ಸರ್ವ ವ್ಯಾಪಿ, ಸರ್ವ ಶಕ್ತ, ಸರ್ವದಾ... ಉಳ್ಳ ಒಂದು ಶಕ್ತಿ.
@krishnamurthy77852 жыл бұрын
ಗುರುಗಳ ಪಾದಕ್ಕೆ ಅನಂತ ವಂದನೆಗಳು 🙏🙏
@sreenivasamurthy4163 Жыл бұрын
Kudos to Sri Pavagada Prakasha Rayaru. He is tackling such difficult and complicated questions. In just about ten to fifteen minutes, he is providing answers in such a manner that even ordinary people with no background or preparation can understand and appreciate. He is really doing a yoeman service. Anantha-anantha vandanegalu.
ನಿಮ್ಮನ್ನು ನೋಡುತ್ತಿರುವ ನಿಮ್ಮ ಮಾತುಗಳನ್ನು ಕೇಳುತ್ತಿರುವ ನನ್ನ ಕಣ್ಣು ನನ್ನ ಕಿವಿಗಳು ಧನ್ಯ ನಿಮ್ಮಂತ ಜ್ಞಾನಿಗಳು ನಮ್ಮಂತ ಜ್ಞಾನ ಆಸಕ್ತರಿಗೆ ಇನ್ನೂ ಹೆಚ್ಚಿನದಾಗಿ ಜ್ಞಾನವನ್ನು ತುಂಬಬೇಕು ನಮ್ಮಂತ ಕಲಿಯುವ ಆಸಕ್ತರಿಗೆ ಒಂದು ಗುರು ಶಾಲೆಯನ್ನು ಮತ್ತು ನಿಮ್ಮ ಸಕಲ ಜ್ಞಾನವನ್ನು ಬಳಸಿ ಒಂದು ಪುಸ್ತಕವನ್ನು ಅಥವಾ ಜ್ಞಾನ ಭಂಡಾರ ಬರೆದು ಈ ಲೋಕಕ್ಕೆ ಅರ್ಪಿಸ ಬೇಕಾಗಿ ನಿಮ್ಮಲ್ಲಿ ತುಂಬು ಹೃದಯದಿಂದ ಬೇಡಿಕೊಳ್ಳುತ್ತೇನೆ
@Mitransharma Жыл бұрын
ಧನ್ಯವಾದಗಳು ಗುರುಗಳೇ 🙏.
@ambikamh25083 жыл бұрын
ಗುರುಗಳೇ ಆತ್ಮ ಬಗ್ಗೆ ವಿವರಣೆ ಅಧ್ಬುತ ವಾಗಿತ್ತು ಸಾಕ್ಷಿ ಅಕ್ಷಿ ಪ್ರತಿನಿಧಿ ಎಂಬ ಆತ್ಮ ಸ್ಥಿತಿ ವಿವರಣೆ ಚೇತೋಹಾರಿ ಆಗಿತ್ತು ಗುರುಗಳೇ ಹೀಗಾಗಿ ನೀವು ನನ್ನ ಪಾಲಿನ ಹೃದಯದ ಬೆಳಕು ಗುರುಗಳೇ ನಿಮಗೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು ಗುರುಗಳೇ
@nagarajb34193 жыл бұрын
Danyavadagalu gurugale🙏💐
@ntrangadasegowda27313 жыл бұрын
ದನೈವಾದಗಳು ಗುರುಗಳು
@rameshsc46853 жыл бұрын
Gurugalige sàshtanga namaskaragalu S C Ramesh
@nandanm38263 жыл бұрын
ಜೈ ಗುರುದೇವ್🙏🏽
@sravi48953 жыл бұрын
Dhanyosmi Dhanyosmi...
@jithendtk93813 жыл бұрын
Chapter 15: Sloka 15 "sarvasya caham hrdi sannivisto mattah smrtir jnanam apohanam ca vedais ca sarvair aham eva vedyo vedanta-krd veda-vid eva caham" I am seated in everyone's heart, and from Me come remembrance, knowledge and forgetfulness. By all the Vedas am I to be known; indeed I am the compiler of Vedanta, and I am the knower of the Vedas