Very nice explanation on very complicated and very important matter.
@SheshadriMadhu3 жыл бұрын
Dhanyavada gurugaLe
@GururajBN Жыл бұрын
Does our intellect remain uninfluenced by Sanchita Karma? For instance, irrespective of the past bad deeds and their phala, can a person turn out to be a good person?
@sandhyaupadhya20623 жыл бұрын
🙏🙏 ಜೈ ಗುರುದೇವ 🙏🙏
@rameshsc46853 жыл бұрын
Gurugalige sàshtanga namaskaragalu S C Ramesh
@mpscreations91413 жыл бұрын
ಉತ್ತಮ ವಿವರಣೆ. ಧನ್ಯವಾದಗಳು
@manolasisharma87232 жыл бұрын
ಗುರುಗಳೇ ದಯಮಾಡಿ ದಯಮಾಡಿ ಈ ವಿಚಾರಕ್ಕೆ ಇನ್ನಷ್ಟು ವಿವರಗಳನ್ನು ಕೊಡಿ ಇನ್ನಷ್ಟು ಚರ್ಚೆಮಾಡಿ...ಯಾವದನ್ನ ವಿಧಿ ನಿರ್ಧರಿಸತ್ತೆ ಅದರ ವ್ಯಪ್ತಿ ಎಷ್ಟು? ಯಾವುದು ವಿಧಿ ಯಾವುದು ನಮ್ಮ ನಿಯಂತ್ರಣದಲ್ಲಿದೆ ಇದನ್ನು ಹೇಗೆ ಅರಿತುಕೊಳ್ಳ ಬೇಕು
@sugappagouda1358 Жыл бұрын
❤❤🙏🙏👌
@sangeetha19093 жыл бұрын
Explanations is amazing Gurugale🙏🙏🙏🙏🙏!!!!💕♥️🥰
@eshwarmng4333 жыл бұрын
🙏🏻 Dhanyavadagalu Gurudeva
@chandraac89923 жыл бұрын
Namaskaram gurujee, nanage aathmavishwasha kaledukondiddene, from 10 year s, 32age, unmarried, prathi kshana bhayada bhadukaagide, parihaara teelisi, dhanyavaadhagalu,
@ByTheRiverTunga3 жыл бұрын
ಮದುವೆ ಆಗಿಲ್ಲ ಅಂದ್ರೆ ಆಗಿಲ್ಲ ಅನ್ನೊಂದು ಒಂದೇ ಚಿಂತೆ, ಮದುವೆ ಆದ್ರೆ ೧೦೦ ಚಿಂತೆ🙏 ಇದು ಪ್ರತಿ ಸಂಸರಿಗು ಗೋಚರಿಸುವ ಸತ್ಯ🙏 ಮದುವೆ ಆಗದಿರುವುದು ದೇವರು ಕೊಡುತ್ತಿರುವ ಸೂಚನೆ ಎಂದು ಭಾವಿಸಿ, ವೇದಾಂತ ಕಡೆ ಹೋಗಿ ಮೋಕ್ಷ ಪಡೆದುಕೊಳ್ಳಿ 🙏