ಸುತ್ತೂರು ಶಾಖಾ ಮಠದಲ್ಲಿ ಸಿದ್ದೇಶ್ವರ ಸ್ವಾಮೀಜಿ ಭಾಷಣಕ್ಕೆ PM Modi ಫಿದಾ ಆದ್ರು | Tv9 Kannada

  Рет қаралды 4,509,396

Tv9 Kannada

Tv9 Kannada

Күн бұрын

Пікірлер: 1 700
@santuhungund4054
@santuhungund4054 2 жыл бұрын
ಸಿದ್ದೇಶ್ವರ ಶ್ರೀಗಳು..🙏🙏.. ನಮ್ಮ ವಿಜಯಪುರದ ಹೆಮ್ಮೆ. ಅವರಿಂದ ಆಶೀರ್ವಾದ ಪಡೆದ ಮೋದೀಜಿ ಧನ್ಯ. ಇಬ್ಬರನ್ನೂ ಒಂದೇ ವೇದಿಕೆಯಲ್ಲಿ ನೋಡಿದ್ದು ನಮ್ಮ ದೈವ... Love you both ❤️
@nagarajb8367
@nagarajb8367 2 жыл бұрын
ನಿಮ್ಮ ವರ್ಣನೆ ಅತ್ಯುತ್ತಮ ಅದ್ಬುತ, ನನ್ನ ಶ್ರೇಷ್ಠ ನಾಯಕ ಮೋದಿಜಿ
@shankarneeralakeri5387
@shankarneeralakeri5387 2 жыл бұрын
👍🙏
@gururaj1413
@gururaj1413 2 жыл бұрын
Sri Galu Karnataka da gowrava. Bijapur ka. Alla ri. Malakare Nimma. Abhimana. Okay
@devilfordevil
@devilfordevil 2 жыл бұрын
Not only for Bijapur he is gem of of our state ❤️
@navyashrees9213
@navyashrees9213 2 жыл бұрын
@@shankarneeralakeri5387 .
@manjunathpoojar4000
@manjunathpoojar4000 2 жыл бұрын
ಒಂದೇ ವೇದಿಕೆಯಲ್ಲಿ ನಿಮ್ಮ ಇಬ್ಬರನ್ನು ನೋಡಿದ ಕಣ್ಣುಗಳೇ ಸುದೈವ 💐💐🙏🙏🙏🙏🙏🇮🇳🙏🙏
@Kirangowda786
@Kirangowda786 9 ай бұрын
@chethanb2777
@chethanb2777 8 ай бұрын
ಹೌದು
@dilipkumar.sdilipgaja7775
@dilipkumar.sdilipgaja7775 6 ай бұрын
S
@siddkathe
@siddkathe 2 жыл бұрын
ಒಬ್ಬ ಬಿಜಾಪುರ ವ್ಯಕ್ತಿಯಾಗಿ.ನಾವು ಎಂದಿಗೂ SIDDHESHWARA SWAMIJI ಯಾರನ್ನೂ ಇಷ್ಟು ಹೊಗಳಿದ್ದು ನೋಡೆ ಇಲ್ಲ...! ಮೋದಿಜೀ ನೀವೇ ಧನ್ಯರು...
@purushothamagowda1742
@purushothamagowda1742 2 жыл бұрын
👌👌👍✌️😄
@mallutalawar7398
@mallutalawar7398 2 жыл бұрын
Nijaa
@basavaraja2701
@basavaraja2701 2 жыл бұрын
ನಿಜ
@somunerki
@somunerki Жыл бұрын
👌🏻👌🏻👌🏻👍🏾100%👍🏾🌹
@Rajvard
@Rajvard Жыл бұрын
💯
@narasimhamurthybl1950
@narasimhamurthybl1950 2 жыл бұрын
ಕನ್ನಡದ ಮಾತು ಚೆನ್ನ ಕನ್ನಡದ ನೆಲ ಚೆನ್ನ ಕನ್ನಡಿಗರ ಮನಸ್ಸು ಚಿನ್ನ 💛❤️ ಅಂತ ಅದಕ್ಕೆ ಹೇಳೋದು. ಇದುವರೆಗೂ ನಾ ಕೇಳಿದ ಅತ್ಯದ್ಭುತ ಕನ್ನಡದ ಸವಿನುಡಿಗಳಿವು. ಧನ್ಯೋಸ್ಮಿ...... 🙏🏻
@ganapathibhat551
@ganapathibhat551 2 жыл бұрын
ಸಿದ್ದೇಶ್ವರಜೀಯವರ ನುಡಿ ಮುತ್ತುಳನ್ನ ಕೇಳುವುದೇ ಸೊಗಸು.ಕನ್ನಡಕಸ್ತೂರಿಯಲ್ಲವೇ. ತಾಯೇ....ಧನ್ಯ......ನಮೋನಮಃ
@dilipkumar.sdilipgaja7775
@dilipkumar.sdilipgaja7775 6 ай бұрын
Howdu
@prashantwajantri6475
@prashantwajantri6475 2 жыл бұрын
ಪೂಜ್ಯ ಗುರುಗಳಿಂದ ಪ್ರಶಂಸೆಗೆ ಒಳಗಾಗಿರುವ ಮಾನ್ಯ ಪ್ರಧಾನಮಂತ್ರಿ ಪಡೆದ ನಾವೆಲ್ಲರೂ ಧನ್ಯರು
@nagarajiragonda686
@nagarajiragonda686 2 жыл бұрын
👌🏻
@rajuthimmaiah8240
@rajuthimmaiah8240 2 жыл бұрын
🙏🏻🙏🏻🙏🏻🙏🏻🙏🏻🙏🏻
@kingisalwayaskingkohli
@kingisalwayaskingkohli 2 жыл бұрын
🧡🔥🔥👌👌
@jaibalabhim3705
@jaibalabhim3705 2 жыл бұрын
💯% 🙏🙏🙏🙏🙏
@sandeepnulife5422
@sandeepnulife5422 2 жыл бұрын
🤣
@basavarajsalakki8429
@basavarajsalakki8429 2 жыл бұрын
ಒಬ್ಬರ ಕಿಸೆ ಇದ್ದ ಯೋಗಿ ಒಬ್ಬರು ಕಿಸೆ ಇಲ್ಲದೆ ಯೋಗಿ ಇಬ್ಬರು ಜಗತ್ತಿನ ಯೋಗಿಗಳು ಶ್ರೀ ಸದಾನಂದ 🏵️🕉️🙏
@shrishailnidoni3692
@shrishailnidoni3692 2 жыл бұрын
ನಮ್ಮ ವಿಜಯಪುರದ ಶ್ರೀಗಳ ಆಶೀರ್ವಾದ ಪಡೆದ ಪ್ರಧಾನಿಯವರ ಧನ್ಯರು👏
@shivaramg7703
@shivaramg7703 2 жыл бұрын
Swamiji mele elru gu abimana ide k but e dina deshada janagalige jeevana madoke eshtu kashta agide bjp governament nali modi jothelidrala swalpa buddy helidre modi ge jnanodaya agtitheno
@sanskar2656
@sanskar2656 2 жыл бұрын
@@shivaramg7703 corona matthu ukrane warninda ella deshadalloo idakkintjha kashta ede jai modi
@shivaramg7703
@shivaramg7703 2 жыл бұрын
@@sanskar2656 nam deshakke aa gathi yavathu bandila
@shivaramg7703
@shivaramg7703 2 жыл бұрын
@@sanskar2656 nam deshada holagina kashta na bageharisabeku andre yuvajanthe deshada pm agbebeku
@trnagesha5227
@trnagesha5227 2 жыл бұрын
@@shivaramg7703 ಮನುಷ್ಯ ಜೀವನಪೂರ್ಬತಿ ರೀ ಸುಖ ಪಡಕ್ಕೆ ಸಾಧ್ಯವಿಲ್ಲ, ಅವರವರ ಪ್ರಾರಬ್ಧಕ್ಕೆ ತಕ್ಕಂತೆ ಪಾಪ-ಪುಣ್ಯದ ಫಲ ಅನುಭವಿಸಲೇಬೇಕು. ಅದಕ್ಕೆ ಮೋದಿ ಏನ್‌ ಮಾಡಕ್ಕೆ ಆಗುತ್ತೆ.
@kiratakawarrior9289
@kiratakawarrior9289 2 жыл бұрын
ಎಂತ ಸ್ವಚ್ಛ ವಾದ ಕನ್ನಡ ಭಾಷೆ ಅಬ್ಬಬ್ಬಾ ! ಸ್ವಚ್ಛ ಕನ್ನಡ ಕೇಳಿ, ಪಾವನ ಆಯ್ತು 💛❤️
@dilipkumar.sdilipgaja7775
@dilipkumar.sdilipgaja7775 6 ай бұрын
S
@laxmikantchalikar4753
@laxmikantchalikar4753 2 жыл бұрын
ನಿಮ್ಮ ಸ್ಪಷ್ಟ ಭಾಷೆಗೆ ನನ್ನ ಪ್ರಣಾಮಗಳು ಗುರೂಜಿ 👌👌
@dilipkumar.sdilipgaja7775
@dilipkumar.sdilipgaja7775 6 ай бұрын
Same Here
@siddharthm4761
@siddharthm4761 2 жыл бұрын
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆತ್ಮೀಯತೆಯ ಆ ಭಾವ ಮತ್ತು ಸ್ವಚ್ಛ ಮನಸ್ಸಿನ ಹೃದಯದಿಂದಾಡುವ ಆ ನುಡಿಗಳು ಕೇಳಿ ನಮ್ಮ ಮನಸ್ಸು ಬಹಳ ಸಂತುಷ್ಟಿ ಆಯಿತು. ನಡೆದಾಡುವ ದೇವರಾದ ಶ್ರೀ ಗಳಿಗೆ ನನ್ನ ಅನಂತ ವಂದನೆಗಳು... 🙏
@agsn57
@agsn57 2 жыл бұрын
ಸರಳತೆಯ ಚರಮೂರ್ತಿ ದೇವರ ಪ್ರತಿರೂಪ ಸಿದ್ದೇಶ್ವರ ಸ್ವಾಮೀಜಿ 🙏🙏
@n.s.karanth1381
@n.s.karanth1381 2 жыл бұрын
ನಿಜ
@ashokkumar.p.n.561
@ashokkumar.p.n.561 2 жыл бұрын
Yes
@gururajaihole2444
@gururajaihole2444 2 жыл бұрын
Po I Jo
@lsunanda2808
@lsunanda2808 2 жыл бұрын
@Dynamic Queen Of India and Russia 🇮🇳 ಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯಯ
@VijayKumar-zk2jk
@VijayKumar-zk2jk 2 жыл бұрын
ಎಂಥ ಅದ್ಬುತ ಮಾತುಗಳು ಗುರುಗಳೇ ಧನ್ಯೋಸ್ಮಿ 🌹🌹🌹🌹🙏🙏🙏🙏🙏
@sjoypranks7330
@sjoypranks7330 2 жыл бұрын
ನಮ್ಮ ದೇವರು ಹೇಳಿದ ಹಾಗೆ ಮೋದಿಜಿ ಯವರ ಆಯುಷ್ಯ 100ವರುಷ ಶತಸಿದ್ಧ 🙏
@AGOWDAA14569
@AGOWDAA14569 2 жыл бұрын
Yes 💯♥️👌
@dayanandbelavigi8605
@dayanandbelavigi8605 2 жыл бұрын
100 years alla sir 150 years erbeku ertare modji
@gangadharaiahk.r2010
@gangadharaiahk.r2010 Жыл бұрын
Shatayushi namma Modiji. 🙏
@dilipkumar.sdilipgaja7775
@dilipkumar.sdilipgaja7775 6 ай бұрын
S
@shreeshailbadiger235
@shreeshailbadiger235 Жыл бұрын
ನೀವು ನಮ್ಮ ವಿಜಯ ಪೂರದ ಜ್ಞಾನದ ಕೀರಿಟ ನೀವು ಎಂದಿಗೂ ನಮ್ಮ ಮನದಲ್ಲಿ ಇರುತ್ತಿರಿ. ನಿಮ್ಮಗೆ ಕೋಟಿ ಕೋಟಿ💐💐🙏🙏💐💐 ನಮಸ್ಕರಳು
@shivakambar1993
@shivakambar1993 2 жыл бұрын
ನಡೆದಾಡುವ ದೇವರಿಂದ ಪ್ರಶಂಸೆ ತೆಗೆದುಕೊಳ್ಳೋದು ಅಷ್ಟು ಸುಲಭದ ಮಾತಲ್ಲ... ಧನ್ಯ ಮೋದಿಜಿ🙏
@KumarKumar-lo9er
@KumarKumar-lo9er 2 жыл бұрын
🙏🙏🙏🚩🚩🚩🚩👌🌹🌹
@doddmane
@doddmane 2 жыл бұрын
ನಿಮ್ಮನ್ನ ಕಳೆದುಕೊಂಡ ನಮ್ಮ ಹೃದಯ ಭಾರವಾಗಿದೆ 💔 🙏
@dilipkumar.sdilipgaja7775
@dilipkumar.sdilipgaja7775 6 ай бұрын
S
@Reddy_Pavi
@Reddy_Pavi Ай бұрын
😢
@mrutyunjayaswamy7225
@mrutyunjayaswamy7225 2 жыл бұрын
ಇ೦ತ ಶ್ರೀಗಳು ಹಾಗೂ ಪ್ರಧಾನಿಗಳು ಪಡೆದ ನಾವೇ ಧನ್ಯರು🙏🙏🙏
@minaxmikatnalli197
@minaxmikatnalli197 Жыл бұрын
❤....👍ಜೈಮೋದಿಜೀ. ನಮ್ಮ. ಭಾರತ. ನಾವೆಲ್ಲರೂ. ಭಾರತಿಯರು.ಎನ್ನುವ. ಸಂದೇಶ. ಸಾರಿದ. ನಮ್ಮ ನಿಮ್ಮ. ತಂದೆ. ಶ್ರೀ ಶಿದ್ದೇಶ್ವರ. ತಂದೆ. ನೀರು. ಆಹಾರ. ಮಣ್ಣು. ಜಲ.ನೆಲ.ಗಾಳಿ ಬೆಳಕು ಚೆಲ್ಲುವ. ನಮ್ಮ. ದೇಶ. ಭಾರತ. ಎಂಬ. ಹೆಮ್ಮೆಯ. ತವರೂರು. ಎಂದು. ಸಾರುವ. ನಮ್ಮ ನಿಮ್ಮ ತಂದೆ. ಶ್ರೀ ಶಿದ್ದೇಶ್ವರ.. ಒಂದೇ. ವೇದಿಕೆ ಮೇಲೆ. ಕಂಡ.ಮೋದಿಜೀಅವರು. ಮತ್ತು. ಶ್ರೀ ಶಿದ್ದೇಶ್ವರ. ತಂದೆ ಯವರು.ನನ್ನ. ಕಣ್ಣಿಗೆ. ಕಾಣುವ ಎರಡು. ರತ್ನಗಳು. ಜೈಮೋದಿಜೀ ಜೈಮೋದಿಜೀ. ಶರಣು. ಶರಣಾರ್ಥಿ.
@rudrammamm7721
@rudrammamm7721 2 жыл бұрын
ಯಾವ ಆಸೆ-ಆಕಾಂಕ್ಷೆಗಳನ್ನು ಬಯಸದೇ ಇರುವ ಎರಡು ದೇವರಗಳು 🙏🙏🙏
@javoorpraksh1165
@javoorpraksh1165 2 жыл бұрын
@@santhoshcm6572 i
@RaviRavi-pc3lu
@RaviRavi-pc3lu Жыл бұрын
💯💯💯💯🥰🥰🥰🥰🥰🥰♥️♥️♥️♥️♥️♥️♥️
@dilipkumar.sdilipgaja7775
@dilipkumar.sdilipgaja7775 6 ай бұрын
S
@prabhupatil3312
@prabhupatil3312 2 жыл бұрын
ಸರಳತೆಗೆ ಇನ್ನೊಂದು ಹೆಸರು ಶ್ರೀ ಸಿದ್ದೇಶ್ವರ ಸ್ವಾಮೀಜಿ.... ! ಗುರು ವಂದನೆ 🙏♥️
@rajaudupa
@rajaudupa 2 жыл бұрын
ಸಿದ್ದೇಶ್ವರ ಸ್ವಾಮೀಜಿ ಅವರ ಮಾತು ಕೇಳಿ ಹೃದಯಕ್ಕೆ ಸಂತೋಷ ಆಯಿತು, ಕಣ್ಣಲ್ಲಿ ನೀರು ಬಂತು😊
@divaydivay2251
@divaydivay2251 2 жыл бұрын
ನನ್ನ ಹೃದಯಪೂರ್ವಕ ವಂದನೆಗಳು ಸಿದೇಶ್ವರ್ ಗುರುಗಳಿಗೆ 🌹👏👏👏👏
@Rohit-pk3uj
@Rohit-pk3uj 2 жыл бұрын
ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮಿಜಿ ಅವರ ಮಾತುಗಳು ಕೇಳಲು ಒಂದು ಸುಂದರ ಕ್ಷಣ🙏🙏
@vidyamayya9304
@vidyamayya9304 2 жыл бұрын
ಎಂಥಾ ಸರಳ, ಮೃದು, ಸ್ವಚ್ಛ ಸಂಸ್ಕಾರವಂಥ ಕನ್ನಡ ವಂದನೆಗಳು ಗುರುಗಳೆ
@satishprahallad4234
@satishprahallad4234 2 жыл бұрын
ಶ್ರಿ ಸಿದ್ದೇಶ್ವರ ಸ್ವಾಮೀಜಿಗಳಿಗೆ ಅನಂತ ಅನಂತ ನಮಸ್ಕಾರಗಳು 🙏🙏🙏🙏🙏🙏🙏
@subramanyaprabhu6697
@subramanyaprabhu6697 2 жыл бұрын
ಒಳ್ಳೆಯವರನ್ನು ಮತ್ತು ಅವರಲ್ಲಿರೋ ಒಳ್ಳೆಯ ಗುಣಗಳನ್ನು ಗುರುತಿಸಲು ಒಳ್ಳೆಯವರಿಂದ ಮಾತ್ರ ಸಾಧ್ಯ ಇಬ್ಬರಿಗೂ ಕೋಟಿ ನಮನಗಳು 🙏🙏🙏🙏
@bch4116
@bch4116 2 жыл бұрын
ಸಿದ್ದೇಶ್ವರ ಶ್ರೀ ಗಳಿಗೆ ನಮನ 🙏🙏ಜೈ ಮೋದಿಜೀ 🙏🙏ಜೈ ಹಿಂದ್ 🙏🙏
@hemakanetkar9126
@hemakanetkar9126 2 жыл бұрын
ಎಷ್ಟು ಸುಂದರ ಕನ್ನಡ, ಹಾಗೂ ಮಾತು ಸಹ ಎಷ್ಟು ಸರಳ. 🙏🙏🙏
@PadiyappaRS
@PadiyappaRS 2 жыл бұрын
ನಾನು ಕಂಡ ವ್ಯಕ್ತಿಗಳಲ್ಲಿ , ಬೇರೆ ಯಾವುದೇ ಭಾಷೆಯ ಪದಳನ್ನು ಬಳಸಿಕೊಳ್ಳದೆ ಪರಿಶುದ್ಧವಾದ ಕನ್ನಡವನ್ನು ಮಾತನಾಡುವ ಸರಳ ನುಡಿಯ ಯೋಗಿ ಇವರು. 🙏🙏
@amarghatage8071
@amarghatage8071 2 жыл бұрын
ಡಾ.ರಾಜಕುಮಾರ್ ಅವರು ಸಹ ಇವರ ಹಾಗೆ
@krishnaraghava5521
@krishnaraghava5521 2 жыл бұрын
ಅಧ್ಬುತ ಭಾಷಣ ❤️👍🙏
@purandarasharma7354
@purandarasharma7354 2 жыл бұрын
ನಿಜ. ವೇದಿಕೆಯನ್ನು ಕಂಡಾಗ, ಅದರ ಮುಂದಿನ ಸಂತರನ್ನು ಕಂಡಾಗ ನಮ್ಮ ದೇಶ ಯೋಗಿಗಳ ದೇಶ ಎಂಬ ಸಂತೋಷ ತರುವುದು.
@babumeda1524
@babumeda1524 2 жыл бұрын
ವಾಹ್ kya baat hai ಜೀ
@shivkumarshiddibhavi707
@shivkumarshiddibhavi707 2 жыл бұрын
Éñtha tulanatmàk e eradu yogis
@babuksr7525
@babuksr7525 Жыл бұрын
ಇಂತ ಶುದ್ದ ಕನ್ನಡ ಕೇಳಿ ತುಂಬಾ ದಿನಗಳಾಗಿತ್ತು. ಕಿವಿಗಳಿಗೆ ತುಂಬಾ ಇಂಪಾಗಿದೆ.🙏👋
@honeycacke
@honeycacke 2 жыл бұрын
ಎರಡು ವಜ್ರಗಳು ಒಂದೇ ಕಡೆ ಜೈ ಸ್ವಾಮೀಜಿ ಜೈ ಮೋದಿಜಿ🙏💛💚
@Kappesukkerr
@Kappesukkerr 2 жыл бұрын
ಜೈ ಸಿದ್ದೇಶ್ವರ ಸ್ವಾಮೀಜಿ 🙏
@kingisalwayaskingkohli
@kingisalwayaskingkohli 2 жыл бұрын
ಸೂಪರ್ ಗುರು ಬೆಂಕಿ 🔥👌
@shivaramg7703
@shivaramg7703 2 жыл бұрын
Vajra alla ella olledu madtini antha helthare ondu olledu madirode ila namma pradani en olledu madidare namma deshakke namma janagalige heli please
@sandeepnulife5422
@sandeepnulife5422 2 жыл бұрын
🤣
@sarithak8310
@sarithak8310 2 жыл бұрын
♥️♥️♥️🙏🙏🙏
@yogeshjangamashetti3617
@yogeshjangamashetti3617 2 жыл бұрын
ಭಾರತ ಕಂಡ ಅದ್ಭುತ ಪ್ರಧಾನಿ ಶ್ರೀ ಮೋದಿಜಿ.. ನಾಡು ಕಂಡ ಅದ್ಭುತ ಸಂತರು. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು.. 💐💐
@moralstories6839
@moralstories6839 2 жыл бұрын
And bhakta
@dkram213
@dkram213 2 жыл бұрын
True
@arunsangamesh8140
@arunsangamesh8140 2 жыл бұрын
ಒಬ್ಬರು ಜ್ಞಾನ ಯೋಗಿ, ಇನ್ನೊಬ್ಬರು ಕರ್ಮ ಯೋಗಿ,, ಇವರಿಬ್ಬರ ಸಂಗಮಕ್ಕೆ ಕಾರಣರಾದ ಸುತ್ತೂರು ಶ್ರೀಗಳಿಗೆ ಕೋಟಿ ನಮನಗಳು 🙏
@mrutyunjayaswamy7225
@mrutyunjayaswamy7225 2 жыл бұрын
ನೂರುಕೋಟಿ ನಮನಗಳು
@jagadambe
@jagadambe 2 жыл бұрын
🙏🙌❤️
@Ajay_s_10
@Ajay_s_10 2 жыл бұрын
❤️
@revanasiddhapoojari465
@revanasiddhapoojari465 2 жыл бұрын
🙏🙏
@nagrajpatil5191
@nagrajpatil5191 2 жыл бұрын
840 modi
@Raj_Rocky_Agoli
@Raj_Rocky_Agoli 2 жыл бұрын
ಶ್ರೀ ಗಳ ನುಡಿಕೆಳಿ ನನ್ನ ಕಣ್ಣಂಚಲಿ ನೀರು ತುಂಬಿತು.. ಮನದ ಭಾವ ಹೆಚ್ಚಾಯಿತು ಇದಕ್ಕಿಂತ ಅಮೋಘ ಗಳಿಗೆ ಇನ್ನೆಲ್ಲಿದೆ...🙏🌹
@sharanukumatagi8531
@sharanukumatagi8531 2 жыл бұрын
ನಮ್ಮ ಬಿಜಾಪುರದ ಸಿದ್ದೇಶ್ವರ Shreegalu 💯 Correct Speech madiddare And Shreegala Aashirwad padeda Modiji Dhanya🙏🙏🙏
@ramavijayendra9316
@ramavijayendra9316 2 жыл бұрын
Annaa🙏🙏🙏🙏🙏🙏👌👌nice Tak
@begoodanddogood2730
@begoodanddogood2730 2 жыл бұрын
ಬ್ರದರ್ ಮಾತಾಡಿರೋದು ಸುತ್ತೂರು ಮಠದ ಸ್ವಾಮೀಜಿಗಳಲ್ವಾ... 🤔
@ವಿನಯ್ಕು-8
@ವಿನಯ್ಕು-8 Жыл бұрын
​@@begoodanddogood2730 no ಸಿದ್ಧೇಶ್ವರ ಶ್ರೀಗಳು ವಿಜಯಪುರ
@strengthislife5655
@strengthislife5655 2 жыл бұрын
One and only saint in india, who respected by all communities. ❤️❤️❤️🙏🙏🙏
@basawarajhugar369
@basawarajhugar369 2 жыл бұрын
ಪ್ರಪಂಚಕ್ಕೆ ಒಬ್ಬರೇ ಸ್ವಾಮಿ ಅವರೇ ನಮ್ಮ " ಶ್ರೀ ಸಿದ್ದೇಶ್ವರ ಸ್ವಾಮಿ ಜೀ",
@ದಂತಕಥೆ-ಖ3ಝ
@ದಂತಕಥೆ-ಖ3ಝ 2 жыл бұрын
ನಮ್ಮ ವಿಜಯಪುರ... ನಮ್ಮ ಸ್ವಾಮಿಜಿ... ನಮ್ಮ ಹೆಮ್ಮೆ,.. ನಮ್ಮ ನಾಡು... 🥰🥰🥰🙏🙏🙏🙏❤❤❤❤❤🚩🚩🚩🚩
@jagadambe
@jagadambe 2 жыл бұрын
ನುಡಿದ ಮಾತುಗಳು ಮುತ್ತಿನ ಹಾರದಂತೆ ✨❤️
@sagarrb935
@sagarrb935 2 жыл бұрын
❤️ ಶ್ರೀ ಸಿದ್ದೇಶ್ವರ ಸ್ವಾಮೀಜಿ 🙏🏻
@shivashankarchatter6434
@shivashankarchatter6434 2 жыл бұрын
ಒಬ್ಬರಿಗೂಬ್ಬರು ಕೂಹಿನೊರ ವಜ್ರ ಇದ್ದಹಾಗೆ ಗುರುಗಳೇ. 🙏🙏
@RaviRavi-pc3lu
@RaviRavi-pc3lu Жыл бұрын
💯💯💯🥰🥰🥰🥰🥰🥰🥰💥💥💥💥💥💥
@pradeepgowda1708
@pradeepgowda1708 2 жыл бұрын
ಇನ್ನು ಸಾವಿರ ಸಲ ಕೇಳಿದ್ರು ಬೇಜಾರು ಆಗಲ್ಲ.... ಅದ್ಮುತ ಹೃದಯ ಸ್ಪರ್ಶಿ ಮಾತು ಗಳು
@aksbsjsbisbshsbdhd5799
@aksbsjsbisbshsbdhd5799 2 жыл бұрын
ನಢೆದಾಡುವ ದೇವರು ನಮ್ಮ ಸಿದ್ಧೇಶ್ವರ ಶ್ರಿ ಜೈ ಮೊದಿ ಜಿ🚩🚩🚩🚩🚩🚩
@Lp-tb6ro
@Lp-tb6ro 2 жыл бұрын
🙏🙏🙏🙏
@mid5526
@mid5526 2 жыл бұрын
@@onlzindabad8942 puppet na puppet neenu.
@sharankumarbiradar9893
@sharankumarbiradar9893 2 жыл бұрын
@@onlzindabad8942 burnol laga bsdk
@veerannathalabawadi223
@veerannathalabawadi223 2 жыл бұрын
@@onlzindabad8942 thu nin janmakke
@thotammaknv3948
@thotammaknv3948 Жыл бұрын
ಜೈ ಮೋದಿಜಿ 🙏ಜೈ ಸಿದ್ದೇಶ್ವರ ಸ್ವಾಮಿ 🙏🌺🌺🌺
@murageshrodagi
@murageshrodagi 2 жыл бұрын
Swamiji Rarely praises someone openly … Modiji is blessed 💐
@manvanth2973
@manvanth2973 2 жыл бұрын
ಸಿದ್ದೇಶ್ವರ ಸ್ವಾಮೀಜಿ ಮತ್ತು ಮೋದಿಜಿ ನಿಮಗೆ ಇದೋ ನಮ್ಮ ಹೃದಯಪೂರ್ವಕ ನಮನಗಳು
@PoornimaGayakwad
@PoornimaGayakwad 2 жыл бұрын
ಬಂಗಾರ ಮಾರುವರಿಗೆ ಗೊತ್ತು ಬಂಗಾರದ ಮಹತ್ವ 🙏🏼. ಎರಡು ಮಾಣಿಕ್ಯಗಳು ಒಂದೇ ಸ್ಥಳ ದಲ್ಲಿ 🙏🏼
@prasadkumbar2977
@prasadkumbar2977 2 жыл бұрын
En helide guru I loved it
@arjunkoudiki5174
@arjunkoudiki5174 2 жыл бұрын
Ram ram
@kabbadilover2972
@kabbadilover2972 2 жыл бұрын
ಬೆಂಕಿ ಗುರು
@honeycacke
@honeycacke 2 жыл бұрын
👍🔥
@chidanandravi4149
@chidanandravi4149 2 жыл бұрын
Jay Shri Ram
@ತ್ರಿಲೋಕಸಂಚಾರಿ
@ತ್ರಿಲೋಕಸಂಚಾರಿ 2 ай бұрын
ಈ ವಿಡಿಯೋ ಎಷ್ಟು ಸರಿ ನೋಡಿದರು ಕೇಳಿದರೂ ಸಾಕಾಗುವುದಿಲ್ಲ ಜೈ ಮೋದಿ ಜೀ ಜೈ ಸಿದ್ದೇಶ್ವರ ಸ್ವಾಮೀಜಿ
@mahadevabamanalli5769
@mahadevabamanalli5769 2 жыл бұрын
ಪೂಜ್ಯ ಶ್ರೀಗಳ ಚರಣಗಳಿಗೆ ನಮಸ್ಕಾರಗಳು ❤️🙏🙏🕉️, ಮೋದಿ ನಮ್ಮ ಹೆಮ್ಮೆ
@sureshmkkatkar1996
@sureshmkkatkar1996 2 жыл бұрын
ಮಾನವ ಕುಲಕೆ ದೇವರು ಶ್ರೀ ಸಿದ್ದೇಶ್ವರ ಸ್ವಾಮಿ....🙏🙏
@prabhuvg7240
@prabhuvg7240 2 жыл бұрын
ಸ್ವಾಮಿಜಿಗಳಿಗೆ 🙏, ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಿಗೆ ಜೈ🙏
@harishrajurs9356
@harishrajurs9356 2 жыл бұрын
ಅತೀ ಸರಳ ಹಾಗೂ ಅತ್ಯದ್ಭುತ ಮಾತುಗಳು. ದೇವತಾ ಮನುಷ್ಯ....
@aslampasha195
@aslampasha195 2 жыл бұрын
ನಿಮ್ಮ ಮಾತಿಗೆ ನನ್ನ ನಮನಗಳು ಸ್ವಾಮಿಜಿ
@kingisalwayaskingkohli
@kingisalwayaskingkohli 2 жыл бұрын
What a miracal .....super bro 👌🔥hindu muslim bhai bhai ❤️
@ranjitshetty9152
@ranjitshetty9152 2 жыл бұрын
ಭಾಷಣ ಬಹಳ ಸುಂದರವಾಗಿತ್ತು 💐
@ashokpuri8336
@ashokpuri8336 2 жыл бұрын
ಮುತ್ತಿನಂತ ಮಾತು ಸ್ವಾಮೀಜಿ ನಿಮ್ಮ ಆಶೀರ್ವಾದ. ಮೋದಿಜಿ ಅವರಿಗೆ ನಮ್ಮೆಲ್ಲರಿಗೆ ಮುಖ್ಯ🙏
@priyankapinkz6272
@priyankapinkz6272 2 жыл бұрын
ಈ ಅದ್ಭುತವಾದ ಘಳಿಗೆಯನ್ನು ನೋಡಿದ ನಾವೇ ಧನ್ಯರು❤️
@irannabadiger1013
@irannabadiger1013 2 жыл бұрын
ಭಾವಪರವಶನಾದೇ ..ಶ್ರೀ ಸಿದ್ದೇಶ್ವರ ಸ್ವಾಮೀಜಿ ಗೆ ನಮೊ ನಮಃ
@kingisalwayaskingkohli
@kingisalwayaskingkohli 2 жыл бұрын
I also same brother 👌
@HONNURASWAMYM-n7j
@HONNURASWAMYM-n7j 2 жыл бұрын
ಕನ್ನಡೇತರರಿಗೂ ಕನ್ನಡ ಅರ್ಥವಾಗುವಂತೆ ಮಾತನಾಡುವ ಸಂತರು,ಜ್ಞಾನೋತ್ತಮರು ಇವರು.ಇಂತಹ ಜ್ಞಾನಿಗಳು ನಮ್ಮ ದೇಶದಲ್ಲಿ, ನಮ್ಮ ನಡುವೇ ಇದ್ದರೆಂಬುದೇ ನಮ್ಮ ಹೆಮ್ಮೆ.
@shivajibhoyi3704
@shivajibhoyi3704 2 жыл бұрын
🙏🙏 ಶ್ರೀ ಶೀದೇಶ್ವರ ಶ್ರೀ ಗಳಿಗೆ ನಮೋ ನಮಃ 🙏🙏
@K.B.N.murthy
@K.B.N.murthy 9 ай бұрын
ವೇದಿಕೆಯಲ್ಲಿ.ಒಂದೇಸಾರಿ.ಇಬ್ಬರು .ದೈವ.ಸಂಬೂತರನ್ನ.ನೋಡಿದ.ನಾವೇ ಧನ್ಯರು
@muttusmuttus5500
@muttusmuttus5500 2 жыл бұрын
ನಮ್ಮ ಪ್ರಧಾನಿ.. ನಮ್ಮ ಗುರುಗಳು
@k.mallikarjunbayer2755
@k.mallikarjunbayer2755 2 жыл бұрын
ಓಂ ಶ್ರೀ ಸಿದ್ದೇಶ್ವರ ನಮಃ ಜೈ ಮೋದಿಜಿ 🚩🚩🚩🙏🙏🙏🚩🚩🚩
@ImKAshwini999
@ImKAshwini999 2 жыл бұрын
ಎಷ್ಟೊಂದು ಪ್ರೀತಿ ಸಮ್ರುದ್ದತೆ ತುಂಬಿದ ಮಾತುಗಳು.ಕೇಳಿದ ನಾವೇ ಧನ್ಯರು 🙏🏻🙏🏻🙏🏻💐💐💐💐💐💐💐🙏🏻🙏🏻🙏🏻🙏🏻🙏🏻🙏🏻
@dodabasu8993
@dodabasu8993 2 жыл бұрын
ನಡೆ ದಾಡುವ ದೇವರು 🙏🙏
@sssss3850
@sssss3850 2 жыл бұрын
ಇದ್ದರಲ್ಲಿ ಎರೆಡು ಮಾತು ಇಲ್ಲಾ.
@MuhammadIqbal-lw4kn
@MuhammadIqbal-lw4kn 2 жыл бұрын
ದೇವರು ಮತ್ತು ಮನುಷ್ಯರ ಮಧ್ಯೆ ವ್ಯತ್ಯಾಸ ಗೊತ್ತಿಲ್ಲದ ಮೂರ್ಖ .ನೀವು
@MuhammadIqbal-lw4kn
@MuhammadIqbal-lw4kn 2 жыл бұрын
ದೇವರು ಬೇರೆ ಮನುಷ್ಯ ಬೇರೆ
@dodabasu8993
@dodabasu8993 2 жыл бұрын
@@MuhammadIqbal-lw4kn ನಮಗೆ ಎರಡೂ ಒಂದೇ
@shashanthhavanigi5964
@shashanthhavanigi5964 2 жыл бұрын
@@MuhammadIqbal-lw4kn NINU,HALO,TINNU,MANDA,TUNNI,TURKA
@puttaswamyg2657
@puttaswamyg2657 Жыл бұрын
ದೇವರು ನಿಮಗೆ ವಂದನೆಗಳು 💐🙏🏼💐
@DHANAPALJAINMENDHEGIRIJATH
@DHANAPALJAINMENDHEGIRIJATH 2 жыл бұрын
ಭಾರತದ ಎರಡು ನಮ್ಮ ರತ್ನಗಳು ಎಂದು ಹೇಳಲು ಹೆಮ್ಮೆ Indian Real Stars ✨ ❤️ ❤️
@chethanb2777
@chethanb2777 8 ай бұрын
ಈ ಇಬ್ಬರು ಮಗುವಿನಂತಹ ಹೃದಯ ❤️
@rajashekharkarajagi6665
@rajashekharkarajagi6665 2 жыл бұрын
When one great praise another great... Goosebumps!
@ashoknaik332
@ashoknaik332 2 жыл бұрын
ಸಿದ್ದೇಶ್ವರ ಗುರುಗಳಿಗೆ ವಂದನೆಗಳು ಜೈ ಮೋದಿ 🙏🚩
@basu3020
@basu3020 2 жыл бұрын
Siddeswara Swamiji😍
@pradeepsajjan2421
@pradeepsajjan2421 2 жыл бұрын
ಕಳೆದ ಕೆಲವು ದಿನಗಳಿಂದ ಶ್ರೀಗಳ ಆರೋಗ್ಯದ ಬಗ್ಗೆ ತುಂಬಾ ಚಿಂತೆಯಾಗಿದೆ... ಆದಷ್ಟು ಬೇಗ ಗುಣಮುಖರಾಗಿ ಶ್ರೀಗಳೇ... ನಿಮ್ಮ ನುಡಿಮುತ್ತು ಕೇಳಲು ಲಕ್ಷಾಂತರ ಭಕ್ತ ಸಮೂಹ ಕಾತುರದಿಂದ ಕಾಯ್ತಿದ್ದರೆ.... ಸಿದ್ದಗಂಗಾ ಶ್ರೀಗಳ ನಂತರ, ನಡೆದಾಡುವ ದೇವರು ಅಂತ ಭಕ್ತರಿಂದ ಪೂಜಿಸಲ್ಪಟ್ಟ ಶ್ರೀಗಳು ಅಂದ್ರೆ ಅದು ನಮ್ಮ ಸಿದ್ಧೇಶ್ವರ ಸ್ವಾಮಿಗಳು ಜ್ಞಾನ ಯೋಗಶ್ರಮ ವಿಜಯಪುರ
@MohanKumar-kd5jx
@MohanKumar-kd5jx 2 жыл бұрын
jai Bharatha jai sriram jai swamiji. jai karnataka
@Jambu_D-Boss56.
@Jambu_D-Boss56. 2 жыл бұрын
ಶ್ರೀ... 🙏🙏🙏
@virupaxiharakangi8922
@virupaxiharakangi8922 2 жыл бұрын
ನಡೆದಾಡುವ ದೇವರು ಮತ್ತು ಮೋದಿಜೀ 🙏🙏🙏
@ayazkhan-6243
@ayazkhan-6243 2 жыл бұрын
The man of Simplicity ❤️His words are heart touching ❤️
@sureshkumar-br4vi
@sureshkumar-br4vi 2 жыл бұрын
ಧನ್ಯವಾದಗಳು ಮೋದಿಜೀ ನಿಮ್ಮಂತಹ ಪ್ರಧಾನಿಯವರು ಸಿಕ್ಕಿದ್ದು....... 🙏🙏💐💐
@ananddgowdad8026
@ananddgowdad8026 2 жыл бұрын
ಓಂ ಶಾಂತಿ ಜೈ ಶ್ರೀ ಗುರು ದೇವಾ 👏🙏🙏🙏🙏💐
@pavipavithra4383
@pavipavithra4383 2 жыл бұрын
ಜೈ ಗುರು ದೇ ವ ಜೈ ಜೈ ಮಹತ್ಮ ಮೋದಿಜಿ 🙏🙏🙏🙏🙏🙏
@shivaramg7703
@shivaramg7703 2 жыл бұрын
Ivrantha swamy s indane desha kettirodu yaru deshadalli beleherike kammi madi gas petrol diesel kammi madi antha kelthila hogoloke hogavre en bharatha rathna kodtara hogalidre
@shivaramg7703
@shivaramg7703 2 жыл бұрын
Olledu madorige jai antha heli
@arungowda399
@arungowda399 2 жыл бұрын
@@shivaramg7703 hi dagar kappe thulle ollevra kakkas tindu iga reverce agtidiya thu nin janmak nan rod hak kaiya 😂😂😂
@arungowda399
@arungowda399 2 жыл бұрын
@@shivaramg7703 hi new dgr kera tegond jwara baro tara hodibeku ninnanta holasu sm galanna
@shivaramg7703
@shivaramg7703 2 жыл бұрын
@@arungowda399 nannadenappa problem
@headmaster-y8m
@headmaster-y8m 2 ай бұрын
ನಿಮ್ಮನ್ನು ಪಡೆದು ನಾವು ಧನ್ಯ🙏🙏🙏🌹🌹🌹🌹ಜೈಹಿಂದ್
@yeshwanthnaiduarcot
@yeshwanthnaiduarcot 2 жыл бұрын
ಸಾದು ಸಂತರು ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ. 🙏
@minaxmikatnalli197
@minaxmikatnalli197 Жыл бұрын
ಜೈಮೋದಿಜಿ. ಜೈಜವಾನ್.ಜೈಕಿಸಾನ್. ಜೈಶಿದ್ದೇಶ್ವರ ತಂದೆ.
@rsp3610
@rsp3610 2 жыл бұрын
This is really incredible moment. I feel modije is lucky to listen such words from siddeshwara guru je. No words
@BALAJIBALAJI-rl3lh
@BALAJIBALAJI-rl3lh 2 жыл бұрын
ಕೋಟಿ ವರ್ಷಕ್ಕೊಮ್ಮೆ ಇಂತಹ ಸಂತರು ಗುರುಗಳು ಹುಟ್ಟಿ ಬರುತ್ತಾರೆ. ನಮ್ಮ ಕನ್ನಡ ನಾಡು ಧನ್ಯ
@mallinatharakeridbosshudga6453
@mallinatharakeridbosshudga6453 2 жыл бұрын
ನಮ್ಮ ಸಿದ್ದೇಶ್ವರ ಸ್ವಾಮಿಗಳು 🙏❤️
@shivaramg7703
@shivaramg7703 2 жыл бұрын
Namma deshada janagalige nam urige nam maneyavri enadru narendra modi agli swamy s inda enadru olledagideya avrela plane car nali nam badajanagala therige duddalli jeevana madodu nija na
@mallinatharakeridbosshudga6453
@mallinatharakeridbosshudga6453 2 жыл бұрын
@@shivaramg7703 namma siddeshwara swamigala ashramakke bandu nodi avar bagge matadi, avar bagge matado yogyate yarigu Ella mind it ...!
@mallinatharakeridbosshudga6453
@mallinatharakeridbosshudga6453 2 жыл бұрын
@@shivaramg7703 olledagide mundenu olledagutte
@shivaramg7703
@shivaramg7703 2 жыл бұрын
@@mallinatharakeridbosshudga6453 k opkothini nim bhakthige santhosha e deshada badajanagala kashta swamy ge gothilva modi jothelidrala helbekithu nodi deshada jana beleherike inda kashta padtidare taxes ella kammi madi badavarige olledu madi antha request madodu bittu swamy hogodu bejaraythu pm bandaga bada janagala kashta helbeku
@mallinatharakeridbosshudga6453
@mallinatharakeridbosshudga6453 2 жыл бұрын
@@shivaramg7703 Modi band mele problems ha nimagella , modalu bayili laadu etkondidra nivella 120 varsha desha halu madidor bagge matadlilla evag modi ji bandu 10 yeas aytu suddenly yella sari madu Andre hege
@anandrathod1593
@anandrathod1593 2 жыл бұрын
ನಮ್ಮ.ವಿಜಯಪುರ.ಸಿದ್ಧೇಶ್ವರ.ಸ್ವಾಮೀಜೀ.ನಮಸ್ಕಾರಗಳು.
@SRC284
@SRC284 2 жыл бұрын
ಇಂತಹ ಸಮಯ,ಗಳಿಗೆ, ಈ ವಿಡಿಯೋ ನನಗೆ ಎಷ್ಟು ನೋಡಿದರು ಸಾಕಾಗತಿಲ್ಲ ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತೆ 🙏❤🌹👍✊️ ಜೈ ಕರ್ನಾಟಕ, ✊️ಜೈ ನಡೆದಾಡುವ ದೇವರು, ✊️ಜೈ ಮೋದಿಜಿ
@indiansnakerescuers5860
@indiansnakerescuers5860 2 жыл бұрын
Watching this video more than 15 times ♥️😍
@gayithrinc7858
@gayithrinc7858 11 ай бұрын
🙏🙏🙏🙏jai siddeswara swamiji🙏🙏🙏🙏🙏🙏🙏🙏🙏🙏🙏🙏🙏🙏🙏
@devarajnagoji8417
@devarajnagoji8417 2 жыл бұрын
ಎರೆಡು ಆಧ್ಯಾತ್ಮಿಕ ಅಪೂರ್ವ ಮಹಾಪರ್ವಗಳ ಮಹಾ ಸಂಘಮ
@raghavendraraghu3790
@raghavendraraghu3790 2 жыл бұрын
Short, soft and very powerful 👏 talk. I beg for his blessings.
@shashankkk6746
@shashankkk6746 2 жыл бұрын
ಇಬ್ಬರೂ ನಮ್ಮ ಗುರುದೇವರು🙏🙏🙏🙏🙏
@murageppakichadi5171
@murageppakichadi5171 Жыл бұрын
ಈ ವೀಡಿಯೋ ವನ್ನು ಎಷ್ಟು ಬಾರೀ ನೋಡಿದರೂ ,ಮತ್ತೆ ಮತ್ತೆ ನೋಡಬೇಕೆನಿಸುತ್ತದೆ ..
@jayammaperumal8590
@jayammaperumal8590 2 жыл бұрын
Welcome to ಮೈಸೂರ್ ಮೋದಿಜಿ🙏🙏🙏
@shivanandboli637
@shivanandboli637 2 жыл бұрын
ಜೈ ಶಿದ್ದೇಶ್ವರ್ ಗುರೂಜೀ 🙏🙏🙏🙏🙏
@Good7403-k2l
@Good7403-k2l 2 жыл бұрын
🙏 ಅದ್ಬುತ ಸರಳ ಸಜ್ಜನಿಕೆ ಸೌಮ್ಯ ಸ್ವಭಾವದ ನಿಮ್ಮ ಅರ್ಥ ಪೂರ್ಣ ಮಾತುಗಳು
@Kappesukkerr
@Kappesukkerr 2 жыл бұрын
ಜೈ ಸ್ವಾಮೀಜಿ ಜೈ ಹಿಂದ್ ಜೈ ಮೋದಿಜಿ 🙏
@BANDII00
@BANDII00 2 жыл бұрын
ಧನ್ಯವಾದ
@balarajvishwakarma8088
@balarajvishwakarma8088 2 жыл бұрын
01:38 That moment..... 🔥🔥🔥🔥👌👌💐😍
@Talawars
@Talawars Жыл бұрын
great saint ever seen shree siddeshwara swamiji.
@rajeshanjanadri6762
@rajeshanjanadri6762 2 жыл бұрын
ಅದ್ಭುತವಾದ ಮತುಗುಗಳು ಗುರೂಜಿ ❤️
@somub.t6870
@somub.t6870 2 жыл бұрын
ಸರಳ,ಸುಂದರ,ಅಪರೂಪದ ಭಾವನಾತ್ಮಕ ಮಾತುಗಳು
@ಮುತ್ತುರಾಜಹಾಲಿಹಾಳನರಸಲಗಿ
@ಮುತ್ತುರಾಜಹಾಲಿಹಾಳನರಸಲಗಿ 2 жыл бұрын
ಮತ್ತೊಮ್ಮೆ ದೇಶದ ಪ್ರಧಾನ ಮಂತ್ರಿಗಳಾಗಬೇಕು ನಮ್ಮ ಮೋದಿಜೀಯವರು ಅಪ್ಪಾಜಿ ನಿಮ್ಮ ಆಶಿವಾ೯ದ ನಮ್ಮ ಮೋದಿಜೀಯವರ ಮೇಲೆ ಇರಲಿ🙏🙏
Une nouvelle voiture pour Noël 🥹
00:28
Nicocapone
Рет қаралды 9 МЛН
Une nouvelle voiture pour Noël 🥹
00:28
Nicocapone
Рет қаралды 9 МЛН