No video

Prakash Raj: RSS ಸಿದ್ಧಾಂತಗಳು ನನಗೆ ಇಷ್ಟಾ ಆಗೋದಿಲ್ಲ | Kannada Interview | Suvarna News Hour Special

  Рет қаралды 744,907

Asianet Suvarna News

Asianet Suvarna News

11 ай бұрын

Prakash Raj | Prakash Raj interview | Prakash Rai Interview | Kannada Recent Interview | Suvarna News Hour Special With Prakash Raj | Prakash Raj in Suvarna News | Prakash Raj Interview Kannada
.
ನ್ಯೂಸ್ ಅವರ್ ಸ್ಪೆಷಲ್ ವಿತ್ ಪ್ರಕಾಶ್ ರಾಜ್
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#prakashraj #suvarnanewshourspecial #newshourspecial
#suvarnanews #kannadanews #karnatakapolitics
KZbin ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews
Instagram ► / suvarnanews

Пікірлер: 2 600
@Dayass87
@Dayass87 11 ай бұрын
ಉಸಿರು ಇರೋವರೆಗೂ ಮನುಷ್ಯ ಮಾನವೀಯತೆ ಯಿಂದ ಬದುಕೋದು ಮಾನವ ಧರ್ಮ... ಉಸಿರು ನಿಂತ ಮೇಲೆ ಎಲ್ಲರೂ ಮಣ್ಣಿಗೇನೇ 🙏🏻🙏🏻
@srinidhik.p6853
@srinidhik.p6853 11 ай бұрын
Nija..
@arvi.arvigowdaarvi.arvigow8916
@arvi.arvigowdaarvi.arvigow8916 11 ай бұрын
​@@srinidhik.p6853❤.
@syedabdulrahaman7304
@syedabdulrahaman7304 10 ай бұрын
Right said👍
@poorneshmelpal63
@poorneshmelpal63 11 ай бұрын
ಒಂದೇ ಜಾತಿ :- ಮನುಷ್ಯ ಜಾತಿ ಒಂದೇ ಧರ್ಮ:- ಮಾನವ ಧರ್ಮ ❤ ಹಿಂದೂ ರಾಷ್ಟ್ರ ಮಾಡುವ ಬದಲಾಗಿ ಹಿಂದೂಗಳಲ್ಲಿ ಒಂದೇ ಜಾತಿ ಮಾಡಬೇಕಾಗಿದೆ ❤
@marthavivedansmith3530
@marthavivedansmith3530 11 ай бұрын
Yes
@vijaykumarraja1936
@vijaykumarraja1936 11 ай бұрын
ಅದಕ್ಕೆ , ಪ್ರತಿಯೊಬ್ಬರೂ ಅತ್ಯಂತ ಸುಸಂಸ್ಕೃತರಾಗಬೇಕಾಗಿದೆ. ಹಾಗೆಯೇ, ಮೀಸಲಾತಿಯನ್ನು ಕೂಡ ತೆಗೆದು ಹಾಕಬೇಕು. ಅವರವರ ಯೋಗ್ಯತೆಗೆ ಅನುಸಾರವಾಗಿ ಕೆಲಸಗಳು ಸಿಗುವಂತೆ ಆಗಬೇಕು. ಜೈ ಭವಾನಿ ಜೈ ಹಿಂದ್.
@somuhallikeri4643
@somuhallikeri4643 11 ай бұрын
Hagadre nim tangina nange kodu😂
@Darshan_Hegde
@Darshan_Hegde 11 ай бұрын
​@@somuhallikeri4643Go and check the statistics Brahmin community breaking endogamy in huge quantity (meaning Brahmins highest intercaste marriage madtru😒)
@poorneshmelpal63
@poorneshmelpal63 11 ай бұрын
@@somuhallikeri4643 ಮದ್ವೆ ಸಂಸಾರ ಮಾತುಕತೆ ಅಲ್ಲ ಇದು... ಕೆಳಜಾತಿ ಅಂತ ಹೇಳಿ ಹಾಗೂ ದಲಿತರ ಮೇಲೆ ಆಗುವ ಶೋಷಣೆಯ ವಿರುದ್ದ ಹೋರಾಟ
@gangadhart919
@gangadhart919 11 ай бұрын
ಪ್ರಕಾಶ್ ರಾಜ್ ಹೇಳೋದು 100% ಸರಿ 🙏👌🏾
@kothval5379
@kothval5379 10 ай бұрын
Hmm kanappa kolara shivamogga udupi hubballi alli aagidh Tara karnataka bharat tumba aagli antha aase ninge alva crossbreed
@Sohnyjins_xtravirgin_oliveoil
@Sohnyjins_xtravirgin_oliveoil 10 ай бұрын
@@kothval5379 satya helvararige nimdela onde dialogue tappiskolike 😅😅crossbreed,pakistan hogu,desh drohi anta.andha bhakta thika muchko hog
@kothval5379
@kothval5379 10 ай бұрын
@@Sohnyjins_xtravirgin_oliveoil sathya helodh u Andre hindhu dharma avahelana madodhu Antana??? Hagadre esu manushya taane matthe gante padkondidke pray madodrali manushya aadonu en madoke agutte Andre hegirutte .. innu olaa huuu uberrrr company made adhu kandha akara illa Enilla a Sumne mele nodkond olaaaa huuu uberrrr antha koogidre en sigutte Andre hegirutte??? Le gubaldu foreigners ivattu bharat saamskruthika rashatra annodhu and follow maadodhu nam hindhu dharma ne kano nin esu olaaaa huuu uberrrr company alla tilko
@Sohnyjins_xtravirgin_oliveoil
@Sohnyjins_xtravirgin_oliveoil 10 ай бұрын
@@kothval5379 ninantavru bari danger 420 galu. Avn hang helboda hing helboda anta nina manasali irvudu helvavr.mattebinoba ad helida idu helida anta .ni en difference madtidya?
@shrihidustani4034
@shrihidustani4034 9 ай бұрын
ಹರ್ಕೋ
@shihabkargal4454
@shihabkargal4454 11 ай бұрын
Prakash Raj super speech sir hats of you ❤️
@roshanperseusdsouza9589
@roshanperseusdsouza9589 11 ай бұрын
Prakash Raj super bro
@manojkumarpatil5602
@manojkumarpatil5602 11 ай бұрын
ಯಾವುದ್ರೀ ಧರ್ಮ ಏನೋ ಹಿಂದೂ ಧರ್ಮಕ್ಕೆ ಒಂದು ಸೂರ್ಯ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೊಂದು ಸೂರ್ಯ ಚಂದ್ರೋರೆದ್ದಾರನಪ್ಪ ನಾಳೆ ಭೂಮಿ ಇಲ್ಲ ಅಂದ್ರೆ ಎಲ್ಲರೂ ಸಾಯಲೇಬೇಕು ನಾನು ಹಿಂದೂ ನಾನು ಮುಸ್ಲಿಂ ನಾವೆಲ್ಲೇ ಇರ್ತವೆ ಭೂಮಿ ಮೇಲೆ ಸಾಯೋದಿಲ್ಲ ಅಂತ ಅನ್ನೋಕೆ ಯಾವ ಧರ್ಮದಿಂದಲೂ ಸಾಧ್ಯವಿಲ್ಲ ನಾವೆಲ್ಲರೂ ಭಾರತೀಯರು ಜೈ ಭಾರತ್ ಮಾತೇ🇮🇳 🙏
@mahboobpashapasha528
@mahboobpashapasha528 11 ай бұрын
🙏🇮🇳🇮🇳🇮🇳🇮🇳🇮🇳🇮🇳🙏 sir
@ramg3406
@ramg3406 11 ай бұрын
Wel said
@MohammedParvez-tb3eo
@MohammedParvez-tb3eo 11 ай бұрын
You are right sir ❤
@applejuice2258
@applejuice2258 11 ай бұрын
Mukali muchkondu hogo bosudeekay.....
@sm15041962
@sm15041962 11 ай бұрын
ನಮ್ಮ ದೇಶದಲ್ಲಿ ಇರೊ ಎಲ್ಲಾ ಗುಲಾಮರ ಪಕ್ಷಗಳ ಗುಲಾಮರಿಗೆ ಈ ಮಾತು ಹೇಳಿ ಪಾಕಿಸ್ತಾನಿಗಳದ್ದು ನೆಕ್ಕಿ ಓಲೈಸದಂತೆ ತಡೆದಾಗ ಮಾತ್ರ ಈ ಮಾತಿಗೆ ಕಿಮ್ಮತ್ತು.
@Allinonecontentses
@Allinonecontentses 11 ай бұрын
ಅವರವರ ಧರ್ಮ ಅವರವರಿಗೆ ಶ್ರೇಷ್ಟ ಅಷ್ಟೇ.......ನಮ್ಮ ಭಾರತ ದೇಶದಲ್ಲಿ ಎಲ್ಲಾ ಧರ್ಮದವರು ಒಂದೇ.... ಜೈ ಭಾರತ್❤️
@priya_acharya346
@priya_acharya346 11 ай бұрын
ಜೈ ಶ್ರೀ ರಾಮ್ 🚩🚩🚩🚩🚩🚩🚩
@mohit5709
@mohit5709 11 ай бұрын
bharata*
@rajeshhegde1951
@rajeshhegde1951 11 ай бұрын
Prakash Raj ge bere dharma vishyadali heluva dum unta 1st clear madbeku🎃
@srinidhik.p6853
@srinidhik.p6853 11 ай бұрын
Howdu.. Jai Bhaaratambe..
@lovescam
@lovescam 11 ай бұрын
Jai bharat
@vijayakumarholikeri7662
@vijayakumarholikeri7662 11 ай бұрын
ಪ್ರಕಾಶ್ ರೈ ಅವರು ತುಂಬಾ ಬುದ್ಧಿವಂತರು ಮನುಷ್ಯ ಧರ್ಮವನ್ನು ಪ್ರೀತಿಸುವವರು ಅವರಂಥ ಬುದ್ಧಿಜೀವಿಗಳು ಈ ನಾಡಿಗೆ ಅವಶ್ಯಕ.
@HindustanJanataParty
@HindustanJanataParty 11 ай бұрын
ಇತಿಹಾಸ ಗೊತ್ತಿಲ್ಲದೇ ಬಾಯಿಗೆ ಬಂದಂತೆ ಬೊಗಳೋ ನಾಯಿಗೆ ಜೈ ಅನ್ನೋ ಕಾಲ ಬಂತಲ್ಲಪ್ಪಾ !
@GodsSon-gq1yg
@GodsSon-gq1yg 11 ай бұрын
ಅವರೇ ಹೇಳಿದರು ಅವರು ಪೆದ್ದ ಅಂತ 😂😂😂😂😂😂
@DiscoverLife-yt2ds
@DiscoverLife-yt2ds 11 ай бұрын
Nope, we don't need Haters like this, with a mafia p1Mp of conversion thuggery...when he bashes one religion that is wosdom-my foot. Let him bash Islam and Virgin MAry Christian practices...let us see his wisdom?
@chandrashekar-we9mh
@chandrashekar-we9mh 11 ай бұрын
We always support prakash raj sir 🙏
@harsha7837
@harsha7837 11 ай бұрын
😂
@maimunnakoppa8676
@maimunnakoppa8676 10 ай бұрын
​@@harsha783700p
@mahadevmanu9857
@mahadevmanu9857 11 ай бұрын
ಅವರವರ ಧರ್ಮ ಅವರವರ ಮನೇಲಿಟ್ಕೊಳ್ಳಿ ಬೀದಿಗೆ ತರಬೇಡಿ ❤ ಒಂದು ದೇಶ ಒಂದು ಚುನಾವಣೆ ಒಂದು ಅಭಿವೃದ್ಧಿ ❤❤
@A.T.N647
@A.T.N647 11 ай бұрын
ಒಂದೇ ಕಾನೂನು,,,?
@nannuhifzurehman4027
@nannuhifzurehman4027 11 ай бұрын
Quran surah:109 .vo Mohqmned"janarige heli.nimage nimma dharma nanage nanna dharma
@sharathkumarkumar6939
@sharathkumarkumar6939 11 ай бұрын
​@@nannuhifzurehman4027nem avan thulu😂
@jayarambasgod6193
@jayarambasgod6193 11 ай бұрын
Well said. See what is happening in the radical religious countries like Syria, Iran, Iraq
@premabhat3118
@premabhat3118 11 ай бұрын
ಸತ್ಯ
@gopalmaharajrapper
@gopalmaharajrapper 11 ай бұрын
ಮನುಷ್ಯ ಧರ್ಮ ❤
@jayakumaristanley1183
@jayakumaristanley1183 11 ай бұрын
Why gar vaapasi presser fight people it's is not. Fair👎 all are freedom to they're pray why they're given to simha fight to people
@rockstar13946
@rockstar13946 11 ай бұрын
Prakash sir super sir excellent speech 🙏🇮🇳
@narayanaa6776
@narayanaa6776 11 ай бұрын
😺😺😺
@goldenstars5456
@goldenstars5456 11 ай бұрын
😂😂😂
@shaggyk369
@shaggyk369 11 ай бұрын
LoL.... Prakash Raj got roasted...😅😂
@iosuser1174
@iosuser1174 11 ай бұрын
Rice bag
@user-bf4bv9he3b
@user-bf4bv9he3b 11 ай бұрын
If he is a villan in film .......he is a real hero in real life .... Thank you ....P Raj sir....❤❤❤
@Raja-xw8bw
@Raja-xw8bw 11 ай бұрын
joke of the year
@ravuthgudimani3387
@ravuthgudimani3387 11 ай бұрын
ಮನುಷ್ಯತ್ವಕ್ಕೆ ಬೆಲೆ ಕೊಡಿ ಎನ್ನುವ ಪ್ರಕಾಶ್ ರೈ ಸರ್ 🙏
@keshavak9948
@keshavak9948 11 ай бұрын
ಹೆಚ್ಚಿನ ಸಂದರ್ಭಗಳಲ್ಲಿ ಗಲಭೆ ಎಬ್ಬಿಸುವವರು ಯಾರೂ?
@prabhudevak6049
@prabhudevak6049 11 ай бұрын
ಮೊದಲು ಎಲ್ಲರನ್ನೂ ಗೌರವಿಸುವಂತೆ ಅವನಿಗೆ ತಿಳಿಸಿ
@vinayakavinibc905
@vinayakavinibc905 11 ай бұрын
ದೇವಾಲಯ ಕೆಡವಿ ಮಸೀದಿ ಕಟ್ಟಗ ಮನುಷ್ಯತ್ವ
@acchuacchushan6624
@acchuacchushan6624 11 ай бұрын
​@@keshavak9948ಚಡ್ಡಿ ಆರ್ಎಸ್ಎಸ್ ಕಚಡಾ ಸೂಳೇ ಮಕ್ಕಳು ಅವರೇ start ಮಾಡೋದು
@surendramandya9605
@surendramandya9605 11 ай бұрын
Howdu pandit muktha kasmir madeddu ede psycho prakya na appa, amma and relatives ne
@prabhudevak6049
@prabhudevak6049 11 ай бұрын
ಹಾಗಾದರೆ ಅವರು ಇಡೀ ನಗರದಲ್ಲಿ ಧ್ವನಿವರ್ಧಕವನ್ನು ಬಳಸುವ ಪ್ರತಿಯೊಬ್ಬರಿಗೂ ಏಕೆ ತೊಂದರೆ ನೀಡುತ್ತಾರೆ?
@sharanappamaski828
@sharanappamaski828 11 ай бұрын
S sir ಹಾಗೆ ಮಾಡಬಾರದು
@rajgowdarajgowda719
@rajgowdarajgowda719 11 ай бұрын
ಕಾಮೆಂಟ್ ಮಾಡೊದದಿಂದ ಏನು ಉಪಯೋಗ ಇಲ್ಲ ಕಣೋ
@Sujays_raj
@Sujays_raj 11 ай бұрын
ಅದು ವೈಯಕ್ತಿಕ ಹಕ್ಕು😂😂
@kannadiga9975
@kannadiga9975 11 ай бұрын
​@@Sujays_raj😂hogo shata ambedkar 😂
@kiran5203
@kiran5203 11 ай бұрын
​@@Sujays_raj Muslim ge huttirooo thara adthiralloooo😂😂😂
@Mohsinsyed628
@Mohsinsyed628 11 ай бұрын
Prakash raj sir makes sense which most of our friends cannot feel
@jumbo6689
@jumbo6689 11 ай бұрын
What sense?? He using the sentence Jai shree Ram, instead of Allah he is saying temple munde hogi yeno heltare!!! He is nothing but a pisslamic pi*p paid agent
@shamamustafa6459
@shamamustafa6459 11 ай бұрын
As a cm or pm we need like prakash raj then wil grow I hope and wish to have minister like him thank u sir hats off to ur knowledge
@dreamstudio1123
@dreamstudio1123 11 ай бұрын
ಮನುಷ್ಯ ಧರ್ಮ ವಂದೆ ಸತ್ಯ 🙏
@dhanyakharajola5671
@dhanyakharajola5671 11 ай бұрын
Aduve sanathana dharma manava hutti bandade sathya
@mohammadfayaz.rfayaz3043
@mohammadfayaz.rfayaz3043 11 ай бұрын
​@@dhanyakharajola5671ಲೇ ನಿನ್ನ ಸನಾತನ ಧರ್ಮ ಇದ್ದಿದ್ರೆ ಬರೀ ಹಿಂದೂಗಳೇ ಹುಟ್ಟ ಬೇಕಿತ್ತು ಬೇರೆ ಜಾತಿ ಯಾಕೆ ಹುಟ್ಟಿತು ಬೇರೆ ದೇಶ ಯಾಕೆ ಹುಟ್ಟಿಕೊಂಡವು ಬರೀ ಬ್ರಾಹ್ಮಣ ಜಾತಿ ಅಷ್ಟೆ ಇರಬೇಕಿತ್ತು ನೀನು ಯಾಕೆ ಹುಟ್ಟಿದೆ ಅದನ್ನ ಬೋಗಳು.
@sinchanagnh5730
@sinchanagnh5730 11 ай бұрын
Adu Islam, agoke sadhyane illa..
@Tigerwood2012
@Tigerwood2012 11 ай бұрын
​@@dhanyakharajola5671 ಹಿಂದೂ ಧರ್ಮವನ್ನು ಹೊಡೆದು ಜಾತಿ ತಂದಿದ್ದು ಯಾವ ಧರ್ಮ..
@dark09123
@dark09123 11 ай бұрын
​@@dhanyakharajola5671santana sariyage ede, adrali ero jana sari ella aste . Aduna heli
@Warrior_of_tomorrow
@Warrior_of_tomorrow 11 ай бұрын
ದೇವರು ಇದ್ದಾನೆ ಅನ್ನೋದಕ್ಕೆ ನಂಬಿಕೆ ಸಾಕು ಇಲ್ಲಾ ಅನ್ನೋದಕ್ಕೆ ತುಂಬಾ ಜ್ಞಾನ ಬೇಕು.👏👏👏
@kkKkK.KK87
@kkKkK.KK87 11 ай бұрын
Proof illada jnana,, liberal Nan maga
@kiranhbk5289
@kiranhbk5289 11 ай бұрын
ಙ್ಞನ ಅಲ್ಲ ಅಙ್ಞನ ಬೇಕು
@user-lr5ne3yw5h
@user-lr5ne3yw5h 11 ай бұрын
ದೇವರು ಇಲ್ಲಾ ಅನ್ನೋದಕ್ಕೆ ನಂಬಿಕೆ ಸಾಕು, ಇದ್ದಾನೆ ಅನ್ನೋದಕ್ಕೆ ತುಂಬಾ ಜ್ಞಾನ ಬೇಕು
@vkvideo279
@vkvideo279 11 ай бұрын
Adakke thane kukke subramanya dalli kaddu muchi puje, havana madisiddu pakacha 😂😂... @ publicly no god hage heladidre forigen nida fund sigalla but thodare aadaga temple odthare aste 😂
@knightrider8700
@knightrider8700 11 ай бұрын
@@vkvideo279 kaddu mucchi madsidalla, Awr hendthi makklu kardru antha hogiddu.
@dianapereira3239
@dianapereira3239 11 ай бұрын
Very good mentality of Mr. Prakash sir wonderful Keep it up
@mufazdoha1799
@mufazdoha1799 11 ай бұрын
ವಾಹ್ ನಮ್ಮ ಬಾರತ ದೇಶದಲ್ಲಿ ಅತೀ ದೊಡ್ಡ ಬುದ್ದಿವಂತರು ಪ್ರಕಾಶ್ ರೈ ಎಷ್ಟೊಂದು ಒಳ್ಳೆ ಮಾತು ಎಷ್ಟು ಪ್ರೀತಿ ಮಾನವರ ಮೇಲೆ ಇದು ಬೇಕಾಗಿದ್ದು ಸೌಹಾರ್ದತೆ ಅಂದ್ರೆ ನಿಜ್ವಾಗ್ಲೂ ಧರ್ಮ ಅವರ ಅವರ ಸ್ವಾರ್ಥ ಸತ್ಯ ಜೈ ಪ್ರಕಾಶ್ ರೈ ದೇವರು ಜಾತಿ ಮತ ಮುಖ್ಯ ಅಲ್ಲ ಮನುಷ್ಯ ನ ಜೀವ ಮುಖ್ಯ ಅಜಿತ್ ಅನುಮಕ್ಕ ಇವಾಗ ದಾರಿಗೆ ಬಂದಿದ್ದಾನೆ ಪಕ್ಕ ಆರ್ಎಸ್ಎಸ್ ಅವನು ಇರ್ಲಿ ಪರವಾಗಿಲ್ಲ ಅವನ ಇಸ್ಟ ಭಜರಂಗಿ ಆರ್ ಎಸ್ ಎಸ್ ಎಲ್ಲ ಹೆಸರು ಮಾಡಿದ್ದು ಮೀಡಿಯಾದವರು ಕಣ್ರೀ.
@DombayaS
@DombayaS 11 ай бұрын
He is baster . Chappell slap fit for him.
@nagarajscorer
@nagarajscorer 11 ай бұрын
ಅವನೊಬ್ಬ ಗೋಮುಖ ವ್ಯಾಘ್ರ
@mufazdoha1799
@mufazdoha1799 11 ай бұрын
@@DombayaS ಅವನ ಮುಟ್ಟೋಕೆ ಸಾಧ್ಯ ಇಲ್ಲ ನಾವು ಬಾಯಿಲಿ ಹೇಳಿ ನಾಲ್ಕು ಜನ ಬರುವಾಗ ಕುಂಡಿಲಿ ನೀರು ಬಂದು ಹೋಡಿಹೋಗೋಕೇ ಅಷ್ಟೇ ಲಾಯಿಕ್ ಪ್ರಕಾಶ್ ರೈ ಹುಲಿ ಏನೋನೋ ಮಾತು ಧೈರ್ಯ ದಿಂದ ಹೇಳತಾರೇ ಅದು ತಾಕತ್ತು ಕಣ್ರೀ ದೇಶದ ಹಿತ ಮುಖ್ಯ.
@monksan
@monksan 11 ай бұрын
​@mufazdoha1799 nice komedy 😂😂
@user-cm4ev8no9r
@user-cm4ev8no9r 11 ай бұрын
ಒಂದು ಒಳ್ಳೆಯ ಸಂದೇಶ ಸರ್ ನಿಮ್ಮಂತ ವಿಚಾರವಾದಿಗಳು ನಮ್ಮ ನಾಡಿನಲ್ಲಿ ಇದ್ದದ್ದು ನಮ್ಮ ಭಾಗ್ಯ,❤ ಜೈ ಸಂವಿಧಾನ, ಜೈ ಮಾನವ ಧರ್ಮ
@muralidharav346
@muralidharav346 11 ай бұрын
ha ha
@prabhudevak6049
@prabhudevak6049 11 ай бұрын
ಅವನು ಕೊಟ್ಟದ್ದು ಉತ್ತರಗಳಿಂದ ತಪ್ಪಿಸಿಕೊಳ್ಳುವುದು ಮಾತ್ರ. ಈ ನಟ ಏನು ಯೋಚಿಸುತ್ತಾನೆ? ಮೊದಲು ಅವರಿಗೆ ಸ್ಪಷ್ಟತೆ ಸಿಗಲಿ.
@imthiyazahmed6422
@imthiyazahmed6422 11 ай бұрын
👍
@kudlastars7507
@kudlastars7507 11 ай бұрын
Eva alkat nai
@imthiyazahmed6422
@imthiyazahmed6422 11 ай бұрын
Real Hero prakaash sir
@rushilv2706
@rushilv2706 11 ай бұрын
What Prakash raj is trying to convey is correct, don’t use religions to split the nation. All religions are equal
@KN-dv4be
@KN-dv4be 11 ай бұрын
Yes, but he is only targeting hindus
@tilakbellad8406
@tilakbellad8406 11 ай бұрын
Svalpa history hodu ,sabru e desha Vanna hodedidu.avaru 5-10% iddaga ondu Tara, 20-30% adree mathondu desh kelathare.kashmir hindu gala kathe yenaithu ninage gott ide na?
@ekvishwaas6347
@ekvishwaas6347 11 ай бұрын
Sanatana Hinduism is not Religion. It is Dharma!
@snowshinelisa
@snowshinelisa 11 ай бұрын
avnu hindu virudda aste matadtane but yake Muslim viruddha matadallla.
@karthikkskarthi3442
@karthikkskarthi3442 11 ай бұрын
​@@tilakbellad8406guru history bidu eega politicians kolle hoditha ilvaaa haagadre😂😂😂
@ruthsheela2423
@ruthsheela2423 11 ай бұрын
Prakash sir is a great human live with peace brotherly hood love humanity human is imp only two cast one man women live love life is only once if your breath goes where is your Bharath we want to live one that's all super prakash sir .❤❤❤
@Azeemazaad
@Azeemazaad 11 ай бұрын
Prakash Raj Has All Logical Points ❤
@jumbo6689
@jumbo6689 11 ай бұрын
Shouting Allahu Akbar Allah infront of temple is wrong or right?? Keep religion inside the house is correct sentense according to Quran n hadees??
@Enoos_poet
@Enoos_poet 11 ай бұрын
ಮನುಷ್ಯ ಧರ್ಮ 👌👌👌
@k.harsha5363
@k.harsha5363 11 ай бұрын
ಇವತ್ತು ಗೊತ್ತಾಯ್ತು ಇವನೊಬ್ಬ 2ನೆ ಚೇತನ್ ಅಂತ 😂😂😂😂
@nirmalashenoy975
@nirmalashenoy975 11 ай бұрын
👍👍👍
@sandeepp4595
@sandeepp4595 11 ай бұрын
Yes
@rgnayak4418
@rgnayak4418 11 ай бұрын
ಈಬೋಳಿಮಗ ಹುಚ್ಚ ಪ್ರಕಾಶ್ ರೈ ಮಿಶನರಿಗೆ ಹುಟ್ಟಿದವ.
@kavithav8690
@kavithav8690 11 ай бұрын
Yess exactly 💯
@umeshag8073
@umeshag8073 11 ай бұрын
💯
@sharangowdapatil6747
@sharangowdapatil6747 11 ай бұрын
ಮನುಜಮತ ವಿಶ್ವಪಥ ಎಂದು ಅವರು ತಿಳಿಸಿದ್ದಾರೆ 🎉❤❤🎉
@Lifeisshort342
@Lifeisshort342 11 ай бұрын
We always support prakash sir 🎉🎉🎉 jai bhim 💙🩵💙🩵
@sachin199035
@sachin199035 11 ай бұрын
😝
@HindustanJanataParty
@HindustanJanataParty 11 ай бұрын
ಪ್ರಕಾಶ್ ರಾಜ್ ಒಬ್ಬ ಪೆರಿಯಾರ್ ವಾದಿ! ಪೆರಿಯಾರ್ ಅಂಬೇಡ್ಕರ್ ಅವರಿಗೆ ಮನಸ್ಸಿಗೆ ಬಂದಂತೆ ಬೈದು ಸಂವಿಧಾನ ಸುಟ್ಟು ಹಾಕಿ ಅಂದಿದ್ದು ನಿಮಗೆ ಗೊತ್ತಾ? ನಾವ್ ಯಾರ್ ರೀ ಅಂಬೇಡ್ಕರ್ ಅಂತಹ ದೊಡ್ಡ ನಾಯಕನನ್ನು ಬಿಟ್ಟು ಪ್ರಕಾಶ್ ನನ್ನ ಅಟ್ಟಕ್ಕೇರಿಸಿ ಕೂಡಿಸಬೇಕು??
@Canada_Kasthuri
@Canada_Kasthuri 11 ай бұрын
Looks like he is running away from the discussion 😂
@surendramandya9605
@surendramandya9605 11 ай бұрын
Meter illa, sumne statement kodthane aste
@karthikdk6306
@karthikdk6306 11 ай бұрын
Just like modi who doesnt even come infront of media 😂😂
@surendramandya9605
@surendramandya9605 11 ай бұрын
@@karthikdk6306 modi don't waste time with mix breed media, waste time pass media. That's why he was successful in eradication of article 370, 35, triple taluq, etc. Coming soon UCC, one country and one election etc.
@karthikdk6306
@karthikdk6306 11 ай бұрын
@@surendramandya9605 waste time ? Tell me he has no guts or knowledge to face the media.. but he has lots of time to visit every state when a election is announced.. but nothing when the states have floods and natural disasters. Prachar mantri 💯
@Laniakea369
@Laniakea369 11 ай бұрын
​@@karthikdk6306ಸರಿಯಾಗಿ ಪಂಚೆ ಕಟ್ಟಿಕೋ ಮಾರಾಯ.😆😆
@Rohith481
@Rohith481 11 ай бұрын
ದೇವರು ಇದ್ದಾನೆ ಎನ್ನುವುದಕ್ಕೆ ನಂಬಿಕೆ ಸಾಕು. ಇಲ್ಲ ಅನ್ನುಕೆ ಅಪಾರ ಜ್ಞಾನ ಬೇಕು ಸೂಪರ್ ಪ್ರಕಾಶ್ ರಾಜ್.
@rithika1426
@rithika1426 11 ай бұрын
😂😂😂😂😂
@prabhudevak6049
@prabhudevak6049 11 ай бұрын
ಇತರರಿಗೆ ಮುಕ್ತತೆಯನ್ನು ನೀಡಲು ಇದು ಯಾರು?
@parashurama4594
@parashurama4594 11 ай бұрын
ಹೇ ಬೋಳಿಮಗನೆ ದೇವರು ಇದ್ದಾನೆ ಅನ್ನೋದಕ್ಕೆ ನಂಬಿಕೆ ಇದ್ದರೆ ಸಾಕು ಅನ್ನುವ ನನ್ನ ಮಕ್ಕಳು ಮನಸಿನಲ್ಲಿ ದ್ಯಾನ ಮಾಡಿ... ಅಲ್ಲೊ ನಮಾಜ್ ಹ್ಯಾಕೆ ಬೋಗಳೋದು ಬೋಳಿ ಮಕ್ಕಳ್ರಾ ತುರ್ಕರೆ ಸು ...ಮಕ್ಕಳೆ
@vkvideo279
@vkvideo279 11 ай бұрын
Adakke thane kukke subramanya dalli kaddu muchi puje, havana madisiddu pakacha 😂😂... @ publicly no god hage heladidre forigen nida fund sigalla but thodare aadaga temple odthare aste 😂
@sheksuleman6442
@sheksuleman6442 11 ай бұрын
Yes Prakash avaru heliddu correct 💯🎉
@mbtgaming51
@mbtgaming51 11 ай бұрын
Prakash raj sir is great ❤
@ashraf414
@ashraf414 11 ай бұрын
ಮಾನವ ಧರ್ಮಕ್ಕಿಂತ ದೊಡ್ಡ ಧರ್ಮ ಬೇರೊಂದಿಲ್ಲ, ಜೈ ಪ್ರಕಾಶ್ ರಾಜ್,,,,, 👍
@MARUTIEDIT
@MARUTIEDIT 11 ай бұрын
Cros bida nan magane
@user-eg4qk3db8g
@user-eg4qk3db8g 11 ай бұрын
ಹೌದು
@bsjehfjndiejdhd
@bsjehfjndiejdhd 11 ай бұрын
❤❤
@amol3987
@amol3987 11 ай бұрын
Correct manav dharma dhoddadu, but yake hindu devar mele hindu sanshrakti mele yake avahelan aste madatare? Alha hu akbar daily loudspeaker hakondu irritate agodilva, nivu loadspeaker ellade daily azan madabahudalva? Rules bari hindugalige apply, mudhanambike bari hindugalalli erod helatiri yake muslim dharmadalli ella? Praksh raj hindu dharmake aste target madatira.
@amol3987
@amol3987 11 ай бұрын
Huch sule magaa parakash raj
@nK360Banjara
@nK360Banjara 11 ай бұрын
Prakash sir is Right 👍👍 good ❤❤
@philipward8242
@philipward8242 11 ай бұрын
Prakash Sir INDIA🇮🇳 Needs More People With Your Mindset To Develop INDIA
@anasuyahegde9700
@anasuyahegde9700 6 ай бұрын
Jai congress Jai praksh raj
@madhusudandevadiga7349
@madhusudandevadiga7349 11 ай бұрын
Well said ajith sir.. Bhavaikyathe is not one way trafic👏👏
@chsrinath9399
@chsrinath9399 11 ай бұрын
20 ಅವಿದ್ಯಾವಂತರ ಮಧ್ಯ ಒಬ್ಬ ವಿದ್ಯಾವಂತ
@nepoleaninfant5699
@nepoleaninfant5699 11 ай бұрын
Excellent speech Prakash raj Sir❤🎉❤🎉❤🎉
@vinayms4962
@vinayms4962 11 ай бұрын
Super Prakash sir good speech
@dayanandrudraiah8735
@dayanandrudraiah8735 11 ай бұрын
Prakash Rai..ರವರ ಮಾನಸಿಕ ಆರೋಗ್ಯ ಅವರ ಮಾತಲ್ಲೇ ಗೊತ್ತಾಗುತ್ತೆ. ಅಜಿತ್ ರವರಿಗೆ ನಮನಗಳು
@harishkumars8998
@harishkumars8998 11 ай бұрын
Nice thought 👌 One nation One education system One health system.
@chandrashekarb7888
@chandrashekarb7888 11 ай бұрын
Adikke sir changes beku.. Prajakeeya systems beku sir
@nirmaladrao7101
@nirmaladrao7101 11 ай бұрын
One law also add madi
@knightrider8700
@knightrider8700 11 ай бұрын
@@chandrashekarb7888 adu barod alla, nawu ee jathi, Dharma, Modhi Godhi Gulama Gaurantee ella bittu Vote hakodu.
@chandrashekarb7888
@chandrashekarb7888 11 ай бұрын
S.. Public change agbeku yella Sari aaguthe...
@knightrider8700
@knightrider8700 11 ай бұрын
@@chandrashekarb7888 Yes, Public ecchethkobeku, Modhi v/s Congress, Hindu v/s Muslim, Saree v/s Cooker antha nam gundi nawe todkolo badlu, nawella ottagi Politicians v/s Public agbeku.
@va5411
@va5411 11 ай бұрын
Prakash Raj sir is a king.. grt human being.. awesome personality.. grt grt humble person.....
@hyderalihyder9268
@hyderalihyder9268 11 ай бұрын
ಪ್ರಕಾಶ್ ರಾಜ್ ಸರ್ ಟೋಪ್ ನಿಲುವು ❤
@nagashreerbhat648
@nagashreerbhat648 11 ай бұрын
ಅಜಿತ್ ಸರ್ ನಿಮ್ಮ ತಾಳ್ಮೆಗೆ ನನ್ನ ದೊಡ್ಡದೊಂದು ಸಲಾಂ, ಅವರ ಮಾತು ಕೇಳಿ ನಿಮಗೆ ಸಿಟ್ಟು ಬರ್ತಿಲ್ವಾ ಸರ್😊
@alicepereira5108
@alicepereira5108 11 ай бұрын
ಯಾಕೆ ಸಿಟ್ಟು ಬರ್ಬೇಕು ಅವರು ಸತ್ಯ ಮಾತನಾಡುತ್ತಾರೆ
@user-oz7li8ch3g
@user-oz7li8ch3g 11 ай бұрын
ಸಿಟ್ಟಿನ ಜೊತೆಗೆ,ಅಸಯ್ಯ ಆಗಿ ,ಯೋಗ್ಯತೆ ಗೊತ್ತಾಗಿ ಮೂಖ೯ನ ಜೊತೆಗೆ ಏನು ಮಾತಾಡೋದು ಅಂತ ಸುಮ್ಮನಿದ್ದಾರೆ, ಬಿಟ್ಟರೆ ಅಲ್ಲಿ ಇದ್ದವರೆ ಮೆಟ್ಟ ತಗೊಂಡು ಹೊಡಿತಾರೆ, ಅಜಿತ್ ಅವರಿಗೆ ಕೆಟ್ಟ ಹೆಸರು,ಅದಕ್ಕೆ ಸುಮ್ಮನಿದ್ದಾರೆ.
@rahulkv2945
@rahulkv2945 11 ай бұрын
Sittu barodu enide? Ajit sir hagu prakash sir ibru ondanne heltidarala!
@narayanaswamy1546
@narayanaswamy1546 11 ай бұрын
ನಮ್ಮ ದೇಶದ ಪ್ರಧಾನಿ ಅವರನ್ನು ಇದೆ ತರಾ ನಮ್ಮ ಮೀಡಿಯಾದವರು ಪ್ರಶ್ನೆ ಮಾಡಿದಾರೆ, ಇಂದು ನಮ್ಮ ದೇಶ ಇನ್ನು ಬಲಿಷ್ಠ ದೇಶ ಆಗ್ತಿತ್ತು,,
@gopalgovanakoppaOfficial
@gopalgovanakoppaOfficial 11 ай бұрын
Yes sr
@marthavivedansmith3530
@marthavivedansmith3530 11 ай бұрын
Prakash Raj sir tumba channagi matadatha idare 👏👏👏
@syedishaq771
@syedishaq771 11 ай бұрын
Prakash sir nevu film reel alli villain but real life reel alli hero sir nivu love you sir❤
@Kannadanewmovies-lw2gk
@Kannadanewmovies-lw2gk 11 ай бұрын
ಜೈ ಪ್ರಕಾಶ್ ರಾಜ್
@ganeshraju4350
@ganeshraju4350 11 ай бұрын
Hats off to Ajit hanamakannavara in conducting the debate.
@_hawk24
@_hawk24 11 ай бұрын
Avanu yelli yaarnu bidthaane Ilvalla vaadha maadakke yella Avane maathadthanalla matthe alli kuuthiro participants sata thariyakka 😎🤣🤪
@anilkumarhalimani3204
@anilkumarhalimani3204 11 ай бұрын
ಹನುಮನಿಗೂ ಗೊತ್ತಿದೆ ಮೋದಿ ಬಂದ ಮೇಲೆ ಏನಾಗುತ್ತಿದೆ ಎಂದು ಆದ್ರೆ ನಔಕರಿಗೆ ಸಂಚಕಾರ ಬರುತ್ತೆ ಏಕೆಂದರೆ ಈ ಚಾನೆಲ್ ಬಿಜೆಪಿಯ ಮಂತ್ರಿ ರಾಜೀವ್ ಚಂದ್ರಶೇಖರ್ ದು. ಮತ್ತೆ ಎಲ್ಲ ಮೀಡಿಯಾಗಳು ಮೋದಿ ಭಜನೆ ಮಾಡಲೇ ಬೇಕು ಇಲ್ಲದಿದ್ದರೆ ಒದೆ ಬೀಳುತ್ತೆ.
@ranjithshetty9368
@ranjithshetty9368 11 ай бұрын
Anchor is too good
@mohammedsadiq4166
@mohammedsadiq4166 11 ай бұрын
Greater then great prakash Rai sir..
@monksan
@monksan 11 ай бұрын
😂😂😂
@kiranraosintre
@kiranraosintre 11 ай бұрын
The host should join politics! He has solid clarity❤❤
@muniraj2065
@muniraj2065 11 ай бұрын
ನಮ್ಮ ಊರೂ ರಾಮನಗರದಿಂದ 12ಕಿಲೋಮೀಟರ್ ಇರೋದು ಒಂದು ಹಳ್ಳಿ ಮಸೀದಿ ಮೇಲೆ ಕಟ್ಟಿರೋ ಮೈಕ್ ನಮ್ಮ ಊರಿಗೆ ಕೇಳಿಸುತ್ತೆ ಅವಾಗ ನಿನಗೆ ಹುಚ್ಚ ನಿನಗೆ ಕಣ್ಣು ಕಿವಿ ಹೋಗ್ಬಿಟ್ಟಿದವ
@pnvijoo
@pnvijoo 11 ай бұрын
ನಾಯಿನ ನಂಬಬಹುದು..! ಕಾಡಲ್ಲಿರೋ ಹುಲೀನ ನಂಬಬಹುದು..!! ಆದ್ರೆ *ಕತ್ತೆಕಿರುಬ* ನ ಗುಣ ಹೊಂದಿರುವವರಿಗೆ ನಂಬಕ್ಕೆ ಸಾಧ್ಯ ಇಲ್ಲ..! 😂
@girish9841
@girish9841 11 ай бұрын
Yakendre evnu ganji gulama
@srspices8212
@srspices8212 11 ай бұрын
ನಾನು ಇವರ ವಿಡಿಯೋ ನೋಡುತ್ತ ಇರುತ್ತೇನೆ ಯಾವಾಗಲೂ indirect ಆಗಿ b.j.p ಗೆ support ಮಾಡುತ್ತ ಇರುತ್ತಾನೆ
@nagarathnaram456
@nagarathnaram456 11 ай бұрын
Anchor bjp supporter
@AnjaliD-nb7cr
@AnjaliD-nb7cr 11 ай бұрын
Prakash Raj anti bjp .
@jeevana2693
@jeevana2693 11 ай бұрын
He is from RSS as well
@santhoshkumar9253
@santhoshkumar9253 11 ай бұрын
Same ನಾನು ಅಸ್ತೆ ಕಾಂಗ್ರೆಸ್ ಗೆ ಒಟ್ ಆಕೋದು 😂😂😂
@Shrikrishna679
@Shrikrishna679 11 ай бұрын
Madli bidi ningeno uri ee desha dalli yar bekadru yav party direct agi support madodu avara fundamental rights
@jaihind295
@jaihind295 11 ай бұрын
Prakash Raj sir.. we need PM like you..,
@nagarajrock4247
@nagarajrock4247 11 ай бұрын
ಅವರವರ ಧರ್ಮ ಅವರವರಿಗೆ ಶ್ರೇಷ್ಠ ಎಲ್ಲ ಧರ್ಮವನ್ನು ಗೌರವಿಸಬೇಕು ಆದರೆ ನಮ್ಮ ಧರ್ಮವನ್ನು ಬಿಟ್ಟು ಕೊಡಬಾರದು
@ravibeladadi9227
@ravibeladadi9227 11 ай бұрын
🎉 ದಯವೇ ಧರ್ಮದ ಮೂಲವಯ್ಯ
@manjunathaya6546
@manjunathaya6546 11 ай бұрын
I accept prakash raj sir thoughts and his views which is related to human being, equity and universal brotherhood. Who is making us to understand Entire world 🌍 is like family we are the members of this family.
@prakashkoovekal8234
@prakashkoovekal8234 11 ай бұрын
Even I can say that, is he a saint!?? He wants this and that, everyone wants it!! He is stupid, problem exists in whole world and in human minds!! How do you or him can change by practice!!? Anyone can talk!! By how to do it!??
@prasannakumar3810
@prasannakumar3810 11 ай бұрын
When everyone blaming nupoor sharma , where he went ? When person killed by cutting is neck bcz of posting in Facebook that time where he is ? This is equality?
@mahireddy9890
@mahireddy9890 11 ай бұрын
Nice acting skills in front of camera
@sarvothama7112
@sarvothama7112 11 ай бұрын
Rightly said. honest. Human being baket reporter and Modi slaves. Didn't agrees reason is they are not having family members single new clear person's and free free food and free home free. Money mangers.
@zameerullahkhan1666
@zameerullahkhan1666 11 ай бұрын
I was in Gulf for 25v years where Muslims, Christians and Hindus shared accommodation unconditional without cast and creed. Now I am spending my holidays in Central London (England) our neighbour is from Bengaluru just one week before he accommodated two girls students. On our arriving to England. Hindu neighbour invited us for get-together he introduced two spinster from Bengaluru came for postgraduate studies. One is Christian another girl is Muslim. I am in surprise to see the owner his house is temple of love and unity. This is my India ❤❤❤❤ 8:06
@rafeeqmds
@rafeeqmds 11 ай бұрын
Great thinking prakhas sir
@sridharsanjeev3050
@sridharsanjeev3050 11 ай бұрын
ಎಲ್ಲರಿಗೂ ಕಿರಿಕಿರಿಯಾಗುವಂತೆ ಧ್ವನಿವರ್ಧಕದಲ್ಲಿ ಯಾಕೆ ಕಿರುಚುತ್ತಾರೆ..??🙄😂
@level8699
@level8699 11 ай бұрын
ಭಜನೆ ಆಕ್ತರೆ ಗೋಬೇಗಳು 😂
@sridharsanjeev3050
@sridharsanjeev3050 11 ай бұрын
@@level8699 ಟೆರರಿಸ್ಟ್ slemklu😅
@pavank5788
@pavank5788 11 ай бұрын
​@@level8699ಅಲ್ಲಾ ಪಿಲ್ಲಾ ಯಾಕೆ ಕಿರಿಚಿತಿರಾ.😂
@mani-lo1wg
@mani-lo1wg 11 ай бұрын
@@level8699 dinakke 5 sala mic hakondu archkoltha irthare nayi gal tara...
@sridharsanjeev3050
@sridharsanjeev3050 11 ай бұрын
@@mahammadjeelan1927 HSM😂ಟೆರರಿಸ್ಟ್ slemklu andre urkindideeya😁burnol thagolo le SOB
@Nenene33110
@Nenene33110 11 ай бұрын
Ajith, depth of your knowledge n the way you convenience is too good...
@tmkf570
@tmkf570 11 ай бұрын
ಪ್ರಕಾಶ ರಾಜ್ ಸಾರ್ ❤
@user-ox9ch4ei7k
@user-ox9ch4ei7k 11 ай бұрын
Comment section fill with the love towards Prakash raj sir ❤️❤️ And his stand for humanity ❤️ We always Love you Prakash raj sir ❤️
@ravishankarsv
@ravishankarsv 11 ай бұрын
Hmm.. His behavior in the program is completely different than what he does on Twitter.
@nishwarthnishwarth3215
@nishwarthnishwarth3215 11 ай бұрын
Jai hindustan 🇮🇳🇮🇳 Jai sri Ram 🚩🚩 Jai hanuman🚩🚩 Jai sri krishna🚩🚩 Jai modi ji❤️❤️❤️ Jai Yogi Ji ❤️❤️❤️
@ramanjinappanramanjinappan9253
@ramanjinappanramanjinappan9253 6 ай бұрын
100% ನಿಜ ಪ್ರಕಾಶ್ sir.
@AzmalMayyaddi
@AzmalMayyaddi 11 ай бұрын
ORGINAL HIRO sir ❤❤❤
@shivaswamysupermethodandea1247
@shivaswamysupermethodandea1247 11 ай бұрын
ಪ್ರಕಾಶ್ ರೈ ಅವರ ಮನಸ್ಥಿತಿ ಅವರ ತತ್ವ ಸಿದ್ಧಾಂತ ಸಮಾನ ಮನಸ್ಕರು ಒಪ್ಪುವಂತದ್ದಾಗಿದೆ ಅವರ ವಾದ 100%ಸರಿಯಾಗಿ ಇದೆ
@prasannakumar3810
@prasannakumar3810 11 ай бұрын
When tailor killed in Rajasthan bcz of posting in Facebook . Where he went ? Wen world is blaming nupoor sharma where he was? Always blaming one side
@movielove2674
@movielove2674 11 ай бұрын
Prakash raj 🔥🔥🔥
@mm.189
@mm.189 11 ай бұрын
Prakash raj sir❤
@noorjahann9479
@noorjahann9479 5 ай бұрын
ಪ್ರಕಾಶ್ ಸರ್ ತುಂಬ ಗ್ರೇಟ್ ಸಮಾಜಕ್ಕೆ ಇಂತವರೆ ಬೇಕು good
@mramesh7893
@mramesh7893 11 ай бұрын
ದೇವರು ಇದ್ದಾನೆ. ಒಬ್ಬನೆ. ದೇವರುಗಳು ಅಲ್ಲ, ಸೃಷ್ಟಿ ಯಲ್ಲಿ ಅವು ಜೇವರಾಶಿಗಳೇ ಹೊರತು ದೇವರುಗಳಲ್ಲ . ಸೃಷ್ಟಿಯ ಸೃಷ್ಟಿಕರ್ತನೆ ದೇವರು.
@srikanthsrinivasgsrikanth6135
@srikanthsrinivasgsrikanth6135 11 ай бұрын
ನೀನು ನೋಡಿದ್ದ
@hitmans3768
@hitmans3768 11 ай бұрын
Yeah and earth is flat also😂
@Filmypoint666
@Filmypoint666 11 ай бұрын
​@@srikanthsrinivasgsrikanth6135devarannu navu nodilla alva.. Hindu dharmada prakara brahma Vishnu maheshwararu srustiya moola Haagadare nodilla antha aadare avaru katheyalli astena irodu ? 😊
@adakot123
@adakot123 11 ай бұрын
Let’s stop this ‘Abrahamization’ of Indian culture. ‘One God concept’ is not Indian. Indians always respected and worshipped every thing they found superior to them. A dog has better smell, a tree can sustain life, sun gives us light… all of these assumed equivalency to God in our spiritual sciences. Let that be.. and stop imposing this foreign ‘one God concept’
@user-zl3pi5hx1b
@user-zl3pi5hx1b 11 ай бұрын
Wow.what a nice words from Prakash Raj sir.really everyone mind it to be Prakash sir words
@shankarmsy3812
@shankarmsy3812 11 ай бұрын
ಹಲವಾರು ಸಗಣಿ ಹುಳುಗಳ ಮಧ್ಯದಲ್ಲಿ ಏಕಾಂಗಿಯಾಗಿ ವಾದ ಮಾಡುವುದು ಸುಲಭವಲ್ಲ! ಅದು ಪ್ರಕಾಶ್ ರಾಜ್ ಅಂಥವರಿಂದಲೇ ಸಾಧ್ಯ... You are Great sir. 🙏🙏🙏🙏🙏🙏🙏🙏🙏🙏
@shaisthabanunidamalikh5688
@shaisthabanunidamalikh5688 11 ай бұрын
Prakash rai truly humble talking ... First' love for people thn cast
@heramba7327
@heramba7327 11 ай бұрын
Humanity is always great
@lakkannalakkanna6979
@lakkannalakkanna6979 11 ай бұрын
Good speech sir❤
@rehanpasha4614
@rehanpasha4614 10 ай бұрын
Praksh sir is very honest and straight speaker
@malluaarya
@malluaarya 11 ай бұрын
Prakash raj sir your osm sir
@user-cn1yr2pr3z
@user-cn1yr2pr3z 11 ай бұрын
Jai prakashraj
@tippanachandu9928
@tippanachandu9928 11 ай бұрын
Jai ring guard raj😂😂😂
@fitnesslover7459
@fitnesslover7459 11 ай бұрын
ಷಾಟ😂😂😂
@maheshkayara2695
@maheshkayara2695 11 ай бұрын
Dont give him any unnecessary space like this. Look at his attitude. He is a good actor and he proved it in this interview too😂
@AzmalMayyaddi
@AzmalMayyaddi 11 ай бұрын
Weldon prakash sir ❤
@BMVLOGANDTECH
@BMVLOGANDTECH 11 ай бұрын
Prakash Raj Big Support ❤
@KiranKumar-mh3lu
@KiranKumar-mh3lu 11 ай бұрын
Thank you Ajith sir ಇವರನ್ನು ನಿಜವಾದ ಸಿದ್ದಾಂತವನ್ನೂ ಬೆತ್ತಲೆ ಗೊಳಿಸಿದ್ದಕ್ಕೆ
@R_ck_r_g_al
@R_ck_r_g_al 11 ай бұрын
Betthale aagiddu ajith avru😂
@sandeepad2633
@sandeepad2633 11 ай бұрын
ಬೆತ್ತಲೆಯಾಗಿದ್ದು ಪ್ರಕಾಶ್ ರಾಜ್ ಅಲ್ಲ 👎 ಅಜಿತ್ 👎 ಅವನು ಏಕೆಂದರೆ ಈ ಹಿಂದೂ ಧರ್ಮದ ಒಳಗಿನ ಈ ಬ್ರಾಹ್ಮಣೀಕರಣ ಅನಿಷ್ಟ ಪದ್ದತಿಗಳು ಹೋಗುವವರೆಗೂ ನಮ್ಮಂತಹ ನಾಸ್ತಿಕರು ನಮ್ಮಂತಹ ಮಾನವತ್ವವನ್ನು ಮಾತ್ರ ಒಪ್ಪುವ ಜೀವಿಗಳು ಬುದ್ದಿ ಜೀವಿಗಳು ಹುಟ್ಟುತ್ತಿರುತ್ತಾರೆ ಮೊದಲು ನೀನು ಇದನ್ನು ತಿಳಿದುಕೋ ಆಮೇಲೆ ಗೊತ್ತಾಗುತ್ತದೆ ಅವರ ಬಂಡವಾಳ ಏನೋ ಎಂದು
@KiranKumar-mh3lu
@KiranKumar-mh3lu 11 ай бұрын
​@@R_ck_r_g_alಒಬ್ಬನೇ ದೇವರು ಅನ್ನುವ ಸಂಸೃತಿ ಯಾರದು ಇವರು ಯಾರನ್ನ ಮಾತ್ರ ಹೋಲಿಸುತ್ತಾರೆ ಅಂತೆ ಬೆತ್ತಲೆ ಗೊಳಿಸಿದ್ದಾರೆ
@R_ck_r_g_al
@R_ck_r_g_al 11 ай бұрын
@@KiranKumar-mh3lu manushyathva mathadidhre avranna.. Hindhoo virodhi anthare
@R_ck_r_g_al
@R_ck_r_g_al 11 ай бұрын
Channelgalu yavatthu janara paravagirbeku... Ondhu darmadh para alla
@chsrinath9399
@chsrinath9399 11 ай бұрын
Jai prakash sir
@hashampeer8724
@hashampeer8724 11 ай бұрын
India Zindabaad I Love My India 🇮🇳
@user-uc6ql1uc6u
@user-uc6ql1uc6u 11 ай бұрын
Prakash sir you are really a Hero . Good courage
@anjurajahuli8114
@anjurajahuli8114 11 ай бұрын
ಜೈ ಪ್ರಕಾಶ ರೈ❤🎉
@ShivaPutra-ug1ng
@ShivaPutra-ug1ng 11 ай бұрын
Jai Prakash Raj
@shafifaizy1811
@shafifaizy1811 11 ай бұрын
Prakash Raj👍💯💯🥰🥰
@jaanudarling9252
@jaanudarling9252 11 ай бұрын
Prakash raj talking words always be right ❤❤❤❤❤❤❤❤❤❤❤❤❤❤❤
@HindustanJanataParty
@HindustanJanataParty 11 ай бұрын
ಇತಿಹಾಸ ಗೊತ್ತಿಲ್ಲದೇ ಬಾಯಿಗೆ ಬಂದಂತೆ ಬೊಗಳೋ ನಾಯಿಗೆ ಜೈ ಅನ್ನೋ ಕಾಲ ಬಂತಲ್ಲಪ್ಪಾ !
@aranidadapeer923
@aranidadapeer923 11 ай бұрын
I like it prakesh raj. Sir👌
@HindustanJanataParty
@HindustanJanataParty 11 ай бұрын
ಇತಿಹಾಸ ಗೊತ್ತಿಲ್ಲದೇ ಬಾಯಿಗೆ ಬಂದಂತೆ ಬೊಗಳೋ ನಾಯಿಗೆ ಜೈ ಅನ್ನೋ ಕಾಲ ಬಂತಲ್ಲಪ್ಪಾ !
@k.harsha5363
@k.harsha5363 11 ай бұрын
ಗುರುವೇ ಆದಷ್ಟು ಬೇಗ ಇದರ full episode ಹಾಕ್ರಿಪಾ, ನಗು ತಡೆಯೋಕೇ ಆಗ್ತಿಲ್ಲ 🤣🤣🤣🤣🤣🤣🤣
@sattarkhan9672
@sattarkhan9672 6 ай бұрын
Prakash. Raj. Super. Sir
@_rihal_pathan4431
@_rihal_pathan4431 11 ай бұрын
Exalted sir ❤
@ajaykumartalavarajaykumart5922
@ajaykumartalavarajaykumart5922 11 ай бұрын
ಅವನೇನ್ ಕೇಳಿದ್ರೆ ಇವನೇನು ಹೇಳುತ್ತಿದ್ದಾನೆ 🤣🤣🤣
@devathamanushyanachannel6545
@devathamanushyanachannel6545 11 ай бұрын
Jai prakash sir ji.....
@ramm3376
@ramm3376 11 ай бұрын
Very very good sir 🙏🏻💙 jai bheem ✊🏻️
@maheshtalawar9780
@maheshtalawar9780 11 ай бұрын
Super sir
Box jumping challenge, who stepped on the trap? #FunnyFamily #PartyGames
00:31
Family Games Media
Рет қаралды 31 МЛН
Вы чего бл….🤣🤣🙏🏽🙏🏽🙏🏽
00:18
黑天使遇到什么了?#short #angel #clown
00:34
Super Beauty team
Рет қаралды 41 МЛН
👨‍🔧📐
00:43
Kan Andrey
Рет қаралды 10 МЛН
Box jumping challenge, who stepped on the trap? #FunnyFamily #PartyGames
00:31
Family Games Media
Рет қаралды 31 МЛН