ಹೃತ್ಪೂರ್ವಕ ಧನ್ಯವಾದಗಳು ಸರ್ ನಿಮ್ಮ ಪ್ರೀತಿ ಸದಾ ಕಾಲ ನಮ್ಮ ರಾಜ್ಯ ಮತ್ತು ನಮ್ಮ ದೇಶದ ಮೇಲೆ ಋಣವಾಗಿ ನಿಂತುಕೊಳ್ಳುತ್ತದೆ
@AshokKumar-uw3le2 жыл бұрын
ನಿಮಂತವರನ್ನು ಜನಸೇವೆಗೆ ಮತ್ತಷ್ಟು ತೊಡಗಿಸಲು ಅವಕಾಶ ನೀಡಿದ ಪ್ರದಾನ ಮಂತ್ರಿ ಯವರಿಗೆ ಧನ್ಯವಾದಗಳು.
@mallannam96272 жыл бұрын
ಅತ್ಯುತ್ತಮ ಆಯ್ಕೆ, ಧನ್ಯವಾದಗಳು. 🙏
@meenasujith6132 жыл бұрын
ನಮಸ್ಕಾರ ಗುರುಗಳೆ, ನೀವು ಇದಕ್ಕೆ ಅರ್ಹತೆ ಉಳ್ಳವರು. ನಿಮ್ಮ ಸೇವೆ ಈ ದೇಶಕ್ಕೆ ತುಂಬಾ ಮುಖ್ಯ 🙏🙏🙏🙏🙏🙏🙏🙏💐💐
@d.narayanarao25562 жыл бұрын
ನಿಮ್ಮನ್ನು ಗುರುತಿಸಿ ರಾಜ್ಯನಭಾಸದಸ್ಯರನ್ನಾಗಿ ನೇಮಿಸಿರುವುದು ನನಗೆ ತುಂಬಾ ಸಂತೋಷವನ್ನು ಉಂಟು ಮಾಡಿದೆ. ನಿಮಗೆ ಶುಭಾಶಯಗಳು. ಆ ಮಂಜುನಾಥಸ್ವಾಮಿ ನಿಮ್ಮ ಮೂಲಕ ಇನ್ನೂ ಹೆಚ್ಚಿನ ಕೆಲಸಗಳನ್ಮು ಮಾಡಿಸಲಿ.
@sathyanarayanabtvliveinkan242 жыл бұрын
ನಮಗಂತೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡಯವರನ್ನು ಗುರುತಿಸಿ ಅವರನ್ನು ಗುರುತಿಸಿರುವುದು ಬಹಳ ಬಹಳ ಸಂತೋಷವಾಯಿತು.
@vijayakumari78442 жыл бұрын
ದಲ್ಲಾಳಿಗಳನ್ನು ಮೊದಲು ಓಡಿಸಿ,ರೆೃತರಿಗೆ ಹಾಗು ಗ್ರಾಹಕರಿಗೆ ತುಂಬ ಅನುಕೂಲ,ಸಹಾಯ ಆಗುತ್ತದೆ🙏🙏🙏
@madhusudanvagata40602 жыл бұрын
This is the difference between Modi ji & previous Govts. Because, previously, Congress Govt used to only send people who were never fit for that position. For example Sachin Tendulkar and Rekha like this . They never used to step into Rajya sabha with least attendance. Sri Sri Veerendra Heggade Guru ji has always been doing tremendous social services across the belt . These are men who will take up various issues in parliament. Congratulations sir .
@mallappamatolli52442 жыл бұрын
By by
@mahadevrane28882 жыл бұрын
No
@munirajaiahkmunisiddaiah27552 жыл бұрын
Atithama selection
@philanthropo2 жыл бұрын
Latha u didn't mention!
@sureshpolali86852 жыл бұрын
True -- during congress loyalty to family only important - Not to the nation
@ratnakr56902 жыл бұрын
ಅಭಿನಂದನೆಗಳು ಸಾರ್
@sharanappahaigr24902 жыл бұрын
ఒ
@chandregowda34592 жыл бұрын
ಮಂದಿನ ದಿನಗಳಲ್ಲಿ ಈ ನಾಡಿನ ಮುಖ್ಯ ಮಂತ್ರಿಯಾಗಿ ಸೇವೆ ಸಲ್ಲಿಸಲು ಸೂಕ್ತ ವ್ಯಕ್ತಿ.
@sumalatha21412 жыл бұрын
Yes
@vittalnaik63522 жыл бұрын
@@sumalatha2141 No ಇಲ್ಲ. ಯಾರ್ಯಾರು ಯಾವ್ಯಾವ ಸ್ಥಾನದಲ್ಲಿರಬೇಕೋ ಆ ಸ್ಥಾನದಲ್ಲಿದ್ದರೇನೇ ಚಂದ. ಡಾ. ವೀರೇಂದ್ರ ಹೆಗ್ಗಡೆ ಬಗ್ಗೆ ನಾವೆಲ್ಲ ಬಹಳ ಪೂಜ್ಯ ಭಾವನೆ ಇಟ್ಟುಕೊಂಡಿದ್ದೇವೆ. ಹಾಗಾಗಿ ಅವರನ್ನು ಖಾವಂದರೆಂದೇ ಹೆಚ್ಚಿನವರು ಸಂಭೋಧಿಸುತ್ತಾರೆ. ಇಂತಹ ಘನತೆ ಗೌರವ ಹೊಂದಿರುವವರು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದೇ ಸೂಕ್ತ. ರಾಜಕೀಯ ತುಂಬಾ ಕುಲಗೆಟ್ಟು ಹೋಗಿದೆ. ಹಾಗಾಗಿ ಖಾವಂದರಿಗೆ ರಾಜಕೀಯ ಸೂಕ್ತವಲ್ಲ. 🙏🙏🙏ಧನ್ಯವಾದಗಳು ಮೇಡಂ🙏🙏🙏
@krishnamona5182 жыл бұрын
Dr Veerendra Hegde Sir, you have done yeoman service to the mankind & still more is expected from you.
@murugeshmandya65572 жыл бұрын
ನಿಮಗೆ ಧನ್ಯವಾದಗಳು ಗುರುಗಳೇ ನಿಮ್ಮಗಳ ಸೇವೆ ದೇಶದಂಥ ಅರಳಲಿ 🚩🚩🚩🚩🙏🙏🙏
ರಾಷ್ಟ್ರಪತಿ ಸ್ಥಾನಕ್ಕೆ ಪರಿಗಣಿಸಬೇಕಾದ ತಮ್ಮಂತಹ ದೊಡ್ಡ ಮನುಷ್ಯರನ್ನು ರಾಜ್ಯ ಸಭೆ ನಾಮನಿರ್ದೇಶನ ಸದಸ್ಯರಾಗಿಸಿರುವುದು ಅಚ್ಚರಿ ಉಂಟುಮಾಡಿದೆ..
@mid55262 жыл бұрын
Hogale
@sureshps91232 жыл бұрын
ರಾಜಕೀಯದಲ್ಲಿ ಸೇವೆ ಮಾಡಿದವರಿಗೆ ಮಾತ್ರ ಆಯಿಕೆ ಮಾಡುತಾರೆ
@sureshps91232 жыл бұрын
ರಾಜಕೀಯದಲ್ಲಿ ಸೇವೆ ಮಾಡಿದವರಿಗೆ ಮಾತ್ರ ಆಯಿಕೆ ಮಾಡುತಾರೆ
@subramanyaprabhu66972 жыл бұрын
ಈ ಅವಕಾಶ ಮುಂದೆ ಅವರು ಆ ಹುದ್ದೆಯನ್ನೂ ಅಲಂಕರಿಸುವ ಭಾಗ್ಯ ಬರಬಹುದು
@vittalnaik63522 жыл бұрын
ಸ್ವಲ್ಪ ಆಲೋಚಿಸಿ ನಿಮ್ಮ ಅಭಿಪ್ರಾಯ ತಿಳಿಸಿ ನಿಮ್ಮ ಅಭಿಪ್ರಾಯದ ಹಿಂದೆ ಪೂರ್ವಾಗ್ರಹ ಪೀಡೆ ಇದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತೆ. ಸಾಮಾನ್ಯವಾಗಿ ರಾಜಕೀಯದಲ್ಲಿ ಪಳಗಿದವರನ್ನು ರಾಷ್ಟ್ರಪತಿ ಹುದ್ದೆಗೆ ಆರಿಸುತ್ತಾರೆ. ಮುಂದಿನ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮ್ ಕೂಡಾ ಆ ರಾಷ್ಟ್ರಪತಿ ಹುದ್ದೆಗೆ ಅರ್ಹರು ಹಾಗಾಗಿ ಅವರನ್ನು ಬಿಜೆಪಿ ನೇತೃತ್ವದ NDA ಅರಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಮಾತ್ರವಲ್ಲ ಆದಿವಾಸಿ ಅದರಲ್ಲೂ ಅಬಲೆ ಎಂದು ಗುರುತಿಸುವ ಮಹಿಳೆಯೊಬ್ಬಳು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾಗಿದ್ದು ಈ ದೇಶದ ಸಂವಿಧಾನದ ಪ್ರಕಾರ ಸಾಮಾನ್ಯ ಮತ್ತು ದುರ್ಬಲವರ್ಗದವರು ಕೂಡಾ ರಾಷ್ಟ್ರಪತಿಯಂತ ಪರಮೋಚ್ಚ ಸ್ಥಾನಕ್ಕೆ ಏರಬಹುದು ಎನ್ನುವ ಸಂದೇಶ ನೀಡುತ್ತೆ ಇದು ಭಾರತದ ಹಿರಿಮೆ ಅಲ್ಲವೇ. ಪೆನ್ ಇದೆ ಎಂದು ಏನೇನೋ ಬರೆದು ಗೊಂದಲ ಮೂಡಿಸುವ ಅ ಮೂಲಕ ಬಿಜೆಪಿಯನ್ನು ಗುರಿಮಾಡುವ ನಿಮ್ಮ ಪ್ರಯತ್ನ ಗೊತ್ತಾಗುತ್ತೆ ಬಿಡಿ. ಖಾವಂದರು ಧಾರ್ಮಿಕ ಮತ್ತು ಸಾಮಾಜಿಕ ಸೇವೆಗೂ ಪ್ರಸಿದ್ಧರು. ಅವರು ರಾಜಕೀಯ ಮಾಡಲು ರಾಜಕೀಯ ಪಕ್ಷದಲ್ಲಿ ಗುರಿತಿಸಿಕೊಳ್ಳಲು ಎಂದೂ ಬಯಸಿಲ್ಲ ಹಾಗಾಗಿಯೇ ಅವರು ಘನತೆ ಗೌರವದಿಂದ ಕೇವಲ ಧರ್ಮಸ್ಥಳ ಕ್ಷೇತ್ರದಲ್ಲಿ ಮಾತ್ರವಲ್ಲ ಹಲವಾರು ಧಾರ್ಮಿಕ ಕ್ಷೇತ್ರಗಳಿಗೂ ಉದಾರಾ ಸೇವೆ ಮಾಡಿದ್ದಾರೆ ಹಾಗೆಯೇ ಸಮಾಜ ಸೇವೆಯನ್ನೂ ಮಾಡಿದ್ದಾರೆ. 70 ವರ್ಷ ಈ ದೇಶವಾಳಿದ ಕಾಂಗ್ರೆಸ್ ಖಾವಂದರಿಗೆ ಯಾವುದೇ ಇಂತಹ ಗೌರವ ನೀಡಿಲ್ಲ ರಾಜ್ಯಸಭೆಗೆ (ಖಾವಂದರು) ಡಾ. ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಗೆ ಆಯ್ಕೆಯಾದದ್ದು, ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ಮತ್ತು ಕನ್ನಡಿಗರಿಗೆ ಅದರಲ್ಲೂ ಕರಾವಳಿ ಕನ್ನಡಿಗರಿಗೆ ದೊರೆತ ಬಹು ದೊಡ್ಡ ಗೌರವ
@ವಿಶ್ವನವನಿರ್ಮಾಣ2 жыл бұрын
ಸೇವೆ ಉನ್ನತಸ್ಥಿತಿಯತ್ತ ಕೊಂಡೊಯ್ಯುತ್ತದೆ.
@pralak55872 жыл бұрын
ನೀವು ಯಾವುದೇ ಪಕ್ಷದಲ್ಲಿ ಗುರುತಿಸಿಕ್ಕೊಳ್ಳಬಾರದಾಗಿತ್ತು.. ಸಮಾಜ ಸೇವೆ ಮಾಡೋದಕ್ಕೆ ರಾಜಕೀಯ ಮುಖ್ಯವಲ್ಲ
@arnoldind007rambo52 жыл бұрын
100 % right.
@mars-er1qu2 жыл бұрын
ಉದಾಹರಣೆ, ಶ್ರೇಷ್ಠ ಸಂತ ಶಿವಕುಮಾರ ಸ್ವಾಮೀಜಿ
@sureshpolali86852 жыл бұрын
Rajya Sabha Nomination is not a political posting -- Its representation from the field of work such as Social service etc.. Hence this can not be called as BJP posting -- Please note PM MODI is PM of this entire Nation including all political parties
edu pakshada para gurutisidakkalla nominated agirod .
@vinayakingale64922 жыл бұрын
ಬಹಳೇ ಹೆಮ್ಮೆಯ ವಿಷಯ ಹೇಗ್ಡೇ ಅವರು ರಾಷೃ ಮಟ್ಟದಲ್ಲಿ ಪೃಖಾತಿ ಹೊಂದಲಿ
@annappaanjinappa64912 жыл бұрын
ನಮ್ಮ ಖಾವಂದರು👍🚩🙏🌹
@Laniakea3692 жыл бұрын
ನಿಮ್ಮ ಪದ ಪ್ರಯೋಗ ಸರಿಪಡಿಸಿ. ಉತ್ಸಾಹದಲ್ಲಿ ಹೇಳಿದ್ದೀರೆಂದು ತೋರುತ್ತದೆ, ಅದು ಅರಬ್ಬೀ ಪದ. "ದೇವದೂತರು" ಎನ್ನಿ. ಹೊಂದಿಕೆಯಾಗುತ್ತದೆ.
@rajeshpoojari74822 жыл бұрын
🙏🙏🙏🙏🙏💐💐💐
@lakshmivenkatesh93572 жыл бұрын
Jai Modi Jai Virendra Hegde Jay Dharmasthala Manjunatha Jay Bharat Mata Jai Karnataka Mathe🙏🙏🙏🇮🇳💐🚩 Jay Gurudev
@kaveriaunty74782 жыл бұрын
Dhanyavadagalu 🙏💐🇮🇳🙏
@kalashumesh6142 жыл бұрын
ಶ್ರೀ ವೀರೇಂದ್ರ ರನ್ನು ರಾಜ್ಯ ಸಭೆಗೆ ಆಯ್ಕೆ ಮಾಡಿದ್ದಕ್ಕೆ ಶ್ರೀ ನರೇಂದ್ರ ರರಿಗೆ ಧನ್ಯವಾದಗಳು 🙏🇮🇳
@ManjappaP-h8i3 ай бұрын
ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ನಮೋ ನಮಃ ಡಾಕ್ಟರ್ ವೀರೇಂದ್ರ ಹೆಗ್ಗಡೆ ಅವರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು ಜೈ ಶ್ರೀ ರಾಮ್ ಜೈ ನರೇಂದ್ರ ಮೋದಿಜಿ
@k.t.venkatachala12552 жыл бұрын
🙏❤️ Om manjunathaya namah ❤️🙏 Difinitely the work undertaken by the dharmashala trust and the progress in all the field will set example to the national level through Dr V Hedge ji 🙏👍❤️
@pavithravishnu61572 жыл бұрын
Congratulations 💐💐💐💐🙏🙏🙏
@acilogistics40122 жыл бұрын
Soujanya case homage barli
@chandarappahotnahalli64842 жыл бұрын
ರೈತರಿಗೆ ಬೆಳೆದ್ ಬೆಳೆಗೆ ಬೆಲೆ ಕೊಡಸಿ sir ರೈತರು ಬಹಳ nodakondidare
@KrishnaMurthy-do4uf2 жыл бұрын
Jai Hindustan....jai hind....🙏🙏🇮🇳🇮🇳🙏🙏
@rajarathnamreddy32232 жыл бұрын
Congradulations sir
@sureshbg30922 жыл бұрын
ಜೈ ನಮೊ💐💐💐💐💐
@Hemanth_RSS_DNCC2 жыл бұрын
One seat is Rajya Sabha to got blessed to Chair Dr Veerendra Hegde, I see it as Rajya Sabha got lucky to have a person like Dr Veerendra Hegde.
@y.m.mahadeva37062 жыл бұрын
Congratulation .All the best Sir. Request you to kindly be honest always. Keep culprits away from you.
@d.j56132 жыл бұрын
❤️🪔💞D.r Veerendra Hegde avru namma Hemme 🇮🇳❤️🙏
@adarshkadamba66202 жыл бұрын
ಹಾರ್ದಿಕ ಅಭಿನಂದನೆಗಳು 🙏☺️💐
@ShakuntalaC-db5wq7 ай бұрын
👌👌👌👌👌🙏
@somanathkedar11322 жыл бұрын
🙏🙏🙏🙏🙏🙏
@sureshpolali86852 жыл бұрын
DHARMASTALA is MODEL for entire nation -- Since last 50 to 75 years KSHETRA has taken so many social develomental projects which are unique in nature .. Entire BENTHANGALDI TALUK has been adopted and developed. So many educational institution -- so many medical institutions .. Its really great institution of repute in the Nation.. Others from entire nation just come and see DHARMASTALA - they have lot of things to learn from here .. NAMO NAMAHA
@ashokahemanth27512 жыл бұрын
Om namah shivaya 🙏🙏🙏
@ghouspeerghouspeer40162 жыл бұрын
Dr virendra Hegde avaru devaru devarige raj Kiya beda
@amoghavarshanrupatunga19142 жыл бұрын
ನೀನ್ ಯಾವನೋ ಹೇಳಕ್ಕೆ ಮುಲ್ಲಾ ಖಾನ್
@manjukmdl71202 жыл бұрын
ದೇವರು ರಾಜಕಾರಣ ಮಾಡಿದರೆ ತಪ್ಪೇನು ದೇವರಿಗೂ ಆಸೆಗಳಿರುವುದಿಲ್ಲವೇ?
Namaskara 🙏🙏🙏🙏🙏🙏gurugale nimmanthavarige ee post sikkirodu santosha sir
@chandrashekharkadam89162 жыл бұрын
🙏AumNamahShivay🙏
@jagadeeshgowda40752 жыл бұрын
You're Deserve it Sir.♥♥
@nbvishvanatha3352 жыл бұрын
Hari om
@nagarajabn39132 жыл бұрын
congratulatin sir
@rajeshpoojari74822 жыл бұрын
🙏🙏🙏🙏💐💐💐
@ramegowda42622 жыл бұрын
ಇದುಬಳಸಂತೋಷದವಿಶಯ ಮೋದಿ ಮೂವರು ಹಾಗೂ ಹೆಗಡೆ ಮೂವರೂ ಒಂದೇ ಗುರಿಯಬಾಣ ವಿದ್ದಹಾಗೆ ಜಯಶೀಲರು ದೇಶಕ್ಕೇ ಶುಭಸೂಚಕವಾಗಿದೆ ಧನ್ಯೋಸ್ಮಿ! 👍👍
@viveksapaliga25872 жыл бұрын
People of dakshina Kannada very happy to day because of our Dr veerendra Hegde nominated member of rajya sabha our pm selected wanderful person and wanderful personality it is not only helps the Karnataka it helps to all people of India specially formers congratulations sir
@sunitabalikai75152 жыл бұрын
Jaijeenendra Sir really Modiji is very happy to recognise you recommend your name for Rajasabha he is very grate as you said
@bhagyalakshmi92942 жыл бұрын
Om namo Manjunathya namaha, God bless you gurugale🙏🙏🙏🙏🙏
@shejekarchandra91532 жыл бұрын
Congress is thinking on how to criticise these nominations
@fullmarks87542 жыл бұрын
Coronagress is brainless, it's in ICU of Italian hospital
@Agnosticcc-x3m2 жыл бұрын
They already did, they called it BJP'S South India mission gimick.
@elvindcruz20272 жыл бұрын
but ivra vishyadalli swalpa hinde sarithare
@sanjveensanjveen88032 жыл бұрын
Money money
@SangameshMallannavar-dx7os7 ай бұрын
Farmers supporting government we need sir Jai Shri Ram jai jai jai jai jai jai ram
@chandrashekharkadam89162 жыл бұрын
JaiMahatmaModiji!
@honnayapoojary99232 жыл бұрын
Good choice
@gopinathn25302 жыл бұрын
UP + YOGI = UPYOGI. Congratulations Hegde Sir.🙏🙏🙏🙏🙏💐💐💐💐💐
@kannadatalkies51192 жыл бұрын
Great human being
@narayanswmyk9712 жыл бұрын
Jai.modi.ji
@bharmarajappamk53612 жыл бұрын
👌
@worldtouristm52752 жыл бұрын
❤️❤️❤️
@jayannaa86602 жыл бұрын
🙏🙏🙏
@devrajgowda83062 жыл бұрын
Jai ಹಿಂದೂಸ್ತಾನ್ Jai ಕರ್ನಾಟಕ ಜೈ ಮೋದಿಜೀ ಜೈ b j p
@ವಿನಯ್ಕು-82 жыл бұрын
Jai modi Jai veerendra Hegde avarige danyavadagalu🙏🙏
@munirajaiahkmunisiddaiah27552 жыл бұрын
🙏. 🙏🙏
@arathir66452 жыл бұрын
🙏🙏❤❤
@sridhars16672 жыл бұрын
ದೇವರು ಒಳ್ಳೇದು ಮಾಡಲೀ
@lakshmappabm40472 жыл бұрын
ಹೊಗಳದೇ ಇರಲು ಸಾದ್ಯವೇ ಸರ್?
@lokeshs60582 жыл бұрын
Jai Modi,,,
@rajugowda8082 жыл бұрын
ಸ್ವಾಮಿಜಿಯವರೇ ನಿಮ್ಮನ್ನು ಗುರ್ತಿಸಿ ಸ್ಥಾನಮಾನ ಕೊಟ್ಟಿದ್ದಕ್ಕೆ ಧನ್ಯವಾದಗಳು ಆದ್ರೆ ಆಯಷ್ಮಾನ್ ಕಾರ್ಡಿನ ಐಡಿಯಾ ಕೊಟ್ಟಿದ್ದೇ ನಾನು ಆದ್ರೆ ಮೋದಿಜಿಯವರು ನನಗೆ ಒಂದು ಪೋನ್ ಮಾಡಿ ಧನ್ಯವಾದ ಹೇಳಲಿಲ್ಲ ಯಾಕೆ 😂😂😂
@nikhilshetty91022 жыл бұрын
😂😂
@srikantask6562 жыл бұрын
ಕೊಟಿ ಕೊಟಿ ಪ್ರಣಾಮಗಳು
@pavipavithra43832 жыл бұрын
ನಮ್ಮ ಖಾ ವ 0ದ ರು 🙏🙏🙏🙏🌹🌹🌹🌹🙏🙏🙏🙏ನಮ್ಮ ಪೂಜ್ಯಾ ರು 🙏🙏🙏🌹🌹🙏🙏🇮🇳🇮🇳🇮🇳🇮🇳🇮🇳🇮🇳
@SangameshMallannavar-dx7os7 ай бұрын
Jai modiji Jai yogiji sir Jai Shri Ram jai jai jai ram
@hareendrarai50062 жыл бұрын
Jai modiji❤️👍🙏 BOSS
@nj21032 жыл бұрын
Social services Dr.D.veerendra heggade 🙏🙏🙏🙏🙏🙏🙏
@babugunderi28862 жыл бұрын
ಹೊಗಳೊದು ಸಹಜ
@baskarastrology79202 жыл бұрын
great job of modiji
@kenchegowda712 жыл бұрын
Sir we South karnataka people s were due respect to you we expect that kindly don't join ssany political party this may cause confusion and services rendered by will washed away easily
@ramabhat14242 жыл бұрын
Rali is wonersal woll. Is weon Nows. Good
@subhashnd60952 жыл бұрын
👌👌👌👌👌
@renukumar80812 жыл бұрын
Nimge rajkiyabeka😔
@mangochannel3672 жыл бұрын
Shri Manjunath krupaye kataksha nimkirali Jay Modi ji Jay Virendra ji🙏🙏🙏
@kshreenivas49482 жыл бұрын
Congratulations sir 🙏🙏🙏🙏🙏🙏🙏🙏
@ramanagoudpatil45762 жыл бұрын
Sir Nirman madid sangadolage kelavu mandi avevahar maduttiddare
@nagarajuvr74132 жыл бұрын
Sir Plan for agriculture Improvement Agriculture people suffering
@maheshrai61162 жыл бұрын
Khavandare, Congratulations 🎉🎉. Haage soujanya na case na modi avarathra heli CBI ge vahisi.
@ningarajmalawad3032 жыл бұрын
Congrats khavandare
@ravishankarcp38772 жыл бұрын
Dr Veerendra Hegade swamygalige 🙏🍀🙏🍀🍀🙏🙏🙏🙏🙏🌻🌻🌻🌻🙏🙏🙏🙏🙏
@ShailaSudhesh-uv1pm7 ай бұрын
Congratulations sir.
@philanthropo2 жыл бұрын
Main ques ge answer cut aaytu maaraya
@raghavendraswamy43172 жыл бұрын
Try to wipe out corruption hegdeji
@kendagannappak22242 жыл бұрын
💐💐💐🙏🏽🙏🏽🙏🏽
@raghavajoshi76912 жыл бұрын
Dharmo rakshithe rakshitha 🙏
@cvprasanna27922 жыл бұрын
The right person Sri Modiji has chosen the appropriate person in Sri Hegadeji
@kiranacharyakiran76502 жыл бұрын
❤🙏🙏🙏🙏🙏🙏🙏🙏
@swamysuma23632 жыл бұрын
Sir you are a great person , but politics is bad sir . OK good luck sir
@shanmukh432 жыл бұрын
Congratulations. Jai Hindustan. Jai karnataka. Jai bjp. Jai Modi
@smpbhat54702 жыл бұрын
Really great, Dharmadhikaari Shree Veerendra Hegdeji is being nominated as Rajyasabha Member. He is really 'Dharmadhikaari Dharmastala' personfied. He deserves; deserved even more! He is one way God Manjunatheshwara himself. Thousands of most 'Bhakthipoorvaka Pranaams' to Lord Manjunatheshwara; 'respectful pranaams' to Narenndra! Veerendra!