy-f1l5 ай бұрын
ಮೇಡಂ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದ್ದೆ ಹುಡುಗಿ ಇವಾಗ ನನ್ನಿಂದ ದೂರ ಆಗ್ತಾ ಇದ್ದಾಳೆ ಮನಸ್ಸಿಗೆ ತುಂಬಾ ನೋವಾಗಿ ನನಗೆ ನಾನೇ ವೀಕ್ ಆಗಿದ್ದೀನಿ ಇದಕ್ಕೆ ಏನು ಪರಿಹಾರ ಮಾಡೋದು ಮೇಡಂ
ನಿಜ ಈಗ ಆಗ್ಬಿಟ್ಟೈತೆ 😭😭😭😭😭😭😭 ನಿಜ ನನ್ ಬಾಳಲಿ ನನ್ ಗಂಡ ಮೋಸ ಮಾಡ್ಬಿಟ್ಟು ಸಾಲ ಒರಿಸ್ಬಿಟ್ಟು ಹೋಗ್ಬಿಟ್ಟ ಅವನ ಹೆಸರು ನವೀನ್
@user-nagappajoger9 ай бұрын
Nanagu nanna henadathi bittu hogidale medam
@banagarmanjunath69944 ай бұрын
So sad 😢
@Germansheperdvlogs7 ай бұрын
Madam ಒಂದ್ ಗಿಣಿ ಹೋದ್ರ ಮತ್ತೊಂದು ತರ್ತೀನಿ ಅನ್ನೋ ಪಾಸಿಟಿವಿಟಿ ಅಲ್ಲಿ ಯಾ ಮನುಷ್ಯ ಇರತಾನೋ ಅವನಿಗೆ ಯಾರ್ ಏನು ಮಾಡೋಕೆ ಆಗಲ್ಲ 😅
@rohithgaanashree3518 Жыл бұрын
Thank you so much mam 😊
@JSI-Tab1569 Жыл бұрын
Ok super 👍👌🙏🙏
@HBpreethi4 ай бұрын
Super thank you mam
@valmikichanel55383 ай бұрын
Great medem
@ShivuPutera4 ай бұрын
ಅಕ್ಕ ನನಗೆ ತುಂಬಾ ನೋವು ಆಗುತ್ತಿದೆ ಅಕ್ಕ ಅವನ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡಿದಿನಿ ಆದರೆ ಅವನ ಮನೆ ಯಲ್ಲಿ ಗೋತಗಿದೆ ಅಂತ ನನಗೆ ಮೋಸ ಮಾಡಿದ
@shwethashwetu304 ай бұрын
Cool time change after 2years u will heal. Again time depends on you
@KavithaKavi-qz9gr11 ай бұрын
Nija akaa nivu hellatiradu tq akaa👍
@Prajnagouda99 ай бұрын
Sis nivomme guruji govinda acharyaru avrige nimma problem heli nimge avru parihara madi koduthare matte money tagolodila. Contact number -ಎಂಟು ಏಳು ನಾಲ್ಕು ಏಳು ಒಂಬತ್ತು ಐದು ಸೊನ್ನೆ ಆರು ಐದು ಸೊನ್ನೆ.
@prathapputtu132111 ай бұрын
Tnqu mdm 🙏
@jayaraj58945 ай бұрын
Yes correct mam
@HarishaHarish-ue8zt11 ай бұрын
Mam nan nim bigg fan❤️🤗
@sadashivpanadi759 Жыл бұрын
Olle vichara
@ashuzulfi58752 жыл бұрын
Super 👍
@meghashreem68159 ай бұрын
Nanna life happy agide e mathu keli
@Prajnagouda99 ай бұрын
Sis nivomme guruji govinda acharyaru avrige nimma problem heli nimge avru parihara madi koduthare matte money tagolodila. Contact number -ಎಂಟು ಏಳು ನಾಲ್ಕು ಏಳು ಒಂಬತ್ತು ಐದು ಸೊನ್ನೆ ಆರು ಐದು ಸೊನ್ನೆ.
@Kavitha-sz4wg Жыл бұрын
🎉 thank you mam❤
@NisargaNisu-gp4ix2 ай бұрын
Mam madve aadmele e reethi vyakthi without reason nammanna ond kade bittu thaanu bere kade edre nam hathrane barde yen maadodu yellivarege kaayodu mam
ಮೇಡಂ ನಾನು 9 year ಇಂದ ಲವ್ ಮಾಡ್ತಾ ಇದ್ದೆ ನನ್ ಪ್ರಾಣ ಕಿಂತ ಹೆಚ್ಚು ಲವ್ ಮಾಡಿದೆ ನನ್ ನನ್ family ಯಲ್ಲ ಒಪಿದ್ರು ಅವಳು ದುಡ್ಡು ಗೊಸ್ಕಕರ ಇನೊಬ್ಬ love ಮಾಡಿದ್ಲು ನನ್ family ಮೇಲೆ ನನ್ ಮೇಲೆ ಪೊಲೀಸ್ ಕಂಪಿಟೆಂಟ್ ಕೊಟ್ಲು ನನ್ ಜೀವನ ಆಲೂ ಮಾಡಿ ಒಡಲು 😢😢😢9year ಹೋಯ್ತು
@sangeetas3656 Жыл бұрын
Howda anna
@Devusagar19872 жыл бұрын
ನನ್ನವಳು ನನ್ನ ಬಿಟ್ಟು ಹೋಗಿ ಇಂದಿಗೆ ಹತ್ರತ್ರ ಒಂದು ತಿಂಗಳು ಆಯ್ತು.ಆದರೆ ಅವಳಿಗೆ ನಾನು ಬೇಡ.ಪ್ರಂಡ್ ಆಗಿರೋಣ ಅಂತಾಳೆ.ಆದರೆ ಅದು ನನ್ನಿಂದ ಸಾಧ್ಯ ಇಲ್ಲ.ಪ್ರೀತಿ ಭಿಕ್ಷೆ ಬೇಡ್ತಾ ಇದೀನಿ.ಕೈಮುಗಿದು ಕಾಲಿಗೆ ಬಿದ್ದು ಕ್ಷಮೆ ಕೇಳಿದೀನಿ ನನ್ ಯಿಂದ ತಪ್ಪಾಗಿದ್ರೆ ನಾನು ಅಅ ತಪ್ಪಾನ್ನಾ ಸರಿ ಮಾಡ್ಕೊಂಡು ಬದಲಾಗಿ ನೀನು ಹೇಳಿದಾಂಗೆ ಕೇಳ್ಕೊಂಡು ಬದುಕಿತೀನಿ ಅಂತ.ಆದರೆ ಅವಳ ಉತ್ತರ ಒಂದೆ ನನಗೆ ನೀನು ಬೇಡ .ನೀನು ನನಗೆ ಇಷ್ಟ ಇಲ್ಲಾ ಅನ್ನೋದು 😭😭😭😭
@malnad_creations07 Жыл бұрын
Tension thagobeda bro nin life li neen busy agu yargu thale kedskolbeda aramagi eru, job madu life li chanag erbeku antha goal etko
@ChandanKumar-bb8dq Жыл бұрын
Change your mentality physically
@prashanthkotari4991 Жыл бұрын
Bro talekedskobeda nangu nin tarane same problem offisalle Nan mundene bereyavna ista padtha iddale naan heng irbeku helu but 1 month kasta patte but ivagalu avl hatrane work madtha iddini but AVL nanna est avoid madtha iddalo avlkinta 10 pattu naanu avlanna avoid madtha iddini,sari hogatthe swalpa time tagolatthe but nin chala bidbeda bro
@lakshmilaki3029 Жыл бұрын
Nangu ede reethi hagede 😢
@Devusagar1987 Жыл бұрын
@@lakshmilaki3029 matte bandidale nane beku anta
@b.m.shambulingaiahb.m.sham23352 ай бұрын
Your one thid class
@JananiJanani-g9m Жыл бұрын
Thank you madam
@SandhyaSanju-m3g Жыл бұрын
S corect mam
@PriyaR-fg4sn Жыл бұрын
Yastu attaru manasina bhara kadime Agata illa mdm.namage nave ,bere yaru illa annodu noorakke nooru satya
@AnuBMVoice11 ай бұрын
☺️
@Prajnagouda99 ай бұрын
Sis nivomme guruji govinda acharyaru avrige nimma problem heli nimge avru parihara madi koduthare matte money tagolodila. Contact number -ಎಂಟು ಏಳು ನಾಲ್ಕು ಏಳು ಒಂಬತ್ತು ಐದು ಸೊನ್ನೆ ಆರು ಐದು ಸೊನ್ನೆ.
@Punithbs253 ай бұрын
Broo ivag hegidira 😢😢 nandu breakup agi 3 days aythuu