ವಚನ ಗಾಯನ ಚನ್ನಾಗಿ ಸುಶ್ರ್ಯಾವ್ಯವಾಗಿ ಹಾಡಿದ್ದೀರಾ ಶಾರಾದಾ ಮಾತೆಯ ಆಶೀರ್ವಾದ ತಮ್ಮ ಮೇಲಿದೆ. ಶುಬಂಬ್ರೂಯಾತ್
@csgundanur3282 Жыл бұрын
ಡಾಕ್ಟರ್ ಜಯದೇವಿ ಜಂಗಮಶೆಟ್ಟಿ ಶರಣೆ ವಶನ ತುಂಬಾ ಚೆನ್ನಾಗಿ ಆಡಿದಿರಿ ಶರಣುಗಳು
@chandrakala832 Жыл бұрын
Ever.heard.like.this.excellent.thanks.madam
@shashikanthunnur4225 Жыл бұрын
ಅಕ್ಕವರೆ ತಮ್ಮದು ಬಹಳ ಮಧುರವಾದ ಕಂಠ. ವಚನ ಬಹಳ ಚನ್ನಾಗಿ ಮೂಡಿಬಂದಿದೆ. ಸಂತೋಷ..
@gurudevanagavi8877 Жыл бұрын
" ಅಲ್ಲಮ ಪ್ರಭುದೇವರ ವಚನ ತುಂಬಾ ಚೆನ್ನಾಗಿ ಮೂಡಿಬಂದಿದೆ ತಾವು ಕೂಡ ಅತಿ ಸುಂದರವಾಗಿ ಹಾಡಿದ್ದೀರಾ ಇನ್ನಷ್ಟು ವಚನಗಳು ನಿಮ್ಮ ಧ್ವನಿಯಿಂದ ಮೂಡಿ ಬರಲಿ ನಿಮಗೆ ಮತ್ತು ನಿಮ್ಮೆಲ್ಲಾ ಸಂಗೀತ ವೃಂದದವರಿಗೆ ತುಂಬು ಹೃದಯದ ಶರಣು ಶರಣಾರ್ಥಿಗಳು " 💐💐🙏🙏💐💐
@murarihegde9232Ай бұрын
ಅಮ್ಮ ನಿಮ್ಮ ಕಂಠ ಅತೀ ಮಧುರವಾಗಿ ದೆ ಅತೀ ಮಧುರವಾಗಿ ಹಾಡುತ್ತೀರಿ 🙏🙏🙏🙏
@basavarajk6588 Жыл бұрын
ಈ ಹಾಡು ಬರೆಯಗಾರರಿಗೆ ಹಾಗೂ ಹಾಡುಗಾರಿಗೆ ನಮ್ಮ ನಮನಗಳು. ಈ ಹಾಡಿನ ಬರಹಕ್ಕೆ ತಕ್ಕಂತೆ ಸಪ್ತ ಸ್ವರಗಳ ರಾಗದಲ್ಲಿ ಸ್ವರವನ್ನು ಎರ್ ಯಿಳಿತದ ದ್ವನಿ ಬಹಳ ಚೆನ್ನಾಗಿ ಹಾಡಿದ್ದಿರಿ. ಅಲ್ಲಮ ಪ್ರಭುಗಳು ನಮ್ಮೇಲ್ಲರಿಗೂ ಧಶ೯ನ ತೋರಿದಂತಿದೆ.
@gavisiddappaadur11562 ай бұрын
Pranamas to this artist.She is having sweet melody in her rendering.I am proud she is from Karnataka.She deserves full support from Kannadigas.
ಮನದಲ್ಲಿ ನೆಲೆಯಾಗಿಸಿದ ಸಮರ್ಥ ಗಾಯನ... ಶರಣು ಶರಣಾರ್ಥಿಗಳು
@mahadevappajogur77892 жыл бұрын
ಈ ವಚನ ಚನ್ನಾಗಿ ಹಾಡಿದ್ದೀರಾ ಮೇಡಂ ಮನಸ್ಸಿಗೆ ಮುಧ ನೀಡಿತು ಧನ್ಯವಾದಗಳು 🙏🏽🙏🏽🌹🌹
@ganeshmugdur4984 Жыл бұрын
Super
@gurannam3985 Жыл бұрын
(ಜಗದೀಶ್ ಮಾನು rangampet) ಮೇಡಂ ತುಂಬಾ ತುಂಬಾ ಅದ್ಭುತ ವಾಗಿ ಗಾಯನ ಮಾಡಿದ್ದೀರಿ. ಕಂಠ ಮಧುರ ವಾಗಿದೆ. ಎಷ್ಟು ಚೆನ್ನಾಗಿ ಹಾಡಿದ್ದೀರಿ ಎಂದರೆ, ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ..ಈ ಹಾಡನ್ನು 25 ವರ್ಷದ ಹಿಂದೆ ಪಂಡಿತ್ m ವೆಂಕಟೇಶ್ ಕುಮಾರ್ ಅವರು Sri ಸದ್ಗುರು ತ್ರಿವಿಕ್ರಮ ನಂದ ಸರಸ್ವತಿ ಮಹಾಸ್ವಾಮಿಗಳು, ಗವಾರ ಆರಾಧನೆ ಯಲ್ಲಿ ಕೇಳಿದ್ದೇನೆ. ಅವರ ಗಾಯನಕ್ಕೂ ತಮ್ಮ ಗಾಯ ಕ್ಕೂ ಸ್ವಲ್ಪವೂ ವ್ಯತ್ಯಾಸ ವಿಲ್ಲ medum. ತಮ್ಮ ಈ ಗಾಯನ ಕೇಳಿ ಮನಸಿಗೆ ತುಂಬಾ ಸಂತೋಷ ವಾಯಿತು. ತುಂಬಾ ಧನ್ಯವಾದಗಳು medum
Excellent madam, people like u uplift the Indian Heritage.
@ambadasjamadar8924 Жыл бұрын
ಅದ್ಭುತ ವಚನ ಗಾಯನ,,,,,,,,, ಆದರೆ ಅದ್ಬುತವಾದ ಈ ರಾಗ ಸಂಯೋಜನೆ ಯಾರದು ಅಂತ ಗೊತ್ತಾಗ್ಲಿಲ್ಲ ದಯವಿಟ್ಟು ತಿಳಿಸಿ,,,,,, ಕಾಯುತ್ತಿರುವೆ🙏🏽🙏🏽
@vasanthkarajgi6043Ай бұрын
Woh very Super Voice. Mindsoothes 🙏🙏👏👌👌🌹🌺❤
@rudrayyahiremath12803 ай бұрын
ಜೈ ಹೋ ಮೇಡಂ🎉🎉ನನ್ನ ಅಂತರಂಗ ಆತ್ಮದ ಚೈತನ್ಯದ ಚೇತನ ಈ ವಚನ 🙏🙏🙏🙏🙏
@mruthyunjayasiddalingaiah748911 ай бұрын
ಓಂ ಶ್ರೀ ಗುರುಬಸವಲಿಂಗಾಯ ನಮಃ 🌎🌺🙏 ಬಸವ ಬೆಳಗಿನ ಶರಣು ಶರಣಾರ್ಥಿಗಳು 🌺🙏
@shrikrishnahulyalkar4448 Жыл бұрын
ಅತೀ ಸುಶ್ರಾವ್ಯವಾಗಿರುವ ವಚನ ಪ್ರಸ್ತುತಿ.
@rampurumesh Жыл бұрын
Thanks Madam for providing a beautiful vachana with melody voice of yours
@mrithyunjayayb16602 жыл бұрын
ಮೇಡಂ ಚೆನ್ನಾಗಿ ಹಾಡಿದ್ದೀರಿ. ಧನ್ಯವಾದಗಳು. ಹೀಗೆ ಮುಂದೆ ವರಿಲಿ
@dattatreyavishwakarma9381 Жыл бұрын
ಮೇಡಂ ಹೃತ್ಪೂರ್ವಕ ಅಭಿನಂದನೆಗಳು. ಬಹಳ ಸೊಗಸಾಗಿ ಹಾಡಿರುವಿರಿ.
@umadevium31462 жыл бұрын
ಧನ್ಯವಾದಗಳು ಮೇಡಂ ನನಗೆ ಖುಷಿ ಆಯಿತು ಎಷ್ಟು ಚೆನ್ನಾಗಿ ಹಾಡಿದ್ದೀರ ನಿಮ್ಮ ವಚನವನ್ನು ಕಲಿಯಲು ಪ್ರಯತ್ನಿಸುತ್ತೇನೆ ತುಂಬಾ ಇಷ್ಟವಾಯಿತು ಹೀಗೆ ಸುಲಭವಾಗಿ ಅರ್ಥವಾಗುವಂತೆ ವಚನ ಗಳು ಹೀಗೆ ಮುಂದುವರಿಯಲಿ ಮೇಡಂ ಧನ್ಯವಾದಗಳು 🙏🙏🙏
@mvvanpal.mangsuli5626 Жыл бұрын
Very nicely with melodious Voice presented .Enchanting voice PL.Present AkkaMahadevi Vachans inUr. Sweet. Voice.Shirhatti .dt.Gadag.28.9.23
@basavrajsalimath73573 ай бұрын
Madam your voice very nice and melodious and so sweet to listen to enjoy to reach heaven It is god gift and your sngeet service will give parmand to all sangeet priyarige
@virupakshappabadiger921 Жыл бұрын
ಬಹಳ ಸುಮಧುರವಾಗಿ ಹಾಡಿದ್ದೀರಿ ಮೆಡಮ್ ಹೀಗೆ ಇನ್ನು ಸಾಕಷ್ಟು ವಚನಗಳು ಸುಮಧುರವಾದ ತಮ್ಮ ಕಂಠದಿಂದ ಬರಲಿ ನಾವು ಕೇಳಿ ಆನಂದಿಸುತ್ತೇವೆ .
@samarthp3297 Жыл бұрын
Bahala chennagi mudi bandide
@nramayya91974 ай бұрын
Dr.jayadevi Shetty ravarige ananta ananta dhanyavadagalu , uttamavada Sangeeta , deep divational baktigeete thank u very much.🎉
@kurpadmurthy5466 Жыл бұрын
ಬಹಳ ಸುಮಧುರ......ಶರಣು ಶರಣಾರ್ಥಿಗಳು.......ಅಭಿನಂದನೆಗಳು!!
@dhanyagaonkar24222 ай бұрын
Thanks madam Adbuthavadha shadhane madidhiri
@basalingappabadarli52939 ай бұрын
ಶರಣಾರ್ಥಿಗಳು ಅದ್ಭುತ ಗಾಯನ ಮ್ಯಾಮ್
@basavrajpavate2306 Жыл бұрын
Excellent rendering of Vachanas. Request song many more.
@murageppabidari2297 Жыл бұрын
Thank you for a presentation of beautiful song. I listen this song every day before going to bed, it is very memorable and meaning full.
@muralidharakr7715Ай бұрын
Lovely voice to listen your music
@kasarcreations45044 ай бұрын
Madam tumbaa chennagi hadiddiri🙏🙏
@chandrashekaracs1435 Жыл бұрын
Nanna jeevana dhanyavayithu
@manteshb70125 ай бұрын
ಓಂ ನಮಃ ಶಿವಾಯ 👌🙏
@anandakumarpatil1988 Жыл бұрын
I heard so many times this Vachana Gayana...... Amazing 💐🙏🌴🌴
@Dimension6311 ай бұрын
❤ god gifted Smt.dr.jayadevi🙏🙏🙏
@shashikala620345 ай бұрын
ಜಂಗಮ ಅಕ್ಕ ❤🎉👌👌👌
@krishnamurthychillal2006 Жыл бұрын
Wonderful rendition. Bringing the variations of the raag also. Rendition par excellence. Thx for sharing
@manandadodamani6615 Жыл бұрын
Wow super mam 🙏🏻🙏🏻🙏🏻🙏🏻🙏🏻🙏🏻🥰💐💐💐💐
@jagadeeshmadiwalar9765 Жыл бұрын
Best singing sister , its furifies listeners mind .
@sureshkulkarni5799 Жыл бұрын
Thanks for your good concert. I listen everyday. Really unable describe the way you sing a vachan and meaningful I.e. every is there but submissions to lord is absent and richness is there but unable to donate, what is the use having blessed. With regards.
@leelavathisp92217 ай бұрын
ಸೂಪರ್ madam
@akashasundi Жыл бұрын
Best voisbest devotional sòng
@gitakatti2810 Жыл бұрын
Very. Nice. Hearing 🌹🙏🌹🙏🌹
@rameshprabhu9953 Жыл бұрын
Amazing rendition....so crisp voice..❤️
@sunildl5751 Жыл бұрын
Love you madam. Liked your range in singing.
@mruthyunjayasiddalingaiah748911 ай бұрын
ಓಂ ಶ್ರೀ ಗುರುಬಸವಲಿಂಗಾಯ ನಮಃ 🌎🌺🙏
@muralidharanev49602 ай бұрын
Divine one
@vijaynair9067 ай бұрын
Fantastic singing ❤
@murlidharpanchal7951 Жыл бұрын
Eduu yav rags?
@prakashgpatil8717 Жыл бұрын
Great Mám thanks
@siddharammotagi Жыл бұрын
ಮಧುರಾತಿಮಧುರ ವಂದನೆಗಳು
@ganapatijogi80543 ай бұрын
ಉತ್ತಮ
@p.s.hiremath87456 ай бұрын
Super Madam🎉
@SushilaChatradamath-dp6lp Жыл бұрын
Thanku.Madam
@channaveeragowdapatil3597 Жыл бұрын
Meaningfull song sung thanks 🙏🎉
@gitakatti2810 Жыл бұрын
Bvery. Nicrhearnig🌹🙏🙏🙏🌹
@shekharagouda5937 Жыл бұрын
ಮಧುರ
@manjulabaikb4 жыл бұрын
Very nice singing 👌
@rudrappakallappa79010 ай бұрын
Super madam
@gadigeshappanellikoppa Жыл бұрын
V nice g v happy mam
@lakshmiramachandra2985 Жыл бұрын
You have uploaded such a beautiful song why not the video,little disappointed.😢
@cl_suresh6754 Жыл бұрын
Super song
@shankaragoudanpatil6674 Жыл бұрын
Thank you medam
@sureshh2362 Жыл бұрын
Good🙏🙏
@vijaykumarkashimath7499 Жыл бұрын
Super
@bcmbcm4295 Жыл бұрын
If translated it looses it's sweetness.
@dineshpai9 ай бұрын
Singer singing Allam.Prabhu.Vachana.in.good.Voice
@cl_suresh6754 Жыл бұрын
Super Thanks
@jagannathrhegde2020 Жыл бұрын
Very. Nice
@veenapattar2563 Жыл бұрын
ಸುಮಧುರ ಗಾಯನ ಮೇಡಂ
@kammaribrahmaiah6316 Жыл бұрын
Jagadguru Muneshwara Prasanna
@chemmukathubabu35672 ай бұрын
സുന്ദരമായ സംഗീതം.
@shivaputhraiah2553 Жыл бұрын
World famous vachana
@gopalagnihotri852 Жыл бұрын
Excelent
@nilkanthkulkarni61744 күн бұрын
Nice Please sent me wards in Hindi or Marathi बहोत अच्छा मुझे इस गाने के हिंदी या मराठी मे शब्द कृपया भेज दीजिए
@srishail321Ай бұрын
👌👏👍
@pranitac2803 Жыл бұрын
Nice
@SushilaChatradamath-dp6lp Жыл бұрын
👌👌
@BharatiDodamani-kk5zf Жыл бұрын
Tq Mdm
@shantaramputhran7554 Жыл бұрын
Raga: Bhoop
@channayyachikkamath84673 жыл бұрын
Channayya
@chandrashekaracs1435 Жыл бұрын
12 ne shatamanakke nannannu tegedukondu hodiri devi
@HGNAGABHUSHAN19 күн бұрын
🙏
@shantaramputhran7554 Жыл бұрын
Yavs Raga
@siddhramhalemani44583 жыл бұрын
🙏🙏🙏
@basavrajsalimath7357Ай бұрын
Your voice is . most marvalous and super like your sangeet