ನನಗೆ ಈ ಉಪನ್ಯಾಸ ಶ್ರೀ ಸ್ವಾಮಿ ಪುರುಷೋತ್ತಮ ಆನಂದರ ಉಪನ್ಯಾಸ ಕೇಳಿದ ಹಾಗಾಯಿತು ಅವರ ಶಿಷ್ಯರಾಗಿದ್ದು ಸಾರ್ಥಕವಾಯಿತು ಧನ್ಯವಾದಗಳು
@hanumeshhalligudi855210 ай бұрын
ಸ್ವಾಮೀಜಿ ನಿಮ್ಮ ಮಾತುಗಳು ಬಹಳ ಸುಂದರವಾಗಿವಿ .
@bheemarayabheem732 Жыл бұрын
Exalent massage dhanyavadagalu gurugale
@kvmahadevamahadeva27705 жыл бұрын
ಸ್ವಾಮೀಜಿಯವರಿಗೆ ಕೆವಿ ಮಹದೇವ ಯೋಗಗುರು ಅನಂತ ನಮಸ್ಕಾರಗಳು ಸ್ವಾಮೀಜಿ ನಾನು ಈ ದಿನ ನಿಮ್ಮ ಪ್ರವಚನವನ್ನು ನೋಡಿದ್ದೇನೆ ನೀವು ಹೇಳುವ ಪ್ರತಿಯೊಂದು ಮಾತು ಅದ್ಭುತವಾಗಿದೆ ಸತ್ಯವಾಗಿದೆ ಇದೇ ಮಾತನ್ನು ನಾನು ಸಾವಿರಾರು ಜನಕ್ಕೆ ಜನ ಕೇಳಿದ್ದೇನೆ ಆದರೆ ನಮ್ಮ ನಮ್ಮ ಮೂರ್ಖ ಜನ ಕೇಳುವ ಪರಿಸ್ಥಿತಿ ನಲ್ಲಿ ಇಲ್ಲ ನೀವು ಪ್ರತಿ ಬಾರಿ ಈ ತರಹದ ಪ್ರವಚನಗಳನ್ನು ಮಾಡಿದರೆ ನಮ್ಮ ದೇಶ ಉದ್ಧಾರ ಆಗುವುದರಲ್ಲಿ ಸಂಶಯವಿಲ್ಲ ಧನ್ಯವಾದಗಳು ಯೋಗ ಗುರು ಕೆವಿ ಮಹದೇವ ಸರ್ವಜನ ಸುಖಿನೋಭವಂತು ತಮಗೆ ಅನಂತ ಕೋಟಿ ನಮಸ್ಕಾರಗಳು
@ravindranathadhapte5397 Жыл бұрын
N ni ni bi thu
@krishnanandabaadkar1144 Жыл бұрын
😊😊😅😊😮😢❤🎉😮 hu ji ko
@vittalanaikh Жыл бұрын
By
@channabasavarajaveeranna8741 Жыл бұрын
.
@kanatharajaiahaekanatharaj8619 Жыл бұрын
Excellent speech guruji🎉🎉
@wajidpasha5787 Жыл бұрын
ಗುರುಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ತುಂಬಾ ಸರಳವಾಗಿ ನಮ್ಮ ಮನಸು ಮುಟ್ಟುವಂತೆ ಅರ್ಥ ಆಗೋರೀತಿಯಲ್ಲಿ ಹೇಳಿದ್ದಾರೆ
@govindareddy3124 жыл бұрын
Swamiji, your spech is nearst nearst to our sleeping society thank you Swamiji.
ಹೆಲ್ಲಿಗೋ ಹೊರಟಿದ್ದ ನನ್ನ ಇದಲ್ಲ ನಿನ್ನ ದಾರಿ ಎಂದು ಕರೆದು ಹೇಳಿದಹಾಗಿ ಆಯ್ತು. ಈಗಿನಿಂದ ನಿಮ್ಮನ್ನ ಇಂಬಾಲಿಸುವುದೇ ನನ್ನ ಸಾಧನೆ 🙏🙏🙏🙏🙏
@Shridharshashi Жыл бұрын
❤❤❤❤❤❤❤
@kbeerappa1393 Жыл бұрын
ಧನ್ಯವಾದಗಳು
@kbeerappa1393 Жыл бұрын
@@Shridharshashi ಧನ್ಯವಾದಗಳು
@karthikk6790 Жыл бұрын
❤❤❤
@vvkkitty Жыл бұрын
ಹೆಲ್ಲಿಗೋ ಅಲ್ಲ ಎಲ್ಲಿಗೋ
@indukumarm54102 жыл бұрын
ಭಾರತದ ಶಿಕ್ಷಣ ಅತ್ಯಂತ ದರಿದ್ರ ! ಸತ್ಯ ಗುರುಗಳೇ ಸತ್ಯ.🙏
@goodday9493 Жыл бұрын
ಈಗ ಭಾರತದಲ್ಲಿರುವ ಬ್ರಿಟಿಷರ ಶಿಕ್ಷಣ ಧರಿದ್ರದ್ದು
@lokeshappalic8233 Жыл бұрын
😮😢😊😂😢😮😅😮😅😅😮😢😢😢🎉😂😢😅
@basavarajuhb4701 Жыл бұрын
ಗುರೂಜಿ ನಿಮ್ಮ ಈ ಪ್ರವಚನಕ್ಕೆ nanna shirasastanga ನಮಸ್ಕಾರ. thavugalu ನಮ್ಮ ದೇಶದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸುತ್ತೀರಿ ತಮ್ಮ ಈ ಕಾಲೇಜಿಗೆ ನನ್ನ ಅನಂತ ಧನ್ಯವಾದಗಳು.
@KabeerDasar-r6t10 ай бұрын
🌹🌹🙏🏾🙏🏾🙏🏾🙏🏾100ಕರೆಕ್ಟ್ guruji
@vjsuresh7000 Жыл бұрын
Excellent video ❤...so many adds
@sulochanahiremath7639 Жыл бұрын
ಧನ್ಯವಾದಗಳು. ಗುರೂಜೀ ತಮಗೆ. 🌹🌹
@BaburaoPatil-j7m5 ай бұрын
ನಿಮ್ಮ ಮಾತುಗಳು ಕೇಳಿ ನಾನು ಕುಡಿಯೋದೇ ಬಿಟ್ಟುಬಿಟ್ಟಿದ್ದೇನೆ
@venkateshjoshi910 Жыл бұрын
Very impressive speech Swamiji Sahasra sahasra pranams
@baburaopatil9801 Жыл бұрын
🙏🏻👌👑 i m b g patil
@shanthamurugesh2446 Жыл бұрын
Thank you🙏🙏🙏🙏 swamiji
@ican77354 жыл бұрын
Swamiji bless me
@swathirajgopal4667 Жыл бұрын
ಇದೆಲ್ಲಾ ಹೇಳಿ ನಿಮಗೆ ಏನೂ ಪ್ರಯೋಜನ ಇಲ್ಲ, thilidukollabekadavaru naavu. Astu ಅರ್ಥ aadre naavella uddara aagabahudu. ಪ್ರಾಣಾಮಗಳು. Great leader sir thaavu. Dhanyavadha heluvudakke padagalu illa sir. Great guruji
@damodarasapaliga1980 Жыл бұрын
ಗುರು ಗಳೆಂದರೆ ಇ ವರು
@somashekar8742 Жыл бұрын
ಕಣ್ಣಿದ್ದೂ ಕುರುಡರು ನಮ್ಮ ಜನ, ಒಳಗಣ್ಣು ತೆರೆದು ನೋಡು 😊 ಸುಮಾರು 45 ವರ್ಷಗಳ ಹಿಂದೆ ನಮ್ಮ ಹೈಸ್ಕೂಲಿನಲ್ಲಿ ನಮ್ಮ ಒಬ್ಬ ಗುರುಗಳು ನಮ್ಮ ಶಿಕ್ಷಣದ ಬಗ್ಗೆ ಈ ತರಹ ನಮಗೆ ಹೇಳುತ್ತಿದ್ದದ್ದು ನನಗೆ ಈಗಲೂ ನೆನಪಿದೆ🙏 ಗುರುಭ್ಯೊ ನಮಃ
@ArunBagiwadi7 ай бұрын
Nin punya madidira 👍 nange kaliyo time hintavru sikku maneyalli buddivanta poshakaru sikkidre ee time alli 🌎 world alli indian top 🔝 oytidde 😢 idu bari comment ge seemata anisbodu satya.
@mahalingappapatil15125 жыл бұрын
Super speech swamiji
@raghavendrabhomakar52194 жыл бұрын
🙏🙏🙏 Very informative knowledge swamiji.
@venuthahema6115 Жыл бұрын
ಒಳ್ಳೆ ವಿಚಾರ ಮಾತಾಡಿದೀರಾ ಗುರುಗಳೇ.
@Mbg299 Жыл бұрын
ಮಾತೃ ಭಾಷೆ ಶಿಕ್ಷಣ ಸರ್ವ ಶ್ರೇಷ್ಠ ಶಿಕ್ಷಣ 💛❤️🙏
@sulochanahiremath7639 Жыл бұрын
ಮನಸ್ಸಿಂನಂತೆ... ಮಾತೆ ಶಾರದಾ ದೇವಿ.... ಮಾತಿನಂತೆ ಸರಸ್ವತಿ!.…ಮಾತಿನಂತೆ..... ಶಕ್ತಿ!.... ಮಹಿಷಾ ಸುರ.,... ಮ ರದಿನಿ... ಮಹಾ ಶಕ್ತಿ!.…ಜಯವಾಗಲಿ!..!. ನಮಸ್ಕಾರ ಗಳು
@sulochanahiremath7639 Жыл бұрын
ನವ ರ ಸ... ಗಳ ಬಗ್ಗೆ ಆಮೋದ,... ಪ್ರಮೋದ.. ಇವೆಲ್ಲ ಗಳು ಮನಸ್ಸನ್ನು ಶುದ್ಧಿ ಗೊಳಿಸಿ.. ಪ್ರತಿ ನಿತ್ತ್ಯ ಕಾಯಾ, ವಾಚಾ, ಮನಸಾ,... ಹೆಂಡ ಕುಡಿ ಯು ವದನ್ನು ಬಿಡು ತ್ತೇನೆ. ಎಂದು ಸಾಧನೆ ಮಾಡಿ.. ಹಾಗೆಯೇ., ಸೀತೆ.. ಪ್ರತಿ ಕ್ಷಣ., ಶ್ರೀ ರಾಮ ನನ್ನು ಜಪ ಮಾಡಿದ ಸಾದ್ವಿ!.!ಹನು ಮಂತ., ಪ್ರಶ್ನೆ ಗೆ ಉತ್ತರ ಕ್ಕೆ.. ಹನುಮಂತ ನನ್ನೇ ಪ್ರಶ್ನೆ ಮಾಡಿದಳು.., ನೀನು ನಿನ್ನನ್ನು ರಾಮನೇ ಕಳಿಸಿ ದ್ದಾನೆ ಎಂದು ಹೇಗೆ ನಂಬಲಿ.. !..? ಆಗ ಹನುಮಂತ ಶ್ರೀ ರಾಮನ ಕೈ ಯ ಲ್ಲಿದ್ದ ಉಂಗುರ ವನ್ನು.. ಕೊಟ್ಟ ಮೇಲೆ.. ಹನುಮಂತ ನನ್ನು ನಂಬಿದಳು!!ಇದು ಆಕೆಯ ಪತಿ ವೃತ. ತಪ ಶಕ್ತಿ!.!ಇಂದ್ರಿ ಯಂಗಳ ಶಕ್ತಿ ಹೆಚ್ಚು ಮಾಡಿ ಕೊಂಡ,.. ಕಣ್ಣು, ಕಿವಿ, ಮೂಗು, ನಾಲಿಗೆ,.., ಚರ್ಮ... ಸ್ಪರ್ಶ ಜ್ಞಾನ... ಎಲ್ಲವನ್ನು.. ತಿಳಿ ದವ.. ಗುರು!.!. ಗುರು ಪ್ರಕಾಶ್ ದಿಂದ ನಮ್ಮ ಅಜ್ಞಾನ ಕಳೆದು.. ಬೆಳಕು ಹೊರ ಹೊ ಮ್ಮು ತ್ತ ದೇ!.. ಉಪನಿಷತ್ತ್ ನ್ನು. ಪ್ರತಿ ಶನಿವಾರ... ಜಾಗತಿಕ ಮಟ್ಟದ ಲ್ಲಿ.. ಸಭೆ ಯಲ್ಲಿ.. ನಿರ್ಣಯ. ಕುರಿತು ಅಲ್ಲಿದೆ.!ಆಡು ಮುಟ್ಟದ ಗಿಡವಿಲ್ಲ. ಭಾರತೀಯ ರು ಓದ ದ,.. ತಿಳಿಯದ,.. ವಿಷಯ ವಿಲ್ಲ!ಎಂದರೆ.. ತಪ್ಪೇನು ಇಲ್ಲ.!. ವಿದ್ಯಾ, ಅಂತ ಗುರು ವಿನಿಂದ,. ಶಿಕ್ಷಣ ಪಡೆಯ ಬೇಕು!.!ಮೃತ್ತ್ಯು ವನ್ನು ಗೆಲ್ಲುವ ವಿದ್ಯಾ!ಶ್ರೀ ಶಂಕರಾಚಾರ್ಯ ರಿಗೆ ನಾಲ್ಕು ಜನ ಮಕ್ಕಳು.. ಹಿರಿ ಯ ಮಗ ಪದ್ಮ ಪಾದ.. ಹೇಳಿ ಗುರು ಗಳೇ. ಎಂದಾಗ.. ಚಿಕ್ಕ ತಮ್ಮ ಬರಲಿ.. ಎನ್ನುತ್ತಾರೆ ಆಗ. ಅವನು ಬಂದರೂ ಅಷ್ಟೇ. ಬರದಿದ್ದರೂ ಅಷ್ಟೇ. ತಾಯಿಗೆ ಈ ಮಾತು ಕೇಳಿ.. ಮನಸ್ಸಿನಲ್ಲಿ ಅಂದು ಕೊಂಡಳು!. ಗುರು ವಿನ ಸಂಕಲ್ಪ್... ಅವನನ್ನುಜ್ಞಾನ ವಂತ ನನ್ನಾಗಿ ಮಾಡಿದರು!.!ಸರಸ್ವತಿ,.. ಲಕ್ಷ್ಮಿ,. ಶಾರದೇ ಯನ್ನು ಪಟ್ಟು ಹಿಡಿದು.... ಧ್ಯಾ ನ ಮಾಡಿ ಉದ್ದಾರ ಮಾಡಿಕೊಳ್ಳಿ!.. ಜೀವನ ಪಾವನ ಮಾಡಿಕೊಳ್ಳಿ!!ಶ್ರೀ. ರಾಮಕೃ ಷ್ಣ ಅಶ್ರಮ ದ, ಪೂಜ್ಯ ನಿರ್ಭ ಯಾನಂದ್ ಸ್ವಾಮೀಜಿ ಅವರಿಗೆ ತುಂಬು ಹೃದಯ ದ ಅಭಿನಂದನೆಗಳು!.!🙏🙏🌹🌹
@hitechhitech78765 жыл бұрын
PRANAM Maharajji I am the devotee of SREE Ramakrishna mission. We are really proud have you as our Maharajji. The discourse is awesome and senceable.
@shivmurtiguddenavar Жыл бұрын
ಭಾರತ ದೇಶಕ್ಕೆ ಬ್ರಿಟಿಷರು ಬಂದು ನಮ್ಮ ಭಾರತ ಇಂಗ್ಲಿಷ್ ಭಾಷೆ ಗೆ ಮರುಳು ಆಗಿದೆ ಮತ್ತು ಬ್ರಿಟಿಷರ ಧರ್ಮ ಕ್ಕೆ ಮತಾಂತರ ವಾಗಿದೆ ಸ್ವಾಮಿ
@jayanthahkjayantha2479 Жыл бұрын
Spr swamiji
@bkm4115 жыл бұрын
Swamiji really Your speech can motivate everyone
@manjeshkumar1547 Жыл бұрын
Super speech.... Gurujii 🙏🙏🙏🙏
@shankarbadiger6051 Жыл бұрын
100000000. Satya ede🙏🙏🙏
@umeshmk5236 Жыл бұрын
ಇಂತಂತ ನೀತಿ ಪ್ರವಚನ ಕೇಳದವರು.. ಪಾಲಿಸದವರು ದುರಾದೃಷ್ಟರು
@sangmeshmbiradar92984 жыл бұрын
The great man in world it's say in my heart and mind tq swamizi
ಸ್ವಾಮೀಜಿ ತಮ್ಮ ಮಾತುಗಳು ತುಂಬಾ ಪ್ರೇರಣಾದಾಯಕವಾಗಿವೆ ತಮಗೆ ವಂದನೆಗಳು 🙏🙏🙏🙏🙏
@naveengowda61023 жыл бұрын
P9
@ammaamma87866 жыл бұрын
🙏🙏🙏🙏🙏100%ಸತ್ಯ
@savitahalemani32774 жыл бұрын
🙏🙏🙏🙏🙏 guruji
@mohankumarn8675 Жыл бұрын
ಗುರುಗಳೆ ಈಗ ಗೊತ್ತಾಯಿತು ನನ್ನ ಕಣ್ಣುಗಳು ಇನ್ನೂ ತೆರೆದೇಇಲ್ಲಾ
@shankarbadiger6051 Жыл бұрын
Neevu nanna palige viswada atyanth sreemanth 🪴🙏
@rajivakk7889 Жыл бұрын
ಪ್ರಾಣಮಗಳು ಗುರುಗಳಿಗೆ
@muniyappam1578 Жыл бұрын
Parents must understand this speech
@sulochanahiremath7639 Жыл бұрын
ಮನಸ್ಸಿಂನಂತೆ.. Mahaadev ".
@raghavendragouda3436 жыл бұрын
👍👍 super gurugale thank you
@priyankapatil53335 жыл бұрын
Nija guruji .Thank you.
@bhavyakp61634 жыл бұрын
Thanks for your speech 🙏🙏🙏🙏
@premaleelak.r.92845 жыл бұрын
The best advice is given to us . Thank you
@prakashan3572 Жыл бұрын
🙏ನಮಸ್ಕಾರ ಗಳು
@rakeshhiremath4843 Жыл бұрын
20 varshada education nalli obru heege helalilla guruji and hats of to you talking 2 hours continuously without diverting from topic
@ahazcreations40095 жыл бұрын
Swamiji super
@bassuamallakumbar55415 жыл бұрын
Super ri swamiji 🙏🙏
@Shreyagowda7273 жыл бұрын
Inspiration speech
@chandanajv79543 жыл бұрын
Badukina dariyyanne badalisutthe nimma mathu, swamiji namage hige dari thoriso guru iralilla
@sm-wj1fj Жыл бұрын
🙏🏻
@parashuramkataraki4713 Жыл бұрын
Valuable speech "Guruji" it is not available in any school or college
@somaprabha13906 жыл бұрын
Really good information namaste gurugi
@kusumahs6 жыл бұрын
Thanks very much for uploading this video.
@veereshkalyanmath84864 жыл бұрын
Very very important basic foundational speech for each &every family members in the universe..SWAAMIJI....🙏🙏🙏🙏
@MantheshbudihalBudihal Жыл бұрын
❤❤❤
@raoshruthi56114 жыл бұрын
Guruji I completely agree with you..
@nirmalapnk50914 жыл бұрын
🕉️🕉️🕉️🕉️🕉️🕉️🕉️
@arunaruarun91875 жыл бұрын
Modern vivekananda🔛moderna buddha...👉2 in 1 🙏🙏🙏guruji.
@NIkForever Жыл бұрын
Above all is Buddha...
@karjunmallayya70346 жыл бұрын
Thanks Guruji
@narayanrnarayanyoua4616 Жыл бұрын
100% true 🙏🏼🙏🏼🙏🏼
@vijaydeshpande63484 жыл бұрын
Swamiji Swamiji...tilita ede holita ella.. Pranaam Swamiji.. Manassu jagrat vayitu..
@savithaokali2861 Жыл бұрын
100% nija swamiji
@ramvishwa81266 жыл бұрын
100% Sure.. guruji
@prashanthakumara.h91443 жыл бұрын
🙏🙏🙏🙏👍
@GeethaManju-i2i Жыл бұрын
Nina nimma matu Namma arivige bandide e Visayavagi tumba tale kediskondidini egina vidyabyasa Sari Ella adre anu Madodu gothagtaella nice Dari thori avaranna uttama praje agi madi please 🙏
@laxmiganachari1724Ай бұрын
Gurukulagagige hogi
@vinayaksalunkhe76496 жыл бұрын
🙏💕 swamiji good information
@rajunaik39636 жыл бұрын
Dhanyavadagalu Swamiji Namma Jana ivattu yenu helidru tilidukollalla
@shreemaruthienterprises86344 жыл бұрын
inspiration speach
@bkm4115 жыл бұрын
Tremendous swamiji
@jayantidoddamani2016 Жыл бұрын
ಪ್ರವಚನ ಕೇಳಿ ತುಂಬಾ ಮನಸ್ಸಿಗೆ ಖುಷಿ ಆಯಿತು ಗುರೂಜಿ ನಿಮಗೆ ನನ್ನ ನಮಸ್ಕಾರಗಳು.ನಾನು ಕೂಡ ಸಂಗೀತದ ಶಿಕ್ಷಕಿಯಾಗಿದ್ದೇನೆ.
@jagannathhk4852 Жыл бұрын
Truth
@shrikantjamkhandi47146 жыл бұрын
Thanks
@rameshum67005 жыл бұрын
🙏🙏🙏🙏🙏🙏🙏🙏🤝
@pallaviumesh6295 Жыл бұрын
ಈ ವಿಡಿಯೋನು ಸಹ ಹೆಚ್ಚಾಗಿ ಟಿವಿ ಹಾಗೂ ನ್ಯೂಸ್ ಗಳಲ್ಲಿ ಹೆಚ್ಚಾಗಿ ತೋರಿಸಬಹುದಲ್ಲವೆ
@thehindustan4268 Жыл бұрын
30:10 ayogyaru burning environment
@NagenderSultanpur Жыл бұрын
ಹೌದು ಸರ್ ಮನುಸ್ಫೂರ್ತಿ ಇಲ್ಲ ಅಲ್ವಾ ಅದಕ್ಕೆ ಸರಿ ಇಲ್ಲಾ 🤔🤔
💐Sir/madam, 🙏I request each parent, grand mother/father, all youth/youngesters must listen the video patiently. If you do not have time ,at least listen 10, 10 minutes daily and listen full 2.00 hrs speech. Now a days it is very very essential message/topic.🙏🙏
@Swabhimanswadeshi5 жыл бұрын
Share these speeches with your friends and Whatsapp groups